alex Certify ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿನ್ ದಾಖಲೆ ಮುರಿದ ಕೊಹ್ಲಿ: ವಿಶ್ವಕಪ್ ಇತಿಹಾಸದಲ್ಲೇ ಕೆ.ಎಲ್. ರಾಹುಲ್-ವಿರಾಟ್ ಅದ್ಭುತ 4ನೇ ವಿಕೆಟ್ ಜೊತೆಯಾಟ

ಚೆನ್ನೈ: ಕೆಎಲ್ ರಾಹುಲ್ (ಔಟಾಗದೆ 97) ಮತ್ತು ವಿರಾಟ್ ಕೊಹ್ಲಿ(85) ಅವರು 215 ಎಸೆತಗಳಲ್ಲಿ 165 ರನ್‌ಗಳ ಅದ್ಭುತ ಜೊತೆಯಾಟವಾಡಿದ್ದು, ವಿಶ್ವಕಪ್ ನಲ್ಲಿ ಭಾರತದ ಪರ ದಾಖಲೆಯಾಗಿದೆ. ಎಂಎ Read more…

World Cup 2023: ಇಲ್ಲಿದೆ 15 ಸದಸ್ಯರ ‘ಟೀಮ್ ಇಂಡಿಯಾ’ ಪಟ್ಟಿ

ಇಂದಿನಿಂದ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯಲಿದೆ. ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ Read more…

ಇಂದಿನಿಂದ ಏಕದಿನ ‘ವಿಶ್ವಕಪ್’ ಆರಂಭ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಇಂದಿನಿಂದ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಗಳು ಆರಂಭವಾಗುತ್ತಿದ್ದು, ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಹಾಗೆಯೇ ರೋಹಿತ್‌ ಶರ್ಮಾ ನಾಯಕತ್ವದ Read more…

ಮಕ್ಕಳ ಆಟದ ಮೈದಾನದ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ ಕೊಹ್ಲಿ : ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!

ನವದೆಹಲಿ: ಸಣ್ಣ ವಸತಿ ಕಾಲೋನಿಗಳು ಮತ್ತು ಪ್ರದೇಶಗಳಲ್ಲಿ (ಮೊಹಲ್ಲಾಗಳು) ಮಕ್ಕಳಿಗೆ ಆಟದ ಮೈದಾನಗಳ ಮಹತ್ವವನ್ನು ಎತ್ತಿ ತೋರಿಸುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಿಡುಗಡೆ ಮಾಡಿದ ವೀಡಿಯೊವನ್ನು ಗಮನಿಸಿದ ಉತ್ತರಾಖಂಡ Read more…

ಇನ್ಸ್ಟಾಗ್ರಾಮ್ ನಲ್ಲಿ ನೆಚ್ಚಿನ ಗಾಯಕನನ್ನು ಅನ್ ಫಾಲೋ ಮಾಡಿದ ವಿರಾಟ್ ಕೊಹ್ಲಿ! ಕಾರಣ ಏನು ಗೊತ್ತಾ?

ನವದೆಹಲಿ: ಖಲಿಸ್ತಾನಿ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕ್ರಿಕೆಟ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಅವರು ಜನಪ್ರಿಯ ಗಾಯಕ ಶುಭ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ. ಕೆನಡಾ ಮೂಲದ Read more…

ತಂಡದ ಸದಸ್ಯರಿಗೆ ಡ್ರಿಂಕ್ಸ್ ತೆಗೆದುಕೊಂಡು ಮೈದಾನಕ್ಕೆ ಕೊಹ್ಲಿ ಎಂಟ್ರಿ; ವಿಡಿಯೋ ವೈರಲ್

ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ನಡೆದ ಏಷ್ಯಾಕಪ್ 2023 ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದು, ಏಕದಿನ ಪಂದ್ಯದಲ್ಲಿ ತಮ್ಮ 47ನೇ ಶತಕ Read more…

ಪಾಕಿಸ್ತಾನ ವಿರುದ್ಧ ಭಾರತಕ್ಕೆ 228 ರನ್ ಭರ್ಜರಿ ಜಯ: ಕೊಹ್ಲಿ, ರಾಹುಲ್ ಅಬ್ಬರ, ಕುಲದೀಪ್ ಗೆ 5 ವಿಕೆಟ್

ಕೊಲಂಬೊ: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಸೂಪರ್ -4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯಗಳಿಸಿದೆ. ಭಾನುವಾರ ಆರಂಭವಾಗಿದ್ದ ಪಂದ್ಯ ಮಳೆಯ ಕಾರಣದಿಂದಾಗಿ ಸೋಮವಾರಕ್ಕೆ ಮುಂದೂಡಿಕೆಯಾಗಿತ್ತು. ಸೋಮವಾರ Read more…

ಭಾರತ ವಿರೋಧಿ ಘೋಷಣೆ ಕೂಗಿದ್ದಕ್ಕೆ ಆ ರೀತಿ ಮಾಡಿದೆ; ಮಧ್ಯದ ಬೆರಳು ತೋರಿಸಿದ್ದಕ್ಕೆ ಗೌತಮ್ ಗಂಭೀರ್ ಸ್ಪಷ್ಟನೆ

ಇತ್ತೀಚೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಭಾರತ – ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವೀಕ್ಷಕ ವಿವರಣೆ ನೀಡಿದ್ದರು. ಈ ಸಂದರ್ಭದಲ್ಲಿ Read more…

ಇನ್ ಸ್ಟಾಗ್ರಾಂ ಪ್ರತಿ ಪೋಸ್ಟ್ ಗೆ 11.4 ಕೋಟಿ ರೂ. ಗಳಿಕೆ ಸುಳ್ಳು ಎಂದ ವಿರಾಟ್ ಕೊಹ್ಲಿ

ನವದೆಹಲಿ: ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಾಯೋಜಿತ ಪೋಸ್ಟ್ ಶೇರ್ ಮಾಡಲು ಪ್ರತಿ ಪೋಸ್ಟ್ ಗೆ 11.4 ಕೋಟಿ ರೂ. ಗಳಿಸುವ ವರದಿಯನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ Read more…

ಇನ್ಸ್ಟಾಗ್ರಾಂ ಟಾಪರ್ ವಿರಾಟ್ ಕೊಹ್ಲಿ: ದಂಗಾಗಿಸುವಂತಿದೆ ಪ್ರತಿ ಪೋಸ್ಟ್ ಗೆ ಈ ಕ್ರಿಕೆಟಿಗ ಗಳಿಸೋ ಮೊತ್ತ…!

ಭಾರತದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ, ಈ ವರ್ಷ ಅವರು ಸಾಮಾನ್ಯವಾಗಿ ಆಡುವಷ್ಟು ಕ್ರಿಕೆಟ್ ಆಡದಿರಬಹುದು. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಇನ್ನೂ ಟಾಪ್ ನಲ್ಲಿರುವ ಭಾರತೀಯ ತಾರೆಯಾಗಿದ್ದಾರೆ. Read more…

Virat Kohli : ವಿರಾಟ್ ಕೊಹ್ಲಿಯ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಸಿಗಲಿದೆ 11.45 ಕೋಟಿ ರೂ!

ಮುಂಬೈ : ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಸಾಕಷ್ಟು ಬ್ರ್ಯಾಂಡ್​ಗಳು ತಮ್ಮ ರಾಯಭಾರಿಯನ್ನಾಗಿ ಮಾಡಿಕೊಂಡಿವೆ. ವಿರಾಟ್ ಕೊಹ್ಲಿ ಟಿವಿ ಜಾಹೀರಾತಿನಲ್ಲಿ ಬರೋದು ಮಾತ್ರವಲ್ಲ, ತಮ್ಮ ಸಾಮಾಜಿಕ ಜಾಲತಾಣ Read more…

ವಿರಾಟ್ ಖರೀದಿಸಿದ ಮೊದಲ ಕಾರು ಯಾವುದು ಗೊತ್ತಾ ? ಇಂಟ್ರಸ್ಟಿಂಗ್‌ ಸಂಗತಿ ಬಿಚ್ಚಿಟ್ಟಿದ್ದಾರೆ ಕೊಹ್ಲಿ…!

ಕ್ರಿಕೆಟರ್‌ಗಳಿಗೆ ಕಾರು, ಬೈಕ್‌ಗಳ ಕ್ರೇಝ್‌ ಹೊಸದೇನಲ್ಲ. ವಿರಾಟ್‌ ಕೊಹ್ಲಿ ಕೂಡ ಕಾರು ಪ್ರಿಯರಲ್ಲೊಬ್ಬರು. ಅವರ ಬಳಿ ಸಾಕಷ್ಟು ಐಷಾರಾಮಿ ಕಾರುಗಳ ಸಂಗ್ರಹವೇ ಇದೆ. ಕೊಹ್ಲಿ, ಭಾರತದಲ್ಲಿ ಆಡಿ ಕಂಪನಿಯ Read more…

ಕೊಹ್ಲಿ ಹಿಡಿದ ಕ್ಯಾಚ್ ಕಂಡು ಅರೆಕ್ಷಣ ದಂಗಾದ ಉಭಯ ತಂಡದ ಆಟಗಾರರು; ವಿಡಿಯೋ ವೈರಲ್

ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿದೆ. 5 ವಿಕೆಟ್ ಗಳ ಗೆಲುವು ಸಾಧಿಸಿದೆ. ರವೀಂದ್ರ ಜಡೇಜಾ, Read more…

ಭಾರತದ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ ? ಇಲ್ಲಿದೆ ವಿವರ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನಲ್ಲಿ ಮಹನೀಯರಾಗಿದ್ದಾರೆ. ಕೊಹ್ಲಿ ಇನ್ನೂ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಮ್ ಇಂಡಿಯಾಗಾಗಿ ಆಡುತ್ತಿದ್ದರೆ, Read more…

BIG NEWS: ವಿಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಭರ್ಜರಿ ಶತಕ; 500ನೇ ಪಂದ್ಯದಲ್ಲಿ ಸ್ಮರಣೀಯ 76ನೇ ಸೆಂಚುರಿ ಸಿಡಿಸಿ ದಾಖಲೆ

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಟೆಸ್ಟ್, ಏಕದಿನ, ಟಿ20 ಕ್ರಿಕೆಟ್ ನಲ್ಲಿ ಅವರು ಒಟ್ಟು 76 ಶತಕ ಸೇರಿಸಿದ್ದಾರೆ. ತಮ್ಮ Read more…

ವಿಂಡೀಸ್ ಟಿ20 ಸರಣಿಗೆ ‘ಟೀಮ್ ಇಂಡಿಯಾ’ ತಂಡ ಪ್ರಕಟ; ಇಲ್ಲಿದೆ ಪಟ್ಟಿ

ಆಗಸ್ಟ್ 3ರಿಂದ ಟ್ರಿನಿಡಾಡ್ ನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಪಟ್ಟಿಯಲ್ಲಿ ಹಿರಿಯ Read more…

ವಿರಾಟ್​ ಕೊಹ್ಲಿ ಆಸ್ತಿ ವಿವರ ಬಹಿರಂಗ: ಕೇಳಿದ್ರೆ ಸುಸ್ತಾಗ್ತೀರಾ….!

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಇದೀಗ ಗ್ರೌಂಡ್ ಹೊರಗೂ ದಾಖಲೆ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 252 Read more…

ವಿರಾಟ್​ ಕೊಹ್ಲಿ ಕೈಗೆ ಹೊಸ ವಾಚ್​; ಬೆಲೆ ಎಷ್ಟು ಗೊತ್ತಾ…..?

ವಿರಾಟ್ ಕೊಹ್ಲಿ ತಮ್ಮ ಸುಪ್ರಸಿದ್ಧ ವೃತ್ತಿ ಜೀವನದುದ್ದಕ್ಕೂ ಮುಖ್ಯಾಂಶಗಳನ್ನು ಗಳಿಸಿದ್ದಾರೆ, ಅವರ ಕ್ರೀಡಾ ಶೈಲಿಗೆ ಮಾತ್ರವಲ್ಲದೆ ಅವರು ಆಡುವ ಶೈಲಿಯಿಂದಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಅವರು ತಮ್ಮ Read more…

ಒಡಿಶಾ ‘ರೈಲು ದುರಂತ’ಕ್ಕೆ ಕಂಬನಿ ಮಿಡಿದ ವಿರಾಟ್ ಕೊಹ್ಲಿ

ಒಡಿಶಾದ ರೈಲು ದುರಂತದಲ್ಲಿ (railway accident) 207 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ದುರಂತಕ್ಕೆ ಇಡೀ ದೇಶವೇ ಮಮ್ಮಲ ಮರುಗಿದೆ. ಒಡಿಶಾದ ರೈಲು ದುರಂತಕ್ಕೆ ಟೀಮ್ ಇಂಡಿಯಾ Read more…

ಭರ್ಜರಿ ಶತಕದೊಂದಿಗೆ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕೊಹ್ಲಿ

ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್ ನಲ್ಲಿ ಕಪ್ ಗೆಲ್ಲುವ ಆರ್‌ಸಿಬಿ ಕನಸು ಈಡೇರಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್ Read more…

ಆಟದ ಹೊರತಾಗಿಯೂ ಈ ಕಾರಣಕ್ಕೆ ಇಷ್ಟವಾಗ್ತಾರೆ ವಿರಾಟ್ ಕೊಹ್ಲಿ….!

ಎಸ್ಆರ್ ಹೆಚ್ ವಿರುದ್ಧದ ಹಣಾಹಣಿಯಲ್ಲಿ ತನ್ನ ಆರನೇ ಐಪಿಎಲ್ ಶತಕವನ್ನು ಹೊಡೆದ ನಂತರ RCB ಸ್ಟಾರ್ ಕೊಹ್ಲಿ ತಾನು ಕೇವಲ ಕ್ರಿಕೆಟಿಗನಷ್ಟೇ ಅಲ್ಲ, ಅದಕ್ಕಿಂತ ಮಿಗಿಲು ಎಂಬುದನ್ನ ಸಾಬೀತುಮಾಡಿದ್ದಾರೆ. Read more…

ಐಪಿಎಲ್ ನಲ್ಲಿ 6ನೇ ಶತಕ ಸಿಡಿಸಿದ ಕೊಹ್ಲಿ: ಟಿ20ಯಲ್ಲಿ ದಾಖಲೆ

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಎಂಟು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ 62 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. 63 Read more…

ಎಂಡಿ ಸಿರಾಜ್ ಮನೆಯಲ್ಲಿ ಹೈದರಾಬಾದಿ ಬಿರಿಯಾನಿ ರುಚಿ ಸವಿದ RCB ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮನೆಯಲ್ಲಿ ಬಿರಿಯಾನಿ ರುಚಿ ನೋಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕಂಪನಿಯನ್ನು ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ Read more…

ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ: ಐಪಿಎಲ್ ನಲ್ಲಿ 7000 ರನ್; ವಿಶಿಷ್ಟ ದಾಖಲೆ ಬರೆದ ಮೊದಲ ಭಾರತೀಯ ಬ್ಯಾಟರ್

ನವದೆಹಲಿ: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ 7 ಸಾವಿರ ರನ್ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನ್ನುವ ಹೆಗ್ಗಳಿಕೆಗೆ Read more…

Viral Video | ಕೊಹ್ಲಿ ಅಭಿಮಾನಿಗಳನ್ನ ಕೆಂಗಣ್ಣಿನಿಂದ ಗುರಾಯಿಸಿದ ಗಂಭೀರ್

ಐಪಿಎಲ್ ಪ್ರಿಮಿಯರ್ ಲೀಗ್-2023 ರಲ್ಲಿ ಹೈವೊಲ್ವೇಜ್ ಪಂದ್ಯಗಳಿಗಿಂತ ಹೆಚ್ಚಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಲಕನೋ ಸೂಪರ್ ಜೈಂಟ್ ಮೆಂಟರ್ ಗೌತಮ್ Read more…

ಕೊಹ್ಲಿ- ಗಂಭೀರ್‌ ಜಗಳದ ಮೀಮ್ ಬಳಸಿ ವಿಶೇಷ ಟ್ವೀಟ್ ಮಾಡಿದ ಉ.ಪ್ರ. ಪೊಲೀಸ್

ಟೀಂ ಇಂಡಿಯಾ ಕ್ರಿಕೆಟ್ ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಾಜಿ ಆರಂಭಿಕ ಗೌತಮ್ ಗಂಭೀರ್‌ ನಡುವೆ ಲಖನೌದ ಕ್ರೀಡಾಂಗಣದಲ್ಲಿ ನಡೆದ ಮಾತಿನ ಚಕಮಕಿ ಸಾಮಾಜಿಕ ಜಾಲತಾಣದಲ್ಲಿ Read more…

Watch Video | ಸೆಲ್ಫಿಗಾಗಿ ಅನುಷ್ಕಾಗೆ ತೀರಾ ಹತ್ತಿರ ಬಂದ ಅಭಿಮಾನಿ; ವಿರಾಟ್‌ ಕೊಹ್ಲಿ ಗರಂ

ಬೆಂಗಳೂರಿನ ಜನಪ್ರಿಯ ಸೆಂಟ್ರಲ್ ಟಿಫಿನ್ ರೂಮ್‌ನಲ್ಲಿ ಉಪಹಾರ ಸವಿಯಲು ಭಾರತ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ತೆರಳಿದ್ದರು. ಈ ಸುದ್ದಿ Read more…

ಕೊಹ್ಲಿ ದಾಖಲೆ ಹಿಂದಿಕ್ಕಿದ ಕೆ.ಎಲ್. ರಾಹುಲ್: ಟಿ20ಯಲ್ಲಿ ಅತಿ ವೇಗವಾಗಿ 7 ಸಾವಿರ ರನ್

ಲಖನೌ: ಐಪಿಎಲ್ ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಟೀಂ ಇಂಡಿಯಾ ಮಾಜಿ ಉಪನಾಯಕ ಕೆ.ಎಲ್. ರಾಹುಲ್ ಟಿ20 ಮಾದರಿಯಲ್ಲಿ ಅತಿ ವೇಗವಾಗಿ 7 ಸಾವಿರ Read more…

ವಿರಾಟ್ ಕೊಹ್ಲಿಗೆ ರಾಜಸ್ಥಾನಿ ಉಡುಗೆ ತೊಡಿಸಿದ ಕಲಾವಿದ

ಕಲಾವಿದರೆಂದರೇ ಹಾಗೆ! ಅವರ ಕಲ್ಪನೆಗಳಿಗೆ ಕೊನೆ ಮೊದಲೆಂಬುದೇ ಇರೋದಿಲ್ಲ. ನಮ್ಮ ಸುಂದರ ಕಲ್ಪನೆಗಳನ್ನೆಲ್ಲಾ ಚಿತ್ರರೂಪಕ್ಕೆ ತರುವುದೇ ಕಲಾವಿದರ ಮ್ಯಾಜಿಕ್. ಭಾರತ ಕ್ರಿಕೆಟ್ ತಂಡದ ಸದ್ಯದ ಮಟ್ಟಿಗಿನ ಅತಿ ದೊಡ್ಡ Read more…

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್ ಗಳಿಂದ ಜಯಗಳಿಸಿದೆ. ವಿರಾಟ್ ಕೊಹ್ಲಿ(50 ರನ್) ಆಕರ್ಷಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...