alex Certify ವಿವಾಹ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ತಿಂಗಳ ಮದುವೆ ಆನಿವರ್ಸರಿಗೆ ಅಂದದ ಫೋಟೋ ಹಂಚಿಕೊಂಡ ರಾಜ್‌ಕುಮಾರ್ ರಾವ್ ದಂಪತಿ

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ವಿವಾಹವಾಗಿ ಒಂದು ತಿಂಗಳಾಗಿದೆ. 11 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಕಳೆದ ಒಂದು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ Read more…

ಮದುವೆ ಸಂಭ್ರಮದ ವೇಳೆ ಗನ್ ಫೈರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ವಧು-ವರ

ಹಲವಾರು ಜೋಡಿಗಳು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಏನಾದರೊಂದು ಡಿಫರೆಂಟ್ ಆಗಿ ಮಾಡುತ್ತಾರೆ. ಅದ್ಧೂರಿ ಮದುವೆಗಳಲ್ಲಿ ವೇದಿಕೆಗೆ ವಿಭಿನ್ನವಾಗಿ ಎಂಟ್ರಿ ಕೊಡಬೇಕು ಅನ್ನೋದು ಹಲವರ ಕನಸಾಗಿದೆ. ಹಾಗೆಯೇ ಯುಪಿ ಮತ್ತು Read more…

ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ

ಲಿಂಗ ಸಮಾನತೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಜೋಡಿಯೊಂದು, ತಮ್ಮ ಮದುವೆಯಲ್ಲಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ಜರುಗಿದ ಈ ಮದುವೆಯಲ್ಲಿ, ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ Read more…

ಮದುಮಗನ ಹಣೆಗೆ ಸಿಂಧೂರ ತಿಲಕವಿಟ್ಟ ವಧು….!

ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ವಿವಾಹ ಸಮಾರಂಭವೊಂದರಲ್ಲಿ, ಮದುಮಗಳು ತನ್ನ ಭಾವಿ ಪತಿಯ ಹಣೆಗೆ ಸಿಂಧೂರವಿಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಶಾಲಿನಿ ಸೆನ್ ಹೆಸರಿನ ಮದುಮಗಳು ತನ್ನ ಪತಿ ಅಂಕಣ್ ಮಜುಂದಾರ್‌ Read more…

ಇಲ್ಲಿವೆ ಕತ್ರಿನಾ ಕೈಫ್-ವಿಕ್ಕಿ ಕೌಶಲ್‍ರ ಹಳದಿ ಸಮಾರಂಭದ ಅದ್ಭುತ ಫೋಟೋ ಝಲಕ್

ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ಅದ್ಧೂರಿ ವಿವಾಹವಾದ ಎರಡು ದಿನಗಳ ನಂತರ, ತಮ್ಮ ಹಳದಿ ಸಮಾರಂಭದ ಕೆಲವು ಫೋಟೋಗಳನ್ನು Read more…

ಕಣ್ಣೆದುರೇ ನೆಲಕ್ಕುರುಳಿದ ಕೇಕ್‌ ಕಂಡು ಅವಕ್ಕಾದ ವಧು – ವರ…! ಮರುಕ್ಷಣದಲ್ಲೇ ಮೊಗದಲ್ಲಿ ಮೂಡಿದ ಮಂದಹಾಸ

ಕ್ರಿಶ್ಚಿಯನ್ ಶೈಲಿಯ ಮದುವೆ ಅಂದ್ರೆ ಅಲ್ಲಿ ಕೇಕ್ ಇರಲೇಬೇಕು. ಕೇಕ್ ಇಲ್ಲ ಅಂದ್ರೆ ಮದುವೆಯೇ ಅಪೂರ್ಣ. ಒಂದು ವೇಳೆ ಮದುವೆಗೆ ಅಂತಾ ತಂದಿರೋ ಕೇಕ್ ವರ-ವಧುವಿನ ಕಣ್ಮುಂದೆಯೇ ಬಿದ್ದು Read more…

ಸ್ನೇಹಿತರು ನೀಡಿದ ಉಡುಗೊರೆ ಕಂಡು ಬಿದ್ದು ಬಿದ್ದು ನಕ್ಕ ವಧು – ವರ..!

ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ, ಡ್ಯಾನ್ಸ್, ಸಂಗೀತ ಇರೋದು ಸಾಮಾನ್ಯ. ಇದರ ನಡುವೆ ವಧು ಅಥವಾ ವರನ ಸ್ನೇಹಿತರ ಕೆಲವು ತಮಾಷೆಯ ಪ್ರಸಂಗವೂ ಇರುತ್ತದೆ. ವರನ ಸ್ನೇಹಿತರು ವಿಚಿತ್ರ Read more…

ವಿಕ್ಕಿ-ಕತ್ರಿನಾರ ಹಳೆ ವಿಡಿಯೋ ಮೆಲುಕು ಹಾಕಿದ ಅಭಿಮಾನಿಗಳು..!

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಎಲ್ಲಾ ಏರ್ಪಾಡು ನಡೆದಿದೆ. ಅಭಿಮಾನಿಗಳು ಕೂಡ ಈ ಜೋಡಿಯ ಮದುವೆಗೆ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ರಾಜಸ್ಥಾನದ ಸವಾಯಿ Read more…

ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ

ಟಿವಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ – ಸೊಸೆ ಎಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ದೇವರು ಸೃಷ್ಟಿಸಿರುವ ಸಂಬಂಧ ಎಂಬ ಭಾವ ಮೂಡುವುದು ಸಹಜ. ಆದರೆ ಈ ಮಾತಿಗೆ Read more…

ಕತ್ರಿನಾ – ವಿಕ್ಕಿ ಕೌಶಲ್ ವಿವಾಹಕ್ಕೆ ಹಾಜರಾಗುವ ಅತಿಥಿಗಳಿಗೆ ವಿಧಿಸಲಾಗಿದೆ ಈ ಎಲ್ಲ ‘ಷರತ್ತು’

ಬಾಲಿವುಡ್ ನಟಿ ಕತ್ರಿನಾ ಕೈಫ್ ಕೊನೆಗೂ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಹಲವು ನಟರ ಜೊತೆ ಕತ್ರಿನಾ ಕೈಫ್ ಅವರ ಹೆಸರು ತಳುಕು Read more…

ಸ್ಟುಡಿಯೋದಲ್ಲಿ ಒಟ್ಟಿಗೆ ಕಾಣಿಸಿಕೊಂಡ 36ರ ವರ,‌ 82ರ ವಧು: ಪ್ರೀತಿ, ಸೆಕ್ಸ್ ಬಗ್ಗೆ ಹೇಳಿದ್ದೇನು…..?

ಬ್ರಿಟನ್‌ನ ದಂಪತಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡ್ತಿದ್ದಾರೆ. ದಂಪತಿ ನಡುವಿನ ವಯಸ್ಸು ಚರ್ಚೆಗೆ ಕಾರಣವಾಗಿದೆ. ಇಬ್ಬರ ಮಧ್ಯೆ 45 ವರ್ಷಗಳ ಅಂತರವಿದೆ. 36 ವರ್ಷದ ಹುಡುಗ ಮದುವೆಯಾಗಿದ್ದು Read more…

ನಗು ತರಿಸುತ್ತೆ ಮದುವೆ ಸಮಾರಂಭದಿಂದ ದಣಿದ ವಧು ಹೇಳಿದ ಮಾತು…!

ಮದುವೆ ಸಮಾರಂಭಗಳ ಬಗ್ಗೆ ನಮ್ಮ ಮನಸ್ಸುಗಳಲ್ಲಿ ಭಾರೀ ಕಲ್ಪನೆಗಳಿರುತ್ತವೆ. ಭಾರತದಲ್ಲಿ ಮದುವೆಗಳೆಂದರೆ ಅದ್ಧೂರಿ ಸಮಾರಂಭಗಳೆಂದೇ ಅರ್ಥ. ಆದರೆ ಇಂಥ ಭಾರೀ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ನಮ್ಮೆಲ್ಲರಿಗೂ ಭಾರೀ ದಣಿವೂ Read more…

ಪ್ರೀ ವೆಡ್ಡಿಂಗ್ ಫೋಟೋಶೂಟ್ ನಲ್ಲಿ ಫಿಟ್‍ನೆಸ್ ಪ್ರದರ್ಶಿಸಿದ ವಧು: ವಿಡಿಯೋ ವೈರಲ್

ಭಾರತೀಯ ವಿವಾಹಗಳು ಹಬ್ಬಕ್ಕಿಂತ ಕಡಿಮೆಯಿಲ್ಲ. ಮದುವೆಗಳಲ್ಲಿ ನೃತ್ಯ, ಸಂಗೀತವಿದ್ದು ಪ್ರತಿಯೊಬ್ಬರೂ ಬಹಳಷ್ಟು ಆನಂದಿಸುತ್ತಾರೆ. ಮದುವೆಗೆ ಮುನ್ನ ಈಗಂತೂ ಪ್ರೀ ವೆಡ್ಡಿಂಗ್ ಶೂಟ್ ಮಾಡಲೇಬೇಕು ಎಂಬಂತಾಗಿದೆ. ಇದಕ್ಕಾಗಿ ಒಬ್ಬರಿಗಿಂತ ಮತ್ತೊಬ್ಬರು, Read more…

ರಾಜಸ್ಥಾನದಲ್ಲಿ ಕತ್ರಿನಾ – ವಿಕ್ಕಿ ಕೌಶಲ್ ಅದ್ದೂರಿ ಮದುವೆ

ಬಹಳ ದಿನಗಳಿಂದ ಗುಮಾನಿಯಲ್ಲಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ರ ಪ್ರೇಮಪ್ರಣಯ ಡಿಸೆಂಬರ್‌ನಲ್ಲಿ ವಿವಾಹದೊಂದಿಗೆ ಅಂತ್ಯಗೊಳ್ಳಲಿದೆ. ರಾಜಸ್ಥಾನದ ಸವಾಯ್ ಮಧೋಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ಇಬ್ಬರೂ ಅದ್ಧೂರಿಯಾಗಿ Read more…

ತನ್ನನ್ನು ತಾನು ಮದುವೆಯಾದ ಮೂರು ತಿಂಗಳ ನಂತರ ವಿಚ್ಛೇದನ ಪಡೆದ ಮಾಡೆಲ್

ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿದ್ದ ಬ್ರೆಜಿಲ್ ನ ಮಾಡೆಲ್ ಕ್ರಿಸ್, ಮೂರು ತಿಂಗಳ ನಂತರ ಇದೀಗ ವಿಚ್ಛೇದನ ಪಡೆದಿದ್ದಾಳೆ. ಹೌದು, ತನ್ನನ್ನು ತಾನೇ ಮದುವೆಯಾಗಿ Read more…

ಮದುವೆಯಾಗುವ ವಧುಗೆ ಸ್ತನ, ಸೊಂಟ, ಪಾದದ ಅಳತೆ ಇಷ್ಟೇ ಇರಬೇಕೆಂದು ವಿಲಕ್ಷಣ ವೈವಾಹಿಕ ಜಾಹೀರಾತು ನೀಡಿದ ಭೂಪ

ವಧು/ವರಾನ್ವೇಷಣೆಯ ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ಜಾತಿ, ಪಂಥ/ಉಪಪಂಥಗಳ ಒಳಗೇ ನಿರ್ದಿಷ್ಟವಾಗಿ ಹುಡುಕುವ ಲೆಕ್ಕವಿಲ್ಲದಷ್ಟು ಮಂದಿಯನ್ನು ಕಂಡಿದ್ದೇವೆ. ಕೆಲವೊಂದು ಪ್ರಕರಣಗಳಲ್ಲಿ ಮ್ಯಾಟ್ರಿಮೋನಿ ಜಾಹೀರಾತುಗಳು ತೀರಾ ರೇಜಿಗೆ ಹುಟ್ಟಿಸುವ ಮಟ್ಟಿಗೆ ನಿರೀಕ್ಷೆಗಳ ಪಟ್ಟಿ Read more…

ನಟ ಯಶ್ ದಾಸ್‌ ಗುಪ್ತಾ ಜೊತೆಗಿನ ಫೋಟೋ ಹಂಚಿಕೊಂಡ ನುಸ್ರತ್ ಜಹಾನ್

ಉದ್ಯಮಿ ನಿಖಿಲ್ ಜೈನ್ ಜೊತೆಗಿನ ತನ್ನ ಮದುವೆಯನ್ನು ನ್ಯಾಯಾಲಯವು ಅಸಿಂಧು ಎಂದು ಘೋಷಿಸಿದ ನಂತರ, ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು ಯಶ್ ದಾಸ್‌ಗುಪ್ತಾ ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. Read more…

ʼಗೆಳತಿʼ ಬಾಳ ಸಂಗಾತಿಯಾಗಿ ಬಂದ್ರೆ ಹೀಗಿರುತ್ತೆ ಜೀವನ

ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ. ಪರಿಚಯವಿಲ್ಲದ Read more…

ಸಿನಿಮಾ ನಟಿಯರನ್ನೂ ನಾಚಿಸುವಂತೆ ಸ್ಟೆಪ್ ಹಾಕಿದ ವಧು: ವಿಡಿಯೋ ವೈರಲ್

ಇತ್ತೀಚೆಗಂತೂ ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ನೃತ್ಯವಿಲ್ಲದಿದ್ದರೆ ಸಮಾರಂಭವು ಅಪೂರ್ಣ ಅಂತಾನೆ ಬಿಂಬಿತವಾದಂತಿದೆ. ತಮ್ಮ ವಿವಾಹ ಸಮಾರಂಭದಲ್ಲಿ ವಧು-ವರರು ಯಾವುದೇ ಅಂಜಿಕೆಯಿಲ್ಲದೆ ಕುಣಿದು ಕುಪ್ಪಳಿಸುತ್ತಾರೆ. ಇದೀಗ ದೇಸಿ ವಧುವೊಬ್ಬಳ ನೃತ್ಯ Read more…

ಕಾಶ್ಮೀರದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ 55 ಜೋಡಿಗಳು

ಶ್ರೀನಗರ: ಕಣಿವೆ ರಾಜ್ಯ ಶ್ರೀನಗರದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 55 ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಕಾಶ್ಮೀರದಲ್ಲಿ ನಡೆದ Read more…

ನಟ ರಾಜ್‌ಕುಮಾರ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪತ್ರಲೇಖಾ

ನಟ ರಾಜ್‌ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಪತ್ರಲೇಖಾ ಅವರೊಂದಿಗೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು ಒಂದು ದಶಕದಿಂದ ಡೇಟಿಂಗ್‌ನಲ್ಲಿದ್ದ ರಾಜ್‌ಕುಮಾರ್ ಮತ್ತು ಪತ್ರಲೇಖಾ ಅವರು ತಮ್ಮ Read more…

ಮದುವೆ ದಿನವೇ ಕಂಠಪೂರ್ತಿ ಕುಡಿದ ವರನಿಗೆ ವಧು ಮಾಡಿದ್ದೇನು ಗೊತ್ತಾ…..?

ರಾಜ್‌ಗಢ: ಭಾರತೀಯ ವಿವಾಹವು ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಏಕೆಂದರೆ ಇಲ್ಲಿನ ಮದುವೆಗಳಲ್ಲಿ ನಾಟಕ, ಸಸ್ಪೆನ್ಸ್ ಮತ್ತು ದುರಂತ ಎಲ್ಲಾ ಕೂಡ ಇವೆ. ಮದುವೆಯ ದಿನದಂದು ಮಂಟಪದಲ್ಲೇ ವಧು ಅಥವಾ Read more…

ಪತಿಯ ಸಹೋದರನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಅತ್ತಿಗೆ: ವಿಡಿಯೋ ವೈರಲ್

ಮಹಿಳೆಯೊಬ್ಬಳು ತನ್ನ ಪತಿಯ ಸಹೋದರನ ಮದುವೆಯಲ್ಲಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಬಿಳಿ ಮತ್ತು ಕೆಂಪು ಬಣ್ಣದ ಲೆಹೆಂಗಾ ಧರಿಸಿರುವ ವರನ ಅತ್ತಿಗೆ Read more…

ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು

ಇತ್ತೀಚೆಗೆ ದೇಸಿ ಮದುವೆಯಲ್ಲಿ ವಿಶಿಷ್ಠ ಶೈಲಿಯ ಡ್ಯಾನ್ಸ್ ಗಳು ಗಮನಸೆಳೆದಿವೆ. ಇದೀಗ ಇಂಥದ್ದೇ ಮತ್ತೊಂದು ವಿಡಿಯೋ ವೈರಲಾಗಿದ್ದು, ವರನ ಸ್ನೇಹಿತರು ಸ್ಟೆಪ್ಸ್ ಹಾಕಿದ್ದಾರೆ. ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು Read more…

ವೇದಿಕೆಯಲ್ಲಿ ವಧು-ವರನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇತ್ತೀಚೆಗೆ ದೇಸಿ ಮದುವೆಯಲ್ಲಿ ನೃತ್ಯ ಇಲ್ಲದೆ ಅದು ಪೂರ್ಣ ಅಂದೇನಿಸುವುದೇ ಇಲ್ಲ ಅನ್ನೋ ಹಾಗಾಗಿದೆ. ಹಾಗೆಯೇ ತಮ್ಮ ವಿವಾಹದ ದಿನ ಇಲ್ಲೊಂದು ಜೋಡಿ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ, Read more…

ಮದುವೆಯಾದ್ರೂ ಪ್ರಿಯಕರನ ನೆನಪಲ್ಲೇ ಇದ್ದ ಪತ್ನಿಗೆ ಪತಿ ನೀಡಿದ್ದಾನೆ ಈ ʼಉಡುಗೊರೆʼ

ಕಾನ್ಪುರ: ಬಾಲಿವುಡ್ ನ ಹಮ್ ದಿಲ್ ದೇ ಚುಕೇ ಸನಮ್ ಸಿನಿಮಾವನ್ನು ನೋಡಿದ್ದೀರಾ..? ಇದ್ರಲ್ಲಿ ಐಶ್ವರ್ಯಾ ರೈ ಸಲ್ಮಾನ್ ರನ್ನು ಪ್ರೀತಿಸಿದ್ದರೂ ಅಜಯ್ ರನ್ನು ಮದುವೆಯಾಗಬೇಕಾಯಿತು. ವಿಷಯ ಗೊತ್ತಾದ Read more…

ಮದುವೆ ದಿನವೇ ವಧುವಿಗೆ ರೊಟ್ಟಿ ಮಾಡಲು ನೆರವಾದ ವರ…! ವಿಡಿಯೋ ನೋಡಿ ಜನ ಫಿದಾ

ಭಾರತೀಯ ವಿವಾಹಗಳು ಸಾಮಾನ್ಯವಾಗಿ ಬಹುದಿನಗಳ ಆಚರಣೆಗಳಾಗಿರುತ್ತವೆ. ಈ ಸಂದರ್ಭದಲ್ಲಿ ಅನೇಕ ರೀತಿಯ ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇಂಥ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. Read more…

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ Read more…

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಮದುವೆಯಾಗುವ ಖುಷಿಯಲ್ಲಿ ಮಂಟಪಕ್ಕೆ ಸ್ವತಃ ಕಾರು ಚಲಾಯಿಸಿಕೊಂಡು ಬಂದ ವಧು

ಪ್ರತಿಯೊಬ್ಬ ವಧು ತನ್ನ ಮದುವೆಗೆ ಸ್ಮರಣೀಯ ಮತ್ತು ಭವ್ಯವಾದ ಪ್ರವೇಶ ಮಾಡಲು ಇಷ್ಟಪಡುತ್ತಾರೆ. ಇದು ಆಕೆಯ ಜೀವನದ ಅತ್ಯಂತ ವಿಶೇಷ ದಿನಗಳಲ್ಲಿ ಒಂದಾಗಿದೆ. ವಧು ತಮ್ಮ ಮದುವೆಯ ದಿನದಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...