alex Certify ವ್ಯಾಯಾಮ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಕಾಪಾಡಲು ಮಲಗುವ ಮೊದಲು ಕೇವಲ 8 ನಿಮಿಷ ಮಾಡಿ ಈ ಕೆಲಸ

ಬದಲಾದ ಜೀವನ ಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯ ಸಿಗ್ತಿಲ್ಲ. ಜಿಮ್ ಗೆ ಹೋಗಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಜನರು ಮಲಗುವ ಮೊದಲು ಕೇವಲ 8 ನಿಮಿಷಗಳ ಕಾಲ ಸಣ್ಣ Read more…

ಸ್ತನ ಕ್ಯಾನ್ಸರ್ ನಿಂದ ದೂರವಿರಲು ಮಹಿಳೆಯರು ಅಳವಡಿಸಿಕೊಳ್ಳಿ ಆರೋಗ್ಯಕರ ಜೀವನಶೈಲಿ

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ತಾನೇ ಇದೆ. ಭಾರತೀಯ ಮಹಿಳೆಯರ ಪಾಲಿಗೆ ಇದೊಂದು ಮಹಾಮಾರಿ. ಪ್ರತಿ 29 ಸೆಕೆಂಡ್ ಗಳಿಗೊಂದರಂತೆ ಭಾರತದಲ್ಲಿ ಹೊಸ ಕೇಸ್ Read more…

ಈ ವ್ಯಾಯಾಮ ಮಾಡಿದರೆ ಕ್ಯಾಲರಿ ಖರ್ಚಾಗುತ್ತೆ ದುಡ್ಡಲ್ಲ…..!

ಜಿಮ್‌ಗೆ ಹೋಗುವುದು ದುಬಾರಿ ಕೆಲಸವೆಂದು ನಿಮಗೆ ಅನಿಸಿದರೆ, ನಿಮ್ಮದೇ ಸಾಮರ್ಥ್ಯದಲ್ಲಿ ಬೆವರಿಳಿಸಿ, ದೇಹವನ್ನು ಹಗುರಾಗಿಸಲು ನೆರವಾಗುವ ಒಂದಿಷ್ಟು ಸರಳ ವ್ಯಾಯಾಮಗಳು ಇಂತಿವೆ: ಕ್ಯಾಲರಿಗಳನ್ನು ಕಡಿಮೆಗೊಳಿಸಿ, ತೂಕ ಇಳಿಸಲು ಓಡುವುದು Read more…

ಮನೆ ಕೆಲಸ ಮಾಡಿ ಕೊಬ್ಬು ಕರಗಿಸಿ

ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಕೊಬ್ಬು ಕರಗಿಸಿ ಕೊಳ್ಳುತ್ತೇನೆ ಎಂದುಕೊಂಡಿದ್ದರೆ ಅದು ತಪ್ಪು. ಕೆಲವು ಕೆಲಸಗಳು ಮಾತ್ರ ನಿಮ್ಮ ಕ್ಯಾಲರಿಯನ್ನು ಕಡಿಮೆ ಮಾಡುತ್ತದೆ ಎಂಬುದು ನಿಮಗೆ ತಿಳಿದಿರಲಿ. ಮನೆಯಲ್ಲಿ Read more…

ಪ್ರತಿ ದಿನ ಈ ಕೆಲಸ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

  ಅಧ್ಯಯನದ ಪ್ರಕಾರ ಹೃದಯಾಘಾತದ ಪ್ರಮಾಣವನ್ನು ಸಂಭೋಗ ಕಡಿಮೆ ಮಾಡುತ್ತದೆ. ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗೆ ಹೃದಯಾಘಾತವಾಗುವುದು ಜಾಸ್ತಿ. Read more…

ಮನೆಯಲ್ಲಿಯೇ ವ್ಯಾಯಾಮ ಮಾಡುವವರು ಈ ಬಗ್ಗೆ ಕಾಳಜಿ ವಹಿಸಿ

ಕೊರೊನಾ ಸಮಯದಲ್ಲಿ ಕೆಲವರು ಫಿಟ್ ಆಗಿರಲು ಹೊರಗಡೆ ಹೋಗುವ ಬದಲು ಮನೆಯಲ್ಲಿಯೇ ವ್ಯಾಯಾಮ ಮಾಡುತ್ತಾರೆ. ಆದರೆ ವ್ಯಾಯಾಮಗಳನ್ನು ಮಾಡುವಾಗ ಸರಿಯಾದ ನಿಯಮ ಅನುಸರಿಸಿ. ಹಾಗೇ ಕೆಲವು ವಿಚಾರಗಳ ಬಗ್ಗೆ Read more…

ಬೇಗ ತೂಕ ಇಳಿಸಿಕೊಳ್ಳಬೇಕೆನ್ನುವವರು ಸೇವಿಸಿ ಈ ʼಪಾನೀಯʼ

ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕೆಂಬ ಮಾತು ಪ್ರತಿಯೊಬ್ಬರಿಂದಲೂ ಕೇಳಿ ಬರ್ತಿದೆ. ಅನೇಕರು ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಅನೇಕರು ಇದ್ರಲ್ಲಿ ಯಶಸ್ಸು ಕಾಣುವುದಿಲ್ಲ. Read more…

ಇಲ್ಲಿದೆ ನರ ದೌರ್ಬಲ್ಯಕ್ಕೆ ಪರಿಹಾರ

ಕೆಲವೊಮ್ಮೆ ಚಹಾ ಕುಡಿಯುವಾಗ ಅಥವಾ ಇತರ ಸೂಕ್ಷ್ಮ ಕೆಲಸಗಳನ್ನು ಮಾಡುವಾಗ ನಿಮ್ಮ ಕೈ ನಡುಗಿದಂತಾಗಬಹುದು. ಇದು ನರಗಳು ಕ್ಷೀಣಗೊಳ್ಳುತ್ತಿರುವ ಲಕ್ಷಣಗಳಿರಬಹುದು. ವಯಸ್ಸಾದ ಮೇಲೆ ಇದು ಸಾಮಾನ್ಯವಾದರೂ ಇದರ ಬಗ್ಗೆ Read more…

ಪ್ರಾಣಕ್ಕೇ ಕುತ್ತು ತರಬಹುದು ಅತಿಯಾದ ವ್ಯಾಯಾಮ…!

ನಿಯಮಿತವಾದ ವ್ಯಾಯಾಮ ನಮ್ಮ ಆರೋಗ್ಯಕ್ಕೆ ಅವಶ್ಯಕ. ಆದರೆ ಅತಿಯಾದ ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಮಾರಕವೂ ಆಗಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ Read more…

ನಿಮ್ಮ ದೇಹದ ಕೊಬ್ಬು ಕರಗಿಸಲು ತಿಂಗಳಿನಲ್ಲಿ ಒಂದು ವಾರ ಸೇವಿಸಿ ಈ ಆಹಾರ

ಇತ್ತೀಚಿನ ದಿನಗಳಲ್ಲಿ ಜನರು ಬ್ಯುಸಿ ಸಮಯದಿಂದ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದರಿಂದ ಅವರು ಬೊಜ್ಜಿನ ಸಮಸ್ಯೆಗೂ ಬಲಿಯಾಗುತ್ತಿದ್ದಾರೆ. ಹಾಗಾಗಿ ಈ ಬೊಜ್ಜನ್ನು ಕರಗಿಸಿಕೊಳ್ಳಲು ತಿಂಗಳಿನಲ್ಲಿ Read more…

ಹೀಗಿರಲಿ ಮೂಲವ್ಯಾಧಿ ಸಮಸ್ಯೆ ಇರುವವರ ಆಹಾರ

ಗುದನಾಳದಲ್ಲಿ ರಕ್ತನಾಳಗಳು ಊದಿಕೊಳ್ಳುತ್ತದೆ. ಇದರಿಂದ ಮಲವಿಸರ್ಜನೆ ಮಾಡಿವಾಗ ರಕ್ತ ಬರುತ್ತದೆ. ಇದಕ್ಕೆ ಪೈಲ್ಸ್ /ಮೂಲವ್ಯಾಧಿ ಸಮಸ್ಯೆ ಎನ್ನುತ್ತಾರೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕಾಡಬಹುದು. ಹಾಗಾಗಿ ಈ ಸಮಸ್ಯೆಯಿಂದ Read more…

ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿವಾರಿಸಲು ಮಾಡಿ ಈ ವ್ಯಾಯಾಮ

ವಯಸ್ಸು ಹೆಚ್ಚಿದಂತೆ ಚರ್ಮದಲ್ಲಿ ನೆರಿಗೆಗಳು ಮೂಡಲು ಆರಂಭವಾಗುತ್ತೆ. ತುಟಿಯ ಸುತ್ತಮುತ್ತ ಆಗುವ ಇಂತಹ ರಿಂಕಲ್ಸ್ ಗೆ ಸ್ಮೈಲ್ ಲೈನ್ಸ್ ಎನ್ನುತ್ತಾರೆ. ಇದು ವಯೋಸಹಜ ಲಕ್ಷಣವಾದರೂ ಕೆಲವರು ಮುಖದಲ್ಲಿ ನೆರಿಗೆಗಳು Read more…

ವೇಗದ ನಡಿಗೆ ಮತ್ತು ಜಾಗಿಂಗ್‌ಗಿಂತಲೂ ಹೆಚ್ಚು ಪ್ರಯೋಜನಕಾರಿ ಸ್ಲೋ ರನ್ನಿಂಗ್‌

ರನ್ನಿಂಗ್‌ ನಮ್ಮನ್ನು ಆರೋಗ್ಯವಾಗಿಡುತ್ತದೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬಯಸುವವರು ಪ್ರತಿದಿನ ತಪ್ಪದೇ ರನ್ನಿಂಗ್‌ ಮಾಡುತ್ತಾರೆ. ಕೆಲವರು ವೇಗವಾಗಿ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ, ಇನ್ನು ಸ್ಲೋ ರನ್ನಿಂಗ್‌ ಮಾಡುತ್ತಾರೆ. ಎರಡೂ ವಿಧಾನಗಳಲ್ಲಿ Read more…

ಪ್ರತಿದಿನ ‘ವ್ಯಾಯಾಮ’ ಮಾಡಿದ್ರೂ ತೂಕ ಇಳಿಯುತ್ತಿಲ್ಲವಾ….? ಇದರ ಹಿಂದಿದೆ ಈ ಕಾರಣ

ಪ್ರತಿದಿನ ವ್ಯಾಯಾಮ ಮಾಡ್ತೀನಿ ಆದ್ರೂ ತೂಕ ಇಳಿಯುತ್ತಿಲ್ಲ ಅನ್ನೋದು ಹಲವರ ಅಳಲು. ಇದಕ್ಕೆ ಕಾರಣ ಏನು ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಸ್ಥೂಲ ಕಾಯ ಹೊಂದಿರುವವರಲ್ಲಿ ಕೊಬ್ಬಿನ ಅಂಗಾಂಶ Read more…

ʼಹೌಸ್ ವೈಫ್ʼ ಗೆ ಇಲ್ಲಿದೆ ತೂಕ ಇಳಿಸಿಕೊಳ್ಳುವ ಟಿಪ್ಸ್

ಬೊಜ್ಜು ಯಾರಿಗೂ ಇಷ್ಟವಾಗುವುದಿಲ್ಲ. ಅದ್ರಲ್ಲೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಬೊಜ್ಜಿಲ್ಲದ ಸುಂದರ ದೇಹವನ್ನು ಅವರು ಬಯಸ್ತಾರೆ. ಆದ್ರೆ ಕೆಲಸ, ಮನೆ, ಮಕ್ಕಳ ಕಾರಣ ಜಿಮ್ ಗೆ Read more…

ಜಿಮ್ ವರ್ಕೌಟ್‌ ವೇಳೆ ಮಾಡುವ ಈ ತಪ್ಪುಗಳು ಸಾವಿಗೆ ಕಾರಣವಾಗಬಹುದು, ಇರಲಿ ಎಚ್ಚರ…!

ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದರಲ್ಲೂ ಅನುಕೂಲ ಅನಾನುಕೂಲ ಎರಡೂ ಇದೆ. ಜಿಮ್‌ನಲ್ಲಿ ವ್ಯಾಯಾಮವನ್ನು ಯಾವ ರೀತಿ ಮಾಡುತ್ತಿದ್ದೀರಿ ಎಂಬುದರ ಮೇಲೆ Read more…

‘ಬ್ರಿಸ್ಕ್’ ವಾಕ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ

ವಾಕಿಂಗ್ ಅನ್ನೋದು ಒಂದು ಅತ್ಯುತ್ತಮ ವ್ಯಾಯಾಮ. ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಹಾಗೆಯೇ ದಿನವೂ ತಪ್ಪದೇ ವಾಕಿಂಗ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಹೌದು….ದಿನವೂ ಕನಿಷ್ಠ 40 ನಿಮಿಷ Read more…

ದಿನದ 24 ಗಂಟೆಯನ್ನು ಈ ರೀತಿ ಕಳೆಯಿರಿ, ಹೃದ್ರೋಗ-ಸಕ್ಕರೆ ಕಾಯಿಲೆ ಹತ್ತಿರಕ್ಕೂ ಬರುವುದಿಲ್ಲ…!

24 ಗಂಟೆಗಳ ನಮ್ಮ ದೈನಂದಿನ ದಿನಚರಿ ಹೇಗಿರಬೇಕು? ನಿತ್ಯದ ದಿನಚರಿ ಮತ್ತು ಹೃದಯ ಕಾಯಿಲೆ, ಮಧುಮೇಹದ ನಡುವಿನ ಸಂಬಂಧವೇನು ಎಂಬುದರ ಕುರಿತು ನಡೆಸಿದ ಹೊಸ ಸಂಶೋಧನೆಯು ಆಘಾತಕಾರಿ ಫಲಿತಾಂಶಗಳನ್ನು Read more…

ವ್ಯಾಯಾಮದ ನಂತರ ಅಪ್ಪಿ-ತಪ್ಪಿಯೂ ಸೇವಿಸಬೇಡಿ ಈ ಆಹಾರ; ವ್ಯರ್ಥವಾಗಬಹುದು ಶ್ರಮ

ನಮ್ಮ ಒಟ್ಟಾರೆ ಆರೋಗ್ಯ ನಾವು ಸೇವಿಸುವ ಆಹಾರ ಮತ್ತು ವ್ಯಾಯಾಮವನ್ನು ಅವಲಂಬಿಸಿರುತ್ತದೆ. ಪ್ರತಿದಿನ ಬೆಳಗ್ಗೆ ಅನೇಕರು ವಾಕ್ ಮಾಡುತ್ತಾರೆ, ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ನಂತರ  ಉಪಾಹಾರ ಸೇವಿಸುವ ಅಭ್ಯಾಸ Read more…

ಈ ʼಹಣ್ಣುʼ ತಿನ್ನೋದರಿಂದ ಸುಲಭವಾಗಿ ಕಡಿಮೆ ಮಾಡಬಹುದು ತೂಕ

ವರ್ಷವಿಡಿ ವ್ಯಾಯಾಮ ಮಾಡಿದರೂ ತೂಕ ಕಡಿಮೆ ಆಗ್ತಾ ಇಲ್ಲ. ತೂಕ ಕಡಿಮೆ ಮಾಡುವ ವಿಧಾನ ಯಾವುದಪ್ಪ ಅಂತಾ ಚಿಂತೆ ಮಾಡೋರಿಗೆ ಇಲ್ಲಿದೆ ಸುಲಭ ಉಪಾಯ. ಒಂದು ಜಾತಿಯ ಹಣ್ಣು Read more…

ಟ್ರೆಡ್‌ಮಿಲ್‌ ಬಳಸುವಾಗ ಪ್ರತಿ ವರ್ಷ ಗಾಯಗೊಳ್ತಾರೆ ಸಾವಿರಾರು ಮಂದಿ, ಸುರಕ್ಷತೆಗಾಗಿ ಈ ವಿಷಯಗಳನ್ನು ನೆನಪಿಡಿ

ಟ್ರೆಡ್‌ಮಿಲ್ ಅತ್ಯಂತ ಪ್ರಸಿದ್ಧವಾದ ಫಿಟ್‌ನೆಸ್ ಸಾಧನ. ಮನೆಯೊಳಗೇ ವಾಕಿಂಗ್‌, ರನ್ನಿಂಗ್‌, ಜಾಗಿಂಗ್‌ಗೆ ಅದನ್ನು ಬಳಸಬಹುದು. ಆದರೆ ಟ್ರೆಡ್‌ಮಿಲ್‌ ಕೂಡ ಅಪಾಯಕಾರಿ. ಇತರ ವ್ಯಾಯಾಮ ಸಾಧನಗಳಿಗಿಂತ ಹೆಚ್ಚಾಗಿ ಟ್ರೆಡ್‌ಮಿಲ್‌ ಬಳಸುವ Read more…

ಸೊಂಟನೋವಿನಿಂದ ಬಳಲುತ್ತಿದ್ದೀರಾ….? ಸೇವಿಸಲೇಬೇಡಿ ಈ ಆಹಾರ

ಈಗಿನ ಯುವಜನತೆಯಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಸೊಂಟನೋವೂ ಒಂದು. ಸೊಂಟನೋವು ಅನುಭವಿಸಲಾಗದ ನೋವು. ನಿಲ್ಲಲು, ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಯಮಯಾತನೆಯಾಗುತ್ತದೆ. ಸೋಂಟ ನೋವಿರುವವರು ಕೆಲವೊಂದು ಆಹಾರವನ್ನು ಎಂದೂ ಸೇವನೆ Read more…

ಕತ್ತಿನ ಭಾಗದ ಸುಕ್ಕುಗಳನ್ನು ನಿವಾರಿಸಲು ಈ ನಿಯಮ ಪಾಲಿಸಿ

ಮಹಿಳೆಯರು ಸುಂದರವಾದ ಮುಖವನ್ನು ಹೊಂದಿರುತ್ತಾರೆ. ಆದರೆ ಕುತ್ತಿಗೆಯಲ್ಲಿ ಚರ್ಮ ಸುಕ್ಕುಗಟ್ಟಿ ವಯಸ್ಸಾದಂತೆ ಕಾಣುತ್ತದೆ. ಹಾಗಾಗಿ ಕುತ್ತಿಗೆಯಲ್ಲಿರುವ ಈ ಸುಕ್ಕುಗಳನ್ನು ನಿವಾರಿಸಲು ಈ ನಿಯಮ ಪಾಲಿಸಿ. *ಯುವಿಎ ಮತ್ತು ಯುಎಬಿ Read more…

ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಮಾಡಬೇಡಿ ಈ ‘ಕೆಲಸ’….!

ವ್ಯಾಯಾಮ ಎನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದು ನಿಮ್ಮ ದಿನಚರಿ ಸರಿಯಾಗಿದ್ದಾಗ ಮಾತ್ರ. ಹೌದು….ಮಲಗೋ 3 ಗಂಟೆಗಳ ಒಳಗಾಗಿ ನಿಮ್ಮ ವ್ಯಾಯಾಮವನ್ನು ಮುಗಿಸಿರಬೇಕು. ಇಲ್ಲದೇ ಹೋದಲ್ಲಿ ಇದು ನಿಮ್ಮ Read more…

ಕಣ್ಣಿಗೆ ಆಯಾಸವಾಗಿದ್ದರೆ ಮಾಡಿ ಈ ವ್ಯಾಯಾಮ

ಕಂಪ್ಯೂಟರ್, ಮೊಬೈಲ್ ನ ಅತಿಯಾದ ಬಳಕೆಯಿಂದ ಕಣ್ಣಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಮುಂದೆ ಕಣ್ಣಿನ ದೃಷ್ಟಿ ಸಮಸ್ಯೆ ಕಾಡಬಹುದು. ಹಾಗಾಗಿ ಹೆಚ್ಚು ಹೊತ್ತು ಕೆಲಸ ಮಾಡಿ Read more…

ತೊಡೆಯಲ್ಲಿ ಸಂಗ್ರಹವಾದ ಕೊಬ್ಬು ಕರಗಿಸಲು ಮಾಡಿ ಈ ಕೆಲಸ

ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಲ್ಲಿ ತೊಡೆಗಳಲ್ಲಿ ಕೊಬ್ಬು ಶೇಖರಣೆ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಆದರೆ ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ತೆಳ್ಳಗಿರುವವರಿಗೂ ತೊಡೆಯಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿರುತ್ತದೆ. ಸಾಮಾನ್ಯವಾಗಿ ಇದಕ್ಕೆ ಕಾರಣ Read more…

ಅನಾರೋಗ್ಯ ತಂದೊಡ್ಡುತ್ತೆ ಆಹಾರ ಸೇವಿಸಿದ ತಕ್ಷಣ ಮಾಡುವ ಈ ಕೆಲಸ

ಕೆಲವೊಂದು ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆಹಾರ ಸೇವನೆ ಮಾಡಿದ ನಂತ್ರ ಏನು ಮಾಡಬೇಕು ಎಂಬುದು ಗೊತ್ತಿರಬೇಕು. ಆಹಾರ ಸೇವಿಸಿದ ನಂತ್ರ ಮಾಡುವ ಕೆಲವೊಂದು Read more…

ಜೀವನಶೈಲಿ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಸೈಕ್ಲಿಂಗ್ ಹೇಗೆ ಪರಿಣಾಮಕಾರಿ….?

ಯಾವುದೇ ಕಾಲದ ಮಕ್ಕಳಿಗೂ ಇಷ್ಟವಾಗುವ ಸಹಜ ವ್ಯಾಯಾಮಗಳಲ್ಲಿ ಒಂದಾದ ಸೈಕ್ಲಿಂಗ್‌ ಇತ್ತೀಚಿನ ದಿನಗಳಲ್ಲೂ ಸಹ ಜನಪ್ರಿಯ ಅಭ್ಯಾಸವಾಗಿದೆ. ಸುಲಭವಾಗಿ ಮಾಡಬಹುದಾದ ವ್ಯಾಯಾಮವಾದ ಸೈಕ್ಲಿಂಗ್‌ನಿಂದಾಗಿ ನಿಮ್ಮ ಆಯುಷ್ಯವನ್ನು ಇನ್ನಷ್ಟು ವರ್ಷಗಳ Read more…

ಯೋಗಾಭ್ಯಾಸದ ನಂತರ ಇರಲಿ ಈ ಹೆಲ್ತೀ ಡ್ರಿಂಕ್ಸ್ ಸೇವಿಸುವ ಅಭ್ಯಾಸ

ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು Read more…

ಮಧುಮೇಹಕ್ಕೆ ಇದೂ ಕಾರಣವಿರಬಹುದು ಎಚ್ಚರ….!

ವಯಸ್ಸು 35ರ ಗಡಿ ದಾಟುತ್ತಿದ್ದಂತೆ ಬಿಪಿ, ಶುಗರ್ ಸಮಸ್ಯೆಗಳು ನಿಮ್ಮನ್ನು ಕಾಡಲಾರಂಭಿಸುತ್ತವೆ. ಕೆಲವೊಮ್ಮೆ ಇದು ನಿಮ್ಮ ಹಿರಿಯರಿಂದ ನಿಮಗೆ ಬಳುವಳಿಯಾಗಿ ಬಂದಿರಬಹುದು. ಇನ್ನು ಕೆಲವೊಮ್ಮೆ ನಿಮ್ಮ ಆಹಾರ ಪದ್ಧತಿಯೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...