alex Certify ವೈರಲ್ | Kannada Dunia | Kannada News | Karnataka News | India News - Part 42
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಯುವಕನ ಇಂಪ್ರೂವೈಸ್ ವಿಷುಯಲ್ ಎಫೆಕ್ಟ್ ವಿಡಿಯೋ

ಯುವಕನೊಬ್ಬನ ವಿಷುಯಲ್ ಎಫೆಕ್ಟ್ ಹೊಂದಿದ ಟಿಕ್ ಟಾಕ್ ವಿಡಿಯೋ ವೈರಲ್ ಆಗಿದೆ. ತನ್ನ ನೆಚ್ಚಿನ ಸೂಪರ್ ಹೀರೋಗಳು ಮತ್ತು ಕಾರ್ಟೂನ್ ಪಾತ್ರಗಳಾಗಿ ಆತ ರೂಪಾಂತರಗೊಳ್ಳುವ ರೀತಿ ಪರಿಣಾಮ ತೋರಿಸುವ Read more…

ಸಂಸತ್‌ ನಲ್ಲಿ ಮಾತನಾಡುವಾಗಲೇ ಮುಜುಗರಕ್ಕೊಳಗಾದ ಸಂಸದೆ…!

ಕಚೇರಿಯ ಮೀಟಿಂಗ್‌ ಗಳಲ್ಲಿ, ಇತ್ತೀಚಿನ ದಿನದಲ್ಲಿ ಕೊರೋನಾದಿಂದ ಮನೆಯಿಂದಲೇ ಮಾಡುವ ಝೂಮ್‌ ಮೀಟಿಂಗ್‌ಗಳ ನಡುವೆ ಫೋನ್‌ ರಿಂಗಿಸುವುದು ಸಹಜ. ಆದರೆ ಸಂಸತ್‌ನಲ್ಲಿ ಭಾಷಣ ಮಾಡುವಾಗ ಫೋನ್‌ ರಿಂಗ್‌ ಆದರೆ Read more…

ನಾಯಿ ಮೂತಿಯ ಬಾವಲಿ ನೋಡಿ ದಂಗಾದ ಜನ…!

ನಾಯಿಯಂತೆ ಮುಖ ಇರುವ ಬಾವಲಿಯ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದು ನಾಯಿಯೋ ಅಥವಾ ಬಾವಲಿಯೋ ಎಂದು ಹೌಹಾರಿದ್ದಾರೆ. ಬಟ್ಟೆಕೈಫರ್‌‌ ಬಾವಲಿಗಳು ಎಂದು ಕರೆಯಲಾಗುವ ಇವು ದೊಡ್ಡ ಬಾವಲಿಗಳ Read more…

ವಾರ್ಡ್ ‌ರೋಬ್ ‌ಗೆ ಬಣ್ಣ ಬಳಿಯುವಾಗ ಮಾಡಿದ ಎಡವಟ್ಟೇನು ಗೊತ್ತಾ….?

ಕೆಲವೊಮ್ಮೆ ಕೆಲವರು ಮಾಡುವ ಎಡವಟ್ಟುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ. ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ವಾರ್ಡ್‌ರೋಬ್‌ಗೆ ಬಣ್ಣ ಬಳಿಯುವ ವೇಳೆ ದೊಡ್ಡ ಎಡವಟ್ಟು Read more…

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ. ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ Read more…

ಮೊಣಕಾಲುದ್ದದ ನೀರಿನಲ್ಲಿ ನಿಂತು ಹಾಡು ಹೇಳಿದ ಗಾಯಕ

ಅಸ್ಸಾಂನಲ್ಲಿ ಭಾರಿ ಮಳೆಗೆ ಸಂಭವಿಸಿರುವ‌ ಪ್ರವಾಹದಿಂದ ಅಲ್ಲಿನ ಜನರು ತತ್ತರಿಸಿದ್ದಾರೆ.‌ ಆದರೆ ಈ ಸಂಕಷ್ಟ ಸಮಯದಲ್ಲಿಯೂ 71 ವರ್ಷದ ‌ಗಾಯಕರೊಬ್ಬರು ಗಿಟಾರ್ ಹಿಡಿದು ಹಾಡಿರುವ‌ ವಿಡಿಯೋ ವೈರಲ್ ‌ಆಗಿದೆ. Read more…

ಹಲ್ಲಿನ ಸೆಟ್‌ ಕದ್ದು ಹಾಕಿಕೊಂಡ ಶ್ವಾನ – ವಿಡಿಯೋ ವೈರಲ್

ಮನೆಯಲ್ಲಿರುವ ನಾಯಿಗಳು ಮಾಡುವ ಒಂದೊಂದು ತುಂಟಾಟಗಳು ನೋಡುವುದಕ್ಕೆ ಚೆಂದ. ಆದರೆ ಇಲ್ಲೊಂದು ಬುದ್ಧಿವಂತ ಶ್ವಾನ, ಮನೆಯಲ್ಲಿ ವೃದ್ಧೆ ಹಾಕಿಕೊಳ್ಳುತ್ತಿದ್ದ ಹಲ್ಲಿನ ಸೆಟ್‌ ಹಾಕಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ಹೌದು, Read more…

ಈ ಕಾರಣಕ್ಕೆ ಮತ್ತೆ ವೈರಲ್‌ ಆಗಿದೆ ಹಳೆ ವಿಡಿಯೋ…!

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧ್ಯವಕ್ಕೆ ಶತಮಾನದ ಸಾಕ್ಷಿಗಳಿವೆ. ಈ ರೀತಿಯ ಸಂಬಂಧವನ್ನು ಹಲವಾರು ಬಾರಿ ನೋಡಿದ್ದೇವೆ. ಅದರಲ್ಲೂ ಮಾನವ – ಪೆಂಗ್ವಿನ್‌ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ Read more…

ಅನಕೊಂಡದ ಬಾಲ ಎಳೆದ ಭೂಪ….! ವಿಡಿಯೋ ವೈರಲ್

ಮನುಷ್ಯ ಭೂಮಿಯ ಇತರೆ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದು ಇಂದು ನಿನ್ನೆಯದಲ್ಲ. ಪ್ರತಿಪ್ರಾಣಿಯ ಮೇಲೆ ಪ್ರಭುತ್ವ ಸಾಧಿಸಲು ಮನುಷ್ಯ ಹಲವು ಬಾರಿ ಪ್ರಯತ್ನಿಸುವುದು ಸಹಜ. ಆದರೆ ಈ ರೀತಿ Read more…

ಚಿತ್ರದಲ್ಲಿರುವ ಹೆಬ್ಬಾವನ್ನು ನೀವು‌ ಗುರುತಿಸಬಲ್ಲಿರಾ…?

ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗುವ‌ ನೂರಾರು ಚಿತ್ರಗಳಲ್ಲಿ‌, “ಚಿತ್ರದಲ್ಲಿರುವ‌ ಹಾವನ್ನು ಗುರುತಿಸಿ‌” ಎನ್ನುವುದೇ ಇರುತ್ತವೆ. ಆದರೂ ಅನೇಕ ಬಾರಿ ಇದರಲ್ಲಿ ವಿಫಲವಾಗುವುದು ನೋಡಿದ್ದೇವೆ. ಇದೀಗ ಅದೇ ರೀತಿಯ ಫೋಟೋ Read more…

ಶಾರುಖ್ ಖಾನ್ ‘ಮನ್ನತ್’ ಮನೆಯಲ್ಲಿ ಸಿನಿಮಾ ಶೂಟಿಂಗ್

ಮುಂಬೈ: ಕೋವಿಡ್ 19 ಗಲಾಟೆಯಲ್ಲಿ ಲಾಕ್ ಡೌನ್ ಆಗಿದ್ದರಿಂದ ಎಲ್ಲರೂ ಇಷ್ಟು ಸಮಯ ಸುಮ್ಮನೆ ಇದ್ದರು. ಆದರೆ, ಒಂದೊಂದೇ ಸಾರ್ವಜನಿಕ ಕೆಲಸಕ್ಕೆ ಮುಕ್ತವಾದ ಹಾಗೆ ಚಿತ್ರೀಕರಣ ಸಹ ಆರಂಭವಾಗಿದೆ. Read more…

ಟಿಕ್‌ ಟಾಕ್‌ ನಲ್ಲಿ ಶುರುವಾಯ್ತು ಮತ್ತೊಂದು ಟ್ರೆಂಡ್

ಈ ಟಿಕ್ ‌ಟಾಕ್ ಬಂದಾಗಿನಿಂದಲೂ ಚಿತ್ರವಿಚಿತ್ರ ಟ್ರೆಂಡ್ ‌ಗಳು ಆರಂಭಗೊಂಡಿವೆ. ಈ ಸಾಲಿಗೆ ಮತ್ತೊಂದು ಸವಾಲು ಸೇರಿಕೊಂಡಿದ್ದು, ಉಪಹಾರಕ್ಕೆಂದು ಏಕದಳ ಧಾನ್ಯಗಳನ್ನು ಫ್ರೀಝರ್‌ನಲ್ಲಿ ನೆನೆಯಲು ಇಟ್ಟು, ಬೆಳಿಗ್ಗೆ ಅದಕ್ಕೆ Read more…

ಗ್ರಹಣ ಕುರಿತ ʼಲೈವ್ʼ‌ ಕಾರ್ಯಕ್ರಮದ‌ಲ್ಲೇ ಆಹಾರ ಸೇವಿಸಿದ ವಿಜ್ಞಾನಿ

ಭಾನುವಾರವಷ್ಟೇ ಇಡೀ ಜಗತ್ತು ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ. ಗ್ರಹಣದ ಮಜಲುಗಳನ್ನು ನೋಡುವುದಕ್ಕಿಂತ, ಆ ಅವಧಿಯಲ್ಲಿ ಏನು ಮಾಡಬೇಕು? ಮಾಡಬಾರದು ಎನ್ನುವ ಚರ್ಚೆಗಳು ಭಾರತದಲ್ಲಿ ಜೋರಾಗಿವೆ ನಡೆದಿದೆ. ಆದರೆ ಈ Read more…

ಎರಡು ಸೂರ್ಯ ಕಾಣಿಸಿಕೊಂಡಿದ್ದು ನಿಜವೇ…?‌ ಇಲ್ಲಿದೆ ಫ್ಯಾಕ್ಟ್ ಚೆಕ್

ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ‌ ಎರಡು ಸೂರ್ಯ ಕಾಣಿಸುತ್ತಿರುವ ಫೋಟೋ ಭಾರಿ ವೈರಲ್ ಆಗಿದ್ದು, ಈ ರೀತಿ ಕೆನಡಾದಲ್ಲಿ‌ ಕಾಣಿಸಿದೆ ಎಂದು ಹೇಳಲಾಗಿತ್ತು. ಆದರೆ ಸೂರ್ಯ ಕಾಣಿಸಲು ಸಾಧ್ಯವೇ Read more…

3 ದಶಕದ ಹಿಂದೆ ತನ್ನನ್ನು ಹೊರ ನೂಕಿದ್ದ ಜಾಗದಲ್ಲೇ ಐಷಾರಾಮಿ ಬಂಗಲೆ ಕಟ್ಟಿದ ನಟ..!

ಪರಿಶ್ರಮದಿಂದ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಬಾಲಿವುಡ್‌ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ಸಾಕ್ಷಿ. ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ. ಇತ್ತೀಚಿಗೆ ಅಕ್ಷಯ್ ಕುಮಾರ್ ವಿಡಿಯೊವೊಂದನ್ನು ಶೇರ್ ಮಾಡಿದ್ದು, Read more…

ಬೇಟೆಯಾಡಲು ಬಂದ ಮರಿ ಮೊಸಳೆಗಳ ಹಿಂಡಿಗೆ ಗುಟುರು ಹಾಕಿದ ಹಕ್ಕಿ

ಒಮ್ಮೆ ಮೊಸಳೆ ಕಣ್ಣಿಟ್ಟರೆ ಬೇಟೆಯಾಡದೇ ಬಿಡುವುದಿಲ್ಲ‌ ಎನ್ನುವ ಮಾತಿದೆ. ಆದರೆ ಮರಿ‌ ಮೊಸಳೆಗಳ ಹಿಂಡು ಹಕ್ಕಿಯೊಂದನ್ನು ಬೇಟೆಯಾಡಲು ಹೋಗಿ ‌ಪಟ್ಟಿರುವ‌ ಪಾಡಿನ ವಿಡಿಯೊ‌ ವೈರಲ್ ಆಗಿದೆ. ಹೌದು, ಫ್ಲೋರಿಡಾದಲ್ಲಿ Read more…

ಕಣ್ಣರಳಿಸಿ ನೋಡುವಂತಿದೆ ಹಿಮ ಚಿರತೆಯ ಈ ವಿಡಿಯೋ

ಹಿಮ ಚಿರತೆಯ ಒಂದು ಗುಣವೆಂದರೆ, ಸುತ್ತಮುತ್ತಲಿನ ವಾತಾವರಣದ ಬಣ್ಣಕ್ಕೆ ತನ್ನನ್ನು ತಾನು‌ ಹೊಂದಿಕೊಳ್ಳುವುದು. ಈ ಗುಣದಿಂದ ಹಿಮ ಚಿರತೆ ಎಲ್ಲಿದೆ ಎಂದು ಹುಡುಕುವುದೇ ಕಷ್ಟ. ಇದು ಯಾವ ರೀತಿ Read more…

ಈ ಚಿತ್ರದಲ್ಲಿರುವ ಹಾವನ್ನು ಗುರುತಿಸುವುದು ಅಷ್ಟು ಸುಲಭವಲ್ಲ….!

ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ಟೈಂ ಪಾಸ್‌ ಮಾಡುವುದು ಹೇಗೆ ಎಂದು ಯಾರಾದರೂ ಯೋಚಿಸುತ್ತಿದ್ದರೆ, ತಲೆಗೆ ಹುಳ ಬಿಡುವ ಫೋಟೋ ಇಲ್ಲಿದೆ ನೋಡಿ. ಹೌದು, ಮನೆಯಲ್ಲಿ ಹಾವನ್ನು ಕಂಡರೆ Read more…

ಅಬ್ಬಾ…! ಈ ಕ್ರಿಯೇಟಿವಿಟಿಗೆ ಹೇಳಲೇಬೇಕು ‌ʼಹ್ಯಾಟ್ಸಾಫ್ʼ

ಮಧ್ಯಪ್ರದೇಶದಲ್ಲಿ ಇಬ್ಬರು ಮಕ್ಕಳು ಮರದಲ್ಲಿ ಸಿದ್ಧಪಡಿಸಿದ ಸೀ-ಸಾ ಸ್ವಿಂಗ್ ನಲ್ಲಿ ಆಟವಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನತಟ್ಟಿದೆ. ಐಎಎಸ್ ಅಧಿಕಾರಿ ಶೇರ್ ಸಿಂಗ್ ಮೀನಾ Read more…

ಕ್ಯಾಲಿಫೋರ್ನಿಯಾದಲ್ಲಿ ಆರಂಭಗೊಂಡಿರುವ ಜಿಮ್‌ ಹೇಗಿದೆ ಗೊತ್ತಾ…?

ಕೊರೋನಾ ಹೆಮ್ಮಾರಿ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ ವಿಶ್ವದ ಮೂಲೆಮೂಲೆಯಲ್ಲಿರುವ ಜಿಮ್‌ ಹಾಗೂ ಫಿಟ್‌ನೆಸ್‌ ಕೇಂದ್ರಗಳು ಮುಚ್ಚಿವೆ. ಇದೀಗ ಕ್ಯಾಲಿಫೋರ್ನಿಯದಲ್ಲಿ ಜಿಮ್‌ ಆರಂಭಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವರು ಮಾಡಿರುವ Read more…

ಮಿಂಚಿನ ಜತೆ ಕಾಮನಬಿಲ್ಲು; ಫೋಟೋ ವೈರಲ್

ಕಾಮನಬಿಲ್ಲು ನೋಡುವುದೇ ಅಪರೂಪ. ಅದರಲ್ಲೂ ಎರಡು ಕಾಮನಬಿಲ್ಲು ಒಟ್ಟಿಗೆ ಇರುವುದು ಇನ್ನೂ ಅಪರೂಪ. ಈ ಎರಡರೊಂದಿಗೆ ಮಿಂಚನ್ನು ನೋಡುವುದು ಕನಸಿನ ಮಾತು ಎಂದು ನೀವು ಅಂದುಕೊಂಡಿದ್ದರೆ ಅದನ್ನು ಈ Read more…

ಹೇಗೆ ತರಬೇತಿ ನೀಡ್ತಿದ್ದಾರೆ ಗೊತ್ತಾ ಈ ಎಎಸ್‌ಐ…!

ಕೆಲ ದಿನಗಳಿಂದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಕೆಳ ಹಂತದ ಸಿಬ್ಬಂದಿಗಳಿಗೆ ಡ್ರಿಲ್ಲಿಂಗ್‌ ತರಬೇತಿ ನೀಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಅದರಲ್ಲಿ ಆತ ಹೇಳಿಕೊಡುತ್ತಿರುವ ರೀತಿಗೆ ಅನೇಕರು ಫಿದಾ ಆಗಿದ್ದರು. Read more…

ವೃದ್ದನ ಜೀವನ ಪ್ರೀತಿಗೆ ಬೆರಗಾದ ನೆಟ್ಟಿಗರು

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಭೆಗಳು ಜನರಿಗೆ ಸಿಗುತ್ತಿದ್ದಾರೆ. ಅದರಲ್ಲೂ ದೇಸಿ ಪ್ರತಿಭೆಗಳನ್ನು ಗುರುತಿಸುವ ವಿಚಾರದಲ್ಲಿ ಟ್ವೀಟರ್‌ ಉತ್ತಮ ವೇದಿಕೆಯಾಗುತ್ತಿದೆ. ಇದೀಗ ಇದೇ ರೀತಿ ಹಿರಿಯ ಪ್ರತಿಭೆಯ Read more…

2020 ಕ್ಕೆ ಅಂತ್ಯವಾಗುತ್ತಾ ಪ್ರಪಂಚ…? ಶುರುವಾಗಿದೆ ಹೊಸ ವಾದ

ಇಡೀ ವಿಶ್ವವನ್ನು ಬೆಚ್ಚಿಬೀಳಿಸಿರುವ ಕೊರೋನಾದಿಂದ ಪ್ರತಿಯೊಬ್ಬರು ನಲುಗಿ ಹೋಗಿದ್ದಾರೆ. 2020 ಯಾವ ರೀತಿ ಇತ್ತು ಎಂದು ಯಾರನ್ನೇ ಕೇಳಿದರೂ, ಪ್ರತಿಯೊಬ್ಬರು ಅತ್ಯಂತ ಕೆಟ್ಟ ವರ್ಷ ಎನ್ನುವ ಮಾತನ್ನೇ ಹೇಳುತ್ತಾರೆ. Read more…

ಕೊರೊನಾ ಕುರಿತ ಪಾಕ್ ನಾಯಕನ ಮಾತಿಗೆ ಬಿದ್ದು ಬಿದ್ದು ನಗ್ತಿದ್ದಾರೆ ಜನ…!

ಕೊರೊನಾ ವೈರಸ್‌ ವಿಶ್ವದಲ್ಲಿ ಕಾಣಿಸಿಕೊಂಡ ದಿನದಿಂದ ಒಂದಿಲ್ಲೊಂದು ಎಡವಟ್ಟಿನ ಹೇಳಿಕೆಗಳು ಕೇಳಿಬರುತ್ತಲೇ ಇದೆ. ಸ್ಫರ್ಧೆಗೆ ಬಿದ್ದ ರೀತಿ ವಿವಿಧ ದೇಶದ ರಾಜಕಾರಣಿಗಳು ಕೊರೊನಾ ಬಗ್ಗೆ ಎಡವಟ್ಟಿನ ಹೇಳಿಕೆ ನೀಡುತ್ತಿದ್ದಾರೆ. Read more…

ಟಿಕ್ ಟಾಕ್ ನಲ್ಲಿ ಟಾಪ್ 10 ಕೊರೊನಾ ವಿಡಿಯೋಗಳು…!

ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಎಲ್ಲರ ಬಳಿ ಬಹಳ ಸಮಯ ಇತ್ತು. ಇದಕ್ಕಾಗಿ ಬಹಳಷ್ಟು ಮಂದಿ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದರು. ಆದರಲ್ಲಿ ಕೆಲವು ಭರ್ಜರಿ ವೈರಲ್ Read more…

ಮರಿಯಾನೆ ಮೇಲಿನ ತಾಯಿ ಪ್ರೀತಿ ಕಂಡು ಬೆರಗಾದ ನೆಟ್ಟಿಗರು

ಇಡೀ ಜಗತ್ತಿನಲ್ಲಿ ಅತಿಹೆಚ್ಚು ಪ್ರೀತಿಸುವ ಅಥವಾ ವಾತ್ಸಲ್ಯಪೂರ್ಣವಾಗಿರುವ ಸಂಬಂಧವೆಂದರೆ ಅದು ಮಾತೃಪ್ರೀತಿ. ತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ. ಅದಕ್ಕೆ ಈ ವಿಡಿಯೋ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೌದು, ಆದರೆ Read more…

ಮರಿ ಆನೆ ಸ್ನಾನದ ಪರಿ ನೋಡಿ ಟ್ವಿಟ್ಟಿಗರು ಫಿದಾ…!

ಆನೆಯೇ ಸುಂದರ, ಇನ್ನು ಅದರಲ್ಲೂ ಮರಿ ಆನೆಯಾದರೆ..? ಅದರ ಪ್ರತಿ ಚಲನವಲನ ಇನ್ನೂ ಚೆಂದ ಎಂದು ಹೇಳುತ್ತಾರೆ. ಈಗ ಮರಿ ಆನೆಯೊಂದು ಸ್ನಾನ ಮಾಡುತ್ತಿರುವ ವಿಡಿಯೋ ಟ್ವಿಟ್ಟರ್ ನಲ್ಲಿ Read more…

ಪರೋಟದ ಎದುರು ಪೂರಿಗೆ ಅವಮಾನ ಎಂದ ನೆಟ್ಟಿಗರು…!

ಪರೋಟದ ಮೇಲೆ ಜಿಎಸ್‌ಟಿ‌ ದರವನ್ನು ಶೇ.18ಕ್ಕೆ ಏರಿಸಿದ‌ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಹೌದು, ರೋಟಿ ಹಾಗೂ ಪರೋಟ ನಡುವೆ ವ್ಯತ್ಯಾಸ ಕಂಡುಹಿಡಿದಿರುವ ಎಎಆರ್, ಪರೋಟ Read more…

ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ

ಸಮಾಜದಲ್ಲಿ ಎಲ್ಲರಿಗೂ ಒಳಿತನ್ನು ಬಳಸುವುದನ್ನು ಸಿಗುವುದು ತೀರಾ ಕಡಿಮೆ. ಸ್ವಾರ್ಥ ಪ್ರಪಂಚದಲ್ಲಿ ಸುತ್ತಮುತ್ತಲಿನವರು ಚೆನ್ನಾಗಿರುವಂತೆ ನೋಡಿಕೊಂಡು,‌ತಮ್ಮ ಕೈಲಾದ ಸಹಾಯ ಮಾಡುವವರು ಇನ್ನೂ ಕಡಿಮೆ. ಈ ಸಹಾನುಭೂತಿ ಬಗ್ಗೆ ಹೇಳುತ್ತಿರುವುದಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...