alex Certify ವಧು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಪರೂಪದ ಜೋಡಿʼ ಮದುವೆಗೆ ಸಾಕ್ಷಿಯಾದ್ರು ನೂರಾರು ಮಂದಿ

ವಿವಾಹ ಬಂಧನವೇ ಒಂದು ಅಚ್ಚರಿ. ಯಾವುದೋ ಊರಿನ ವರ, ಮತ್ಯಾವುದೋ ಸ್ಥಳದ ವಧುವಿನ‌ ನಡುವೆ ವಿವಾಹ ನಡೆದುಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ಅಂದ- ಚೆಂದ, ಎತ್ತರ ಪರಿಗಣನೆಯೇ ಆಗದು. ಕೆಲವು Read more…

ವಧು-ವರನ ಓಟ ಕಂಡು ಅಚ್ಚರಿಗೊಂಡ ಜನ: ಈ ವೈರಲ್ ವಿಡಿಯೋ ವೀಕ್ಷಿಸಿದ್ದು 12.4 ಮಿಲಿಯನ್ ಮಂದಿ

ದೇಶದಲ್ಲಿ ಬಿಸಿಲು ಹೆಚ್ಚಾಗಿದ್ದರೂ ಕೂಡ ವಿವಾಹದ ಸೀಸನ್ ಇದಾಗಿದೆ. ಮದುವೆ ಸಮಾರಂಭದ ತಮಾಷೆ ಮತ್ತು ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುತ್ತದೆ. ಇದೀಗ, ಮತ್ತೊಂದು Read more…

ತಾಯಿ ಹಸೆಮಣೆ ಏರುವ ಮುನ್ನ ಅಪ್ಪಿಕೊಳ್ಳಲು ಓಡೋಡಿ ಬಂದ ಕಂದ

ಆಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉಂಗುರ ಬದಲಿಸಿಕೊಂಡು ವಿವಾಹವಾಗುವವಳಿದ್ದಳು. ಇದಕ್ಕಾಗಿ ಮದುವಣಗಿತ್ತಿಯಾಗಿ ಸಿಂಗರಿಸಿಕೊಂಡು ವಿವಾಹ ಸಮಾರಂಭದ ಸ್ಥಳಕ್ಕೆ ಹೋಗಲು ಹೆಜ್ಜೆ ಹಾಕಲು ಆರಂಭಿಸುತ್ತಿದ್ದಂತೆಯೇ ಎದುರಿನಿಂದ ಸೂಟು ಬೂಟು ಧರಿಸಿದ Read more…

ವೇದಿಕೆಯತ್ತ ವಧು ಪ್ರವೇಶಿಸುತ್ತಿದ್ದಂತೆ ಕಣ್ಣೀರಾದ ವರ…!

ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಈ ವಿಡಿಯೋವನ್ನು ವಧುವಿನ ಮೇಕಪ್ ಆರ್ಟಿಸ್ಟ್ ತನ್ನ ಇನ್‌ಸ್ಟಾಗ್ರಾಮ್‌ನ ಮೇಕಪ್‌ ಬೈನೀಟು ಆಂಟಿಲ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸಾವಿರಾರು Read more…

ಮದುವೆ ಮಂಟಪದಲ್ಲೇ ವಧು – ವರನಿಂದ ಪರಸ್ಪರ ಕಪಾಳಮೋಕ್ಷ; 3.8 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಈ ವಿಡಿಯೋ

ಇತ್ತೀಚೆಗೆ ದೇಸಿ ಮದುವೆಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿದೆ. ವಧು ಮತ್ತು ವರರ ನಡುವಿನ ಹೃದಯಸ್ಪರ್ಶಿ ಪ್ರಣಯ ಕ್ಷಣಗಳು, ಮನರಂಜನಾ ನೃತ್ಯ ಪ್ರದರ್ಶನಗಳು ಇತ್ಯಾದಿ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ Read more…

ಓದಿರುವ ನಾನು ಈ ಅನಕ್ಷರಸ್ಥನನ್ನು ಹೇಗೆ ವಿವಾಹವಾಗಲಿ..? ಮಂಟಪದಲ್ಲೇ ಈ ಪ್ರಶ್ನೆಯೆತ್ತಿ ಮದುವೆ ನಿರಾಕರಿಸಿದ ವಧು

ಇನ್ನೇನು ವರ, ವಧುವಿಗೆ ತಾಳಿ ಕಟ್ಟಬೇಕು ಎಂದಾದಾಗ ಮದುವೆಗಳು ಮುರಿದು ಬಿದ್ದಂತಹ ಸನ್ನಿವೇಶಗಳನ್ನು ಕೇವಲ ಸಿನಿಮಾ, ಧಾರಾವಾಹಿಯಲ್ಲಿ ಮಾತ್ರ ನೋಡಲಾಗುತ್ತಿತ್ತು. ಇದೀಗ, ಇತ್ತೀಚೆಗಿನ ಭಾರತೀಯ ಮದುವೆ ಸಮಾರಂಭದಲ್ಲಿ ಹಾರ Read more…

ಮದುವೆ ಹೊತ್ತಲ್ಲೇ ಬೆಚ್ಚಿ ಬೀಳಿಸುವ ಘಟನೆ, ಗುಂಡಿಕ್ಕಿ ವಧು ಹತ್ಯೆ

ಮಥುರಾ: ಪ್ರೇಮ ಪ್ರಕರಣದ ಆರೋಪದ ಮೇಲೆ ಮದುವೆ ಸಮಾರಂಭದಲ್ಲಿ ವಧುವನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಥುರಾದ ಮುಬಾರಕ್‌ ಪುರ ಗ್ರಾಮದಲ್ಲಿ 20 ವರ್ಷದ ಯುವತಿಯನ್ನು ಮದುವೆ ಸಮಾರಂಭದ ವೇಳೆ Read more…

ವರನಿಗೆ ಮಾಲೆ ಹಾಕಿ ವಧು ಕೋಣೆಗೆ ತೆರಳಿದ ಮರುಕ್ಷಣವೇ ನಡೆದಿತ್ತು ದುರಂತ

ಹಸೆಮಣೆ ಏರಬೇಕಿದ್ದ ವಧುವನ್ನು ಪಾಗಲ್ ಪ್ರೇಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಮಥುರಾದ ಮುಬಾರಿಕ್ಪುರದಲ್ಲಿ ಗುರುವಾರ ರಾತ್ರಿ ನಡೆದಿದೆ. ಮುಬಾರಿಕ್ಪುರದ ನಿವಾಸಿ ಖೂಬಿ ರಾಮ್ ಅವರ Read more…

ಮದುವೆ ದಿನವೇ ವರ ಫುಲ್‌ ಟೈಟ್…!‌ ನಿಗದಿತ ಸಮಯಕ್ಕೆ ಬಾರದ್ದಕ್ಕೆ ಮತ್ತೊಬ್ಬನ ಕೈ ಹಿಡಿದ ವಧು

ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ. ವಧು-ವರರ ಮನೆಯಲ್ಲಿ ಹಬ್ಬ, ಸಡಗರವನ್ನು ಉಂಟು ಮಾಡುವ ಸಂದರ್ಭ ಅದು. ಪೋಷಕರು ತಮ್ಮ ಮಗಳಿಗೆ ಉತ್ತಮ ವರ ಸಿಗಬೇಕೆಂದು ಬಯಸುತ್ತಾರೆ. Read more…

ಮದುವೆ ಊಟದಲ್ಲಿ ಗಾಂಜಾ ಬೆರೆಸಿದ್ಲು ವಧು, ಮುಂದೆ ಅಲ್ಲೇನು ನಡೀತು ಗೊತ್ತಾ…?

ಮದುವೆ ಅಂದತಕ್ಷಣ ಎಲ್ಲರಿಗೂ ಇಷ್ಟವಾಗೋದು ವಿಶೇಷ ಊಟ. ಅತಿಥಿಗಳಿಗೆ ರುಚಿಕರವಾದ ಭಕ್ಷ್ಯ ಭೋಜನಗಳನ್ನು ಮಾಡಿ ಬಡಿಸೋದು ಕಾಮನ್.‌ ಅಷ್ಟೇ ಅಲ್ಲ ಮದುವೆಗಳಲ್ಲಿ ಕೆಲವೊಂದು ತಮಾಷೆಯ ಘಟನೆಗಳು ಕೂಡ ನಡೆಯುತ್ತವೆ. Read more…

ಮದುವೆ ಉಡುಪಿನಲ್ಲೇ ಪದವಿ ಪರೀಕ್ಷೆಗೆ ಹಾಜರಾದ ವಧು

ಬಾರ್ಮರ್: ವಧುವೊಬ್ಬಳು ಮದುವೆಯ ನಂತರ ವರನೊಂದಿಗೆ ಮದುವೆಯ ಉಡುಪಿನಲ್ಲೇ ಪದವಿಯ ಮೂರನೇ ವರ್ಷದ ಪರೀಕ್ಷೆಗೆ ಹಾಜರಾದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಹಿರೂ ದೇವಿ ಪರೀಕ್ಷೆಗೆ ಹಾಜರಾದ Read more…

ವಧು-ವರ ಕತ್ತರಿಸಬೇಕಿದ್ದ ಕೇಕ್ ಹಾಳುಮಾಡಿದ ಭೂಪ; ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 42 ಮಿಲಿಯನ್ ಮಂದಿ..!

ಮದುವೆ ಸಮಾರಂಭದ ಹಲವಾರು ವೈರಲ್ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಅದರಲ್ಲೂ ಪಾಶ್ಚಿಮಾತ್ಯರ ಮದುವೆಯಲ್ಲಿ ಕೇಕ್ ಇರಲೇಬೇಕು. ಈ ಕೇಕ್ ಕತ್ತರಿಸೋ ವೇಳೆ ಆಗುವ ಅವಾಂತರಗಳ ವಿಡಿಯೋಗಳನ್ನು ಬಹುಶಃ ನೀವು Read more…

ಅಬ್ಬಾ….! ಮದುವೆ ಉಡುಪಿಗೆ ಈಕೆ ಖರ್ಚು ಮಾಡಿದ್ದು ಬರೋಬ್ಬರಿ 2.5 ಲಕ್ಷ ರೂಪಾಯಿ

ಕೋವಿಡ್ -19 ನಿರ್ಬಂಧಗಳಿಂದಾಗಿ ಹಲವರ ಮದುವೆ ದಿನಾಂಕಗಳು ಬಹಳಷ್ಟು ಮುಂದೆ ಹೋಗಿರುವಂತಹ ಘಟನೆಗಳು ನಡೆದಿರೋದು ನಿಮಗೆ ಗೊತ್ತೇ ಇದೆ. ಹೀಗೆಯೆ ಕೆಲ್ಲಿ ಎಂಬಾಕೆ ಹಿಂದಿನ ಮೂರು ವಿವಾಹದ ದಿನಾಂಕಗಳನ್ನು Read more…

ಮದುವೆಯಾದ 10 ಗಂಟೆಯೊಳಗೆ ವಧು ವಿಧಿವಶ…! ಶೋಕ ಸಾಗರದಲ್ಲಿ ಮುಳುಗಿದ ಉಭಯ ಕುಟುಂಬ

ಹೊಸ ಬದುಕಿಗೆ ಕಾಲಿಟ್ಟಿದ್ದ ನವ ವಧುವೊಬ್ಬಳು ವಿವಾಹವಾದ ಕೇವಲ 10 ಗಂಟೆ ಅವಧಿಯಲ್ಲೇ ಸಾವನ್ನಪ್ಪಿದ್ದಾಳೆ. ಇದರಿಂದ ಸಂಭ್ರಮ ಮನೆ ಮಾಡಿದ್ದ ಮದುವೆ ಮನೆಯಲ್ಲಿ ಶೋಕ ಮಡುಗಟ್ಟಿದೆ. ಆದರೆ ವಧು Read more…

ಸಿಂಧೂರ ಧರಿಸದ್ದಕ್ಕೆ ಟ್ರೋಲ್ ಗೊಳಗಾದ ನವವಧು ಆಲಿಯಾ..!

ನವವಧು ಆಲಿಯಾ ಭಟ್ ಇತ್ತೀಚೆಗೆ ರಣಬೀರ್ ಕಪೂರ್ ಜೊತೆಗಿನ ಮದುವೆಯ ನಂತರ ಮೊದಲ ಬಾರಿಗೆ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ತಮ್ಮ ಕೆಲಸವನ್ನು ಪುನರಾರಂಭಿಸಿದ್ದಾರೆ. ಆದರೆ, Read more…

ಹಾರ ಹಾಕುವಾಗಲೇ ವರನ ಕೆನ್ನೆಗೆ ತಪರಾಕಿ ನೀಡಿ ಮಂಟಪವಿಳಿದ ವಧು…!

ಲಕ್ನೋ: ವೈಜಯಂತಿ ಮಾಲೆ ಇನ್ನೇನು ಕೊರಳಿಗೆ ಬೀಳಬೇಕು. ಅಷ್ಟರಲ್ಲಿ ವಧುವಿಗೆ ಅದ್ಯಾವ ಕಾರಣಕ್ಕೋ ಪಿತ್ತ ನೆತ್ತಿಗೇರಿ, ವರನ ಕೆನ್ನೆಯ ಮೇಲೆ ಎರಡೇಟು ಬಿಗಿದು, ದುರದುರನೆ ಮಂಟಪವಿಳಿದು ಹೋದ ಘಟನೆ Read more…

ಈ ವರನಿಗೆ ಸಿಕ್ಕ ಉಡುಗೊರೆ ಕೇಳಿದ್ರೆ ಬೆರಗಾಗ್ತೀರಾ..!

ಮದುವೆ ಸಮಾರಂಭಗಳಲ್ಲಿ ವಧು-ವರರ ಸ್ನೇಹಿತರು ಅಥವಾ ಸಂಬಂಧಿಕರು ವಿಭಿನ್ನ ಉಡುಗೊರೆಗಳನ್ನು ನೀಡಿರುವುದನ್ನು ನೀವು ನೋಡಿರ್ತೀರಾ….. ಪೆಟ್ರೋಲ್, ಡೀಸೆಲ್ ಬೆಲೆ ಅಧಿಕವಾದಾಗ ಹಲವಾರು ಮಂದಿ ಇಂಧನವನ್ನೇ ನವಜೋಡಿಗೆ ಉಡುಗೊರೆಯಾಗಿ ನೀಡಿದ್ದಾರೆ. Read more…

ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ವಿವಾಹವಾದ ರಣಬೀರ್-ಆಲಿಯಾ; ಇದರಲ್ಲಿದೆ ಒಂದು ಟ್ವಿಸ್ಟ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ಮದುವೆಯಾಗಿದ್ದಾರೆ..! ಅರೆ ಇದೇನಿದು..? ನಿನ್ನೆಯಷ್ಟೇ ಈ ಜೋಡಿ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾದರಲ್ವಾ ಅಂತಾ Read more…

ʼಕಚಾ ಬಾದಮ್ʼ ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್

ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ ವಧುವಿನಂತೆ ಉಡುಪು ಧರಿಸಿದ್ದು, ವೈರಲ್ ಆದ ʼಕಚಾ ಬಾದಾಮ್ʼ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫೇಸ್‌ಬುಕ್ ಮತ್ತು Read more…

ಇಲ್ಲಿ ಮದುವೆ ವಯಸ್ಸು ದಾಟಿದ್ರೂ ಸಿಗುತ್ತಿಲ್ಲ ಕನ್ಯೆ; ಅನಾಥಾಶ್ರಮಗಳತ್ತ ಮುಖ ಮಾಡುತ್ತಿದ್ದಾರೆ ಯುವಕರು..!

ಇಲ್ಲೊಂದೆಡೆ ಮಹಿಳೆಯರ ಸಂಖ್ಯೆಗಿಂತ ಪುರುಷರು ಜಾಸ್ತಿ ಇದ್ದು, ವಿವಾಹ ಬಂಧನಕ್ಕೆ ಒಳಗಾಗಲು ಯುವತಿಯರೇ ಸಿಗುತ್ತಿಲ್ಲ. ಇದರಿಂದ ತಲೆಕೆಡಿಸಿಕೊಂಡಿರುವ ಈ ಸಮುದಾಯ ಅನಾಥಶ್ರಮಗಳತ್ತ ಮುಖ ಮಾಡುತ್ತಿವೆ. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ Read more…

ಇನ್ನೇನು ವಧು-ವರ ಹಾರ ಬದಲಾಯಿಸಬೇಕು ಆಗ ನಡೆದದ್ದೇ ಬೇರೆ

ಇನ್ನೇನು ಮದುವೆ ಸಮಾರಂಭದಲ್ಲಿ ವರ, ವಧುವಿಗೆ ತಾಳಿ ಕಟ್ಬೇಕು ಅನ್ನೋವಾಗ ನಿಲ್ಸಿ ಅಂತಾ ಯಾರಾದ್ರೂ ಬಂದು ಹೇಳೋದನ್ನು ಸಾಮಾನ್ಯವಾಗಿ ಸಿನಿಮಾದಲ್ಲಿ ನೋಡಿರ್ತೀವಿ. ಆದರೆ, ಇಲ್ಲೊಬ್ಬಳು ವಧು ಇನ್ನೇನು ಹಾರ Read more…

ವಿವಾಹದ ಸಂಗೀತ ಸಂಭ್ರಮದಲ್ಲಿ ‘ಬೋಲೆ ಚೂಡಿಯನ್‌’ಗೆ ಕುಣಿದು ಕುಪ್ಪಳಿಸಿದ ವಧು..!

ಭಾರತೀಯ ವಿವಾಹ ಸಮಾರಂಭದಲ್ಲಿ ಶಾಸ್ತ್ರ, ಸಂಪ್ರದಾಯ ಬಹಳ ಜೋರಾಗಿಯೇ ಇರುತ್ತದೆ. ಇದರ ಜೊತೆಗೆ ನೃತ್ಯ ಹಾಗೂ ಸಂಗೀತದ ಅಬ್ಬರ ಕೂಡ ಅಷ್ಟೇ ಜೋರಾಗಿ ಇರುತ್ತದೆ. ಅಂತಹ ಒಂದು ಡಾನ್ಸ್ Read more…

ಮದುವೆಯಲ್ಲಿ ವಧು – ವರನಿಗೆ ಕೊಟ್ಟ ಜ್ಯೂಸ್‍ನಲ್ಲಿ ಏನಿತ್ತು ಗೊತ್ತಾ..?

ಇದೀಗ ಭಾರತದಲ್ಲಿ ಮದುವೆಯ ಪರ್ವ ಶುರುವಾಗಿದೆ. ಕೋವಿಡ್ ನಿರ್ಬಂಧಗಳಿಂದಾಗಿ ಮುಂದೂಡಲ್ಪಟ್ಟಿದ್ದ ವಿವಾಹ ಸಮಾರಂಭಗಳು ಇದೀಗ ನೆರವೇರುತ್ತಿದೆ. ಮೋಜು, ತಮಾಷೆ ಮುಂತಾದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಕೂಡ Read more…

ಬೊಂಬಾಟ್ ಸ್ಟೆಪ್ಸ್ ಹಾಕಿ ವೇದಿಕೆಯನ್ನು ಚಿಂದಿ ಚಿತ್ರಾನ್ನ ಮಾಡಿದ ವಧು..!

ಇತ್ತೀಚೆಗೆ ಮೋಜಿನ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹವು ಅಪೂರ್ಣವಾಗಿರುತ್ತದೆ ಎಂದರೆ ತಪ್ಪಿಲ್ಲ. ವಧುಗಳು ತಮ್ಮ ಮದುವೆಯ ದಿನದಂದು ನಾಚಿಕೆಯ ನೋಟವನ್ನು ಧರಿಸುವ ಮತ್ತು ಒಂದು ಕಡೆ ಶಾಂತವಾಗಿ ಕುಳಿತುಕೊಳ್ಳುವ Read more…

ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಮೆಡಿಕಲ್ ʼಟೆಸ್ಟ್ʼ

ಹಿಂದೊಂದು ಕಾಲವಿತ್ತು. ಮದುವೆಗಿಂತ ಮೊದಲು ಹುಡುಗ-ಹುಡುಗಿ ಮುಖವನ್ನೂ ನೋಡಿಕೊಳ್ತಿರಲಿಲ್ಲ. ಜಾತಕ ನೋಡಿ ಹೊಂದಾಣಿಕೆ ಮಾಡಿ ಮದುವೆ ಮಾಡಲಾಗ್ತಾಯಿತ್ತು. ಆದ್ರೀಗ ಕಾಲ ಬಹಳ ಬದಲಾಗಿದೆ. ಜಾತಕ ನೋಡುವ ಬದಲು ಹುಡುಗ-ಹುಡುಗಿ Read more…

ಮದುವೆಗೆ ಆಗಮಿಸಿದ ಭಗ್ನ ಪ್ರೇಮಿಯಿಂದ ಕುಡಿದು ರಂಪಾಟ..!

ಸಿನಿಮಾಗಳಲ್ಲಿ ಮದುವೆ ನಡೆಯುತ್ತಿರುವ ವೇಳೆ ಯಾರಾದ್ರೂ ಬಂದು ಮದುವೆ ನಿಲ್ಲಿಸಿ ಎಂದು ಹೇಳುವುದನ್ನು ಸಾಮಾನ್ಯವಾಗಿ ನೋಡಿರ್ತೀರಾ. ಹಾಗೆ ನಿಜ ಜೀವನದಲ್ಲೂ ವರ/ವಧುವಿನ ಪ್ರೇಮಿ ಮದುವೆ ಸ್ಥಳಕ್ಕೆ ಬಂದು ಗಲಾಟೆ Read more…

ಮದುವೆಯಾದ ಖುಷಿಗೆ ಗಾಳಿಯಲ್ಲಿ ಗುಂಡು ಹಾರಿಸಿದ ವಧು..!

ವಿವಾಹೋತ್ಸವ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಸಂಭ್ರಮದ ಕ್ಷಣ. ಕೆಲವರು ಈ ಸಂಭ್ರಮವನ್ನು ಬಹಳ ಅದ್ಧೂರಿಯಾಗಿ ಏರ್ಪಡಿಸುತ್ತಾರೆ. ಉತ್ತರ ಭಾರತದದಲ್ಲಿ ವಿವಾಹ ಸಂಭ್ರಮದ ವೇಳೆ ಗುಂಡು ಹಾರಿಸುವ ಅಭ್ಯಾಸವು Read more…

ಮೊದಲ ರಾತ್ರಿ ಯಲ್ಲಿ ದಂಪತಿಗಳು ವಿಫಲರಾಗುವುದಕ್ಕೆ ಇಲ್ಲಿದೆ ಕಾರಣ

ವಿವಾಹದ ಬಳಿಕ ಬಹಳಷ್ಟು ದಂಪತಿಗಳು ‘ಮೊದಲ ರಾತ್ರಿ’ ಯಂದು ತಮ್ಮ ಸಂಗಾತಿಯೊಂದಿಗೆ ಸಮರ್ಪಕವಾಗಿ ಸೇರಲು ವಿಫಲರಾಗುತ್ತಾರೆಂಬುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ಇದಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದು, ಇವುಗಳಿಂದ ಹೊರ Read more…

ನೃತ್ಯ ಪ್ರದರ್ಶನದೊಂದಿಗೆ ವರನನ್ನು ಸ್ವಾಗತಿಸಿದ ಮದುಮಗಳು; ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರತಿಯೊಬ್ಬರಿಗೂ ವಿವಾಹವು ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ. ಮೋಜು-ಮಸ್ತಿ, ಭಾವನೆಗಳಿಗೂ ಇಲ್ಲಿ ಜಾಗವಿದೆ. ವಧು-ವರರು ಪರಸ್ಪರ ನೃತ್ಯ ಮಾಡುತ್ತಾ ತಮ್ಮ ಭಾವನೆಗಳನ್ನು ಗೌರವಿಸುತ್ತಾರೆ. ಇಂತಹ ಒಂದು Read more…

‘ವೋ ಲಡ್ಕಿ ಹೈ ಕಹಾನ್’ ಹಾಡಿಗೆ ವರ – ತಾಯಿಯ ಬಿಂದಾಸ್ ಕುಣಿತ…..!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ನೃತ್ಯ, ಹಾಡು ಇಲ್ಲದಿದ್ರೆ ವಿವಾಹವೇ ಅಪೂರ್ಣವೆಂದೆನಿಸಿಬಿಡುತ್ತದೆ ಅನ್ನೋ ಹಾಗಾಗಿದೆ. ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ ಇರಲೇಬೇಕು. ಪ್ರತಿದಿನ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...