alex Certify ವೃದ್ಧ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವಿನ ಜೊತೆ ನೃತ್ಯ ಮಾಡಲು ಹೋಗಿದ್ದು ಯಡವಟ್ಟಾಯ್ತು…..!

ಹಾವು ಕಂಡ್ರೆ ಜನರು ಓಡಿ ಹೋಗ್ತಾರೆ. ಹಾವಿನ ಹೆಸರು ಕೇಳಿದ್ರೆ ಬೆಚ್ಚಿ ಬೀಳುವವರಿದ್ದಾರೆ. ಹಾವು ಎಂದಿಗೂ ಅಪಾಯಕಾರಿ. ಹಾವಿನ ಜೊತೆ ಸರಸ ಸಲ್ಲದು. ಆದ್ರೆ 60 ವರ್ಷದ ವೃದ್ಧನೊಬ್ಬ Read more…

ವಯಸ್ಸು 88 ಆದರೂ ಯುವಕರನ್ನು ನಾಚಿಸುತ್ತೆ ಈ ವೃದ್ದನ ಆಟ…!

ವಯಸ್ಸು ಕೇವಲ ಸಂಖ್ಯೆಯಷ್ಟೇ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗ್ತಿದೆ. ಅಲನ್ ಕ್ಯಾಮ್ಸೆಲ್ ಎಂಬ ಫುಟ್ಬಾಲ್ ಆಟಗಾರನಿಗೆ ವಯಸ್ಸು 88 ದಾಟಿದ್ರೂ ಇನ್ನೂ ಆಡುವ ಹುಮ್ಮಸ್ಸು ನೋಡಿದ್ರೆ ಎಂಥವರಿಗೂ Read more…

ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ವೃದ್ಧ ವ್ಯಕ್ತಿಯ ರಕ್ಷಣೆ: ರೋಚಕ ವಿಡಿಯೋ ವೈರಲ್

ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫ್ಲಾಟ್ ಒಂದರಲ್ಲಿ ನಡೆದ ಬೆಂಕಿ ಅವಘಡದಿಂದ ತಾಯಿ-ಮಗಳು ಸಜೀವ ದಹನವಾಗಿರುವ ದುರ್ಘಟನೆ ನಡೆದಿತ್ತು. ಇಂಥದ್ದೇ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಉರಿಯುತ್ತಿರುವ ಕಟ್ಟಡದಲ್ಲಿ Read more…

ದಟ್ಟ ಕಾನನದಲ್ಲಿ ದಾರಿತಪ್ಪಿ ಮಳೆ ನೀರು ಕುಡಿದು ಜೀವ ಉಳಿಸಿಕೊಂಡಿದ್ದ ವೃದ್ದ…!

ದಟ್ಟ ಕಾನನದಲ್ಲಿ ಬದುಕೋದು ಎಲ್ಲರ ಕೈಯಿಂದ ಆಗುವ ಕೆಲಸವಲ್ಲ. ಅದರಲ್ಲೂ ವೃದ್ಧರ ಕೈಲಂತೂ ಸಾಧ್ಯವೇ ಇಲ್ಲ ಅಂತಂದ್ರೆ ತಪ್ಪಾಗಲಾರದು. ಮುಳ್ಳಿನ ದಾರಿ, ಕ್ರೂರ ಪ್ರಾಣಿಗಳ ಭಯದಿಂದ ಕಾಡಿನಲ್ಲಿ ವಾಸಿಸಲು Read more…

ಈ ಕಾರಣಕ್ಕೆ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ 73 ವರ್ಷದ ವೃದ್ಧ..!

60 ವರ್ಷ ದಾಟಿತು ಅಂದರೆ ಸಾಕು ಅನೇಕರಿಗೆ ಜೀವನದ ಮೇಲಿನ ಉತ್ಸಾಹವೇ ಹೊರಟು ಹೋಗಿಬಿಡುತ್ತದೆ. ಇನ್ನು ತಮಗೆ ವೃದ್ಧಾಪ್ಯ ಬಂತು ಎಂದುಕೊಂಡು ಅನೇಕರು ಯಾವುದೇ ಮಸ್ತಿ ಮಾಡೋಕೆ ಹೋಗೋದಿಲ್ಲ. Read more…

ರಸ್ತೆ ದಾಟಲು ವೃದ್ಧನಿಗೆ ಸಿಗ್ತು ಅನಿರೀಕ್ಷಿತ ಸಹಾಯ..! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ವಿಡಿಯೋಗಳಲ್ಲಿ ಕೆಲವೊಂದು ವಿಡಿಯೋಗಳು ಉತ್ತಮ ಸಂದೇಶವನ್ನ ನೀಡುವ ಕೆಲಸ ಮಾಡುತ್ತದೆ. ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದೆ. ಈ ವಿಡಿಯೋದಲ್ಲಿ ವೃದ್ಧನಿಗೆ ವಾಹನದಟ್ಟಣೆ Read more…

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನೇ ಕೊಚ್ಚಿ ಕೊಂದ 76 ವರ್ಷದ ವೃದ್ಧ..!

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ ಆರೋಪದ ಅಡಿಯಲ್ಲಿ 76 ವರ್ಷದ ವೃದ್ಧನನ್ನ ಈಶಾನ್ಯ ದೆಹಲಿ ಪೊಲೀಸರು ಹೊಸ ಉಸ್ಮಾನ್​ಪುರ ಏರಿಯಾದಲ್ಲಿ ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ದಂಪತಿ Read more…

ವಿಡಿಯೋ ಡಿಲಿಟ್‌ ಮಾಡದ ಕಾರಣಕ್ಕೆ ಟ್ವಿಟರ್​ ವಿರುದ್ಧ ಪ್ರಕರಣ ದಾಖಲು

ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ಸುದ್ದಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಆರೋಪದ ಅಡಿಯಲ್ಲಿ ಘಾಜಿಯಾಬಾದ್​ ಪೊಲೀಸರು ಟ್ವಿಟರ್,​​​ ಪತ್ರಕರ್ತ ಸೇರಿದಂತೆ 9 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ Read more…

ಹಿರಿಯ ವಯಸ್ಕರಿಗೆ ಸ್ಟಾರ್ಟ್ ಅಪ್ ಶುರು ಮಾಡಿದ್ರೆ ಸರ್ಕಾರ ನೀಡಲಿದೆ ಸಹಾಯ

ವೃದ್ಧರಿಗೆ ಸ್ಟಾರ್ಟ್ ಅಪ್ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ವೃದ್ಧರಿಗಾಗಿ ಸರ್ಕಾರ ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್ ಯೋಜನೆಯನ್ನು ಶುರು ಮಾಡಿದೆ. ವೃದ್ಧರ Read more…

ಅಪರಿಚಿತನಿಂದ ʼಬೊಕೆʼ ಪಡೆದ ವೃದ್ದ: ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋಗೆ ಮೆಚ್ಚುಗೆ

ಹೂವೆಂದರೆ ಯಾರಿಗೆ ತಾನೇ ಇಷ್ಟವಿರೋದಿಲ್ಲ ಹೇಳಿ..?ಅದರಲ್ಲೂ ಪ್ರೀತಿ , ಪ್ರೇಮ ಅಂತಾ ಇರೋರಿಗಂತೂ ಹೂವೆಂದರೆ ಅಚ್ಚುಮೆಚ್ಚೇ ಸರಿ. ಇದೇ ರೀತಿ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧನಿಗೆ ಹೂವನ್ನ ಉಡುಗೊರೆಯಾಗಿ ನೀಡಿದ್ದು Read more…

ಲಾಕ್ ಡೌನ್ ನಡುವೆ ಖಿನ್ನತೆಗೆ ಒಳಗಾದ ವ್ಯಕ್ತಿ; 15 ಅಂತಸ್ಥಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ; ಬೆಂಗಳೂರಿನಲ್ಲಿ ಮನಕಲಕುವ ಘಟನೆ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. 60 ವರ್ಷದ ವೃದ್ಧರೊಬ್ಬರು 15 ಅಂತಸ್ಥಿನ ನಿರ್ಮಾಣ ಹಂತದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ Read more…

ಹೆತ್ತ ಮಕ್ಕಳಿಂದಲೇ ಬೀದಿಗೆ ಬಿದ್ದ ವೃದ್ದ…! ಜೀವನೋಪಾಯಕ್ಕಾಗಿ ಇಳಿವಯಸ್ಸಿನಲ್ಲೂ ಪೇಂಟಿಂಗ್‌ ಮಾರಾಟ

ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಜನ ಸಾಮಾನ್ಯನ ಜೀವನ ಕೊಂಚ ಕಷ್ಟದಲ್ಲೇ ಸಾಗ್ತಿದೆ. ಲಾಕ್​ಡೌನ್​, ಆರ್ಥಿಕ ಸಂಕಷ್ಟದಿಂದಾಗಿ ಅನೇಕರು ತಮ್ಮ ಒಂದೊತ್ತಿನ ಊಟಕ್ಕೂ ಪರಿತಪಿಸುವ ಸ್ಥಿತಿ ಎದುರಾಗಿದೆ. ಇದೇ Read more…

ವೃದ್ದನಿಗೆ ಕೋವ್ಯಾಕ್ಸಿನ್‌ – ಕೋವಿಶೀಲ್ಡ್ ಲಸಿಕೆ: ಕುಟುಂಬಸ್ಥರು ಕಂಗಾಲು

ಮಹಾರಾಷ್ಟ್ರದ 72 ವರ್ಷದ ವ್ಯಕ್ತಿಯೊಬ್ಬನಿಗೆ ಎರಡು ವಿಭಿನ್ನ ಕೋವಿಡ್ -19 ಲಸಿಕೆ ನೀಡಲಾಗಿದ್ದು, ಆತನ ಕುಟುಂಬಸ್ಥರು ಹಾಗೂ ಅಧಿಕಾರಿಗಳು ಅಡ್ಡ ಪರಿಣಾಮದ ಬಗ್ಗೆ ಕಂಗಾಲಾಗಿದ್ದಾರೆ. ಜಲ್ನಾ ಜಿಲ್ಲೆಯ ಹಳ್ಳಿಯ Read more…

ಕೊರೊನಾ ಭಯ ಮರೆಸುತ್ತೆ ಈ ವಿಡಿಯೋ

ಪ್ರತಿಯೊಬ್ಬರೂ ಫಿಟ್ನೆಸ್ ಗೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಕೊರೊನಾ ಸಂಕಷ್ಟದ ಮಧ್ಯೆ ತಮಾಷೆ ವಿಡಿಯೋಗಳು ವೈರಲ್ ಆಗ್ತಿವೆ. ಇದು ಜನರಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡ್ತಿದೆ. ನೋವನ್ನು ಮರೆಸುತ್ತಿದೆ. Read more…

ಕಾರು ಕದಿಯಲು ಬಂದ ಯುವಕನಿಗೆ ವೃದ್ಧನಿಂದ ಸಖತ್ ಗೂಸಾ

ಕಾರನ್ನ ಕದಿಯುವವರು ಸಾಮಾನ್ಯವಾಗಿ ವೃದ್ಧರನ್ನೇ ಟಾರ್ಗೆಟ್​ ಮಾಡ್ತಾರೆ. ವೃದ್ಧರಿಗೆ ಪ್ರತಿರೋಧ ಒಡ್ಡೋಕೆ ಆಗಲ್ಲ ಎಂಬ ಕಾರಣಕ್ಕೆ ಕಳ್ಳರು ಈ ರೀತಿ ಮಾಡ್ತಾರೆ. ಆದರೆ ಎಲ್ಲಾ ವೃದ್ಧ ಕಾರು ಮಾಲೀಕರು Read more…

ವೃದ್ಧರೆ ಎಚ್ಚರ….! ಕೊರೊನಾ ಲಸಿಕೆ ಹೆಸರಿನಲ್ಲಿ ನಡೆಯುತ್ತಿದೆ ಮೋಸ

ಕೊರೊನಾ ಲಸಿಕೆ ಹೆಸರಿನಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗ್ತಿದೆ. ಸೈಬರ್ ಅಪರಾಧಿಗಳ ಟಾರ್ಗೆಟ್ ವೃದ್ಧರು. ಮೊಬೈಲ್ ಸ್ನೇಹಿಯಲ್ಲದ, ಏಕಾಂಗಿಯಾಗಿ ವಾಸಿಸುವ ವೃದ್ಧರನ್ನು ಸೈಬರ್ ಅಪರಾಧಿಗಳು ಸುಲಭವಾಗಿ ಬಲೆಗೆ ಬೀಳಿಸಿಕೊಳ್ತಿದ್ದಾರೆ. ಲಸಿಕೆಯ Read more…

ನಿಜವಾದ ಪ್ರೀತಿ ಯಾವುದು….? ಪ್ರಶ್ನೆಗೆ ಇಲ್ಲಿದೆ ಉತ್ತರ

ಪ್ರೀತಿ ಒಂದು ಅನನ್ಯ ಭಾವನೆ. ಪರಿಪೂರ್ಣ ಬದುಕಿಗೆ ಪ್ರೀತಿ ಬೇಕು. ಮದುವೆಯಾದ ಅನೇಕ ದಂಪತಿಗೆ ಪ್ರೀತಿ ಸಿಗುವುದಿಲ್ಲ. ಮತ್ತೆ ಕೆಲವರು ಪ್ರೀತಿಗಾಗಿಯೇ ಬದುಕುತ್ತಾರೆ. ಮದುವೆಯಾಗಿ ಎಷ್ಟು ವರ್ಷ ಕಳೆದ್ರೂ Read more…

ವೃದ್ಧ ಹಾಗೂ ಶ್ವಾನದ ಪ್ರೀತಿಗೆ ನೆಟ್ಟಿಗರು ಫಿದಾ

ಮಾನವ ಹಾಗೂ ಶ್ವಾನದ ಸಂಬಂಧಕ್ಕೆ ಯುಗಾಂತರದ ಇತಿಹಾಸವಿದೆ. ಸ್ವಾಮಿನಿಷ್ಠೆಯನ್ನ ತೋರುವ ಶ್ವಾನವನ್ನ ಮೊದಲಿನಿಂದಲೂ ಮಾನವ ಹಚ್ಚಿಕ್ಕೊಂಡೇ ಬಂದಿದ್ದಾನೆ. ಈ ಮಾತಿಗೆ ತಾಜಾ ಉದಾಹರಣ ಎಂಬಂತೆ ಟ್ವಿಟರ್​ನಲ್ಲಿ ಶೇರ್​ ಆದ Read more…

ವೃದ್ಧನ ಮನಮೋಹಕ ನೃತ್ಯಕ್ಕೆ ನೆಟ್ಟಿಗರು ಫಿದಾ..!

ರಸ್ತೆಯ ಬದಿಯಲ್ಲಿ ವೃದ್ಧ ಖುಷಿಯಿಂದ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧ ಅಲ್ಲೇ ಹಾಡುತ್ತಿದ್ದ ಗಾಯಕಿಯನ್ನ ನೋಡಿ ನಿಂತಿದ್ದಾರೆ. Read more…

ಪ್ರೀತಿ, ಪ್ರೇಮ, ಪ್ರಣಯ: ಆಂಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ

ಪ್ರತಾಪಗಢ್: ಇಳಿವಯಸ್ಸಲ್ಲಿ ಪ್ರೀತಿ ಚಿಗುರಿ 42 ವರ್ಷದ ಮಹಿಳೆಯೊಂದಿಗೆ 75 ವರ್ಷದ ವೃದ್ಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತರಪ್ರದೇಶದ ಪ್ರತಾಪಗಢದಲ್ಲಿ ಈ ಪ್ರೇಮ ವಿವಾಹ ನಡೆದಿದೆ. ಫತನ್ ಪುರದ Read more…

ವೃದ್ದಾಪ್ಯದಲ್ಲಿ ತಂದೆ – ತಾಯಿಯನ್ನು ನಿರ್ಲಕ್ಷಿಸುವ ಮಕ್ಕಳು ಇದನ್ನೊಮ್ಮೆ ಓದಿ

ವೃದ್ಧ ತಂದೆಯನ್ನು ಮನೆಯಿಂದ ಹೊರ ಹಾಕಿದ್ದ ಇಬ್ಬರು ಸಹೋದರರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ತಂದೆಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವೆಂದು ಹೇಳಿದೆ. Read more…

ಕಲ್ಲಿನಲ್ಲಿ ಹೊಡೆದು ವೃದ್ಧನ ಹತ್ಯೆಗೈದ ಯುವಕರು

ರಾಜಸ್ಥಾನದಲ್ಲಿ ಅಪರಾಧಗಳು ಹೆಚ್ಚಾಗ್ತಿವೆ. ಕರೌಲಿಯಲ್ಲಿ,  ವೃದ್ಧ ಪೂಜಾರಿಯನ್ನು ಪೆಟ್ರೋಲ್ ಹಾಕಿ  ಜೀವಂತವಾಗಿ ಸುಡುವ ಪ್ರಕರಣ ಇನ್ನೂ ತಣ್ಣಗಾಗಿಲ್ಲ.ಸಿಕಾರ್ನಲ್ಲಿ ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವೃದ್ಧನನ್ನು ಕಲ್ಲುಗಳಿಂದ Read more…

ಆನ್ ಲೈನ್ ಪಾಠ ಮಾಡುವ 91 ವರ್ಷದ ಪ್ರೊಫೆಸರ್…!

ಮಿನೆಸೋಟಾ(ಯುಎಸ್): ಕೊರೊನಾ ವೈರಸ್ ಸಾಂಪ್ರದಾಯಿಕ ತರಗತಿಗಳನ್ನು ವರ್ಚುವಲ್ ತರಗತಿಗಳನ್ನಾಗಿ ಬದಲಿಸಿದೆ. ಆನ್ ಲೈನ್ ತರಗತಿ ಮಾಡಿ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದು ಶಿಕ್ಷಕರಿಗೆ ಹೊಸ ಸವಾಲು. ಅಂಥದ್ದರಲ್ಲಿ ಅತಿ ಹಿರಿಯ Read more…

ಪಿಂಚಣಿದಾರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಪ್ರತಿ ವರ್ಷ ಸಲ್ಲಿಸಬೇಕಾದ ಲೈಫ್ ಸರ್ಟಿಫಿಕೆಟ್ ಗಡುವಿನಲ್ಲಿ ಬದಲಾವಣೆ ಮಾಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ಕೇಂದ್ರ ಸರ್ಕಾರದ ಎಲ್ಲಾ Read more…

ವೃದ್ಧ ವ್ಯಾಪಾರಿಯ ವಿಶೇಷ ಫ್ಲೇವರ್ ನ ಐಸ್ ಕ್ರೀಮ್ ಗೆ ಭಾರಿ ಬೇಡಿಕೆ

ಬೇಸಿಗೆಯ ಬೇಗೆಯಲ್ಲಿ ಹಂಗೇರಿ ಬಾಲಾಟೊನ್ ಸರೋವರದ ವೃದ್ಧ ಲ್ಯಾಸ್ಜೊಲ್ ಸ್ಜೇಕರ್ ಅವರ ಐಸ್ ಕ್ರೀಮ್ ಫ್ಲೇವರ್ ಗೆ ಭಾರಿ ಬೇಡಿಕೆ ಬಂದಿದೆ.‌ 60 ವರ್ಷದಿಂದ ಐಸ್ ಕ್ರೀಮ್ ವ್ಯಾಪಾರ Read more…

ಸಿಗದ ಚಿಕಿತ್ಸೆ: ಆಂಬುಲೆನ್ಸ್ ನಲ್ಲೇ ರಾಜಭವನ ಬಳಿಗೆ ರೋಗಿ ಕರೆ ತಂದ ಕುಟುಂಬಸ್ಥರು

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಬೇರೆ ಕಾಯಿಲೆ ಇರುವವರಿಗೆ ಕೂಡ ಚಿಕಿತ್ಸೆ ಸಿಗದಂತಾಗಿದ್ದು, ಅನೇಕ ರೋಗಿಗಳು ಜೀವನ್ಮರಣದ ಮಧ್ಯೆ ಹೋರಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಲ್ಲಿ Read more…

90 ನೇ ವಯಸ್ಸಿನಲ್ಲಿ ಸಲಿಂಗ ಸಂಬಂಧದ ರಹಸ್ಯ ಬಿಚ್ಚಿಟ್ಟ ವೃದ್ಧ

ಪ್ರೈಡ್‌ ಮಂತ್‌ನ ಕಾಲಾವಧಿಯಲ್ಲಿ ತನ್ನ ಸಲಿಂಗತನವನ್ನು ಬಹಿರಂಗವಾಗಿ ಎದೆಯುಬ್ಬಿಸಿ ಹೇಳಿಕೊಂಡಿರುವ ಕೊಲರಾಡೋದ 90ರ ವೃದ್ಧರೊಬ್ಬರು ಬಲೇ ಸುದ್ದಿಯಲ್ಲಿದ್ದಾರೆ. ಕೆನ್ನೆತ್‌ ಫೆಲ್ಟ್ಸ್‌ ಹೆಸರಿನ ಇವರು ತಮ್ಮ 12ನೇ ವಯಸ್ಸಿನಲ್ಲೇ ತಾನೊಬ್ಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...