alex Certify ಸಂಶೋಧನೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ ಬುಕ್‌, Insta ಬಳಕೆದಾರರಿಗೆ ಶಾಕಿಂಗ್‌ ಸುದ್ದಿ; ʼಮೆಟಾʼದಿಂದ ಗ್ರಾಹಕರ ಗರಿಷ್ಠ ಡೇಟಾ ಸಂಗ್ರಹ…!

ನಿಮ್ಮ ಡೇಟಾ ಕದಿಯುವ ಹಲವು ಅಪ್ಲಿಕೇಶನ್ ಗಳಿವೆ. ಇದಕ್ಕಾಗಿ ಮೊಬೈಲ್ ಬಳಕೆದಾರರು ಯಾವುದಾದರೂ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಈ ನಡುವೆ ಆತಂಕಕಾರಿ ವರದಿಯೊಂದರಲ್ಲಿ Read more…

BIG NEWS:‌ ಡೆಂಗ್ಯೂ, ಝೀಕಾ, ಚಿಕೂನ್‌ಗುನ್ಯಾ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಬಂದಿದೆ ಹೊಸ ತಂತ್ರಜ್ಞಾನ….!

ಸೊಳ್ಳೆಗಳನ್ನು ನಿಭಾಯಿಸುವುದು ಪ್ರಪಂಚದ ಹಲವು ದೇಶಗಳಿಗೆ ದೊಡ್ಡ ಸವಾಲು. ಅರ್ಜೆಂಟೀನಾದ ವಿಜ್ಞಾನಿಗಳೂ ಈ ಪ್ರಯತ್ನದಲ್ಲಿ ತೊಡಗಿದ್ದಾರೆ. ಡೆಂಗ್ಯೂ, ಝೀಕಾ ಮತ್ತು ಚಿಕೂನ್‌ಗುನ್ಯಾವನ್ನು ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಗಳ ಸಂತಾನೋತ್ಪತ್ತಿ Read more…

ಈ ವಿಧಾನದಿಂದ ಸುಲಭವಾಗಿ ಕರಗಿಸಬಹುದು ‘ಬೊಜ್ಜು’

ಸಾಮಾನ್ಯವಾಗಿ ಕೊಬ್ಬು ಶೇಖರವಾಗೋದು ಹೊಟ್ಟೆಯಲ್ಲೇ, ತೆಳ್ಳಗೆ, ಸಪಾಟಾಗಿದ್ದ ಹೊಟ್ಟೆ ಬರ್ತಾ ಬರ್ತಾ ಹಲಸಿನ ಹಣ್ಣಿನಂತೆ ದಪ್ಪಗಾಗುತ್ತೆ. ಯಾವ ಉಡುಪು ಧರಿಸಿದ್ರೂ ಹೊಟ್ಟೆಯೇ ಎದ್ದು ಕಾಣುತ್ತೆ. ಹೇಗಪ್ಪಾ ಈ ಬೊಜ್ಜು Read more…

ಪಿ.ಹೆಚ್.ಡಿ. ಪದವಿಗಾಗಿ ಸಂಶೋಧನಾ ಪ್ರಬಂಧ ಮಂಡಿಸಿದ ಸಿ.ಟಿ. ರವಿ

ಬೆಂಗಳೂರು: ಮಾಜಿ ಸಚಿವ ಸಿ.ಟಿ. ರವಿ ಅವರು ಪಿ.ಹೆಚ್.ಡಿ. ಪದವಿಗಾಗಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ‘ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳು: ಒಂದು ಅಧ್ಯಯನ’ದ ಮೌಖಿಕ ಪರೀಕ್ಷೆಯನ್ನು Read more…

ನಿಮಗೂ ಇದ್ಯಾ ʼಪೇಪರ್ ಗುಳ್ಳೆʼ ಒಡೆಯುವ ಹವ್ಯಾಸ…..? ಇಲ್ಲಿದೆ ಇದ್ರ ಬಗ್ಗೆ ಒಂದಿಷ್ಟು ಆಸಕ್ತಿದಾಯಕ ವಿಷಯ

ಮನೆಗೆ ಹೊಸ ವಸ್ತು ಬಂದಾಗ ಅದ್ರ ಜೊತೆ ಪೇಪರ್ ಬಬಲ್ ಬರುತ್ತದೆ. ಹೆಚ್ಚಿನ ಜನರು ಅದನ್ನು ಒಡೆಯಲು ಇಷ್ಟಪಡುತ್ತಾರೆ. ಜೊತೆಗೆ ಮಕ್ಕಳು ಮಾತ್ರವಲ್ಲ ವಯಸ್ಸಾದವರು ಕೂಡ ಮಕ್ಕಳಂತೆ ವರ್ತಿಸಲು Read more…

AI ನೆರವಿನಿಂದ ಮಾಡಿದ ಸಂಶೋಧನೆಗೆ ‘ಪೇಟೆಂಟ್’ ನೀಡಲು ಸಾಧ್ಯವಿಲ್ಲ; ಬ್ರಿಟನ್ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಪ್ರಸ್ತುತ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ, ಮಾನವ ಉದ್ಯೋಗವನ್ನು ಕಸಿದುಕೊಳ್ಳಬಹುದು ಎಂಬ ಭೀತಿಯೂ ಕಾಡುತ್ತಿದೆ. ಇದರ ಮಧ್ಯೆ Read more…

ಮೊಟ್ಟೆಯನ್ನು ಸುಲಭವಾಗಿ ಬೇಯಿಸಬಹುದು; ಆದರೆ ಬೇಯಿಸಿದ ಮೊಟ್ಟೆಯನ್ನು ಮತ್ತೆ ಹಸಿ ಮಾಡಿದ್ದಾರೆ ವಿಜ್ಞಾನಿಗಳು….!

ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಜಿಮ್ ಮಾಡುವವರು ಬೇಯಿಸಿದ ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಇದೇ ಕಾರಣ. ಪ್ರತಿಯೊಬ್ಬರೂ ಚಳಿಗಾಲದಲ್ಲಿ ಮೊಟ್ಟೆಗಳನ್ನು ತಿನ್ನುತ್ತಾರೆ. ವಿಶೇಷವಾಗಿ ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ. Read more…

ಮಾರುಕಟ್ಟೆಗೆ ಬರ್ತಿದೆ ಹೊಸ ಸಕ್ಕರೆ; ತಿಂದರೆ ಹೆಚ್ಚಾಗುವುದಿಲ್ಲ ಕೊಲೆಸ್ಟ್ರಾಲ್ ಮತ್ತು ಬಿಪಿ….!

ಸಕ್ಕರೆಯ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ರೀಗ ಸದ್ಯದಲ್ಲೇ ಮಾರುಕಟ್ಟೆಗೆ ಹೊಸ ಸಕ್ಕರೆ ಬರಲಿದೆ. ಈ ಸಕ್ಕರೆ Read more…

ಜಿಮ್ ಗೆ ಹೋಗುವ 7 ಪುರುಷರಲ್ಲಿ ಒಬ್ಬರಿಗೆ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ : ಸಂಶೋಧನೆ

ಹೊಸ ಅಧ್ಯಯನದ ಪ್ರಕಾರ, ಯುವ ಪುರುಷ ಜಿಮ್ ಗೆ ಹೋಗುವವರಿಗೆ ತಮ್ಮ ಫಲವತ್ತತೆಯ ಮೇಲೆ ತಮ್ಮ ಜೀವನಶೈಲಿಯ ಪರಿಣಾಮಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ರಿಪ್ರೊಡಕ್ಟಿವ್ ಬಯೋಮೆಡಿಸಿನ್ ಆನ್ಲೈನ್ನಲ್ಲಿ ಪ್ರಕಟವಾದ Read more…

ಖಾಲಿಯಾಗಲಿದೆ ಭೂಮಿಯ ಮೇಲಿನ ʼಆಮ್ಲಜನಕʼ, ಗಾಬರಿ ಹುಟ್ಟಿಸಿದೆ ವಿಜ್ಞಾನಿಗಳ ಹೊಸ ಸಂಶೋಧನೆ…!

ಆಮ್ಲಜನಕವು ಭೂಮಿಯ ಮೇಲೆ ಎಲ್ಲೆಡೆ ಇರುತ್ತದೆ, ನಮ್ಮ ಅಸ್ತಿತ್ವದ ಸಾರವನ್ನು ರೂಪಿಸುತ್ತದೆ. ಭೂಮಿಯ ವಾತಾವರಣದ ಸುಮಾರು 21 ಪ್ರತಿಶತದಷ್ಟು ಆಮ್ಲಜನಕವಿದೆ. ಈ ಅನಿಲವು ಅಸಂಖ್ಯಾತ ಜೀವಿಗಳ ಉಳಿವಿನಲ್ಲಿ ಪ್ರಮುಖ Read more…

Shocking News : ಕಳೆದ 3 ವರ್ಷಗಳಿಂದ ಹೆಚ್ಚುತ್ತಿದೆ `ಓಝೋನ್ ಪದರ’ದಲ್ಲಿನ ರಂಧ್ರ| Ozone Layer

ನವದೆಹಲಿ : ಹವಾಮಾನ ಬದಲಾವಣೆಯಿಂದಾಗಿ, ಓಝೋನ್ ಪದರದ ರಂಧ್ರದ ಗಾತ್ರವು ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಅಂಟಾರ್ಕ್ಟಿಕ್ ಓಝೋನ್ ರಂಧ್ರ ಹೆಚ್ಚಾಗಿದೆ ಎಂದು ಹೊಸ ಸಂಶೋಧನೆ ಬಹಿರಂಗಪಡಿಸಿದೆ.  Read more…

ದೀರ್ಘಕಾಲದ ಕೋವಿಡ್ ಮೆದುಳನ್ನು ಹಾನಿಗೊಳಿಸುವುದಿಲ್ಲ; ಹೊಸ ಸಂಶೋಧನೆಯಲ್ಲಿ ಬಯಲು

ಹೊಸ ಅಧ್ಯಯನದ ಪ್ರಕಾರ ದೀರ್ಘ ಕಾಲದವರೆಗೆ ಇರುವ ಕೋವಿಡ್, ಮೆದುಳನ್ನು ಹಾನಿಗೊಳಿಸುವುದಿಲ್ಲ ಎಂದು ತಿಳಿಸಿದೆ. ಸ್ವೀಡನ್‌ನ ಗೋಥೆನ್‌ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ ದೀರ್ಘಕಾಲದವರೆಗೆ ಕೋವಿಡ್ ಹೊಂದಿದ್ದ 25 ಜನರ Read more…

ಮೂವರಲ್ಲಿ ಒಬ್ಬ ಮಹಿಳೆಯನ್ನು ಕಾಡುತ್ತಿದೆ ಮೂಳೆ ದೌರ್ಬಲ್ಯ, ಈ ಸಮಸ್ಯೆಗೆ ಮುಖ್ಯ ಕಾರಣ ಏನು ಗೊತ್ತಾ…..?

ಸಾಮಾನ್ಯವಾಗಿ 40 ವರ್ಷದ ನಂತರ ಮಹಿಳೆಯರ ಆರೋಗ್ಯ ಕ್ಷೀಣಿಸುತ್ತದೆ. ಅಧ್ಯಯನದಲ್ಲಿ ಇದು ಬೆಳಕಿಗೆ ಬಂದಿದೆ. ಮೂವರಲ್ಲಿ ಒಬ್ಬ ಮಹಿಳೆಗಂತೂ ಖಚಿತವಾಗಿ ಮೂಳೆಗಳ ದೌರ್ಬಲ್ಯವಿರುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. 40 Read more…

ಕುಡಿದು ಟೈಟ್ ಆದ ನಂತರ ಜನರು ಇಂಗ್ಲೀಷ್ ಮಾತನಾಡೋದು ಏಕೆ ಗೊತ್ತಾ…..?

ಸಾಮಾನ್ಯವಾಗಿ ಜನರ ಹೊಟ್ಟೆಗೆ ಆಲ್ಕೋಹಾಲ್ ಹೋಗ್ತಿದ್ದಂತೆ ಅವರ ಮಾತಿನ ಶೈಲಿ ಬದಲಾಗುತ್ತದೆ. ನಾರ್ಮಲ್ ಆಗಿರುವ ವೇಳೆ ಇಂಗ್ಲೀಷ್ ಮಾತನಾಡಲು ಹೆದರುವ ಜನರು ಆಲ್ಕೋಹಾಲ್ ಸೇವನೆ ಮಾಡ್ತಿದ್ದಂತೆ ಫಟಾಫಟ್ ಇಂಗ್ಲೀಷ್ Read more…

ರಾತ್ರಿ ಸಮಯದಲ್ಲಿ ಹೆಚ್ಚು ಪ್ರೋಟಿನ್‌ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಸಮಸ್ಯೆ

ಬೊಜ್ಜು, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಗೆ ಕಾರಣವಾಗಿದೆ. ಹಾಗೇ ಇದು ಹೆಚ್ಚಾದರೆ ಅನೇಕ ದೀರ್ಘಕಾಲದ ಕಾಯಿಲೆಯಿಂದ ಬಳಲಬೇಕಾಗುತ್ತದೆ. ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯೂ ಇದಕ್ಕೆ ಕಾರಣವಾಗಿದೆ. ಆದರೆ ಇಲ್ಲಿಯವರೆಗೆ Read more…

ʼಶತಾಯುಷಿʼ ಆಗಬೇಕೆಂಬ ಆಸೆ ಇದೆಯೇ ? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ 100 ವರ್ಷ ಆಯಸ್ಸಿನ ರಹಸ್ಯ !

ದೀರ್ಘಾಯುಷಿಗಳಾಗಬೇಕು ಅನ್ನೋದು ಎಲ್ಲರ ಆಸೆ. ಕನಿಷ್ಠ 100 ವರ್ಷಗಳಾದರೂ ಬದುಕಬೇಕು ಎಂಬ ಗುರಿ ಇರುತ್ತದೆ. ಆದರೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಮನುಷ್ಯರ ಜೀವಿತಾವಧಿ 70 ರಿಂದ 75 ವರ್ಷಗಳ Read more…

ಮೆದುಳಿಗೆ ಉತ್ತಮ ಮಧ್ಯಾಹ್ನದ ʼಕಿರು ನಿದ್ರೆʼ

ಸಾಮಾನ್ಯವಾಗಿ ಮಧ್ಯಾಹ್ನದ ಊಟವಾಗ್ತಿದ್ದಂತೆ ನಿದ್ರೆ ಬರುವುದು ಸಾಮಾನ್ಯ. ಅನೇಕರು 30ರಿಂದ 40 ನಿಮಿಷಗಳ ಕಾಲ ನಿದ್ರೆ ಮಾಡುತ್ತಾರೆ. ಅನೇಕ ಜನರು ಮಧ್ಯಾಹ್ನ ಮಾಡುವ 10ರಿಂದ 30 ನಿಮಿಷದ ನಿದ್ರೆಯನ್ನು Read more…

ಟೈಟ್ ಬಟ್ಟೆ ಧರಿಸುವ ಪುರುಷರೇ ಎಚ್ಚರ……!

ಇದು ಫ್ಯಾಷನ್ ಯುಗ. ಜನರು ದಿನಕ್ಕೊಂದು ಫ್ಯಾಷನ್ ಕೇಳ್ತಾರೆ. ಸದ್ಯ ಟೈಟ್ ಬಟ್ಟೆಯ ಫ್ಯಾಷನ್ ಇದೆ. ಜನರು ಬಿಗಿ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಆದ್ರೆ ಬಿಗಿ ಬಟ್ಟೆ ಪುರುಷರಿಗೆ ಒಳ್ಳೆಯದಲ್ಲ Read more…

BIG NEWS:‌ ʼಕೋವಿಡ್ʼ ನಂತರದ ಒಂದು ವರ್ಷದೊಳಗೆ ಮೃತಪಟ್ಟವರಲ್ಲಿ ಪುರುಷರ ಪ್ರಮಾಣವೇ ಹೆಚ್ಚು; ಐಸಿಎಂಆರ್ ಅಧ್ಯಯನದಲ್ಲಿ ಬಹಿರಂಗ

ಕೋವಿಡ್-19 ಸಾಂಕ್ರಾಮಿಕವು ಪ್ರಪಂಚದೆಲ್ಲೆಡೆ ಬಹುತೇಕ ನಾಶವಾಗುತ್ತಿದೆ. ಆದರೆ, ಇದು ಕೋಟಿಗಟ್ಟಲೆ ಜನರನ್ನು ಬಲಿ ಪಡೆಯಿತು. ಭಾರತದಲ್ಲಿ ಲಕ್ಷಾಂತರ ಜನರು ಈ ರೋಗಕ್ಕೆ ಬಲಿಯಾಗಿದ್ದಾರೆ. ಆದರೆ, ತೀವ್ರವಾದ ಕಾಯಿಲೆ ಮತ್ತು Read more…

ಸತ್ತ ಮೇಲೂ ವ್ಯಕ್ತಿ ಎಲ್ಲವನ್ನೂ ನೋಡಬಹುದೇ ? ಸ್ಪೋಟಕ ಸಂಗತಿ ಬಹಿರಂಗಪಡಿಸಿದ್ದಾರೆ ಈ ವೈದ್ಯ….!

ಸಾವಿನ ರಹಸ್ಯವನ್ನ ಇದುವರೆಗೆ ಯಾರೂ ಬಹಿರಂಗಪಡಿಸಿಲ್ಲ. ಸತ್ತ ಮೇಲೆ ಮನುಷ್ಯರು ಅಥವಾ ಇತರ ಜೀವಿಗಳು ಏನಾಗ್ತಾರೆ ಅನ್ನೋದು ಮಿಲಿಯನ್‌ ಡಾಲರ್‌ ಪ್ರಶ್ನೆ. ಅಮೆರಿಕದ ವೈದ್ಯ ಜೆಫ್ರಿ ಲಾಂಗ್ ಇದೀಗ Read more…

‘ಗೋಡಂಬಿ’ ಸೇವನೆಯಿಂದ ಇಳಿಸಿಕೊಳ್ಳಬಹುದು ತೂಕ ….!

ಗೋಡಂಬಿಯಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಮತ್ತು ಮಿನರಲ್ಸ್ ಗಳು ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ. ದೇಹ ತೂಕ ಇಳಿಕೆ ಮಾಡಿಕೊಳ್ಳಲು ಇದು Read more…

ಭಾರತದ ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ಹೊಸ ಸಂಗತಿ ಬಯಲು; 50 ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ಪತ್ತೆಯಾಗಿತ್ತು ಜೀವಿ….!  

ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಖಗೋಳ ಕುತೂಹಲ ಜನರಲ್ಲಿ ಮತ್ತಷ್ಟು ಹೆಚ್ಚಿದೆ. 50 ವರ್ಷಗಳ ಹಿಂದೆಯೇ ಮಂಗಳ ಗ್ರಹದಲ್ಲಿ ಬದುಕಲು ಯೋಗ್ಯವಾದ ಪರಿಸರವನ್ನು ಪತ್ತೆ ಮಾಡಲಾಗಿದೆ ಎಂದು ಖಗೋಳಶಾಸ್ತ್ರದ ಪ್ರಾಧ್ಯಾಪಕರೊಬ್ಬರು Read more…

ʼನೀರುʼ ಕುಡಿಯುವಾಗ ಮಾಡುವ ಈ ತಪ್ಪಿನಿಂದ ಕಡಿಮೆಯಾಗುತ್ತೆ ನಿಮ್ಮ ಆಯಸ್ಸು….!

ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ವೃದ್ಧಾಪ್ಯವು ನಿಧಾನವಾಗಿ ಬರುತ್ತದೆ. ಅಷ್ಟೇ ಅಲ್ಲ ಅದರಿಂದ ಉಂಟಾಗುವ ಸಮಸ್ಯೆಗಳ ಅಪಾಯವೂ ಕಡಿಮೆಯಾಗುತ್ತದೆ. ನಾವು ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿದ್ದರೆ, ಹಳೆಯ Read more…

ಮಧುಮೇಹಿಗಳು ಸೇವಿಸಬಹುದಾ ಕಡಲೆಕಾಯಿ…..?

ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಅಂಶವಿರುವ ಆಹಾರವನ್ನು ಮಾತ್ರ ಸೇವಿಸಬೇಕು. ಗ್ಲೈಸೆಮಿಕ್ ಅಂಶ ದೇಹದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಆದರೆ ಮಧುಮೇಹಿಗಳ ಆರೋಗ್ಯಕರವಾದ ಆಹಾರದಲ್ಲಿ ಕಡಲೆಕಾಯಿ ಸೇವಿಸುವುದು ಉತ್ತಮವೆಂದು Read more…

ಟಾಯ್ಲೆಟ್ ಸೀಟ್‌ಗಿಂತಲೂ ಕೊಳಕಾಗಿರುತ್ತೆ ನಾವು ಬಳಸುವ ದಿಂಬಿನ ಕವರ್; ಸಂಶೋಧನೆಯಲ್ಲಿ ಬಹಿರಂಗವಾಗಿದೆ ಶಾಕಿಂಗ್‌ ಸಂಗತಿ….!

ಸುಖಕರವಾದ ನಿದ್ರೆಗೆ ದಿಂಬುಗಳನ್ನು ಎಲ್ಲರೂ ಬಳಸುತ್ತೇವೆ. ಕೆಲವರಿಗಂತೂ ದಿಂಬಿಲ್ಲದೆ ಮಲಗುವುದೇ ಅಸಾಧ್ಯ. ದಿಂಬುಗಳ ಬಳಕೆ ಸಂಪೂರ್ಣವಾಗಿ ಸುರಕ್ಷಿತ. ಆದರೆ ದಿಂಬಿನ ಹೊದಿಕೆಯನ್ನು ನಿಯಮಿತವಾಗಿ ಬದಲಾಯಿಸದಿದ್ದರೆ ಕಾಯಿಲೆಗಳು ನಿಮ್ಮನ್ನು ಆವರಿಸಿಕೊಳ್ಳಬಹುದು. Read more…

ವಯಸ್ಸಾಗಂತೆ ತಡೆಯುತ್ತೆ ಔಷಧಿ; ಹಾರ್ವರ್ಡ್‌ ವಿಜ್ಞಾನಿಗಳ ಹೊಸ ಆವಿಷ್ಕಾರ….!

ವಯಸ್ಸಾಗುವಿಕೆ ನೈಸರ್ಗಿಕ ಪ್ರಕ್ರಿಯೆ, ಅದನ್ನು ನಿಲ್ಲಿಸಲಾಗುವುದಿಲ್ಲ. ಆದರೆ ಕೆಲವು ಔಷಧಿಗಳ ಸಹಾಯದಿಂದ ವಯಸ್ಸಾಗುವ ಪ್ರಕ್ರಿಯೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹೊಸ ಸಂಶೋಧನೆಯೊಂದರಲ್ಲಿ ಈ ಅಂಶ ಪತ್ತೆಯಾಗಿದೆ. ಹಾರ್ವರ್ಡ್ Read more…

ರಾತ್ರಿ ಮಲಗುವ ಮುನ್ನ ಹಲ್ಲುಜ್ಜದವರಲ್ಲಿ ಹೆಚ್ಚಾಗಿರುತ್ತದೆ ಹೃದ್ರೋಗದ ಅಪಾಯ…!

ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಉತ್ತಮ ಅಭ್ಯಾಸ. ಆದರೆ ಕೆಲವರು ಮಲಗುವ ಮುನ್ನ ಬ್ರಷ್‌ ಮಾಡುವುದಿಲ್ಲ. ರಾತ್ರಿ ಹಲ್ಲುಜ್ಜದೇ ಮಲಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನವೊಂದು ಬೆಚ್ಚಿ ಬೀಳಿಸುವ Read more…

ಹಸು-ಎಮ್ಮೆಗಳೂ ಸಂಗೀತ ಪ್ರಿಯರು, ಮ್ಯೂಸಿಕ್‌ ಕೇಳಿದ್ರೆ ಹೆಚ್ಹೆಚ್ಚು ಹಾಲು ಕೊಡುತ್ತವೆ….!

ಶ್ರೀಕೃಷ್ಣ ಕೊಳಲು ನುಡಿಸುತ್ತಿದ್ರೆ ನೂರಾರು ಗೋವುಗಳು ಆತನ ಸುತ್ತ ನಿಂತು ಸುಮಧುರ ಸಂಗೀತವನ್ನು ಆಲಿಸುತ್ತಿದ್ದವಂತೆ. ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್‌ಡಿಆರ್‌ಐ) ನಡೆಸಿರುವ ಸಂಶೋಧನೆಯ ಪ್ರಕಾರ ಹಸುಗಳು ಸಂಗೀತವನ್ನು Read more…

BIG NEWS: ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ಹಠಾತ್ ನಿಧನದ ಕಾರಣ ಬಹಿರಂಗ: COVID ಲಸಿಕೆಯಿಂದ ಸಾವು ಎಂದು ತಜ್ಞರ ಹೇಳಿಕೆ

ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಕಳೆದ ವರ್ಷ 52 ನೇ ವಯಸ್ಸಿನಲ್ಲಿ ನಿಧನರಾದರು. ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ಸಾವು ಕೋವಿಡ್ ಲಸಿಕೆಯಿಂದ ಸಂಭವಿಸಿರಬಹುದು ಎಂದು Read more…

‘ಬಲಗೈ’ ಬಳಸುವವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಸಾಮಾನ್ಯವಾಗಿ ನಾವು ಬಲಗೈಯಲ್ಲೇ ಬರೆಯುವುದು, ಊಟ ಮಾಡುವುದು, ಬಹುತೇಕ ಎಲ್ಲ ಕೆಲಸಗಳನ್ನೂ ಮಾಡುತ್ತೇವೆ. ಆದರೆ ಕೆಲವರು ಎಡಗೈಯಲ್ಲೇ ಹೆಚ್ಚಿನ ಒಲವು ಹೊಂದಿರುತ್ತಾರೆ. ಹೊಸ ಸಂಶೋಧನೆಯೊಂದರ ಪ್ರಕಾರ ಎಡಗೈಯಲ್ಲಿ ಎಲ್ಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...