alex Certify ವೈದ್ಯ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಭಯಕ್ಕೆ ಹೆಚ್ಚೆಚ್ಚು ಕಷಾಯ ಕುಡಿದವರಿಗೆ ಕಾಡ್ತಿದೆ ಈ ಸಮಸ್ಯೆ…!

ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಕಷಾಯ ಸೇವನೆ ಮಾಡ್ತಿದ್ದಾರೆ. ಮಲ್ಟಿ-ವಿಟಮಿನ್ ಗಳ ಮೊರೆ ಹೋಗಿದ್ದಾರೆ. ನೀವೂ ಕೊರೊನಾದಿಂದ ರಕ್ಷಣೆ ಪಡೆಯಲು ಇದನ್ನು ಸೇವನೆ ಮಾಡ್ತಿದ್ದರೆ ಅದ್ರ ಪ್ರಮಾಣವನ್ನು ಕಡಿಮೆ Read more…

ಹೃದಯಸ್ಪರ್ಶಿಯಾಗಿದೆ ವೈದ್ಯ – ರೋಗಿ ಬಾಂಧವ್ಯದ ಈ ಸ್ಟೋರಿ

ಮಾನವೀಯ ಮೌಲ್ಯಗಳುಳ್ಳ ವೈದ್ಯರಿಗೆ ತಮ್ಮ ಬಳಿ ಬರುವ ರೋಗಿಗಳೊಂದಿಗೆ ಬಲವಾದ ಬಾಂಧವ್ಯ ಬೆಳೆಯುವ ಅನೇಕ ಪ್ರಕರಣಗಳನ್ನು ಕಂಡಿದ್ದೇವೆ. ಬೆಂಗಳೂರಿನ ವೈದ್ಯರೊಬ್ಬರು ಇಂಥದ್ದೇ ಒಂದು ವಿಚಾರವನ್ನು ಶೇರ್‌ ಮಾಡಿಕೊಂಡಿದ್ದಾರೆ. ಒಮ್ಮೆ Read more…

ಕಣ್ಣಿಗೆ ಅಂಟು ಹಾಕಿ ಯಡವಟ್ಟು ಮಾಡಿಕೊಂಡ ಮಹಿಳೆ

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ತಲೆಗೆ ಗೊರಿಲ್ಲಾ ಗಮ್ ಹಾಕಿಕೊಂಡು ಯಡವಟ್ಟು ಮಾಡಿಕೊಂಡಿದ್ದಳು. ಶಸ್ತ್ರಚಿಕಿತ್ಸೆ ನಡೆಸಿ ಕೂದಲು ಸರಿಪಡಿಸಲಾಗಿತ್ತು. ಈಗ 35 ವರ್ಷದ ಮಹಿಳೆಯೊಬ್ಬಳು ಕಣ್ಣಿಗೆ ಉಗುರಿಗೆ ಹಾಕುವ Read more…

ಪರಿಣಾಮಕಾರಿಯಾಗಿದೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ: 12 ಗಂಟೆಯಲ್ಲಿ ಗುಣಮುಖನಾದ ರೋಗಿ

ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರತಿ ದಿನ ಒಂದೊಂದು ಅಧ್ಯಯನ ನಡೆಯುತ್ತಿದೆ. ಕೊರೊನಾ ಚಿಕಿತ್ಸೆಗೆ ಪರಿಣಾಮಕಾರಿ Read more…

ಮಕ್ಕಳಿಗೆ ಕಾಡುವ ಕೊರೊನ ಬಗ್ಗೆ ಮಹತ್ವದ ವಿಷ್ಯ ಬಿಚ್ಚಿಟ್ಟ ಏಮ್ಸ್ ನಿರ್ದೇಶಕ

ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ಬೆದರಿಕೆ ಮಧ್ಯೆ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಖುಷಿ ಸುದ್ದಿಯನ್ನು ನೀಡಿದ್ದಾರೆ. ಕೊರೊನಾ ಮಕ್ಕಳ ಮೇಲೆ Read more…

ನರ್ಸ್ ಮೇಲೆ ವೈದ್ಯನಿಂದಲೇ ಲೈಂಗಿಕ ದೌರ್ಜನ್ಯ, ಮದುವೆ ನೆಪದಲ್ಲಿ ದೈಹಿಕ ಸಂಬಂಧ ಬೆಳೆಸಿ ಪರಾರಿ

ಮುಂಬೈ: ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೈದ್ಯನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ವರದಿಯ ಪ್ರಕಾರ, ಮದುವೆಯಾಗುವುದಾಗಿ ನಂಬಿಸಿ ನರ್ಸ್ ಮೇಲೆ ವೈದ್ಯ ಅತ್ಯಾಚಾರ ಎಸಗಿದ್ದಾನೆ. Read more…

ಕೊರೊನಾ ಸೋಂಕಿತರಿಂದ ಕೇವಲ 10 ರೂ. ಶುಲ್ಕ ಪಡೆಯುತ್ತಿರುವ ವೈದ್ಯ ದಂಪತಿ…!

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮಂದಿಯ ನೆರವಿಗೆ ನಿಂತಿರುವ ವೈದ್ಯ ದಂಪತಿಗಳಿಬ್ಬರು ಸೋಂಕಿನ ವಿರುದ್ಧ ದೇಶದ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದ್ದಾರೆ. ತೆಲಂಗಾಣದ ಪೆದ್ದಪಲ್ಲಿ ಎಂಬ ಗ್ರಾಮದಲ್ಲಿ ರೋಗಿಗಳ Read more…

ಜನಿಸಿದ 40 ವರ್ಷಗಳ ಗೊತ್ತಾಯ್ತು ಸತ್ಯ..! ವೀರ್ಯ ದಾನ ಮಾಡಿ ಮೋಸ ಮಾಡಿದ್ದ ವೈದ್ಯ

ವಿಕ್ಕಿ ಡೋನರ್ ಚಿತ್ರವನ್ನು ಎಲ್ಲರೂ ವೀಕ್ಷಣೆ ಮಾಡಿರ್ತಿರಿ. ಅದ್ರಲ್ಲಿ ವೀರ್ಯ ದಾನ ಮಾಡುವ ವ್ಯಕ್ತಿ ಅನೇಕ ಕುಟುಂಬಗಳ ಸಂತೋಷಕ್ಕೆ ಕಾರಣವಾಗಿದ್ದ. ಆದ್ರೆ ಅಮೆರಿಕಾದಲ್ಲಿ ವೈದ್ಯನೊಬ್ಬ ತಾನೇ ವೀರ್ಯ ನೀಡಿ Read more…

ಮನೆಯಲ್ಲೇ ಕುಳಿತು ಉಚಿತವಾಗಿ ವೈದ್ಯರ ಜೊತೆ ಮಾತನಾಡಲು ನೆರವಾಗುತ್ತೆ ಈ ಅಪ್ಲಿಕೇಷನ್

ಇ-ಸಂಜೀವಿನಿ ಒಟಿಪಿ ಸೌಲಭ್ಯವನ್ನು ಜನರು ಮನೆಯಲ್ಲೇ ಪಡೆಯಬಹುದು. ಹೇಗೆ ಇದ್ರ ಲಾಭ ಪಡೆಯಬಹುದೆಂದು ಮೂವರು ವೈದ್ಯರ ಸಮಿತಿ ಮಾಹಿತಿ ನೀಡಿದೆ. ಕೊರೊನಾ ಸಂದರ್ಭದಲ್ಲಿ ಇ-ಸಂಚೀವಿನಿ ಸೇವೆ ರೋಗಿಗಳಿಗೆ ವರದಾನವಾಗಲಿದೆ. Read more…

ಬ್ಲಾಕ್ ಫಂಗಸ್ ಗೆ ಕಾರಣವಾಗಬಹುದು ಮನೆಯಲ್ಲಿರುವ ಫ್ರಿಜ್, ಈರುಳ್ಳಿ….! ತಜ್ಞರು ಹೇಳೋದೇನು…..?

ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಹಾವಳಿ ಹೆಚ್ಚಾಗಿದೆ. ಬ್ಲಾಕ್ ಫಂಗಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯಾಗ್ತಿದೆ. ಮನೆಯಲ್ಲಿರುವ ಫ್ರಿಜ್,‌ ಈರುಳ್ಳಿಯಿಂದಲೂ ಬ್ಲಾಕ್ ಫಂಗಸ್ ಬರುತ್ತೆ ಎಂಬ ಸುದ್ದಿ ಹರಡಿದೆ. Read more…

ಬೆಡ್‌ ಸಿಗದಕ್ಕೆ ಅಪ್ಪನನ್ನು 450 ಕಿ.ಮೀ. ದೂರದ ಆಸ್ಪತ್ರೆಗೆ ಕಾರಿನಲ್ಲೇ ಕರೆದೊಯ್ದ ವೈದ್ಯ

ತನ್ನ ತಂದೆಗೆ ತ್ವರಿತ ವೈದ್ಯಕೀಯ ನೆರವು ಸಿಗುವ ಯಾವುದೇ ಆಶಾಭಾವನೆ ಇಲ್ಲದೇ ಇದ್ದ ಕಾರಣ ಬಿಹಾರದ 25 ವರ್ಷ ವಯಸ್ಸಿನ ವೈದ್ಯರೊಬ್ಬರು ತಮ್ಮ ತಂದೆಯನ್ನು 450 ಕಿಮೀನಷ್ಟು ದೂರಕ್ಕೆ Read more…

ಒತ್ತಡ ನಿವಾರಿಸಿಕೊಳ್ಳಲು ನೃತ್ಯದ ಮೊರೆ ಹೋದ ಅಸ್ಸಾಂ ವೈದ್ಯ

ಯಾವುದೇ ವೃತ್ತಿಯಲ್ಲಿರುವ ಮಂದಿಗೂ ನೃತ್ಯವು ಬಹಳ ಸಂತಸ ತರುವ ವಿಚಾರವಾಗಿದೆ. ಇದರಿಂದ ಅವರಿಗೆ ಕೆಲಸದ ಒತ್ತಡ ಸಹ ಕಡಿಮೆಯಾಗುತ್ತದೆ. ಇಂತಹ ಒಬ್ಬ ವ್ಯಕ್ತಿ ಡಾ. ಅರೂಪ್ ಸೇನಾಪತಿ. ’ಡ್ಯಾನ್ಸಿಂಗ್ Read more…

ಶಾಸಕನ ಅಮಾನವೀಯ ನಡೆಗೆ ಮೃತಪಟ್ಟ ವೈದ್ಯ: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ರೂ ನೆರವಿಗೆ ಬಾರದೇ ನಿರ್ಲಕ್ಷ್ಯ

ಚಿಕ್ಕಮಗಳೂರು: ಅಪಘಾತದಲ್ಲಿ ವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ನರಳಾಡುತ್ತಿದ್ದರೂ, ಸಮೀಪದಲ್ಲೇ ಇದ್ದ ಶಾಸಕರೊಬ್ಬರು ಸಹಾಯಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ. ಕರ್ತವ್ಯ ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಕೋವಿಡ್ Read more…

ಮದುವೆಯಾಗಿ ವರ್ಷ ಕಳೆದರೂ ಗರ್ಭಿಣಿಯಾಗದ ಮಹಿಳೆ: ವೈದ್ಯರ ಬಳಿ ಹೋದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ

ಬೀಜಿಂಗ್: ಪ್ರತಿ ಮಹಿಳೆಯೂ ತಾಯಿಯಾಗಲು ಬಯಸುತ್ತಾಳೆ. ಮದುವೆಯ ನಂತರದಲ್ಲಿ ತಾಯಿಯಾಗಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ. ಆದರೆ ಕೆಲವರಿಗೆ ಅದು ಸುಲಭವಾಗಿರುವುದಿಲ್ಲ. ಆದರೂ ಕೂಡ ತಂತ್ರಜ್ಞಾನ ತುಂಬಾ ಅಭಿವೃದ್ಧಿ ಹೊಂದಿದ್ದು, Read more…

ಮಾಸ್ಕ್ ಧರಿಸದೇ ಶಾಪಿಂಗ್ ಮಾಡಿದ ವೈದ್ಯನ ವಿರುದ್ಧ ದೂರು

ಮಂಗಳೂರು: ಮಂಗಳೂರಿನ ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದೇ ಶಾಪಿಂಗ್ ಮಾಡಿದ ವೈದ್ಯನ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ Read more…

ಕೊರೋನಾ ತಡೆಗೆ ಪರಿಣಾಮಕಾರಿ ಕಾರ್ಯ: ತೀರ್ಥಹಳ್ಳಿ ವೈದ್ಯ ಗಣೇಶ್ ಭಟ್ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್

ಶಿವಮೊಗ್ಗ: ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಅರವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗಣೇಶ್ ಭಟ್ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ Read more…

ಯುವಕರಿಗಿಂತ ವೃದ್ಧರಿಗೆ ಹೆಚ್ಚು ಅಗತ್ಯವಿದೆ ಲಸಿಕೆ: ಮಹತ್ವದ ಸಲಹೆ ನೀಡಿದ ಏಮ್ಸ್ ನಿರ್ದೇಶಕ

ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗ್ತಿದೆ. ದೇಶದಲ್ಲಿ ಲಸಿಕೆಗೆ ಹೆಚ್ಚು ಬೇಡಿಕೆ ಬರ್ತಿದ್ದಂತೆ ಲಸಿಕೆ ಅಭಾವ ಎದುರಾಗಿದೆ. ಈಗಾಗಲೇ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ Read more…

BREAKING NEWS: ಆಕ್ಸಿಜನ್ ಸಿಗದೇ ವೈದ್ಯ ಸೇರಿ 8 ಸೋಂಕಿತರು ಸಾವು

ನವದೆಹಲಿ: ದೇಶಾದ್ಯಂತ ಕೊರೊನಾ 2ನೇ ಅಲೆ ಅಬ್ಬರ ಹೆಚ್ಚುತ್ತಿದೆ. ಈ ನಡುವೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿದ್ದು, ಸೋಂಕಿತರು ಪ್ರಾಣವಾಯುವಿಗಾಗಿ ಪರದಾಡಿ ಸಾವನ್ನಪ್ಪುತ್ತಿದ್ದಾರೆ. ಇದೀಗ ಆಕ್ಸಿಜನ್ ಸಿಗದೇ ವೈದ್ಯ Read more…

‘ಕೊರೊನಾ’ ಸೋಂಕಿತರ ಬೇಡಿಕೆ ಕೇಳಿ ವೈದ್ಯರಿಗೆ ಶಾಕ್…!

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದ್ದು, ದಿನನಿತ್ಯ ಸಾವಿರಾರು ಮಂದಿ ಸೋಂಕಿಗೊಳಗಾಗುತ್ತಿದ್ದಾರೆ. ಈ ಪೈಕಿ ಗಂಭೀರ ಸಮಸ್ಯೆಗೊಳಗಾದವರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಕೆಲವರು ಇಡುತ್ತಿರುವ ಬೇಡಿಕೆ ಕೇಳಿ ವೈದ್ಯರಿಗೆ ಶಾಕ್ Read more…

ಜ್ವರ, ಕಫವಿಲ್ಲದೆ ಹೋದ್ರೂ ನಿಮ್ಮನ್ನು ಕಾಡಬಹುದು ಕೊರೊನಾ….! ಇಲ್ಲಿದೆ ಹೊಸ ಲಕ್ಷಣದ ವಿವರ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗ್ತಿದೆ. ಕೊರೊನಾ ಲಕ್ಷಣಗಳು ಭಯ ಹುಟ್ಟಿಸಿವೆ. ಕೊರೊನಾ ಎರಡನೇ ಅಲೆ ಸೂಕ್ಷ್ಮ ಬದಲಾವಣೆ ಹೊಂದಿದೆ. ಇದ್ರ ಪ್ರಸರಣದ ದರ ಹೆಚ್ಚಾಗಿದೆ ಎಂದು Read more…

ಲಸಿಕೆಯ ಮೊದಲ ಡೋಸ್ ನಂತ್ರ ಕೊರೊನಾ ಬಂದ್ರೆ ಏನು ಮಾಡಬೇಕು….? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಅಭಿಯಾನ ದೇಶಾದ್ಯಂತ ಮುಂದುವರೆದಿದೆ. ಇಲ್ಲಿಯವರೆಗೆ 80 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ನೀಡಲಾಗಿದೆ. ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯನ್ನು ದೇಶದ Read more…

ಕೊರೊನಾ ಗೆಲ್ಲಲು ನಟನಿಗೆ ನೆರವಾಯ್ತಂತೆ ಈ ‘ಕಷಾಯ’

ಕೊರೊನಾ ವೈರಸ್ ಬಾಲಿವುಡ್ ನ ಅನೇಕ ಕಲಾವಿದರನ್ನು ಕಾಡ್ತಿದೆ. ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ಭೂಮಿ ಪೆಡ್ನೇಕರ್, ರೂಪಾ ಗಂಗೂಲಿ, ಆಲಿಯಾ ಭಟ್ ಸೇರಿದಂತೆ ಅನೇಕ ಕಲಾವಿದರು ಕೊರೊನಾ Read more…

ವೈದ್ಯರಿಗೊಂದು ಸಲಾಮ್….! ಅಗ್ನಿ ಅಬ್ಬರಿಸುತ್ತಿದ್ದ ಕಟ್ಟಡದಲ್ಲಿಯೇ ನಡೆದಿತ್ತು ಓಪನ್ ಹಾರ್ಟ್ ಸರ್ಜರಿ

ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ತಮ್ಮ ಪ್ರಾಣ ಒತ್ತೆಯಿಟ್ಟು ಇನ್ನೊಬ್ಬನ ಜೀವ ಉಳಿಸಿದ ರಷ್ಯಾ ವೈದ್ಯರು ಈಗ ಚರ್ಚೆಯಲ್ಲಿದ್ದಾರೆ. ಆಸ್ಪತ್ರೆಗೆ ಬೆಂಕಿ ಬಿದ್ದಿದ್ದ ವೇಳೆ ವೈದ್ಯರು, ಓಪನ್ ಹಾರ್ಟ್ Read more…

ಗುತ್ತಿಗೆ ವೈದ್ಯರಿಗೆ ಗುಡ್ ನ್ಯೂಸ್: ಸೇವೆ ಮುಂದುವರಿಸಲು ರಾಜ್ಯ ಸರ್ಕಾರದ ಆದೇಶ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ರಾಜ್ಯದಲ್ಲೂ ಕೂಡ ಇಳಿಕೆಯಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇದರ ತಡೆಗೆ ಹಲವು Read more…

ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಮಗುವಿಗೆ 4 ಲಕ್ಷ ರೂ.ಗೆ ಮಾರಾಟ: ದಂಧೆಯಲ್ಲಿ ವೈದ್ಯನೂ ಭಾಗಿ..?

ಮಂಗಳೂರು: ಮಗು ಮಾರಾಟ ಜಾಲ ಭೇದಿಸಿರುವ ಮಂಗಳೂರು ಪೊಲೀಸರು 5 ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿದ್ದಾರೆ. ಮೂಲ್ಕಿಯ ರೆಹಾನ್ ಬಂಧಿತ ಆರೋಪಿ. ಮಗುವನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಆತನನ್ನು Read more…

ಎರಡು ವರ್ಷಕ್ಕೆ ಒಮ್ಮೆಯಾದರೂ ಬದಲಿಸಬೇಕು ದಿಂಬು…! ಇಲ್ಲಿದೆ ವೈದ್ಯರು ಇದಕ್ಕೆ ನೀಡಿರುವ ಕಾರಣ

ನಮ್ಮ ಮನೆಯಲ್ಲಿರುವ ಅನೇಕ ವಸ್ತುಗಳನ್ನು ನಾವು ಆಗಾಗ ಬದಲಿಸುತ್ತಲೇ ಇರಬೇಕು. ಆದರೆ ಕೆಲವೊಂದು ವಿಚಾರಗಳನ್ನು ನಾವು ಹಾಗೆ ಬದಲಿಸಲು ಇಷ್ಟ ಪಡುವುದಿಲ್ಲ. ಉದಾಹರಣೆಗೆ, ಕೆಲವರಿಗೆ ಟಿವಿ, ಟೇಬಲ್ ಫ್ಯಾನ್, Read more…

ಸಾರ್ಥಕತೆ ಮೆರೆದ ಡಾಕ್ಟರ್ ಗೆ ವ್ಯಾಪಕ ಪ್ರಶಂಸೆ: ತಂದೆಯ ಸಾವಿನ ನೋವಲ್ಲೂ ಇಬ್ಬರ ಜೀವ ಉಳಿಸಿದ ವೈದ್ಯ

ಮಂಗಳೂರು: ತಂದೆ ಸಾವಿನ ನೋವಲ್ಲೂ ವೈದ್ಯರೊಬ್ಬರು ಇಬ್ಬರ ಜೀವ ಉಳಿಸುವ ಮೂಲಕ ವೃತ್ತಿಯ ಸಾರ್ಥಕತೆ ಮೆರೆದಿದ್ದಾರೆ. ಮಂಗಳೂರಿನ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ತಂದೆಯ ಸಾವಿನ ನೋವಿನಲ್ಲೂ Read more…

ಶಸ್ತ್ರ ಚಿಕಿತ್ಸೆ ಮಾಡುತ್ತಲೇ ಕೋರ್ಟ್ ವಿಚಾರಣೆಗೆ ಹಾಜರಾದ ವೈದ್ಯ…!

ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು ಆಪರೇಷನ್​ ಮಾಡುತ್ತಲೇ ವೈದ್ಯ ಜೂಮ್​ ಟ್ರಾಫಿಕ್​ ಟ್ರಯಲ್​ನಲ್ಲಿ ಭಾಗಿಯಾಗಿದ್ದನ್ನ ಕಂಡು ಶಾಕ್​ ಆಗಿದ್ದಾರೆ. ಸ್ಕಾಟ್​ ಗ್ರೀನ್​ ಎಂಬವರು ಸರ್ಜಿಕಲ್​ ಉಡುಪು ಹಾಗೂ ಮಾಸ್ಕ್​ಗಳನ್ನ ಧರಿಸಿಯೇ Read more…

ತಾಯಿ ಪ್ರೀತಿಗಿಂತ ಮಿಗಿಲಾದ್ದು ಬೇರೆ ಇಲ್ಲ ಎಂಬುದನ್ನು ತೋರಿಸುತ್ತೆ ಈ ‌ʼಪೋಸ್ಟ್ʼ

ತಾಯಿ ಪ್ರೀತಿಗೆ ಸರಿ ಸಮನಾದದ್ದು ಯಾವುದೂ ಇಲ್ಲ ಎಂದು ಹೇಳ್ತಾರೆ. ತಾಯಿ ತೋರುವ ಕಾಳಜಿ ಹಾಗೂ ಮಮತೆ ಮತ್ತೆಲ್ಲೂ ಸಿಗೋದಿಲ್ಲ . ಇದೇ ಮಾತಿಗೆ ಸಾಕ್ಷಿ ಎಂಬಂತೆ ಟ್ವಿಟರ್​ನಲ್ಲಿ Read more…

ಮದ್ಯದ ಮತ್ತಿನಲ್ಲಿ ಪೊಲೀಸರ ವಾಹನ ಚಲಾಯಿಸಿದ ವೈದ್ಯ….!

ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದ ವೈದ್ಯನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಳಿಕ ತನ್ನ ವಾಹನವನ್ನ ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್​ ಗಸ್ತು ವಾಹನವನ್ನೇ ಓಡಿಸಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...