alex Certify ಶ್ರೀಲಂಕಾ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

10 ದಿನದಲ್ಲೇ ನಿವೃತ್ತಿ ನಿರ್ಧಾರ ವಾಪಸ್: ಮತ್ತೆ ಕಣಕ್ಕಿಳಿಯಲು ನಿರ್ಧರಿಸಿದ ಭಾನುಕಾ ರಾಜಪಕ್ಸೆ

ಕೊಲಂಬೊ: ನಿವೃತ್ತಿ ಘೋಷಿಸಿದ 10 ದಿನಗಳ ನಂತರ, ಶ್ರೀಲಂಕಾ ಬ್ಯಾಟರ್ ಭಾನುಕಾ ರಾಜಪಕ್ಸೆ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದು, ಅವರು ರಾಷ್ಟ್ರಕ್ಕಾಗಿ ಮತ್ತೊಮ್ಮೆ ಆಡಲು ಬಯಸುವುದಾಗಿ ಹೇಳಿದ್ದಾರೆ. ಎಡಗೈ ಬ್ಯಾಟ್ಸ್‌ Read more…

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ…!

ಶ್ರೀಲಂಕಾದಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿದ್ದು, ಅಲ್ಲಿ ಹಣದುಬ್ಬರ ಗರಿಷ್ಠ ಶೇ. 11.1ಕ್ಕೆ ತಲುಪಿದೆ. ಹೀಗಾಗಿ ಅಲ್ಲಿನ ದಿನಬಳಕೆಯ ವಸ್ತುಗಳ ದರದಲ್ಲಿ ಕೂಡ ಗಣನೀಯ ಏರಿಕೆಯಾಗುತ್ತಿದೆ. ಹೀಗಾಗಿ ಶ್ರೀಲಂಕಾ ರಾಷ್ಟ್ರವು Read more…

ಸೋಂಬೇರಿ ಪಕ್ಷಿ..! ಇದು ನೆಲದ ಮೇಲೆ ಕಾಲಿಡದ ಜಗತ್ತಿನ ಏಕೈಕ ಹಕ್ಕಿ

ಜಗತ್ತಿನಲ್ಲಿ ವಿಭಿನ್ನ, ವಿಶೇಷಗಳನ್ನು ಹೊಂದಿರುವ ಅನೇಕ ಜೀವ ವೈವಿಧ್ಯಗಳಿವೆ. ಅವುಗಳು ತಮ್ಮ ವಿಶೇಷ ಗುರುತಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ತನ್ನ ಇಡೀ ಜೀವನದಲ್ಲಿ Read more…

30 ವರ್ಷಗಳ ಬಳಿಕ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಬಿಚ್ಚಿಟ್ಟ ಕ್ರಿಕೆಟಿಗ

ಮೆಲ್ಬೋರ್ನ್: 1985ರಲ್ಲಿ 19 ವರ್ಷದೊಳಗಿನವರ ಕ್ರಿಕೆಟ್ ಪ್ರವಾಸದ ವೇಳೆ ತಂಡದ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜೇಮಿ ಮಿಚೆಲ್ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಆಸ್ಟ್ರೇಲಿಯಾ ಪೊಲೀಸರು Read more…

ಏಷ್ಯಾಕಪ್ ಫೈನಲ್ ಪ್ರವೇಶಿಸಿದ ಭಾರತೀಯ ಕಿರಿಯರ ತಂಡ

ನವದೆಹಲಿ : ಅಂಡರ್ -19 ಏಷ್ಯಾಕಪ್ ನಲ್ಲಿ ಭಾರತೀಯ ಕಿರಿಯರ ತಂಡ ಫೈನಲ್ ಪ್ರವೇಶಿಸಿದ್ದು, ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶ Read more…

ಮತ್ತೊಮ್ಮೆ ದಿಗ್ಗಜರ ಕ್ರಿಕೆಟ್ ನಲ್ಲಿ ಕಣಕ್ಕೆ ಇಳಿಯಲಿರುವ ಮಾಜಿ ಆಟಗಾರರ ದಂಡು

ನವದೆಹಲಿ : ಭಾರತ ಹಾಗೂ ಯುಎಇನಲ್ಲಿ ನಡೆಯಲಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ನ ಎರಡನೇ ಆವೃತ್ತಿಯ ಟೂರ್ನಿ ಮಾರ್ಚ್ 1ರಿಂದ ಆರಂಭವಾಗಲಿದ್ದು, ಭಾರತ ಹಾಗೂ ಪಾಕ್ ನ Read more…

ಪೊಲೀಸ್ ಸಿಬ್ಬಂದಿಯಿಂದ ಗುಂಡಿನ ದಾಳಿ; ನಾಲ್ವರು ಸಹೋದ್ಯೋಗಿಗಳ ಬಲಿ

ಶ್ರೀಲಂಕಾದಲ್ಲಿ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ತನ್ನ ಸಹೋದ್ಯೋಗಿಗಳ ಮೇಲೆ ಪೊಲೀಸ್ ನೊಬ್ಬ ಠಾಣೆಯಲ್ಲಿಯೇ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ Read more…

ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಅವಘಡ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

ಶ್ರೀಲಂಕಾದ ಜಾಫ್ನಾದಲ್ಲಿರುವ ಪೆಡ್ರೋದಲ್ಲಿ ನಡೆದ ಗಾಳಿಪಟ ಹಾರಿಸುವ ಆಟದಲ್ಲಿ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಆಟದಲ್ಲಿ ಭಾಗಿಯಾಗಿದ್ದ ಓರ್ವ ಸ್ಪರ್ಧಿಯು ಹಗ್ಗವನ್ನು ಹಿಡಿದು ಬೌನ್ಸ್​ ಆಗಲು ಯತ್ನಿಸಿದ Read more…

BIG NEWS: ವಿಶ್ವದಲ್ಲೇ ಅತಿ ದೊಡ್ಡ ಬರೋಬ್ಬರಿ 310 ಕೆಜಿ ತೂಕದ ನೀಲಮಣಿ ರತ್ನ ಪತ್ತೆ

ಕೊಲಂಬೊ: ಶ್ರೀಲಂಕಾದ ರತ್ನದ ರಾಜಧಾನಿ ಎಂದೇ ಕರೆಯಲ್ಪಡುವ ರತ್ನಪುರ ಅತ್ಯಮೂಲ್ಯ ರತ್ನಗಳಿಂದ ಸಮೃದ್ಧವಾಗಿರುವ ಪ್ರದೇಶವಾಗಿದೆ. ಈ ಸ್ಥಳದಲ್ಲಿ ಅಮೂಲ್ಯ ಮತ್ತು ಅತ್ಯಪರೂಪದ ನೈಸರ್ಗಿಕ ನೀಲಮಣಿ ರತ್ನ ಪತ್ತೆಯಾಗಿದ್ದು, ಇದು Read more…

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಈ ದ್ವೀಪ ರಾಷ್ಟ್ರ…!

ಕೊರೊನಾ ಮಹಾಮಾರಿಯಿಂದಾಗಿ ಹಲವು ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅದರಲ್ಲಿಯೂ ಪಕ್ಕದ ಶ್ರೀಲಂಕಾ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಶ್ರೀಲಂಕಾ ರಾಷ್ಟ್ರವು ವರ್ಷಕ್ಕೆ 75 ಸಾವಿರ ಕೋಟಿ ವಿದೇಶಿ ಸಾಲ ಪಾವತಿಸಬೇಕು. Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಅಮ್ಮ- ಮಗ: ಕ್ಯೂಟ್ ವಿಡಿಯೋ ವೈರಲ್

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಮನಿಕೆ ಮಗೆ ಹಿತೆ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾದಂತಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಇನ್‌ಸ್ಟಾಗ್ರಾಮ್ ಪ್ರಭಾವಿಗಳವರೆಗೆ, ಆಕರ್ಷಕ Read more…

3 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ಪುಟ್ಟ ಬಾಲೆಯ ನೃತ್ಯ..!

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರ ‘ಮನಿಕೆ ಮಗೆ ಹಿತೆ’ ವೈರಲ್ ಹಾಡಿನ ಕ್ರೇಜ್ ಇನ್ನೂ ಕೂಡ ಕಡಿಮೆಯಾದಂತಿಲ್ಲ. ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದರೂ ಕೂಡ ಈ Read more…

Shocking News: ಮೂಲಭೂತವಾದಿ ಸಂಘಟನೆಯ ಪೋಸ್ಟರ್‌ ಹರಿದ ಶ್ರೀಲಂಕಾದ ಮ್ಯಾನೇಜರ್‌ ಗೆ ಕಲ್ಲು ತೂರಿ ಕೊಂದ ಪಾಪಿಗಳು

ಮನುಕುಲ ನಾಚಿಕೆಯಿಂದ ತಲೆತಗ್ಗಿಸಬೇಕಾದ ಘಟನೆಯೊಂದರಲ್ಲಿ, ಧರ್ಮವಿರೋಧಿ ಮಾತನಾಡಿದರು ಎಂಬ ಕಾರಣಕ್ಕೆ ಗಾರ್ಮೆಂಟ್ ಕಾರ್ಖಾನೆಯೊಂದನ್ನು ಮುನ್ನಡೆಸುವ ಶ್ರೀಲಂಕಾದ ಎಕ್ಸಿಕ್ಯೂಟಿವ್‌ ಒಬ್ಬರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಲ್ಲು ತೂರಿ ಸಾಯಿಸಿ, ಆತನ Read more…

‘ಮನಿಕೆ ಮಗೆ ಹಿತೆ’ಗೆ ಸ್ಟೆಪ್ ಹಾಕಿದ ಗರ್ಭಿಣಿ: ವಿಡಿಯೋ ವೈರಲ್

ಶ್ರೀಲಂಕಾ ಮೂಲದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ʼಮನಿಕೆ ಮಗೆ ಹಿತೆʼಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದಾಗ, ಹಾಡು ಇಂಟರ್ನೆಟ್‌ನಲ್ಲಿ ಇಷ್ಟೊಂದು ಸಂಚಲನ ಸೃಷ್ಟಿಸುತ್ತದೆ ಅಂತಾ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದ 8 ವರ್ಷದ ಬಾಲಕಿ: ವಿಡಿಯೋ ವೈರಲ್

ಅಬ್ಬಾ….. ಈ ಸಿಂಹಳೀಯ ಹಾಡು ಮನಿಕೆ ಮಗೆ ಹಿತೆ ಕ್ರೇಜ್ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಇಂಟರ್ನೆಟ್ ತುಂಬಾ ಈ ಹಾಡಿನ ಟ್ಯೂನ್ ಕೇಳಿಬರುತ್ತಿದೆ. ಜೊತೆಗೆ ಹಲವಾರು ಮಂದಿ ಈ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಸನ್ಯಾಸಿಗಳು

ಶ್ರೀಲಂಕಾದ ಸಿಂಹಳಿಯ ಹಾಡಾದ ‘ಮನಿಕೆ ಮಗೆ ಹಿತೆ’ಯ ಕ್ರೇಜ್ ದಿನೇ ದಿನೇ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಈ ಹಾಡು Read more…

ʼಮನಿಕೆ ಮಾಗೆ ಹಿತೆʼ ಹಾಡಿಗೆ 8 ವರ್ಷದ ಬಾಲಕಿಯಿಂದ ಬೊಂಬಾಟ್ ಸ್ಟೆಪ್

ಸಿಂಹಳ ಗಾಯಕಿ ಯೊಹಾನ್ ಡಿಲೋಕ ಡಿ ಸಿಲ್ವಾರ ಮನಿಕೆ ಮಾಗೆ ಹಿತೆ ಹಾಡು ಮೇ ತಿಂಗಳಲ್ಲಿ ಬಿಡುಗಡೆಯಾದಾಗಿನಿಂದಲೂ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಿದೆ. ಈ ಹಾಡಿಗೆ ತಮ್ಮದೇ ಸ್ಟೆಪ್ Read more…

‘ಮನಿಕೆ ಮಗೆ ಹಿತೆ’ ಗೆ ನೃತ್ಯ ಮಾಡಿದ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ: ವಿಡಿಯೋ ವೈರಲ್

ಸಿಂಹಳೀಯ ಹಾಡು ಮನಿಕೆ ಮಾಗೆ ಹಿತೆ ಹಲವಾರು ವಾರಗಳಿಂದ ದೇಸಿ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ನೀವು ಇಂಟರ್ನೆಟ್ ನಲ್ಲಿ ಸಕ್ರಿಯರಾಗಿದ್ದಾರೆ, ನಿಮಗಿದು ತಿಳಿದಿರಬಹುದು. ಯೂಟ್ಯೂಬ್‌ನಲ್ಲಿ ಈಗ 182 Read more…

‘ಮಣಿಕೆ ಮಗೆ ಹಿತೆ’ಯ ಅರೇಬಿಕ್ ಆವೃತ್ತಿಗೆ ಮನಸೋತ ಜನ

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮಣಿಕೆ ಮಗೆ ಹಿತೆ ಹಾಡು ಬಿಡುಗಡೆಯಾಗಿ ಕೆಲವು ತಿಂಗಳುಗಳು ಕಳೆದ್ರೂ, ಇನ್ನೂ ಕೂಡ ಈ ಹಾಡಿನ ಕ್ರೇಜ್ Read more…

Viral Video: ಮನಿಕೇ ಮಗೆ ಹಿತೇಗೆ ಬೆಲ್ಲಿ ಡಾನ್ಸ್‌ ಟಚ್‌ ಕೊಟ್ಟ ಟೆಕ್ಕಿ

ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಸಿಂಹಳಿ ಹಾಡು ಮನಿಕೆ ಮಗೆ ಹಿತೆಯ ಮೂಲಕ ಶ್ರೀಲಂಕಾದ ಗಾಯಕ ಯೊಹಾನಿ ಡಿಲೋಕಾ ಡಿ ಸಿಲ್ವಾ ಖ್ಯಾತಿಯ ಉತ್ತುಂಗ ತಲುಪಿದ್ದಾರೆ. ಶ್ರೀಲಂಕಾ ಹಾಗೂ ಭಾರತದೆಲ್ಲೆಡೆ ಜನಪ್ರಿಯವಾಗಿರುವ Read more…

‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ಸುದ್ದಿಯಾಗ್ತಿದ್ದಾಳೆ ಈ ಪುಟ್ಟ ಪೋರಿ….!

ಶ್ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ ಮಾನಿಕೆ ಮಾಗೆ ಹಿತೆ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಾಡು ಕೇವಲ ಶ್ರೀಲಂಕಾ ಮಾತ್ರವಲ್ಲದೇ Read more…

ಟಿ ಟ್ವೆಂಟಿ ವಿಶ್ವಕಪ್ 2021: 172ರನ್ ಗಳ ಗುರಿ ನೀಡಿದ ಬಾಂಗ್ಲಾದೇಶ ತಂಡ

ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ನ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು ಮೊದಲು Read more…

ಟಿ ಟ್ವೆಂಟಿ ವಿಶ್ವಕಪ್ 2021: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಶ್ರೀಲಂಕಾ ತಂಡ

ನಿನ್ನೆಯಿಂದ ಟಿ ಟ್ವೆಂಟಿ ವರ್ಲ್ಡ್ ಕಪ್ ಸೂಪರ್‌ 12 ಆರಂಭವಾಗಿದ್ದು, ಇಂದು ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ Read more…

‘ಮನಿಕೇ ಮಗೆ ಹಿತೆ’ಗೆ ಬಿಹು ನೃತ್ಯ ಪ್ರದರ್ಶಿಸಿದ ಮಹಿಳೆ

ಶ್ರೀಲಂಕಾದ ಗಾಯಕ ಯೊಹಾನಿ ದಿಲೋಕಾ ಡಿ ಸಿಲ್ವಾ ಹಾಡಿದ ಮನಿಕೇ ಮಗೆ ಹಿತೆ ಎಂಬ ಭಾವಪೂರ್ಣ ಹಾಡು ಇಂದಿಗೂ ಅಂತರ್ಜಾಲದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಶ್ರೀಲಂಕಾ ಮಾತ್ರವಲ್ಲ ಭಾರತದಲ್ಲೂ Read more…

ಇಲ್ಲಿ ಕೈಸುಡ್ತಿದೆ ಹಾಲಿನ ಬೆಲೆ…..! ಜೇಬು ಬಿಸಿ ಮಾಡ್ತಿದೆ LPG ದರ

ಭಾರತದಲ್ಲಿ ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಆದ್ರೆ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗ್ತಿಲ್ಲ. ನೆರೆ ದೇಶಗಳಲ್ಲೂ ಬೆಲೆಗಳು Read more…

ಶ್ರೀಲಂಕನ್ ಹಾಡಿಗೆ ಭೋಜ್ಪುರಿ ಟಚ್…! ವಿಡಿಯೋ ವೈರಲ್

ನೀವು ಸಾಮಾಜಿಕ ಜಾಲತಾಣದ ಸಕ್ರಿಯ ಬಳಕೆದಾರರಾಗಿದ್ದರೆ ಶ್ರೀಲಂಕಾದ ಗಾಯಕರು ರಚಿಸಿರುವ ’ಮಾನಿಕೆ ಮಾಗೆ ಹಿಥೆ’ ಹಾಡನ್ನು ಪದೇ ಪದೇ ಕೇಳಿರಬೇಕು. ಇತ್ತೀಚಿನ ದಿನಗಳಲ್ಲಿ ಭಾರತೀಯ ನೆಟ್ಟಿಗರ ಬಾಯಿಗಳಲ್ಲೂ ಗುನುಗಲ್ಪಡುತ್ತಿರುವ Read more…

ಕೈದಿಗಳಿಗೆ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಶ್ರೀಲಂಕಾ ಸಚಿವನಿಂದ ರಾಜೀನಾಮೆ

ತಮಿಳು ಕೈದಿಗಳಿಗೆ ಮಂಡಿಯೂರುವಂತೆ ತಾಕೀತು ಮಾಡಿದ್ದಲ್ಲದೇ, ಗನ್​ ಪಾಯಿಂಟ್​ನಿಂದ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ ಶ್ರೀಲಂಕಾದ ಕಾರಾಗೃಹ ಸಚಿವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾರಾಗೃಹ ನಿರ್ವಹಣೆ ಹಾಗೂ Read more…

BIG BREAKING: ಎಲ್ಲಾ ಮಾದರಿ ಕ್ರಿಕೆಟ್ ಗೆ ದಾಖಲೆ ವೀರ ಲಸಿತ್ ಮಾಲಿಂಗ ಗುಡ್ ಬೈ

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. 2011 ರಲ್ಲಿ ಟೆಸ್ಟ್‌ ನಿಂದ, 2019 ರಲ್ಲಿ ಏಕದಿನ ಪಂದ್ಯಗಳಿಂದ ಮತ್ತು Read more…

ದೇಸೀ ನೆಟ್ಟಿಗರ ಹೃದಯಲ್ಲಿ ಧೂಳೆಬ್ಬಿಸಿದ ಲಂಕನ್ ಹಾಡು

ಕಲೆ ಹಾಗೂ ಸಂಗೀತದ ವಿಚಾರಕ್ಕೆ ಬಂದಾಗ ಭೌಗೋಳಿಕ ಎಲ್ಲೆಗಳೆಲ್ಲಾ ಅಳಿಸಿಹೋಗುತ್ತವೆ ಎನ್ನುವ ಮಾತಿಗೆ ಹೊಸ ನಿದರ್ಶನವೊಂದು ಸದ್ದು ಮಾಡುತ್ತಿದೆ. ಶ್ರೀಲಂಕಾದ ಕಲಾವಿದರು ರಚಿಸಿರುವ ಸಿಂಹಳ ಹಾಡು ’ಮನಿಕೆ ಮಾಗೆ Read more…

ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್​ ನ್ಯೂಸ್​..!

ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ಒಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೊನಾ ಲಸಿಕೆ 2 ಡೋಸ್​ಗಳನ್ನು ಸ್ವೀಕರಿಸಿದವರು ಅರಬ್​ ರಾಷ್ಟ್ರಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...