alex Certify ಶ್ರೀರಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇಪಾಳದಲ್ಲಿವೆ ಹಲವು ಹಿಂದೂ ದೇವಾಲಯಗಳು

ಭಾರತದ ನೆರೆ ರಾಷ್ಟ್ರ ನೇಪಾಳದೊಂದಿಗೆ ಯುಗಯುಗಗಳಿಂದ ಸಂಬಂಧವಿದೆ ಎಂಬುದನ್ನು ತೋರಿಸುವ ಹಲವು ಸಾಕ್ಷಿಗಳಿವೆ. ಪೌರಾಣಿಕ ಗ್ರಂಥಗಳಲ್ಲಿ ಮಾತ್ರವಲ್ಲ ದೇವಾಲಯಗಳು ಕೂಡಾ ಹಿಂದುತ್ವವನ್ನೇ ಸಾರುತ್ತವೆ. ವಾಲ್ಮೀಕಿ ಪುರಾಣದಲ್ಲಿ ಸೀತೆ ಜಾನಕಪುರದಲ್ಲಿ Read more…

BREAKING NEWS: ಶಿಕ್ಷಕಿಯಿಂದ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ; ಪೋಷಕರು, ಹಿಂದೂ ಸಂಘಟನೆ ಕಾರ್ಯಕರ್ತರಿಂದ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ

ಮಂಗಳೂರು: ಶಿಕ್ಷಕಿಯೊಬ್ಬರು ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಕೇಳಿಬಂದಿದ್ದು, ಪೋಷಕರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಜೆರೋಸಾ Read more…

‘ದ್ರಾವಿಡ’ ಮಹಿಳಾ ನಾಯಕಿಯಿಂದ ಶ್ರೀರಾಮನ ‘ಚಾರಿತ್ರ್ಯವಧೆ’: ಬಿಜೆಪಿ, RSS ವಿರುದ್ಧವೂ ವಾಗ್ದಾಳಿ: ವಿವಾದಕ್ಕೆ ಕಾರಣವಾಯ್ತು ‘ದ್ವೇಷ’ ಭಾಷಣ

ಚೆನ್ನೈ: ಭಗವಾನ್ ರಾಮ, ಅಯೋಧ್ಯೆ ರಾಮಮಂದಿರ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಗ್ಗೆ ದ್ರಾವಿಡರ್ ಕಳಗಂನ ಮಹಿಳಾ ನಾಯಕಿ ಉಮಾ ಇಲಕ್ಕಿಯಾ ಅವರು ದ್ವೇಷಪೂರಿತ ಭಾಷಣ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. Read more…

BIG NEWS: ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್; ಇಬ್ಬರು ಅರೆಸ್ಟ್

ಕೋಲಾರ: ಶ್ರೀಮಾನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಇಬ್ಬರು ಆರೋಪಿಗಳನ್ನು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮನ ಫೋಟೋ, ಗುಂಬಜ್ ಫೋಟೋ ಹಾಕಿ Read more…

ಭಗವಾನ್ ರಾಮನ ಜೀವನವು ಒಂದು ನಾಟಕ, ಸಾಧು-ಸಂತರು ಭಯೋತ್ಪಾದಕರು : ಸ್ವಾಮಿ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ

ನವದೆಹಲಿ :  ಉತ್ತರ ಪ್ರದೇಶದ ಫತೇಪುರದ ನಹಾರ್ ಕಾಲೋನಿಯಲ್ಲಿ ನಡೆದ ರಾಷ್ಟ್ರೀಯ ಸಂವಿಧಾನ ಜಾಗೃತಿ ಸಮಾರಂಭದಲ್ಲಿ ಭಾಗವಹಿಸಲು ಹೋದಾಗ ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ವಿವಾದಾತ್ಮಕ Read more…

ಅಯೋಧ್ಯೆ ‘ರಾಮಮಂದಿರ’ ಕ್ಕೆ ವೃದ್ಧ ದಂಪತಿಯಿಂದ ವಿಶೇಷ ಉಡುಗೊರೆ…!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಕೆಲ ತಿಂಗಳುಗಳಲ್ಲಿಯೇ ಭಕ್ತರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ. ಈ ಒಂದು ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುವ ಮಧ್ಯೆ ಆಲಿಘಡದ ವೃದ್ಧ ದಂಪತಿ ವಿಶೇಷ Read more…

ಶ್ರೀರಾಮನ ಭಾವಚಿತ್ರಕ್ಕೆ ಅಪಮಾನ ಮಾಡಿದಳೇ ಈ ಮಹಿಳೆ ? ಸ್ಪಷ್ಟನೆ ಕೊಟ್ಟ ಮಹಾರಾಷ್ಟ್ರ ಪೊಲೀಸ್

ಶ್ರೀರಾಮನ ಪೋಸ್ಟರ್‌ ಒಂದಕ್ಕೆ ಹಾನಿ ಮಾಡುತ್ತಿರುವ ಮಹಿಳೆಯೊಬ್ಬರ ವಿಡಿಯೋವೊಂದು ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದಲ್ಲಿ (ಔರಂಗಾಬಾದ್‌) ರೆಕಾರ್ಡ್ ಆಗಿದೆ. ಈ ಮಹಿಳೆ ಮುಸ್ಲಿಂ ಕೋಮಿಗೆ ಸೇರಿವಳಾಗಿದ್ದಾಳೆ ಎಂಬ ವದಂತಿಗಳು ವಿಡಿಯೋ Read more…

’ಶ್ರೀರಾಮ ಎಲ್ಲರಿಗೂ ದೇವರು, ಆತನನ್ನು ಅಲ್ಲಾಹುವೇ ಕಳುಹಿಸಿದ್ದಾರೆ’: ಫಾರೂಖ್ ಅಬ್ದುಲ್ಲಾ

ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಬಿಜೆಪಿ ಶ್ರೀರಾಮನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿರುವ ಜಮ್ಮು & ಕಾಶ್ಮೀರದ ಮಾಜಿ ಮುಖ್ಯಮಂತ್ರಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ, ಶ್ರೀರಾಮ Read more…

ನೇಪಾಳದ ಸಾಲಿಗ್ರಾಮ ಶಿಲೆಯಿಂದ ಶ್ರೀರಾಮನ ಮುಖ್ಯ ವಿಗ್ರಹ ಕೆತ್ತನೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ರಾಮ ಮಂದಿರ ಟ್ರಸ್ಟ್

ನೇಪಾಳದಿಂದ ತರಲಾದ ಪವಿತ್ರ ಸಾಲಿಗ್ರಾಮ ಶಿಲೆಯಿಂದ ದೇವಾಲಯದ ಮುಖ್ಯ ದೇವರನ್ನು ಕೆತ್ತಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ Read more…

ಕಲಿಯುಗದಲ್ಲೂ ಸ್ವಯಂವರದಂತೆ ವಿವಾಹ ಬಂಧನಕ್ಕೊಳಗಾಗಿದೆ ಈ ಜೋಡಿ..!

ರಾಮಾಯಣ ಕತೆಯಲ್ಲಿ ಬರುವ ಶ್ರೀರಾಮ ಹಾಗೂ ಸೀತಾ ಮಾತೆಯ ಸ್ವಯಂವರದ ಕತೆ ನಿಮಗೆ ಗೊತ್ತಿರಬಹುದು. ಬಿಹಾರದಲ್ಲಿ ಕಲಿಯುಗದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ಸರಣ್​ ಎಂಬಲ್ಲಿ ರಾಮಾಯಣದ ಈ Read more…

BIG NEWS: ರಾಮ ಸೇತು ‘ರಾಷ್ಟ್ರೀಯ ಸ್ಮಾರಕ’ವೆಂದು ಘೋಷಿಸಲು ಕೇಂದ್ರದ ಸಿದ್ದತೆ

ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವ ಸಾಧ್ಯತೆಯನ್ನು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೂಚಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಪಟೇಲ್, “ರಾಮ ಸೇತುವನ್ನು ರಾಷ್ಟ್ರೀಯ Read more…

ʼರಾಮಮಂದಿರʼಕ್ಕೆ ಶ್ರೀಲಂಕಾದಿಂದ ಕಲ್ಲು ತರುತ್ತಿರುವುದರ ಹಿಂದಿದೆ ಈ ಕಾರಣ

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದೇ ವೇಳೆ ನಿರ್ಮಾಣ ಕಾರ್ಯಕ್ಕೆ ಬಹಳ ಅಮೂಲ್ಯವಾದ ವಸ್ತುವೊಂದನ್ನು ಬಳಸುತ್ತಿದ್ದು, ಶ್ರೀರಾಮ ಭಕ್ತರಿಗೆ ಭಾರೀ ಖುಷಿ ನೀಡುವ Read more…

ಸಾಮಾಜಿಕ ಜಾಲತಾಣಗಳ ತುಂಬಾ ’ಜೈ ಶ್ರೀರಾಮ್, ಜೈ ಭಜರಂಗಬಲಿ’ಯದ್ದೇ ಸದ್ದು

ರಾಮ ಮಂದಿರದ ಶಿಲಾನ್ಯಾಸ ನೆರವೇರಿಸಿದ ಸುದಿನದಂದು ಇಡೀ ದೇಶವಾಸಿಗಳು ಸಂಭ್ರಮದ ಮೂಡ್‌ನಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚಟುವಟಿಕೆಗಳು ಕಂಡುಬಂದವು. ಭೂಮಿ ಪೂಜೆ ಕಾರ್ಯಕ್ರಮವು ನೆರವೇರಲು ಕ್ಷಣಗಣನೆ ಆರಂಭವಾದಾಗಿನಿಂದ ಹಿಡಿದು Read more…

ವನವಾಸದ ವೇಳೆ ಶ್ರೀರಾಮ ಇದ್ದ ‘ದಂಡಕಾರಣ್ಯ’ದ ಕುರಿತು ಇಲ್ಲಿದೆ ಮಾಹಿತಿ

ರಾಮಾಯಣದ ಬಗ್ಗೆ ಓದಿದವರು ದಂಡಕಾರಣ್ಯದ ಬಗ್ಗೆ ತಿಳಿದೇ ಇರುತ್ತೀರಿ. ವನವಾಸದ ವೇಳೆ ಶ್ರೀರಾಮ ತನ್ನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ಈ ದಂಡಕಾರಣ್ಯದಲ್ಲಿ ಸಾಕಷ್ಟು ಸಮಯದವರೆಗೆ ಕಾಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...