alex Certify ಯುಕೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕಾಂಡದಿಂದ 1200 ಟೊಮಾಟೊ ಬೆಳೆದು ಗಿನ್ನಿಸ್ ವಿಶ್ವದಾಖಲೆ…!

ಒಂದೇ ಕಾಂಡದಿಂದ ಅತಿ ಹೆಚ್ಚು ಟೊಮೆಟೊಗಳನ್ನು ಬೆಳೆಯುವ ಮೂಲಕ ವ್ಯಕ್ತಿಯೊಬ್ಬರ ಹೊಸ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಯುಕೆಯ ಹರ್ಟ್‌ಫೋರ್ಡ್‌ಶೈರ್‌ ಮೂಲದ ಡಗ್ಲಾಸ್ ಸ್ಮಿತ್ ಎಂಬುವವರು ಈ ಸಾಧನೆ Read more…

ತಪ್ಪಾದ ವಿಮಾನ ಹತ್ತಿ 800 ಮೈಲಿ ಪ್ರಯಾಣಿಸಿದ ದಂಪತಿ…!

ದಂಪತಿಗಳು ಆಕಸ್ಮಿಕವಾಗಿ ತಪ್ಪಾದ ವಿಮಾನವನ್ನು ಹತ್ತಿದ ಪರಿಣಾಮ, ಅವರು ಸ್ಪೇನ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಎಲಿಸ್ ಮಲ್ಲಿಯಾ ಮತ್ತು ಜೆಸ್ಸಿ ಜೆಜೆಕ್ವೆಲ್ ಎಂಬ ದಂಪತಿ ಫ್ರಾನ್ಸ್‌ನಲ್ಲಿ ರಜಾ ದಿನಗಳನ್ನು Read more…

50 ವರ್ಷಗಳ ನಂತರ ಗ್ರಂಥಾಲಯಕ್ಕೆ ಮರಳಿದ ಪುಸ್ತಕ….!

ಪುಸ್ತಕಗಳು ಅವುಗಳ ಮೂಲ ವಾಪಸಾತಿ ದಿನಾಂಕದ ನಂತರ ಗ್ರಂಥಾಲಯಗಳಿಗೆ ಹಿಂತಿರುಗುವುದು ಬಹಳ ಅಪರೂಪ. ಆದರೆ, ಆಂಟಿಕ್ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ Read more…

15 ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಲ್ಲೇ ನಿಂತಿದೆ ಈ ಕಾರು..! ಕಾರಣವೇನು ಗೊತ್ತಾ..?

ಬರೋಬ್ಬರಿ 15 ವರ್ಷಗಳ ಕಾಲ ಯುಕೆ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿದ್ದಾನೆ. ಇಷ್ಟು ವರ್ಷಗಳ ಬಳಿಕ ಟಿಮ್ ವಾರ್ಡ್ ಈಗ ಕಾರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು Read more…

ರಷ್ಯಾ ಒಡೆತನದ ವಿಹಾರ ನೌಕೆ ವಶಪಡಿಸಿಕೊಂಡ ಯುಕೆ..!

ಯುಕೆ ಸರ್ಕಾರವು ರಷ್ಯಾ ಒಡೆತನದ 50 ಮಿಲಿಯನ್ ಡಾಲರ್ ಮೌಲ್ಯದ ಸೂಪರ್‌ ಯಾಚ್ ಅನ್ನು ಮಂಗಳವಾರ ವಶಪಡಿಸಿಕೊಂಡಿದೆ. ವಿಹಾರ ನೌಕೆ ಫಿ ಕೆರಿಬಿಯನ್ ಸಂಸ್ಥೆಯೊಂದಕ್ಕೆ ನೋಂದಾಯಿಸಲ್ಪಟ್ಟಿದೆ. ಆದರೆ ಅದರ Read more…

BIG NEWS: ಮಣ್ಣು ಉಳಿಸಿ ಅಭಿಯಾನಕ್ಕಾಗಿ ಯುಕೆಯಿಂದ ಸದ್ಗುರು 30,000 ಕಿಮೀ ಏಕಾಂಗಿ ಮೋಟಾರ್ ಸೈಕಲ್ ಪ್ರಯಾಣ

ಲಂಡನ್: ಭಾರತೀಯ ಪ್ರಸಿದ್ಧ ಆಧ್ಯಾತ್ಮಿಕ ತಜ್ಞ ಮತ್ತು ಪರಿಸರವಾದಿ ಸದ್ಗುರು, ಯುಕೆಯಿಂದ 100 ದಿನಗಳ 30,000 ಕಿ.ಮೀ ಏಕಾಂಗಿ ಮೋಟಾರ್ ಸೈಕಲ್ ಪ್ರಯಾಣವನ್ನು ಆರಂಭಿಸಿದ್ದಾರೆ. ಇಶಾ ಫೌಂಡೇಶನ್‌ನ ಸಂಸ್ಥಾಪಕರಾಗಿರುವ Read more…

ಯುಕೆಯಲ್ಲಿ ಅಪರೂಪದ ಐದು ಕಾಲಿನ ಕುರಿಮರಿ ಜನನ..!

ಐದು ಕಾಲುಗಳಿರುವ ಕುರಿಮರಿಯೊಂದು ಯುಕೆಯಲ್ಲಿ ಜನಿಸಿದೆ. ಮಾರ್ಪೆತ್‌ನಲ್ಲಿರುವ ಫಾರ್ಮ್‌ನಲ್ಲಿ, ಜನಿಸಿದ ಕುರಿಮರಿಗೆ ಅದರ ಮುಂಭಾಗದ ಎಡಭಾಗದಲ್ಲಿ ಹೆಚ್ಚುವರಿ ಕಾಲೊಂದು ಚಾಚಿಕೊಂಡಿದೆ. ಅಪರೂಪದ ಕುರಿಮರಿಯನ್ನು ನೋಡಲು ವೈಟ್‌ಹೌಸ್ ಫಾರ್ಮ್ ಜನರಿಂದ Read more…

ಡೆಬಿಟ್ – ಕ್ರೆಡಿಟ್ ಕಾರ್ಡ್‌ ʼಚುಕ್ಕೆʼ ಹೊಂದಿರುವುದರ ಹಿಂದಿದೆ ಈ ಕಾರಣ

ಕಳೆದ ಕೆಲವು ವರ್ಷಗಳಲ್ಲಿ ನೀವು ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ವಿನ್ಯಾಸದಲ್ಲಿ ಕೆಲವು ಬದಲಾವಣೆಗಳು ಇರುವುದನ್ನು ಬಹುಶಃ ನೀವು ಗಮನಿಸಿರಬಹುದು. ಕಾರ್ಡ್‌ಗಳಲ್ಲಿ ಒಂದು ಅಂಚಿನಿಂದ ಕತ್ತರಿಸಿದಂತಿದ್ದರೆ, Read more…

ಈ ಕಾರಣಕ್ಕೆ ಕೊನೆಕ್ಷಣದಲ್ಲಿ ಉಕ್ರೇನ್ ನಲ್ಲಿ ಸಿಲುಕಿಕೊಂಡ ನವ ವಿವಾಹಿತೆ…!

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಅನೇಕರು ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ಉಕ್ರೇನಿಯನ್ ಮಹಿಳೆಯು ಯುಕೆ ವ್ಯಕ್ತಿಯನ್ನು ಮದುವೆಯಾದರೂ ತನ್ನ ಸ್ವಂತ ದೇಶ ಬಿಟ್ಟು ಹೋಗಲಾಗದೇ ಸಿಲುಕಿಕೊಂಡಿದ್ದಾರೆ. 46 ವರ್ಷ ಒಲೆನಾ Read more…

ಋತುಬಂಧದಲ್ಲಿರಬೇಕು ಎಂದು ಮಹಿಳೆಗೆ ಅವಮಾನ ಮಾಡಿದ ಬಾಸ್: 20 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿದ ಕೋರ್ಟ್

ಋತುಬಂಧದಲ್ಲಿರಲೇಬೇಕು ಎಂದು ಬಾಸ್ ಜೋರಾಗಿ ಕೂಗಿದ ನಂತರ ಯುಕೆ ಮೂಲದ ಮಹಿಳೆಗೆ 20 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ. ವರದಿಯ ಪ್ರಕಾರ, 52 ವರ್ಷದ ಲೇಘ್ ಬೆಸ್ಟ್ Read more…

42 ಕೋಟಿ ರೂಪಾಯಿ ಮೌಲ್ಯದ ವಜ್ರ ಕದ್ದವಳಿಗೆ ಕೇವಲ 25 ಸಾವಿರ ರೂ. ದಂಡ…!

42 ಕೋಟಿ ಮೌಲ್ಯದ ವಜ್ರಗಳನ್ನು ಕದ್ದ ಲುಲು ಲಕಾಟೋಸ್ ಎಂಬ ವಜ್ರದ ಕಳ್ಳಿಗೆ ಯುನೈಟೆಡ್ ಕಿಂಗ್‌ಡಮ್‌ನ ನ್ಯಾಯಾಲಯ ಕೇವಲ 25 ಸಾವಿರ ರೂಪಾಯಿ ದಂಡ ವಿಧಿಸಿದೆ.‌ 2016ರಲ್ಲಿ ಸಿನಿಮೀಯ Read more…

ಯುನೈಸ್ ಚಂಡಮಾರುತಕ್ಕೆ ಯುಕೆ ತತ್ತರ: ಚಲಿಸುತ್ತಿದ್ದ ಬಸ್ ಮೇಲೆಯೇ ಉರುಳಿಬಿದ್ದ ಮರ…..!  

ಯುನೈಟೆಡ್ ಕಿಂಗ್ ಡಮ್‍ಗೆ ಯುನೈಸ್ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತದಿಂದಾಗಿ ಹಲವು ಪ್ರದೇಶಗಳು ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಭಾರಿ ಪ್ರಮಾಣದ ಗಾಳಿ ಮತ್ತು ಭಾರಿ ಮಳೆಯಿಂದಾಗಿ ಹಲವಾರು ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. Read more…

ನಿಲ್ದಾಣದಲ್ಲಿ ಅಲ್ಲಾಡುತ್ತಾ ಲ್ಯಾಂಡ್ ಆದ ವಿಮಾನ ಕಂಡು ಬೆಚ್ಚಿಬಿದ್ದ ನೆಟ್ಟಿಗರು..! ವಿಡಿಯೋ ವೈರಲ್

ಲಂಡನ್‌: ಯುಕೆದಾದ್ಯಂತ ಯುನೈಸ್ ಚಂಡಮಾರುತದ ಅಪ್ಪಳಿಸಿದ್ದು, ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಲಾಯಿತು. ವಿಮಾನವೊಂದು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ಯತ್ನ ವಿಫಲವಾಗುವ ಮುನ್ನ Read more…

ಎಲೋನ್ ಮಸ್ಕ್ ರನ್ನು ಹಿಂದಿಕ್ಕಿ 7 ನಿಮಿಷಗಳ ಕಾಲ ವಿಶ್ವದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಈ ವ್ಯಕ್ತಿ…..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 200 ಡಾಲರ್ ಶತಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಆದರೆ, ಯುಕೆಯ ಮ್ಯಾಕ್ಸ್ ಫೋಶ್ ಎಂಬುವವರು ಮಸ್ಕ್‌ Read more…

ಪರಿಹಾರದ ನಿರೀಕ್ಷೆಯಲ್ಲಿದ್ದವನು ಬಂದ ಮೊತ್ತ ನೋಡಿ ಕಂಗಾಲು….!

ಯುಕೆನಲ್ಲಿ ಅರ್ವೆನ್ ಚಂಡಮಾರುತದ ಸಮಯದಲ್ಲಿ ಕೆಲವು ದಿನಗಳವರೆಗೆ ವಿದ್ಯುತ್ ಇಲ್ಲದೆ ಕಂಗಾಲಾಗಿದ್ದ ವ್ಯಕ್ತಿಗೆ ಯುಕೆ ಇಂಧನ ಪೂರೈಕೆದಾರರು ತಪ್ಪಾಗಿ 2 ಟ್ರಿಲಿಯನ್ ಪೌಂಡ್‌ಗಳ ಪರಿಹಾರದ ಚೆಕ್ ಅನ್ನು ಕಳುಹಿಸಿದ್ದಾರೆ. Read more…

ಅಫ್ಘನ್ ನೆರೆಹೊರೆಯವರ ನಡುವಿನ ಹೃದಯಸ್ಪರ್ಶಿ ಘಟನೆಯನ್ನು ವಿನಿಮಯ ಮಾಡಿಕೊಂಡ ಯುಕೆ ಮಹಿಳೆ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸುತ್ತಿದ್ದಂತೆ, ಅಲ್ಲಿದ್ದ ಜನರು ಪಲಾಯನ ಮಾಡಿದ್ದರು. ಇದು ವಿಶ್ವದಾದ್ಯಂತ ಭಾರಿ ಸುದ್ದಿ ಮಾಡಿರುವುದು ನಿಮಗೆ ಗೊತ್ತೇ ಇದೆ. ಇದೀಗ ಬ್ರಿಟನ್, ಮಹಿಳೆಯು ತನ್ನ ನೆರೆಹೊರೆಯ ಅಫ್ಘನ್ Read more…

ಅಶ್ಲೀಲ ವೆಬ್ ಸೈಟ್ ನೋಡುವವರ ವಯಸ್ಸು ಪರಿಶೀಲನೆ ಕಡ್ಡಾಯ, ಕ್ರೆಡಿಟ್ ಕಾರ್ಡ್ ಬಳಸಿ ವಯೋಮಿತಿ ಮಾಹಿತಿ ತಿಳಿಯಲು ಯುಕೆ ಸರ್ಕಾರದ ಹೊಸ ಆದೇಶ

UK ಯಲ್ಲಿನ ಅಶ್ಲೀಲ ವೆಬ್‌ ಸೈಟ್‌ ಗಳು ಈಗ ಕ್ರೆಡಿಟ್ ಕಾರ್ಡ್‌ ಗಳನ್ನು ಬಳಸಿಕೊಂಡು ಬಳಕೆದಾರರ ವಯಸ್ಸನ್ನು ಪರಿಶೀಲಿಸಬೇಕಾಗುತ್ತದೆ. ಹೊಸ ಆನ್‌ಲೈನ್ ಸುರಕ್ಷತಾ ನಿಯಮಗಳನ್ನು ಯುಕೆ ಸರ್ಕಾರ ಅನಾವರಣಗೊಳಿಸಿದೆ. Read more…

ಸಾಂಕ್ರಾಮಿಕದಲ್ಲೂ ಕೆಲಸ ನಿರ್ವಹಿಸಿದ್ದಕ್ಕೆ ವಿಭಿನ್ನವಾಗಿ ಧನ್ಯವಾದ ಅರ್ಪಿಸಿದ ಕಂಪನಿ; ಉದ್ಯೋಗಿಗಳಿಗೆ ಒಂದು ಕೋಟಿ ವೆಚ್ಚದ ಟ್ರಿಪ್..!

ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಕೆಲಸ ಮಾಡಿದ್ದಕ್ಕಾಗಿ ಉದ್ಯೋಗಿಗಳಿಗೆ ಧನ್ಯವಾದ ಅರ್ಪಿಸಲು ಬ್ರಿಟನ್‌ನ ಸಂಸ್ಥೆಯೊಂದು ತನ್ನ ಎಲ್ಲಾ ಉದ್ಯೋಗಿಗಳನ್ನು ರಜೆಯ ಮೇಲೆ ಪ್ರವಾಸಕ್ಕೆ ಕರೆದೊಯ್ಯಲು 1 ಕೋಟಿ ರೂಪಾಯಿಗಳನ್ನು Read more…

ವರ್ಷದಲ್ಲಿ ಮೂರು ಬಾರಿ ಮಾತ್ರ ಸೆಕ್ಸ್ ಗೆ ಅವಕಾಶ ನೀಡಿದ್ದಾಳಂತೆ ಪತ್ನಿ…!

ದಾಂಪತ್ಯದಲ್ಲಿ ಪ್ರೀತಿ ಬಹಳ ಮುಖ್ಯ. ಪತಿ-ಪತ್ನಿ ಮಧ್ಯೆ ಪ್ರೀತಿಯ ವಿನಿಮಯ, ಚುಂಬನ ಅಗತ್ಯ. ಆದ್ರೆ ಪ್ರೀತಿಯಿಲ್ಲದ ಬದುಕು ನೀರಸವಾಗುತ್ತದೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. Read more…

ಕಣ್ಮುಂದೆ ನಿಂತ ದೆವ್ವದ ಫೋಟೋ ಸೆರೆ ಹಿಡಿದ ಘೋಸ್ಟ್ ಹಂಟರ್ ತಂಡ….!

ಎಲ್ಲಿ ಧನಾತ್ಮಕ ಶಕ್ತಿ ಇರುತ್ತದೆಯೋ, ಋಣಾತ್ಮಕ ಶಕ್ತಿಯೂ ಇರುತ್ತದೆ ಅನ್ನೋದು ಆಸ್ತಿಕರ ನಂಬಿಕೆಯಾಗಿದೆ. ಪ್ರಪಂಚದೆಲ್ಲೆಡೆ ದೆವ್ವದ ಪರಿಕಲ್ಪನೆಯಿದೆ. ಇನ್ನು ಹಲವಾರು ಮಂದಿ ದೆವ್ವಗಳನ್ನು ನಂಬೋದಿಲ್ಲ. ಒಂದು ವೇಳೆ ನೀವು Read more…

ಕೆಲವೇ ಕೆಲವು ಸೆಕೆಂಡು ಮಾಸ್ಕ್ ತೆಗೆದಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 2 ಲಕ್ಷ ರೂ. ದಂಡ….!

ಸಾಂಕ್ರಾಮಿಕ ರೋಗ ಕೊರೋನಾ ಕಾಲಿಟ್ಟ ನಂತರ ಪ್ರಪಂಚದೆಲ್ಲೆಡೆ ಜನರ ಬದುಕು ಮಾಸ್ಕ್ ಮಯ ಆಗಿದೆ. ಮನೆಯಿಂದ ಹೊರ ಕಾಲಿಡಬೇಕಾದ್ರೆ ಮಾಸ್ಕ್ ಹಾಕಲೇಬೇಕು, ಇಲ್ಲದಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ ಅನಿವಾರ್ಯ Read more…

ಸಹೋದರಿಯರು ಶುರು ಮಾಡಿದ್ದ ಪಬ್‌ ನಲ್ಲಿ ತನ್ನಿಂತಾನೇ ಚಲಿಸಿದ ಪೆನ್…!

  ಸಹೋದರಿಯರಾದ ರಿಚೆಲ್ ಸ್ಟಾಕ್ಸ್ ಮತ್ತು ಆಶ್ಲೀಗ್ ನೈಸ್‌ಬಿಟ್ ಅವರು ಆಗಸ್ಟ್‌ನಲ್ಲಿ ಪಬ್ ಶುರು ಮಾಡಿದ್ದರು. ಇದರಿಂದ ಲೈಫ್ ಸೆಟಲ್ ಆಯ್ತು ಎಂದು ನೆಮ್ಮದಿಯಾಗಿರುವಾಗಲೆ, ಡಾರ್ಲಿಂಗ್ಟನ್‌ನ ಮಾರ್ಪೆಟ್ ನಲ್ಲಿರುವ Read more…

ಯು.ಕೆ. ಪ್ರಧಾನಿಯನ್ನು ಟ್ರೋಲ್ ಮಾಡಿದ ಐದು ವರ್ಷದ ಬಾಲಕಿ..!

ಕೊರೋನಾ ವೇಳೆ ಪಾರ್ಟಿಯಲ್ಲಿ ಭಾಗವಹಿಸಿದಕ್ಕಾಗಿ ಯು.ಕೆ.‌ ಪ್ರಧಾನಿ ಬೋರಿಸ್ ಜಾನ್ಸನ್ ಈಗಾಗ್ಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದರೆ. ಈ ವೇಳೆ ಐದು ವರ್ಷದ ಬಾಲಕಿಯೊಬ್ಬಳು ಬೋರಿಸ್ ಅವ್ರ ಪಾರ್ಟಿ ಘಟನೆಯನ್ನ Read more…

ವಿದೇಶದಲ್ಲಿ ಬ್ರಿಟಿಷ್‌ ಅಧಿಕಾರಿ ಪ್ರತಿಮೆ ಸ್ಥಾಪಿಸಲು ಮುಂದಾದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರ ಯುನೈಟೆಡ್ ಕಿಂಗ್‌ಡಂನಲ್ಲಿ ಕರ್ನಲ್ ಜಾನ್ ಪೆನ್ನಿಕ್ಯುಕ್ ಅವರ ಪ್ರತಿಮೆಯನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಹೇಳಿದ್ದಾರೆ. ಅಲ್ಲದೇ,‌ ಕರ್ನಲ್ ಅವರ ಪ್ರತಿಮೆಯನ್ನು ಸ್ಥಾಪಿಸಲು Read more…

ಮ್ಯಾಗಜ಼ೈನ್ ಏಜೆನ್ಸಿಯನ್ನೇ ಪ್ರಾಂಕ್ ಮಾಡಿದ ಭೂಪ, ಮಗುವಿನ ಚಿತ್ರದ ಬದಲು ಕುಬ್ಜ ವಯಸ್ಕನ ಫೋಟೊ ಪ್ರಕಟ….!

ಇತ್ತೀಚೆಗೆ ಪ್ರಾಂಕ್‌ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಪ್ರಾಂಕ್ ಸ್ಟಾರ್ ಗಳು ಪ್ರಾಂಕ್ ಮಾಡಲು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂದು ಆಗಾಗ ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಒಂದು ಮ್ಯಾಗಜ಼ೈನ್ ಏಜೆನ್ಸಿಯನ್ನೆ Read more…

ನೂರಾರು ಮೈಲಿ ಪ್ರಯಾಣಿಸಿ ಯುಕೆ ಪಬ್‍ಗೆ ಎಂಟ್ರಿ ಕೊಟ್ಟ ಪುಟ್ಟ ಸೀಲ್….!

ನೂರಾರು ಮೈಲುಗಳನ್ನು ದಾಟಿ ಯುಕೆಯ ಪಬ್ ವೊಂದರ ಬಳಿ ತಿರುಗಾಡಿದ ಬೇಬಿ ಸೀಲ್ ಅನ್ನು ಕಂಡು ಹಲವರು ದಿಗ್ಭ್ರಾಂತರಾಗಿರುವ ಘಟನೆ ನಡೆದಿದೆ. ಸುಮಾರು 6 ರಿಂದ ಹನ್ನೆರಡು ತಿಂಗಳ Read more…

ವಿಭಿನ್ನವಾಗಿ ಕ್ರಿಸ್ಮಸ್ ಟ್ರೀ ಅಲಂಕರಿಸಿದ ವ್ಯಕ್ತಿಗೆ ಜೈಲುಶಿಕ್ಷೆ..! ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಲಂಡನ್: ಮನೆಯಲ್ಲಿ ಕ್ರಿಸ್ಮಸ್ ಮರದ ಅಲಂಕಾರ ಮಾಡಿದ್ದರೆ ಯಾರಾದ್ರೂ ಅರೆಸ್ಟ್ ಆಗ್ತಾರಾ? ಖಂಡಿತ, ಇಲ್ಲ ಎನ್ನಬಹುದು. ಆದರೆ, ನಕ್ಷತ್ರ, ಬಾಬಲ್ಸ್, ಲೈಟಿಂಗ್ಸ್ ಅಲಂಕಾರ ಮಾಡುವುದನ್ನು ಬಿಟ್ಟು ಯಾರಾದ್ರೂ ಹಣ Read more…

ಗ್ರಾಹಕರ ಖಾತೆಗೆ ತಪ್ಪಾಗಿ ಬರೋಬ್ಬರಿ 1,310 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್..!

ಕ್ರಿಸ್‌ಮಸ್ ಹಬ್ಬದಂದು ಯುಕೆ ಮೂಲದ ಬ್ಯಾಂಕ್ ವೊಂದು ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆದರೆ, ಇದು ಅಚಾತುರ್ಯದಿಂದ ಆಗಿರುವ ಪ್ರಮಾದ. ಹೌದು, ಡಿಸೆಂಬರ್ 25ರಂದು ಸ್ಯಾಂಟ್ಯಾಂಡರ್ ಬ್ಯಾಂಕ್ Read more…

ಸಾಕುಪ್ರಾಣಿಗಳಿಗೆ ಸಿಹಿತಿಂಡಿ ನೀಡುವ ಮುನ್ನ ಹುಷಾರ್…!

ನಾಯಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಹಿತಿಂಡಿಗಳು ಮತ್ತು ಸಕ್ಕರೆಗಳನ್ನು ನೀಡಬಾರದು. ಏಕೆಂದರೆ ಅವುಗಳ ಜೀರ್ಣಾಂಗ ವ್ಯವಸ್ಥೆಯು ತುಂಬಾ ವಿಭಿನ್ನವಾಗಿರುತ್ತದೆ. ನಾಯಿಗಳಿಗೆ ಸಿಹಿತಿಂಡಿಗಳು ಸಮಸ್ಯೆಯಲ್ಲವಾದರೂ, ಕೆಲವು ರೀತಿಯ ಸಿಹಿತಿಂಡಿಗಳು ನಾಯಿಗಳಿಗೆ ವಿಷಕಾರಿಯಾಗಿ Read more…

ಬರೋಬ್ಬರಿ 4,500 ಮಿಸ್ಡ್ ಕಾಲ್ ನಿಂದ ಬೆಚ್ಚಿ ಬಿದ್ದ ಮಹಿಳೆ..! ಇದರ ಹಿಂದಿತ್ತು ಒಂದು ಕಾರಣ

ನೀವೇನಾದ್ರೂ ಮುಖ್ಯ ಕೆಲಸದಲ್ಲಿದ್ದಾಗ ಫೋನ್ ಕರೆ ಕೇಳಿ ಓಡೋಡಿ ಬರುತ್ತೀರಾ ಅಲ್ವಾ..? ಒಂದು ವೇಳೆ ಅದು ಕಂಪನಿ ಕರೆ ಅಥವಾ ತಪ್ಪಾದ ಕರೆ ಬಂದ್ರೆ ಮೈಯೆಲ್ಲಾ ಉರಿಯುವಷ್ಟು ಕೋಪ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...