alex Certify ವಿಡಿಯೋ | Kannada Dunia | Kannada News | Karnataka News | India News - Part 55
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಹಸು ಮಾಡಿದ್ದೇನು ಗೊತ್ತಾ…..?: ವಿಡಿಯೋ ವೈರಲ್

ಮೂಕಪ್ರಾಣಿಗಳಿಗೆ ಹಿಂಸಿಸುವ ಕೆಲವೊಂದು ವಿಕೃತ ಜನರು ಕೆಲವರಿದ್ದಾರೆ. ಹಾಗೆಯೇ ವ್ಯಕ್ತಿಯೊಬ್ಬ ನಾಯಿಗೆ ಕಿರುಕುಳ ನೀಡಿದ್ದಾನೆ. ಈ ವೇಳೆ ಅಲ್ಲಿದ್ದ ಜನ ವಿಡಿಯೋ ರೆಕಾರ್ಡ್ ಮಾಡುತ್ತಾ ನಿಂತಿದ್ದರೆ, ನಾಯಿಯ ಕಿರುಚಾಟ Read more…

ಮೃಗಾಲಯದ ಸಿಬ್ಬಂದಿ ಬಾಯಿಂದ ಹೊರಬಂತು ಜೇಡ..! ಬೆಚ್ಚಿ ಬೀಳಿಸುವ ವಿಡಿಯೋ ವೈರಲ್

ಝೂ ಕೀಪರ್‌ನ ಬಾಯಿಂದ ಜೇಡವೊಂದು ಹೊರಬರುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೃಗಾಲಯದ ಸಿಬ್ಬಂದಿಯಾಗಿರುವ ಜೇ ಬ್ರೂವರ್ ಎಂಬಾತ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಣ್ಣ Read more…

BIG NEWS: ಡಿ.ಕೆ.ಶಿ. ರಿಲೀಸ್ ಮಾಡಿದ್ದ ಬಿಜೆಪಿ ಹಣ ಹಂಚಿಕೆ ವಿಡಿಯೋಗೆ ʼಬಿಗ್ ಟ್ವಿಸ್ಟ್ʼ

ಬೆಂಗಳೂರು: ಉಪಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಸಿಂದಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ Read more…

BIG BREAKING: ಮತದಾನಕ್ಕೆ ಮೊದಲು ಡಿಕೆಶಿ ಹೊಸ ಬಾಂಬ್: ಹಣದ ಹೊಳೆಯ ವಿಡಿಯೋ ರಿಲೀಸ್, ಸಿಂದಗಿಯಲ್ಲಿ ಪ್ರತಿ ಮನೆಗೆ 10 ಸಾವಿರ ರೂ. ಹಂಚಿಕೆ ಆರೋಪ

ಬೆಂಗಳೂರು: ಅಕ್ಟೋಬರ್ 30ರಂದು ಸಿಂದಗಿ, ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯಲಿದೆ. ಸಿಂದಗಿಯಲ್ಲಿ ಬಿಜೆಪಿಯವರು ಮನೆಮನೆಗೆ 10 ಸಾವಿರ ರೂಪಾಯಿ ಹಣ ಹಂಚುತ್ತಿದ್ದು, ಅಭ್ಯರ್ಥಿ ರಮೇಶ ಭೂಸನೂರ Read more…

21 ನೇ ವಯಸ್ಸಿನಲ್ಲೇ ನಾಲ್ಕನೇ ಮಗುವಿಗೆ ತಾಯಿಯಾಗ್ತಿದ್ದಾಳೆ ಯುವತಿ..!

ತಾಯಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಇದನ್ನು ಪುನರ್ಜನ್ಮ ಎನ್ನಲಾಗುತ್ತದೆ. ಮಗು ಹೊಟ್ಟೆಯಲ್ಲಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ, ಈ ಖುಷಿ ವಿಷ್ಯವನ್ನು ಹಂಚಿಕೊಳ್ಳಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಗರ್ಭ ಧರಿಸಿದ ವಿಷ್ಯವನ್ನು Read more…

ಮೆಚ್ಚುಗೆಗೆ ಪಾತ್ರವಾಗಿದೆ ಪಾಕ್ ವಿರುದ್ಧದ ಪರಾಭವ ಬಳಿಕ ಟೀಂ ಇಂಡಿಯಾ ಅಭಿಮಾನಿ ಆಡಿದ ಮಾತು

ಟಿ-20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಸೋಲನ್ನನುಭವಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಎರಡೂ ತಂಡದ ಅಭಿಮಾನಿಗಳು ಪರಸ್ಪರ ನಿಂದನೆ, ಗೇಲಿ, ಅವಾಚ್ಯ Read more…

ಗಂಡನ ಮನೆಗೆ ನಗುನಗುತ್ತಾ ತೆರಳಿದ ವಧು: ಮುದ್ದಾದ ವಿಡಿಯೋ ವೈರಲ್

ಭಾರತೀಯ ಸಂಪ್ರದಾಯದಲ್ಲಿ ಮದುವೆಯಾದ ನಂತರ ವಧುವನ್ನು ಗಂಡನ ಮನೆಗೆ ಕಳುಹಿಸಿ ಕೊಡುವ ಶಾಸ್ತ್ರವು ಅತ್ಯಂತ ದುಃಖಕರವಾಗಿದೆ. ಹೆಚ್ಚಾಗಿ ಎಲ್ಲಾ ಹೆಣ್ಣುಮಕ್ಕಳು ಈ ವೇಳೆ ಅತ್ತು ಗೋಳಾಡುತ್ತಾರೆ. ಆದರೆ, ಇಲ್ಲೊಬ್ಬಳು Read more…

ಬರೋಬ್ಬರಿ 5 ಮಿಲಿಯನ್‌ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಬಾಲೆಯ ಈ ವಿಡಿಯೋ

  ರ್ಯಾಂಪ್ ವಾಕ್ ಮಾಡುವಾಗ ಏನಾದರೊಂದು ಎಡವಟ್ಟಾಗುವುದು ಸಾಮಾನ್ಯ. ಆದರೆ, ನಂತರ ಆ ರೂಪದರ್ಶಿ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಯಾಕೆಂದರೆ ಇಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯವಾಗಿರುತ್ತದೆ. Read more…

ನಗು ತರಿಸುತ್ತೆ ಊಟದ ಬದಲು ಪುಟ್ಟ ಕಂದನಿಟ್ಟ ಬೇಡಿಕೆ…!

ಚಿಕ್ಕ ಮಕ್ಕಳಿಗೆ ಊಟ ಮಾಡಿಸುವುದು ಎಷ್ಟು ಕಷ್ಟ ಅನ್ನೋದು ಸಾಮಾನ್ಯವಾಗಿ ಎಲ್ಲಾ ತಾಯಂದಿರಿಗೆ ಗೊತ್ತಿರುತ್ತದೆ. ಮಕ್ಕಳಿಗೆ ಊಟ ತಿನ್ನಿಸಲು ಅಮ್ಮಂದಿರು ಹೆಣಗಾಡುವುದು ಸಾಮಾನ್ಯ. ಅಲ್ಲದೆ ಮಕ್ಕಳು ಊಟದ ಬದಲು Read more…

ಬಾಲಕನಿಗೆ ಸಾಂತ್ವನ ಹೇಳಿದ ಪುಟ್ಟ ಹುಡುಗಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ಮಕ್ಕಳಲ್ಲಿ ಸಹಾನುಭೂತಿ ಮತ್ತು ಕರುಣೆ ಇರುತ್ತದೆ. ಅರುಣಾಚಲ ಪ್ರದೇಶದ ಪುಟ್ಟ ಬಾಲಕಿಯೊಬ್ಬಳು ತನ್ನ ಸಹಪಾಠಿಯನ್ನು ಸಾಂತ್ವನಗೊಳಿಸುವ ಹೃದಯಸ್ಪರ್ಶಿ ವಿಡಿಯೋ ಸಾವಿರಾರು ನೆಟ್ಟಿಗರ ಹೃದಯ ಗೆದ್ದಿದೆ. ವೈರಲ್ ವಿಡಿಯೋವನ್ನು ಅರುಣಾಚಲ Read more…

ನೂತನ ಜೋಡಿಗೆ ಪರೀಕ್ಷೆಯಿಟ್ಟ ಕುಟುಂಬಸ್ಥರು: ವಧು-ವರ ಮಾಡಿದ್ದೇನು ಗೊತ್ತಾ…..?

ಮದುವೆಯ ದಿನವು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನವಾಗಿದೆ. ವಿವಾಹ ಅಂದ್ರೆ ಅವರದ್ದೇ ಆದ ಆಚರಣೆ, ಸಂಪ್ರದಾಯವಿರುತ್ತದೆ. ನೀರಿನಲ್ಲಿ ಉಂಗುರ ಹುಡುಕುವುದು, ಓಕುಳಿ ಎರಚುವುದು ಹೀಗೆ ನಾನಾ ಬಗೆಯ Read more…

ಬಾಲ್ಕನಿಯಲ್ಲಿ ನಿಂತ ವಧುವಿನಿಂದ ವರನಿಗೆ ಫ್ಲೈಯಿಂಗ್ ಕಿಸ್ ಸ್ವಾಗತ – ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಕ್ಷಣವಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು, ಹಾಡು ಹೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಂದೆಡೆ, ವಧು ವರನಿಗಾಗಿ ಕಾತುರದಿಂದ Read more…

ಮನ ಮುದಗೊಳಿಸುತ್ತೆ ʼಅಲೆಕ್ಸಾʼ ಮುಂದೆ ಪುಟ್ಟ ಕಂದನಿಟ್ಟ ಬೇಡಿಕೆ

ಮಕ್ಕಳು ಏನು ಮಾಡಿದ್ರೂ ಚಂದ. ಅವರ ಆಟ, ತುಂಟಾಟ ನೋಡುವುದೇ ಮನಸ್ಸಿಗೆ ಹರ್ಷ ತರುತ್ತೆ. ಹಾಗೆಯೇ ಅಮೆಜಾನ್‌ನ ಕ್ಲೌಡ್ ಆಧಾರಿತ ವಾಯ್ಸ್ ಸೇವೆಯಾದ ಅಲೆಕ್ಸಾಕ್ಕೆ ಸೂಚನೆಗಳನ್ನು ನೀಡುವ ವಿಡಿಯೊ Read more…

ಇದಲ್ಲವೇ ಮಾತೃ ವಾತ್ಸಲ್ಯ…! ಮರಿಯನ್ನು ರಕ್ಷಿಸಲು ಮೊಸಳೆಯನ್ನು ತುಳಿದು ಕೊಂದ ತಾಯಿ ಆನೆ

ಆನೆಗಳನ್ನು ಶಾಂತಿಯುತ ಪ್ರಾಣಿಗಳು ಅಂತಾ ಹೇಳುತ್ತಾರೆ. ಆದಾಗ್ಯೂ, ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿಗಳು ತಮ್ಮ ಸಂತತಿಯನ್ನು ರಕ್ಷಿಸಲು ಆಕ್ರಮಣಕಾರಿಯಾಗಿ ಕೂಡ ಬದಲಾಗಬಹುದು. ಜಾಂಬಿಯಾದಲ್ಲಿ ಅಂತಹ ಒಂದು ಘಟನೆ ನಡೆದಿದ್ದು, Read more…

BIG NEWS: 100 ಕೋಟಿ ಜನರಿಗೆ ವ್ಯಾಕ್ಸಿನ್; ಕೋವಿಡ್ ನಿಯಂತ್ರಣದಲ್ಲಿ ಭಾರತ ಗೆದ್ದಿದೆ; ವಿಪಕ್ಷಗಳಿಗೆ ಕಾಯಕದ ಮೂಲಕ ಉತ್ತರ ನೀಡಿದ ಪ್ರಧಾನಿ; ಸಿ.ಟಿ. ರವಿ ಶ್ಲಾಘನೆ

ಬೆಂಗಳೂರು: ಕೋವಿಡ್ ನಿಯಂತ್ರಣ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಗೆದ್ದಿದೆ. ವ್ಯಾಕ್ಸಿನ್ ಎಲ್ಲಿ ಮೋದಿಜಿ ಎಂದು ಕೇಳುತ್ತಿದ್ದ ವಿಪಕ್ಷಗಳಿಗೆ ಮಾತ್ರವಲ್ಲ ಜಗತ್ತಿಗೆ ಭಾರತ ಉತ್ತರ Read more…

ಬಂಡೆಯಿಂದ ಜಾರಿ ಬಿದ್ದವರನ್ನು ರಕ್ಷಿಸಲು ಪೇಟಾ ಬಳಸಿದ ಸಿಖ್‌ ಯುವಕರು…! ಸಮಯೋಚಿತ ನಡೆಗೆ ವ್ಯಾಪಕ ಮೆಚ್ಚುಗೆ

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಜಲಪಾತದ ಕೆಳಗಿರುವ ಕೊಳದಲ್ಲಿ ಬಿದ್ದ ಇಬ್ಬರನ್ನು ಸಿಖ್ ಪುರುಷರ ರಕ್ಷಿಸಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಕ್ಟೋಬರ್ 11 ರಂದು ಕುಲ್ಜಿಂದರ್ Read more…

ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…!

ನೀವು ತಿಂಡಿಪೋತರಾಗಿದ್ದರೆ ವಿನೂತನವಾದ, ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತೀರಿ ಅಲ್ವಾ..? ಕೆಲವರು, ವಿಲಕ್ಷಣವಾದ ಖಾದ್ಯಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ಇದೀಗ, ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ Read more…

ಚಾಲಕನಿಲ್ಲದೆ ಚಲಿಸಿದ ಬೈಕ್..! ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಬೈಕ್ ಓಡಿಸಲು ಚಾಲಕ ಬೇಕು. ಇಲ್ಲದಿದ್ದಲ್ಲಿ ಬೈಕ್ ಓಡುವುದಿಲ್ಲ. ಆದರೆ, ಇಲ್ಲೊಂದೆಡೆ ಚಾಲಕನಿಲ್ಲದೆ ಬೈಕ್ ಓಡಿದೆ..! ಚಾಲಕನಿಲ್ಲದೆ ಒಬ್ಬ ವ್ಯಕ್ತಿ ಮೋಟಾರ್ ಸೈಕಲ್ ಮೇಲೆ ಸವಾರಿ ಮಾಡುತ್ತಿರುವ ವಿಡಿಯೋ Read more…

ಮದುವೆಯಾಗುವ ಖುಷಿಯಲ್ಲಿ ಮಂಟಪಕ್ಕೆ ಸ್ವತಃ ಕಾರು ಚಲಾಯಿಸಿಕೊಂಡು ಬಂದ ವಧು

ಪ್ರತಿಯೊಬ್ಬ ವಧು ತನ್ನ ಮದುವೆಗೆ ಸ್ಮರಣೀಯ ಮತ್ತು ಭವ್ಯವಾದ ಪ್ರವೇಶ ಮಾಡಲು ಇಷ್ಟಪಡುತ್ತಾರೆ. ಇದು ಆಕೆಯ ಜೀವನದ ಅತ್ಯಂತ ವಿಶೇಷ ದಿನಗಳಲ್ಲಿ ಒಂದಾಗಿದೆ. ವಧು ತಮ್ಮ ಮದುವೆಯ ದಿನದಂದು Read more…

ಡಾಬಾದಲ್ಲಿ ರೋಟಿ ತಿನ್ನುವ ಮುನ್ನ 10 ಬಾರಿ ಯೋಚಿಸುವಂತೆ ಮಾಡುತ್ತೆ ಈ ವಿಡಿಯೋ

ಗಾಜಿಯಾಬಾದ್ ಡಾಬಾದಲ್ಲಿ ಅಡುಗೆ ಮಾಡುವಾಗ ತಂದೂರಿ ರೋಟಿಯ ಮೇಲೆ ಉಗುಳಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಚಿಕನ್ ಪಾಯಿಂಟ್ ಹೆಸರಿನ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಡಾಬಾದಲ್ಲಿ ಕೆಲಸ ಮಾಡುವ ವೃದ್ಧರೊಬ್ಬರು ರೋಟಿಗೆ Read more…

ಬೆಚ್ಚಿ ಬೀಳಿಸುವಂತಿದೆ ವಿದ್ಯಾರ್ಥಿಗೆ ನಿರ್ದಯವಾಗಿ ಥಳಿಸಿದ ಶಿಕ್ಷಕನ ವಿಡಿಯೋ

ಕಡಲೂರು: 12 ನೇ ತರಗತಿಯ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ನಿರ್ದಯವಾಗಿ ಕಾಲಿನಿಂದ ಒದೆಯುವ ಮತ್ತು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ಟೋಬರ್ 13 Read more…

ವೇದಿಕೆಯಲ್ಲಿ ವಧು ಸ್ಟೆಪ್ಸ್ ಹಾಕುತ್ತಿರುವಾಗಲೇ ಕಣ್ಣೀರಿಟ್ಟ ವರ…! ಇದರ ಹಿಂದಿದೆ ಭಾವುಕ ಕಾರಣ

ಮದುವೆ ಅಂದ್ರೆ ಸಂಭ್ರಮ ಮನೆಮಾಡಿರುತ್ತೆ. ಇಲ್ಲಿ ವಧು-ವರರು ನೃತ್ಯ ಮಾಡಬಹುದು, ಮೋಜು ಕೂಡ ಮಾಡಬಹುದು. ಹಾಗೆಯೇ ಇಲ್ಲೊಬ್ಬಳು ವಧು ಸ್ಟೇಜ್ ನಲ್ಲಿ ನೃತ್ಯ ಮಾಡುತ್ತಿದ್ದರೆ, ಅತ್ತ ವರ ಕಣ್ಣೀರಿಟ್ಟಿರುವ Read more…

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವತಿಯ ಮಸ್ತ್ ಸ್ಟೆಪ್ಸ್: ವಿಡಿಯೋ ವೈರಲ್

ಇನ್ಸ್ಟಾಗ್ರಾಂ ನಲ್ಲಿ ಸಕ್ರಿಯಳಾಗಿರುವ ಸಹೇಲಿ ರುದ್ರ ಎಂಬಾಕೆ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ರೀಮಿಕ್ಸ್ ಟ್ರ್ಯಾಕ್‌ಗೆ ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾಳೆ. ಪ್ಲಾಟ್‌ಫಾರ್ಮ್‌ನಲ್ಲಿ ಅತ್ತಿತ್ತ ಓಡಾಡುತ್ತಿದ್ದ ಜನರು ಆಕೆಯ ನೃತ್ಯವನ್ನು ಗಮನಿಸುತ್ತಲೇ Read more…

ಬೈಕ್ ನಲ್ಲಿ ಕೂತು ಮಂಕಿಯ ಕಪಿಚೇಷ್ಟೆ: ವಿಡಿಯೋ ವೈರಲ್

ಪ್ರಾಣಿಗಳ ಕ್ಯೂಟ್ ವಿಡಿಯೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದೀಗ ಕೋತಿಯೊಂದರ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ, ನಿಲುಗಡೆಯಾದ ಬೈಕ್ ಮೇಲೆ ಕೋತಿಯೊಂದು Read more…

‘ಪಪ್ಪು ಕಾಂಟ್ ಡಾನ್ಸ್’ ಹಾಡಿಗೆ ಸೊಂಟ ಬಳುಕಿಸಿದ ವಧು: ಕ್ಯೂಟ್ ವಿಡಿಯೋ ವೈರಲ್

ಇತ್ತೀಚೆಗೆ ಭಾರತೀಯ ಮದುವೆ ಸಮಾರಂಭದಲ್ಲಿ ನೃತ್ಯ ಇಲ್ಲದೆ ವಿವಾಹ ಪೂರ್ಣವಾದಂತೆ ಅನಿಸುವುದಿಲ್ಲ ಎಂಬಂತಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು ಸಂಪ್ರದಾಯ ಎಂಬಂತಾಗಿಬಿಟ್ಟಿದೆ. ಅಂದಹಾಗೆ ಇಲ್ಲೊಂದೆಡೆ ವಧುವೊಬ್ಬಳ ಡ್ಯಾನ್ಸ್ Read more…

ಯುವತಿ ಹಾಡಿಗೆ ಎಂಜಾಯ್ ಮಾಡಿದ ಸಹ ಪ್ರಯಾಣಿಕರು: ವಿಡಿಯೋ ವೈರಲ್

ದೂರದ ಪ್ರಯಾಣವನ್ನು ಹಲವು ಮಂದಿ ಇಷ್ಟಪಡುತ್ತಾರೆ. ಬೇಸರ ತಪ್ಪಿಸಲು ಕೆಲವರು ಸಂಗೀತ ಕೇಳಿದ್ರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ. ಆದರೆ, ಇಲ್ಲೊಬ್ಬಾಕೆ ಯುವತಿ ತಮ್ಮ ಸಹ ಪ್ರಯಾಣಿಕರೊಂದಿಗೆ ಬಾಲಿವುಡ್ Read more…

ಅವಳಿ ಮಕ್ಕಳೊಂದಿಗೆ ತಾಯಿ ಫೋಸ್: ವಿಡಿಯೋ ನೋಡಿ ನೆಟ್ಟಿಗರು ಶಾಕ್

ಮಹಿಳೆಯೊಬ್ಬಳು ತನ್ನ ಅವಳಿ ಹೆಣ್ಣುಮಕ್ಕಳೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಆಕೆಯ ಮಕ್ಕಳೆಂದು ನಂಬಲು ಸಾಧ್ಯವಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಆಕೆ ನೋಡಲು Read more…

ಹೈಟೆನ್ಶನ್ ವೈರ್ ನಲ್ಲಿ ಸಿಲುಕಿದ್ದ ಪಾರಿವಾಳ ರಕ್ಷಣೆ…! ನಿಬ್ಬೆರಗಾಗಿಸುತ್ತೆ ಈ ಕಾರ್ಯಾಚರಣೆ

ಇತ್ತೀಚೆಗೆ, ಪೆರುವಿನ ಪೊಲೀಸ್ ಅಧಿಕಾರಿಗಳ ಗುಂಪೊಂದು ಹೈಟೆನ್ಶನ್ ವೈರ್ ನಲ್ಲಿ ನೇತಾಡುತ್ತಿದ್ದ ಪಾರಿವಾಳವನ್ನು ರಕ್ಷಿಸಿದ್ದಾರೆ. ಆದರೆ, ಹಕ್ಕಿಯ ರಕ್ಷಣೆ ಮಾಡುವುದು ಅಷ್ಟು ಸುಲಭದ್ದಾಗಿರಲಿಲ್ಲ. ಹುಲಿ – ಕರಡಿ ಮುಖಾಮುಖಿ…! Read more…

ಹುಲಿ – ಕರಡಿ ಮುಖಾಮುಖಿ…! ಮುಂದೆ ನಡೆದಿದ್ದು ಊಹಿಸಲಾಗದ ಘಟನೆ

ಹುಲಿ ಮತ್ತು ಸೋಮಾರಿ ಕರಡಿಯ ಅಸಾಮಾನ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಲಿ ಮತ್ತು ಕರಡಿಯ ನಡುವಿನ ನಿಕಟ ಮುಖಾಮುಖಿಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ Read more…

ಸಾಕು ಪ್ರಾಣಿಗಳನ್ನು ರೈಲಿನಲ್ಲಿ ಕೊಂಡೊಯ್ಯುವ ಮುನ್ನ ನಿಮಗಿದು ತಿಳಿದಿರಲಿ…!

ಮುಂಬೈನಿಂದ ಭುವನೇಶ್ವರಕ್ಕೆ ಶ್ವಾನವೊಂದರ ರೈಲು ಪ್ರಯಾಣದ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ರಿಯೋ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಲ್ಯಾಬ್ರಡಾರ್ ಶ್ವಾನದ ಮುದ್ದಾದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...