alex Certify ಸರಗಳ್ಳತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಸರಗಳ್ಳತನಕ್ಕಿಳಿದ ಖದೀಮರು: ಇಬ್ಬರು ಆರೋಪಿಗಳು ಅರೆಸ್ಟ್

ಮಂಗಳೂರು: ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಇಬ್ಬರು ಖದೀಮರು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಸರಗಳ್ಳತನ ಮಾಡಿ ಬಂಧಿತರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ತೊಕ್ಕಟ್ಟುವಿನ ಹಬೀಬ್ ಹಸನ್ ಯಾನೆ ಅಬ್ಬಿ Read more…

ಶಿಕ್ಷಕಿಯ ಸ್ಕೂಟಿ ಅಡ್ಡಗಟ್ಟಿ ಸರಗಳ್ಳತನ: ಬುಲೆಟ್ ಬೈಕ್ ನಲ್ಲಿ ಬಂದು ಕೃತ್ಯ

ತುಮಕೂರು: ಶಾಲೆಯಿಂದ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಶಿಕ್ಷಕಿಯೊಬ್ಬರ ಬೈಕ್ ಅಡ್ಡಗಟ್ಟಿದ ಖದೀಮರು, ಆಕೆಯ ಸರ ಕದ್ದು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಮರಿಸಿದ್ದಯ್ಯನಪಾಳ್ಯದಲ್ಲಿ ನಡೆದಿದೆ. ಮರಿಸಿದ್ದಯ್ಯನ ಪಾಳ್ಯದ ಪ್ರಾಥಮಿಕ Read more…

ಸರಗಳ್ಳರನ್ನು ಚೇಸ್ ಮಾಡುವಾಗ ಪೊಲೀಸರ ಕಾರು ಅಪಘಾತ: ಮೂವರು ಪೊಲೀಸರಿಗೆ ಗಂಭೀರ ಗಾಯ

ತುಮಕೂರು: ಸರಗಳ್ಳರನ್ನು ಚೇಸ್ ಮಾಡುವಾಗ ಪೊಲೀಸರಿದ್ದ ಕಾರು ಅಪಘಾತಕ್ಕೀಡಾಗಿ, ಮೂವರು ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಮಧುಗಿರಿ ಪಟ್ಟಣದಲ್ಲಿ ಮಹಿಳೆಯ 70 ಗ್ರಾಮ್ Read more…

Video | ವೃದ್ಧೆಯಿಂದ ಸರ ಕದ್ದು ಪರಾರಿಯಾಗಲು ಯತ್ನ; ಕಳ್ಳರ ಬೈಕ್ ಗೆ ಬಸ್ ಡಿಕ್ಕಿ ಹೊಡೆಸಿ ಸಮಯಪ್ರಜ್ಞೆ ಮೆರೆದ ಚಾಲಕ

ಗಮನಾರ್ಹ ಧೈರ್ಯ ಪ್ರದರ್ಶನದ ಕಾರ್ಯದಲ್ಲಿ ಸರ ಕದ್ದು ಪರಾರಿಯಾಗ್ತಿದ್ದ ಕಳ್ಳರ ಮೇಲೆ ಬಸ್ ಚಾಲಕನೊಬ್ಬ ಬಸ್ ಡಿಕ್ಕಿ ಹೊಡೆಸಿ ಅವರನ್ನು ಕೆಳಗೆ ಬೀಳಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ. ಇಡೀ Read more…

BIG NEWS: ಮಾಜಿ ಸಚಿವರ ಮನೆ ಎದುರೇ ಸರಗಳ್ಳತನ; ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಸರ ಕದ್ದು ಪರಾರಿಯಾದ ಖದೀಮರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಸರಗಳ್ಳ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂಜಾನೆ ವಾಕಿಂಗ್ ಗೆ ತೆರಳಿದ್ದ ಮಹಿಳೆಯರನ್ನು ತಡೆದ ಬೈಕ್ ನಲ್ಲಿ ಬಂದ ಕಳ್ಳರು ಮಹಿಳೆ ಕತ್ತಿನಲ್ಲಿದ್ದ ಸರ Read more…

ಮಹಿಳೆಯರೇ ಗಮನಿಸಿ: ರಶ್ ನಲ್ಲಿ ಬಸ್ ಹತ್ತುವಾಗ 1.25 ಲಕ್ಷ ರೂ. ಮೌಲ್ಯದ ಸರ ಎಗರಿಸಿದ ಕಳ್ಳಿ

ಚಿಕ್ಕಬಳ್ಳಾಪುರ: ಬಸ್ ಹತ್ತುವಾಗ ರಶ್ ನಲ್ಲಿ ಮಾಂಗಲ್ಯ ಸರ ಕದ್ದು ಕಳ್ಳಿ ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾನು ಸರಗಳ್ಳತನ ಮಾಡಿಲ್ಲ ಎಂದು ಮಹಿಳೆ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಕದ್ದ ಚಿನ್ನದ ಸರ ನುಂಗಿದ ಕಳ್ಳ

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕದ್ದಿದ್ದ ಚಿನ್ನದ ಸರವನ್ನು ನುಂಗಿದ ಕಳ್ಳನೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ಜರುಗಿದೆ. ಸಲ್ಮಾನ್ ಹಾಗೂ ಜಾಫರ್‌ ಹೆಸರಿನ ಇಬ್ಬರು ಸರಗಳ್ಳರು ಇಲ್ಲಿನ Read more…

ಸರಗಳ್ಳತನ ಮಾಡಿದವನಿಗೆ ತಿದ್ದಿಕೊಳ್ಳಲು ಅವಕಾಶ ನೀಡಿ ಬಿಡುಗಡೆ ಮಾಡಿದ ಕೋರ್ಟ್​

ಬೈಕುಲ್ಲಾ ರೈಲ್ವೇ ನಿಲ್ದಾಣದಲ್ಲಿ ಸರಗಳ್ಳತನ ಮಾಡಿದ ಅಪರಾಧಿಗೆ ನೀಡಲಾಗಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯವು ರದ್ದುಗೊಳಿಸಿದೆ, ಇದು ಅವನ ಮೊದಲ ಅಪರಾಧವಾಗಿದೆ ಮತ್ತು ಪ್ರತಿಯೊಬ್ಬರೂ ಸುಧಾರಿಸಲು Read more…

ಬೆಚ್ಚಿಬೀಳಿಸುವಂತಿದೆ ಹಾಡಹಗಲೇ ರಾಜ್ಯ ರಾಜಧಾನಿಯಲ್ಲಿ ನಡೆದಿರುವ ಕೃತ್ಯ

ಕೆಲ ತಿಂಗಳುಗಳಿಂದ ಕಡಿಮೆಯಾಗಿದ್ದ ಸರಗಳ್ಳತನ ಪ್ರಕರಣಗಳು ಈಗ ಮತ್ತೆ ಆರಂಭವಾಗಿದೆಯೇನೋ ಎಂಬ ಅನುಮಾನಕ್ಕೆ ಕಾರಣವಾಗಿದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಈ ಕೃತ್ಯ. ಎರಡು ದಿನಗಳ ಹಿಂದೆ ಈ Read more…

ಸರಣಿ ಸರಗಳ್ಳಿಯರ ಅರೆಸ್ಟ್

ಸರಣಿ ಕಳ್ಳತನದ ಮೇಲೆ ವಾಂಟೆಡ್ ಆಗಿದ್ದ ಮೂವರು ಕಳ್ಳಿಯರ ಗುಂಪೊಂದನ್ನು ಬಂಧಿಸಲು ಚೆನ್ನೈ ಪೊಲೀಸರು ಸಫಲರಾಗಿದ್ದಾರೆ. ಹಿರಿಯ ನಾಗರಿಕರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಆಪಾದಿತರನ್ನು ಸೋಮವಾರ ಬಂಧಿಸಲಾಗಿದೆ. “ಎಂಟಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...