ತುಟಿ ಹೊಳೆಯುವಂತೆ ಮಾಡುತ್ತೆ ಈ ಟಿಪ್ಸ್
ಯಾವುದೇ ಹುಡುಗಿಯರನ್ನು ನೋಡಿ ಮೇಕಪ್ ಇಲ್ಲದಿದ್ದರೂ ಪರವಾಗಿಲ್ಲ ಲಿಪ್‌ಸ್ಟಿಕ್ ಮಾತ್ರ ಬೇಕೇ ಬೇಕು ಅನ್ನುತ್ತಾರೆ. ಯಾಕೆಂದರೆ…
ಅಂದವಾದ ಮೃದುವಾದ ಪಾದಗಳನ್ನು ಪಡೆಯಲು ಇಲ್ಲಿವೆ ಟಿಪ್ಸ್
ಬಹಳಷ್ಟು ಮಂದಿಗೆ ತಮ್ಮ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಮುಖಕ್ಕೆ ತೆಗೆದುಕೊಳ್ಳುವಷ್ಟು ಕೇರ್ ಕಾಲುಗಳ…
ತೊಂಡೆಕಾಯಿ: ಮಧುಮೇಹಕ್ಕೆ ಮದ್ದು, ಆರೋಗ್ಯಕ್ಕೆ ವರ !
ತರಕಾರಿ ಇಷ್ಟ ಪಡುವವರಲ್ಲಿ ಹೆಚ್ಚಿನ ಮಂದಿ ತೊಂಡೆಕಾಯಿ ಸೇವಿಸುತ್ತಾರೆ. ಇದರಲ್ಲಿ ಹೆಚ್ಚು ಫೈಬರ್ ಅಂಶವಿದೆ. ಜೊತೆಗೆ…
ಚಳಿಗಾಲದಲ್ಲಿ ತುಟಿ ಬಿರುಕು ಬಿಡುವ ಸಮಸ್ಯೆಗೆ ಮನೆಯಲ್ಲೆ ತಯಾರಿಸಿ ʼಲಿಪ್ ಬಾಮ್ʼ
ಚಳಿಗಾಲ ಬಂತೆಂದ್ರೆ ಚರ್ಮದ ಸಮಸ್ಯೆ ಶುರುವಾಗುತ್ತದೆ. ತೇವಾಂಶ ಕಳೆದುಕೊಳ್ಳುವ ಚರ್ಮ ಒಣಗಿ ಒಡೆಯುತ್ತದೆ. ತುಟಿಗಳು ಕೂಡ…
ʼಬಾತ್ ಟವಲ್ʼ ಸ್ವಚ್ಚಗೊಳಿಸುವಾಗ ಅನುಸರಿಸಿ ಈ ಟಿಪ್ಸ್
ನಿಮ್ಮ ಬಾತ್ ಟವಲ್ ಮೃದುತ್ವ ಕಳೆದುಕೊಂಡು ಗಡುಸಾಗಿದೆಯೇ, ಮೈ ಕೈ ಒರೆಸುವಾಗ ಹಿತವಾದ ಅನುಭವ ಆಗುವ…
ಹಾಗಲಕಾಯಿಯಲ್ಲಿನ ಕಹಿ ತೆಗೆಯಲು ಇಲ್ಲಿದೆ ಟಿಪ್ಸ್
ಹಾಗಲಕಾಯಿ ಕಹಿ ಇರುತ್ತೆ ಅನ್ನೋ ಕಾರಣಕ್ಕೆ ಅನೇಕರು ಅದನ್ನು ತಿನ್ನೋದಿಲ್ಲ. ಆದರೆ ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು.…
ಚರ್ಮ ಮೃದುಗೊಳಿಸಿ ಸೌಂದರ್ಯ ವರ್ಧಿಸುತ್ತೆ ಕಾಫಿ ಪುಡಿ
ಅನೇಕರಿಗೆ ಕಪ್ ಕಾಫಿ ಇಲ್ಲದೆ ದಿನ ಆರಂಭವಾಗೋದಿಲ್ಲ. ಕಾಫಿ ಹುಚ್ಚು ಹತ್ತಿದ್ರೆ ಬಿಡೋದು ಕಷ್ಟ. ಈ…
ಹಣ್ಣುಗಳ ಸೇವನೆಯಿಂದ ಸಿಗಲಿದೆ ಈ ಆರೋಗ್ಯಕರ ಪ್ರಯೋಜನ
ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಔಷಧ. ಪ್ರತಿ ನಿತ್ಯ ಹಣ್ಣುಗಳ ಸೇವನೆಯಿಂದ ರೋಗಗಳನ್ನು ದೂರ ಇಡಬಹುದು. ಹಾಗೇ…
ಇಲ್ಲಿವೆ ನೋಡಿ ತ್ವಚೆ ‘ಆರೈಕೆ’ಗೆ ಒಂದಷ್ಟು ಟಿಪ್ಸ್
ಮಳೆಯ ಜತೆಗೆ ಹಿಮಗಾಳಿಯೂ ಸೇರಿಕೊಂಡು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ತ್ವಚೆಯನ್ನು…
‘ಮೆಹಂದಿ’ ಬಳಕೆಯಿಂದ ಸಿಗುತ್ತೆ ಈ ಲಾಭ
ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು…