alex Certify ಮೃತದೇಹ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಪ್ರಿಯಕರನೊಂದಿಗಿದ್ದ ಪುತ್ರಿಯನ್ನು ಕಂಡು ಕೆಂಡಾಮಂಡಲವಾದ ತಂದೆಯಿಂದ ಬೆಚ್ಚಿಬೀಳಿಸುವ ಕೃತ್ಯ

ಚಿತ್ತೂರು: ಆಂಧ್ರ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳ ಗೆಳೆಯನನ್ನು ಕೊಲೆ ಮಾಡಿ ಕೊಡಲಿಯಿಂದ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾನೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ Read more…

ಮನಕಲಕುವ ಘಟನೆ ಕಂಡು ಕಣ್ಣೀರಿಟ್ಟ ಜನ: ಅಮ್ಮನ ಮೃತದೇಹದ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಇಸ್ಮಾಯಿಲ್ ಖಾನ್ ಪೇಟ್ ನಲ್ಲಿ ಮನ ಕಲಕುವ ಘಟನೆ ನಡೆದಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ತಾಯಿ ಮೃತಪಟ್ಟಿದ್ದು, ತಾಯಿಯ ಆಶೀರ್ವಾದಕ್ಕಾಗಿ ಮಗ ಮೃತದೇಹದ ಎದುರಲ್ಲೇ Read more…

ಕೊರೊನಾ ಸೋಂಕಿತೆ ಶವವನ್ನ ನಡುಬೀದಿಯಲ್ಲಿ ಬಿಟ್ಟ ಆರೋಗ್ಯ ಸಿಬ್ಬಂದಿ….!

ಕೋವಿಡ್​ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವವನ್ನ ಆರೋಗ್ಯ ಸಿಬ್ಬಂದಿ ಮರದಡಿಯಲ್ಲೇ ಬಿಟ್ಟು ಹೋದ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಪಾವಗಡದ ಮರಡಿಪಾಳ್ಯದಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ Read more…

SHOCKING: ಹಿಂದೆಂದೂ ಕಾಣದ ಭೀಕರ ದೃಶ್ಯ; ಗಂಗಾನದಿಯಲ್ಲಿ ನೂರಾರು ಶವಗಳ ರಾಶಿ –ಕಿತ್ತು ತಿನ್ನುತ್ತಿರುವ ನಾಯಿಗಳು

ಪಾಟ್ನಾ: ಬಿಹಾರದ ಬಕ್ಸರ್ ನಲ್ಲಿ ಭೀಕರ ದೃಶ್ಯ ಕಂಡುಬಂದಿದೆ. ಗಂಗಾನದಿಯಲ್ಲಿ ನೂರಾರು ಶವಗಳ ರಾಶಿಯೇ ಪತ್ತೆಯಾಗಿದ್ದು ಕೊರೋನಾ ಸೋಂಕಿತರಿರಬಹುದು ಎಂಬ ಶಂಕೆಯಿಂದ ಆತಂಕ ಎದುರಾಗಿದೆ. ಬಕ್ಸರ್ ಜಿಲ್ಲೆಯ ಚೌಸಾ Read more…

ಸಿನಿಮಾ ಥಿಯೇಟರ್ ಮುಂದೆ ಕಾಣಿಸುತ್ತಿದ್ದ ‘ಹೌಸ್ ಫುಲ್’ ಬೋರ್ಡ್ ಸ್ಮಶಾನದ ಮುಂದೆ

ಬೆಂಗಳೂರು: ಸಿನಿಮಾ ಥಿಯೇಟರ್ ಗಳಲ್ಲಿ ಕಾಣಿಸುತ್ತಿದ್ದ ಹೌಸ್ ಫುಲ್ ಬೋರ್ಡ್ ಈಗ ಸ್ಮಶಾನದಲ್ಲಿ ಕಾಣಿಸುತ್ತಿವೆ. ಕೊರೋನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅಂತ್ಯಕ್ರಿಯೆ ನೆರವೇರಿಸಲು ಮೃತದೇಹಗಳನ್ನು ಸರತಿ ಸಾಲಿನಲ್ಲಿ Read more…

ಶವ ಸಾಗಿಸಲು ಮುಂದೆ ಬಾರದ ಆಂಬುಲೆನ್ಸ್​..! ತಾಯಿ ಶವವನ್ನ ಬೈಕಿನಲ್ಲೇ ಸಾಗಿಸಿದ ಪುತ್ರ

ಮೃತ ದೇಹವನ್ನ ಸಾಗಿಸಲು ಯಾವುದೇ ಆಂಬುಲೆನ್ಸ್ ಹಾಗೂ ಆಟೋ ಸಿಗದ ಕಾರಣ ವ್ಯಕ್ತಿಯೊಬ್ಬರು ತಮ್ಮ ಕುಟುಂಬಸ್ಥರ ಸಹಾಯದಿಂದ ತಾಯಿಯ ಶವವನ್ನ ಬೈಕ್​ನಲ್ಲಿ ಸಾಗಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಈ ದಾರುಣ Read more…

ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ದಿಕ್ಕಿಗೊಂದು ದೇಹದ ಭಾಗ, ರುಂಡ-ಮುಂಡ ಕತ್ತರಿಸಿ ಬರ್ಬರ ಹತ್ಯೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ರುಂಡ, ಮುಂಡ ದೇಹದ ಭಾಗಗಳನ್ನು ಕತ್ತರಿಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ನಗರದ ಕುಸುಗಲ್ ರಸ್ತೆಯ ಶಾಲೆಯೊಂದರ ಸಮೀಪ ಮೃತದೇಹ ಪತ್ತೆಯಾಗಿದೆ. ರುಂಡ-ಮುಂಡ, Read more…

ಮರೆಯಾಯ್ತಾ ಮಾನವೀಯತೆ..? ಪಂಚಾಯತ್​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ತಳ್ಳುಗಾಡಿ ಮೇಲೆ ತಾಯಿ ಶವ ಸಾಗಿಸಿದ ಪುತ್ರ

ಕೊರೊನಾ ಸೋಂಕಿಗೆ ಒಮ್ಮೆ ಒಳಗಾದ್ವಿ ಅಂದರೆ ಸಾಕು ಕುಟುಂಬಸ್ಥರಿಂದ ದೂರಾಗಬೇಕಾಗುತ್ತೆ. ಹೇಗೋ ಹೋರಾಟ ಮಾಡಿ ಕೊರೊನಾದಿಂದ ಗೆದ್ದು ಬಂದರೆ ಅಡ್ಡಿಲ್ಲ. ಆದರೆ ಒಂದು ವೇಳೆ ಕೊರೊನಾದಿಂದ ಪ್ರಾಣವೇ ಹೋಯ್ತು Read more…

ಬದುಕಿದ್ದವನನ್ನು ʼಮೃತʼನೆಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ…! ಅಂತ್ಯಸಂಸ್ಕಾರದ ವೇಳೆ ಬಹಿರಂಗವಾಯ್ತು ಎಡವಟ್ಟು

ಮೆದುಳಿನ ರಕ್ತಸ್ರಾವದಿಂದ ಪಾಟ್ನಾದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಅಲ್ಲದೇ ಕುಟುಂಬಸ್ಥರಿಗೆ ಮರಣ ಪ್ರಮಾಣ ಪತ್ರವನ್ನೂ ನೀಡಿದ್ದರು. ಏಪ್ರಿಲ್​ 3ರಂದು ಆಸ್ಪತ್ರೆಗೆ Read more…

ಶಾಕಿಂಗ್: ಈಜಲು ಹೋದಾಗಲೇ ಕಾದಿತ್ತು ದುರ್ವಿದಿ, ಮೂವರು ವಿದ್ಯಾರ್ಥಿಗಳು ನೀರು ಪಾಲು

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಂತಗಿ ಗ್ರಾಮದಲ್ಲಿ ಹೊಂಡದಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಭಾನುವಾರ ರಜಾದಿನವಾಗಿದ್ದರಿಂದ ಈಜಾಡಲು ಹೋಗಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಾದ ಅಹಮದ್,  ಸಾಹಿಲ್, ಹಾಗೂ Read more…

ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳ ಮೃತದೇಹ ಪತ್ತೆ

ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದ ಬಳಿ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ. 9 ವರ್ಷದ ವರುಣ್ ಮತ್ತು 5 ವರ್ಷದ ಸಣ್ಣಯ್ಯ ಮೃತಪಟ್ಟ ಬಾಲಕರು Read more…

5 ತಿಂಗಳ ಹಿಂದೆ ನಡೆದಿದ್ದ ಬಾಲಕನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ರಾಯಚೂರು: ಕಳೆದ ಅಕ್ಟೋಬರ್ ನಲ್ಲಿ ನಡೆದಿದ್ದ ಬಾಲಕನ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತನ್ನ ಭೋಗದ ಜೀವನಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ತಾಯಿ ತನ್ನ ಮಗನನ್ನೇ ಹತ್ಯೆ Read more…

ಲಾಡ್ಜ್ ನಲ್ಲಿ ಗೆಳೆಯನೊಂದಿಗೆ ವಿದ್ಯಾರ್ಥಿನಿ, ದೈಹಿಕ ಸಂಪರ್ಕದ ವೇಳೆಯಲ್ಲೇ ಆಘಾತಕಾರಿ ಘಟನೆ..?

ಭುವನೇಶ್ವರ್: ಲಾಡ್ಜ್ ನಲ್ಲಿದ್ದ ಯುವತಿ ಮೃತಪಟ್ಟ ಬಳಿಕ ಆಕೆಯ ಪ್ರಿಯಕರ ಗೆಳೆಯನೊಂದಿಗೆ ಸೇರಿ ಮೃತದೇಹವನ್ನು ದೂರಕ್ಕೆ ಕೊಂಡೊಯ್ದು ರಸ್ತೆಬದಿ ಎಸೆದ ಘಟನೆ ಒಡಿಶಾದ ಬಾಬ್ ಪುರ್ ಜಿಲ್ಲೆಯಲ್ಲಿ ನಡೆದಿದೆ. Read more…

ಹುಣಸೋಡು ಕ್ವಾರೆ ಸ್ಪೋಟ: ಐವರ ಗುರುತು ಪತ್ತೆ, ಮೃತದೇಹ ಹಸ್ತಾಂತರ

ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಆರು ಜನರಲ್ಲಿ ಐವರ ಗುರುತು ಪತ್ತೆಯಾಗಿದೆ. ಭದ್ರಾವತಿಯ ಅಂತರಗಂಗೆಯ ಮಂಜುನಾಥ, ಪ್ರವೀಣ, ಆಂಧ್ರಪ್ರದೇಶದ Read more…

BIG BREAKING: ಗೆಳೆಯನ ಮನೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಶವ ಪತ್ತೆ

ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮೃತದೇಹ ಪತ್ತೆಯಾಗಿದೆ. ಸಿಐಡಿ ಡಿಎಸ್ಪಿ ಲಕ್ಷ್ಮಿ(33) ಮೃತಪಟ್ಟವರು ಎಂದು ಹೇಳಲಾಗಿದೆ. ಅನ್ನಪೂರ್ಣೇಶ್ವರಿ ನಗರದ ಗೆಳೆಯನ ಮನೆಯಲ್ಲಿ ಅವರ ಮೃತದೇಹ Read more…

BIG BREAKING: ‘ದಿ ಡರ್ಟಿ ಪಿಕ್ಚರ್’ ಖ್ಯಾತಿಯ ನಟಿ ಆರ್ಯ ಬ್ಯಾನರ್ಜಿ ನಿಗೂಢ ಸಾವು

ಕೊಲ್ಕತ್ತಾ: ಬಾಲಿವುಡ್ ನ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ದಕ್ಷಿಣ ಕೊಲ್ಕತ್ತಾದ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮೂರನೇ Read more…

ಶಾಕಿಂಗ್: ಕೆರೆಯಲ್ಲಿತ್ತು ನಾಪತ್ತೆಯಾಗಿದ್ದ ವಿವಾಹಿತೆ ಮೃತದೇಹ, ಆರೋಪಿ ಮನೆ ಮೇಲೆ ಸಂಬಂಧಿಕರ ದಾಳಿ

ಮೈಸೂರು: ನಾಪತ್ತೆಯಾಗಿದ್ದ ವಿವಾಹಿತೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 20 ವರ್ಷದ ಶ್ವೇತಾ ಮೃತಪಟ್ಟವರು ಎಂದು ಹೇಳಲಾಗಿದೆ. ಮೈಸೂರು ತಾಲೂಕಿನ ಮಾರ್ಬಳ್ಳಿ ಕೆರೆಯಲ್ಲಿ ಶ್ವೇತಾ ಅವರ ಮೃತದೇಹ ಪತ್ತೆಯಾಗಿದೆ. ನಂಜನಗೂಡು Read more…

ಬರೋಬ್ಬರಿ 2000 ವರ್ಷದ ಹಿಂದೆ ಸತ್ತವರ ಮೃತದೇಹ ಪತ್ತೆ…!

ಸರಿ ಸುಮಾರು 2 ಸಾವಿರ ವರ್ಷಗಳ ಹಿಂದೆ ಪ್ರಾಚೀನ ರೋಮನ್​ ನಗರವಾದ ಪೊಂಪೈ ನಾಶಕ್ಕೆ ಕಾರಣವಾಗಿದ್ದ ಜ್ವಾಲಾಮುಖಿ ಸ್ಪೋಟದಲ್ಲಿ ಮೃತಪಟ್ಟ ಇಬ್ಬರು ಪುರುಷರ ಅವಶೇಷಗಳನ್ನ ಪುರಾತತ್ವ ತಜ್ಞರು ಪತ್ತೆ Read more…

ಬೆಳ್ಳಂ ಬೆಳಗ್ಗೆ ಬೀಚ್​ ಬಳಿ ವಾಕ್​ ಹೋದವರಿಗೆ ಕಾದಿತ್ತು ಶಾಕ್​..!

ಬೀಚ್​​ನಲ್ಲಿ ಇದ್ದ ಮನುಷ್ಯನ ಆಕೃತಿ ಕಂಡು ನಿಜವಾದ ಶವ ಎಂದು ಭಾವಿಸಿದ ಫ್ಲೋರಿಡಾದ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಬಳಿಕ ಇದೊಂದು ಮನುಷ್ಯನ ರೂಪದಲ್ಲಿರುವ ಗೊಂಬೆ Read more…

ಕೊರೊನಾದಿಂದ ಮೃತಪಟ್ಟಿದ್ದಾನೆನ್ನಲಾದ ವ್ಯಕ್ತಿ ಎದ್ದು ಬಂದಾಗ….!

ಆಸ್ಪತ್ರೆ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಕುಟುಂಬಸ್ಥರು ಯಾರದ್ದೋ ದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆ ಸಾವು ಎಂದು ಘೋಷಿಸಿದ ವ್ಯಕ್ತಿ ಬದುಕಿದ್ದಾನೆ Read more…

ಬೆಚ್ಚಿಬೀಳಿಸುವ ಘಟನೆ: ತಲೆ, ಕೈಕಾಲು ಕತ್ತರಿಸಿ ಯುವತಿಯ ಬರ್ಬರ ಹತ್ಯೆ –ನಾಲೆಯಲ್ಲಿ ಅಂಗಾಂಗ

ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬಂಡಿಹೊಳೆ ಬಳಿ ಯುವತಿ ತಲೆ, ಕೈಕಾಲು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೆಆರ್ ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ

ಫತೇಪುರ್: ಉತ್ತರಪ್ರದೇಶದ ಫತೇಪುರ್ ಜಿಲ್ಲೆಯ ಅಶೋಧರ ಪ್ರದೇಶದ ಹಳ್ಳಿಯೊಂದರಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 12 ಹಾಗೂ 8 ವರ್ಷದ ಬಾಲಕಿಯರನ್ನು ಹತ್ಯೆ ಮಾಡಲಾಗಿದ್ದು, ಅವರ Read more…

ಸೇತುವೆಯಿಂದ 300 ಮೀಟರ್ ದೂರದ ಹಳ್ಳದಲ್ಲಿದ್ದ ಕಾರ್ ನಲ್ಲಿ ಮೂರು ಮೃತದೇಹ ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಕೋಡಿಮನೆ ಗ್ರಾಮದ ಬಳಿ ಹಳ್ಳಕ್ಕೆ ಕಾರ್ ಬಿದ್ದು ಮೂವರು ಮೃತಪಟ್ಟಿದ್ದಾರೆ. ಓರ್ವ ಯುವತಿ, ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಮಳೆ ಹಿನ್ನಲೆ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ…!

ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ಬಿಳಿ ಶೀಟ್ ಹೊದ್ದು ಮಲಗಿ ದಾರಿಹೋಕರಲ್ಲಿ ಗಾಬರಿಹುಟ್ಟಿಸಿದ ಪ್ರಸಂಗ ಗಾಜಿಯಾಬಾದ್ ನಲ್ಲಿ‌ನಡೆದಿದೆ. ರಸ್ತೆ ಬದಿಯಲ್ಲಿ‌ ಮೃತದೇಹ ಬಿದ್ದಿದೆ ಎಂದು ಜನರು ಆತಂಕಿತರಾಗಿ ಪೊಲೀಸರಿಗೆ ಸುದ್ದಿ Read more…

ಭೀಮಾನದಿಯಲ್ಲಿ ನೀರುಪಾಲಾಗಿದ್ದ ನಾಲ್ವರ ಮೃತದೇಹ ಪತ್ತೆ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರಸಣಗಿ ಬಳಿ ಭೀಮಾನದಿಯಲ್ಲಿ ನೀರುಪಾಲಾಗಿದ್ದ ನಾಲ್ವರ ಮೃತದೇಹ ಪತ್ತೆಯಾಗಿದೆ. ಯಾದಗಿರಿ ನಗರದ ಅಜಿತ್ ಕಾಲೋನಿ ನಿವಾಸಿಗಳಾದ ಅಮಾನ್, ಅಯಾನ್, ಇರ್ಫಾನ್, ರೆಹಾನ್ ಅವರ Read more…

ಜೆಸಿಬಿ ಬಳಸಿ ತಾಯಿ ಶವ ಸಾಗಿಸಿದ ಪುತ್ರ

ಕೊರೊನಾ ಪಾಸಿಟಿವ್ ಆಗಿದ್ದ ಮಗನೊಬ್ಬ ತಾಯಿಯ ಶವವನ್ನು ಜೆಸಿಬಿಯಲ್ಲಿ ಸಾಗಿಸಿದ ಪ್ರಸಂಗ ನಿಜಮಾಬಾದ್ ನಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಗೂ ಕೊರೊನಾ ತಗುಲಿರಬಹುದು ಎಂಬ ಭಯದಿಂದ ಯಾರೂ ಸಹ ಅವರ Read more…

ಅಮಾನವೀಯ ಘಟನೆ: ಆಂಬುಲೆನ್ಸ್ ನಲ್ಲೇ ಮೃತಪಟ್ಟ ರೋಗಿ, ಮಾರ್ಗಮಧ್ಯದಲ್ಲೇ ಬಿಟ್ಟು ಹೋದ ಚಾಲಕ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ಆಂಬುಲೆನ್ಸ್ ಚಾಲಕ ರಸ್ತೆಯಲ್ಲಿಯೇ ಮೃತದೇಹ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಹೊನ್ನಾಳಿ ತಾಲೂಕು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಆಂಬುಲೆನ್ಸ್ Read more…

ದಾರುಣ ಘಟನೆ: ನಾಪತ್ತೆಯಾಗಿದ್ದ ತಾಯಿ, ಮಕ್ಕಳು ಶವವಾಗಿ ಪತ್ತೆ

ಚಿಕ್ಕಮಗಳೂರು: ಕಾಣೆಯಾಗಿದ್ದ ತಾಯಿ, ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಹುಣಸೆಕೊಪ್ಪ ಬಳಿ ಕೆರೆಯಲ್ಲಿ ಕಂಡು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಹುಣಸೆಕೊಪ್ಪ ಗ್ರಾಮದ ಬಳಿ ಇಬ್ಬರು Read more…

ತಡರಾತ್ರಿ ಪ್ರತಿಭಟನೆ ನಂತರ ನಡೀತು ಅರೆಬರೆ ಸುಟ್ಟಿದ್ದ ಮೃತದೇಹದ ಅಂತ್ಯಕ್ರಿಯೆ

ಶಿವಮೊಗ್ಗ: ಮೃತ ಕೊರೊನಾ ಸೋಂಕಿತನ ಅಂತ್ಯಕ್ರಿಯೆ ವೇಳೆ ಬೇಜವಾಬ್ದಾರಿ ತೋರಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...