alex Certify ಮುಕೇಶ್ ಅಂಬಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

US ನಲ್ಲಿರುವ ಇಶಾ ಅಂಬಾನಿಯವರ ಭವ್ಯ ಭವನ ಭಾರೀ ಮೊತ್ತಕ್ಕೆ ಮಾರಾಟ…!

ರಿಲಯನ್ಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ, ಇತ್ತೀಚೆಗೆ ಲಾಸ್ ಏಂಜಲೀಸ್‌ ನಲ್ಲಿರುವ ತಮ್ಮ ಐಷಾರಾಮಿ ಭವನವನ್ನು ಮಾರಾಟ ಮಾಡಿದ್ದಾರೆ. ಆಕೆಯ ತಂದೆ Read more…

ಕೇವಲ ಐದೇ ದಿನಗಳಲ್ಲಿ 35,860.79 ಕೋಟಿ ರೂ. ಏರಿಕೆಯಾದ ಸಂಪತ್ತು: ಮತ್ತೆ 100 ಬಿಲಿಯನ್ ಡಾಲರ್ ಕ್ಲಬ್ ಸೇರಿದ ಅಂಬಾನಿ

ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಮಾರುಕಟ್ಟೆಯ ಮೌಲ್ಯವು ಒಂದು ವಾರದೊಳಗೆ 35860 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವಾರದಲ್ಲಿ ಅವರ ರಿಲಯನ್ಸ್ Read more…

ಮುಕೇಶ್ ಅಂಬಾನಿಯವರ ʼಅಂಟಿಲಿಯಾʼ ಗೆ ಹೋಲಿಸಿದರೆ ಪಾಕಿಸ್ತಾನದ ಈ ಅತಿ ದುಬಾರಿ ಮನೆ ಏನೇನೂ ಅಲ್ಲ…!

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅಷ್ಟೇ ಅಲ್ಲ ಭಾರತದ ಅತಿ ಸಿರಿವಂತ ವ್ಯಕ್ತಿ ಎಂಬ Read more…

ಈ ದೀಪಾವಳಿಗೆ 120 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿದ ಮುಕೇಶ್ ಅಂಬಾನಿ

ಮುಂಬೈ: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಈ ದೀಪಾವಳಿಗೆ 120 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಖರೀದಿಸಿದ್ದಾರೆ. ದೀಪಾವಳಿ ಧನ್ ತೇರಾಸ್ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಸಂಪತ್ತು Read more…

ಜಿಯೋ ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಣೆ: ಫೋನ್ ಸಂಭಾಷಣೆ ರೆಕಾರ್ಡ್, ಲಿಖಿತ ರೂಪ, ಭಾಷಾಂತರ ಸೇರಿ ಹಲವು ಸೌಲಭ್ಯ

ಮುಂಬೈ: ರಿಲಯನ್ಸ್ ಜಿಯೋ ಗ್ರಾಹಕರು ಎಐ ಫೋನ್ ಕಾಲ್ ಸೇವೆಗಳ ಘೋಷಣೆ ಮಾಡಲಾಗಿದೆ. ಕರೆಗಳನ್ನು ರೆಕಾರ್ಡ್ ಮಾಡಬಹುದು, ಧ್ವನಿಯ ಲಿಪ್ಯಂತರವೂ ಸಾಧ್ಯವಾಗಲಿದೆ. ಫೋನ್ ಸಂಭಾಷಣೆಯನ್ನು ಭಾಷಾಂತರ ಮಾಡಬಹುದಾಗಿದೆ. ರಿಲಯನ್ಸ್ Read more…

ಮುಖೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ ಈಗ ಭಾರತದ ಶ್ರೀಮಂತ ವ್ಯಕ್ತಿ

ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗೌತಮ್ ಅದಾನಿ ಹೊರಹೊಮ್ಮಿದ್ದಾರೆ. ಭಾರತದಲ್ಲಿ 100 ಕೋಟಿ ಡಾಲರ್ ಗೂ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿರುವ ಕುಬೇರರ ಸಂಖ್ಯೆ 334ಕ್ಕೆ ತಲುಪಿದೆ Read more…

ಅನಂತ್ ಅಂಬಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಇವರ್ಯಾರು ಗೊತ್ತಾ ಎಂದ ನ್ಯೂಯಾರ್ಕ್ ಯುವತಿ; ನೆಟ್ಟಿಗರಿಂದ ತರಹೇವಾರಿ ಕಮೆಂಟ್….!

ಭಾರತದ ಅತಿ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಪ್ರಸ್ತುತ ಮದುವೆ ಸಂಭ್ರಮದಲ್ಲಿದ್ದಾರೆ. ಮಂಗಳವಾರದಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಇಟಲಿಯಲ್ಲಿ ನಡೆಯುತ್ತಿದ್ದು, ವಿಶ್ವದಾದ್ಯಂತದ ಸೆಲೆಬ್ರಿಟಿಗಳು ಇದರಲ್ಲಿ Read more…

ಮುಕೇಶ್ ಅಂಬಾನಿಯವರಿಗಿದ್ದಾರೆ ಇಬ್ಬರು ಸಹೋದರಿಯರು…! ಇಲ್ಲಿದೆ ಅವರ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ವೈಭವೋಪೇತ ಜೀವನ ನಡೆಸುತ್ತಿರುವ ಇವರ ಕುಟುಂಬದ ಸಮಾರಂಭಗಳು ಮಾಧ್ಯಮಗಳಲ್ಲಿ ಅತಿ ಹೆಚ್ಚು Read more…

ಬೀಜಿಂಗ್ ಹಿಂದಿಕ್ಕಿದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳು

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್ ಅನ್ನು ಹಿಂದಿಕ್ಕಿದ ಮುಂಬೈನಲ್ಲಿ ಒಟ್ಟು 92 ಶತಕೋಟ್ಯಧಿಪತಿಗಳು ಇದ್ದಾರೆ ಎಂದು ಹರೂನ್ ಜಾಗತಿಕ Read more…

Viral Video | ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ಶಾರುಖ್ ಖಾನ್

ಭಾರತದ ಅತಿ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಎರಡನೇ ಪುತ್ರ ಅನಂತ್ ಅಂಬಾನಿಯವರ ವಿವಾಹ ರಾಧಿಕಾ ಮರ್ಚೆಂಟ್ ಜೊತೆ ನೆರವೇರುತ್ತಿದ್ದು, ಗುಜರಾತಿನ ಜಾಮ್ ನಗರದಲ್ಲಿ ಇದಕ್ಕಾಗಿ ಅದ್ದೂರಿ Read more…

Video | ಮಗ ಹೇಳಿದ ಮಾತು ಕೇಳಿ ಭಾವುಕರಾಗಿ ಕಣ್ಣೀರಿಟ್ಟ ಮುಖೇಶ್ ಅಂಬಾನಿ

ಭಾರತದ ಅತಿ ದೊಡ್ಡ ಸಿರಿವಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಎರಡನೇ ಪುತ್ರ ಅನಂತ್ ಅಂಬಾನಿಯವರ ವಿವಾಹ ಮಹೋತ್ಸವ ಗುಜರಾತಿನ ಜಾಮ್ ನಗರದಲ್ಲಿ ನಡೆಯುತ್ತಿದ್ದು, Read more…

ಮುಖೇಶ್‌ ಅಂಬಾನಿ ಕುಟುಂಬದಿಂದ ಭಾವಿ ಸೊಸೆಗೆ ಕೋಟಿ ಕೋಟಿ ಬೆಲೆಬಾಳುವ ಗಿಫ್ಟ್‌; ಬೆರಗಾಗಿಸುತ್ತೆ ಇದರ ವಿವರ…!

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹದ ಸಿದ್ಧತೆಗಳು ಪ್ರಾರಂಭವಾಗಿವೆ. ಈಗಾಗ್ಲೇ ಅಂಬಾನಿ ಕುಟುಂಬದಲ್ಲಿ ಸಡಗರ-ಸಂಭ್ರಮ ಮೇಳೈಸಿದೆ. ಈ ಅದ್ಧೂರಿ ಮದುವೆ Read more…

BREAKING : ಮುಕೇಶ್ ಅಂಬಾನಿಗೆ ಜೀವ ಬೆದರಿಕೆ ಪ್ರಕರಣ : ಆರೋಪಿ ಅರೆಸ್ಟ್

ಮುಂಬೈ : ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು  ತೆಲಂಗಾಣ ಮೂಲದ  ಗಣೇಶ್ ವನರ್ಪಡಿ (19) ಎಂದು Read more…

ಮುಖೇಶ್ ಅಂಬಾನಿಗೆ ಒಂದೇ ವಾರದಲ್ಲಿ 3ನೇ ಜೀವ ಬೆದರಿಕೆ ಪತ್ರ : ಇಮೇಲ್ ಮೂಲಕ 400 ಕೋಟಿ ರೂ.ಗೆ ಬೇಡಿಕೆ!

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಗೆ ಇಮೇಲ್ ಮೂಲಕ ಮತ್ತೊಂದು ಕೊಲೆ ಬೆದರಿಕೆ ಬಂದಿದ್ದು, ಇಮೇಲ್ ಬೇಡಿಕೆ 400 ಕೋಟಿ ರೂ.ಗೆ ಏರಿದೆ. ಒಂದು ವಾರದಲ್ಲಿ ಅಂಬಾನಿಗೆ Read more…

ಭಾರತದ ಅತಿ ಸಿರಿವಂತರು ನೆಲೆಸಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ; ಇಲ್ಲಿದೆ ವಿವರ

‘ಹುರೂನ್ ಇಂಡಿಯಾ’ ದೇಶದ ಅತಿ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಆಸ್ತಿ ಮೌಲ್ಯ 8.08 ಲಕ್ಷ ಕೋಟಿ Read more…

ಎಲಾನ್ ಮಸ್ಕ್ ವಿಶ್ವದ ಅತಿ ಶ್ರೀಮಂತ; ಜಾಗತಿಕ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರಿಗೆ 13ನೇ ಸ್ಥಾನ…!

‘ಫೋರ್ಬ್ಸ್’ ನಿಯತಕಾಲಿಕೆ ವಿಶ್ವದ ಅತಿ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಟ್ವಿಟರ್ ಮಾಲೀಕ ಎಲಾನ್ ಮಸ್ಕ್ 234.3 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ Read more…

BIG NEWS: ಕೇವಲ 24 ಗಂಟೆಗಳಲ್ಲಿ 19,000 ಕೋಟಿ ರೂ. ಗಳಿಸಿದ ಮುಖೇಶ್ ಅಂಬಾನಿ; ಮತ್ತೆ ‘ಟಾಪ್ 10 ಬಿಲಿಯನೇರ್‌’ ಗಳ ಪಟ್ಟಿ ಸನಿಹಕ್ಕೆ….!

ಉದ್ಯಮಿ ಮುಖೇಶ್ ಅಂಬಾನಿ ಮತ್ತೊಮ್ಮೆ ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯ ಸನಿಹದಲ್ಲಿದ್ದಾರೆ. ಅಂಬಾನಿ ಕೇವಲ ಒಂದೇ ದಿನದಲ್ಲಿ 19,000 ಕೋಟಿ ಗಳಿಸುವ ಮೂಲಕ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 13ನೇ Read more…

ರಾಮ್ ಚರಣ್ ದಂಪತಿ ಪುತ್ರಿ ನಾಮಕರಣ ಸಮಾರಂಭಕ್ಕೆ ಅದ್ದೂರಿ ಸಿದ್ದತೆ; ಮುಖೇಶ್ ಅಂಬಾನಿಯಿಂದ ಕೋಟಿ ರೂ. ಮೌಲ್ಯದ ‘ಚಿನ್ನದ ತೊಟ್ಟಿಲು’ ಉಡುಗೊರೆ

ತೆಲುಗು ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಈಗ ತಾತ ಆಗಿದ್ದಾರೆ. ಚಿರಂಜೀವಿಯವರ ಪುತ್ರ ರಾಮಚರಣ್ ಹಾಗೂ ಸೊಸೆ ಉಪಾಸನಾ ಕಾಮಿನೇನಿ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದು, ಮೆಗಾಸ್ಟಾರ್ ಕುಟುಂಬದಲ್ಲಿ Read more…

ಮತ್ತೊಮ್ಮೆ ಏಷ್ಯಾದ ‘ನಂಬರ್ 1’ ಶ್ರೀಮಂತರಾಗಿ ಹೊರಹೊಮ್ಮಿದ ಮುಕೇಶ್ ಅಂಬಾನಿ

ಭಾರತದ ಅತಿ ಸಿರಿವಂತ ಎಂಬ ಹೆಗ್ಗಳಿಕೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂಬರ್ 1 ಶ್ರೀಮಂತ ಎಂಬ ಪಟ್ಟ ಅಲಂಕರಿಸಿದ್ದಾರೆ. ಫೋರ್ಬ್ಸ್ ಮ್ಯಾಗಝೀನ್ Read more…

ಮುಕೇಶ್​ ಅಂಬಾನಿ ಕಾರು ಚಾಲಕನ ವೇತನ ಕೇಳಿದ್ರೆ ತಿರುಗುತ್ತೆ ತಲೆ…..!

ಏಷ್ಯಾದಲ್ಲೇ ಅತಿ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್‌ ಅಂಬಾನಿ ಆಸ್ತಿ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಆದರೆ ಇದೀಗ ಅವರ ಕಾರಿನ ಚಾಲಕನ ವೇತನ ಎಷ್ಟು ಎಂಬ ಮಾಹಿತಿ ಹೊರಬಿದ್ದಿದ್ದು, Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಿದೆ ರಿಲಯನ್ಸ್

ರಿಲಯನ್ಸ್ ಸಂಸ್ಥೆಯಿಂದ ಆಂಧ್ರಪ್ರದೇಶದಲ್ಲಿ 50,000 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು ಮತ್ತು ಆಂಧ್ರದಲ್ಲಿ ತಯಾರಾಗುವ ಉತ್ಪನ್ನಗಳನ್ನು ದೇಶಾದ್ಯಂತ ಕೊಂಡೊಯ್ಯಲು ಹೆಚ್ಚು ಹೆಚ್ಚು ಕೃಷಿ, ಕೃಷಿ ಆಧಾರಿತ ಉತ್ಪನ್ನಗಳು ಮತ್ತು ಇತರ Read more…

ದಾನ ಮಾಡುವುದರಲ್ಲಿ HCL ಸಹ ಸಂಸ್ಥಾಪಕ ಶಿವನಾಡರ್ ‘ನಂಬರ್ 1’

ಫೋರ್ಸ್ 2022 ರಲ್ಲಿ ಸಾಮಾಜಿಕ ಕಾರ್ಯಗಳಿಗಾಗಿ ಅತಿ ಹೆಚ್ಚು ದೇಣಿಗೆ ನೀಡಿದ ಭಾರತೀಯ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಚ್.ಸಿ.ಎಲ್. ಸಹ ಸಂಸ್ಥಾಪಕ ಶಿವನಾಡರ್ ಮೊದಲ ಸ್ಥಾನದಲ್ಲಿದ್ದಾರೆ. Read more…

ವಿಶ್ವ ಸಿರಿವಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಈಗ 30ನೇ ಸ್ಥಾನಕ್ಕೆ…!

ಕೆಲ ತಿಂಗಳುಗಳ ಹಿಂದಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಭಾರತದ ಅತಿ ಸಿರಿವಂತ ಹಾಗೂ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅದಾನಿ Read more…

ವಿಶ್ವದ 2ನೇ ಅತ್ಯಂತ ದುಬಾರಿ ಮನೆ ʼಆಂಟಿಲಿಯಾʼ: ಸ್ವರ್ಗಕ್ಕೇ ಕಿಚ್ಚು ಹಚ್ಚುವಂತಿದೆ ಮುಕೇಶ್‌ ಅಂಬಾನಿ ಅವರ ಐಷಾರಾಮಿ ಬಂಗಲೆ

ಉದ್ಯಮಿ ಮುಖೇಶ್‌ ಅಂಬಾನಿ ವಿಶ್ವದ ಅತ್ಯಂತ ಸಿರಿವಂತರಲ್ಲೊಬ್ಬರು. ಅಂದ್ಮೇಲೆ ಸಹಜವಾಗಿಯೇ ಅಂಬಾನಿ ಅವರ ಮನೆ ಕೂಡ ಐಷಾರಾಮಿಯಾಗಿದೆ. ಆದರೆ ಈ ಮನೆಯ ವೈಭೋಗ ನಿಜಕ್ಕೂ ಜನಸಾಮಾನ್ಯರನ್ನು ದಂಗಾಗಿಸುವಂತಿದೆ. ಮುಖೇಶ್ ಅಂಬಾನಿ Read more…

ಮತ್ತೆ ಟಾಪ್ – 10 ಶ್ರೀಮಂತರ ಪಟ್ಟಿ ಪ್ರವೇಶಿಸಿದ ಮುಕೇಶ್ ಅಂಬಾನಿ

ಭಾರತದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಟಾಪ್ 10 ಸ್ಥಾನಕ್ಕೆ ಮರಳಿದ್ದಾರೆ. ಒಟ್ಟು Read more…

ಮುಕೇಶ್ ಅಂಬಾನಿಯವರಿಂದ ಗುರುವಾಯೂರು ದೇಗುಲಕ್ಕೆ 1.5 ಕೋಟಿ ರೂ. ದೇಣಿಗೆ

ವಿಶ್ವದ ಅತಿ ಸಿರಿವಂತರ ಪಟ್ಟಿಯಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಪಾರ ದೈವ ಭಕ್ತರೂ ಹೌದು. ತಿರುಪತಿ, ಗುರುವಾಯೂರು ಸೇರಿದಂತೆ ಹಲವು ದೇಗುಲಗಳಿಗೆ ಅವರು ಕುಟುಂಬ ಸದಸ್ಯರೊಂದಿಗೆ Read more…

BIG NEWS: ಮುಕೇಶ್ ಅಂಬಾನಿ ಸೆಕ್ಯೂರಿಟಿಯಲ್ಲಿ ಹೆಚ್ಚಳ; ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಿಗೆ ಈಗ Z+ಶ್ರೇಣಿ ಭದ್ರತೆ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಅವರ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಹೆಚ್ಚಿಸಿದೆ. ಬೇಹುಗಾರಿಕಾ ಏಜೆನ್ಸಿಗಳ ಮಾಹಿತಿಯನ್ನು ಆಧರಿಸಿ ಭದ್ರತೆಯಲ್ಲಿ ಈ ಹೆಚ್ಚಳ Read more…

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ 3ನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ; ಮುಕೇಶ್ ಅಂಬಾನಿಗೂ ಹಿನ್ನಡೆ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಅತಿ ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದ ಗೌತಮ್ ಅದಾನಿ, ವಿಶ್ವ ಸಿರಿವಂತರ ಪಟ್ಟಿಯಲ್ಲೂ ಎರಡನೇ ಸ್ಥಾನದಲ್ಲಿದ್ದರು. Read more…

ವಕ್ಫ್ ಬೋರ್ಡ್ ಗೆ ಸೇರಿದ ಜಾಗದಲ್ಲಿ ನಿರ್ಮಾಣವಾಗಿದೆಯಾ ಮುಕೇಶ್ ಅಂಬಾನಿ ಐಷಾರಾಮಿ ನಿವಾಸ ? ಸ್ಪೋಟಕ ಹೇಳಿಕೆ ನೀಡಿದ ಕೇಜ್ರಿವಾಲ್ ಹಳೆ ವಿಡಿಯೋ ವೈರಲ್

ದೇಶದ ಅತ್ಯಂತ ಸಿರಿವಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮುಂಬೈನಲ್ಲಿ ಐಷಾರಾಮಿ ‘ಅಂಟಿಲ್ಲಾ’ ನಿವಾಸದಲ್ಲಿ ವಾಸಿಸುತ್ತಿದ್ದು, ಈ ನಿವಾಸ ವಿಶ್ವದ ಅತಿ ದುಬಾರಿ ನಿವಾಸಗಳಲ್ಲಿ ಒಂದು Read more…

BIG NEWS: ಅನಿವಾಸಿ ಭಾರತೀಯ ಸಿರಿವಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಸಹೋದರ ‘ನಂಬರ್ ಒನ್’

ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ವಿಶ್ವ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದು, ಭಾರತದ ಅತಿ ಸಿರಿವಂತರ ಪಟ್ಟಿಯಲ್ಲಿ ಈವರೆಗೂ ಮೊದಲ ಸ್ಥಾನದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...