ಗಬಗಬ ತಿನ್ನುವ ಅಭ್ಯಾಸ ಬಿಡಿ ಸಮಾಧಾನದಿಂದ ಸೇವಿಸಿ ಆಹಾರ
ಸಮಯದ ಅಭಾವದಿಂದ ಗಬಗಬ ತಿನ್ನುವ ಅಭ್ಯಾಸ ನಿಮಗಿದೆಯೇ? ಇಂದೇ ಅದನ್ನು ಬಿಟ್ಟುಬಿಡಿ. ಚೆನ್ನಾಗಿ ಅಗಿದು ಜಗಿದು…
ಮಳೆಗಾಲದಲ್ಲಿ ಸವಿಯಿರಿ ಬಿಸಿ ಬಿಸಿ ಮಸಾಲೆ ಸ್ವೀಟ್ ಕಾರ್ನ್
ಸ್ವೀಟ್ ಕಾರ್ನ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ಬೇಯಿಸಿ ಮಸಾಲೆ ಬೆರೆಸಿ ಬಿಸಿಬಿಸಿಯಾಗಿ…
ಮಾವಿನ ಸೀಸನ್ ಮುಗಿದ ನಂತರವೂ ಸವಿಯಿರಿ ‘ಮ್ಯಾಂಗೋ ಸ್ಕ್ಯಾಷ್’
ಈಗ ಮಾವಿನ ಹಣ್ಣಿನ ಸುಗ್ಗಿ. ಎಲ್ಲೆಲ್ಲೂ ಮಾವಿನ ಹಣ್ಣು. ಹಣ್ಣಿನ ರಾಜ ಮಾವು ಎಲ್ಲಾ ಹಣ್ಣುಗಳನ್ನು…
ಇಲ್ಲಿದೆ ರುಚಿಕರ ಬದನೆಕಾಯಿ ʼಮಂಚೂರಿʼ ಮಾಡುವ ವಿಧಾನ
ಗೋಬಿ ಮಂಚೂರಿ, ಬೇಬಿ ಕಾರ್ನ್ ಮಂಚೂರಿ, ಮಶ್ರೂಮ್ ಮಂಚೂರಿ ಎಲ್ಲವನ್ನು ಟೇಸ್ಟ್ ಮಾಡಿದ್ದೀರಾ. ಆದರೆ ಬದನೆಕಾಯಿಯ…
ನೀವೂ ಮಾಡಿ ಸವಿಯಿರಿ ಥಾಳಿಪಿಟ್ಟು
ಮಹಾರಾಷ್ಟ್ರದಲ್ಲಿ ಥಾಳಿಪಿಟ್ಟು ಪ್ರಸಿದ್ಧಿ ಪಡೆದಿದೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು. ಥಾಳಿಪಿಟ್ಟು ಮಾಡಲು ಬೇಕಾಗುವ…
ಸುಲಭವಾಗಿ ಮಾಡಿ ಬಾಯಲ್ಲಿ ನೀರೂರಿಸುವ ‘ಅಣಬೆ ಟೋಸ್ಟ್’
ಅಣಬೆಯನ್ನು ಸಾಮಾನ್ಯವಾಗಿ ಬಹುತೇಕರು ಇಷ್ಟ ಪಡುತ್ತಾರೆ. ಅಣಬೆ ಅಡುಗೆಯ ರುಚಿ ಸವಿದವರಿಗೆ ಮಾತ್ರ ಗೊತ್ತು. ಅಣಬೆ…
ರುಚಿ ರುಚಿಯಾದ ʼಕಡಲೆಬೇಳೆ ಗ್ರೇವಿʼ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು : ಕಡಲೆಬೇಳೆ- 1/2 ಕೆ ಜಿ, ಟೊಮಾಟೋ- 6, ಸಾಸಿವೆ- 1ಚಮಚ, ಜೀರಿಗೆ- 1ಚಮಚ,…
‘ಪೋಹಾ ಪೊಂಗಲ್’ ರುಚಿ ನೋಡಿ
ಬೆಳಗ್ಗೆ ತಿಂಡಿಗೆ ಪಟಪಟ ಅಂತ ರೆಡಿಯಾಗುತ್ತೆ ಅವಲಕ್ಕಿಯ ಪದಾರ್ಥಗಳು. ಯಾಕೆಂದರೆ ಮಾಡಲು ತುಂಬಾ ಸುಲಭ. ಅವಲಕ್ಕಿಯ…
ಇಲ್ಲಿದೆ ರುಚಿಕರ ಸುವರ್ಣ ಗಡ್ಡೆ ಕಬಾಬ್ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಸುವರ್ಣ ಗಡ್ಡೆ 1 ಕಪ್, ನಿಂಬೆರಸ 2 ಚಮಚ, ಮೈದಾ ಹಿಟ್ಟು 3…
ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡಿ ಸವಿಯಿರಿ
ತೆಂಗಿನ ಕಾಯಿ ದಿನನಿತ್ಯದ ಅಡುಗೆಯಲ್ಲಿ ಅಗತ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದು. ತೆಂಗಿನ ಕಾಯಿ ತುರಿಯಿಂದ ರುಚಿ…