Tag: ವಿಡಿಯೋ

ಚಿಂತೆ ಬೇಡ ಯಾವುದೇ ತೆರಿಗೆ ಅಧಿಕಾರಿ ಬರಲ್ಲ: UPSC ಆಕಾಂಕ್ಷಿಗೆ ಪ್ರಧಾನಿ ಹಾಸ್ಯ ಚಟಾಕಿ ವಿಡಿಯೋ ವೈರಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಯುಪಿಎಸ್‌ಸಿ ಆಕಾಂಕ್ಷಿಯೊಂದಿಗೆ ತಮಾಷೆಯಿಂದ ಸಂಭಾಷಣೆ ನಡೆಸಿದ ವಿಡಿಯೋ…

ಇಲ್ಲಿದೆ ಪಂದ್ಯವಾಡುವಾಗಲೇ ಬ್ಯಾಟ್ ಮುರಿದುಕೊಂಡ ಕ್ರಿಕೆಟಿಗರ ವಿಡಿಯೋ….!

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಅಲ್ಲದೆ ಬಿಸಿಸಿಐ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆ…

ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತಿನಲ್ಲಿ ಬೆತ್ತಲಾದ ವಿಡಿಯೋ ಪೋಸ್ಟ್ ಮಾಡುವುದಾಗಿ ಮಾಜಿ ಪತ್ನಿ ಬೆದರಿಕೆ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿ ಸೀರತ್ ಮಾನ್ ಅವರು ತಂದೆ ಕುಡುಕ, ದೈಹಿಕ…

ಅದ್ಭುತ ದೃಶ್ಯ! ಇದು ಅಹ್ಮದಾಬಾದ್ ನ ಸಬರಮತಿಯಲ್ಲಿ ದೇಶದ ಮೊದಲ ʻಬುಲೆಟ್ ರೈಲು ನಿಲ್ದಾಣʼ| Watch video

ನವದೆಹಲಿ: ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಹಮದಾಬಾದ್‌ ನ ಸಬರಮತಿ ಮಲ್ಟಿಮೋಡಲ್ ಸಾರಿಗೆ…

ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ತಾಳ್ಮೆಯಿಂದ ಕಾದು ಹೃದಯ ಗೆದ್ದ ಶಾರುಖ್ ಖಾನ್; ವಿಡಿಯೋ ವೈರಲ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಟೈಲಿಶ್ ಆಗಿ…

ಬಸ್ ನಲ್ಲಿ ಪರಿಚಿತವಾದ ಮಹಿಳೆಯಿಂದ ವಾಟ್ಸಾಪ್ ನಲ್ಲಿ ಬೆತ್ತಲೆ ವಿಡಿಯೋ ಕಾಲ್: ರೆಕಾರ್ಡ್ ಮಾಡಿ ಬೆದರಿಕೆ

ಶಿವಮೊಗ್ಗ: ಹನಿಟ್ರ್ಯಾಪ್ ನಡೆಸುತ್ತಿದ್ದ ಮೈಸೂರು ಮೂಲದ ಐವರನ್ನು ಭದ್ರಾವತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಶರತ್…

`ನಾನು ಹಾಡುತ್ತಿರುಂತಹ ವಿಡಿಯೋ ನೋಡಿದೆ’ : ‘DeepFake’’ ಬಳಕೆಯ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ| Deep Fake Video

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಮತ್ತು 'ಡೀಪ್ ಫೇಕ್' ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಪ್ರಧಾನಿ…

ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 30 ಫೆಲೆಸ್ತೀನೀಯರ ಸಾವು| Watch video

ಗಾಝಾ : ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಮಘಾಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ…

ಪೊಲೀಸರ ಕಿರುಕುಳ ಆರೋಪ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಮೈಸೂರು: ಪೊಲೀಸರ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಕಿರಣ್ ಕುಮಾರ್(23) ಚಿಕಿತ್ಸೆ…

ಲಕ್ಷ್ಮಿ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ

ವಿಜಯಪುರ: ಲಕ್ಷ್ಮಿ ಪೂಜೆ ಬಳಿಕ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ…