alex Certify ಸಹೋದರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮರಳು ಮಾಫಿಯಾಗೆ ಸಹೋದರರು ಬಲಿ; ಅಕ್ರಮವಾಗಿ ಮರಳು ತೆಗೆದಿದ್ದ ಗುಂಡಿಗೆ ಬಿದ್ದು ಇಬ್ಬರು ದುರ್ಮರಣ

ಹಾವೇರಿ: ಮರಳು ಮಾಫಿಯಾಗೆ ಇಬ್ಬರು ಸಹೋದರರು ಬಲಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಪವಾರ್, ನಾಗರಾಜ್ ಪವಾರ್ ಮೃತ ದುರ್ದೈವಿಗಳು. ತುಂಗಭದ್ರಾ Read more…

BIG NEWS: ಆಪ್ತ ಮಿತ್ರನಿಗೆ ಅಣ್ಣ-ತಮ್ಮನಿಂದಲೇ ಮೋಸ; ಸ್ನೇಹದ ಹೆಸರಲ್ಲಿ 65 ಲಕ್ಷ ಹಣ ಕಳೆದುಕೊಂಡ ಟೆಕ್ಕಿ

ಬೆಂಗಳೂರು: 18 ವರ್ಷಗಳ ಸ್ನೇಹ ಸಂಬಂಧವನ್ನೇ ದುರುಪಯೋಗ ಪಡಿಸಿಕೊಂಡ ಅಣ್ಣ-ತಮ್ಮ ಇಬ್ಬರು ಆಪ್ತ ಮಿತ್ರನಿಗೇ ಬರೋಬ್ಬರಿ 65 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಮೂಲದ Read more…

Watch Video | ಸಹೋದರಿ ಸಮಯ ಪ್ರಜ್ಞೆಯಿಂದ ಬದುಕುಳಿದ ಬಾಲಕ

ಶಾಲೆಯ ಕೆಫೆಟೇರಿಯಾದಲ್ಲಿ ಇದ್ದಕ್ಕಿದ್ದಂತೆ ನರಳಾಡುತ್ತಿದ್ದ ತನ್ನ ಸಹೋದರನ ನೆರವಿಗೆ ಆಗಮಿಸಿದ 12 ವರ್ಷದ ಬಾಲೆಯೊಬ್ಬಳು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನನ್ನು ಉಳಿಸಿಕೊಂಡಿದ್ದಾಳೆ. ಲೀಸೆಸ್ಟರ್‌ ಪಬ್ಲಿಕ್ ಶಾಲೆಯಲ್ಲಿ ಈ Read more…

ಮೂವರು ಸಹೋದರರು ನೀರು ಪಾಲು

ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಬಳಿ ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರು ಪಾಲಾಗಿದ್ದಾರೆ. ಸಹೋದರರಾದ ಕಿರಣ್(14), ವರುಣ್(15), ಪವನ್(16) ಮೃತಪಟ್ಟವರು ಎಂದು ಹೇಳಲಾಗಿದೆ. ಹಿರೇಗೋಣಿಗೆರೆ Read more…

ಸಹೋದರಿ ಮದುವೆಗೆ 8 ಕೋಟಿ ರೂ. ವರದಕ್ಷಿಣೆ ಕೊಟ್ಟ ಒಡಹುಟ್ಟಿದವರು….!

ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದಲ್ಲಿ ವರದಕ್ಷಿಣೆ ಕೊಡುವುದು ಕಾನೂನು ಬಾಹಿರವಾಗಿದೆ. ಭಾರತೀಯ ದಂಡ ಸಂಹಿತೆ ಅನುಸಾರ, ವರದಕ್ಷಿಣೆ ಕೇಳಿ ಸಿಕ್ಕಿಬಿದ್ದರೆ ಕನಿಷ್ಠ 7 ವರ್ಷಗಳ ಜೈಲು Read more…

ಮೃತ ವಿಚ್ಛೇದಿತರ ಸೋದರ, ಸೋದರಿ ಅನುಕಂಪದ ನೌಕರಿಗೆ ಅರ್ಹರು: ಸಿಬ್ಬಂದಿ ಇಲಾಖೆ ಸ್ಪಷ್ಟನೆ

ಬೆಂಗಳೂರು: ಮೃತ ನೌಕರ ಮಕ್ಕಳಿಲ್ಲದ ವಿಚ್ಛೇದಿತನಾಗಿದ್ದರೆ ಆತನ ಸಹೋದರರು ಅನುಕಂಪದ ನೌಕರಿಗೆ ಅರ್ಹರು ಎಂದು ಹೇಳಲಾಗಿದೆ. ವಿಚ್ಛೇದಿತ ಸರ್ಕಾರಿ ಉದ್ಯೋಗಿ ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ಅವರಿಗೆ ಮಕ್ಕಳಿಲ್ಲದಿದ್ದರೆ ಅವರನ್ನು ಅವಿವಾಹಿತ Read more…

BIG NEWS: ವಿದ್ಯುತ್ ತಂತಿಗೆ ಸಹೋದರರಿಬ್ಬರ ದುರ್ಮರಣ

ಕೋಲಾರ: ವಿದ್ಯುತ್ ತಂತಿ ತಗುಲಿ ಸಹೋದರರಿಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಲಕ್ಷ್ಮಿ ಸಾಗರ ಗ್ರಾಮದಲ್ಲಿ ನಡೆದಿದೆ. ರಮೆಶ್ (30) ಹಾಗೂ ಮುರಳಿ (28) ಮೃತ ಅಣ್ಣ-ತಮ್ಮಂದಿರು. Read more…

BIG NEWS: PSI ನೇಮಕಾತಿ ಅಕ್ರಮ; ಸಹೋದರರಿಬ್ಬರೂ ಅಕ್ರಮದಲ್ಲಿ ಭಾಗಿ; ಅಣ್ಣ-ತಮ್ಮನ ವಿರುದ್ಧ FIR ದಾಖಲು

ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಇದೀಗ ಸಹೋದರರಿಬ್ಬರೂ ಭಾಗಿಯಾಗಿದ್ದು, ಅಕ್ರಮವೆಸಗಿರುವ ಬಗ್ಗೆ ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ. ಪಿ ಎಸ್ ಐ ನೇಮಕಾತಿಯಲ್ಲಿ ಬೆಂಗಳೂರಿನಲ್ಲಿ ನಡೆದ Read more…

ಆಸ್ತಿಗಾಗಿ ಸಹೋದರಿಯ ಮೇಲೆ ಸಹೋದರರಿಬ್ಬರ ಮಾರಣಾಂತಿಕ ಹಲ್ಲೆ

ಬಾಗಲಕೋಟೆ: ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿಗೆ ಈ ಘಟನೆ ಸಾಕ್ಷಿ ಎಂಬಂತಿದೆ. ಆಸ್ತಿ ವಿಚಾರಕ್ಕೆ ಸಹೋದರರಿಬ್ಬರು ಸಹೋದರಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ Read more…

ಭಾರತ-ಪಾಕ್ ವಿಭಜನೆ ಬಳಿಕ 74 ವರ್ಷದ ನಂತರ ಕುಟುಂಬದೊಂದಿಗೆ ಪುನರ್ಮಿಲನ: ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು..!

ಭಾರತ-ಪಾಕಿಸ್ತಾನ ವಿಭಜನೆಯಿಂದ 74 ವರ್ಷಗಳ ಹಿಂದೆ ಬೇರ್ಪಟ್ಟ ಸಹೋದರರು ಮತ್ತೆ ಒಂದಾದ ಹೃದಯಸ್ಪರ್ಶಿ ಘಟನೆ ಕರ್ತಾರ್‌ಪುರ ಕಾರಿಡಾರ್‌ ಸಾಕ್ಷಿಯಾಗಿತ್ತು. ಹೌದು, ಬರೋಬ್ಬರಿ 74 ವರ್ಷಗಳ ಹಿಂದೆ ಪರಸ್ಪರ ಬೇರ್ಪಟ್ಟ Read more…

ಛಲ ಅಂದ್ರೆ ಇದೇ ಅಲ್ವಾ..? ತಂದೆಯ ಅಕಾಲಿಕ ಮರಣದ ನಂತರ ರೆಸ್ಟೋರೆಂಟ್‍ ಜವಾಬ್ದಾರಿ ಹೊತ್ತ ಯುವ ಸಹೋದರರು..!

ಇಡೀ ಕುಟುಂಬದ ಜವಾಬ್ದಾರಿಯನ್ನು ಹೊರುವುದು ದೊಡ್ಡ ವಿಷಯವೇ ಆಗಿದೆ. ಆದರೆ ಅದಕ್ಕಿಂತ ದೊಡ್ಡ ವಿಷಯ ಯಾವುದು ಗೊತ್ತಾ ? ಬಹಳ ಚಿಕ್ಕ ವಯಸ್ಸಿನಲ್ಲಿಯೇ ವಯಸ್ಕರಂತೆ ಅದೇ ರೀತಿಯ ಜವಾಬ್ದಾರಿಯನ್ನು Read more…

ಪಂಜಾಬಿನೆಲ್ಲೆಡೆ ಭಾರಿ ಫೇಮಸ್ ಈ ಸಹೋದರರು ಮಾಡುವ ಹೇರ್ ಕಟ್: ಅಂಥ ವಿಶೇಷತೆ ಏನು ಗೊತ್ತಾ..?

ಹೇರ್ ಕಟ್ ಮಾಡುವುದು ಕೂಡ ಒಂದು ಕಲೆ. ಇತ್ತೀಚಿನ ದಿನಗಳಲ್ಲಿ ಪೈಪೋಟಿ ಜಾಸ್ತಿ ಇರುವುದರಿಂದ ಕ್ಷೌರಿಕರು ವಿಭಿನ್ನ ಹೇರ್ ಕಟ್ ಮಾಡುವುದನ್ನು ಪ್ರಯತ್ನಿಸುತ್ತಾರೆ. ಹಾಗೆಯೇ ಇಲ್ಲೊಂದೆಡೆ ಒಡಹುಟ್ಟಿದವರು ಮಾಡುತ್ತಿರುವ Read more…

ರಾಖಿ ಕಲೆಕ್ಷನ್ ಮಾಡಲು ಬಂತು ಡಿಜಿಟಲ್ ಪಾವತಿ

ದೇಶಾದ್ಯಂತ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅಣ್ಣಂದಿರ ಜೇಬಿಗೆ ಕತ್ತರಿ ಹಾಕಲು ತಂಗಿಯರಿಗೆ ಇದು ವಿಶೇಷ ದಿನ ಎಂದು ಬಹಳ ಕಡೆ ತಮಾಷೆಯಿಂದ ಹೇಳಲಾಗುತ್ತದೆ. ಸರ್ವವೂ ಡಿಜಿಟಲ್‌ಮಯವಾಗುತ್ತಿರುವ ಇಂದಿನ Read more…

BIG NEWS: ‘ಸಾಹುಕಾರ್’ ನಿಗೂಢ ಹೆಜ್ಜೆ; ಜಾರಕಿಹೊಳಿ ಬ್ರದರ್ಸ್ ರಹಸ್ಯ ಸಭೆ…!

ಬೆಳಗಾವಿ: ಒಂದೆಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ, ರಾಜಕೀಯ ನಿವೃತಿ ಹೇಳಿಕೆಗಳನ್ನು ನೀಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೊಂದೆಡೆ ಸಚಿವ ಸ್ಥಾನ ಮರಳಿ ಪಡೆಯುವ ನಿಟ್ಟಿನಲ್ಲಿ ಹೊಸ ತಂತ್ರ Read more…

ಸೋದರರು ಜಮೀನಿಗೆ ತೆರಳುವಾಗ ನಡೆದಿದೆ ಆಘಾತಕಾರಿ ಘಟನೆ

ಕಲಬುರ್ಗಿ: ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದಲ್ಲಿ ವಿದ್ಯುತ್ ಪ್ರವಹಿಸಿ ಸೋದರರಿಬ್ಬರು ಮೃತಪಟ್ಟಿದ್ದಾರೆ. ಆಕಾಶ್(18), ಪ್ರಕಾಶ್(21) ಮೃತಪಟ್ಟವರು ಎಂದು ಹೇಳಲಾಗಿದೆ. ಹರನಾಳ ಗ್ರಾಮದ ನಿವಾಸಿಗಳಾಗಿರುವ ಸಹೋದರರು ವಿದ್ಯುತ್ ತಂತಿ ದಾಟಿ Read more…

ದಲಿತರಿಗೆ ಹೇರ್‌ಕಟ್ ನಿರಾಕರಿಸಿದ ಸಲೂನ್‌ಗಳು; ಸಮುದಾಯದ ಮಂದಿಯ ಮನೆಬಾಗಿಲಿಗೇ ಕ್ಷೌರಸೇವೆ ಕೊಡಲು ಮುಂದಾದ ಸಹೋದರರು

ಮೈಸೂರಿನ ಕಪ್ಪಸೋಗೆ ಗ್ರಾಮದಲ್ಲಿರುವ ದಲಿತ ಸಮುದಾಯದ ಇಬ್ಬರು ಸಹೋದರರು ಆಪದ್ಬಾಂಧವರಾಗಿದ್ದಾರೆ. ತಮ್ಮೂರಲ್ಲದೇ ಅಕ್ಕಪಕ್ಕದ ಕುರುಹುಂಡಿ, ಗೌಡರಹುಂಡಿ ಹಾಗೂ ಮದನಹಳ್ಳಿ ಗ್ರಾಮದಲ್ಲಿರುವ ದೊಡ್ಡ ಸಂಖ್ಯೆಯ ದಲಿತ ಜನಾಂಗದ ಮಂದಿಗೆ ಉಚಿತ Read more…

ಆರೋಪಿಗಳನ್ನು ಹಿಡಿಯಲು ಹೋದ ಸಬ್ ಇನ್ಸ್ ಪೆಕ್ಟರ್ ಹತ್ಯೆ

ಆಗ್ರಾ: ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಖಂಡೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರಾ ಗ್ರಾಮದಲ್ಲಿ ಆರೋಪಿಗಳನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಶಾಂತ್ ಯಾದವ್ ಗುಂಡೇಟಿಗೆ ಬಲಿಯಾಗಿದ್ದಾರೆ. Read more…

ಅಪ್ಪನ ಬುದ್ಧಿವಾದಕ್ಕೆ ಆತ್ಮಹತ್ಯೆಗೆ ಶರಣಾದ ಮಗ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಮಾಡಿದ್ದೇನು ಗೊತ್ತಾ…..?

ಮೈಸೂರು: ತಂದೆ ಹಾಗೂ ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ದುಡುಕಿನ ನಿರ್ಧಾರ ತೆಗೆದುಕೊಂಡ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ Read more…

ಕ್ರಿಸ್​ಮಸ್​ ಗಿಫ್ಟ್​ ನೋಡುತ್ತಲೇ ಕಣ್ಣೀರಿಟ್ಟ ಸಹೋದರರು..!

ಕ್ರಿಸ್​ಮಸ್​ ಹಬ್ಬ ಎಂದ ಕೂಡಲೇ ನೆನಪಾಗೋದು ಚಳಿಗಾಲ, ಕ್ರಿಸ್​ಮಸ್​ ಗಿಡ, ಅಲಂಕಾರಿಕ ಸಾಧನ, ಸಾಂತಾಕ್ಲೂಸ್​ ಹಾಗೂ ಸಿಕ್ಕಾಪಟ್ಟೆ ಉಡುಗೊರೆಗಳು. ಕ್ರಿಸ್​ಮಸ್​ ಹಬ್ಬ ಅಂದರೆ ಸಾಕು ಹಲವರು ತಮ್ಮ ಪ್ರೀತಿ Read more…

ಒಡಹುಟ್ಟಿದ ಆನೆಮರಿಗಳ ಜಲಕ್ರೀಡೆ ವಿಡಿಯೋ ವೈರಲ್

ಒಡಹುಟ್ಟಿದವರೊಂದಿಗೆ ಬಾಲ್ಯದ ದಿನಗಳಲ್ಲಿ ಮಾಡುತ್ತಿದ್ದ ಚೇಷ್ಟೆಗಳು ನಮಗೆಲ್ಲಾ ಬಹಳ ಸವಿನೆನಪುಗಳನ್ನು ಕಟ್ಟಿಕೊಡುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲ, ಯಾವುದೇ ಜೀವಿಯೂ ಸಹ ತನ್ನ ಬಾಲ್ಯಾವಸ್ಥೆಯಲ್ಲಿ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು Read more…

ವಾಚ್ ಟವರ್ ಮೇಲೆ ಸಹೋದರರ ‘ಕ್ವಾರಂಟೈನ್’

ಕೊರೋನಾ ಲಾಕ್ ಡೌನ್ ವೇಳೆ ನಡೆದ ಚಿತ್ರ ವಿಚಿತ್ರ ಘಟನೆಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸಹೋದರರಿಬ್ಬರು ಅರಣ್ಯದಂಚಿನ ವಾಚ್ ಟವರ್ ಏರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...