alex Certify ಸಲಹೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣುಗಳ ಕೆಳಗೆ ಊತ, ಕಪ್ಪು ವಲಯಗಳಿಂದ ಬೇಸತ್ತಿದ್ದೀರಾ….? ಹಾಗಿದ್ದರೆ ಈ ಸಲಹೆಗಳನ್ನು ಪಾಲಿಸಿ

ಕಣ್ಣುಗಳ ಕೆಳಗೆ ಊತ ಹಾಗೂ ಕಪ್ಪು ವಲಯಗಳಿಂದ ನೀವು ತೊಂದರೆಗೊಳಗಾಗಿದ್ದೀರಾ? ಇದಕ್ಕೆ ಕಾರಣವೇನು ಗೊತ್ತಾ? ಹೆಚ್ಚಿನ ಜನರು ಮೊದಲ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ರೆ, ಎರಡನೇ ಪ್ರಶ್ನೆಗೆ ವಿವಿಧ Read more…

ನಿಮ್ಮ ಮಗು ದಿನದಿಂದ ದಿನಕ್ಕೆ ಕೋಪಿಷ್ಠನಾಗುತ್ತಿದೆಯೇ ? ಸಿಟ್ಟು ಕಡಿಮೆ ಮಾಡಲು ಈ ಸಲಹೆ ಅನುಸರಿಸಿ

ಮಕ್ಕಳಲ್ಲಿ ಅತಿಯಾದ ಕೋಪ, ಆಕ್ರಮಣಶೀಲತೆಗೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸಣ್ಣಪುಟ್ಟ ಕಾರಣಕ್ಕೆಲ್ಲ ಮಗು ರೊಚ್ಚಿಗೇಳುತ್ತದೆ. ಜೋರಾಗಿ ಅಳುವುದು, ಕೈಗೆ ಸಿಕ್ಕಿದ್ದನ್ನೆಲ್ಲ ಬಿಸಾಡುವುದು ಇಂತಹ ವರ್ತನೆಗಳನ್ನು ಮಕ್ಕಳು ತೋರುತ್ತಾರೆ. ಇಂತಹ Read more…

ಸೆಕೆಂಡ್‌ ಹ್ಯಾಂಡ್‌ CNG ಕಾರು ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ….!

ಭಾರತದಲ್ಲಿ ಹೊಸ ಕಾರುಗಳು ಮಾರಾಟವಾಗುವುದಕ್ಕಿಂತ ಹೆಚ್ಚು ಹಳೆಯ ಕಾರುಗಳ ಖರೀದಿ ಜೋರಾಗಿರುತ್ತದೆ. ಕೆಲವರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಖರೀದಿಸಿದರೆ, ಇನ್ನು ಕೆಲವರು ಸಿಎನ್‌ಜಿ Read more…

ಹಾವಿನಿಂದ ಮಾಲೀಕರನ್ನು ರಕ್ಷಿಸಿದ ನಾಯಿ

ನಾಯಿಗಳು ಮನುಷ್ಯರಿಗಿಂತಲೂ ಮೊದಲಿಗೆ ವಿಪತ್ತನ್ನು ಗುರುತಿಸುತ್ತವೆ. ಅಂಥದ್ದೇ ಒಂದು ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಮಾಲೀಕರ ಮಂಚದ ಕೆಳಗೆ ನೋಡಿಕೊಂಡು ನಾಯಿ ಕೂಗುತ್ತಿದ್ದರೂ ಮಾಲೀಕರು ಅದನ್ನು ಅಷ್ಟಾಗಿ ಗಮನಿಸರಲಿಲ್ಲ. Read more…

ಗಾಂಜಾ ಸೇವಿಸಿ ವಾಹನ ಚಾಲನೆ; ಪೊಲೀಸರಿಂದ ಹೀಗೊಂದು ಸಲಹೆ

ದೆಹಲಿ ಪೊಲೀಸರು ಉತ್ತಮ ಸಲಹೆಗಳನ್ನು ಚಮತ್ಕಾರದ ರೀತಿಯಲ್ಲಿ ನೀಡಲು ಹಾಗೂ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮದ ಮೊರೆ ಹೋಗುತ್ತಿದ್ದಾರೆ. ಈ ಬಾರಿ ಅವರು ಗಾಂಜಾ ಸೇವಿಸಿದರೆ ವಾಹನ ಚಾಲನೆ Read more…

ಹಣವನ್ನು ಉಳಿತಾಯ ಮಾಡಲು ಬಯಸ್ತೀರಾ……? ಇಲ್ಲಿದೆ ನಿಮಗೆ ಬಹುಮುಖ್ಯವಾದ ಸಲಹೆ….!

ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ, ಆದರೆ ಬಹಳಷ್ಟು ಮಂದಿಗೆ ಇದು ಕಷ್ಟವಾಗುತ್ತದೆ. ಹಣವನ್ನು ಉಳಿತಾಯ ಮಾಡಬಯಸುವವರು ಕೆಲವೊಂದು ಪ್ರಮುಖ ಸಲಹೆಗಳನ್ನು ಪಾಲಿಸಬೇಕು. ಹಣವನ್ನು ಉಳಿತಾಯ ಮಾಡುವ ಮೊದಲ ಹಂತವೆಂದರೆ Read more…

ಆರೋಗ್ಯಕರ ಉಗುರು ಪಡೆಯಲು ಇವುಗಳನ್ನು ಪಾಲಿಸಿ

ಆರೋಗ್ಯಕರ ಉಗುರುಗಳಿಗೆ ಕೆಲವು ಸಲಹೆಗಳು ಇಲ್ಲಿವೆ. ನಿಮ್ಮ ಉಗುರುಗಳನ್ನು ಸ್ವಚ್ಛವಾಗಿ ಮತ್ತು ಒಣಗಿಸಿ: ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುವುದನ್ನು ತಡೆಯಲು ನಿಯಮಿತವಾಗಿ ನಿಮ್ಮ ಉಗುರುಗಳನ್ನು ಸಾಬೂನು ಮತ್ತು ನೀರಿನಿಂದ Read more…

ಇಲ್ಲಿವೆ ಒಡೆದ ಹಿಮ್ಮಡಿಗೆ ಕೆಲವು ಆರೋಗ್ಯ ಸಲಹೆ

ಒಡೆದ ಹಿಮ್ಮಡಿಗಳು ಪಾದದ ಸಮಸ್ಯೆಯಾಗಿದ್ದು, ಒಣ ಚರ್ಮ, ಶಿಲೀಂಧ್ರಗಳ ಸೋಂಕು ಮತ್ತು ದೀರ್ಘಕಾಲ ನಿಂತಿರುವಂತಹ ವಿವಿಧ ಅಂಶಗಳಿಂದ ಉಂಟಾಗಬಹುದು. ಒಡೆದ ಹಿಮ್ಮಡಿಗಾಗಿ ಕೆಲವು ಆರೋಗ್ಯ ಸಲಹೆಗಳು ಇಲ್ಲಿವೆ. ನಿಮ್ಮ Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾಗೆ ನಟ ಮನೋಜ್‌ ಬಾಜ್ಪೇಯ್‌ ನೀಡಿದ್ದಾರೆ ಈ ಸಲಹೆ

ನಟ ಮನೋಜ್ ಬಾಜಪೇಯಿ ಅವರ ಸಲಹೆಗೆ ನಟಿ ಸಮಂತಾ ರುತ್ ಪ್ರಭುರವರ ಪ್ರತಿಕ್ರಿಯೆ ಭಾರೀ ವೈರಲ್ ಆಗಿದೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ರುತ್ ಪ್ರಭುಗೆ ಫ್ಯಾಮಿಲಿ Read more…

ಪ್ರೇಮಿಗಳ ದಿನ ಸಂಗಾತಿಗೆ ಕೊಡಬೇಡಿ ಈ ಉಡುಗೊರೆ; ಸಂಬಂಧದಲ್ಲಿ ಮೂಡಬಹುದು ಬಿರುಕು….!

ವ್ಯಾಲಂಟೈನ್‌ ವೀಕ್‌ ಶುರುವಾಗಿದೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನಕ್ಕಾಗಿ ಜೋಡಿಹಕ್ಕಿಗಳೆಲ್ಲ ಕಾಯುತ್ತಿದ್ದಾರೆ. ವ್ಯಾಲಂಟೈನ್‌ ಡೇ ಪ್ರೇಮ ನಿವೇದನೆಗೆ ಮೀಸಲಾದ ದಿನ. ನಾವು ಇಷ್ಟಪಟ್ಟವರ ಬಳಿ ನಮ್ಮ ಮನದ Read more…

ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವ ಮೊದಲು ಮಹಿಳೆಯರಿಗೆ ತಿಳಿದಿರಲಿ ಈ ವಿಷಯ

ಮೊದಲ ಬಾರಿಗೆ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವಾಗ ಮಹಿಳೆಯರು ಸಾಮಾನ್ಯವಾಗಿ ಹಿಂಜರಿಯುತ್ತಾರೆ. ವೈದ್ಯರು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಪ್ರಶ್ನೆಗಳನ್ನು ಕೇಳಬಹುದು ಅನ್ನೋ ಗೊಂದಲ ಅವರಲ್ಲಿರುತ್ತದೆ. ವೈದ್ಯರೊಂದಿಗೆ ಮುಕ್ತವಾಗಿ ರೋಗಿಗಳು Read more…

ಹುಟ್ಟುಹಬ್ಬಕ್ಕೆ ಅಜ್ಜ ಕೊಟ್ಟ ಸಲಹೆಯಿಂದ 290 ಕೋಟಿ ರೂ. ಒಡತಿಯಾದ 18ರ ಯುವತಿ….!

ಶ್ರೀಮಂತ ಕುಟುಂಬಗಳಿಗೆ ಸೇರಿದವರ ಹೊರತು ಸಾಮಾನ್ಯ ಜನರು ದುಬಾರಿ ಉಡುಗೊರೆಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರಾಯೋಗಿಕ ಜಗತ್ತಿನಲ್ಲಿ ಇದು ಸಂಪೂರ್ಣವಾಗಿ ನಿಜ. ಆದರೆ ಕೆಲವೊಮ್ಮೆ ಅದೃಷ್ಟವು ಯಾರನ್ನಾದರೂ ಹುಡುಕಿಕೊಂಡು ಬರುತ್ತದೆ. Read more…

ತೂಕ ಇಳಿಸಿಕೊಂಡು ಫಿಟ್‌ ಆಗಿರಬೇಕಾ……? ರಾತ್ರಿ ಸೇವಿಸಿ ಲಘು ಆಹಾರ

ಫಾಸ್ಟ್ ಫುಡ್ ದಿನದಿಂದ ದಿನಕ್ಕೆ ನಮ್ಮ ಆಹಾರದ ಭಾಗವಾಗುತ್ತಿದೆ. ನಮ್ಮ ದೇಹವನ್ನು ಒಳಗಿನಿಂದ ಟೊಳ್ಳಾಗಿಸುತ್ತಿದೆ. ಅವುಗಳಲ್ಲಿ ಪೋಷಕಾಂಶಗಳಿರುವುದಿಲ್ಲ. ಫಾಸ್ಟ್‌ ಫುಡ್‌ ಅನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕು. ಕೆಟ್ಟ Read more…

ʼಆದಾಯʼ ತೆರಿಗೆ ಉಳಿಸಲು ಇಲ್ಲಿದೆ ಸೂಪರ್‌ ಟಿಪ್ಸ್…!

ತೆರಿಗೆ ವಿನಾಯಿತಿ ಪಡೆಯಲು ಪ್ರತಿಯೊಬ್ಬರೂ ಬಯಸುತ್ತಾರೆ. ಯಾಕಂದ್ರೆ ಭಾರತದಲ್ಲಿ ಬಡ, ಮಧ್ಯಮ ವರ್ಗದವರೇ ಹೆಚ್ಚಿದ್ದಾರೆ. ಕೆಲವರು ಬಾಡಿಗೆ ಮನೆಯಲ್ಲಿ ಬದುಕ್ತಾ ಇದ್ರೆ, ಇನ್ನು ಕೆಲವರು ಗೃಹ ಸಾಲ ಪಡೆದಿದ್ದಾರೆ. Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ನೌಕರರು, ಪಿಂಚಣಿದಾರರಿಗೆ ಗುಡ್ ನ್ಯೂಸ್: ಸಲಹೆ ಆಹ್ವಾನಿಸಿದ 7ನೇ ವೇತನ ಆಯೋಗ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ನೇತೃತ್ವದಲ್ಲಿ 7ನೇ ರಾಜ್ಯ ವೇತನ ಆಯೋಗ ರಚಿಸಲಾಗಿದೆ. ವೇತನ ಆಯೋಗ ತನ್ನ Read more…

ʼಹಲ್ಲುʼಗಳ ಹೊಳಪಿಗೆ, ಬಲವಾದ ಒಸಡು ಪಡೆಯಲು ಸೇವಿಸಿ ಈ ಆಹಾರ

ಹೊಳೆಯುವ ಹಲ್ಲುಗಳಿಗಾಗಿ ಹಲವರು ಪದೇ ಪದೇ ಚಿಕಿತ್ಸೆಯ ಮೊರೆ ಹೋಗುತ್ತಾರೆ ಅಥವಾ ರಾಸಾಯನಿಕ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಇದು ದುಷ್ಪರಿಣಾಮ ಬೀರಬಹುದು. ಹೊಳೆಯುವ ಹಲ್ಲುಗಳು ಮತ್ತು ಬಲವಾದ ಒಸಡುಗಳಿಗಾಗಿ Read more…

ಜಿಮ್‌ಗೆ ಹೋಗದೆ ಈ ರೀತಿ ತೂಕ ಇಳಿಸಿಕೊಳ್ಳಿ; ಒಂದೇ ವಾರದಲ್ಲಿ ಫಿಟ್‌ ಆಗುತ್ತೆ ದೇಹ…!

ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರತಿದಿನ ಜಿಮ್‌ಗೆ ಹೋಗಿ ಬೆವರಿಳಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳಬೇಕು. Read more…

ಹೊಸ ಉದ್ಯೋಗ ಸಿಕ್ಕರೂ ಬಿಡದ ಹಳೆಯ ಬಾಸ್​: ವೈರಲ್​ ಸುದ್ದಿಗೆ ಸಲಹೆಗಳ ಮಹಾಪೂರ

ಒಬ್ಬರು ತಮ್ಮ ಕೆಲಸವನ್ನು ತ್ಯಜಿಸಲು ಮತ್ತು ಹೊಸದನ್ನು ಪ್ರಾರಂಭಿಸಲು ಬಯಸಿದರೆ, ಆ ಹೊಸತು ಸಿಕ್ಕರೂ ಮಾಡಲು ಆಗದಿದ್ದರೆ ಹೇಗೆ ಮನಸ್ಥಿತಿ ಇರುತ್ತದೆ ಎಂದು ಊಹಿಸುವುದೂ ಕಷ್ಟ. ಅಂಥದ್ದೇ ಒಂದು Read more…

ʼವರ್ಕ್​ ಫ್ರಂ ಹೋಂʼ ಇದ್ದಾಗ ಮಗುವನ್ನು ಹೀಗೆ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟ ಸಿಇಒ

ನವದೆಹಲಿ: ಎಡೆಲ್‌ವೀಸ್ ಮ್ಯೂಚುವಲ್ ಫಂಡ್‌ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಅವರು ಇತ್ತೀಚೆಗೆ ತಮ್ಮ ಪುಟ್ಟ ಮಗುವಿನ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೇ ಸಮಯದಲ್ಲಿ ತಾಯಿ, Read more…

ಮಾರ್ಕೆಟ್​ ಬೇಗ ʼಬಂದ್ʼ​ ಮಾಡಿದ್ರೆ ಮಕ್ಕಳಾಗಲ್ಲ: ಪಾಕ್​ ರಕ್ಷಣಾ ಸಚಿವರ ವಿಲಕ್ಷಣ ಸಲಹೆ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಈ ವಿಡಿಯೋವನ್ನು ಪತ್ರಕರ್ತೆ ನೈಲಾ ಇನಾಯತ್ ಅವರು ಟ್ವಿಟರ್‌ನಲ್ಲಿ Read more…

ನಿಮ್ಮ ಈ 3 ಅಭ್ಯಾಸಗಳಿಂದಾಗಿ ಆಗಬಹುದು ಬ್ರೇಕಪ್‌, ಕೂಡಲೇ ಅದನ್ನು ಬದಲಾಯಿಸಿಕೊಳ್ಳಿ…!

ಇತ್ತೀಚಿನ ದಿನಗಳಲ್ಲಿ ಪ್ರೇಮ ಸಂಬಂಧ ಅಥವಾ ಮದುವೆ ಹೆಚ್ಚು ಕಾಲು ಉಳಿಯುವುದೇ ಅಪರೂಪ ಎಂಬಂತಾಗಿದೆ. ಬ್ರೇಕಪ್‌, ಡೈವೋರ್ಸ್‌ ಕಾಮನ್‌ ಆಗಿಬಿಟ್ಟಿದೆ. ಪ್ರಮುಖವಾಗಿ ಮೂರು ತಪ್ಪುಗಳು ಈ ರೀತಿ ಸಂಬಂಧ Read more…

ಪಂಚಮಸಾಲಿ ಮೀಸಲಾತಿಗೆ ಪರ್ಯಾಯ ಮಾರ್ಗ: ಹೊಸ ಪ್ರವರ್ಗ ರಚನೆ…?

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪರ್ಯಾಯ ಮಾರ್ಗದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗ ಸಲಹೆ ನೀಡಿದೆ ಎನ್ನಲಾಗಿದೆ. ಹೊಸ ಪ್ರವರ್ಗ ರಚಿಸಿ ಅದರಲ್ಲಿ ಅವಕಾಶ ನೀಡುವಂತೆ Read more…

ತುಟಿಗಳ ‘ಅಂದ’ ಹೆಚ್ಚಿಸಲು ಇಲ್ಲಿದೆ ಸಲಹೆ

ಮಹಿಳೆಯರ ಪಾಲಿಗೆ ಮೇಕಪ್ ಎನ್ನುವುದು ತುಂಬ ಮುಖ್ಯವಾಗಿರುತ್ತದೆ. ಹಾಗೆಯೇ ತುಟಿಗೆ ಹಚ್ಚುವ ಲಿಪ್ ಸ್ಟಿಕ್ ಕೂಡ ಮುಖದ ಅಂದವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಎಷ್ಟೇ ಲಿಪ್ ಸ್ಟಿಕ್ ವ್ಯಾಮೋಹವಿದ್ದರೂ ಅದನ್ನು Read more…

ಗಡಿ ಸಂಘರ್ಷ ನಿವಾರಣೆಗೆ ಸತೀಶ್ ಜಾರಕಿಹೊಳಿ ಮಹತ್ವದ ಸಲಹೆ

ಚಿತ್ರದುರ್ಗ: ಗಡಿ ಸಂಘರ್ಷದಿಂದಾಗಿ ಜನರು ಸಮಸ್ಯೆಯಲ್ಲಿ ಸಿಲುಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಈ ವಿವಾದದ ಬಗ್ಗೆ ಕರ್ನಾಟಕ -ಮಹಾರಾಷ್ಟ್ರ ಮುಖ್ಯಮಂತ್ರಿಗಳು Read more…

ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವಾಗ ತಪ್ಪಾದ ಖಾತೆಗೆ ಹೋಗಿದೆಯಾ ? ಹಾಗಾದ್ರೆ ಈ ಸುದ್ದಿ ಓದಿ

ಈಗ ಎಲ್ಲರೂ ಹೆಚ್ಚಾಗಿ ಡಿಜಿಟಲ್ ಪಾವತಿಗೆ ಮೊರೆ ಹೋಗಿದ್ದಾರೆ. ಆದರೆ ಕೆಲವೊಮ್ಮೆ ಹಣವನ್ನು ತಪ್ಪಾದ ವ್ಯಕ್ತಿಗೆ ಅಜಾಗರೂಕತೆಯಿಂದ ಪಾವತಿಸುವ ಅಪಾಯವಿದೆ. ತಪ್ಪಾದ ಯುಪಿಐ ಐಡಿಯನ್ನು ನಮೂದಿಸುವ ಮೂಲಕ ತಪ್ಪಾದ Read more…

71 ವರ್ಷದ ವ್ಯಕ್ತಿ ಜತೆ ಮದುವೆ…! ಸಲಹೆ ಕೇಳಿದ 23 ರ ಯುವತಿ

ಪ್ರೀತಿಯ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ. ಹಾಗೆಂದು ತನಗಿಂತ ಸುಮಾರು 50 ವರ್ಷ ಹಿರಿಯರಾದ ಯಾರನ್ನಾದರೂ ಮದುವೆಯಾಗಲು ಬಯಸುತ್ತಾರೆಯೇ? ಇಲ್ಲ ಎಂದುಕೊಂಡರೆ ಅದು ತಪ್ಪು. ಏಕೆಂದರೆ Read more…

ʼಲಿವ್‌ ಇನ್‌ʼ ಸಂಬಂಧವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿಡಿ

ಶ್ರದ್ಧಾ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಲಿವ್ ಇನ್ ರಿಲೇಶನ್ಷಿಪ್‌ಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಶ್ರದ್ಧಾಳನ್ನು 35 ತುಂಡು ಮಾಡಿ ಕೊಲೆ ಮಾಡಿದ ಭೀಕರತೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. Read more…

ಮಾರುಕಟ್ಟೆಯಲ್ಲಿ ನಕಲಿ ಶುಂಠಿ ಹಾವಳಿ….! ಅಸಲಿಯೋ ? ನಕಲಿಯೋ ? ಪತ್ತೆ ಮಾಡಲು ಇಲ್ಲಿದೆ ಟ್ರಿಕ್ಸ್‌

ಶುಂಠಿ ಔಷಧವೂ ಹೌದು, ಅಡುಗೆಯ ರುಚಿ ಹೆಚ್ಚಿಸಬಲ್ಲ ಅದ್ಭುತ ಮಸಾಲೆಯೂ ಹೌದು. ಕೆಲವರ ಪಾಲಿಗಂತೂ ಶುಂಠಿ ಇಲ್ಲದ ಚಹಾ ಅಪೂರ್ಣ. ಆದರೆ ಮಾರುಕಟ್ಟೆಗಳಲ್ಲಿ ನಕಲಿ ಶುಂಠಿಯ ಮಾರಾಟ ದಂಧೆ Read more…

ಮುಟ್ಟಿನ ಸಮಯದಲ್ಲಿ ಮರೆತು ಕೂಡ ಮಾಡಬೇಡಿ ಈ ಕೆಲಸ, ಹೆಚ್ಚಾಗಬಹುದು ಸಮಸ್ಯೆ…..!

ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಏಕೆಂದರೆ ಋತುಚಕ್ರದ ವೇಳೆ ಇಡೀ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಎದುರಾಗಬಹುದು. ಪಿರಿಯಡ್ಸ್ ಸಮಯದಲ್ಲಿ ಯಾವ ವಿಷಯಗಳನ್ನು Read more…

ಆಧಾರ್ ಕಾರ್ಡ್ ಹೊಂದಿರುವವರಿಗೆ UIDAI ಎಚ್ಚರಿಕೆ; ವಂಚಕರಿಂದ ಪಾರಾಗಲು ಇಲ್ಲಿದೆ ಟಿಪ್ಸ್‌…!

ಎಲ್ಲಾ ಭಾರತೀಯ ನಾಗರಿಕರಿಗೂ ಆಧಾರ್‌ ಕಾರ್ಡ್‌ ಕಡ್ಡಾಯ. ಭಾರತದ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಪ್ರಾಧಿಕಾರ ವಿತರಿಸಿರುವ ವಿಶಿಷ್ಟ ಗುರುತಿನ ಚೀಟಿ ಇದು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆಯಂತಹ ಪ್ರಕರಣಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...