alex Certify ಶೌಚಾಲಯ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ

ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸಲು ದೇಶಾದ್ಯಂತ ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗೂ ಅನೇಕ ಬಗೆಯ ಪ್ಲಾನ್‌ಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದೇ ಹಾದಿಯಲ್ಲಿ ಮಧ್ಯ Read more…

Shocking: ನೀಲಿ ಚಿತ್ರ ವೀಕ್ಷಿಸಲು ನಿರಾಕರಿಸಿದ ಅಪ್ರಾಪ್ತೆ ಹತ್ಯೆಗೈದ ಬಾಲಕರು

6 ವರ್ಷದ ಬಾಲಕಿಯನ್ನು ಕೊಲೆಗೈದ ಆರೋಪದ ಅಡಿಯಲ್ಲಿ ಆಸ್ಸಾಂನ ನಾಗಾಂವ್​ ಜಿಲ್ಲೆಯ ಪೊಲೀಸರು 8 ರಿಂದ 11 ವರ್ಷದೊಳಗಿನ ಮೂವರು ಬಾಲಕರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಎಲ್‌ಐಸಿ Read more…

ಆಸ್ಪತ್ರೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ: ಕಮೋಡ್ ನಲ್ಲಿ ತಲೆ ಸಿಲುಕಿ ನವಜಾತ ಶಿಶು ದುರ್ಮರಣ

ಕಾನ್ಪುರ: ಆಸ್ಪತ್ರೆಯ ಶೌಚಾಲಯದಲ್ಲಿ ಜನಿಸಿದ ಶಿಶು ಶೌಚಾಲಯದ ಕಮೋಡ್ ನಲ್ಲಿ ತಲೆ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ದುರ್ಘಟನೆ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ನಡೆದಿದೆ. ಗರ್ಭಿಣಿ ಹಸೀನ್ ಬಾನೊ Read more…

ಕೈನಲ್ಲಿ ಚಂಬು ಹಿಡಿದು ಟಾಯ್ಲೆಟ್ ಬಳಿ ಓಡಲಿದ್ದಾರೆ ವೃದ್ಧ ಮಹಿಳೆಯರು….!

ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಆದ್ರೆ ದೇಶದ ಅನೇಕ ಕಡೆ ಇನ್ನೂ ಬಯಲು ಮಲ ವಿಸರ್ಜನೆ ಜಾರಿಯಲ್ಲಿದೆ. ಕೆಲವರು ಮನೆಯಲ್ಲಿ ಶೌಚಾಲಯವಿದ್ರೂ ಬಯಲು ಮಲ ವಿಸರ್ಜನೆಯನ್ನು ಇಷ್ಟಪಡ್ತಿದ್ದಾರೆ. ಮಧ್ಯಪ್ರದೇಶದ Read more…

ಸ್ನಾನಗೃಹದ ಗೋಡೆ ಹಾಗೂ ಟೈಲ್ಸ್​ ಬಣ್ಣದ ವಿಚಾರಗಳಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ

ವಾಸ್ತುಶಾಸ್ತ್ರ ಎನ್ನುವುದು ಕೇವಲ ಮನೆಯ ದೇವರ ಕೋಣೆ ಅಥವಾ ಅಡುಗೆ ಮನೆಗೆ ಮಾತ್ರ ಸೀಮಿತವಾದ್ದದಲ್ಲ. ಇದು ಸ್ನಾನಗೃಹದಲ್ಲಿಯೂ ಇರುತ್ತದೆ. ಈಗಿನ ಜಮಾನದಲ್ಲಿ ಸ್ನಾನಗೃಹ ಹಾಗೂ ಶೌಚಾಲಯಗಳನ್ನೂ ಆಕರ್ಷಕವಾಗಿ ನಿರ್ಮಿಸಬೇಕು Read more…

ಹೇಗಿದೆ ಗೊತ್ತಾ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ಸ್ಥಿತಿ…!

ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ’ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು. ಗ್ರಾಮಗಳಲ್ಲಿ ಮನೆಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ಬಯಲು Read more…

ಸುಂದರ ಕೆಫೆಯಾಗಿ ಬದಲಾಯ್ತು ಸಾರ್ವಜನಿಕ ಶೌಚಾಲಯ…..!

ಸಾರ್ವಜನಿಕ ಶೌಚಾಲಯ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಸಾರ್ವಜನಿಕ ಶೌಚಾಲಯ ಸಾಮಾನ್ಯವಾಗಿ ಕೊಳಕಾಗಿರುತ್ತದೆ. ಸಾರ್ವಜನಿಕ ಶೌಚಾಲಯವನ್ನು ಸುಂದರ ಕೆಫೆಯಾಗಿ ಬದಲಾಯಿಸುವ ಬಗ್ಗೆ ಯಾರು ಆಲೋಚನೆ ಮಾಡುವುದಿಲ್ಲ. ಆದ್ರೆ ಬ್ರಿಸ್ಟಲ್‌ನಲ್ಲಿ, Read more…

ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಶೌಚಾಲಯ ಆರಂಭ

ತನ್ನ ಸ್ಟೇಷನ್‍ಗಳಲ್ಲಿರುವ ಶೌಚಾಲಯಗಳು ಪುರುಷರು ಮತ್ತು ಹೆಂಗಸರಿಗೆ ಮಾತ್ರವೇ ಸೀಮಿತವಾಗಿದ್ದು, ತೃತೀಯ ಲಿಂಗಿಗಳು ಕೂಡ ನಗರದಲ್ಲಿ ಹೆಚ್ಚಿದ್ದು ಮೆಟ್ರೋ ಪ್ರಯಾಣ ಮಾಡುವಾಗ ಅನಾನುಕೂಲತೆ ಉಂಟಾಗಬಾರದೆಂದು ದೆಹಲಿ ಮೆಟ್ರೋ ರೈಲು Read more…

‘ಮುಟ್ಟಿನ ದಿನದಲ್ಲಿ ರಜೆ ನೀಡಿ’: ಮಹಿಳಾ ಶಿಕ್ಷಕಿಯರಿಂದ ಶುರುವಾಯ್ತು ಅಭಿಯಾನ

ಉತ್ತರ ಪ್ರದೇಶದಲ್ಲಿ ಹೊಸದಾಗಿ ರಚಿಸಲಾದ ಮಹಿಳಾ ಶಿಕ್ಷಕರ ಸಂಘವು ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯದ ಕಳಪೆ ಸ್ಥಿತಿಯನ್ನು ಗಮನದಲ್ಲಿರಿಸಿ ಮಹಿಳಾ ಶಿಕ್ಷಕಿಯರಿಗೆ ಪ್ರತಿ ತಿಂಗಳಲ್ಲಿ ಮೂರು ದಿನ ಮುಟ್ಟಿನ ರಜೆ Read more…

‘ಸ್ವಚ್ಛ ಭಾರತ್’ ಯೋಜನೆಯಡಿ ಶೌಚಾಲಯ ನಿರ್ಮಿಸುವ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಗುಡ್ ನ್ಯೂಸ್

ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಈ Read more…

ಕಂತೆ ಕಂತೆ ನೋಟನ್ನ ಶೌಚಾಲಯಕ್ಕೆ ಎಸೆದ ರ್ಯಾಪರ್​..!

ಕೊಡಕ್​ ಬ್ಲ್ಯಾಕ್​ ಎಂಬ ಹೆಸರಿನಿಂದಲೇ ಖ್ಯಾತಿ ಗಳಿಸಿರುವ ಅಮೆರಿಕದ ರ್ಯಾಪರ್​ ಬಿಲ್​​ ಕಹನ್​ ಕಪ್ರಿ ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. 24 Read more…

ಪದವಿ ಪ್ರದಾನ ಸಮಾರಂಭಕ್ಕೆ ಮಲ ವಿಸರ್ಜನೆ ಮಾಡುತ್ತಾ ಫೋಟೋ ಕಳುಹಿಸಿದ ವಿದ್ಯಾರ್ಥಿನಿ..!

ಕೊರೊನಾ ಸಂಕಷ್ಟದಿಂದಾಗಿ ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜು ದಿನಗಳನ್ನ ಎಂಜಾಯ್​ ಮಾಡೋಕೆ ಆಗ್ತಿಲ್ಲ. ಪದವಿ ಪ್ರದಾನ ಸಮಾರಂಭ ಕೂಡ ಆನ್​ಲೈನ್​ ತರಗತಿ ಮೂಲಕವೇ ನಡೀತಾ ಇರೋದ್ರಿಂದ ಆ ಸಂಭ್ರಮಕ್ಕೂ Read more…

ಶೌಚಕ್ಕೆ ಹೋಗಲು ಬುಲೆಟ್​ ರೈಲು ನಿಲ್ಲಿಸಿದ ಚಾಲಕ..!

ಮಲ, ಮೂತ್ರ ವಿಸರ್ಜನೆಗೆ ಅರ್ಜೆಂಟ್​ ಆಯ್ತು ಅಂದರೆ ಶೌಚಾಲಯಕ್ಕೆ ಹೋಗದೇ ಬೇರೆ ದಾರಿಯಿಲ್ಲ. ನೀವು ಯಾವುದೇ ಮಹತ್ವದ ಕೆಲಸ ಮಾಡುತ್ತಿದ್ದರೂ ಸಹ ಇವೆರಡು ಕಾರ್ಯಕ್ಕೆ ಹೋಗದೇ ಬೇರೆ ವಿಧಿ Read more…

ನೌಕರ ಶೌಚಾಲಯ ಹೋಗುವ ಪರಿಗೆ ಬೇಸತ್ತ ಕಂಪನಿ…! ಸಮಸ್ಯೆ ಪರಿಹರಿಸಲು ಜಾಲತಾಣದಲ್ಲಿ ಮೊರೆ

ಆಫೀಸ್​ನಲ್ಲಿ ಕೆಲಸ ಮಾಡುವ ನೀವು ಹೆಚ್ಚಿನ ಸಮಯವನ್ನ ಟಾಯ್ಲೆಟ್​ನಲ್ಲೇ ಕಳೆಯುತ್ತೀರಾ..? ಅಥವಾ ನಿಮಗೆ ಆಫೀಸಿನ ರೆಸ್ಟ್​ ರೂಮಿನಲ್ಲೇ ಸಮಯ ಕಳೆಯೋಕೆ ಹೆಚ್ಚು ಇಷ್ಟವಾಗುತ್ತಾ..? ಇಂತಹ ವಿಚಿತ್ರ ಪ್ರಶ್ನೆಯನ್ನೇಕೆ ಕೇಳುತ್ತಿದ್ದಾರೆ Read more…

ಭಯ ಬೇಡ, ಎಚ್ಚರವಿರಲಿ….! ಅಪಾರ್ಟ್ಮೆಂಟ್ ಶೌಚಾಲಯದಿಂದಲೂ ಹರಡಬಹುದು ಕೊರೊನಾ

ಕಳೆದ ವರ್ಷ ಕೋವಿಡ್ ವೈರಸ್, ಸ್ಪ್ರೇ ಬಾಟಲಿಯಿಂದ ನೀರನ್ನು ಸಿಂಪಡಿಸುವಂತಿತ್ತು. ಆದ್ರೀಗ ವೈರಸ್ ಡಿಯೋ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಷ್ಟು ದಿನ ಕೊರೊನಾ ವೈರಸ್ Read more…

ಒಂದು ಕೋಣೆಯಲ್ಲಿ ಎರಡು ಶೌಚಾಲಯ..! ಇದರ ಹಿಂದಿನ ಕಾರಣ ಕೇಳಿದ್ರೆ ದಂಗಾಗ್ತಿರಾ

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗ್ರಾಮದ ಪ್ರತಿಯೊಬ್ಬ ನಿರ್ಗತಿಕರಿಗೆ ಶೌಚಾಲಯ ಒದಗಿಸಲಾಗ್ತಿದೆ. ಸರ್ಕಾರ ಪ್ರತಿ ಗ್ರಾಮದಲ್ಲಿ ಸಮುದಾಯ ಶೌಚಾಲಯಗಳನ್ನೂ ನಿರ್ಮಿಸುತ್ತಿದೆ. ಬಸ್ತಿ ಜಿಲ್ಲೆಯ ಸಲತೌವಾ ಬ್ಲಾಕ್‌ನ ಭಿಯುರಾ ಗ್ರಾಮದಲ್ಲಿ Read more…

ಮಾತೃತ್ವದ ಸವಾಲನ್ನು ಹೇಳ್ತಿದೆ ʼಫೇಸ್​ಬುಕ್​ʼನಲ್ಲಿ ಶೇರ್​ ಆದ ಈ ಪೋಸ್ಟ್

ಸೋಶಿಯಲ್​ ಮೀಡಿಯಾದಲ್ಲಿ ವಿಶ್ವದ ಅನೇಕ ಸುದ್ದಿಗಳು ಹರಿದಾಡ್ತಾನೇ ಇರುತ್ತೆ. ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಫೇಸ್​ಬುಕ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಫೋಟೋದಲ್ಲಿ Read more…

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಇದ್ದರೂ ಬದುಕುಳಿದ ಶ್ವಾನ

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಟಾಯ್ಲೆಟ್‌ ಒಂದಲ್ಲಿ ನಾಯಿಯೊಂದು ಸಿಲುಕಿಕೊಂಡಿದ್ದ ಘಟನೆ ಕರ್ನಾಟಕದ ಬಿಳಿನೆಲೆ ಗ್ರಾಮದಲ್ಲಿ ಘಟಿಸಿದೆ. ನಾಯಿಯನ್ನು ಅಟ್ಟಿಸಿಕೊಂಡು ಚಿರತೆ ಬಂದಿದ್ದು, ಎರಡೂ ಸಹ ಶೌಚಾಲಯದಲ್ಲಿ ಸಿಕ್ಕಿ Read more…

ಕಡಿಮೆ ನೀರನ್ನ ಬಳಸಿ ಶೌಚಾಲಯ ಸ್ವಚ್ಛ ಮಾಡುವ ಸಾಧನ ಕಂಡುಹಿಡಿದ ವಿದ್ಯಾರ್ಥಿಗಳು..!

ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಈಗಿನ ಕಾಲಘಟ್ಟದಲ್ಲಿ ನೀರನ್ನ ಎಷ್ಟು ಮಿತವಾಗಿ ಬಳಕೆ ಮಾಡಿದರೂ ಸಹ ಅದು ಕಡಿಮೆಯೇ. ಭಾರತದಲ್ಲಂತೂ ಬೇಸಿಗೆ ಬಂತು ಅಂದರೆ ಸಾಕು ಬಹುತೇಕ ಎಲ್ಲೆಡೆ ಬರಗಾಲದ Read more…

ಒಂದಕ್ಕಿಂತ ಹೆಚ್ಚು ಬಾರಿ ಶೌಚಾಲಯಕ್ಕೆ ಹೋದ್ರೆ ನೀಡ್ಬೇಕು ದಂಡ…!

ಗಂಟೆಗೊಮ್ಮೆ ಶೌಚಾಲಯಕ್ಕೆ ಹೋಗುವವರಿದ್ದಾರೆ. ಮೂತ್ರ ಅರ್ಜೆಂಟ್ ಆದಾಗ ಶೌಚಾಲಯಕ್ಕೆ ಹೋಗೊದನ್ನು ತಡೆದ್ರೆ ಏನಾಗುತ್ತದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೂತ್ರ ಕಟ್ಟಿಕೊಂಡು ಕೆಲಸ ಮಾಡೋದು ಕಷ್ಟ. ಆದ್ರೆ ಚೀನಾದ ಕಂಪನಿಯೊಂದರ Read more…

ಆರ್ಟ್ ಗ್ಯಾಲರಿಯಾಗಿ ಬದಲಾಯ್ತು ಪಾಳು ಬಿದ್ದ ಶೌಚಾಲಯ..!

ತ್ಯಾಜ್ಯಗಳ ಮರುಬಳಕೆ ಮಾಡೋದ್ರಿಂದ ಪರಿಸರ ಮಾಲಿನ್ಯವನ್ನ ತಡೆಗಟ್ಟಬಹುದು ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಪರಿಸರ ಪ್ರೇಮಿಗಳು ತ್ಯಾಜ್ಯಗಳನ್ನ ಬಳಸಿ ಉಪಯುಕ್ತ ವಸ್ತುಗಳನ್ನ ತಯಾರಿಸುವ Read more…

ಹೆರಿಗೆ ನೋವು ಅರಿಯದೆ ಶೌಚಾಲಕ್ಕೆ ತೆರಳಿ ಮಗು ಹೆತ್ತ ಮಹಿಳೆ

ತನಗೆ ಹೆರಿಗೆ ನೋವು ಬಂದಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಲು ವಿಫಲಳಾದ ಗರ್ಭಿಣಿಯೊಬ್ಬಳು ಶೌಚಾಲಯಕ್ಕೆ ತೆರಳಿ ಮಗುವಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 22 ವರ್ಷದ ಬಿಲ್ಲಿ Read more…

ಸಹಪಾಠಿಗಳಿಗೆ ಹೆದರಿ 3 ದಿನ ಶೌಚಾಲಯದಲ್ಲಿ ಅಡಗಿ ಕುಳಿತ ವಿದ್ಯಾರ್ಥಿ…!

ಶಾಲೆಯಲ್ಲಿ ತನ್ನನ್ನು ರೇಗಿಸುತ್ತಿದ್ದ ಸ್ನೇಹಿತರಿಂದ ತಪ್ಪಿಸಿಕೊಳ್ಳಲು ಹೋಗಿ ಶೌಚಾಲಯ ಹೊಕ್ಕ ವಿದ್ಯಾರ್ಥಿಯೊಬ್ಬ ಮೂರು ದಿನಗಳ ಕಾಲ ಅಲ್ಲೇ ಉಳಿದಿದ್ದ. ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯ Read more…

ಶೌಚಾಲಯಕ್ಕೆ ಹೋದವನ ಮರ್ಮಾಂಗ‌ಕ್ಕೆ ಕಚ್ತು ಹಾವು…!

ಥಾಯ್ಲೆಂಡ್  ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶೌಚಾಲಯಕ್ಕೆ ಹೋಗಿದ್ದ ಯುವಕನ ಮರ್ಮಾಂಗ ಕ್ಕೆ ಹಾವು ಕಚ್ಚಿ ಒದ್ದಾಡಿದ್ದಾನೆ. 18 ವರ್ಷದ ಯುವಕ ಎಂದಿನಂತೆ ಅಂದೂ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ Read more…

ಮರಳಿ ಸಿಕ್ಕಾಗ ಸುಸ್ಥಿತಿಯಲ್ಲೇ ಇತ್ತು ಟಾಯ್ಲೆಟ್ ಸೇರಿದ್ದ ಐಫೋನ್‌

ನಿಮ್ಮ ಫೋನನ್ನು ಕೈಯಿಂದ ಜಾರಿ ಬೀಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಬಚ್ಚಲುಮನೆಯಂಥ ನೀರು ನಿಲ್ಲುವ ಜಾಗಗಳಲ್ಲಿ. ಹೆಲೆನಾದ ಹಾಲೆಂಡ್‌ ಲೇಕ್ ಪ್ರದೇಶದ ಮಹಿಳೆಯೊಬ್ಬರು ತಮ್ಮ ಫೋನ್ ‌ಅನ್ನು Read more…

ಅಚ್ಚರಿಗೆ ಕಾರಣವಾಗಿದೆ‌ ಪಾರದರ್ಶಕ ಟಾಯ್ಲೆಟ್…!

ಸಾರ್ವಜನಿಕ ಶೌಚಾಲಯಗಳ ಗೋಡೆಗಳು ಪಾರದರ್ಶಕವಾಗಿಬಿಟ್ಟರೆ ಹೇಗಿರಬಹುದು ಎಂದು ಎಂದಾದರೂ ಊಹೆ ಮಾಡಿದ್ದೀರಾ…? ಇದೆಂಥಾ ಪ್ರಶ್ನೆಯಪ್ಪಾ ಎಂದುಕೊಂಡಿರಾ? ಟೋಕಿಯೋದ ಶಿಬುಯಾ ಪ್ರದೇಶದಲ್ಲಿ ಇದೇ ರೀತಿ ಪಾರದರ್ಶಕ ಗೋಡೆಗಳಿರುವ ಸಾರ್ವಜನಿಕ ಶೌಚಾಲಯಗಳು Read more…

ಶಾಕಿಂಗ್…! ಸಾರ್ವಜನಿಕ ಶೌಚಾಲಯ ಬಳಸಿದ್ರೆ ಕ್ಷಣಮಾತ್ರದಲ್ಲಿ ಕೊರೊನಾ ಸೋಂಕು ಸಾಧ್ಯತೆ

ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೋನಾ ಸೋಂಕು ಹೇಗೆಲ್ಲಾ ಹರಡುತ್ತೆ ಎನ್ನುವುದು ಆತಂಕ ಮೂಡಿಸಿದೆ. ಚೀನಾದ ಗ್ಲಾಸ್ಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಶೌಚಾಲಯ ಬಳಸುವುದರಿಂದಲೂ ಕೊರೋನಾ ಸೋಂಕು ತಗುಲುತ್ತದೆ ಎಂದು ತಿಳಿಸಿದ್ದಾರೆ. Read more…

ಶೌಚಾಲಯದಲ್ಲಿ ಹಾವು ಕಂಡು ಮಹಿಳೆ ಕಂಗಾಲು

ಅಮೆರಿಕಾದ ಕೊಲಾರೊಡಾದಲ್ಲಿ ಮಹಿಳೆಯೊಬ್ಬರು ತಮ್ಮ‌ ಅಪಾರ್ಟ್ ಮೆಂಟ್ ನ ಶೌಚಾಲಯದಲ್ಲಿ ಹಾವು ಕಂಡು ಹೌಹಾರಿದ್ದಾರೆ. ಮಿರಾಂಡಾ ಸ್ಟುವರ್ಟ್ ಎಂಬುವರು ಹಾವಿನ ಸುದ್ದಿಯನ್ನು ಸಾಮಾಹಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ‌ಮನೆಯ Read more…

ಗಮನಿಸಿ: ಹೋಮ್ ಐಸೋಲೇಷನ್ ಆಗಲು ಇದು ಕಡ್ಡಾಯ

ಕೊರೊನಾಗೆ ಪರೀಕ್ಷೆ ಮಾಡಲು ಹಿಂಜರಿಯುವ ಜನರಿಗೆ ನೆಮ್ಮದಿ ಸುದ್ದಿಯಿದೆ. ನಿಮ್ಮ ವರದಿ ಸಕಾರಾತ್ಮಕವಾಗಿದ್ದರೂ  ನೀವು ಮನೆಯಲ್ಲಿಯೇ ಪ್ರತ್ಯೇಕವಾಗಿರಬಹುದು. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿಲ್ಲ. ಮುಂದಿನ ವಾರದ ವೇಳೆಗೆ ಮಧ್ಯಪ್ರದೇಶದ Read more…

ಪಾಪ…! ಆತನ ಬಾಧೆ ಅವನಿಗೆ…..ಪೊಲೀಸರಿಗೆ ಮಾತ್ರ ಕರ್ತವ್ಯದ್ದೇ ಚಿಂತೆ…!!

ಪ್ರಕೃತಿ ಕರೆ ಬಂದರೆ ಎಂಥವರಿಗೂ ತಡೆದುಕೊಳ್ಳುವುದು ಕಷ್ಟ. ಇದೇ ರೀತಿ ಚಾಲಕನೊಬ್ಬನಿಗೆ ತುಂಬಾ ಅವಸರವಾಗಿದೆ. ಆದರೆ, ಅಲ್ಲೆಲ್ಲೂ ಹೋಗಲಾಗದ ಕಾರಣ 115 ಕಿ.ಮೀ. ವೇಗದಲ್ಲಿ ಕಾರು ಓಡಿಸಿದ್ದೇ ಈಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rýchly majiteľ psa: optický klam v Neuveriteľná výzva: Najspočiatku sa sústredte: 3 rozdiely, ktoré nájdete za 9