alex Certify ಮೊತ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: EPF ನಿಷ್ಕ್ರಿಯ ಖಾತೆಗಳಲ್ಲಿ ಉಳಿದಿದೆ ಬರೋಬ್ಬರಿ 8500 ಕೋಟಿ ರೂ.

ನವದೆಹಲಿ: ಕಳೆದ ಆರು ವರ್ಷಗಳಲ್ಲಿ ನಿಷ್ಕ್ರಿಯಗೊಂಡಿರುವ ಭವಿಷ್ಯ ನಿಧಿ ಖಾತೆಯ ಪ್ರಮಾಣ 5 ಪಟ್ಟು ಹೆಚ್ಚಳವಾಗಿದೆ. ಅದರಲ್ಲಿ 8505.23 ಕೋಟಿ ರೂ. ನಷ್ಟು ಹಣ ಬಾಕಿ ಉಳಿದುಕೊಂಡಿದೆ. ನಿಷ್ಕ್ರಿಯ Read more…

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಸಿಹಿ ಸುದ್ದಿ: 12,000 ರೂ. ವರೆಗೆ ಸಹಾಯಧನ ಪರಿಷ್ಕರಣೆ

ಬೆಂಗಳೂರು: ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಾರ್ಷಿಕ ಶೈಕ್ಷಣಿಕ ಸಹಾಯಧನ ಮೊತ್ತ ಪರಿಷ್ಕರಿಸಲಾಗಿದೆ. ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ 2023 -24 ನೇ ಸಾಲಿನಿಂದ Read more…

ಹರಾಜಿನಲ್ಲಿ ಅಂದಾಜು ಬೆಲೆಗಿಂತ 11 ಪಟ್ಟು ಹೆಚ್ಚಿನ ದರಕ್ಕೆ ರಾಜಕುಮಾರಿ ಡಯಾನಾ ಡ್ರೆಸ್

ಕ್ಯಾಲಿಫೋರ್ನಿಯಾ ಹರಾಜಿನಲ್ಲಿ ರಾಜಕುಮಾರಿ ಡಯಾನಾ ಅವರ ಉಡುಗೆ ಅಂದಾಜು ಬೆಲೆಗಿಂತ 11 ಪಟ್ಟು ಹೆಚ್ಚಾಗಿದೆ. ರಾಜಕುಮಾರಿ ಡಯಾನಾ ಮರೆಯಾಗಿರಬಹುದು. ಆದರೆ, ಅವರ ಉತ್ಸಾಹ ಮತ್ತು ಫ್ಯಾಶನ್ ಸೆನ್ಸ್ ಯಾವಾಗಲೂ Read more…

ಪ್ರತಿದಿನ ಒಂದು ಕಪ್‌ ಚಹಾದ ಮೊತ್ತವನ್ನು ಉಳಿಸಿ, ಪ್ರತಿ ತಿಂಗಳು ಪಡೆಯಬಹುದು 5 ಸಾವಿರ ರೂಪಾಯಿ….!

ಹಣ ಹೂಡಿಕೆ ಮಾಡುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಗಳಿಸುವ ಅನೇಕ ಯೋಜನೆಗಳಿವೆ. ಆದರೆ ಇದೊಂದು ಅಪರೂಪದ ಯೋಜನೆ. ಈ ಸ್ಕೀಮ್‌ನಲ್ಲಿ Read more…

ವಾಲ್ಮೀಕಿ ಜಯಂತಿ ಆಚರಣೆಗೆ ಆರ್ಥಿಕ ನೆರವು 1.5 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು: ವಾಲ್ಮೀಕಿ ಜಯಂತಿ ಆಚರಣೆ ಆರ್ಥಿಕ ನೆರವನ್ನು ಸರ್ಕಾರ ಹೆಚ್ಚಳ ಮಾಡಿದೆ. ಸರ್ಕಾರದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ಪ್ರತಿ ವರ್ಷ ನೀಡಲಾಗುತ್ತಿದ್ದ ಮೊತ್ತವನ್ನು ಹೆಚ್ಚಳ ಮಾಡಿ Read more…

ಭಾರಿ ಹೆಚ್ಚಿದ ಬ್ಯಾಂಕ್ ವಂಚನೆಗಳ ಸಂಖ್ಯೆ: 2022-23ರಲ್ಲಿ 13,530 ಕ್ಕೆ ಏರಿಕೆ

ಮುಂಬೈ: 2022-23ನೇ ಸಾಲಿನಲ್ಲಿ ಬ್ಯಾಂಕಿಂಗ್ ವಲಯದಲ್ಲಿ ವಂಚನೆಗಳ ಸಂಖ್ಯೆ 13,530 ಕ್ಕೆ ಏರಿದೆ. ಆದರೆ ಒಳಗೊಂಡಿರುವ ಮೊತ್ತವು ಸುಮಾರು ಅರ್ಧದಷ್ಟು ಕಡಿಮೆಯಾಗಿ 30,252 ಕೋಟಿ ರೂ. ಆಗಿದೆ ಎಂದು Read more…

ʼಲಂಚದ ಉದ್ದೇಶದಿಂದ ಹಣ ನೀಡುವುದು ಅಪರಾಧದ ಆದಾಯದೊಂದಿಗೆ ಸಂಪರ್ಕಿತ ಚಟುವಟಿಕೆʼ: ‘ಸುಪ್ರೀಂ ಕೋರ್ಟ್‌’ ಮಹತ್ವದ ಅಭಿಪ್ರಾಯ

ಅಧಿಕಾರಿಗಳ ಲಂಚಾವತಾರದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಹೇಳಿಕೆ ನೀಡಿದೆ. ಲಂಚ ನೀಡುವ ಉದ್ದೇಶದಿಂದ ಹಣವನ್ನು ಹಸ್ತಾಂತರಿಸುವ ಮೂಲಕ, ವ್ಯಕ್ತಿ ಉದ್ದೇಶಪೂರ್ವಕವಾಗಿ ಅಪರಾಧದ ಆದಾಯದೊಂದಿಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಭಾಗಿಯಾಗುತ್ತಾನೆ Read more…

NPS ಪಿಂಚಣಿ ಸೌಲಭ್ಯ, ಮೃತ ನೌಕರರ ನಾಮನಿರ್ದೇಶಿತರಿಗೆ ಪೂರ್ಣ ಮೊತ್ತ

ಬೆಂಗಳೂರು: ಆರ್ಥಿಕ ಇಲಾಖೆ ವತಿಯಿಂದ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ ಪಿಂಚಣಿ ಸೌಲಭ್ಯ ನೀಡಲು ಪಾಲಿಸುವ ನಿಯಮಗಳ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪ್ರಾನ್ ನೌಕರರ Read more…

ತಪ್ಪಾಗಿ ವರ್ಗಾವಣೆಗೊಂಡ ಭಾರಿ ಮೊತ್ತದ ಹಣದೊಂದಿಗೆ ಯುವಕ ಎಸ್ಕೇಪ್..!

ಕೋವಿಡ್ ಪರಿಹಾರ ನಿಧಿಯು ತಪ್ಪಾಗಿ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ. ಇದರಿಂದ ಆತ ಪರಿಹಾರ ನಿಧಿಯೊಂದಿಗೆ ಪಲಾಯನ ಮಾಡಿರುವ ಘಟನೆ ಜಪಾನ್ ನಲ್ಲಿ ನಡೆದಿದೆ. ಜಪಾನ್‌ನ ಚುಗೋಕು Read more…

ಪಿಂಚಣಿದಾರರಿಗೊಂದು ಅಪ್ಡೇಟ್…! ತುಟ್ಟಿಭತ್ಯೆ ಪರಿಹಾರ ಶೇ.13ರಷ್ಟು ಹೆಚ್ಚಳ

ಭವಿಷ್ಯ ನಿಧಿಯ ಫಲಾನುಭವಿಗಳಿಗೆ ತುಟ್ಟಿಭತ್ಯೆಯಲ್ಲಿ ಶೇ.13ರಷ್ಟು ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೇ 11ರಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಕಛೇರಿ ಜ್ಞಾಪಕ ಪತ್ರದಲ್ಲಿ, Read more…

ವಿದ್ಯಾರ್ಥಿ ಸಾಲವನ್ನು ತೀರಿಸಲು ಅಂಡಾಣು ದಾನ ಮಾಡಿದ ಯುವತಿ: ಆದರೂ, ತಗ್ಗಿಲ್ಲ ಸಾಲದ ಹೊರೆ..!

ಪ್ರತಿಷ್ಠಿತ ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಹೆಚ್ಚಿನ ವೆಚ್ಚವು ಹಲವಾರು ವಿದ್ಯಾರ್ಥಿಗಳನ್ನು ಸಾಲಗಾರರನ್ನಾಗಿ ಮಾಡಿಸುತ್ತದೆ. ಕೆಲವೊಮ್ಮೆ ಈ ಸಾಲಗಳು ಬಹಳಷ್ಟು ಹೆಚ್ಚಾದಾಗ ಅದನ್ನು ಪಾವತಿಸಲು ಹೆಣಗಾಡಬೇಕಾಗುತ್ತದೆ. ನ್ಯೂಯಾರ್ಕ್ ಮೂಲದ Read more…

ಅತ್ಯಂತ ಅಪರೂಪದ ಆಕಾರದಲ್ಲಿದ್ದ ಚಿಪ್ಸ್ ಹರಾಜಿಗಿಟ್ಟ ವ್ಯಕ್ತಿ: ಮಾರಾಟವಾದ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಸಾಮಾನ್ಯವಾಗಿ ನೀವು ತಿನ್ನುವು ಚಿಪ್ಸ್ ಗೆ ಎಷ್ಟಿರುತ್ತದೆ. 100 ರೂ. 200 ರೂ. ಅಥವಾ 500 ರೂ..? ಆದರೆ, ಇಲ್ಲೊಂದೆಡೆ ಮಾರಾಟವಾದ ಚಿಪ್ಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ..! ಏಸಿಂಗ್ಯುಲರ್ Read more…

ತೆರಿಗೆ ಇಲಾಖೆಯಿಂದ ಹೊಸ ರೂಲ್ಸ್: ಐಟಿ ರಿಟರ್ನ್ಸ್ ಗೆ ಕಾರಣ ಕೂಡ ನೀಡಬೇಕು

ನವದೆಹಲಿ: ಐಟಿ ರಿಟರ್ನ್ಸ್ ಪರಿಷ್ಕರಣೆಗೆ ಕೇಂದ್ರದಿಂದ ಹೊಸ ಫಾರ್ಮ್ ಬಿಡುಗಡೆ ಮಾಡಲಾಗಿದೆ. ತೆರಿಗೆ ಸಲ್ಲಿಸಲು ಕಾರಣವನ್ನು ಕೂಡ ನೀಡಬೇಕಿದೆ. ಆದಾಯ ತೆರಿಗೆ ಇಲಾಖೆ ಪರಿಷ್ಕೃತ ಆದಾಯದ ಮೇಲಿನ ತೆರಿಗೆ Read more…

ಸೆಕೆಂಡ್ ಹ್ಯಾಂಡ್ ಕಿಚನ್ ಸೆಟ್ ಖರೀದಿಸಿದ್ದವನಿಗೆ ಸಿಕ್ತು ಕಂತೆ ಕಂತೆ ಹಣ…!

ವ್ಯಕ್ತಿಯೊಬ್ಬರು ಇ-ಬೇನಲ್ಲಿ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಿಚನ್ ಸೆಟ್ ನಲ್ಲಿ ಜಾಕ್ ಪಾಟ್ ಹೊಡೆದಿದ್ದಾರೆ. ಜರ್ಮನಿಯಲ್ಲಿರುವ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಿಚನ್ ಕಪಾಟು ಖರೀದಿಸಿದ್ದರು. ಇದರಲ್ಲಿ ಅವರು Read more…

ಇದು 34 ವರ್ಷಗಳ ಕನಸು ನನಸಾದ ಕ್ಷಣ: ಬರೋಬ್ಬರಿ 2.5 ಕೋಟಿ ರೂ. ಬಂಪರ್ ಲಾಟರಿ ಗಿಟ್ಟಿಸಿಕೊಂಡ ಪಂಜಾಬ್ ವ್ಯಕ್ತಿ..!

ಚಂಡೀಗಢ: ದಶಕಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದ ಪಂಜಾಬ್ ನ ಬಟಿಂಡಾದ ಹಳ್ಳಿಯೊಂದರ ರೋಷನ್ ಸಿಂಗ್ ಎಂಬ ವ್ಯಕ್ತಿ ಬರೋಬ್ಬರಿ 34 ವರ್ಷಗಳ ನಂತರ ತನ್ನ ಕನಸು ನನಸಾಗಿಸಿಕೊಂಡಿದ್ದಾನೆ. 2.5 Read more…

ಈ ಬರ್ಗರ್ ಬೆಲೆ ಕೇಳಿದ್ರೆ ಖಂಡಿತಾ ಶಾಕ್ ಆಗ್ತೀರಾ……!

ತಮ್ಮ ನೆಚ್ಚಿನ ಆಟಗಾರ ಅಥವಾ ತಂಡವನ್ನು ಹುರಿದುಂಬಿಸಲು ಅಮೆರಿಕಾದ ಬೇಸ್‍ಬಾಲ್ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಲಭ್ಯವಿರುವ ಖಾದ್ಯವೊಂದು ಇದೀಗ ವೈರಲ್ ಆಗಿದೆ. ಈ ಖಾದ್ಯ ಏಕೆ ವೈರಲ್ ಆಗುತ್ತಿದೆ Read more…

ಸಿಂಗಲ್ ಪ್ರೀಮಿಯಮ್ ಪಾವತಿಸಿದರೆ ಸಿಗಲಿದೆ ವಾರ್ಷಿಕ 12,000 ರೂ. ಪಿಂಚಣಿ…! ಇಲ್ಲಿದೆ LIC ಯ ‘ಸರಳ್ ಜೀವನ್’ ಪಾಲಿಸಿ ಮಾಹಿತಿ

ಭಾರತದಲ್ಲಿ ಅನೇಕರು ತಮ್ಮ ಭವಿಷ್ಯ ಮತ್ತು ನಿವೃತ್ತಿಯನ್ನು ಭದ್ರಪಡಿಸಿಕೊಳ್ಳಲು ಎಲ್‌ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದ ಜೀವ ವಿಮಾ ನಿಗಮ ಹೂಡಿಕೆದಾರರಿಗೆ ವಿವಿಧ ಸುರಕ್ಷಿತ ಯೋಜನೆಗಳನ್ನು ನೀಡುತ್ತಿದೆ. ಎಲ್‌ಐಸಿ Read more…

ಕುಡಿಯುವ ನೀರಿಗಾಗಿ ಈ ವ್ಯಕ್ತಿ ಮಾಡುವ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ……!

ಹೊರಗಡೆ ಹೊರಟಾಗ ಬಾಯಾರಿದ್ರೆ, ಅಂಗಡಿಯಿಂದ ದುಡ್ಡು ಕೊಟ್ಟು ನೀರಿನ ಬಾಟಲಿ ಖರೀದಿಸುವುದು ಸಾಮಾನ್ಯ. ಬೆಂಗಳೂರಿನಂತಹ ನಗರಗಳಲ್ಲಿ 2ರೂ. 5ರೂ.ಗೆ ಕುಡಿಯುವ ನೀರು ದೊರಕುತ್ತದೆ. ಹೆಚ್ಚಿನ ಮಂದಿ ಇದನ್ನೇ ಬಳಸುತ್ತಾರೆ. Read more…

ದರ ಪರಿಶೀಲಿಸದೆ ಖಾದ್ಯ ಆರ್ಡರ್ ಮಾಡಿದ ಜೋಡಿ ಬಿಲ್ ಬಂದಾಗ ಬೆಚ್ಚಿಬಿತ್ತು…!

ನೀವು ಯಾವುದೇ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡುವ ಮೊದಲು ಯಾವಾಗಲೂ ಮೆನು ಕಾರ್ಡ್‌ನಲ್ಲಿನ ದರಗಳನ್ನು ಅಗತ್ಯವಾಗಿ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ನೀವು ದುಬಾರಿ ಮೊತ್ತ ತೆರಬೇಕಾದೀತು.. ಅಮೆರಿಕದ ನ್ಯೂಜೆರ್ಸಿಯಲ್ಲಿ ಡಿನ್ನರ್ ಡೇಟ್ Read more…

ಇಪಿಎಫ್ ಕಾರ್ಮಿಕರಿಗೆ ಮತ್ತೊಂದು ನ್ಯೂಸ್: ಪಿಎಫ್ ಮೂಲಕ ವಿಮೆ ಪಾಲಿಸಿ

ನವದೆಹಲಿ: ಪಿಎಫ್ ಮೂಲಕವೂ ವಿಮೆ ಕಂತು ಜಮಾ ಮಾಡಬಹುದಾಗಿದೆ. ಭಾರತೀಯ ಜೀವ ವಿಮಾ ನಿಗಮದಲ್ಲಿ ವಿಮೆ ಪಾಲಿಸಿ ಹೊಂದಿದ ಕಾರ್ಮಿಕರ ಭವಿಷ್ಯನಿಧಿ ಚಂದಾದಾರರು ವಿಮೆ ಕಂತನ್ನು ತಮ್ಮ ಪಿಎಫ್ Read more…

ದಂಗಾಗಿಸುವಂತಿದೆ ʼಬಿಗ್‌ ಬಾಸ್‌ʼ ಸ್ಪರ್ಧಿಗಳು ಪ್ರತಿ ವಾರ ಪಡೆಯುತ್ತಿದ್ದ ಸಂಭಾವನೆ

ದೇಶದ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕವಾದ ರಿಯಾಲಿಟಿ ಶೋ ಬಿಗ್ ಬಾಸ್ ಇತ್ತೀಚೆಗೆ ಓಟಿಟಿ ಪ್ಲಾಟ್‌ಫಾರಂಗೆ ಕಾಲಿಟ್ಟಿದೆ. ತಾನು ಲೈವ್‌ ಆಗಿರುವುದನ್ನು ಘೋಷಿಸಿದ ಬಿಗ್ ಬಾಸ್ ಭಾರೀ ಸುದ್ದಿ Read more…

ಹೀಗೆ ಮಾಡಿದ್ರೆ 5000 ರೂ.ವರೆಗೆ ಕಡಿಮೆಯಾಗಲಿದೆ ಗೃಹ ಸಾಲದ ಇಎಂಐ

ಹೊಸ ಮನೆ ಮನಸ್ಸಿಗೆ ಖುಷಿ ನೀಡುತ್ತದೆ. ಆದ್ರೆ ಗೃಹ ಸಾಲದ ಇಎಂಐ ಹೊರೆ ಪ್ರತಿಯೊಬ್ಬರನ್ನೂ ಹೈರಾಣವಾಗಿಸುತ್ತದೆ. ಪ್ರತಿ ತಿಂಗಳು ಸಂಬಳದ ದೊಡ್ಡ ಪಾಲು ಇಎಂಐಗೆ ಹೋಗ್ತಿದೆ ಎನ್ನುವವರು ಚಿಂತಿಸಬೇಕಾಗಿಲ್ಲ. Read more…

NPS ಚಂದಾದಾರರಿಗೆ ಗುಡ್ ನ್ಯೂಸ್: ವಿತ್ ಡ್ರಾ ನಿಯಮ ಇನ್ನಷ್ಟು ಸರಳ

ನವದೆಹಲಿ: ನ್ಯಾಷನಲ್ ಪೆನ್ಶನ್ ಸಿಸ್ಟಮ್(NPS) ಮೂಲಕ ಚಂದಾದಾರರು ತಮ್ಮ ಖಾತೆಯಲ್ಲಿನ ಪೂರ್ಣ ಠೇವಣಿ ಹಿಂಪಡೆಯಲು ಅನುಕೂಲ ಮಾಡಿಕೊಡಲಾಗುವುದು. ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ದೆವಲಪ್ಮೆಂಟ್ ಅಥಾರಿಟಿ ಈ ಬಗ್ಗೆ Read more…

ಭವಿಷ್ಯ ನಿಧಿ ವಂತಿಗೆದಾರರಿಗೆ ಗುಡ್ ನ್ಯೂಸ್: ಬಡ್ಡಿದರ ಹೆಚ್ಚಳ

ಬೆಂಗಳೂರು: ರಾಜ್ಯ ಭವಿಷ್ಯ ನಿಧಿ ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. ಕರ್ನಾಟಕ ಸಾಮಾನ್ಯ ಭವಿಷ್ಯನಿಧಿ ಚಂದಾದಾರರ ಖಾತೆಯಲ್ಲಿ ಜಮಾ ಆಗಿರುವ ಮೊತ್ತದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. Read more…

GST ರಿಟರ್ನ್: ತೆರಿಗೆದಾರರಿಗೆ ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದ್ದು, ಎಸ್ಎಂಎಸ್ ಮೂಲಕ ಜಿ.ಎಸ್.ಟಿ. ರಿಟರ್ನ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ರಿಟರ್ನ್ ಸಲ್ಲಿಕೆದಾರರು ತಮ್ಮ Read more…

EPF ಖಾತೆದಾರರಿಗೆ ಹಣ: ಭವಿಷ್ಯನಿಧಿ ಸಂಸ್ಥೆಯಿಂದ ಭರ್ಜರಿ ಸಿಹಿ ಸುದ್ದಿ

ನವದೆಹಲಿ: ಕೊರೋನಾ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭವಿಷ್ಯ ನಿಧಿ ಸಂಸ್ಥೆ ವತಿಯಿಂದ ಭರವಸೆ ನೀಡಲಾಗಿದೆ. ಹಣ Read more…

EPFO ಖಾತೆದಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೋವಿಡ್ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭವಿಷ್ಯ ನಿಧಿ ಸಂಸ್ಥೆ ಭರವಸೆ ನೀಡಿದೆ. ಹಣ ವಾಪಸಾತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...