alex Certify ರಕ್ಷಣೆ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿ ತೆಗೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಹುಡುಗಿಯರು…!

ನದಿಯಲ್ಲಿ ಏಕಾಏಕಿ ನೀರು ಹೆಚ್ಚಳವಾದ್ದರಿಂದ ನದಿ‌ ಮಧ್ಯದ ಬಂಡೆಯಲ್ಲಿ ಸಿಕ್ಕಿಬಿದ್ದವರನ್ನು ಪೊಲೀಸರು ಹರಸಾಹಸ ಮಾಡಿ ಬಚಾವ್ ಮಾಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ. ಆರು ಹುಡುಗಿಯರ ಗುಂಪು Read more…

ಮಳೆಯಲ್ಲಿ ಮುಳುಗುತ್ತಿದ್ದ ಮರಿಗಳನ್ನು ರಕ್ಷಿಸಿದ ಹೆಗ್ಗಣದ ವಿಡಿಯೋ ವೈರಲ್

ತಾಯಿ ಎಂಬ ಜೀವಿಯೇ ಹಾಗೆ. ಅದು ಯಾವುದೇ ಪ್ರಾಣಿಯೇ ಆಗಿರಲಿ, ತನ್ನ ಮರಿಗಳನ್ನು ಉಳಿಸಲು ತಾಯಿಯ ಜೀವ ಬಹಳ ಹವಣಿಸುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರ. ಭಾರೀ ಮಳೆ Read more…

ಶಾರ್ಕ್‌ ನಿಂದ ಬಾಲಕನನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

ಪ್ಲೋರಿಡಾ: ಕಡಲಿನಲ್ಲಿ ಬೃಹತ್ ಶಾರ್ಕ್‌ ನಿಂದ ಅಪಾಯಕ್ಕೆ ಸಿಲುಕಿದ ಬಾಲಕನನ್ನು ಪೊಲೀಸ್ ಅಧಿಕಾರಿಯೊಬ್ಬರು ಕಡಲಿಗೆ ಧುಮುಕಿ ರಕ್ಷಿಸಿದ್ದಾರೆ. ಪ್ಲೋರಿಡಾದ ಕೊಕೊವಾ ಕಡಲ ತೀರದಲ್ಲಿ ಜು.16 ರಂದು ಘಟನೆ ನಡೆದಿದ್ದು, Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ಚೀನಾದ ಜಿಯಾಂಗ್ಸುನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಎರಡು ವರ್ಷದ ಮಗು ಐದನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಆತನನ್ನು ಪಕ್ಕದ ಮನೆಯವನು ಕ್ಯಾಚ್ ಹಿಡಿದು ರಕ್ಷಿಸಿದ್ದಾನೆ. ಘಟನೆ ವಿಡಿಯೋ ವೈರಲ್ Read more…

ಕೆಲಸ ಕೊಡಿಸುವುದಾಗಿ ಮಾನವ ಕಳ್ಳ ಸಾಗಾಣೆ: ಯುವತಿಯರ ರಕ್ಷಣೆ, ಆರೋಪಿ ಅರೆಸ್ಟ್

ಬೆಂಗಳೂರು: ಕೆಲಸ ಕೊಡಿಸುವುದಾಗಿ ಯುವತಿಯರನ್ನು ವಿದೇಶಗಳಿಗೆ ಮಾನವ ಕಳ್ಳ ಸಾಗಾಣೆ ಮಾಡಿ ಡ್ಯಾನ್ಸ್ ಬಾರ್ ಗಳಲ್ಲಿ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿರುವ Read more…

ಚರಂಡಿಯೊಳಗೆ ಸಿಲುಕಿದ್ದ ನಾಯಿಯ ರಕ್ಷಣೆಗೆ ಮುಂದಾದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರ ಶಹಬ್ಬಾಸ್‌ಗಿರಿ

ಅಂಡರ್‌ ಗ್ರೌಂಡ್‌ ಚರಂಡಿಯೊಳಗೆ ಸಿಕ್ಕಿಹಾಕಿಕೊಂಡಿದ್ದ ಎರಡು ವರ್ಷದ ಸೋಫಿ ಹೆಸರಿನ ನಾಯಿ ಮರಿಯೊಂದನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರು ಶಹಬ್ಬಾಸ್ ಹೇಳುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ವಿವಿಯ ಕ್ಯಾಂಪಸ್‌ನಲ್ಲಿ Read more…

ಬೆಂಕಿಯ ಕೆನ್ನಾಲಿಗೆಯಿಂದ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಾಯಿ

ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧವಿರುತ್ತಾಳೆ. ತನ್ನ ಪ್ರಾಣ ಬೇಕಾದರೂ ಕೊಡುತ್ತಾಳೆ. ತನ್ನ ಮಗುವನ್ನು ರಕ್ಷಿಸಿ ತಾನು ಪ್ರಾಣ ತ್ಯಾಗ ಮಾಡಿದ ಹಲವು ತಾಯಂದಿರ ಕತೆಯನ್ನು Read more…

ಅಂತರ ಕಾಯ್ದುಕೊಳ್ಳಲು ನೆರವಾಗುತ್ತೆ ಈ ಕೋವಿಡ್ ಛತ್ರಿ

ಕೊರೋನ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅನೇಕ ರಕ್ಷಣಾ ಸಾಧನೆಗಳು ವಿಶ್ವದ ವಿವಿಧ ಕಡೆ ಆವಿಷ್ಕರಿಸಲ್ಪಟ್ಟಿತು. ಜನಸಾಮಾನ್ಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಳಸಬಹುದಾದ ಸಾಧನಗಳು ಗಮನ ಸೆಳೆದವು. ಇದೀಗ Read more…

ಫೋಟೋ ಶೂಟ್‌ ಮಾಡುತ್ತಿರುವಾಗಲೇ ಸಮುದ್ರದಲೆಯಲ್ಲಿ ಕೊಚ್ಚಿ ಹೋಗ್ತಿದ್ರು ನವ ಜೋಡಿ

ಕ್ಯಾಲಿಫೋರ್ನಿಯಾ: ಮದುವೆ ಫೋಟೋ ಶೂಟ್ ಎಂಬುದು ಪ್ರತಿ ದಂಪತಿಯ ಜೀವನ ಪುಸ್ತಕದ ಒಂದು ಪ್ರಮುಖ ನೆನಪಿನ ಪುಟ. ಬೀಚ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಸುಂದರ ಜೋಡಿ ನೋಡಿ ಅಲೆಗೂ Read more…

ಸಿಸಿಬಿ ದಾಳಿ: ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿದ್ಯಾರು ಗೊತ್ತಾ..?

ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. 27 ಯುವತಿಯರನ್ನು ರಕ್ಷಿಸಲಾಗಿದ್ದು, ಆರೋಪಿ ಯೋಗೇಶ್ ಎಂಬುವನನ್ನು ಸೆರೆಹಿಡಿಯಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ Read more…

ಕೊಳವೆ ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಿದ ವಿಡಿಯೋ ವೈರಲ್

ಕೊಳವೆ ಬಾವಿಯೊಂದಕ್ಕೆ ಬಿದ್ದ ಮೇಕೆ ಮರಿಯನ್ನು ಥೇಟ್ ದೇಶೀ ಶೈಲಿಯಲ್ಲಿ ಬಚಾವ್ ಮಾಡಲು ಮುಂದಾದ ನಾಲ್ವರ ಸಾಹಸವು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅಸ್ಸಾಂ ಪೊಲೀಸ್‌ನ ADGP Read more…

ತಾಯಿಯ ಮಡಿಲಲ್ಲಿ ಸುರಕ್ಷಿತವಾಗಿ ಸಾಗಿದ ಮರಿಯಾನೆ ವಿಡಿಯೋ ವೈರಲ್

ಗಣ್ಯಾತಿಗಣ್ಯರಿಗೆ ಸಿಗುವ Z+ ಭದ್ರತೆಯನ್ನು ಮರಿ ಆನೆಯೊಂದಕ್ಕೆ ನೀಡಲಾಗಿದೆ. ಹಾಗೆಂದು ಇದು ಸರ್ಕಾರ ನೀಡಿರುವ ಭದ್ರತೆಯಲ್ಲ. ಬದಲಾಗಿ ತಾಯಿ ತನ್ನ ಮರಿಗೆ ನೀಡಿರುವ ಸುರಕ್ಷತೆ. ತಾಯಿ ಆನೆಯೊಂದು ತನ್ನ Read more…

ಗಣಿ ಗುಂಡಿಯಲ್ಲಿ ಬಿದ್ದಿದ್ದ ಕಾಂಗರೋ ರಕ್ಷಣೆಯ ವಿಡಿಯೊ ವೈರಲ್

ಆಸ್ಟ್ರೇಲಿಯಾದಲ್ಲಿ ಗಣಿಗೆಂದು ಅಗೆದಿರುವ ಗುಂಡಿಯಲ್ಲಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಕಾಂಗರೋವನ್ನು ರಕ್ಷಿಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದ್ದು Read more…

ಅತಿದೊಡ್ಡ ಯಶಸ್ಸು..! ಕೊರೋನಾಗೆ ರಾಮಬಾಣ, ಸೋಂಕಿತರನ್ನು ಸಾವಿನಿಂದ ರಕ್ಷಿಸಿದೆ ಈ ಔಷಧ..!!

ಲಂಡನ್: ವಿಶ್ವದೆಲ್ಲೆಡೆ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ಅನೇಕ ಸಂಶೋಧಕರು ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ ಸದ್ಯಕ್ಕಂತೂ ಕೊರೋನಾಗೆ ಪರಿಣಾಮಕಾರಿ ಔಷಧಿ ಲಭ್ಯವಿಲ್ಲ. ಬೇರೆ ಬೇರೆ Read more…

ವೈಫೈ ದುರ್ಬಳಕೆಯಾಗುತ್ತಿದ್ದರೆ ತಪ್ಪದೆ ಮಾಡಿ ಈ ಕೆಲಸ

ಇಂದಿನ ತಂತ್ರಜ್ಞಾನದ ಪ್ರಪಂಚದಲ್ಲಿ ಪ್ರತಿಯೊಬ್ಬರು ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳನ್ನು ಕ್ಯಾರಿ ಮಾಡುತ್ತಾರೆ. ಆದರೆ ಅನೇಕ ಬಾರಿ ನಾವು ಬಳಸುವ ವೈಫೈ ದುರುಪಯೋಗವಾಗುತ್ತಿದೆ ಎನ್ನುವ ಅನುಮಾನ ಅನೇಕರಿಗೆ ಬರುತ್ತದೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...