Tag: ಮೂಳೆ

ಗೋಡಂಬಿ ಸೇವನೆಯಿಂದಾಗುವ ಅನುಕೂಲಗಳು ಹಾಗೂ ಅನಾನುಕೂಲಗಳೇನು…?; ಇಲ್ಲಿದೆ ವಿವರ

ಗೋಡಂಬಿ ಸೇವನೆಯ ಮುನ್ನ ಅದರ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಬೇಕು, ಗೋಡಂಬಿ ಪ್ರಿಯರಿಗೆ ಇಲ್ಲಿದೆ…

ʼಟೊಮೆಟೊʼ ಸೇವಿಸುವುದರಿಂದ ಇದೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ

ಟೊಮೆಟೊ ಹಣ್ಣು ಹಾಗು ತರಕಾರಿಯಾಗಿ ಬಳಕೆಯಾಗುವ ಏಕೈಕ ಪ್ರಬೇಧ. ಹಾಗಾಗಿ ಇದರಲ್ಲಿ ಹಣ್ಣಿನ ಹಾಗೂ ತರಕಾರಿಯ…

ಅತಿಯಾದ ʼಹಾಲುʼ ಸೇವನೆ ದೇಹಕ್ಕೆ ವಿಷ ಎಚ್ಚರ…..!

ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರು ಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು…

‘ಕ್ಯಾಲ್ಸಿಯಂ’ ಕೊರತೆ ನಿವಾರಿಸಲು ಉಪಯುಕ್ತ ಈ ಆಸನಗಳು

40 ವಯಸ್ಸಿನ ನಂತರ ಮೂಳೆಗಳ ಶಕ್ತಿ ಕುಂದುತ್ತದೆ. ಆಗ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಆರಂಭವಾಗುತ್ತದೆ. ಆದರೆ…

ವೀಳ್ಯದೆಲೆ ಸೇವಿಸಿ – ಅನಾರೋಗ್ಯದಿಂದ ದೂರವಿರಿ

ವೀಳ್ಯದೆಲೆಯ ರಸ ತೆಗೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಮಕ್ಕಳಿಗೆ ಕುಡಿಸಿದರೆ ಕೆಮ್ಮು, ಕಫ ದೂರವಾಗುತ್ತದೆ.…

ದೇಹದಲ್ಲಿ ʼವಿಟಮಿನ್ ಸಿʼ ಹೆಚ್ಚಾದರೂ ತಪ್ಪಿದ್ದಲ್ಲ ಅಪಾಯ

ವಿಟಮಿನ್ ಸಿ ದೇಹದ ಅಗತ್ಯ ವಸ್ತುಗಳಲ್ಲಿ ಒಂದು. ಜೀವಸತ್ವಗಳು ಅಗತ್ಯವಾದ ಪೋಷಕಾಂಶಗಳಾಗಿವೆ ಮತ್ತು ನಮ್ಮ ದೇಹವು…

ಒತ್ತಡ ಕಡಿಮೆ ಮಾಡಲು ಬೆಸ್ಟ್ ʼಸಾಲ್ಟ್ ವಾಟರ್ʼ ಬಾತ್

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಪ್ರತಿಯೊಂದು ಆಹಾರಕ್ಕೂ ಉಪ್ಪು ಬೇಕೇಬೇಕು. ಉಪ್ಪು ಆಹಾರಕ್ಕೊಂದೆ ಅಲ್ಲ ಆರೋಗ್ಯಕ್ಕೂ…

ಗರ್ಭಿಣಿಯರು ತಿನ್ನಲೇ ಬೇಕಾದ ತರಕಾರಿ ʼಮೂಲಂಗಿʼ

ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಸಂತೋಷ ನೀಡುವ ಸಂಗತಿ. ಪ್ರತಿಯೊಂದು ಹೆಣ್ಣು ಆ ಸುಮಧುರ ಕ್ಷಣವನ್ನು…

ಮೂಳೆ ದುರ್ಬಲಗೊಳ್ಳಲು ಕಾರಣವಾಗ್ಬಹುದು ನಿಮ್ಮ ಈ ‘ಆಹಾರ’

ಪ್ರತಿ ದಿನ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವನೆ ಮಾಡುವವರಿದ್ದಾರೆ. ಈ ಕೆಫೀನ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅನೇಕ…

ಗರ್ಭಿಣಿಯರು ತಪ್ಪದೇ ಸೇವಿಸಿ ಈ ಜೀವಸತ್ವ ಹೊಂದಿರುವ ಆಹಾರ

ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಗಳು ಹೆಚ್ಚು ಅವಶ್ಯಕವಾಗಿವೆ. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಮಗುವಿನ ಸೂಕ್ತ…