alex Certify ವೈದ್ಯಕೀಯ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಪಿಪಿಇ ಕಿಟ್‌ ಧರಿಸಿದ ವೈದ್ಯನ ಕೈ ಸ್ಥಿತಿ

ಕೊರೊನಾ ವೈರಸ್‌ ಗೊಂದಲದ ನಡುವೆ ಬಹಳ ಒತ್ತಡಕ್ಕೆ ಸಿಲುಕಿರುವ ವೈದ್ಯಕೀಯ ಸಿಬ್ಬಂದಿಗೆ ಬಿಡುವು ಎಂದರೇನು ಎಂದು ಕೇಳುವಂತಾಗಿದೆ. ಕಳೆದ 5-6 ತಿಂಗಳುಗಳಿಂದ ಇವರದ್ದು ದಣಿವರಿಯದ ದುಡಿಮೆ ಆಗಿಬಿಟ್ಟಿದೆ. ಈ Read more…

ನಗುವಿಗೆ ಕಾರಣವಾಗಿದೆ ಧಾರಾವಾಹಿಯಲ್ಲಿ ಬಳಸಿರೋ ಬಚ್ಚಲುಮನೆ ಬ್ರಷ್…!

ಬೆಂಗಾಲಿ ಧಾರಾವಾಯಿ ’ಕೃಷ್ಣಕೋಲಿ’ಯ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ದೃಶ್ಯವೊಂದರಲ್ಲಿ ಮೂಡಿ ಬಂದಿರುವ ಅಸಹಜ ಮೇಕಿಂಗ್‌ ಚರ್ಚೆಯ ವಿಷಯವಾಗಿದೆ. ಡೆಫಿಬ್ರಿಲೇಟರ್‌ (ಹೃದಯ ಬಡಿತವನ್ನು ಸಹಜ Read more…

ಮಗಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಬರಿಗಾಲಿನಲ್ಲಿ ಸಾವಿರಾರು ಕಿ.ಮೀ. ಕ್ರಮಿಸುತ್ತಿರುವ ತಂದೆ

ಕಾಯಿಲೆಯೊಂದರಿಂದ ಚೇತರಿಸಿಕೊಳ್ಳುತ್ತಿರುವ ತನ್ನ ಮಗಳ ಚಿಕಿತ್ಸೆಗೆಂದು ಹಣ ಸಂಗ್ರಹಿಸಲು ಮುಂದಾಗಿರುವ ಸೇನಾಧಿಕಾರಿಯೊಬ್ಬರು 1,100 ಕಿಮೀ ಟ್ರೆಕ್‌ಗೆ ಮುಂದಾಗಿದ್ದಾರೆ. ಬ್ರಿಟನ್ ನ ಲ್ಯಾಂಡ್ಸ್‌ ಎಂಡ್‌ನಿಂದ ಎಡಿನ್‌ಬರ್ಗ್‌ನತ್ತ ತಮ್ಮ ಪಯಣ ಆರಂಭಿಸಿರುವ Read more…

ಜೊತೆಯಲ್ಲೇ ವೈದ್ಯ ಪದವಿ ಪೂರೈಸಿದ ತಾಯಿ-ಮಗಳು…!

ಅಮ್ಮ-ಮಗಳ ಜೋಡಿಯೊಂದು ಜೊತೆಜೊತೆಯಾಗಿಯೇ ವೈದ್ಯಕೀಯ ಪದವಿ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಮಾರ್ಚ್ 2020 ರಂದು ಡಾ. ಸಿಂತಿಯಾ ಕುಡ್ಜೀ ಸಿಲ್ವೆಸ್ಟರ್‌ ಹಾಗೂ ಡಾ. ಜಾಸ್ಮೈನ್ ಕುಡ್ಜೀ, Read more…

ರಕ್ತದಾನ ಮಾಡಿ ಮತ್ತೊಂದು ನಾಯಿಗೆ ಮರುಜನ್ಮ ಕೊಟ್ಟ ಶ್ವಾನ

ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ. ಸಿಯಾ ಹೆಸರಿನ ಲ್ಯಾಬ್ರಡಾರ್‌ ಶ್ವಾನವೊಂದು ಡ್ಯಾನಿ Read more…

ಕೈ – ಕಾಲುಗಳಿಲ್ಲದ ಮಗುವಿಗೆ ಜನ್ಮವಿತ್ತ ಮಹಿಳೆ…!

ಮಧ್ಯ ಪ್ರದೇಶದಲ್ಲಿ 28 ವರ್ಷದ ಮಹಿಳೆಯೊಬ್ಬರು ಕೈ-ಕಾಲುಗಳಿಲ್ಲದ ಮಗುವಿಗೆ ಜನ್ಮವಿತ್ತಿದ್ದಾರೆ. ಜೆನೆಟಿಕ್ ಸಮಸ್ಯೆಯ ಅಪರೂಪದ ನಿದರ್ಶನ ಇದಾಗಿದೆ. ಈ ಮಗುವು ಇಲ್ಲಿನ ವಿಧಿಶಾ ಜಿಲ್ಲೆಯ ಸಿರೋಂಜಿ ತಾಲ್ಲೂಕಿನ ಸಕಾ Read more…

ಕೋವಿಡ್-19 ಸಮರದಲ್ಲಿ ಗೆದ್ದರೂ ಆಸ್ಪತ್ರೆ ಬಿಲ್‌ ನೋಡಿ ಬೆಚ್ಚಿಬಿದ್ದ 70 ರ ವೃದ್ದ

ಕೋವಿಡ್‌-19 ವಯೋವೃದ್ದರಿಗೆ ಬಲೇ ಅಪಾಯಕಾರಿ ಎಂಬ ವಿಚಾರದ ನಡುವೆಯೂ ಅನೇಕ ವೃದ್ಧರು ಈ ಸೋಂಕಿನ ವಿರುದ್ಧ ಗೆದ್ದುಬಂದು ಸ್ಪೂರ್ತಿಯಗಾಥೆಯಾಗಿರುವ ಸಾಕಷ್ಟು ನಿದರ್ಶನಗಳು ನಮ್ಮ ನಡುವೆ ಇವೆ. ಇದೇ ವೇಳೆ, Read more…

ರಕ್ಷಣಾ ಹೆಲಿಕಾಪ್ಟರ್‌ ನಲ್ಲಿ ಗಿರಕಿ ಹೊಡೆದಿದ್ದ ವೃದ್ದೆಯಿಂದ ಈಗ ಪರಿಹಾರಕ್ಕೆ ಮನವಿ

ರಕ್ಷಣಾ ಹೆಲಿಕಾಪ್ಟರ್‌ ಒಂದಕ್ಕೆ ಕಟ್ಟಿದ್ದ ಸ್ಟ್ರೆಚರ್‌ ಒಂದರಲ್ಲಿ 74 ವರ್ಷದ ವೃದ್ಧೆಯೊಬ್ಬರು ಇದ್ದಂತೆಯೇ ಅದು ಗಿರಗಿರನೇ ತಿರುಗಿದ ವಿಡಿಯೋ ಒಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...