alex Certify ಸಂಶೋಧನೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕರ ದಿನದಂದೇ 5 ಹೊಸ ಯೋಜನೆ ಪ್ರಾರಂಭಿಸಿದ ಯುಜಿಸಿ

ನವದೆಹಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ) ಶಿಕ್ಷಕರ ದಿನದ ಸಂದರ್ಭದಲ್ಲಿ ಹೊಸ ಸಂಶೋಧನಾ ಫೆಲೋಶಿಪ್ ಮತ್ತು ಸಂಶೋಧನಾ ಅನುದಾನ ಯೋಜನೆಗಳನ್ನು ಪ್ರಾರಂಭಿಸಿದೆ. ಒಂಟಿ ಹೆಣ್ಣು ಮಗುವಿಗೆ ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ Read more…

ಆರೋಗ್ಯ ಪೂರ್ಣ ಡಯಟ್ ನಿಂದ ಪಡೆಯಿರಿ ಈ ಲಾಭ….!

ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧಕರು ಗೋಧಿ ಹಾಗೂ ಧಾನ್ಯಗಳಲ್ಲಿರುವ ಪ್ರೋಟೀನ್ ಅಂಶಗಳಿಲ್ಲದ ಆಹಾರ ಸೇವಿಸುವುದರಿಂದ ನರಗಳ ನೋವನ್ನು ತಡೆಯಬಹುದು ಎಂದು Read more…

ಪ್ರತಿ ನಿತ್ಯ ‘ವಾಕಿಂಗ್’ ನಿಂದ ಏನೆಲ್ಲಾ ಲಾಭವಿದೆ ಗೊತ್ತಾ…?

ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯದಿಂದ ಇರಲು ಏನೆಲ್ಲ ಪ್ರಯತ್ನ ಪಡಬೇಕು ಎನ್ನುವ ಅನೇಕರ ಪ್ರಶ್ನೆಗೆ ಉತ್ತರ ದೊರೆತಿದ್ದು, ದಿನಕ್ಕೆ 22 ನಿಮಿಷ ವಾಕಿಂಗ್ ಮಾಡಿದರೆ ಸಾಕು ಹಲವು ಸಮಸ್ಯೆಗಳಿಂದ Read more…

ನೀವು ದೀರ್ಘಾಯಷಿಗಳಾಗಬೇಕಾ…..? ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರ

ಪ್ರತಿಯೊಬ್ಬರೂ ದೀರ್ಘ ಮತ್ತು ಸಂತೋಷದ ಜೀವನವನ್ನು ಬಯಸುತ್ತಾರೆ. ಆದರೆ ಆಯುಷ್ಯವನ್ನು ಹೆಚ್ಚಿಸುವುದು ನಮ್ಮ ಕೈಯಲ್ಲಿಯೇ ಇದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಉತ್ತಮ ಜೀವನಶೈಲಿ ಮತ್ತು ಆಹಾರದ ಮೂಲಕ ಆಯಸ್ಸು Read more…

40 ವರ್ಷ ದಾಟಿದ ಬಳಿಕ ಮದ್ಯ ಸೇವಿಸುತ್ತಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

40 ವರ್ಷ ದಾಟಿದ ಬಳಿಕ ನೀವು ನಿಯಮಿತವಾಗಿ ಅಲ್ಪ ಪ್ರಮಾಣದ ಮದ್ಯ ಸೇವಿಸುತ್ತಿದ್ದರೆ ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಈ ರೀತಿಯ ಮದ್ಯ ಸೇವನೆ ದೇಹದ ಆರೋಗ್ಯಕ್ಕೆ ಪೂರಕವಾಗಿ Read more…

ಕೊನೆಗೂ ಬಯಲಾಯ್ತು ಸಾವಿನ ರಹಸ್ಯ! 2 ವಾರ ಮೊದಲೇ ಶುರುವಾಗುತ್ತದೆ ಸಾವಿನ ಪ್ರಕ್ರಿಯೆ, ನಿಮಗೂ ಸಿಕ್ಕಿರಬಹುದು ಇಂಥಾ ಸಂಕೇತ…!

ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಸಾಯಲೇಬೇಕು. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ಸಾವಿಗೂ ಮೊದಲು ಸೂಚನೆ ಸಿಗುತ್ತದೆಯೇ? ತಾನು ಸಾಯುತ್ತೇನೆ ಎಂಬುದು ಅವರ ಅರಿವಿಗೆ ಬಂದಿರುತ್ತದೆಯೇ? ಸಾವಿನ ಸಂಕೇತ Read more…

ʼದೃಷ್ಟಿ ದೋಷʼ ಸರಿಹೋಗಲು ಅನುಸರಿಸಿ ಈ ಟಿಪ್ಸ್

ಸಂಶೋಧನೆಗಳು ಒಂದಿಲ್ಲೊಂದು ಹೊಸ ಮಾಹಿತಿಯನ್ನು ಆವಿಷ್ಕರಿಸುತ್ತಿರುತ್ತವೆ. ಸಂಶೋಧನೆಯೊಂದರ ಪ್ರಕಾರ ವಯಸ್ಸಾದಂತೆ ಕಡಿಮೆಯಾಗುವ ದೃಷ್ಟಿಯನ್ನು ಮರಳಿ ಪಡೆಯಲು ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡಬೇಕು ಎಂದಿದೆ. ಹೌದು, ಪ್ರತಿದಿನ Read more…

ಹುಡುಕಾಟ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತವೆ ಇಲಿಗಳು….!

ಇಲಿಗಳು ಅಪಾಯಕಾರಿ ಮತ್ತು ರೋಗಗಳ ವಾಹಕ ಎಂಬ ಕೆಟ್ಟ ಖ್ಯಾತಿಯನ್ನು ಹೊಂದಿವೆ. ಆದರೆ, ಕೆಲವು ಸಂಶೋಧನೆಗಳು ಇಲಿಗಳು ಹುಡುಕಾಟ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳಲ್ಲಿ ಸಹಾಯಕವಾಗಬಹುದು ಎಂದು ಸೂಚಿಸುತ್ತದೆ. ಲ್ಯಾಂಡ್‌ಮೈನ್‌ಗಳು Read more…

ಅವಿವಾಹಿತರಲ್ಲೇ ಹೆಚ್ಚು ಹೃದಯಾಘಾತದಿಂದ ಸಾವನ್ನಪ್ಪುವ ಅಪಾಯ, ಹೊಸ ಸಂಶೋಧನೆಯಲ್ಲಿ ‘ಶಾಕಿಂಗ್’‌ ಸಂಗತಿ ಬಹಿರಂಗ…..!

ಹೃದಯದ ಆರೋಗ್ಯಕ್ಕೂ ಮದುವೆಗೂ ಸಂಬಂಧವಿದೆ ಅನ್ನೋ ಅಚ್ಚರಿಯ ಸಂಗತಿ ಈಗ ಬೆಳಕಿಗೆ ಬಂದಿದೆ. ಅವಿವಾಹಿತರು ಹೃದಯಾಘಾತದಿಂದ ಸಾವನ್ನಪ್ಪುವ ಅಪಾಯ ಹೆಚ್ಚು ಎಂಬುದು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿರೋ Read more…

Big News: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಗೆ ಕೊನೆಗೂ ಸಿಗ್ತಿದೆ ಮುಕ್ತಿ..!

ಇಂದಿನ ದಿನಗಳಲ್ಲಿ ಪರಿಸರ ವ್ಯವಸ್ಥೆಗೆ ಪ್ಲಾಸ್ಟಿಕ್ ಬಹಳ ಅಪಾಯಕಾರಿಯಾಗಿದೆ. ಒಂದು ಸಣ್ಣ ಪ್ಲಾಸ್ಟಿಕ್ ತುಂಡು ಒಡೆಯಲು ಮತ್ತು ಕೊಳೆಯಲು 400 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಜರ್ಮನಿಯ ಸಂಶೋಧಕರ Read more…

ನೀವು ದಿನಕ್ಕೆಷ್ಟು ಪದ ಮಾತನಾಡ್ತೀರಿ ಲೆಕ್ಕ ಹಾಕಿದ್ದೀರಾ…..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಮಾಹಿತಿ

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಾವು ಮಾತನಾಡುತ್ತಲೇ ಇರುತ್ತೇವೆ. ಕೆಲವರಿಗಂತೂ ಒಂದು ಕ್ಷಣವೂ ಸುಮ್ಮನೆ ಕೂರುವುದು ಅಸಾಧ್ಯ. ಇನ್ನು ಕೆಲವರದ್ದು ಮಿತವಾದ ಮಾತು, ಶಾಂತ ಸ್ವಭಾವ. ಜಾಸ್ತಿ ಬಡಬಡನೆ Read more…

ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸ: ಅಧ್ಯಯನದಲ್ಲಿ ಬಹಿರಂಗ

ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸವನ್ನು ತೋರಿಸುತ್ತವೆ ಎಂದು ಅರೆಸೆಂಟ್ ಅಧ್ಯಯನ ವರದಿ ತಿಳಿಸಿದೆ. ದಕ್ಷಿಣ ಕೊರಿಯಾದಲ್ಲಿ ಜನಿಸಿದ ಮೊನೊಜೈಗೋಟಿಕ್ ಅವಳಿಗಳ ಜೋಡಿಯು ಬೇರ್ಪಟ್ಟಿತು. Read more…

ಮಹಿಳೆಯರ ಬ್ರಾ ಹೇಳುತ್ತೆ ಅವ್ರ ವ್ಯಕ್ತಿತ್ವ

ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಯಾವಾಗ ಮಹಿಳೆಯರ ಮೂಡ್ ಹೇಗಿರುತ್ತೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ ಎನ್ನಲಾಗುತ್ತದೆ. ಆದ್ರೆ ಮಹಿಳೆಯರ ವ್ಯಕ್ತಿತ್ವ ಎಂತಹದ್ದು ಎನ್ನುವ ಬಗ್ಗೆ ಸಂಶೋಧನೆಯೊಂದು ನಡೆದಿದೆ. ಅದ್ರ Read more…

ಚಿಕ್ಕ ಮಕ್ಕಳ ಮಲಗಿಸುವ ಗೊಂದಲದ ಬಗ್ಗೆ ಪೋಷಕರಿಗೊಂದಿಷ್ಟು ಸಲಹೆಗಳು

ಸಾಮಾನ್ಯವಾಗಿ ಪುಟ್ಟ ಮಕ್ಕಳು ಅಮ್ಮನ ಜೊತೆಗೇ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಮಕ್ಕಳನ್ನು ಜೊತೆಯಲ್ಲಿ ಮಲಗಿಸಿಕೊಳ್ಳುವುದೋ ಅಥವಾ ಪ್ರತ್ಯೇಕವಾಗಿ ಮಲಗಿಸಬೇಕೋ ಎಂಬ ಸಂದಿಗ್ಧತೆ ಹೆತ್ತವರಿಗೆ ಇರುವುದು ಸಹಜ. ಈ ಪ್ರಶ್ನೆಗಳಿಗೆಲ್ಲ Read more…

OMG: ಇಲ್ಲಿಗೆ ಬಂತು ತಂತ್ರಜ್ಞಾನ; ಹರೆಯಕ್ಕೆ ಮರಳಿದ ವಯಸ್ಸಾದ ಇಲಿ; ವಿಜ್ಞಾನಿಗಳ ಪ್ರಯೋಗ ಯಶಸ್ವಿ

ನವದೆಹಲಿ: ವಯಸ್ಸಾದ ಇಲಿ ಕಿರಿಯದಾಗಬಹುದೇ? ಸಾಧ್ಯವಾಗುವುದಿಲ್ಲ ಎಂಬ ಉತ್ತರ ಸಹಜ. ಆದರೆ, ವಿಜ್ಞಾನಿಗಳು ಅದನ್ನು ಸಾಧ್ಯವಾಗಿಸಿದ್ದಾರೆ. ಹೌದು, ಇದನ್ನು ಓದಿದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ಸಾಧ್ಯವಾಗಿದೆ. ವಯಸ್ಸಾದ Read more…

ಹೊಟೇಲ್ ಕೋಣೆಯಲ್ಲಿ ‘ಬಿಳಿ ಬಣ್ಣ’ದ ಬೆಡ್ ಶೀಟ್ ಯಾಕಿರುತ್ತೆ………?

ಹೊಟೇಲ್ ಗೆ ಹೋಗುವ ಮುನ್ನ ಕೆಲವೊಂದು ಸಂಗತಿಗಳನ್ನು ತಿಳಿದುಕೊಳ್ಳಿ. ಹೊಟೇಲ್ ರೂಂ ಸಣ್ಣದಾಗಿರಲಿ ಇಲ್ಲ ದೊಡ್ಡದಾಗಿರಲಿ ಬೆಡ್ ಶೀಟ್ ಬಿಳಿ ಬಣ್ಣದಲ್ಲಿರುತ್ತದೆ. ಹೊಟೇಲ್ ಕೋಣೆಯಲ್ಲಿರುವ ಬೆಡ್ ಶೀಟ್ ಬಿಳಿ Read more…

ನಿಮಗೂ 100 ವರ್ಷ ಬದುಕುವ ಆಸೆಯಿದ್ಯಾ…..? ಇಲ್ಲಿದೆ ನೋಡಿ ‘ದೀರ್ಘಾಯುಷ್ಯ’ದ ಗುಟ್ಟು

ಸಾವು ಅನ್ನೋದು ಎಂಥವರನ್ನೂ ಕಂಗೆಡಿಸುವ ಸಂಗತಿ. ಇನ್ನಷ್ಟು ವರ್ಷ ಬದುಕಬೇಕು ಎಂಬ ಆಸೆ ಸಹಜ. ಶತಾಯುಷಿ, ದೀರ್ಘಾಯುಷಿ ಆಗಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ನೀವು ಕೂಡ 100 ವರ್ಷ Read more…

ನೆನಪಿನ ಶಕ್ತಿ ಹೆಚ್ಚಾಗಬೇಕಾ…..? ಹಾಗಿದ್ರೆ ಓಟ ಶುರು ಮಾಡಿ

ಓದಿದ್ದು ನೆನಪಿರಲ್ಲ ಎನ್ನೋದು ಸಾಮಾನ್ಯವಾಗಿ ಎಲ್ಲ ಮಕ್ಕಳ ಸಮಸ್ಯೆ. ಪರೀಕ್ಷೆ ಹತ್ತಿರ ಬರ್ತಾ ಇದ್ದಂತೆ ಓದಿದ್ದು ನೆನಪಿರಲ್ಲ ಎನ್ನುವ ಭಯ ಎಲ್ಲರನ್ನು ಕಾಡುತ್ತೆ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಏನು Read more…

ಗರ್ಭಾವಸ್ಥೆಯಲ್ಲಿ ಈ ಎಲ್ಲವನ್ನೂ ತಿನ್ನುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯವೋ, ಹುಟ್ಟುವ ಮಗುವಿನ ಬೆಳವಣಿಗೆಗೂ ಅಷ್ಟೇ ಮುಖ್ಯ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪ್ರಭಾವ ಬಿರುತ್ತದೆ. ಸಂಶೋಧನೆಗಳ ಪ್ರಕಾರ ಕುರುಕಲು ತಿಂಡಿ Read more…

ಒತ್ತಡ ಕಡಿಮೆ ಮಾಡಲು ಪುರುಷರಿಗೆ ಸೆಕ್ಸ್ ಮದ್ದಾದ್ರೆ ಮಹಿಳೆಯರಿಗೆ……!?

ದಾಂಪತ್ಯ ಜೀವನದಲ್ಲಿ ಸಂಗಾತಿಗಳು ತಮ್ಮ ಒತ್ತಡವನ್ನು ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡಿಕೊಳ್ತಾರೆ. ಬ್ರಿಟಿಷ್ ಸಂಶೋಧನೆಯೊಂದರ ಪ್ರಕಾರ ಮಹಿಳೆಯರು ಬೇರೆ ರೀತಿ ಹಾಗೂ ಪುರುಷರು ಬೇರೆ ರೀತಿ ಒತ್ತಡವನ್ನು Read more…

ಗಂಟೆಗಟ್ಟಲೆ ʼಮೊಬೈಲ್ʼ ಬಳಸುವವರು ಓದಲೇ ಬೇಕಾದ ಸುದ್ದಿ…..!

ಸ್ಮಾರ್ಟ್ಫೋನ್ ನಿಮ್ಮ ಖುಷಿಯನ್ನು ಹಾಳು ಮಾಡುತ್ತದೆಯಂತೆ. ಸಂಶೋಧನೆಯೊಂದು ಆಘಾತಕಾರಿ ಸಂಗತಿಯನ್ನು ಹೇಳಿದೆ. ಬೇರೆಯವರ ಜೊತೆ ಬೆರೆಯದೆ ಮೊಬೈಲ್ ಗೇಮ್, ಚಾಟ್ ಅಂತಾ ಬ್ಯುಸಿಯಿರುವವರು ಅಸಂತೋಷಿಗಳಾಗಿರುತ್ತಾರಂತೆ. ಸರ್ವೆಗಾಗಿ 10 ಲಕ್ಷ Read more…

ಮನುಷ್ಯನ ರಕ್ತದಲ್ಲಿ ಪತ್ತೆಯಾಗಿದೆ ಪ್ಲಾಸ್ಟಿಕ್‌….! ಈ ಅಪಾಯಕಾರಿ ಅಂಶ ದೇಹದೊಳಗೆ ಸೇರಿದ್ದು ಹೇಗೆ ಗೊತ್ತಾ….?

ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ರಕ್ತದಲ್ಲಿ ಪ್ಲಾಸ್ಟಿಕ್ ಇದೆ ಅನ್ನೋ ಶಾಕಿಂಗ್‌ ಸುದ್ದಿ ಈಗ ಹೊರಬಿದ್ದಿದೆ. ಪ್ಲಾಸ್ಟಿಕ್ ನಿಧಾನಗತಿಯಲ್ಲಿ ಮನುಷ್ಯರ ರಕ್ತವನ್ನು ಸೇರುತ್ತದೆ ಎಂಬುದು ಸಂಶೋಧನೆಯೊಂದರಲ್ಲಿ ಬಹಿರಂಗವಾಗಿದೆ. ಸಂಶೋಧನೆಗೆ ಒಳಪಡಿಸಿದ Read more…

ಜಗತ್ತಿನ ಅತ್ಯಂತ ಬೋರಿಂಗ್‌ ವ್ಯಕ್ತಿ ಹಾಗೂ ಕೆಲಸ ಯಾವುದು ಗೊತ್ತಾ….? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಜಗತ್ತಿನಲ್ಲಿ ಅತ್ಯಂತ ಬೋರಿಂಗ್‌ ಆಗಿರೋ ವ್ಯಕ್ತಿ ಯಾರು ? ಅತ್ಯಂತ ಬೇಸರ ಮೂಡಿಸಬಲ್ಲ ಐದು ಕೆಲಸಗಳು ಯಾವುವು ಅನ್ನೋ ಇಂಟ್ರೆಸ್ಟಿಂಗ್‌ ವಿಷಯದ ಮೇಲೆ ಅಧ್ಯಯನ ನಡೆದಿದೆ. ಯುಕೆ ಯೂನಿವರ್ಸಿಟಿ Read more…

ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ಸುತ್ತಿದ್ರೆ ಹೆಚ್ಚಾಗುತ್ತೆ ʼಆಯಸ್ಸುʼ

ವಸ್ತುಸಂಗ್ರಹಾಲಯಗಳು, ಚಿತ್ರಮಂದಿರಗಳು, ಸಂಗೀತ ಮತ್ತು ಕಲಾ ಗ್ಯಾಲರಿಗಳಿಗೆ ನಿಯಮಿತವಾಗಿ ಭೇಟಿ ನೀಡುವವರಿಗೊಂದು ಖುಷಿ ಸುದ್ದಿ. ಇಂಥವರ  ಜೀವಿತಾವಧಿ ಹೆಚ್ಚಾಗುತ್ತದೆ ಎಂದು ಯುಕೆಯಲ್ಲಿ ನಡೆದ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ರಂಗಭೂಮಿ, ಸಂಗೀತ Read more…

ಮಾರಕ ರೋಗ ಕ್ಯಾನ್ಸರ್ ಗೆ ರಾಮಬಾಣ ಈ ಹಣ್ಣು

ಕ್ಯಾನ್ಸರ್. ಈ ಮಾರಕ ರೋಗ ಸಾಮಾನ್ಯವಾಗಿಬಿಟ್ಟಿದೆ. ಕೆಮೊಥರಪಿ ಮೂಲಕ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತೆ. ಆದ್ರೆ ಕಿಮೊಥೆರಪಿ ವೇಳೆ ಅನುಭವಿಸುವ ನೋವು ಸಾವಿಗಿಂತ ಘೋರ ಎನ್ನಲಾಗುತ್ತೆ. ಕಿಮೊಥೆರಪಿ ಬದಲು Read more…

ಲಿಪ್ ಸ್ಟಿಕ್ ತಯಾರಿಕೆಯಲ್ಲಿ ಬಳಸುವ ವಸ್ತು ಕೇಳಿದ್ರೆ ಬೆರಗಾಗ್ತೀರಾ……!

ಹೆಣ್ಣುಮಕ್ಕಳಿಗೆ ಲಿಪ್ ಸ್ಟಿಕ್ ಎಂದರೆ ಇಷ್ಟ. ಆದರೆ ಇದರ ತಯಾರಿಗೆ ಯಾವೆಲ್ಲ ವಸ್ತುಗಳನ್ನು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ…? ಲಿಪ್ ಸ್ಟಿಕ್ ತಯಾರಿಗೆ ಮೆಣಸಿನಕಾಯಿ ಬಳಸುತ್ತಾರೆ. ಒಲೆಯೋರೆಸಿನ್ ಎಂಬ Read more…

ಮಾನವನ ಸಾವಿನ ಕ್ಷಣಗಳ ಮೊದಲು ಏನಾಗುತ್ತದೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಪ್ರತಿಯೊಂದು ಜೀವಿಗೂ ಆದಿ ಹಾಗೂ ಅಂತ್ಯ ಇದ್ದೇ ಇರುತ್ತದೆ. ಹುಟ್ಟುವ ಮನುಷ್ಯ ಸಾಯಲೇಬೇಕು ಅನ್ನೋ ಮಾತಿದೆ. ಎಲ್ಲರಿಗೂ ಸಾವು ಬಂದೇ ಬರುತ್ತದೆ. ಆದರೆ, ಅದು ಹೇಗೆ ಮತ್ತು ಯಾವಾಗ Read more…

ನಿಮ್ಮ ಮಗು ನಡೆಯಲು ಶುರು ಮಾಡ್ತಾ….? ಹಾಗಾದ್ರೆ ಓದಿ

ಮಗುವಿನ ಬಗ್ಗೆ ಪೋಷಕರಿಗೆ ಎಲ್ಲಿಲ್ಲದ ಅಕ್ಕರೆ, ಕಾಳಜಿ, ಕುತೂಹಲ. ತಮ್ಮ ಮಗು ನಡೆಯುವುದು, ತೊದಲು ನುಡಿಗಳನ್ನಾಡುವುದನ್ನಂತೂ ಮರೆಯುವುದು ಸಾಧ್ಯವೇ ಇಲ್ಲ. ಮಗು ಬೇಗನೆ ನಡೆಯುವುದು ಆರಂಭಿಸಿದರೆ ಏನಾಗುತ್ತದೆ ಎಂಬುದನ್ನು Read more…

ಸೋಂಕಿಗೊಳಗಾದವರಿಗೆ ಮತ್ತೆ ಕಾಡುತ್ತಾ ಕೊರೊನಾ…? ಇಲ್ಲಿದೆ ಮಾಹಿತಿ

ಕೋವಿಡ್ ಮರು ಸೋಂಕು ಸಂಭವಿಸಬಹುದು ಎಂದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ನಮಗೆ ತಿಳಿದಿದೆ. ಮರು ಸೋಂಕಿನ ವರದಿಗಳು ಸಾಮಾನ್ಯವಾಗಿವೆ. ಓಮಿಕ್ರಾನ್ ರೂಪಾಂತರದ ಬಳಿಕ ದಕ್ಷಿಣ ಆಫ್ರಿಕಾದ ಆರಂಭಿಕ ಸಂಶೋಧನೆಯು Read more…

ಕೊರೊನಾ ಸೋಂಕಿಗೊಳಗಾದಾಗ ದೇಹದಲ್ಲಾಗುವ ಬದಲಾವಣೆಗಳೇನು…? ಇಲ್ಲಿದೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ

ಕಳೆದ ಎರಡೂವರೆ ವರ್ಷಗಳಿಂದ ಜಗತ್ತು ಕೊರೋನಾ ವೈರಸ್‌ನ ಸಾಂಕ್ರಾಮಿಕದಿಂದ ರೋಸಿ ಹೋಗಿದೆ. ಚೀನಾದ ವುಹಾನ್ ನಗರದಲ್ಲಿ ಕೋವಿಡ್‌-19ನ ಮೊದಲ ಪ್ರಕರಣ ಪತ್ತೆಯಾಗಿಂದಲೂ ಈ ವೈರಸ್‌ನ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...