alex Certify ಮೆಟ್ಟಿಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ 10 ನಿಮಿಷ ಮೆಟ್ಟಿಲು ಹತ್ತಿ; ದಿನವಿಡೀ ಫ್ರೆಶ್ ಆಗಿ ಇರಿ

ಮೆಟ್ಟಿಲು ಹತ್ತೋದಕ್ಕೂ ತಾಜಾತನಕ್ಕೂ ಅವಿನಾಭಾವ ಸಂಬಂಧವಿದೆ. ಸಂಶೋಧನೆಯೊಂದರಲ್ಲಿ ಇದು ದೃಢಪಟ್ಟಿದೆ. ಸಂಶೋಧನೆಯ ಪ್ರಕಾರ ಪ್ರತಿದಿನ 10 ನಿಮಿಷ ನೀವು ಮೆಟ್ಟಿಲು ಹತ್ತಿದ್ರೆ ದಿನವಿಡೀ ಫ್ರೆಶ್ ಆಗಿ ಇರಬಹುದು. ಆಂತರಿಕವಾಗಿ Read more…

ಯಶಸ್ಸಿಗೆ ಮೆಟ್ಟಿಲು ಈ ಐದು ʼಮಾರ್ಗʼ

ಪ್ರಪಂಚದಲ್ಲಿ ಪ್ರತಿಯೊಬ್ಬರು ಯಶಸ್ಸನ್ನು ಬಯಸ್ತಾರೆ. ಆದ್ರೆ ಕೆಲವೇ ಕೆಲವು ಮಂದಿಗೆ ಯಶಸ್ಸು ಲಭಿಸುತ್ತದೆ. ಚಾಣಕ್ಯನ ಐದು ಮಾತುಗಳನ್ನು ನೆನಪಿಟ್ಟುಕೊಂಡು ಪಾಲಿಸುತ್ತ ಬಂದ್ರೆ ಯಶಸ್ಸು ನಿಮ್ಮದಾಗುತ್ತದೆ. ಗೆಲುವಿನ ಮೆಟ್ಟಿಲನ್ನು ನೀವು Read more…

ಹೃದಯಾಘಾತವನ್ನು ತಪ್ಪಿಸಲು ಸುಲಭದ ಮಾರ್ಗ; ಪ್ರತಿದಿನ ಹತ್ತಬೇಕು ಮೆಟ್ಟಿಲು…!

ಆರೋಗ್ಯವಾಗಿರಲು ದೈಹಿಕವಾಗಿ ಸಕ್ರಿಯವಾಗಿರುವುದು ಬಹಳ ಮುಖ್ಯ. ನಿಯಮಿತವಾದ ವ್ಯಾಯಾಮ ಮತ್ತು ಯೋಗದ ಮೂಲಕ ಫಿಟ್‌ ಆಗಿರಬಹುದು. ಇದರ ಜೊತೆಜೊತೆಗೆ ಸಣ್ಣ-ಪುಟ್ಟ ದೈನಂದಿನ ಅಭ್ಯಾಸಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. Read more…

ಮೆಟ್ಟಿಲು ಹತ್ತಿ ಇಳಿಯುವುದರಿಂದ ಕಡಿಮೆಯಾಗುತ್ತೆ ತೂಕ…….!

ಕೆಲವರಿಗೆ ನಿತ್ಯ ವಾಕಿಂಗ್ ಮಾಡಲು ಸಾಧ್ಯವಾಗದಿರಬಹುದು. ಅಷ್ಟು ಹೊತ್ತು ಮನೆ ಬಿಡಲು ಸಾಧ್ಯವಿಲ್ಲದವರಿಗೆ ವಾಕಿಂಗ್ ಮಾಡಲು ಸ್ಥಳಾವಕಾಶದ ಕೊರತೆ ಇರುವವರಿಗೆ ಹೇಳಿ ಮಾಡಿಸಿದ ಇನ್ನೊಂದು ವ್ಯಾಯಾಮ ಎಂದರೆ ಮೆಟ್ಟಿಲು Read more…

ಮನೆ ಬೀಗ ಒಡೆಯಲು ಆಗದಿದ್ದಾಗ ಮೆಟ್ಟಿಲು ಕೆಳಗಿದ್ದ ಇನ್ವರ್ಟರ್ ಕದ್ದೊಯ್ದ ಕಳ್ಳ

ಮನೆಬೀಗ ಒಡೆಯಲು ಸಾಧ್ಯವಾಗದ ನಂತರ ಕಳ್ಳ ಮೆಟ್ಟಿಲು ಕೆಳಗೆ ಇಟ್ಟಿದ್ದ ಇನ್ವರ್ಟರ್ ಕದ್ದು ಎಸ್ಕೇಪ್ ಆಗಿದ್ದಾನೆ. ರಾಜಸ್ಥಾನದ ಕೋಟಾದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಇಡೀ ಘಟನೆ ಸಿಸಿ Read more…

ಮೆಟ್ಟಿಲುಗಳಿಂದ ಬೀಳುತ್ತಿರುವ ಮಗುವನ್ನು ರಕ್ಷಿಸಿದ ಬೆಕ್ಕು: ಕುತೂಹಲಕಾರಿ ವಿಡಿಯ ವೈರಲ್‌

ಬೆಕ್ಕುಗಳ ವೀಡಿಯೋಗಳನ್ನು ವೀಕ್ಷಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಹಲವು ಸಂದರ್ಭಗಳಲ್ಲಿ ನಾಯಿಗಳಂತೆಯೇ ಬೆಕ್ಕುಗಳು ಕೂಡ ತಮ್ಮ ಯಜಮಾನ ಮತ್ತು ಅವರ ಕುಟುಂಬವನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ಇದೆ. ಅಂಥದ್ದೇ Read more…

ಬಸವರಾಜ ಬೊಮ್ಮಾಯಿ ಮತ್ತೆ ಸಿಎಂ ಆಗಲಿ, ನಾನು ಮೆಟ್ಟಿಲಾಗುತ್ತೇನೆ: ಸಚಿವ ಸೋಮಣ್ಣ

ಬೆಂಗಳೂರು: ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಸಾಧ್ಯವಾದರೆ ನಾನು ಮೆಟ್ಟಿಲಾಗುತ್ತೇನೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, Read more…

Shocking Video: ರೇಲಿಂಗ್​ ಮೇಲಿನಿಂದ ಮೆಟ್ಟಿಲು ಇಳಿಯುವ ಸಾಹಸ; ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರು

ಕೆಲವರಿಗೆ ಹುಚ್ಚು ಸಾಹಸ ಮಾಡುವುದು ಎಂದರೆ ಪ್ರೀತಿ. ಕೆಲವೊಮ್ಮೆ ಅದು ಜೀವಕ್ಕೂ ಅಪಾಯ ಉಂಟು ಮಾಡಬಹುದು. ಅಂಥದ್ದೇ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ, Read more…

ವಾಸ್ತು ಪ್ರಕಾರ ಮನೆಯ ಮೆಟ್ಟಿಲಿನ ಅಡಿ ಇಡಬೇಡಿ ಈ ವಸ್ತು

ಸುಂದರ ಮನೆ ಪ್ರತಿಯೊಬ್ಬರ ಕನಸು. ಮನೆ ಕಟ್ಟುವ ಭರದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ಮರೆತು ಬಿಡ್ತಾರೆ. ನಾವು ಮಾಡುವ ತಪ್ಪುಗಳಿಂದ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಸಣ್ಣ ಪುಟ್ಟ ಬದಲಾವಣೆ Read more…

ಕಾರು ಕದ್ದ ಕಳ್ಳ ಮಾಲು ಸಮೇತ ಸಿಕ್ಕಿಬಿದ್ದಿದ್ದೆಲ್ಲಿ ಗೊತ್ತಾ ?

ಸ್ಪೇನ್​ನಲ್ಲಿ ಕಳ್ಳನೊಬ್ಬ ತನ್ನ ಕದ್ದ ವಾಹನದೊಂದಿಗೆ ಸಿಕ್ಕಿಬಿದ್ದ ಪ್ರಸಂಗ ನಡೆದಿದೆ. ಮಂಗಳವಾರ ಸ್ಪ್ಯಾನಿಷ್​ ರಾಜಧಾನಿ ಮ್ಯಾಡ್ರಿಡ್​ನಿಂದ ಈ ಘಟನೆ ವರದಿಯಾಗಿದ್ದು, ಕಳ್ಳನನ್ನು ರಕ್ಷಿಸಲು ಮತ್ತು ಬಂಧಿಸಲು ತುರ್ತು ಅಧಿಕಾರಿಗಳು Read more…

ಮೆಟ್ಟಿಲಿಂದಿಳಿಯುವಾಗಲೇ ಅನಾಹುತ: ಮಾಜಿ ಸಿಎಂ ಬಲ ಭುಜದ ಮೂಳೆ ಮುರಿತ

ಪಾಟ್ನಾ: ಮೆಟ್ಟಿಲುಗಳಿಂದ ಬಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಬಲ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಪಾಟ್ನಾದಲ್ಲಿರುವ ತಮ್ಮ ಪತ್ನಿ Read more…

SHOCKING: ಮೆಟ್ಟಿಲಿಂದ ಬಿದ್ದು ಮಹಿಳೆ ಸಾವು, ಗಂಟಲು ಸೀಳಿತ್ತು ಮಾಂಗಲ್ಯಸರ

ನವದೆಹಲಿ: ಮಹಿಳೆಯೊಬ್ಬರು ಮೆಟ್ಟಿಲಿಂದ ಇಳಿಯುವಾಗ ಜಾರಿ ಬಿದ್ದಿದ್ದು, ಈ ವೇಳೆ ಮಾಂಗಲ್ಯಸರ ಗಂಟಲು ಸೀಳಿ ಮೃತಪಟ್ಟಿದ್ದಾರೆ. ದೆಹಲಿಯ ಗಾಂಧಿನಗರ ಪ್ರದೇಶದಲ್ಲಿ ಶುಕ್ರವಾರ 22 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯ Read more…

ಎಸ್ಕಲೇಟರ್ ಇದ್ದರೂ ಇಲ್ಲಿ ಮೆಟ್ಟಿಲನ್ನೇ ಬಳಸುತ್ತಾರೆ ಜನ; ಇದರ ಹಿಂದಿದೆ ಒಂದು ಕಾರಣ

ಸಾಮಾನ್ಯವಾಗಿ ಯಾವುದೇ ಮೆಟ್ಟಿಲುಗಳನ್ನು ಹತ್ತುವುದೆಂದರೆ ಹಲವರಿಗೆ ತ್ರಾಸದಾಯಕವೇ ಹೌದು. ಅಯ್ಯೋ….. ಲಿಫ್ಟ್/ಎಸ್ಕಲೇಟರ್ ಇಲ್ವಾ..? ಮೆಟ್ಟಿಲು ಹತ್ತಲೇಬೇಕಾ ಅಂತಾ ಗೊಣಗಿಕೊಳ್ಳುತ್ತಾರೆ. ಆದರೆ, ಇಲ್ಲೊಂದೆಡೆ ಎಸ್ಕಲೇಟರ್ ವ್ಯವಸ್ಥೆ ಇದ್ರುನೂ ನೀವು ಮೆಟ್ಟಿಲನ್ನೇ Read more…

ಮರಿಗೆ ಮೆಟ್ಟಿಲೇರುವುದನ್ನು ಕಲಿಸಿದ ತಾಯಿ ಬೆಕ್ಕು; ಮುದ್ದಾಗಿದೆ ಕ್ಯೂಟ್‌ ವಿಡಿಯೋ

’ಪ್ರಕೃತಿಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಶಿಕ್ಷಕಿ’ ಎಂಬ ಮಾತು ಜನಜನಿತ. ಈ ಮಾತು ಮಾನವರಿಗಿಂತ ಇತರ ಪ್ರಾಣಿಗಳಲ್ಲಿ ಇನ್ನಷ್ಟು ಪ್ರಸ್ತುತ. ತಾಯಿ ಬೆಕ್ಕೊಂದು ತನ್ನ ಮರಿಗೆ ಮೆಟ್ಟಿಲುಗಳನ್ನು Read more…

ಮೆಟ್ಟಿಲಿನ ವಿನ್ಯಾಸದಿಂದಾಗಿಯೇ ಫೇಮಸ್​ ಆಗಿದೆ ಈ ಭವ್ಯ ಬಂಗಲೆ..!

ಸುಸಜ್ಜಿತ ಮನೆಯನ್ನ ಹುಡುಕೋದು ಅಂದರೆ ಸುಲಭದ ಕೆಲಸವಲ್ಲ. ಅದೇ ರೀತಿ ಅಮೆರಿಕದ ದಂಪತಿ ಕೂಡ ಬಹಳಷ್ಟು ಹುಡುಕಾಟದ ಬಳಿಕ ಕೊನೆಗೂ ಒಂದು ಮನೆಯನ್ನ ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ Read more…

ಈ ಮಂಚದ ಮೇಲೆ ಮಲಗಿ ಹೊರಳೀರಿ ಜೋಕೆ…!

ಮನೆ, ನಿವೇಶನ ಬಾಡಿಗೆ ಅಥವಾ ಮಾರಾಟಕ್ಕಿರುವುದನ್ನು ಸಂಬಂಧಿಸಿದ ವೆಬ್ ಸೈಟ್ ಗಳಲ್ಲಿ ಪೋಸ್ಟ್ ಮಾಡಿ ಪ್ರಚಾರಕ್ಕೊಳಪಡಿಸಿ ಗ್ರಾಹಕರನ್ನು ಸೆಳೆಯುವುದು ಸರ್ವೇ ಸಾಮಾನ್ಯ. ಆದರೆ, ಅಂತಹ ಕೆಲ ಮನೆ, ಅದರ Read more…

OMG: ಮೆಟ್ಟಿಲೇರಿದ ಟ್ರಾಕ್ಟರ್‌ ಕಂಡು ಚಕಿತರಾದ ಜನ…!

ಇಂತಹ ಸಾಹಸ ನಡೆಯುವುದು ಭಾರತದಲ್ಲಿ ಮಾತ್ರ ಇರಬಹುದೇನೊ.‌ ಉತ್ತರಾಖಂಡದ ಕೇದಾರನಾಥದಲ್ಲಿ ಭಾರದ ವಸ್ತು ಹೊತ್ತ ಟ್ರ್ಯಾಕ್ಟರ್ ಮೆಟ್ಟಿಲು ಹತ್ತುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ‌ ಸದ್ದು ಮಾಡಿದೆ. ಈ ವಿಡಿಯೋವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...