alex Certify ಸಂಬಂಧ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಆಶೀರ್ವಾದದಿಂದ ಸಿಗುತ್ತೆ ಜೀವನದಲ್ಲಿ ಯಶಸ್ಸು

ಸೂರ್ಯ ಪ್ರಪಂಚವನ್ನು ಪೋಷಿಸುವ ಪ್ರಮುಖ ಗ್ರಹ. ತಂದೆ ಕೂಡ ಮಕ್ಕಳ ಜೀವನದಲ್ಲಿ  ಪ್ರಮುಖ ಪಾತ್ರ ವಹಿಸುತ್ತಾರೆ. ತಂದೆ ಕೂಡ ಪ್ರಾಣ ಹಾಗೂ ಜೀವನದ ಕೇಂದ್ರ. ಇದೇ ಕಾರಣಕ್ಕೆ ತಂದೆಯನ್ನು Read more…

ದಂಪತಿ ಮಧ್ಯೆ ಬಿರುಕು ಮೂಡಲು ಇದೂ ಕಾರಣ

ದಾಂಪತ್ಯ ಹಾಗೂ ಶಾರೀರಿಕ ಸಂಬಂಧ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ದೈಹಿಕ ಸಂಬಂಧ ಹದಗೆಟ್ಟರೆ ಅದರ ನೇರ ಪರಿಣಾಮ ದಾಂಪತ್ಯದ ಮೇಲಾಗುತ್ತದೆ. ಮದುವೆ ಮುರಿದು ಬೀಳಲು ಸೆಕ್ಸ್ ಒಂದು Read more…

ಜೈಲು ಸೇರುವಂತೆ ಮಾಡಿದೆ ಗೆಳತಿಗಾಗಿ ಈತ ಮಾಡಿದ ಕೆಲಸ

ಭಾರೀ ಬೆಲೆ ಬಾಳುವ ಒಂಟೆಯೊಂದರ ಮರಿಯನ್ನು ಕದ್ದು ತನ್ನ ಗರ್ಲ್‌ಫ್ರೆಂಡ್‌ಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಎಮಿರೇಟ್ ಪೊಲೀಸರು ಬಂಧಿಸಿದ್ದಾರೆ. ಒಂಟೆಯ ಮಾಲೀಕರು ತಮ್ಮ ಫಾರಂನಿಂದ ಮರಿ Read more…

ಕೈಕೋಳ ಹಾಕಿಕೊಂಡು ಪ್ರೇಮಪರೀಕ್ಷೆ ಮಾಡಿಕೊಂಡ ಜೋಡಿ

ನಿಮ್ಮ ಪ್ರೇಮದ ಆಳ ಎಷ್ಟು ಎಂದು ಅರಿಯಲು ಏನೆಲ್ಲಾ ಹುಚ್ಚಾಟಗಳನ್ನು ಆಡುವ ಆಲೋಚನೆ ನಿಮ್ಮ ಮನದಲ್ಲಿ ಬಂದಿರಬಹುದು? ಉಕ್ರೇನ್‌ನ ಜೋಡಿಯೊಂದು ತಮ್ಮ ಪ್ರೇಮದ ಆಳವನ್ನು ಪರೀಕ್ಷಿಸಲು ಅತಿರೇಕದ ಪರೀಕ್ಷೆಯೊಂದನ್ನು Read more…

ಸಹೋದರಿ ಪ್ರೀತಿಯಲ್ಲಿ ಬಿದ್ದು ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

ಬಿಹಾರದ ಗಯಾದಲ್ಲಿ ವ್ಯಕ್ತಿಯೊಬ್ಬ ಸಹೋದರಿ ಪ್ರೀತಿಯಲ್ಲಿ ದಾಂಪತ್ಯ ಮರೆತಿದ್ದಾನೆ. ಸಹೋದರಿಯನ್ನು ಪ್ರೀತಿಸುತ್ತಿರುವ ಪತಿ, ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣದ ವಿಚಾರಣೆ Read more…

ಪತ್ನಿಯ ಲೋಕೇಷನ್‌ ತಿಳಿದುಕೊಳ್ಳಲು ಸ್ಕೂಟಿಗೆ ಟ್ರಾಕರ್‌ ಅಳವಡಿಸಿದ್ದ ಭೂಪ….!

ತನ್ನ ಮಡದಿಯ ಲೈವ್‌ ಲೊಕೇಶನ್‌ ತಿಳಿದುಕೊಳ್ಳಲು ಆಕೆಯ ಸ್ಕೂಟಿಗೆ ಟ್ರ‍್ಯಾಕಿಂಗ್ ವ್ಯವಸ್ಥೆ ಅಳವಡಿಸಿದ್ದ ಪತಿರಾಯನೊಬ್ಬನ ಕಥೆ ಇದು. ಹೈದರಾಬಾದ್‌ನ ಈ ವ್ಯಕ್ತಿ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಆರಾಮಾಗಿ ಕಾಲ Read more…

ಮನೆಗೆ ಬಂದ ಪತಿ ಕಣ್ಣಿಗೆ ಬಿತ್ತು ಪ್ರೇಮಿ ಜೊತೆ ಪತ್ನಿಯ ರಾಸಲೀಲೆ

ಬಿಹಾರದ ನಳಂದದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ಮನೆಗೆ ಬಂದ ಪತಿಗೆ ಪತ್ನಿಯ ಮೋಸ ಗೊತ್ತಾಗಿದೆ. ಸಿಟ್ಟಿಗೆದ್ದ ಪತಿ, ಪತ್ನಿ ಹಾಗೂ ಪ್ರೇಮಿಯನ್ನು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡ Read more…

OMG: ಮಗಳಿಗೆ ಬಾಯ್‌ ಫ್ರೆಂಡ್‌ ಹುಡುಕಿಕೊಳ್ಳಲು ಹೇಳಿದ ತಾಯಿ….!

ಸಾಮಾನ್ಯವಾಗಿ ತಮ್ಮ ಡೇಟಿಂಗ್ ಅಫೇರ್‌‌ಗಳನ್ನು ಜನರು ತಮ್ಮ ಹೆತ್ತವರ ಗಮನಕ್ಕೆ ಬಾರದಂತೆ ನೋಡಿಕೊಳ್ಳುವುದು ಜಗತ್ತಿನಲ್ಲಿ ಎಲ್ಲ ಕಡೆ ಸಹಜವಾಗಿರುವ ವಿಚಾರ. ಆದರೆ ಇದೇ ವಿಷಯದಲ್ಲಿ ಬಹಳ ಓಪನ್‌ ಮೈಂಡೆಡ್ Read more…

ಟ್ರಂಪ್‌ ಜೊತೆಗಿನ ಸಂಬಂಧದ ಕುರಿತು ಮೊದಲ ಬಾರಿಗೆ ಬಾಯ್ಬಿಟ್ಟ ನೀಲಿ ತಾರೆ

ಪೋರ್ನ್ಸ್ಟಾ ರ್ ಸ್ಟಾರ್ಮಿ ಡೇನಿಯಲ್ಸ್ ಸುಮಾರು 15 ವರ್ಷಗಳ ನಂತ್ರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ಟ್ರಂಪ್ ಜೊತೆಗಿನ ಲೈಂಗಿಕ ಸಂಬಂಧವನ್ನು Read more…

22 ವರ್ಷದ ಬಾಯ್‌ ‌ಫ್ರೆಂಡ್‌ ಹುಡುಕಿಕೊಂಡ ಮೂರು ಮೊಮ್ಮಕ್ಕಳ ವೃದ್ದೆ

ರಿಲೇಶನ್‌ಶಿಪ್‌ಗಳ ಆಯಾಮಗಳನ್ನೇ ಈ ಡೇಟಿಂಗ್ ಅಪ್ಲಿಕೇಶನ್‌ಗಳು ಸೃಷ್ಟಿಸಿಬಿಟ್ಟಿವೆ. ಕೇವಲ ಸ್ಮಾರ್ಟ್‌ಫೋನ್ ‌ಅನ್ನು ಒಂದೆರಡು ಟಚ್‌ಗಳನ್ನು ಮಾಡುವ ಮೂಲಕ ಸೆಕೆಂಡ್‌ಗಳ ಅವಧಿಯಲ್ಲಿ ಪುರುಷ – ಮಹಿಳೆಯ ನಡುವೆ ಸಲಿಗೆ ಬೆಳೆದು Read more…

ಮೊದಲ ಭೇಟಿಯನ್ನು ಮೆಲುಕು ಹಾಕುತ್ತಿದ್ದಾರೆ ನೆಟ್ಟಿಗರು…!

ಈ ಪ್ರೀತಿ ಎಂಬುದು ಅನಿರೀಕ್ಷಿತ ಘಳಿಕೆಯಲ್ಲಿ ಅನಿರೀಕ್ಷಿತ ಸ್ಥಳದಲ್ಲೇ ಆಗಿಬಿಡುತ್ತದೆ. ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಇದೀಗ ಜನರು ಜೀವನ ಸಂಗಾತಿಗಳನ್ನು ಆನ್ಲೈನ್‌ನಲ್ಲೇ ಹುಡುಕಲು ಶುರುವಿಟ್ಟುಕೊಂಡಿದ್ದಾರೆ. ಕೆಲವರು ಇಂಥ ಕೆಲಸಕ್ಕೆ ಡೇಟಿಂಗ್ Read more…

ʼಲವ್ ಫೇಲ್ʼ ಆದ ಹುಡುಗ ತೆರೆದ ಟೀ ಅಂಗಡಿ ಹೆಸರೇನು ಗೊತ್ತಾ…?

ಒಡೆದ ಹೃದಯವನ್ನು ಮತ್ತೆ ಸರಿಮಾಡಿಕೊಂಡು ಸಹಜ ಜೀವನದ ಪಥದಲ್ಲಿ ನಡೆಯುವುದು ಎಂಥವರಿಗೂ ಬಹಳ ಕಷ್ಟವಾದ ಕೆಲಸ. ಕೆಲ ಮಂದಿ ಅದೆಷ್ಟು ಆಳವಾಗಿ ರೊಮ್ಯಾಂಟಿಕ್ ಸಂಬಂಧದಲ್ಲಿ ಮುಳುಗಿರುತ್ತಾರೆ ಎಂದರೆ, ಬ್ರೇಕ್ Read more…

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮಲಮಗನ ಕೈ ಹಿಡಿದ ರಷ್ಯನ್ ಬ್ಲಾಗರ್

ತನ್ನ ಮಲಮಗನೊಂದಿಗಿನ ಸಂಬಂಧದಿಂದ ಮೊದಲ ಮಗುವನ್ನು ಪಡೆಯುತ್ತಿರುವುದಾಗಿ ಘೋಷಿಸಿದ್ದ ರಷ್ಯಾದ ಬ್ಲಾಗರ್‌ ಒಬ್ಬರು ಭಾರೀ ಸುದ್ದಿಯಲ್ಲಿದ್ದರು. 35 ವರ್ಷದ ಮಾರಿನಾ ಬಾಲ್ಮಶೇವ ಹೆಸರಿನ ಈಕೆ 21 ವರ್ಷದ ತನ್ನ Read more…

ಕೊರೊನಾ ಎಫೆಕ್ಟ್: ಸೆಕ್ಸ್ ವಿಷ್ಯದಲ್ಲಿ ಜಾರಿಯಾಗಿದೆ ಈ ನಿಯಮ

ಕೊರೊನಾ ಬಿಕ್ಕಟ್ಟು ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ವಿರುದ್ಧ ಹೋರಾಡಲು ದೇಶಗಳು ತಮ್ಮದೇ ರೀತಿಯ ಮಾರ್ಗಸೂಚಿಗಳನ್ನು ಜಾರಿಗೆ ತಂದಿವೆ. ಆರೋಗ್ಯ ಸಚಿವಾಲಯಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡ್ತಿವೆ. Read more…

‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು Read more…

ಇಬ್ಬರು ಪತಿಯಂದಿರ ಮುದ್ದಿನ ಪತ್ನಿ ಈಕೆ…!

ಒಂದೇ ಹುಡುಗಿ ಮೇಲೆ ಸ್ನೇಹಿತರಿಬ್ಬರ ಕಣ್ಣು ಬಿತ್ತೆಂದ್ರೆ ಸ್ನೇಹ ಮುರಿದು ಬಿತ್ತು ಎಂದೇ ಅರ್ಥ. ಆದ್ರೆ ಇಬ್ಬರು ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸಿ ಸಂಸಾರ ನಡೆಸುತ್ತಿದ್ದಾರೆ. ಡಿನೋ ಡಿಸೋಜ Read more…

ಡೇಟಿಂಗ್‌ ಬಯಸಿದವರ ಮುಂದೆ ಪ್ರಶ್ನಾವಳಿ ಇಟ್ಟ ಯುವತಿ

ಟಿಂಡರ್‌ ಡೇಟಿಂಗ್ ಅಪ್ಲಿಕೇಶನ್‌ ಬಳಕೆದಾರಳಾದ ಯುವತಿಯೊಬ್ಬರು ತನ್ನೊಂದಿಗೆ ಡೇಟಿಂಗ್ ಮಾಡಲು ಬಯಸುವ ವ್ಯಕ್ತಿಗಳಿಗೆ ಅರ್ಜಿಯೊಂದನ್ನು ತುಂಬಲು ಕೋರುವ ಮೂಲಕ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಈ ಅಪ್ಲಿಕೇಶನ್ ಬಳಸುವ Read more…

ಬಾಯ್ ‌ಫ್ರೆಂಡ್ ಜೊತೆ ಸೇರಿ ಹೆತ್ತ ಮಗಳನ್ನೇ ಕೊಂದ ಪಾತಕಿಗೆ 20 ವರ್ಷ ಜೈಲು

ತಾನೇ ಜನ್ಮ ನೀಡಿದ ಮಗಳನ್ನೇ ಕೊಂದ ತಾಯಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ಜರುಗಿದೆ. ಟಿಯಾಂಡ್ರಾ ಕ್ರಿಸ್ಟನ್‌ (23) ಹೆಸರಿನ ಈ ಮಹಿಳೆ ಎರಡೂವರೆ Read more…

ಸಂಬಂಧ ಮುಚ್ಚಿಡಲು ಅಂಗರಕ್ಷಕನಿಗೆ ಕೋಟಿಗಟ್ಟಲೇ ಹಣ ಕೊಟ್ಟಿದ್ದ ಯುವರಾಣಿ

ದುಬೈ‌ನ ಸುಲ್ತಾನ ಶೇಖ್ ಮೊಹಮ್ಮದ್ ಅಲ್ ಮಕ್ತೌಮ್‌ನ ಆರನೆ ಮಡದಿಯಾದ ಯುವರಾಣಿ ಹಯಾ ತನ್ನ ಬ್ರಿಟಿಷ್ ಅಂಗರಕ್ಷಕನೊಂದಿಗೆ ಇಟ್ಟುಕೊಂಡಿದ್ದ ರಹಸ್ಯವಾದ ಸಂಬಂಧದ ಬಗ್ಗೆ ಆಚೆ ಮಾತನಾಡದಿರಲು ಆತನಿಗೆ 1.2 Read more…

“ನಿನ್ನ ಪತ್ನಿ ಬಾಯ್ ಫ್ರೆಂಡ್ ಜೊತೆ ಸುತ್ತುತ್ತಿದ್ದಾಳೆ’’: ಫೋನ್ ಬಂದ ನಂತ್ರ ಏನಾಯ್ತು….?

ಫರಿದಾಬಾದ್‌ನ ಹೋಟೆಲ್‌ವೊಂದರಲ್ಲಿ ಪತಿಗೆ ಮೋಸ ಮಾಡಿ ಪ್ರೇಮಿ ಜೊತೆಗಿದ್ದ ಪತ್ನಿ, ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹೊಟೇಲ್ ನಲ್ಲಿಯೇ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು Read more…

ಲವ್ವರ್‌ ಹುಡುಕಲು ರೆಸ್ಯೂಮ್ ಸಿದ್ಧಪಡಿಸಿದ ವೈದ್ಯ…!

ಇತ್ತೀಚೆಗೆ ಡೇಟಿಂಗ್ ಸಂಗಾತಿಗಳನ್ನು ಹುಡುಕಲು ಸಾಕಷ್ಟು ಜಾಲತಾಣಗಳು ಬಂದಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಡೇಟಿಂಗ್ ಪಾರ್ಟ್‌ನರ್‌ ಹುಡುಕಲೆಂದೇ ಪ್ರತ್ಯೇಕ ರೆಸ್ಯೂಮ್ ಗಳನ್ನು ಸಜ್ಜುಗೊಳಿಸುವುದನ್ನು ಕೇಳಿದ್ದೀರಾ? ಮಲೇಷ್ಯಾದ Read more…

ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ದಂಪತಿ

ಈಕ್ವೆಡಾರ್‌ನ ಹಿರಿಯ ಜೋಡಿಯೊಂದರ ಒಟ್ಟಾರೆ ವಯಸ್ಸು 214 ವರ್ಷಗಳು ಹಾಗೂ 358 ದಿನಗಳಷ್ಟಿದ್ದು, ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂಲಿಯೋ ಸೀಸರ್‌ ಮೋರಾ ಹಾಗೂ Read more…

ವಿಚಿತ್ರ ಕಾರಣಕ್ಕೆ ನಿಶ್ಚಿತಾರ್ಥ ಮುರಿದುಕೊಂಡಿದ್ದಳು ಈ ಹುಡುಗಿ…!

ಇನ್ನೇನು ಮದುವೆ ಆಗಬೇಕು ಅನ್ನುವಷ್ಟರಲ್ಲಿ ಫಿಕ್ಸ್ ಆಗಿದ್ದ ಮದುವೆಯನ್ನು ಮುರಿದುಕೊಂಡಿರುವ ಸಾಕಷ್ಟು ಮಹಿಳೆಯರನ್ನು ಕಂಡಿದ್ದೇವೆ. ಕೆಲವೊಮ್ಮೆ ಅವರ ನಿರ್ಧಾರದ ಹಿಂದಿನ ಕಾರಣಗಳು ಸರಿ ಅಂತಲೂ ಅನಿಸಬಹುದು. ನಿಕೋಲ್ ರುಸ್ಸೋ Read more…

ಸುಶಾಂತ್ ಸಿಂಗ್ ಮಗುವಿಗೆ ತಾಯಿಯಾಗಲು ಬಯಸಿದ್ದಳು ರಿಯಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಾನಂತರ ಅವರ ಸಾವಿನ ಬಗ್ಗೆ ಗಂಭೀರ ತನಿಖೆ ನಡೆಯುತ್ತಿದೆ. ಇದೇ ವೇಳೆ ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿ ಮೇಲೆ ಒಂದಷ್ಟು ಆರೋಪಗಳು Read more…

ಸುಶಾಂತ್ – ಸಾರಾ ಸಂಬಂಧದ ಗುಟ್ಟು ಬಿಚ್ಚಿಟ್ಟ ಸ್ನೇಹಿತ

ನಿಗೂಢ ಸಾವಿಗೀಡಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜತೆ ಸಾರಾ ಆಲಿ ಖಾನ್ ಸಂಬಂಧ ಹೇಗಿತ್ತು ಎಂಬುದನ್ನು ಸುಶಾಂತ್ ಗೆಳೆಯ ಸ್ಯಾಮ್ಯುಯಲ್ ಬಿಚ್ಚಿಟ್ಟಿದ್ದಾರೆ. 2018 ರಲ್ಲಿ ಚೊಚ್ಚಲ Read more…

ಸೊಸೆಯೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಹರಿಬಿಟ್ಟ ಕಿರಾತಕ

ಗುಜರಾತ್ ನ ಸೂರತ್ ನಲ್ಲಿ ಸೊಸೆಯೊಂದಿಗೆ ಸಂಬಂಧ ಬೆಳೆಸಿದ ಅಂಕಲ್ ಆಕೆಯ ತಂದೆಗೆ ವಿಡಿಯೋ ಸೆಂಡ್ ಮಾಡಿದ್ದಾನೆ. ಮದುವೆಯ ನಂತರ ಅಕ್ರಮ ಸಂಬಂಧ ಮುಂದುವರೆಸುವಂತೆ ಬಲವಂತ ಮಾಡಿದ್ದಾನೆ. ಸೌರಾಷ್ಟ್ರ Read more…

ಪತ್ನಿಯ 14 ಬಾಯ್ ಫ್ರೆಂಡ್ ಗಳಿಗೆ ನೊಟೀಸ್ ನೀಡಿ 100 ಕೋಟಿ ಪರಿಹಾರ ಕೇಳಿದ ಪತಿ…!

ಕೋಲ್ಕತ್ತಾದಲ್ಲಿ ಸಿನಿಮಾ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಲು ಪತಿ ಮುಂದಾಗಿದ್ದಾನೆ. ಈ ವೇಳೆ ಪತಿಗೆ ಸಿಕ್ಕ ಮಾಹಿತಿ ದಂಗಾಗಿಸಿದೆ. ಒಂದಲ್ಲ ತನ್ನ Read more…

ಕೊಹ್ಲಿ ಮದುವೆಯಾಗಲು ಸಿದ್ಧರಿರಲಿಲ್ವಂತೆ ಅನುಷ್ಕಾ…!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮದುವೆಯಾಗಿ ಖುಷಿಯಾಗಿದ್ದಾರೆ. ಆದ್ರೆ ಪ್ರೀತಿಯಲ್ಲಿದ್ದ ಸಂದರ್ಭದಲ್ಲಿ ಕೊಹ್ಲಿ ಮದುವೆಯಾಗಲು ಅನುಷ್ಕಾ ಸಿದ್ಧರಿರಲಿಲ್ಲವಂತೆ. ಇದೇ ವಿಷ್ಯಕ್ಕೆ Read more…

ಮೋಸ ಮಾಡಿದ ಸಂಗಾತಿಗೆ ಎರಡನೇ ಅವಕಾಶ ನೀಡಲು ಪಾರ್ಟನರ್ ಸಿದ್ಧ

ಡೇಟಿಂಗ್ ವಿಷ್ಯದಲ್ಲಿ ಜನರ ಆಸಕ್ತಿ, ಆಯ್ಕೆ ಬದಲಾಗುತ್ತಿದೆ. ಎಕ್ಸ್ಟ್ರಾ ಮ್ಯಾರಿಟಲ್ ಡೇಟಿಂಗ್ ಆ್ಯಪ್ ಗ್ಲೈಡೆನ್ ಇತ್ತೀಚೆಗೆ ಭಾರತೀಯರ ಬಗ್ಗೆ ಸಮೀಕ್ಷೆ ನಡೆಸಿದೆ. ವರದಿಯ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ 34-49 Read more…

ಸೆಕ್ಸ್ ಲೈಫ್ ಹಾಳು ಮಾಡ್ತಿದೆ ಕೊರೊನಾ ವೈರಸ್

ಕೊರೊನಾ ವೈರಸ್ ಹಾಗೂ ಸೀಲ್ ಡೌನ್ ಕೇವಲ ಶರೀರ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪ್ರಭಾವ ಬೀರುತ್ತಿಲ್ಲ. ಇದು ಶಾರೀರಿಕ ಸಂಬಂಧದ ಮೇಲೂ ಪ್ರಭಾವ ಬೀರುತ್ತಿದೆ. ಕೊರೊನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...