alex Certify ವಾಸ್ತು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಲಕ್ಷ್ಮಿ ಪೂಜೆ ಇಟ್ಕೊಂಡಿದಿರಾ……? ಹಾಗಿದ್ರೆ ಇದನ್ನೋದಿ

ತಾಯಿ ಲಕ್ಷ್ಮಿಯನ್ನು ಸಂತೋಷಗೊಳಿಸೋದು ಸುಲಭವಲ್ಲ. ಭಕ್ತರ ಭಕ್ತಿಗೆ ಮೆಚ್ಚಿ ಲಕ್ಷ್ಮಿ ಆಶೀರ್ವಾದ ನೀಡಿದ್ರೆ ಮಾತ್ರ ಬಾಳು ಬಂಗಾರ. ಈಗ ದೀಪಾವಳಿ ಹಬ್ಬ ಬರ್ತಿದೆ. ಹಬ್ಬದ ಸಮಯದಲ್ಲಿ ತಾಯಿ ಲಕ್ಷ್ಮಿ Read more…

ಅಡುಗೆಮನೆ ಈ ದಿಕ್ಕಿನಲ್ಲಿದ್ದರೆ ಮಾತ್ರ ಸಿಗುತ್ತದೆ ಲಕ್ಷ್ಮಿದೇವಿಯ ಅನುಗ್ರಹ, ಅರಸಿ ಬರುತ್ತದೆ ಅಪಾರ ಸಂಪತ್ತು…..!

ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ವಿಶೇಷ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಲಕ್ಷ್ಮಿಯ ಕಟಾಕ್ಷಕ್ಕಾಗಿ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿಡಬೇಕು. ವಸ್ತುಗಳನ್ನು ಅಲಂಕರಿಸುವ ದಿಕ್ಕನ್ನು Read more…

ದಿಢೀರನೆ ಶ್ರೀಮಂತರಾಗಲು ಮಾಡಿ ಬಾಳೆಮರದ ಬೇರಿನ ಈ ಉಪಾಯ…..!

ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕೆಲವೊಂದು ಗಿಡಗಳಿಗೆ ವಾಸ್ತುಶಾಸ್ತ್ರದಲ್ಲಿಯೂ ಮಾನ್ಯತೆ ಇದೆ. ಅವುಗಳನ್ನು ಪೂಜಿಸಲಾಗುತ್ತದೆ. ದೇವರು ಮತ್ತು ದೇವತೆಗಳು ಮರ-ಗಿಡಗಳಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. Read more…

ರಾತ್ರಿ ಮಲಗುವ ಮುನ್ನ ತಲೆ ಬಳಿ ಈ ವಸ್ತು ಇದ್ರೆ ತಕ್ಷಣ ತೆಗೆದುಬಿಡಿ

ಮನೆಯ ವಸ್ತು ಮಾತ್ರವಲ್ಲ ಮನೆಯೊಳಗಿನ ವಾಸ್ತು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ವ್ಯಕ್ತಿಯ ಅಭ್ಯಾಸಗಳು, ಸುತ್ತ ಇಡುವ ವಸ್ತುಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. Read more…

ದುರ್ಗೆ ಆಶೀರ್ವಾದ ಬಯಸುವವರು ನವರಾತ್ರಿಯಲ್ಲಿ ಮನೆಯಲ್ಲಿಡಿ ಈ ವಸ್ತು

ನವರಾತ್ರಿಯಲ್ಲಿ ದುರ್ಗಾ ದೇವಿಯ 9 ರೂಪಗಳನ್ನು ಪ್ರತಿನಿತ್ಯ ಪೂಜಿಸಲಾಗುತ್ತದೆ. ಇಂದು ನವರಾತ್ರಿಯ ಮೂರನೇ ದಿನ,ದೇವಿ ಆರಾಧನೆಯಲ್ಲಿ ಭಕ್ತರು ನಿರತರಾಗಿದ್ದಾರೆ. ನವರಾತ್ರಿಯಲ್ಲಿ ಉಪವಾಸ ಸೇರಿದಂತೆ ಕೆಲವು ನಿಯಮಗಳ ಪಾಲನೆ ಮಾಡಲಾಗುತ್ತದೆ. Read more…

ಜೀವನದಲ್ಲಿ ಕೆಟ್ಟ ಸಮಯ ಬರುತ್ತದೆ ಎಂಬುದರ ಮುನ್ಸೂಚನೆಗಳು ಇವು, ನಿರ್ಲಕ್ಷಿಸಿದ್ರೆ ಸಮಸ್ಯೆ ಖಚಿತ…..!

ಜೀವನದಲ್ಲಿ ಸುಖ-ದುಃಖಗಳೆರಡೂ ಸರ್ವೇ ಸಾಮಾನ್ಯ. ಕೆಲವೊಮ್ಮೆ ನಮ್ಮ ಸಮಯ ಅತ್ಯಂತ ಮಂಗಳಕರವಾಗಿರುತ್ತದೆ. ಆದರೆ ಒಮ್ಮೊಮ್ಮೆ ಕೆಟ್ಟ ಸಮಯ ಕೂಡ ಬರಬಹುದು. ಜೀವನದಲ್ಲಿ ಕೆಟ್ಟ ಸಮಯ ಬರಬಾರದೆಂದೇ ಅನೇಕರು ನಿಯಮಿತವಾಗಿ Read more…

ಪ್ರತಿದಿನ ದೀಪ ಹಚ್ಚುವಾಗ ಈ ವಸ್ತುಗಳನ್ನು ಬಳಸಿ, ಮನೆಯ ತಿಜೋರಿ ಖಾಲಿಯಾಗುವುದೇ ಇಲ್ಲ…!

ಸನಾತನ ಧರ್ಮದಲ್ಲಿ ಅನೇಕ ಪೂಜಾ ನಿಯಮಗಳನ್ನು ವಿವರಿಸಲಾಗಿದೆ. ಮನೆಯಲ್ಲಿ ಪೂಜೆ ಮಾಡುವಾಗ ಕಡ್ಡಾಯವಾಗಿ ದೀಪವನ್ನು ಹಚ್ಚಬೇಕು. ಯಾವುದೇ ಪೂಜೆ ಅಥವಾ ಮಂಗಳಕರ ಕೆಲಸದಲ್ಲಿ ಅಗ್ನಿ ದೇವನನ್ನು ಪೂಜಿಸಲಾಗುತ್ತದೆ. ಅದೇ Read more…

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಾಸ್ತು ಶಾಸ್ತ್ರದ ಈ ನಿಯಮಗಳನ್ನು ಅನುಸರಿಸಿ…!

ಪರೀಕ್ಷೆಯಲ್ಲಿ ಚೆನ್ನಾಗಿ ಬರೆದರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಪರೀಕ್ಷೆಗೆ ಪ್ರಮುಖ ಸ್ಥಾನವಿದೆ. ವಾಸ್ತುವಿನ ಪ್ರಕಾರ ಬುಧವು ಬುದ್ಧಿವಂತಿಕೆ ಮತ್ತು ಜ್ಞಾನದ ಗ್ರಹವಾಗಿದೆ. ಇದರ Read more…

ಮನೆಯಲ್ಲಿ ಭಗವಂತ ಶಿವನ ʼಫೋಟೋʼ ಇಡುವ ಮುನ್ನ ಇದು ತಿಳಿದಿರಲಿ

ಸನಾತನ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಶಿವನ ಮೂರ್ತಿ ಅಥವಾ Read more…

ಮಹಿಳೆಯರು ಬೆಳಗ್ಗೆ ಸ್ನಾನದ ನಂತರವೇ ಮಾಡಬೇಕು ಈ ಕೆಲಸ !

ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಎಲ್ಲರೂ ಪ್ರತಿದಿನ ದೇವರನ್ನು ಪೂಜಿಸುತ್ತಾರೆ. ಜ್ಯೋತಿಷ್ಯ ಮತ್ತು ವಾಸ್ತು ನಿಯಮಗಳಿಗೆ ತಕ್ಕಂತೆಯೇ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ಆದರೆ ನಮಗೆ ತಿಳಿದೋ ಅಥವಾ Read more…

ಮನಿ ಪ್ಲಾಂಟ್‌ಗಿಂತಲೂ ಉತ್ತಮ ಫಲ ತರಬಲ್ಲದು ಈ ವೃಕ್ಷ; ಶನಿದೇವರ ಕೃಪೆಗಾಗಿ ಇದನ್ನು ಮನೆಯಲ್ಲಿ ನೆಟ್ಟುಬಿಡಿ !

ಮನೆಯ ಒಳಗೆ ಮತ್ತು ಹೊರಗೆ ಗಿಡಗಳನ್ನು ಬೆಳೆಸುವ ಪ್ರವೃತ್ತಿ ಈಗ ಹೆಚ್ಚಾಗಿದೆ. ಈ ಸಸ್ಯಗಳು ಮನೆಯಲ್ಲಿ ತಾಜಾತನ ಮತ್ತು ಧನಾತ್ಮಕತೆಯನ್ನು ತರುತ್ತವೆ. ಅಷ್ಟೇ ಅಲ್ಲ ಇವುಗಳ ಹಚ್ಚ ಹಸಿರು Read more…

ಮನೆಯ ಗೋಡೆಗೆ ʼವಾಸ್ತುʼ ಪ್ರಕಾರ ಹಚ್ಚಿ ಬಣ್ಣ

ಹಬ್ಬಗಳಿಗೆ ಅನೇಕರು ಮನೆಗೆ ಬಣ್ಣ ಬಳಿದು ಮನೆ ಸೌಂದರ್ಯ ಹೆಚ್ಚಿ ಸುತ್ತಾರೆ. ಮನೆಗೆ ಬಳಿಯುವ ಬಣ್ಣ ನಮ್ಮ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು Read more…

ʼಫೆಂಗ್ ಶೂಯಿʼಯ ಈ ಉಪಾಯ ಮಾಡಿ ಚಮತ್ಕಾರ ನೋಡಿ…..!

ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ರೂ ಕೆಲವೊಮ್ಮೆ ಯಶಸ್ಸು ಮರೀಚಿಕೆಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಸಿಗುವುದಿಲ್ಲ. ಕುಟುಂಬದ ಸದಸ್ಯರ ಮಧ್ಯೆ ಸದಾ ಗಲಾಟೆ-ಜಗಳ. ಇದಕ್ಕೆ ನಿಮ್ಮ ಸುತ್ತಮುತ್ತ ಓಡಾಡುತ್ತಿರುವ ನಕಾರಾತ್ಮಕ ಶಕ್ತಿ Read more…

ಭಗವಾನ್ ಶ್ರೀಕೃಷ್ಣ ಹೇಳಿದ ಈ 5 ವಸ್ತುಗಳನ್ನು ಮನೆಯಲ್ಲಿ ಇರಿಸಿದ್ರೆ ಹಣದಿಂದ ಭರ್ತಿಯಾಗುತ್ತದೆ ನಿಮ್ಮ ತಿಜೋರಿ…..!

ಮಹಾಭಾರತದಲ್ಲಿ  ಶ್ರೀಕೃಷ್ಣ ಯುಧಿಷ್ಠಿರನಿಗೆ ಹೇಳಿದ ಬುದ್ಧಿಮಾತುಗಳು ಅಸಂಖ್ಯಾತ ಭಕ್ತರನ್ನು ಸಹ ಯಶಸ್ವಿ ಹಾಗೂ ಬುದ್ಧಿವಂತರನ್ನಾಗಿ ಮಾಡಲು ಪ್ರಯೋಜನಕಾರಿಯಾಗಿವೆ. ಅವುಗಳಲ್ಲಿ ಪ್ರಮುಖವಾದದ್ದು ವಾಸ್ತು ಜ್ಞಾನ. ಭಗವಾನ್ ಶ್ರೀಕೃಷ್ಣನಿಗೆ ವಾಸ್ತು ಶಾಸ್ತ್ರದ Read more…

ಆರ್ಥಿಕ ಸಮಸ್ಯೆಗೆ ಕಾರಣ ಮನೆಯ ಸುತ್ತಮುತ್ತಲಿನ ವಾತವರಣ

ಕುಟುಂಬಸ್ಥರಿಗೆ ಖಾಯಿಲೆ ಹಾಗೂ ಆರ್ಥಿಕ ಸಮಸ್ಯೆ ಕಾಡ್ತಾ ಇದ್ದರೆ ಅದಕ್ಕೆ ವಾಸ್ತುದೋಷ ಕೂಡ ಒಂದು ಕಾರಣ. ಮುಖ್ಯ ದ್ವಾರದ ಮುಂದಿರುವ ಕೆಲವೊಂದು ವಸ್ತುಗಳು ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ Read more…

ಈ ಸಣ್ಣ ಸಣ್ಣ ಬದಲಾವಣೆಗಳಿಂದ ನಿಮ್ಮದಾಗುತ್ತೆ ಸಂತೋಷದ ಜೀವನ ‌

ಸುಖ, ಸಮೃದ್ಧಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಮನೆಯಲ್ಲಿ ಸದಾ ಸಂತೋಷ, ಖುಷಿ, ಆರೋಗ್ಯ, ಐಶ್ವರ್ಯ ನೆಲೆಸಿರಲೆಂದು ಹಗಲಿರುಳು ಕಷ್ಟಪಡ್ತಾರೆ. ತನ್ನ ಜೊತೆ ಇಡೀ ಕುಟುಂಬದ ಸಂತೋಷವನ್ನು ಬಯಸ್ತಾನೆ. ಆದ್ರೆ Read more…

ಮದುವೆ ಸಂಬಂಧಕ್ಕೆ ಅಡ್ಡಿಯುಂಟು ಮಾಡುತ್ತದೆ ಹುಡುಗ್ರು ಮಾಡುವ ಈ ಕೆಲಸ

ವಾಸ್ತುಶಾಸ್ತ್ರ ಒಂದು ವಿಜ್ಞಾನ. ಅದು ಪ್ರತಿಯೊಬ್ಬರ ಜೀವನದ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ಸುತ್ತಮುತ್ತಲ ಶಕ್ತಿ ಅನುಕೂಲವಾಗಿದ್ದರೆ ವ್ಯಕ್ತಿಗೆ ಪ್ರಗತಿಯಾಗುತ್ತದೆ. ಸುತ್ತಮುತ್ತಲ ಶಕ್ತಿ ಪ್ರತಿಕೂಲವಾಗಿದ್ದರೆ ಅದು ನಮ್ಮ ಜೀವನದ Read more…

ಸಕಾರಾತ್ಮಕ ಶಕ್ತಿ ವೃದ್ಧಿಸುತ್ತೆ ಗಂಗಾ ಜಲದ ಈ ಒಂದು ‘ಉಪಾಯ’

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯಗಳು ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು Read more…

ಕುಟುಂಬ ಸದಸ್ಯರ ಮಧ್ಯ ಪರಸ್ಪರ ಪ್ರೀತಿ ಚಿಗುರಲು ಬೇಕು ಈ ವಸ್ತು

ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆ ಹಾಗೂ ಮನಸ್ಸನ್ನು ಶಾಂತವಾಗಿಡುತ್ತವೆ. ಶುಭ ವಸ್ತುಗಳ ಪಟ್ಟಿಯಲ್ಲಿ ಬರುವಂತ ಒಂದು ವಸ್ತು ಜೇನುತುಪ್ಪ. ಜೇನುತುಪ್ಪದ ಸಕಾರಾತ್ಮಕ ಶಕ್ತಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ Read more…

ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಕಾಡುತ್ತೆ ವಾಸ್ತು ದೋಷ

ಮನೆ ಅಂದ್ಮೇಲೆ ಕನ್ನಡಿಯನ್ನು ಇಡಲಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇಡಲಾಗುವ ಕನ್ನಡಿ ಕೂಡ ಶುಭ ಮತ್ತು ಅಶುಭ ಫಲವನ್ನು ನೀಡುತ್ತದೆ. ಮನೆಯಲ್ಲಿ ಕನ್ನಡಿಗಳನ್ನು ಇಡುವ ವೇಳೆ ಕೆಲ Read more…

ಧನ-ಕನಕವನ್ನು ಮ್ಯಾಗ್ನೆಟ್‌ನಂತೆ ಆಕರ್ಷಿಸುತ್ತದೆ ನೀವು ಧರಿಸುವ ಬೆಳ್ಳಿ ಉಂಗುರ; ಧಾರಣೆ ವೇಳೆ ಪಾಲಿಸಬೇಕು ಈ ನಿಯಮ…!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲೋಹವು ಗ್ರಹಗಳ ಅಶುಭ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ವಿಶೇಷವಾಗಿ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿಯೊಂದು ಗ್ರಹವು ಕೆಲವು ಅದೃಷ್ಟದ Read more…

ಈ ದಿಕ್ಕಿಗೆ ಮುಖಮಾಡಿ ಊಟ ಮಾಡಿದ್ರೆ ಸಿಗುತ್ತೆ ಜೀವನದಲ್ಲಿ ಯಶಸ್ಸು..…!

ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ಬಹಳ ಮಹತ್ವವಿದೆ. ಸರಿಯಾದ ವಿಷಯಗಳನ್ನು ಇಟ್ಟುಕೊಂಡು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡಿದರೆ ಧನಾತ್ಮಕ ಶಕ್ತಿಯು ಹರಡುತ್ತದೆ. ಸಂತೋಷ ಮತ್ತು ಸಮೃದ್ಧಿ ಮನೆಯಲ್ಲಿ ಉಳಿಯುತ್ತದೆ. ವಾಸ್ತು Read more…

ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ ಮನೆಯ ಕಿಟಿಕಿ, ಬಾಗಿಲಿನ ಪರದೆಗಳ ಬಣ್ಣ!  

ಮನೆಯನ್ನು ಚೆನ್ನಾಗಿ ಅಲಂಕರಿಸುವ ಆಸಕ್ತಿ ಎಲ್ಲರಲ್ಲೂ ಇರುತ್ತದೆ. ಇದಕ್ಕಾಗಿ ನಾವು ಹಲವು ರೀತಿಯ ವಸ್ತುಗಳನ್ನು ಬಳಸುತ್ತೇವೆ. ಕಿಟಕಿ ಮತ್ತು ಬಾಗಿಲುಗಳಿಗೆ ಹಾಕುವ ಪರದೆಗಳು ಕೂಡ ಇವುಗಳಲ್ಲೊಂದು. ತೀವ್ರವಾದ ಬೆಳಕು, Read more…

ಅಭಿವೃದ್ಧಿಗೆ ಕಾರಣವಾಗುತ್ತೆ ಉಪ್ಪಿನ ಜೊತೆ ಮಾಡುವ ಈ ಸಣ್ಣ ಕೆಲಸ

ಶ್ರೀಮಂತನಾಗುವುದು ಪ್ರತಿಯೊಬ್ಬನ ಬಯಕೆ. ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡ್ತಾರೆ ಅನೇಕರು. ಆದ್ರೆ ಶ್ರೀಮಂತರಾಗಲು ದುಡಿಮೆ ಜೊತೆ ಅದೃಷ್ಟ ಜೊತೆಗಿರಬೇಕು. ಅಡುಗೆ ಮನೆಯಲ್ಲಿರುವ ಉಪ್ಪು, ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. Read more…

ಸುಖ-ಶಾಂತಿಗೆ, ಮನೆಯ ʼನಕಾರಾತ್ಮಕʼ ಶಕ್ತಿ ದೂರ ಓಡಿಸಲು ಬಳಸಿ ಈ ವಸ್ತು

ಪ್ರತಿಯೊಂದು ಮನೆಯಲ್ಲೂ ಸುಖ-ಶಾಂತಿಗೆ ವಾಸ್ತು ಬಹಳ ಮುಖ್ಯ. ಮನೆಯ ವಾಸ್ತು ಚೆನ್ನಾಗಿದ್ದಲ್ಲಿ ಸುಖ-ಶಾಂತಿ, ಆಯಸ್ಸು, ಆರ್ಥಿಕ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ವಾಸ್ತು ದೋಷದಿಂದ ನಕಾರಾತ್ಮಕ ಶಕ್ತಿ ಮನೆ Read more…

ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳಿದ್ದರೆ ಕಾಡುತ್ತೆ ದಾರಿದ್ರ್ಯ

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಿರಬೇಕೆಂದು ಬಯಸುತ್ತಾರೆ. ಇವುಗಳ ಕೊರತೆ ಕಂಡರೆ ವಾಸ್ತುಶಾಸ್ತ್ರದ ಈ ವಿಷಯದ ಬಗ್ಗೆ ಮುಖ್ಯವಾಗಿ ಗಮನ ಹರಿಸಿ. ವಾಸ್ತು ಪ್ರಕಾರ Read more…

ನಷ್ಟಕ್ಕೆ ಮೂಲವಾಗಬಹುದು ಮನೆಯ ಈ ದಿಕ್ಕಿಗೆ ಇಡುವ ಕಸದ ಡಬ್ಬಿ

ಮನೆಯ ವಾಸ್ತು ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮನೆ ಖರೀದಿಯಿಂದ ಹಿಡಿದು ಚಪ್ಪಲಿ, ಪೊರಕೆ ಇಡುವ ಸ್ಥಳದವರೆಗೆ ಅನೇಕರು ವಾಸ್ತು ನಿಯಮಗಳನ್ನು ಪಾಲಿಸ್ತಾರೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಹತ್ವದ Read more…

ಹೊಸ ಮನೆ ನಿರ್ಮಾಣ ಮಾಡುತ್ತಿದ್ದೀರಾ…..? ಹಾಗಾದ್ರೆ ಅಡುಗೆ ಕೋಣೆಯ ವಾಸ್ತು ಬಗ್ಗೆ ಇರಲಿ ಗಮನ

ಮನೆಯ ಅಡುಗೆ ಮನೆಯ ವಾಸ್ತು ಸರಿಯಾಗಿ ಇಲ್ಲವೆಂದರೆ ಮನೆಯಲ್ಲಿ ಯಾವುದೂ ಶಾಂತಿಯಿಂದ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ಅಡುಗೆ ಮನೆಯ ವಾಸ್ತು ಮಹಿಳೆಯರ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. Read more…

ಮನೆಯಲ್ಲಿ ಪ್ರಾಣಿ – ಪಕ್ಷಿ ಸಾಕುವ ಮೊದಲು ತಿಳಿದಿರಲಿ ಈ ವಿಷಯ….!

ಪ್ರಾಚೀನ ಕಾಲದಿಂದಲೂ ಮನೆಗಳಲ್ಲಿ ಪಶು-ಪಕ್ಷಿಗಳನ್ನು ಸಾಕುವ ಪದ್ಧತಿ ರೂಢಿಯಲ್ಲಿದೆ. ಪಶು-ಪಕ್ಷಿ ಪ್ರಿಯರು ತಮಗಿಷ್ಟವಾದ ಪ್ರಾಣಿಗಳನ್ನು ಮನೆಯಲ್ಲಿ ಸಾಕಿಕೊಳ್ತಾರೆ. ಮನುಷ್ಯ ವಾಸಿಸುವ ಮನೆಯಲ್ಲಿ ಹೇಗೆ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ Read more…

ಸುಖ-ಶಾಂತಿಗಾಗಿ ಬೆಡ್ ರೂಂ ವಾಸ್ತು ಬಗ್ಗೆ ಗಮನ ನೀಡಿ

ಎರಡು ದಿನಕ್ಕೊಮ್ಮೆ ಸಂಗಾತಿ ಜೊತೆ ಗಲಾಟೆ-ಜಗಳವಾಗ್ತಿದೆ ಎಂದಾದಲ್ಲಿ ಇದನ್ನು ನಿರ್ಲಕ್ಷ್ಯಿಸಬೇಡಿ. ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಇದ್ರ ಜೊತೆಗೆ ವಾಸ್ತು ಬಗ್ಗೆ ಗಮನ ನೀಡಿ. ಮುಖ್ಯವಾಗಿ ಬೆಡ್ ರೂಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...