alex Certify ರೈಲು | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲೊಳಗೆ ಮಲಗಿದ್ದ ಪ್ರಯಾಣಿಕರನ್ನು ದಾಟಲು ಸಖತ್‌ ಪ್ಲಾನ್;‌ ವಿಡಿಯೋ ನೋಡಿ ಭೇಷ್‌ ಅಂದ ನೆಟ್ಟಿಗರು

ಕಿಕ್ಕಿರಿದ ಭಾರತೀಯ ರೈಲುಗಳಲ್ಲಿ ಪ್ರಯಾಣಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಹಲವಾರು ದಿನಗಳವರೆಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಜನರು, ಹಾದುಹೋಗುವ ಜಾಗದಲ್ಲಿಯೇ ಮಲಗಿ ಬಿಡುತ್ತಾರೆ. ಇಂಥ ಸಂದರ್ಭದಲ್ಲಿ ರೈಲಿನ ಒಳಗೆ Read more…

ಸಹ ಪ್ರಯಾಣಿಕನೊಂದಿಗೆ ಚಕಮಕಿ; ಚಲಿಸುತ್ತಿರುವ ರೈಲಿನಿಂದಲೇ ಎಸೆದ ಪಾಪಿ; ಆಘಾತಕಾರಿ ದೃಶ್ಯ ಮೊಬೈಲ್ ನಲ್ಲಿ ಸೆರೆ

ಚಲಿಸುತ್ತಿರುವ ರೈಲಿನಲ್ಲಿ ಸಹ ಪ್ರಯಾಣಿಕನೊಂದಿಗೆ ಮಾತಿನ ಚಕಮಕಿ ನಡೆಸಿದವನೊಬ್ಬ ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಳಿಕ ರೈಲಿನ ಬೋಗಿಯಿಂದಲೇ ಆತನನ್ನು ಹೊರಗೆ ಎಸೆದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. Read more…

SHOCKING: ಚಲಿಸುತ್ತಿರುವ ರೈಲಿನಲ್ಲಿ ಗನ್ ತೋರಿಸಿ ಪ್ರಯಾಣಿಕರ ಲೂಟಿ….!

ಭಾನುವಾರದಂದು ದೆಹಲಿ – ಕೊಲ್ಕತ್ತಾ ಡುರಂಟೋ ಎಕ್ಸ್ ಪ್ರೆಸ್ ರೈಲಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿಗೆ ನುಗ್ಗಿದ 5 ರಿಂದ 6 ದುಷ್ಕರ್ಮಿಗಳಿದ್ದ ತಂಡ ಗನ್ ತೋರಿಸಿ Read more…

ಉದ್ಘಾಟನೆಗೊಂಡ 4 ದಿನಕ್ಕೇ ಮೇಲ್ಸೇತುವೆಯಲ್ಲಿ ಗುಂಡಿ….!

ಕಳೆದ ಕೆಲ ತಿಂಗಳಿಂದ ರಾಜ್ಯದಲ್ಲಿ ನಡೆದಿರುವ ಹಲವು ಕಾಮಗಾರಿಗಳ ಕುರಿತು ಅಪಸ್ವರ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲವೊಂದು ಕಾಮಗಾರಿಗಳು ಉದ್ಘಾಟನೆಗೂ ಮುನ್ನವೇ ಕುಸಿದು ಬೀಳುವ ಮೂಲಕ Read more…

ಪ್ರೀತಿಗೆ ಒಪ್ಪದ ಯುವತಿಯನ್ನು ಹತ್ಯೆಗೈದ ಯುವಕ; ಮಗಳ ಕಳೆದುಕೊಂಡ ನೋವಿನಲ್ಲಿ ತಂದೆಯೂ ಸಾವು

ತಮಿಳುನಾಡಿನ ಚೆನ್ನೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಪ್ರೀತಿಗೆ ಯುವತಿ ಒಪ್ಪಲಿಲ್ಲವೆಂಬ ಕಾರಣಕ್ಕೆ ಪಾಪಿಯೊಬ್ಬ ಆಕೆ ಕಾಲೇಜಿಗೆ ತೆರಳಲು ರೈಲು ನಿಲ್ದಾಣದಲ್ಲಿರುವಾಗ ಚಲಿಸುತ್ತಿರುವ ರೈಲಿನ ಮುಂದೆ ಆಕೆಯನ್ನು ತಳ್ಳಿ Read more…

BREAKING NEWS: ಹಳಿಗಿಳಿಯಲಿದೆ ಮತ್ತೊಂದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು; ಚೆನ್ನೈ – ಬೆಂಗಳೂರು – ಮೈಸೂರು ನಡುವೆ ಸಂಚಾರ

ಅತಿ ಸುರಕ್ಷಿತ ಮತ್ತು ವೇಗದ ರೈಲು ಎಂದೇ ಪರಿಗಣಿಸಲಾಗಿರುವ ‘ವಂದೇ ಭಾರತ್’ ಎಕ್ಸ್ ಪ್ರೆಸ್ ದೇಶದಲ್ಲಿ ಈಗಾಗಲೇ ಸಂಚರಿಸುತ್ತೇವೆ. ನಾಲ್ಕು ರೈಲುಗಳನ್ನು ಲೋಕಾರ್ಪಣೆ ಮಾಡಲಾಗಿದ್ದು, ಮತ್ತೊಂದು ರೈಲು ಸಂಚಾರಕ್ಕೆ Read more…

ಬೆಚ್ಚಿ ಬೀಳಿಸುವಂತಿದೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ…!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಚಲಿಸುತ್ತಿರುವ ರೈಲಿನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕನೊಬ್ಬ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದು, ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ Read more…

Viral Video: ಕಾಲೇಜು ವಿದ್ಯಾರ್ಥಿಗಳ ಹುಚ್ಚಾಟ; ಲಾಂಗ್ ಹಿಡಿದು ಚಲಿಸುತ್ತಿರುವ ರೈಲಿನಲ್ಲಿ ಡೆಡ್ಲಿ ಸ್ಟಂಟ್

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಕಾಲೇಜ್ ಒಂದರ ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿ ಲಾಂಗ್ ಹಿಡಿದು ಹುಚ್ಚಾಟ ಮೆರೆದಿದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ತಮಿಳುನಾಡಿನ Read more…

ರೈಲಿನಲ್ಲಿ ಡೆಲಿವರಿ ಮಾಡಿದ ಸಮೋಸಾದೊಳಗೆ ‘ಹಳದಿ ಪೇಪರ್’

ವಿಚಿತ್ರ ಘಟನೆಯೊಂದರಲ್ಲಿ ಮುಂಬೈನಿಂದ ಲಕ್ನೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಐ ಆರ್ ಸಿ ಟಿ ಸಿ ಪ್ಯಾಂಟ್ರಿಯಿಂದ ಡೆಲಿವರಿ ಮಾಡಿದ ಸಮೋಸಾದಲ್ಲಿ “ಹಳದಿ ಪೇಪರ್” ಕಂಡುಬಂದಿದೆ. ಆ ಪ್ರಯಾಣಿಕ Read more…

ಕಾಂಗ್ರೆಸ್ ಶಾಸಕರಿಂದ ರೈಲಿನಲ್ಲೇ ಮಹಿಳೆಗೆ ಕಿರುಕುಳ: ಕೇಸ್ ದಾಖಲು

ಭೋಪಾಲ್: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಧ್ಯಪ್ರದೇಶದ ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಶಾಸಕರಾದ Read more…

ಹಳಿ ಮೇಲೆ ಬಿದ್ದ ‘ಮೊಬೈಲ್’ ತೆಗೆದುಕೊಳ್ಳಲು ಹೋಗಿ ಕಾಲು ಕಳೆದುಕೊಂಡ ಯುವಕ…!

ರೈಲು ಹಳಿಯ ಮೇಲೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋದ ಯುವಕನೊಬ್ಬ ತನ್ನ ಕಾಲು ಕಳೆದುಕೊಂಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ವಿವರ: ಕಲಬುರ್ಗಿ ಜಿಲ್ಲೆ ಸೇಡಂ Read more…

ರೈಲು ಪ್ರಯಾಣಿಕರೇ ಗಮನಿಸಿ: ಇಂದಿನಿಂದ ಜಾರಿಗೆ ಬರಲಿದೆ ಪರಿಷ್ಕೃತ ವೇಳಾಪಟ್ಟಿ

ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪರಿಷ್ಕೃತಗೊಂಡಿರುವ ರೈಲು ವೇಳಾಪಟ್ಟಿಯು ಇಂದಿನಿಂದ ಜಾರಿಗೆ ಬರಲಿದ್ದು, ಇದನ್ನು ರೈಲ್ವೆ ಇಲಾಖೆಯ ವೆಬ್ ಸೈಟ್ ನಲ್ಲಿ ‘ಟ್ರೈನ್ಸ್ ಎಟ್ ಎ ಗ್ಲಾನ್ಸ್’ Read more…

BIG NEWS: ‘ವಂದೇ ಭಾರತ್’ ಎಕ್ಸ್ ಪ್ರೆಸ್ ನ 3ನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

‘ವಂದೇ ಭಾರತ್’ ಎಕ್ಸ್ ಪ್ರೆಸ್ ನ ಮೂರನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಚಾಲನೆ ನೀಡಿದ್ದಾರೆ. ಮೇಕ್ ಇಂಡಿಯಾ ಅಭಿಯಾನದಡಿ ಈ ರೈಲು ನಿರ್ಮಾಣಗೊಂಡಿದ್ದು, Read more…

ಶಿಕ್ಷಕರ ವರ್ಗಾವಣೆ ರದ್ದುಗೊಳಿಸಲು ಆಗ್ರಹಿಸಿ ರೈಲು ತಡೆದ ವಿದ್ಯಾರ್ಥಿಗಳು….!

ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸಲು ಆಗ್ರಹಿಸಿ ವಿದ್ಯಾರ್ಥಿಗಳು ರೈಲು ತಡೆಯುವ ಮೂಲಕ ಪ್ರತಿಭಟನೆ ನಡೆಸಿರುವ ಘಟನೆ ಕೊಲ್ಕತ್ತಾದ ಸೀಲ್ದಾಹ್ ದಕ್ಷಿಣ ವಿಭಾಗದ ಗೌರ್ದಾಹ್ ರೈಲು ನಿಲ್ದಾಣದಲ್ಲಿ ನಡೆದಿದೆ. Read more…

GOOD NEWS: ರೈಲು ಪ್ರಯಾಣಿಕರಿಗಾಗಿ ಬಂದಿದೆ ಹೊಸ ಸಾಧನ; ಸೀಟ್‌ ಲಭ್ಯತೆ ಪರಿಶೀಲನೆ ಈಗ ಬಲು ಸುಲಭ

ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ಭಾರತೀಯ ರೈಲ್ವೆ ಇಲಾಖೆ ನಿರಂತರ ಪ್ರಯತ್ನ ಮಾಡುತ್ತಲೇ ಇದೆ. ಇದಕ್ಕಾಗಿಯೇ ಹೊಸ ಹ್ಯಾಂಡ್ ಹೆಲ್ಡ್ ಟರ್ಮಿನಲ್‌ಗಳನ್ನು (ಎಚ್‌ಎಚ್‌ಟಿ) ಪರಿಚಯಿಸಿದೆ. ಐಪ್ಯಾಡ್‌ ಗಾತ್ರದಲ್ಲಿ ಬರುವ HHTಗಳಲ್ಲಿ, Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ‘ಗುಡ್ ನ್ಯೂಸ್’

ವಾರದ ಹಿಂದಷ್ಟೇ ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲು ಹಾಗೂ ರೈಲು 2 ಗಂಟೆ ವಿಳಂಬವಾದರೆ ಪ್ರಯಾಣಿಕರಿಗೆ ಅಲ್ಲಿಯೇ ಉಚಿತ ಆಹಾರ ನೀಡಲು ಕ್ರಮ ಕೈಗೊಂಡಿದ್ದ ರೈಲ್ವೆ ಇಲಾಖೆ Read more…

ಮಹಿಳೆಗೆ ಪ್ಯಾಕೇಜ್​ ತಲುಪಿಸಲು ರೈಲಿನ ಹಿಂದೆ ಓಡಿದ ಡೋಂಜೋ ಪ್ರತಿನಿಧಿ; ಡಿಡಿಎಲ್​ಜೆ- 2 ಎಂದ ನೆಟ್ಟಿಗರು

ಆನ್​ಲೈನ್​ ಶಾಪಿಂಗ್​ ಮತ್ತು ಡೆಲಿವರಿ ಅಪ್ಲಿಕೇಶನ್​ ಅನೇಕರಿಗೆ ಜೀವನ ಕಟ್ಟಿಕೊಟ್ಟಿದೆ. ಈ ವೃತ್ತಿಯಲ್ಲಿ ಅನೇಕರು ಅಸಾಧಾರಣ ಸೇವೆ ನೀಡಿ ಆಗಾಗ್ಗೆ ಗಮನ ಸೆಳೆಯುತ್ತಾರೆ. ಇಂತಹ ಒಂದು ಪ್ರಸಂಗ ಸಾಮಾಜಿಕ Read more…

ಜಪಾನ್​ನಲ್ಲಿ ‘ಮ್ಯಾಪಲ್​ ಟನಲ್​’ ರೈಲು ಪಯಣದ ಅದ್ಭುತ ಅನುಭವ; ವಿಡಿಯೋ ವೈರಲ್

ಜಪಾನ್​ನ ಮ್ಯಾಪನ್​ ಟನಲ್​ ಒಳಗೆ ರೈಲು ಪ್ರಯಾಣದ ಅದ್ಭುತ ಕ್ಷಣ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನವೆಂಬರ್​ 2021 ರಲ್ಲಿ ಪೋಸ್ಟ್​ ಮಾಡಿದ ಕ್ಲಿಪ್​ Read more…

ಶುಭ ಸುದ್ದಿ: ಶಿವಮೊಗ್ಗದಿಂದ ಬೆಂಗಳೂರಿಗೆ ಇನ್ನು ಮುಂದೆ ಮಧ್ಯಾಹ್ನವೂ ರೈಲು

ಶಿವಮೊಗ್ಗದಿಂದ ಬೆಂಗಳೂರಿಗೆ ಮಧ್ಯಾಹ್ನ ರೈಲಿನ ಸೌಲಭ್ಯ ಇಲ್ಲವೆಂಬ ಕೊರಗು ಈವರೆಗೆ ಕಾಡುತ್ತಿತ್ತು. ಇದೀಗ ಈ ಸೌಲಭ್ಯವೂ ಶಿವಮೊಗ್ಗ ಜಿಲ್ಲೆಯ ಜನತೆಗೆ ಸಿಗುತ್ತಿದ್ದು, ಸೆಪ್ಟೆಂಬರ್ 12ರಿಂದ ನೂತನ ರೈಲು ಸಂಚಾರ Read more…

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆರಿಗೆಗೆ ಸಹಾಯ ಮಾಡಿದ ಮೆಡಿಕಲ್ ಸ್ಟೂಡೆಂಟ್

ಅನಕಾಪಲ್ಲಿ(ಆಂಧ್ರಪ್ರದೇಶ): ಸಿಕಂದರಾಬಾದ್ ದುರಂತೋ ಎಕ್ಸ್‌ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಮಗುವಿಗೆ ಜನ್ಮ ನೀಡಲು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸಹಾಯ ಮಾಡಿದ ಘಟನೆ ಮಂಗಳವಾರ ನಡೆದಿದೆ. ಶ್ರೀಕಾಕುಳಂ Read more…

ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ – ಮಗ ಸಾವು

ರೈಲು ಹತ್ತುವಾಗಲೇ ಕಾಲು ಜಾರಿ ಬಿದ್ದು ತಂದೆ, ಮಗ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ 78 ವರ್ಷದ ಮೋಹನ್ ಪ್ರಸಾದ್ Read more…

Viral Video: ರೈಲು ಬರುತ್ತಿರುವಾಗಲೇ ಟ್ರ್ಯಾಕ್ ದಾಟುತ್ತಿದ್ದ ಮಹಿಳೆ; ಕೂದಲೆಳೆ ಅಂತರದಲ್ಲಿ ತಪ್ಪಿದೆ ದೊಡ್ಡ ಅನಾಹುತ

ರೈಲು ಹಳಿ ದಾಟುತ್ತಿರುವಾಗ ಜೀವ ಹಾನಿಯಂತಹ ಸಾಕಷ್ಟು ಅನಾಹುತಗಳು ಈಗಾಗಲೇ ಸಂಭವಿಸಿದ್ದರೂ ಸಹ ಜನ, ಜಾಗ್ರತೆ ಮಾತ್ರ ವಹಿಸುತ್ತಿಲ್ಲ. ಇಂತಹ ಪ್ರಕರಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರೂ Read more…

BIG NEWS: ಬುಲೆಟ್ ಟ್ರೈನ್ ದಾಖಲೆ ಮುರಿದ ‘ವಂದೇ ಭಾರತ್’ ಎಕ್ಸ್ ಪ್ರೆಸ್; ಕೇವಲ 52 ಸೆಕೆಂಡುಗಳಲ್ಲಿ 0-100 kmph ವೇಗ | Watch Video

ದೇಶದಲ್ಲಿ ಬುಲೆಟ್ ರೈಲಿನ ಕುರಿತು ಚರ್ಚೆ ನಡೆದಿರುವಾಗಲೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಕೇವಲ 52 ಸೆಕೆಂಡುಗಳಲ್ಲಿ 0 ಯಿಂದ 100 kmph ವೇಗ ತಲುಪುವ ಮೂಲಕ ಬುಲೆಟ್ Read more…

ರಾಮೆನ್​ ಸೂಪ್​ನಿಂದ ಉತ್ಪತ್ತಿಯಾಗುವ ಇಂಧನದಿಂದ ಚಲಿಸುತ್ತೆ ಈ ರೈಲು…!

ಪರ್ಯಾಯ ಇಂಧನ ಮೂಲಗಳ ಬಗ್ಗೆ ಜಗತ್ತಿನ ವಿವಿಧ ಕಡೆ ಸಂಶೋಧನೆಗಳು ನಡೆಯುತ್ತಿವೆ. ಎಥೆನಾಲ್​ ಬಗ್ಗೆ ಹೆಚ್ಚಿನ ಪ್ರಯೋಗಗಳು ನಡೆದಿವೆ. ಈ ನಡುವೆ ಜಪಾನ್​ನಲ್ಲಿ ರೈಲು ರಾಮೆನ್​ ಸೂಪ್​ನಿಂದ ಸಂಚರಿಸುತ್ತಿದೆ. Read more…

ಗಮನಿಸಿ: ರೈಲು ಟಿಕೆಟ್ ಬುಕ್ ಮಾಡಿ ರದ್ದುಗೊಳಿಸಿದರೂ ಬೀಳುತ್ತೆ GST

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಬಹುತೇಕ ಸೇವೆ ಹಾಗೂ ವಸ್ತುಗಳನ್ನು ಜಿ.ಎಸ್‌.ಟಿ. ವ್ಯಾಪ್ತಿಗೆ ತರಲಾಗಿದ್ದು, ಈಗ ಮತ್ತಷ್ಟು ಸೇವೆಗಳನ್ನು ಇದಕ್ಕೆ Read more…

ಮಕ್ಕಳ ‘ರೈಲು’ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್

ಇತ್ತೀಚೆಗೆ ರೈಲ್ವೆ ಇಲಾಖೆ, ಟಿಕೆಟ್​ ಬುಕಿಂಗ್​ ವಿಚಾರದಲ್ಲಿ ಸುದ್ದಿಗೆ ಬಂದಿತ್ತು. ಮಕ್ಕಳ ಟಿಕೆಟ್​ ಬುಕಿಂಗ್​ ನಿಯಮ ಬದಲಾಗುತ್ತದೆ ಎಂಬ ಸುದ್ದಿಹರಿದಾಡಿತ್ತು, ಕೊನೆಗೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು Read more…

ಇಯರ್ ಫೋನ್ ಧರಿಸಿ ರೈಲು ಹಳಿ ಮೇಲೆ ನಡೆದು ಹೋಗುತ್ತಿರುವಾಗಲೇ ಬಂದೆರಗಿತ್ತು ಸಾವು…!

ಸಾವು ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ ಬರುತ್ತೋ ಹೇಳಲಾಗುವುದಿಲ್ಲ. ಆದರೆ ಕೆಲವೊಬ್ಬರು ತಿಳಿದಿದ್ದರೂ ಸಹ ಮಾಡುವ ತಪ್ಪಿನಿಂದಾಗಿ ಸಾವಿನ ದವಡೆಗೆ ಸಿಲುಕುತ್ತಾರೆ. ಅಂಥವುದೇ ಒಂದು ಪ್ರಕರಣ ಉತ್ತರ ಪ್ರದೇಶದಲ್ಲಿ Read more…

ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದಾಗಲೇ ದುರಂತ; ರೈಲು ಡಿಕ್ಕಿಯಾಗಿ ಮಹಿಳೆ ಸಾವು

ಶಿವಮೊಗ್ಗ: ರೈಲ್ವೆ ಹಳಿ ಸಮೀಪ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಮಹಿಳೆಗೆ ರೈಲು ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವು ಕಂಡ ಘಟನೆ ಭದ್ರಾವತಿ ತಾಲ್ಲೂಕು ಮಸರಹಳ್ಳಿ ಬಳಿ ನಡೆದಿದೆ. ಶಿವಮೊಗ್ಗದಿಂದ Read more…

ದೇಶದ ಅತಿ ಉದ್ದದ ಸರಕು ಸಾಗಣೆ ರೈಲು ʼಸೂಪರ್ ವಾಸುಕಿʼ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಇಂಟ್ರಸ್ಟಿಂಗ್‌ ವಿಡಿಯೋ

ಭಾರತೀಯ ರೈಲ್ವೇ ಇತ್ತೀಚೆಗೆ ಛತ್ತೀಸ್‌ಗಢದ ಕೊರ್ಬಾ ಮತ್ತು ನಾಗ್ಪುರದ ರಾಜನಂದಗಾವ್ ನಡುವೆ 27,000 ಟನ್ ಕಲ್ಲಿದ್ದಲನ್ನು ಸಾಗಿಸುವ 295 ಲೋಡ್ ಮಾಡಲಾದ ವ್ಯಾಗನ್‌ಗಳೊಂದಿಗೆ 3.5 ಕಿ.ಮೀ ಉದ್ದದ ಸರಕು Read more…

‌ʼಪೇಟಿಎಂʼ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ಪೇಟಿಎಂ ಈಗ ಕೇವಲ ಹಣಕಾಸು ವ್ಯವಹಾರ ನಡೆಸುವುದು, ಶಾಪಿಂಗ್​ ಮಾಡುವುದಕ್ಕೆ, ಬಿಲ್​ ಪಾವತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೊಸ ಹೊಸ ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಯಾವುದೇ ರೈಲಿನ ಲೈವ್​ ರನ್ನಿಂಗ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...