alex Certify ರೈಲು | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್…! ರೈಲು ಹತ್ತುವಾಗಲೇ ಆಯತಪ್ಪಿ ಬಿದ್ದ ಯುವಕನ ಕಾಲು ಕಟ್

ಶಿವಮೊಗ್ಗ: ರೈಲು ಹತ್ತುವಾಗ ಆಯತಪ್ಪಿ ಬಿದ್ದು ಯುವಕನ ಕಾಲು ತುಂಡಾದ ಘಟನೆ ಸಾಗರದ ತಾಳಗುಪ್ಪ ರೈಲು ನಿಲ್ದಾಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ತಾಳಗುಪ್ಪ -ಬೆಂಗಳೂರು ರೈಲು ಹತ್ತುವ ಸಂದರ್ಭದಲ್ಲಿ Read more…

BIG NEWS: ಆಧಾರ್-ಪಾನ್ ಇಲ್ದೆ ಇನ್ಮುಂದೆ ಈ ಕೆಲಸ ಮಾಡೋದು ಅಸಾಧ್ಯ

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್‌ ಕಾಯ್ದಿರಿಸುವುದು ಇನ್ಮುಂದೆ ಸ್ವಲ್ಪ ಕಠಿಣವಾಗಲಿದೆ. ಐಆರ್‌ಸಿಟಿಸಿ ಪಾನ್, ಆಧಾರ್ ಅಥವಾ ಪಾಸ್‌ಪೋರ್ಟ್ ಮಾಹಿತಿಯನ್ನು ಕೇಳುವ ಸಾಧ್ಯತೆಯಿದೆ. ರೈಲ್ವೆ ಟಿಕೆಟ್ ದಲ್ಲಾಳಿಗಳನ್ನು ಟಿಕೆಟ್ ಬುಕಿಂಗ್ ವ್ಯವಸ್ಥೆಯಿಂದ Read more…

ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ

ರೈಲು ಪ್ರಯಾಣ ಪ್ರಿಯರಿಗೆ ಮುಂಬೈ-ಪುಣೆ ನಡುವೆ ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವುದು ಒಂಥರಾ ಸುಂದರ ಅನುಭೂತಿ. ಅದರಲ್ಲೂ ಮಾನ್ಸೂನ್ ತಿಂಗಳುಗಳಲ್ಲಿ ಈ ಮಜವೇ ಬೇರೆ. ಇದೀಗ ಪುಣೆ-ಮುಂಬೈ Read more…

ರೈಲ್ವೆ ದುರಂತದಲ್ಲಿ ಮೃತ ಪಟ್ಟಿದ್ದನೆನ್ನಲಾದ ವ್ಯಕ್ತಿ 11 ವರ್ಷಗಳ ನಂತ್ರ ಜೀವಂತವಾಗಿ ಪತ್ತೆ…!

ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪೋರ್ ನಲ್ಲಿ 2010 ರ ಜ್ಞಾನೇಶ್ವರಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದ 38 ವರ್ಷದ ವ್ಯಕ್ತಿ 11 ವರ್ಷಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾನೆ. ಸಿಬಿಐ, ಉತ್ತರ Read more…

ಆರು ಪ್ರಯಾಣಿಕ ರೈಲುಗಳ ಸಂಚಾರ ಆರಂಭ: ಇಲ್ಲಿದೆ ಲಿಸ್ಟ್

ಎರಡನೇ ಅಲೆಯ ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಕೆಲವೊಂದು ಪ್ರಯಾಣಿಕ ರೈಲುಗಳ ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೇ ಪುನಾರಂಭಿಸಿದೆ. ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC Read more…

ಇನ್ನೇನು ರೈಲು ಡಿಕ್ಕಿ ಹೊಡೆಯಬೇಕೆನ್ನುವಷ್ಟರಲ್ಲಿ ಹಳಿಯಿಂದ ಹಾರಿ ಜೀವ ಉಳಿಸಿಕೊಂಡ ಯುವಕ

ಆಕ್ಷನ್ ಮೂವಿಗಳಿಂದ ಸ್ಫೂರ್ತಿ ಪಡೆದ ವ್ಯಕ್ತಿಯೊಬ್ಬರು ನಿಜಜೀವನದಲ್ಲಿ ಈ ಸಾಹಸ ಮಾಡಲು ಮುಂದಾದ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. ನಗರದ ಸಾನಿಧ್ಯ ಸೇತುವೆ ಮೇಲಿನ ರೈಲ್ವೇ ಸೇತುವೆ ಮೇಲೆ ಸಾಹಸಗಳನ್ನು Read more…

ಮೈ ಝುಂ ಎನಿಸುತ್ತೆ ಚಲಿಸುತ್ತಿರುವ ರೈಲಿನೆದುರು ಈತ ಮಾಡಿದ ಕೃತ್ಯ

ರೈಲು ಚಲಿಸುತ್ತಿದ್ದ ಟ್ರ್ಯಾಕ್​​ನಲ್ಲಿಯೇ ವ್ಯಕ್ತಿಯೊಬ್ಬ ತನ್ನ ವಾಹನದೊಂದಿಗೆ ಸಾಹಸ ಮಾಡಲು ಹೋಗಿ ಆತನ ಬೈಕ್​​ ರೈಲಿನ ಅಡಿ ಸಿಲುಕಿದ ಘಟನೆಯೊಂದು ಗುಜರಾತ್​ನಲ್ಲಿ ನಡೆದಿದೆ. ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡಿದ್ದ ಬೈಕ್ Read more…

ಭಾರತೀಯ ಮೂಲದ ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಜೀವ

ಭಾರತ ಮೂಲದ ಚಾಲಕರೊಬ್ಬರ ಸಮಯಪ್ರಜ್ಞೆಯಿಂದಾಗಿ ರೈಲಿಗೆ ಸಿಲುಕಲಿದ್ದ ಏಷ್ಯಾ ಮೂಲದ ವ್ಯಕ್ತಿಯೊಬ್ಬರು ಜೀವಂತ ಉಳಿದ ಘಟನೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಜರುಗಿದೆ. ಸಂಕಷ್ಟದ ನಡುವೆ ಭರ್ಜರಿ ಖುಷಿ ಸುದ್ದಿ…..! ಜೀವನ Read more…

ಒಂದು ನಿಮಷ ತಡವಾಗಿ ಬಂದ ಬುಲೆಟ್ ಟ್ರೈನ್….! ತನಿಖೆಯಲ್ಲಿ ಹೊರ ಬಿತ್ತು ಈ ಸಂಗತಿ

ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಸಾಮಾನ್ಯ ಸಂಗತಿ. ಕೆಲವು ದೇಶಗಳಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತವೆ. ಸಮಯಕ್ಕೆ ಸರಿಯಾಗಿ ಓಡುವ ರೈಲುಗಳಲ್ಲಿ ಜಪಾನ್‌ನ ಬುಲೆಟ್ ರೈಲು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. Read more…

BIG BREAKING: ರಾಜ್ಯದ ಜನತೆಗೆ ಗುಡ್ ನ್ಯೂಸ್ -6 ಕಂಟೇನರ್ ಗಳಲ್ಲಿ ಬೆಂಗಳೂರಿಗೆ ಬಂತು120 ಟನ್ ‘ಜೀವದ್ರವ್ಯ’ ಆಕ್ಸಿಜನ್

ಬೆಂಗಳೂರಿಗೆ ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಜಮ್ಶೆಡ್ಪುರದಿಂದ 6 ಕಂಟೇನರ್ ಗಳು ಬಂದಿವೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಡಿಪೋಗೆ ರೈಲಿನಲ್ಲಿ 6 ಮೆಡಿಕಲ್ Read more…

ವರದಕ್ಷಿಣೆ ರೂಪದಲ್ಲಿ ಬಂದಿತ್ತಂತೆ ರೈಲು….! ಅದನ್ನು ನಿರಾಕರಿಸಿದ್ದರ ಹಿಂದಿದೆ ಈ ಕಾರಣ

ಸೋಶಿಯಲ್​ ಮೀಡಿಯಾದಲ್ಲಿ ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ . ಕೆಲವೊಂದು ವಿಡಿಯೋಗಳಂತೂ ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ತಮಾಷೆಯನ್ನ ಹೊಂದಿರುತ್ತವೆ . ಇದೇ ಸಾಲಿಗೆ ಇದೀಗ ಇನ್ನೊಂದು ವಿಡಿಯೋ Read more…

ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ರೈಲು ಸಂಚಾರದಲ್ಲಿ ಯಥಾಸ್ಥಿತಿ –ವೇಯ್ಟಿಂಗ್ ಲೀಸ್ಟ್ ಪ್ರಯಾಣಿಕರಿಗೆ ಅವಕಾಶವಿಲ್ಲ

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದರೂ ರೈಲು ಸಂಚಾರದಲ್ಲಿ ಯಥಾಸ್ಥಿತಿ ಇರುತ್ತದೆ. ರಾಜ್ಯಾದ್ಯಂತ ಮತ್ತು ಹೊರರಾಜ್ಯಕ್ಕೆ ಸಂಚರಿಸುವ Read more…

ದಂಡದಿಂದ ತಪ್ಪಿಸಿಕೊಳ್ಳಲು ರೈಲಿನ ಕಿಟಕಿಯಿಂದ ಹಾರಿದ ಟಿಕೆಟ್‌ ರಹಿತ ಪ್ರಯಾಣಿಕ…!

ಸಾರ್ವಜನಿಕ ಸಾರಿಗೆಗಳಲ್ಲಿ ಸಂಚಾರ ಮಾಡುವ ಮುನ್ನ ಟಿಕೆಟ್​ಗಳನ್ನ ಹೊಂದಿರೋದು ಅನಿವಾರ್ಯ. ಒಂದು ವೇಳೆ ಟಿಕೆಟ್​ ಇಲ್ಲದೇ ನೀವು ಪ್ರಯಾಣ ಮಾಡುತ್ತಿದ್ದಲ್ಲಿ ನಿಮ್ಮನ್ನ ಯಾವ ಸಮಯದಲ್ಲಿ ಬೇಕಿದ್ದರೂ ವಾಹನದಿಂದ ಇಳಿಸಿಹಾಕುವ, Read more…

‘ಶ್ರಮಿಕ ವಿಶೇಷ ರೈಲು’ ಓಡಿಸುವ ಬಗ್ಗೆ ರೈಲ್ವೆ ಇಲಾಖೆಯಿಂದ ಮಹತ್ವದ ಹೇಳಿಕೆ

ದೇಶದಾದ್ಯಂತ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಸೋಂಕು ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಲ್ಲೂ ಸೋಂಕಿನ ಪ್ರಮಾಣ Read more…

ಹಳಿ ದಾಟಲು ಬಂದ ಆನೆ ಕಂಡು ರೈಲು ನಿಲ್ಲಿಸಿದ ಲೋಕೋಪೈಲಟ್

ಜನಸಂಖ್ಯಾ ಸ್ಫೋಟದ ಪರಿಣಾಮದಿಂದಾಗಿ ದೇಶದ ಅರಣ್ಯ ಸಂಪತ್ತು ಕ್ಷೀಣಿಸುತ್ತಲೇ ಇದೆ. ಪ್ರಾಣಿಗಳಿಗೆ ತಂತಮ್ಮ ಸ್ವಾಭಾವಿಕ ನೆಲೆಯಲ್ಲಿ ಮಾನವನ ಉಪಟಳವಿಲ್ಲದೆ ಬದುಕುವುದು ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಇಂಥ ಚಾಲೆಂಜಿಂಗ್ ಪರಿಸ್ಥಿತಿಯಲ್ಲೂ Read more…

‘ಯುಗಾದಿ’ಗೆ ಊರಿಗೆ ತೆರಳುವವರಿಗೊಂದು ಖುಷಿ ಸುದ್ದಿ

ಸಡಗರ ಸಂಭ್ರಮದ ಯುಗಾದಿ ಹಬ್ಬ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಹೀಗಾಗಿ ಹಬ್ಬದಂದು ಊರಿಗೆ ತೆರಳಲು ಬಯಸಿದವರಿಗೆ Read more…

ವೃದ್ಧ ದಂಪತಿಗೆ ಕೆಳಗಿನ ಬರ್ತ್ ನೀಡದ ರೈಲ್ವೆ ಇಲಾಖೆಗೆ 3 ಲಕ್ಷ ರೂ. ದಂಡ

ಭಾರತೀಯ ರೈಲ್ವೆ ಇಲಾಖೆ 10 ವರ್ಷಗಳ ಹಳೆ ಪ್ರಕರಣವೊಂದರಲ್ಲಿ ಹಿನ್ನಡೆ ಅನುಭವಿಸಿದೆ. ಈಗ ಪ್ರಕರಣ ಇತ್ಯರ್ಥಗೊಳಿಸಿದ  ರಾಷ್ಟ್ರೀಯ ವಿವಾದ ಪರಿಹಾರ ಆಯೋಗವು 3 ಲಕ್ಷ ರೂಪಾಯಿ ದಂಡ ವಿಧಿಸಿದೆ. Read more…

ರೈಲು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಜನರ ಗುಂಪು..!

ರೈಲ್ವೆ ಟ್ರ್ಯಾಕ್​ ಮೇಲೆ ಜಗಳವಾಡುತ್ತಿದ್ದ ಜನರ ಗುಂಪು ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಪಾರಾಗಿದ್ದು ಈ ಮೈ ಝುಂ ಎನ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. Read more…

BIG NEWS: ರೈಲಿನಲ್ಲಿ ಧೂಮಪಾನ ಮಾಡುವವರಿಗೆ ಬೀಳಲಿದೆ ಭಾರಿ ‘ದಂಡ’

ಮಾರ್ಚ್ 13ರಂದು ನವದೆಹಲಿ – ಡೆಹ್ರಾಡೂನ್ ನಡುವಣ ಸಂಚಾರ ನಡೆಸುವ ಶತಾಬ್ದಿ ಎಕ್ಸ್ಪ್ರೆಸ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬಳಿಕ ತನಿಖೆ ನಡೆಸಿದ್ದ ರೈಲ್ವೆ ಇಲಾಖೆ, ಪ್ರಯಾಣಿಕರೊಬ್ಬರು ಬೀಡಿ Read more…

ಪ್ರಯಾಣಿಕನ ಪ್ರಾಣ ಉಳಿಯಲು ಕಾರಣವಾಯ್ತು RPF ಸಿಬ್ಬಂದಿ ಸಮಯಪ್ರಜ್ಞೆ

ರೈಲ್ವೇ ಪೊಲೀಸ್ ಪಡೆಯ ಪೇದೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕರೊಬ್ಬರ ಜೀವ ಉಳಿಸಿದ ಘಟನೆಯೊಂದು ಗೋವಾ ನಿಲ್ದಾಣವೊಂದರಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ಫುಟೇಜ್ ಶೇರ್‌ ಮಾಡಿಕೊಂಡಿರುವ ರೈಲ್ವೇ ಸಚಿವಾಲಯವು Read more…

ರೈಲನ್ನೇ ಅಡ್ಡಗಟ್ಟಿದ ಗಜರಾಜ..! ವೈರಲ್​ ಆಯ್ತು ವಿಡಿಯೋ

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಶೇರ್​ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳನ್ನ ನೋಡಿದ ಬಳಿಕವಂತೂ ಹೊಟ್ಟೆ ಹುಣ್ಣಾಗುವಷ್ಟು ನಗೋದನ್ನ ಬಿಟ್ಟು ಬೇರೆ ದಾರಿ ಇರೋದಿಲ್ಲ. ಇದೀಗ Read more…

ಒಂದೇ ಹುಡುಗಿಯನ್ನ ಪ್ರೀತಿಸಿದ ಅಣ್ಣ-ತಮ್ಮ: ಮುಂದೆ ನಡೆದದ್ದು ಘನಘೋರ ದುರಂತ..!

ಒಂದೇ ಹುಡುಗಿಯನ್ನ ಇಬ್ಬರು ಪ್ರೀತಿಸಿದ ಅನೇಕ ಪ್ರಕರಣಗಳು ಕೊಲೆಯಲ್ಲಿ ಅಂತ್ಯವಾಗಿದನ್ನ ಕೇಳಿರ್ತೀರಾ. ನೋಡಿಯೂ ಇರ್ತಿರಾ..! ಆದರೆ ರಾಜಸ್ಥಾನದಲ್ಲಿ ಮಾತ್ರ ಒಂದೇ ಹುಡುಗಿಯನ್ನ ಪ್ರೀತಿಸಿದ್ದ ಇಬ್ಬರು ಯುವಕರು ಬುಂಧಿ ಜಿಲ್ಲೆಯಲ್ಲಿ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಹಳಿ ಮೇಲೆ ಮನರಂಜನೆಯಡಿ ನೋಡಿ ಸಿನಿಮಾ, ನ್ಯೂಸ್

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ ಅನುಸಾರ ಚಲನಚಿತ್ರ, ಸುದ್ದಿ, ವಿಡಿಯೋಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸಲು ಚಿಂತನೆ ನಡೆದಿದೆ. ಸಂಗೀತ, ಸಿನಿಮಾ, ಸಾಮಾನ್ಯ ಮನರಂಜನೆ, ಸುದ್ದಿ ಸೇರಿದಂತೆ ವಿವಿಧ ಭಾಷೆಗಳ Read more…

ಮುಂಬೈ ಜನತೆಗೆ ಮತ್ತೊಂದು ಹೊರೆ: ರೈಲ್ವೇ ಫ್ಲಾಟ್‌ ಫಾರಂ ಟಿಕೆಟ್‌ ಬೆಲೆಯಲ್ಲಿ ಭಾರಿ ಏರಿಕೆ

ಕೋವಿಡ್​ 19 ವೈರಸ್​ನ್ನು ನಿಯಂತ್ರಿಸುವ ಸಲುವಾಗಿ ಜನಸಂದಣಿ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಮುಂಬರುವ ಬೇಸಿಗೆಯಿಂದ ಮುಂಬೈ ಮೆಟ್ರೋಪಾಲಿಟನ್​ ಪ್ರದೇಶಗಳಲ್ಲಿ ರೈಲು ಫ್ಲಾಟ್​ಫಾರ್ಮ್​ ಟಿಕೆಟ್​ ದರದಲ್ಲಿ ಏರಿಕೆ ಮಾಡಲಾಗಿದೆ Read more…

ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ; ಮಹಿಳೆ ಅರೆಸ್ಟ್

ತಿರುವನಂತಪುರಂ: ರೈಲಿನಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಗಳನ್ನು ಸಾಗಾಟ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಕೇರಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ನಲ್ಲಿ ಮಹಿಳೆ Read more…

ಚಲಿಸುತ್ತಿದ್ದ ರೈಲು ಏರಲು ಹೋಗಿ ಆಯತಪ್ಪಿ ಬಿದ್ದ ಯುವತಿ: ಸಮಯಪ್ರಜ್ಞೆ ಮೆರೆದು ಪ್ರಾಣ ಕಾಪಾಡಿದ ಮಹಿಳಾ ಪೇದೆ

ಚಲಿಸುವ ರೈಲುಗಳಿಗೆ ಹತ್ತುವ ಯತ್ನ ಮಾಡಬೇಡಿ ಎಂದು ಅದೆಷ್ಟೇ ವಿನಂತಿಸಿಕೊಂಡರೂ ಸಹ ಆತುರದಲ್ಲಿ ಓಡುತ್ತಿರುವ ರೈಲುಗಳನ್ನೇರಲು ಮುಂದಾಗುವ ಮಂದಿಗೇನೂ ಕಮ್ಮಿ ಇಲ್ಲ. ಲಖನೌ ರೈಲ್ವೇ ನಿಲ್ದಾಣದಲ್ಲಿ ಹೀಗೇ ಚಲಿಸುತ್ತಿದ್ದ Read more…

ರೈಲಲ್ಲಿ ಆಘಾತಕಾರಿ ಘಟನೆ, ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಕಿಡಿಗೇಡಿ ಅರೆಸ್ಟ್

ಮಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿನಿ ಕಳೆದ ಶುಕ್ರವಾರ ಕೇರಳದ ವರ್ಕಳದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ Read more…

ರೈಲು ಮೈ ಮೇಲೆ ಹಾದು ಹೋದ್ರೂ ಪವಾಡಸದೃಶವಾಗಿ ಪಾರಾದ ಮಹಿಳೆ

ಹರಿಯಾಣದ ರೋಹ್ಟಕ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ರೈಲೊಂದು ಮಹಿಳೆ ಮೇಲೆ ಹರಿದಿದೆ. ಅದೃಷ್ಟವಶಾತ್ ಮಹಿಳೆಗೆ ಏನೂ ಆಗಿಲ್ಲ. ಮಹಿಳೆ ಹಳಿ ಮೇಲೆ ಮಲಗಿ ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ. Read more…

ಹಿಮಪಾತದ ಅದ್ಭುತ ವಿಡಿಯೋ ಹಂಚಿಕೊಂಡ ಭಾರತೀಯ ರೈಲ್ವೇ…!

ಭಾರತೀಯ ರೈಲ್ವೆ ಸಚಿವಾಲಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಿಮಾಚಲ ಪ್ರದೇಶದ ತಾರಾದೇವಿ ನಿಲ್ದಾಣದಲ್ಲಿ ಹಿಮಪಾತದ ಕಾರಣದಿಂದಾಗಿ ಚಲಿಸಲಾಗದೇ ನಿಂತ ರೈಲಿನ ವಿಡಿಯೋವನ್ನ ಶೇರ್ ಮಾಡಿದೆ. ಸಂಪೂರ್ಣ ಹಿಮದ Read more…

ರೈಲು ಪ್ರಯಾಣದ ವೇಳೆ ತಾಳ್ಮೆಯಿಂದ ಕಾದು ನಿಂತ ಶ್ವಾನ

ಮುಂಬೈ: ನಾಯಿಗೆ ಕೆಲಸವಿಲ್ಲ. ಕೂರಲು ಪುರುಸೊತ್ತಿಲ್ಲ ಎಂದು ಗಾದೆ ಕೇಳಿದ್ದೇವೆ. ಅವುಗಳಿಗೆ ಗಡಿಬಿಡಿ ಜಾಸ್ತಿ. ಆದರೆ, ಇಲ್ಲೊಂದು ಶಾಂತ ಸ್ವಭಾವದ ನಾಯಿ ರೈಲು ಪ್ರಯಾಣ ಮಾಡುತ್ತದೆ. ಅಷ್ಟೇ ಅಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...