ʼನ್ಯುಮೋನಿಯಾʼ ಇರುವವರು ಈ ಆಹಾರಗಳನ್ನು ಸೇವಿಸಬೇಡಿ
ಕಫ ಶ್ವಾಸಕೋಶದಲ್ಲಿ ಹೆಚ್ಚಾಗಿ ಸಂಗ್ರಹವಾದಾಗ ನ್ಯುಮೋನಿಯಾ ಕಾಯಿಲೆ ಕಾಡುತ್ತದೆ. ಇದರಿಂದ ಕೆಲವೊಮ್ಮೆ ಜ್ವರ ಕೂಡ ಬರುತ್ತದೆ.…
ಹಸಿಮೆಣಸಿನಕಾಯಿ ಬಳಕೆಯಿಂದ ಅಡುಗೆ ಸ್ವಾದ ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಸಿಗಲಿದೆ ಅನೇಕ ಬಗೆಯ ಲಾಭ
ಭಾರತೀಯ ಆಹಾರ ಪದ್ಧತಿಯಲ್ಲಿ ಹಸಿಮೆಣಸನ್ನ ಬಳಕೆ ಮಾಡಿಯೇ ಮಾಡ್ತಾರೆ. ಇದು ಅಡುಗೆಗೆ ರುಚಿ ಕೊಡುತ್ತೆ ನಿಜ.…
ಜೀರ್ಣಕ್ರಿಯೆ ಸಮಸ್ಯೆಯಿಂದ ಹೊರ ಬರಲು ಅನುಸರಿಸಿ ಈ ಟಿಪ್ಸ್
ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿಲ್ಲವಾದರೆ ಅದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಎದುರಾಗಲು ಮುಖ್ಯ…
ಶ್ವಾಸಕೋಶದ ಆರೋಗ್ಯ ಹಾಳು ಮಾಡುತ್ತೆ ಈ ಆಹಾರ
ಶ್ವಾಸಕೋಶ ದೇಹಕ್ಕೆ ಅಗತ್ಯವಾಗಿರುವ ಆಮ್ಲಜನಕವನ್ನು ಒದಗಿಸುತ್ತದೆ. ಹಾಗಾಗಿ ಶ್ವಾಸಕೋಶ ಆರೋಗ್ಯವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಶ್ವಾಸಕೋಶ…
ʼಪ್ರಾಣಾಯಾಮʼದಿಂದ ಪಡೆಯಿರಿ ಆಮ್ಲಜನಕ
ಕೊರೋನಾ ಎಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿದೆ ನೋಡಿ, ಈವರಿಗೆ ನಮಗೆ ಆಮ್ಲಜನಕದ ಮಹತ್ವವೇ ತಿಳಿದಿರಲಿಲ್ಲ. ಕೊರೋನಾ ಬಂದ…
BIG NEWS : ಕೊರೊನಾ ವೈರಸ್ ಸೋಂಕಿನ ನಂತರ 2 ವರ್ಷಗಳವರೆಗೆ ಶ್ವಾಸಕೋಶದಲ್ಲಿ ಉಳಿಯಬಹುದು : ಆಘಾತಕಾರಿ ವರದಿ ಬಹಿರಂಗ
ನವದೆಹಲಿ: ಕೋವಿಡ್ -19 ಗೆ ಕಾರಣವಾಗುವ ಸಾರ್ಸ್ ಕೋವ್ -2 ವೈರಸ್ ಕೆಲವು ವ್ಯಕ್ತಿಗಳ ಶ್ವಾಸಕೋಶದಲ್ಲಿ…
ಸಪೋಟಾ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯಕರ ಲಾಭ
ಚಿಕ್ಕು ಹಣ್ಣು ತುಂಬಾ ಸಿಹಿಯಾದ ಹಣ್ಣು. ಇದು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಹಲವು…
ಈ ಆಸನಗಳನ್ನು ಅಭ್ಯಾಸ ಮಾಡಿದ್ರೆ ಬಲಗೊಳ್ಳುತ್ತೆ ಎದೆಯ ಸ್ನಾಯು
ಯೋಗಾಸನಗಳನ್ನು ಮತ್ತು ಉಸಿರಾಟದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಅನಾರೋಗ್ಯದ ಅಪಾಯ ಕಡಿಮೆಯಾಗುತ್ತದೆ. ಕೆಲವು ಆಸನಗಳು ನಿಮ್ಮ…
ಕಲುಷಿತ ವಾತಾವರಣದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಬೇಕು ಈ ಚಹಾ
ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇಂತಹ ಕಲುಷಿತ ಗಾಳಿಯನ್ನು ಮನುಷ್ಯರು ಉಸಿರಾಡುವುದರಿಂದ ರೋಗ ನಿರೋಧಕ…
ಕೋವಿಡ್ ನಂತರ ಮರೆವು, ಮೆದುಳು, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ: ಸಂಶೋಧಕರ ಶಾಕಿಂಗ್ ಮಾಹಿತಿ
UK ಯಲ್ಲಿನ ಇತ್ತೀಚಿನ ಅಧ್ಯಯನವು ಮೆದುಳಿನಲ್ಲಿ ಅಥವಾ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು…