alex Certify ವ್ಯಾಯಾಮ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಪಾದದ ಮೂಳೆ ಗಟ್ಟಿಗೊಳಿಸಲು ಮಾಡಿ ಈ ವ್ಯಾಯಾಮ

ಕೆಲವೊಮ್ಮೆ ಓಡುವಾಗ, ನಡೆಯುವಾಗ ಕಾಲುಗಳು ಎಡವಿ ಪಾದದ ಮೂಳೆ ಮುರಿತಕ್ಕೊಳಗಾಗುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಆಗ ಪಾದಗಳಿಗೆ ರೆಸ್ಟ್ ನೀಡುವುದು ಅವಶ್ಯಕ. ಆದರೆ ಮುರಿತ ಸರಿಯಾದ ಬಳಿಕ ನಡೆಯುವಾಗ Read more…

ಈ ಕೆಲಸ ಮಾಡಿದ್ರೆ ಚುರುಕಾಗುತ್ತೆ ಬುದ್ದಿ

ಆರೋಗ್ಯಕರ ದೇಹಕ್ಕಾಗಿ ನಾವು ವ್ಯಾಯಾಮ ಮಾಡ್ತೇವೆ. ಆದ್ರೆ ಬುದ್ದಿಯನ್ನು ಚುರುಕಾಗಿಸಿಕೊಳ್ಳಲು ಕೆಲವೇ ಕೆಲವು ಮಂದಿ ಮಾತ್ರ ವ್ಯಾಯಾಮ ಮಾಡ್ತಾರೆ. ಬುದ್ದಿ ಚುರುಕಾಗಿರಲು ಕೆಲವೊಂದು ವ್ಯಾಯಾಮ ಮಾಡುವ ಅವಶ್ಯಕತೆ ಇದೆ. Read more…

ಈ ʼಟಿಪ್ಸ್ʼ ಅನುಸರಿಸಿದ್ರೆ ವರ್ಕಿಂಗ್ ವುಮೆನ್ಸ್ ಗೆ ಆಗಲ್ಲ ಟೆನ್ಶನ್

ತಾಯಿಯಾದವಳಿಗೆ ಮನೆ, ಮಕ್ಕಳು, ಕೆಲಸ ಎಲ್ಲವನ್ನೂ ಒಟ್ಟಿಗೆ ನಿಭಾಯಿಸೋದು ಕಷ್ಟ. ಆಕೆ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಗಮನ ನೀಡಲು ಸಮಯವಿರೋದಿಲ್ಲ. ಇಂಥ ಸಂದರ್ಭದಲ್ಲಿ ನಾವು ಹೇಳುವ ಟಿಪ್ಸ್ Read more…

ಅಧ್ಯಯನದಲ್ಲಿ ಗೊತ್ತಾಯ್ತು ವ್ಯಾಯಾಮದ ವರದಾನ: ಕಾಯಿಲೆಗಳಿಗೆ ನಮ್ಮಲ್ಲೇ ಚಿಕಿತ್ಸೆ

ಯಾವಾಗಲೂ ಫಿಟ್ ಆಗಿರುವುದು ಯಾವುದೋ ರೀತಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ವರದಾನವಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಪರಿಸ್ಥಿತಿಗಳನ್ನು ನಿಭಾಯಿಸಬಹುದು ಎಂಬುದು Read more…

ʼಸಕ್ಕರೆʼ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು

ಮಧುಮೇಹ ವಾಸಿಯಾಗದಂತ ಖಾಯಿಲೆ ಅಂತಾನೇ ಭಾವಿಸಲಾಗಿದೆ. ಆದ್ರೆ ಬ್ರಿಟನ್ ವಿಜ್ಞಾನಿಗಳು ಅದಕ್ಕೂ ಒಂದು ಪರಿಹಾರ ಕಂಡು ಹಿಡಿದಿದ್ದಾರೆ. ತೂಕವನ್ನು ಕಡಿಮೆ ಮಾಡಿಕೊಂಡ್ರೆ ಟೈಪ್ 2 ಡಯಾಬಿಟೀಸ್ ಅನ್ನು ರಿವರ್ಸ್ Read more…

ಒಂದು ಗಂಟೆಯಲ್ಲಿ 5,896 ಕೆ.ಜಿ. ತೂಕ ಎತ್ತಿ ಕ್ರೀಡಾಪಟುವಿನಿಂದ ʼಗಿನ್ನಿಸ್ʼ ದಾಖಲೆ

ಒಂದು ಗಂಟೆಯಲ್ಲಿ ನೀವು ಎಷ್ಟು ತೂಕವನ್ನು ಎತ್ತಬಹುದು ? ಕೆನಡಾದ ಈ ಅಥ್ಲೀಟ್ ಕೇವಲ ಒಂದು ಗಂಟೆಯಲ್ಲಿ ಸುಮಾರು 13,000 ಪೌಂಡ್‌ಗಳನ್ನು (5896 ಕೆ.ಜಿ) ಎತ್ತಿ ಹೊಸ ಗಿನ್ನಿಸ್ Read more…

ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಇಲ್ಲಿದೆ ಟಿಪ್ಸ್

ಶುಗರ್ ಕಂಟ್ರೋಲಿಂಗ್ ನಲ್ಲೂ ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ವಿಧಾನಗಳಿವೆ. ಶಾರ್ಟ್ ಟರ್ಮ್ ನಲ್ಲಿ ನೀವು ಗೋಧಿ, ಅಕ್ಕಿ ಮತ್ತು ಸಕ್ಕರೆ ಸೇವನೆ ನಿಲ್ಲಿಸಿದಲ್ಲಿ ಶುಗರ್ ಒಂದು Read more…

ʼಆರೋಗ್ಯʼ ಹಾಗೂ ಸಂತೋಷಕ್ಕೆ ಪ್ರತಿ ದಿನ ಬೆಳಿಗ್ಗೆ ಮಾಡಿ ಈ ಕೆಲಸ

ಉತ್ತಮ ಆರೋಗ್ಯ ಹಾಗೂ ಮಾನಸಿಕ ಸಂತೋಷಕ್ಕೆ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮವನ್ನು ದಿನದ ಯಾವ ಸಮಯದಲ್ಲಾದ್ರೂ ಮಾಡಬಹುದು. ಆದ್ರೆ ಬೆಳಿಗ್ಗೆ ಮಾಡುವ ವ್ಯಾಯಾಮಕ್ಕೆ ವಿಶೇಷತೆಗಳಿವೆ. ಕೆಲವೊಂದು ವ್ಯಾಯಾಮಗಳನ್ನು ಬೆಳಿಗ್ಗೆ Read more…

ʼಶಾರೀರಿಕ ಸಂಬಂಧʼ ವಿಷಯದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ

ಸೆಕ್ಸ್ ಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ಆಗಾಗ ನಡೆಯುತ್ತಿರುತ್ತವೆ. ಸಂಶೋಧನೆ, ಸಮೀಕ್ಷೆ ವೇಳೆ ಕುತೂಹಲಕಾರಿ ವಿಷ್ಯಗಳು ಹೊರ ಬೀಳುತ್ತವೆ. ಇದೆಲ್ಲ ನಿಜ ಎನ್ನಲು ಸಾಧ್ಯವಿಲ್ಲ. ಆದ್ರೆ ಆಸಕ್ತಿದಾಯಕ ವಿಷ್ಯವಂತೂ Read more…

ಮೂಡ್ ಚೆನ್ನಾಗಿ ಇಲ್ಲದಿರುವಾಗ ಏನು ಮಾಡಬೇಕು…..?

ಮೂಡ್ ಚೆನ್ನಾಗಿ ಇಲ್ಲದಿರುವಾಗ ಮತ್ಯಾವುದೋ ಬದಲಾವಣೆಯನ್ನು ಮನಸ್ಸು ಕೋರಿಕೊಳ್ಳುತ್ತದೆ. ಹಾಳಾಗಿ ಹೋದ ಮೂಡ್ ನಿಂದ ಹೊರ ಬರಬೇಕಾದರೆ ತಕ್ಷಣವೇ ಮನಸ್ಸಿಗೆ ಬದಲಾವಣೆ ಬೇಕು. ಬದಲಾವಣೆಯಿಂದ ಕೆಲಸಗಳನ್ನು ಮಾಡುವುದರಿಂದ ಹೊಸ Read more…

ಕೆಲವೊಂದು ‘ಆರೋಗ್ಯ’ದ ಪಾಠ ಹೇಳಿದೆ ಸಿದ್ಧಾರ್ಥ್ ಶುಕ್ಲಾ ಹಠಾತ್ ಸಾವು

‘ಬಿಗ್ ಬಾಸ್’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ, ಕೋಟ್ಯಾಂತರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಸೆಪ್ಟೆಂಬರ್ 2 ರಂದು ಹೃದಯಾಘಾತವಾಗಿದೆ.  ಸಿದ್ಧಾರ್ಥ್ ಶುಕ್ಲಾ ಹೋಗುವ ಮೊದಲು ಜನರಿಗೆ ಅನೇಕ ವಿಷ್ಯವನ್ನು Read more…

ಫಿಟ್ನೆಸ್ ಕಾಪಾಡಿಕೊಳ್ಳಲು ದಿನದಲ್ಲಿ ಎಷ್ಟು ಬಾರಿ ಹೇಗೆ ವ್ಯಾಯಾಮ ಮಾಡಬೇಕು….? ಇಲ್ಲಿದೆ ಮಾಹಿತಿ

ಕೆಲವರು ದಿನಕ್ಕೆ ಒಂದು ಸಲ ವ್ಯಾಯಾಮ ಮಾಡುತ್ತಾರೆ. ಇನ್ನೂ ಕೆಲವರು ಎರಡು ಬಾರಿ ಬೆವರು ಹರಿಸಲು ಇಷ್ಟಪಡುತ್ತಾರೆ. ಇನ್ನೂ ಅನೇಕರು ದಿನಕ್ಕೆ ಹಲವಾರು ಬಾರಿ ಜಿಮ್ ಗೆ ಭೇಟಿ Read more…

ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ

ಮದುವೆ ಮಂಟಪದಲ್ಲಿ ಪುಶ್‌-ಅಪ್‌ಗಳನ್ನು ಮಾಡುತ್ತಿರುವ ನವ ವಧುವರರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಕಾಬೂಲ್​ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….! ತಮ್ಮ ಮದುವೆಯನ್ನು ವಿಶಿಷ್ಟವಾಗಿ ವಿನೂತನವಾಗಿ ಆಚರಿಸಲು Read more…

ಜಿಮ್‌ ನಲ್ಲಿ ಯುವತಿ ವರ್ಕೌಟ್‌; ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದವನಿಗೆ ಬೆವರಿಳಿಸಿದ ಮಹಿಳೆ

ಜಿಮ್‌ ನಲ್ಲಿ ವ್ಯಾಯಾಮ ಮಾಡುತ್ತಿದ್ದ ಬೇರೊಬ್ಬ ಯುವತಿಯ ವಿಡಿಯೋವನ್ನು ಕದ್ದು ರೆಕಾರ್ಡ್ ಮಾಡುತ್ತಿದ್ದ ಕಾಮುಕನೊಬ್ಬನನ್ನು ಜಿಮ್‌ಗೆ ಬಾರದಂತೆ ಬ್ಯಾನ್ ಮಾಡಿಸಿದ ಮಹಿಳೆಯೊಬ್ಬರಿಗೆ ಶ್ಲಾಘನೆ ವ್ಯಕ್ತವಾಗಿದೆ. ತನ್ನ ಫೋನ್‌ ಮೂಲಕ Read more…

ವ್ಯಾಯಾಮ ಮಾಡುವಾಗ ಎಷ್ಟು ನೀರು ಕುಡಿಯಬೇಕು…? ಇಲ್ಲಿದೆ ಉಪಯುಕ್ತ ಮಾಹಿತಿ

ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯತ್ತಲೇ ಇರಿ ಎಂದು ಹೇಳುವುದನ್ನು ನಾವು ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಜಿಮ್, ಯೋಗಾ ಕ್ಲಾಸ್ ಅಥವಾ ಯಾವುದೇ ಜಾಗವಿರಲಿ ಫಿಟ್ನೆಸ್‌ ತಜ್ಞರಲ್ಲಿ Read more…

ದಂಗುಬಡಿಸುತ್ತೆ 100 ನೇ ಹುಟ್ಟುಹಬ್ಬದಂದು ವೃದ್ದೆ ಮಾಡಿದ ಕೆಲಸ

ಯುವಜನತೆಗೆ ಫಿಟ್ನೆಸ್ ಗೋಲ್‌ಗಳನ್ನು ಕೊಡುತ್ತಿರುವ ಶತಾಯುಷಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಪವರ್‌ಲಿಫ್ಟಿಂಗ್ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಆಗಸ್ಟ್ 8ರಂದು ತಮ್ಮ Read more…

ಈ ʼಮಂತ್ರʼ ಗೊತ್ತಿದ್ರೆ ಹತ್ತಿರವೂ ಸುಳಿಯಲ್ಲ ಹೃದಯ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ಆರೋಗ್ಯಕರ ಜೀವನ ಅಳವಡಿಸಿಕೊಳ್ಳುವವರಿಗೆ ಸಿಗಲಿದೆ ಪ್ರೋತ್ಸಾಹ ಧನ

ನಿರಂತರ ವ್ಯಾಯಾಮ ಹಾಗೂ ಸೊಪ್ಪು-ತರಕಾರಿಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ ಎಂದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನಲ್ಲಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡವರಿಗೆ ಸರ್ಕಾರವು ನೆರವು ನೀಡಲು ಮುಂದಾಗಿದೆ. Read more…

ಪ್ರತಿ ನಿತ್ಯ ವಾಕಿಂಗ್ ನಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯದಿಂದ ಇರಲು ಏನೆಲ್ಲ ಪ್ರಯತ್ನ ಪಡಬೇಕು ಎನ್ನುವ ಅನೇಕರ ಪ್ರಶ್ನೆಗೆ ಉತ್ತರ ದೊರೆತಿದ್ದು, ದಿನಕ್ಕೆ 22 ನಿಮಿಷ ವಾಕಿಂಗ್ ಮಾಡಿದರೆ ಸಾಕು ಹಲವು ಸಮಸ್ಯೆಗಳಿಂದ Read more…

ಹದಿಹರೆಯದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತೆ ಈ ಮುಖ್ಯ ಬದಲಾವಣೆ

ಹುಡುಗಿಯರು 20 ನೇ ವರ್ಷಕ್ಕೆ ಕಾಲಿಡ್ತಾ ಇದ್ದಂತೆ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದರಿಂದಾಗಿ ಕೆಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಪರಿಹಾರ Read more…

ನಿಮ್ಮ ಮಕ್ಕಳೂ ಮೊಬೈಲ್ ಬಳಸ್ತಿದ್ದಾರಾ…? ಹಾಗಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ….!

ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಮುಂದಿದ್ದಾರೆ. ದೊಡ್ಡವರಿಗಿಂತ ಚಿಕ್ಕವರೆ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ನಂತಹ ವಸ್ತುಗಳನ್ನು ಹೆಚ್ಚಾಗಿ ಬಳಸ್ತಿದ್ದಾರೆ. ಗಂಟೆಗಟ್ಟಲೆ ಲ್ಯಾಪ್ ಟಾಪ್ ಮುಂದೆ ಕುಳಿತು ಆಟದ ಜೊತೆಗೆ Read more…

ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು

ಇಂದಿನ ಲೈಫ್ ಸ್ಟೈಲ್ ನಲ್ಲಿ ದಪ್ಪಗಾಗೋದು ಬಹಳ ಸುಲಭ. ಆದರೆ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ಹಾಗಂತ ಅಷ್ಟು ಕಷ್ಟದ ಕೆಲಸವೂ ಅಲ್ಲ. ಹಾಗೆ ನೀವು ತೂಕ ಇಳಿಸಿಕೊಳ್ಳೋದಕ್ಕೆ Read more…

ʼಕೊರೊನಾʼ ಬಂದು ಹೋದ ನಂತರ ಮಾಡಬಹುದಾ ಯೋಗ, ಪ್ರಾಣಾಯಾಮ…? ಡಾ. ರಾಜು ನೀಡಿದ್ದಾರೆ ಮಹತ್ವದ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಅಥವಾ ಕೋವಿಡ್ ಬಂದ ನಂತರ ಯೋಗ, ಪ್ರಾಣಾಯಾಮ, ವಾಕ್ ಮಾಡಬೇಕೇ ? ಒಂದು ವೇಳೆ ಎಕ್ಸರ್ಸೈಸ್ ಮಾಡುವುದರಿಂದ ಯಾವ ರೀತಿ ಪರಿಣಾಮಗಳು Read more…

ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ Read more…

ಸೀರೆಯಲ್ಲೇ ವರ್ಕ್‌ ಔಟ್‌ ಮಾಡಿದ ಪುಣೆ ಮಹಿಳೆ…!

ಸೀರೆಯುಟ್ಟುಕೊಂಡು ವ್ಯಾಯಾಮ ಹಾಗೂ ಇತರ ದೈಹಿಕ ಕಸರತ್ತುಗಳನ್ನು ಮಾಡಲಾಗುವುದಿಲ್ಲ ಎಂಬ ಮಾತಿಗೆ ಅಪವಾದವೆನ್ನುವಂತೆ ಪುಣೆಯ ವೈದ್ಯೆ ಶಾರ್ವರಿ ಇಮಾಮ್‌ದಾರ್‌ ಅವರು ಸೀರೆಯಲ್ಲೇ ಕಸರತ್ತು ಮಾಡುತ್ತಿರುವ ತಮ್ಮ ವಿಡಿಯೋಗಳನ್ನು ಶೇರ್‌ Read more…

1000 ಕೆಜಿ ಲೆಗ್‌ ಪ್ರೆಸ್‌ ಮಾಡಿ ವಿಶ್ವದಾಖಲೆ ನಿರ್ಮಾಣ

ಜಿಮ್‌ನಲ್ಲಿ ಅತ್ಯಂತ ಕಠಿಣ ಕಸರತ್ತುಗಳಲ್ಲಿ ಒಂದಾದ ಲೆಗ್‌ ಪ್ರೆಸ್‌‌ ಮಾಡುವುದೆಂದರೆ ಎಂಥ ಜಟ್ಟಿಗಳಿಗೂ ಸವಾಲೇ ಸರಿ. ಏಕೆಂದರೆ ಜಗತ್ತಿನ ಅತ್ಯಂತ ಬಲಿಷ್ಠ ವ್ಯಕ್ತಿಗೂ ಸಹ ಸ್ವಲ್ಪ ತೂಕ ಹೆಚ್ಚಾದಲ್ಲಿ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ʼಉಪಾಯ’

ವ್ಯಾಯಾಮ ಮಾಡಿ, ಜಿಮ್ ಗೆ ಹೋಗಿ ಆಹಾರ ಬಿಟ್ಟರೂ ತೂಕ ಮಾತ್ರ ಇಳಿದಿಲ್ಲ ಎನ್ನುವ ಚಿಂತೆ ಅನೇಕರನ್ನು ಕಾಡುತ್ತೆ. ಆಹಾರ ಸೇವನೆ ಕಡಿಮೆ ಮಾಡಿದ್ರೆ ತೂಕ ಕಡಿಮೆಯಾಗುವುದಿಲ್ಲ. ಆಹಾರ Read more…

ವರ್ಷದೊಳಗೆ 1.5 ದಶಲಕ್ಷ ಪುಶ್‌-ಅಪ್ ಮಾಡಿ ವಿಶ್ವದಾಖಲೆ…!

ಅಮೆರಿಕದ ವಿಸ್ಕಾನ್ಸಿನ್‌ನ ವ್ಯಕ್ತಿಯೊಬ್ಬರು ಉತ್ತಮ ಕಾರ್ಯವೊಂದಕ್ಕೆ ನಿಧಿ ಸಂಗ್ರಹಣೆ ಮಾಡಲೆಂದು ಅಸಾಧಾರಣವಾದ ವ್ಯಾಯಾಮವೊಂದರಲ್ಲಿ ಮಾಡಲಾಗಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ನೇಟ್‌ ಕರ‍್ರೋಲ್ ಹೆಸರಿನ ಈ ವ್ಯಕ್ತಿ ಒಂದು ವರ್ಷದಲ್ಲಿ ಅತಿ Read more…

ಸೀರೆಯುಟ್ಟು 33 ಕೆಜಿ ಸಿಲಿಂಡರ್‌ ಹೊತ್ತು ’ಲೇಡಿ ಬಾಹುಬಲಿ’ ಯಿಂದ ಸ್ಕ್ವಾಟ್ಸ್‌

ಫೀಟ್ನೆಸ್‌ ತಜ್ಞೆ ಶೈಲಿ ಚಿಕಾರಾ ತಮ್ಮ ವರ್ಕ್‌ಔಟ್‌ನ ಪರಿಯನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳ ಮೂಲಕ ತೋರಿಸಿ, ತಮ್ಮ ಅನುಯಾಯಿಗಳಿಗೆ ಪ್ರೇರಣೆ ನೀಡುತ್ತಾ ಬಂದಿದ್ದಾರೆ. ಮಕ್ಕಳಿಗೆ ರೆಮ್ ಡೆಸಿವಿರ್ ಬೇಡ, 5 Read more…

ನೀವು ನಿತ್ಯ ಜಾಗಿಂಗ್ ಮಾಡುತ್ತೀರಾ…?

ದೇಹ ತೂಕ ಇಳಿಸಲು ನಿತ್ಯ ಜಾಗಿಂಗ್ ಮಾಡುವುದು ಒಳ್ಳೆಯದು ಎಂದು ಹೇಳುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಜಾಗಿಂಗ್ ಮಾಡಿದರೆ ದೇಹ ತೂಕ ಇಳಿಯುತ್ತದೆಯೇ? ಓಡುವುದು ದೈಹಿಕ ಚಟುವಟಿಕೆಗಳಲ್ಲಿ ಅತ್ಯುತ್ತಮವಾದುದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...