alex Certify ಮುಕೇಶ್ ಅಂಬಾನಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಕೇಶ್ ಅಂಬಾನಿ ಸೆಕ್ಯೂರಿಟಿಯಲ್ಲಿ ಹೆಚ್ಚಳ; ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಿಗೆ ಈಗ Z+ಶ್ರೇಣಿ ಭದ್ರತೆ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಅವರ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಹೆಚ್ಚಿಸಿದೆ. ಬೇಹುಗಾರಿಕಾ ಏಜೆನ್ಸಿಗಳ ಮಾಹಿತಿಯನ್ನು ಆಧರಿಸಿ ಭದ್ರತೆಯಲ್ಲಿ ಈ ಹೆಚ್ಚಳ Read more…

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ 3ನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ; ಮುಕೇಶ್ ಅಂಬಾನಿಗೂ ಹಿನ್ನಡೆ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಅತಿ ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದ ಗೌತಮ್ ಅದಾನಿ, ವಿಶ್ವ ಸಿರಿವಂತರ ಪಟ್ಟಿಯಲ್ಲೂ ಎರಡನೇ ಸ್ಥಾನದಲ್ಲಿದ್ದರು. Read more…

ವಕ್ಫ್ ಬೋರ್ಡ್ ಗೆ ಸೇರಿದ ಜಾಗದಲ್ಲಿ ನಿರ್ಮಾಣವಾಗಿದೆಯಾ ಮುಕೇಶ್ ಅಂಬಾನಿ ಐಷಾರಾಮಿ ನಿವಾಸ ? ಸ್ಪೋಟಕ ಹೇಳಿಕೆ ನೀಡಿದ ಕೇಜ್ರಿವಾಲ್ ಹಳೆ ವಿಡಿಯೋ ವೈರಲ್

ದೇಶದ ಅತ್ಯಂತ ಸಿರಿವಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮುಂಬೈನಲ್ಲಿ ಐಷಾರಾಮಿ ‘ಅಂಟಿಲ್ಲಾ’ ನಿವಾಸದಲ್ಲಿ ವಾಸಿಸುತ್ತಿದ್ದು, ಈ ನಿವಾಸ ವಿಶ್ವದ ಅತಿ ದುಬಾರಿ ನಿವಾಸಗಳಲ್ಲಿ ಒಂದು Read more…

BIG NEWS: ಅನಿವಾಸಿ ಭಾರತೀಯ ಸಿರಿವಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಸಹೋದರ ‘ನಂಬರ್ ಒನ್’

ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ವಿಶ್ವ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದು, ಭಾರತದ ಅತಿ ಸಿರಿವಂತರ ಪಟ್ಟಿಯಲ್ಲಿ ಈವರೆಗೂ ಮೊದಲ ಸ್ಥಾನದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ Read more…

ಅತ್ಯಂತ ಕಿರಿಯ ಶ್ರೀಮಂತರ ಪಟ್ಟಿ ಸೇರಿದ ಬೆಂಗಳೂರಿನ ಕೈವಲ್ಯ ವೋಹ್ರಾ

ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ 2022 ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಅದಾನಿ ಸಮೂಹದ ಸಂಸ್ಥಾಪಕ ಗೌತಮ್ ಅದಾನಿ ಈವರೆಗೆ ಭಾರತದ ಅತಿ ದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆ ಹೊಂದಿದ್ದ Read more…

ತಿರುಪತಿ ಬಳಿಕ ಗುರುವಾಯೂರು ದೇವಸ್ಥಾನಕ್ಕೂ 1.5 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

ಶುಕ್ರವಾರದಂದು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ Read more…

ಕೆಲ ಗಂಟೆಗಳ ಅವಧಿಗೆ ವಿಶ್ವದ ಎರಡನೇ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾದ ಅದಾನಿ…!

ಷೇರು ಮಾರುಕಟ್ಟೆಯಲ್ಲಿನ ಏರಿಳಿತದ ಕಾರಣಕ್ಕೆ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಶುಕ್ರವಾರದಂದು ಕೆಲ ಗಂಟೆಗಳ ಅವಧಿಗೆ ಎರಡನೇ ಸ್ಥಾನಕ್ಕೆ ಏರಿದ್ದರು. Read more…

ಪುತ್ರ – ಭಾವಿ ಸೊಸೆಯೊಂದಿಗೆ ತಿರುಪತಿ ದೇವಸ್ಥಾನಕ್ಕೆ ಮುಕೇಶ್ ಅಂಬಾನಿ ಭೇಟಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಶುಕ್ರವಾರದಂದು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ, ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಜೊತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. Read more…

ಮುಕೇಶ್ ಅಂಬಾನಿಗೆ ಜೀವ ಬೆದರಿಕೆ ಹಾಕಿದ್ದವನು ‘ಅಂದರ್’

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು 56 ವರ್ಷದ ವಿಷ್ಣು Read more…

ಒಟ್ಟಾಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ರವಿಶಾಸ್ತ್ರಿ, ಮುಖೇಶ್ ಅಂಬಾನಿ, ಸುಂದರ್ ಪಿಚೈ

ಉದ್ಯಮ, ಕ್ರೀಡೆ ಮತ್ತು ಐಟಿ ಕ್ಷೇತ್ರದ ದಿಗ್ಗಜರು ಕ್ರಿಕೆಟ್ ಪೆವಿಲಿಯನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ Read more…

‘ಟೆಲಿಕಾಂ’ ಕ್ಷೇತ್ರಕ್ಕೂ ಎಂಟ್ರಿಯಾಗಲು ಮುಂದಾದ ಅದಾನಿ ಗ್ರೂಪ್…! ಮತ್ತೆ ದರ ಸಮರದ ಸಾಧ್ಯತೆ

ಇದೇ ಜುಲೈ 26ರ ಶುಕ್ರವಾರದಂದು 5g ಸೇವೆಗಳನ್ನು ಒದಗಿಸುವ ಸ್ಪೆಕ್ಟ್ರಮ್ ಹರಾಜು ಮಾಡಲಾಗುತ್ತಿದ್ದು, ಇದರಲ್ಲಿ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ Read more…

ಬೆರಗಾಗಿಸುವಂತಿದೆ ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತಿನ ಮೌಲ್ಯ

ಮುಂಬೈ: ಭಾರತದ ಅತಿ ಶ್ರೀಮಂತರಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ ಮತ್ತು ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್‌ ಅದಾನಿ ಏಷ್ಯಾದ ಅತಿ Read more…

CSR ಗೆ ಬರೋಬ್ಬರಿ 1,185 ಕೋಟಿ ರೂಪಾಯಿ ನೀಡಿದ ರಿಲಯನ್ಸ್‌ ಇಂಡಸ್ಟ್ರೀಸ್‌

ಶತಕೋಟ್ಯಾಧಿಪತಿ ಮುಖೇಶ್ ಅವರ ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಾಖಲೆಯ 1,184.93 ಕೋಟಿ ರೂಪಾಯಿಯನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮಗಳಿಗಾಗಿ ಖರ್ಚು ಮಾಡಿದೆ. Read more…

ರಾಧಿಕಾ ಮರ್ಚೆಂಟ್ ಅರಂಗೇಟ್ರಂಗೆ ಮುಕೇಶ್, ನೀತಾ ಅಂಬಾನಿ ಆಹ್ವಾನ

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜೋಡಿಯ ಬಗ್ಗೆ ಹೊಸದೊಂದು ಸುದ್ದಿಬಂದಿದೆ. ಎನ್‌ಕೋರ್ ಹೆಲ್ತ್ ಕೇರ‌ ಉಪಾಧ್ಯಕ್ಷ ಮತ್ತು ಸಿಇಒ ವೀರೇನ್ ಮರ್ಚೆಂಟ್ ಪುತ್ರಿಯಾದ ರಾಧಿಕಾ ಮರ್ಚೆಂಟ್ ನೃತ್ಯಪಟುವೂ Read more…

ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮುಕೇಶ್​ ಅಂಬಾನಿ ಮೊಮ್ಮಗ; ಇದರ ಹಿಂದಿದೆ ಈ ಕಾರಣ

ಕೋಟ್ಯಾಧಿಪತಿ ಉದ್ಯಮಿ ಮುಕೇಶ್​ ಅಂಬಾನಿ ಮೊಮ್ಮಗ ಪೃಥ್ವಿ ಇಂದು ಮುಂಬೈನ ನರ್ಸರಿ ಶಾಲೆಗೆ ತೆರಳಿದ್ದು ತಾಯಿ ಶ್ಲೋಕಾ ಅಂಬಾನಿ ಜೊತೆಯಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾನೆ. 2020ರ ಡಿಸೆಂಬರ್​​ನಲ್ಲಿ ಮುಕೇಶ್​ Read more…

ಇಲ್ಲಿದೆ ಏಷ್ಯಾದ ಟಾಪ್​ 10 ಶ್ರೀಮಂತರ ಪಟ್ಟಿ

ಭಾರತೀಯ ಕೈಗಾರಿಕೋದ್ಯಮಿ ಗೌತಮ್​ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್​ಬರ್ಗ್​ ಬಿಲಿಯೇನರ್​​​ ವರದಿ ಮಾಡಿರುವ ಟಾಪ್​ 10 ಏಷ್ಯಾದ ಶ್ರೀಮಂತರ ಪಟ್ಟಿ ಇಲ್ಲಿದೆ Read more…

ಮುಕೇಶ್​ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದ ಗೌತಮ್​ ಅದಾನಿ

59 ವರ್ಷದ ಉದ್ಯಮಿ ಗೌತಮ್​ ಅದಾನಿಯವರ ನಿವ್ವಳ ಮೌಲ್ಯವು 88.5 ಶತಕೋಟಿ ಡಾಲರ್​ ಮೀರಿದೆ ಎಂದು ಬ್ಲೂಮ್​ಬರ್ಗ್​ ಬಿಲಿಯೇನರ್ಸ್​ ವರದಿ ಮಾಡಿದೆ. ಇದು ಮುಕೇಶ್​ ಅಂಬಾನಿ ಅವರ ನಿವ್ವಳ Read more…

BREAKING NEWS: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನಿವಾಸಕ್ಕೆ ಭದ್ರತೆ ಹೆಚ್ಚಳ, ಕಾರಣ ಗೊತ್ತಾ…?

ಮುಂಬೈ: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಆಂಟಿಲಾ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಕ್ಯಾಬ್ ಚಾಲಕನ ಬಳಿ ಅಪರಿಚಿತರು ಆಂಟಿಲಾ ವಿಳಾಸ ಕೇಳಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. Read more…

ಬೆರಗಾಗಿಸುತ್ತೆ ಐಟಿ ದಿಗ್ಗಜ ಅಜೀಂ ಪ್ರೇಮ್ ‌ಜಿ ಪ್ರತಿದಿನ ನೀಡುವ ದೇಣಿಗೆ…!

ಭಾರತೀಯ ಸಾಫ್ಟ್‌ವೇರ್ ದಿಗ್ಗಜ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಭಾರತದ ಪರೋಪಕಾರಿ ಬಿಲಿಯನೇರ್ ‌ಗಳಲ್ಲಿ ಎರಡನೇ ಬಾರಿಗೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ಇವರು Read more…

BIG NEWS: ಶತಕೋಟಿ ಡಾಲರ್ ಸಂಪತ್ತು ಹೊಂದಿದ ಕುಬೇರರ ಸಾಲಿಗೆ ಸೇರಿದ ಅಂಬಾನಿ ಈಗ ವಿಶ್ವದ 11 ನೇ ಶ್ರೀಮಂತ

ನವದೆಹಲಿ: 4 ವರ್ಷಗಳಿಂದ ಏಷ್ಯಾದ ನಂಬರ್ ಒನ್ ಮತ್ತು 14 ವರ್ಷಗಳಿಂದ ಭಾರತದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ Read more…

ಈ ವರ್ಷ ಅಂಬಾನಿ ಸಂಪತ್ತಿನಲ್ಲಿ ಶೇ.17 ರಷ್ಟು ಹೆಚ್ಚಳ…! ಇದರಲ್ಲಿ ಅರ್ಧದಷ್ಟು ಕೇವಲ ಒಂದೇ ವಾರದಲ್ಲಿ ಗಳಿಕೆ

ಏಷಿಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಈ ವರ್ಷ ಹದಿನೇಳು ಬಿಲಿಯನ್ ಗಳಿಸಿದ್ದು, ಇದರಲ್ಲಿ ಅರ್ಧದಷ್ಟು ಕಳೆದ ವಾರ ಗಳಿಸಿದ್ದಾರೆ. ರಿಲಯನ್ಸ್ ಕಂಪನಿಯಲ್ಲಿ ಮುಖೇಶ್ ಅವರ ಪಾಲು Read more…

ಐಷಾರಾಮಿ ಬಂಗಲೆ ಆಂಟಿಲಿಯಾಕ್ಕೂ ಮುನ್ನ ಮುಕೇಶ್ ಅಂಬಾನಿ ಕುಟುಂಬ ವಾಸವಿದ್ದಿದ್ದೆಲ್ಲಿ ಗೊತ್ತಾ…..?

ಮುಂಬಯಿ: 27 ಅಂತಸ್ತಿನ ಬಂಗಲೆ, ಅದರೊಳಗೆ ಸ್ವಿಮ್ಮಿಂಗ್ ಪೂಲ್, ಖಾಸಗಿ ವೈದ್ಯರ ಕ್ಲಿನಿಕ್, 168 ಕಾರುಗಳಿಗಾಗಿ ಗೆರಾಜ್, ಮಂದಿರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಏಷ್ಯಾದಲ್ಲೇ ಅತ್ಯಂತ Read more…

ಜಿಯೋ ಫೋನ್​​ ನೆಕ್ಸ್ಟ್​​ 5ಜಿ ಬಿಡುಗಡೆಗೆ ಮುಹೂರ್ತ ಫಿಕ್ಸ್: ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧಿಕೃತ ಘೋಷಣೆ

ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ನೆಕ್ಸ್ಟ್​ 5ಜಿ ಫೋನ್​ನ್ನು ಅಧಿಕೃತವಾಗಿ ಪರಿಚಯಿಸಿದೆ. ಟೆಲಿಕಾಂ ದೈತ್ಯ ಕಂಪನಿಯು ಟೆಕ್​ ದೈತ್ಯ ಗೂಗಲ್​ ಜೊತೆ Read more…

ಮತ್ತೊಂದು ಐಶಾರಾಮಿ ಆಸ್ತಿ ಖರೀದಿಸಿದ ಮುಕೇಶ್​ ಅಂಬಾನಿ

ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ 79 ಮಿಲಿಯನ್​ ಡಾಲರ್​ ಮೌಲ್ಯದ ಸ್ಟೋಕ್​ ಪಾರ್ಕ್​ನ್ನು ಖರೀದಿ ಮಾಡಿದ್ದಾರೆ. ಮುಕೇಶ್​ ಅಂಬಾನಿ ಈಗಾಗಲೇ ಬ್ರಿಟನ್​​ನ ಪ್ರಸಿದ್ದ ಆಟಿಕೆ ಮಳಿಗೆ ಹ್ಯಾಮ್ಲೀಸ್​ನ್ನು Read more…

ಟಾಟಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರದ ಸ್ಥಾನದಲ್ಲಿ ಅದಾನಿ ಸಮೂಹ

ಕೊರೊನಾ ಸಂದರ್ಭದಲ್ಲೂ ಭಾರತದ ಕೆಲ ಉದ್ಯಮಪತಿಗಳ ಸಂಪತ್ತಿನಲ್ಲಿ ಏರಿಕೆಯಾಗಿತ್ತು. ಅದರಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಕೇಶ್ ಅಂಬಾನಿ ಹಾಗೂ ಅದಾನಿ ಸಮೂಹದ ಗೌತಮ್ ಅದಾನಿ ಅವರ ಸಂಪತ್ತು Read more…

ಅತಿಥಿ ಉಪನ್ಯಾಸಕಿಯಾಗಿ ನೀತಾ ಅಂಬಾನಿಗೆ ಆಮಂತ್ರಣ: ವಿದ್ಯಾರ್ಥಿಗಳ ಪ್ರತಿಭಟನೆ

ರಿಲಾಯನ್ಸ್ ಸಮೂಹದ ಶತಕೋಟ್ಯಾಧಿಪತಿ ಮುಖ್ಯಸ್ಥ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿರನ್ನು ಬನಾರಸ್ ಹಿಂದೂ ವಿವಿಗೆ (ಬಿಎಚ್‌ಯು) ವಿಸಿಟಿಂಗ್ ಪ್ರಾಧ್ಯಾಪಕರನ್ನಾಗಿ ನೇಮಿಸುವ ನಿರ್ಣಯವೊಂದಕ್ಕೆ ಭಾರೀ ವಿರೋಧ ಕೇಳಿ ಬಂದಿದೆ. Read more…

BIG NEWS: ಗುಜರಾತ್ ‌ನಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ದೊಡ್ಡ ಮೃಗಾಲಯ

ಗುಜರಾತ್‌ನಲ್ಲಿ ಜಗತ್ತಿನ ಅತಿ ದೊಡ್ಡ ಮೃಗಾಲಯ ನಿರ್ಮಾಣ ಮಾಡುತ್ತಿರುವ ಅಂಬಾನಿ ಕುಟುಂಬ, ಅಲ್ಲಿ ಕೊಮೋಡೋ ಡ್ರಾಗನ್‌ಗಳು, ಚೀತಾಗಳು ಹಾಗೂ ಥರಾವರಿ ಪಕ್ಷಿಗಳು ಸೇರಿದಂತೆ ಅತ್ಯಪರೂಪದ ವನ್ಯಜೀವಿಗಳನ್ನು ತರಲು ನೋಡುತ್ತಿದೆ. Read more…

ಇಲ್ಲಿದೆ ಭಾರತದ ಅತಿ ಸಿರಿವಂತ ಕುಟುಂಬದ ಮಾಹಿತಿ

ಭಾರತದ ಅತಿ ದೊಡ್ಡ ಸಿರಿವಂತ ವ್ಯಕ್ತಿಯಾಗಿ ಫೋರ್ಬ್ಸ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಸಂಪತ್ತಿನಲ್ಲಿ ಏರಿಕೆಯಾಗುತ್ತಲೇ ಇದ್ದು, ಭಾರತದ Read more…

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಮುಕೇಶ್‌ ಅಂಬಾನಿ

ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್​ ಅಂಬಾನಿ ಸ್ಥಾನ ವಿಶ್ವದ ಶ್ರೀಮಂತ ಬಿಲಿಯನೇರ್​ಗಳ ಪಟ್ಟಿಯಲ್ಲಿ ಮತ್ತಷ್ಟು ಕೆಳಕ್ಕೆ ಕುಸಿದಿದೆ. ಬ್ಲೂಮ್​ ಬರ್ಗ್​ ಬಿಲಿಯನೇರ್​ ಸೂಚ್ಯಂಕದ ಪ್ರಕಾರ Read more…

ಬೆರಗಾಗಿಸುತ್ತೆ ಮುಕೇಶ್ ಅಂಬಾನಿ ಕಾರು ಚಾಲಕನ ಸಂಬಳ

ರಿಲಯೆನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅಷ್ಟೇ ಅಲ್ಲ ಜಗತ್ತಿನ ಜನಪ್ರಿಯ ಉದ್ಯಮಿಗಳಲ್ಲಿ ಒಬ್ಬರು. ರಿಲಯೆನ್ಸ್ ಜಿಯೋ ಎಂಟ್ರಿ ನಂತರ ಮುಕೇಶ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...