alex Certify ಸಂಬಂಧಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇರೆಯವರ ಈ ನಾಲ್ಕು ವಸ್ತುಗಳನ್ನು ಎಂದೂ ಬಳಸಬೇಡಿ

  ದೈನಂದಿನ ಜೀವನದಲ್ಲಿ ಅನೇಕ ವಸ್ತುಗಳನ್ನು ನಾವು ಬಳಸ್ತೇವೆ. ಇದು ನಮ್ಮ ಜೀವನದ ಮೇಲೆ ಕೆಟ್ಟ ಹಾಗೂ ಒಳ್ಳೆ ಎರಡೂ ಪರಿಣಾಮವನ್ನು ಬೀರುತ್ತವೆ. ಬಹುತೇಕರು ತಮ್ಮ ಸಂಬಂಧಿಕರು ಹಾಗೂ Read more…

BIG NEWS: ವಾಲ್ಮೀಕಿ ನಿಗಮದಲ್ಲಿ ಅಕ್ರಮ: ಪ್ರಮುಖ ಆರೋಪಿ ಸಂಬಂಧಿಕರಿಗೂ ಇಡಿ ನೋಟಿಸ್

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಸಂಬಂಧಿಕರಿಗೂ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿಗಮದ 89.62 ಕೋಟಿ Read more…

BREAKING: ಲಾಕಪ್ ಡೆತ್ ಆರೋಪ: ಆಕ್ರೋಶಗೊಂಡ ಸಂಬಂಧಿಕರಿಂದ ತಡರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ: ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಮೃತಪಟ್ಟಿದ್ದು, ಉದ್ರಿಕ್ತಗೊಂಡ ಸಂಬಂಧಿಕರು ಪೊಲೀಸ್ ಠಾಣೆ, ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಚನ್ನಗಿರಿಯ ಟಿಪ್ಪುನಗರ ನಿವಾಸಿ Read more…

ಜಮೀನಿಗೆ ಹೋಗಿದ್ದ ಮಹಿಳೆ ಮೇಲೆ ಸಂಬಂಧಿಕರಿಂದಲೇ ಅತ್ಯಾಚಾರ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿಗೆ ಹೋಗಿದ್ದ ಮಹಿಳೆ ಮೇಲೆ ಸಂಬಂಧಿಕರೇ ಅತ್ಯಾಚಾರ ಎಸೆಗಿದ ಆರೋಪ ಕೇಳಿ ಬಂದಿದೆ. ಜಮೀನು ವಿಚಾರವಾಗಿ ಕುಟುಂಬದವರ Read more…

ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ: ಪ್ರೀತಿಸಿದ ಯುವಕನಿಗೆ ಸಂಬಂಧಿಕರಿಂದಲೇ ಪೆಟ್ರೋಲ್ ಸುರಿದು ಬೆಂಕಿ

ಬೆಂಗಳೂರು: ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನು ಪ್ರೀತಿಸಿದ ವಿಚಾರಕ್ಕೆ ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಯುವಕ ಶಶಾಂಕ್ ನನ್ನು Read more…

10 ನಿಮಿಷದಲ್ಲಿ ಮನೆ ನೀಟಾಗಿಡೋದು ಹೇಗೆ ಗೊತ್ತಾ….?

ಮನೆಯಲ್ಲೆಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಪೊರಕೆ ಹಿಡಿಯಲು ಸಮಯ ಇರೋದಿಲ್ಲ. ಈ ವೇಳೆ ಬರುತ್ತೆ ಒಂದು ಕರೆ. ಇನ್ನೇನು ಒಂದರ್ಧ ಗಂಟೆಯಲ್ಲಿ ನಿಮ್ಮ ಮನೆಗೆ ಬರ್ತೇವೆ ಎನ್ನುತ್ತಾರೆ ಸಂಬಂಧಿಕರು. Read more…

ಸಂಬಂಧಿಕರಿಗೆ ಪಾಠ ಕಲಿಸಲು ಹೋಗಿ ಮಗಳನ್ನೇ ನೇಣಿಗೆ ಒಡ್ಡಿದ ಅಪ್ಪ: ಹೃದಯವಿದ್ರಾವಕ ಘಟನೆ ಬಯಲಿಗೆ

ನಾಗಪುರ: ತನ್ನ ಸಂಬಂಧಿಕರಿಗೆ ಬುದ್ಧಿ ಕಲಿಸಲು ಮಗಳ ಜೀವವನ್ನೇ ಅಪ್ಪನೊಬ್ಬ ತೆಗೆದಿರುವ ಭಯಾನಕ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳಿಂದ ಡೆತ್​ನೋಟ್​ ಬರೆಸಿದ ಅಪ್ಪನೊಬ್ಬ, ನಾಟಕದ Read more…

ದೀಪಾವಳಿಯಲ್ಲಿ ಕೊಡಲು ಬೆಸ್ಟ್‌ ಉಡುಗೊರೆಗಳು, ಕೇವಲ 500 ರೂ. ಬಜೆಟ್‌ನಲ್ಲಿ ಗಿಫ್ಟ್‌ ಐಡಿಯಾ….!

ದೀಪಾವಳಿ ಅಂದ್ರೆ ಸಂಭ್ರಮ ಸಡಗರ ಇದ್ದಿದ್ದೇ. ಸ್ನೇಹಿತರು, ಸಂಬಂಧಿಕರು, ಆತ್ಮೀಯರಿಗೆಲ್ಲ ಉಡುಗೊರೆ, ಸಿಹಿ ಕೊಡುವುದು ದೀಪಾವಳಿಯ ಸಂಪ್ರದಾಯ. ಈ ಬಾರಿ ಉಡುಗೊರೆಯಾಗಿ ಏನು ಕೊಡೋದು ಅನ್ನೋ ಗೊಂದಲ ಎಲ್ಲರನ್ನೂ Read more…

ವಿದೇಶಿ ಕೊಡುಗೆ ನಿಯಮಕ್ಕೆ ತಿದ್ದುಪಡಿ: 10 ಲಕ್ಷ ರೂ.ವರೆಗೆ ಕಳಿಸಲು ಅವಕಾಶ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ವಿದೇಶಿ ಕೊಡುಗೆ(ನಿಯಂತ್ರಣ) ಕಾಯಿದೆಗೆ(ಎಫ್‌.ಸಿ.ಆರ್‌.ಎ.) ಸಂಬಂಧಿಸಿದ ಕೆಲವು ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಅಧಿಕಾರಿಗಳಿಗೆ ತಿಳಿಸದೆ ವಿದೇಶದಲ್ಲಿರುವ ಸಂಬಂಧಿಕರಿಂದ ಒಂದು ವರ್ಷದಲ್ಲಿ ಭಾರತೀಯರು 10 ಲಕ್ಷ Read more…

ಮೃತ ಭಾರತೀಯ ಮಹಿಳೆಗೆ ಅಂತಿಮ ವಿದಾಯ ಹೇಳಲು ಬಾಂಗ್ಲಾದೇಶಿ ಸಂಬಂಧಿಕರಿಗೆ ಅವಕಾಶ; ಬಿಎಸ್ಎಫ್ ಯೋಧರಿಂದ ಮಾನವೀಯ ಕಾರ್ಯ

ಕೃಷ್ಣಗಂಜ್: ಮೃತ ಭಾರತೀಯ ಮಹಿಳೆಗೆ ವಿದಾಯ ಹೇಳಲು ಬಾಂಗ್ಲಾದೇಶಿ ಸಂಬಂಧಿಕರಿಗೆ ಬಿಎಸ್ಎಫ್ ಸಹಾಯ ಮಾಡಿರುವ ಹೃದಯಸ್ಪರ್ಶಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಡಿ Read more…

ಮದುವೆ ಮೆರವಣಿಗೆಯಲ್ಲಿ ವಧುವಿನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ನೋಡಿ ನೆಟ್ಟಿಗರು ಕ್ಲೀನ್ ಬೋಲ್ಡ್..!

ಮದುವೆ ಮೆರವಣಿಗೆಯಲ್ಲಿ ವರ ಹಾಗೂ ಸಂಬಂಧಿಕರು ಉತ್ಸಾಹದಿಂದ ನೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ, ಮೆರವಣಿಗೆಯಲ್ಲಿ ವಧು ನೃತ್ಯ ಮಾಡುವುದು ತೀರಾ ಕಮ್ಮಿ. ಆದರೆ, ಇಲ್ಲೊಬ್ಬಳು ವಧು ತಾನ್ಯಾರಿಗೂ ಕಮ್ಮಿಯಿಲ್ಲ Read more…

ಮೋದಿ ಭೇಟಿ ವೇಳೆ ಹಾಸ್ಯ ಚಟಾಕಿ ಹಾರಿಸಿದ ಬಿಡೆನ್: ನಗೆಗಡಲಿಗೆ ಸಾಕ್ಷಿಯಾದ ಸನ್ನಿವೇಶ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ನಡುವೆ ನಡೆದ ಮೊಟ್ಟಮೊದಲ Read more…

SHOCKING NEWS: ಸಂಬಂಧಿಕರಿಂದಲೇ ಸುಪಾರಿ…? ಶೂಟೌಟ್ ಗೆ ಬಲಿಯಾದ ಅಮಾಯಕ…!

ಮೈಸೂರು: ಮೈಸೂರಿನ ಅಮೃತ್ ಗೋಲ್ಡ್ ಆಂಡ್ ಸಿಲ್ವರ್ ಅಂಗಡಿಯಲ್ಲಿ ನಡೆದಿದ್ದ ದರೋಡೆ ಹಾಗೂ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಅಂಗಡಿ ಮಾಲೀಕನ ಹತ್ಯೆಗೆ ಸಂಬಂಧಿಕರೇ Read more…

ಖಾತೆಯಲ್ಲಿ ಹಣವಿಲ್ಲವೆಂದ್ರೂ ಸಿಗಲಿದೆ ಸಂಬಳದ 3 ಪಟ್ಟು ಹಣ

ತುರ್ತು ಸಂದರ್ಭದಲ್ಲಿ ಹಣದ ಅಗತ್ಯವಿದ್ದಾಗ ಜನರು, ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಪಡೆಯುತ್ತಾರೆ. ಕೆಲವೊಮ್ಮೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದ್ರೆ ತಿಂಗಳ ಸಂಬಳ ಪಡೆಯುವ ಉದ್ಯೋಗಿಗಳು, ಸಂಬಂಧಿಕರು, Read more…

ಅನಾಹುತಕ್ಕೆ ಕಾರಣವಾಯ್ತು ಸಂಬಂಧಿಯೊಂದಿಗಿನ ಅಕ್ರಮ ಸಂಬಂಧ

ಬಾಗಲಕೋಟೆ ಜಿಲ್ಲೆ ನರೇನೂರ ಗ್ರಾಮದಲ್ಲಿ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಸಂಬಂಧಿಕರು ಕೊಲೆ ಮಾಡಿದ ಆರೋಪ ಕೇಳಿಬಂದಿದೆ. 45 ವರ್ಷದ ಲಕ್ಷ್ಮಣ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಅಕ್ರಮ Read more…

ಮತ್ತೊಂದು ಘೋರ ದುರಂತ; ಆಕ್ಸಿಜನ್ ಕೊರತೆಯಿಂದ 11 ಮಂದಿ ಸಾವು: ವೈದ್ಯರು, ಸಿಬ್ಬಂದಿ ಪರಾರಿ –ಸಂಬಂಧಿಕರಿಂದ ಆಸ್ಪತ್ರೆಯಲ್ಲಿ ದಾಂಧಲೆ

ಮತ್ತೊಂದು ಆಕ್ಸಿಜನ್ ದುರಂತ ಸಂಭವಿಸಿದೆ. ಆಂಧ್ರಪ್ರದೇಶದ ತಿರುಪತಿ ರೂಯಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡ ಪರಿಣಾಮ 11 ಸೋಂಕಿತರು ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆಯ ನಂತರದಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತವಾಗಿ Read more…

ಶಾಕಿಂಗ್ ನ್ಯೂಸ್: ಅಪ್ರಾಪ್ತ ಮಗನ ಎದುರಲ್ಲೇ ವಿಧವೆ ಮೇಲೆ ತಂಗಿ ಗಂಡ, ಸೋದರ ಮಾವನಿಂದಲೇ ಅತ್ಯಾಚಾರ

ಪಾಟ್ನಾ: ಲೈಂಗಿಕ ದೌರ್ಜನ್ಯದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ವಿಧವೆ ಮೇಲೆ ಇಬ್ಬರು ಸಂಬಂಧಿಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಕೆಯ ಅಪ್ರಾಪ್ತ ಮಗನ ಮುಂದೆಯೇ ಇಂತಹ ಕೃತ್ಯವೆಸಗಿದ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ. Read more…

ಪತ್ನಿಯಿಂದಲೇ ಘೋರ ಕೃತ್ಯ: ಸಂಬಂಧಿಕರೊಂದಿಗೆ ಸೇರಿ ಪತಿಗೇನು ಮಾಡಿದ್ದಾಳೆ ನೋಡಿ..!

ಹುಬ್ಬಳ್ಳಿ: ದಂಪತಿ ನಡುವೆ ಆರಂಭವಾದ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಬ್ಬಳ್ಳಿಯ ತಾರಿಹಾಳ ರಾಮನಗರದಲ್ಲಿ ನಡೆದಿದೆ. 40 ವರ್ಷದ ವಿರೂಪಾಕ್ಷ ಭಜಂತ್ರಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. Read more…

ಘೋರ ಕೃತ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು: ನಾಲ್ವರನ್ನು ಭೀಕರವಾಗಿ ಕೊಚ್ಚಿ ಕೊಂದ ಯುವಕ – ಮನೆಯಲ್ಲಿ ರಕ್ತದ ಹೊಳೆ

ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಉಪ್ಪಳ ಬಾಯಾರು ಸಮೀಪದ ಕವಿಯಾಲ ಗುರುಕಮೇರಿ ಎಂಬಲ್ಲಿ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...