alex Certify ಮಾರಾಟ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿ ಮುಂದೆ ನಿಲ್ಲಬೇಕಾಗಿಲ್ಲ ಕ್ಯೂ….! ಮನೆಗೆ ಬರಲಿದೆ ಆಲ್ಕೋಹಾಲ್

ದೇಶದ ಅನೇಕ ಭಾಗಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಘೋಷಣೆ ಮಾಡ್ತಿದ್ದಂತೆ ಜನರು ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು. ಮದ್ಯದಂಗಡಿ ಮುಂದೆ ದೊಡ್ಡ ಸಾಲಿತ್ತು. ಇದನ್ನು ಗಮನಿಸಿದ ಛತ್ತೀಸ್ಗಢ Read more…

ಮತ್ತೆ ಲಾಕ್ಡೌನ್ ಮಾರ್ಗಸೂಚಿ ಪರಿಷ್ಕರಿಸಿ ನಿಯಮ ಸಡಿಲಿಕೆ: ಮಧ್ಯಾಹ್ನ 12 ಗಂಟೆವರೆಗೆ ದಿನಸಿ, ಸಂಜೆ 6 ವರೆಗೆ ತರಕಾರಿ ಮಾರಾಟಕ್ಕೆ ಅವಕಾಶ

ಬೆಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬೀಳುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಜನತಾ ಕರ್ಪ್ಯೂ ನಿಯಮ ಸಡಿಲಿಕೆ ಮಾಡಿದೆ. ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. Read more…

ಬೆಚ್ಚಿಬೀಳಿಸುವಂತಿದೆ ನಕಲಿ ರೆಮ್ ಡೆಸಿವಿವಿರ್ ದಂಧೆ: ಪೊಲೀಸರ ಭರ್ಜರಿ ಬೇಟೆ: ಕಾರ್ಖಾನೆ ಮೇಲೆ ದಾಳಿ -5 ಮಂದಿ ಅರೆಸ್ಟ್

ನವದೆಹಲಿ: ದೆಹಲಿ ಪೊಲೀಸರು ಗುರುವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಉತ್ತರಾಖಂಡ್ ನ ಕೊಟ್ ದ್ವಾರ್ ಪ್ರದೇಶದಲ್ಲಿ ನಕಲಿ ರೆಮ್ ಡೆಸಿವಿರ್ ಚುಚ್ಚುಮದ್ದು ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. 196 Read more…

ನಕಲಿ ರೆಮ್ ಡೆಸಿವಿರ್ ಇಂಜೆಕ್ಷನ್ ಮಾರುತ್ತಿದ್ದ ನಾಲ್ವರು ಅರೆಸ್ಟ್

ಮುಂಬೈ: ದೇಶಾದ್ಯಂತ ಕೊರೋನಾ ಎರಡನೇಯ ಅಲೆ ಅಬ್ಬರ ಜೋರಾಗಿದ್ದು, ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿ ಚಿಕಿತ್ಸೆ ನೀಡುವುದು ಸವಾಲಾಗಿದೆ. ಸೋಂಕಿತರಿಗೆ ಜೀವ ದ್ರವ್ಯವೆಂದು ಹೇಳಲಾದ ರೆಮ್ ಡೆಸಿವಿರ್ ಕೊರತೆ Read more…

ʼಜೀವ ವಿಮೆʼ ಖರೀದಿ ಮಾಡುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ಸಂದರ್ಭದಲ್ಲಿ ಜೀವ ವಿಮೆ ಮಹತ್ವ ಪಡೆದಿದೆ. ಕೊರೊನಾ ಜನರಲ್ಲಿ ಅನೇಕ ಬದಲಾವಣೆ ತಂದಿದೆ. ತುರ್ತು ಸಂದರ್ಭದಲ್ಲಿ ನೆರವಾಗುವ ಜೀವ ವಿಮೆಗೆ ಜನರು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಜೀವ Read more…

ಹೊಸ ವಾಹನ ಖರೀದಿಸುವವರಿಗೆ ಖುಷಿ ಸುದ್ದಿ: ಏ. 1 ರಿಂದ ಹೊಸ ನಿಯಮ –ಕಳಪೆ ವಾಹನ ಮಾರಿದ್ರೆ ಕಂಪನಿಗಳಿಗೆ ಭಾರಿ ದಂಡ

ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಕಳಪೆ ಗುಣಮಟ್ಟದ ವಾಹನ ಮಾರಾಟ ಮಾಡುವ ಕಂಪನಿಗಳಿಗೆ ಭಾರೀ ದಂಡ ವಿಧಿಸಲಾಗುವುದು. ಇಷ್ಟಪಟ್ಟು ಖರೀದಿ ಮಾಡಿದ ಕಾರ್ ಅಥವಾ Read more…

ಗೋವಾದಲ್ಲಿ ಶುರುವಾಗಿದೆ ದೇಶದ ಮೊದಲ ಸೆಕ್ಸ್ ಟಾಯ್ಸ್ ಮಳಿಗೆ

ಭಾರತದಲ್ಲಿ ಲೈಂಗಿಕತೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ನಾಚಿಕೆ ವಿಚಾರ. ಇನ್ನು ಸೆಕ್ಸ್ ಟಾಯ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲು ಜನರು ಹಿಂಜರಿಯುತ್ತಾರೆ. ಭಾರತದಲ್ಲಿ ಸೆಕ್ಸ್ ಟಾಯ್ಸ್ ಖರೀದಿ ಮಾಡುವವರಿದ್ದಾರೆ. ಆದ್ರೆ Read more…

ವಾಹನ ಸವಾರರಿಗೆ ಮಾತ್ರವಲ್ಲ, ಮಾರಾಟಗಾರರಿಗೂ ಬಿಗ್ ಶಾಕ್

 ನವದೆಹಲಿ: ಫೆಬ್ರವರಿಯಲ್ಲಿ ಪೆಟ್ರೋಲ್ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ದ್ವಿಚಕ್ರವಾಹನ ಮಾರಾಟದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಆಟೋ ಡೀಲರ್ ಅಸೋಶಿಯೇಷನ್ ಪದಾಧಿಕಾರಿಗಳು ನೀಡಿರುವ ಮಾಹಿತಿಯಂತೆ ಫೆಬ್ರವರಿಯಲ್ಲಿ ದ್ವಿಚಕ್ರವಾಹನ Read more…

2 ಕೋಟಿ ರೂ.ಗೆ ಮಾರಾಟವಾಗ್ತಿದೆ 15 ವರ್ಷದ ಹಳೆ ʼಟ್ವೀಟ್ʼ

ಟ್ವಿಟರ್ ಸಿಇಒ ಮತ್ತು ಕೋಟ್ಯಾಧಿಪತಿ ಜ್ಯಾಕ್ ಡಾರ್ಸೆ ತಮ್ಮ ಟ್ವೀಟ್ ಒಂದನ್ನು 2 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಇದು ಡಾರ್ಸಿಯ ಮೊದಲ ಟ್ವೀಟ್ ಆಗಿದೆ. ಇದನ್ನು Read more…

ಮಾರಾಟಕ್ಕಿದೆ ಬರಿ ಗೊಂಬೆಗಳೇ ತುಂಬಿರುವ ಬಂಗಲೆ….!

ಕ್ಯಾಲಿಫೋರ್ನಿಯಾದ ಸೌತ್‌ ಲೇಕ್ ತಾಹೋನಲ್ಲಿರುವ ಈ ಬಂಗಲೆಯ ತುಂಬಾ ಬರೀ ಮನ್ನೆಕಿನ್ ಪ್ರತಿಮೆಗಳೇ ತುಂಬಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಥರಾವರಿ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಯುವತಿಯರ ಪ್ರತಿಮೆಗಳ ಸಂಗ್ರಹ ಇರುವ Read more…

ಹಳೆ ಕಾರು ಮಾರಾಟ ಮಾಡಲು ಬಯಸಿದ್ದೀರಾ…? ಇಲ್ಲಿದೆ ಸುಲಭ ಉಪಾಯ

ಹಳೆ ಕಾರು ಮಾರಾಟ ಮಾಡಲು ಬಯಸಿದ್ದು, ಸೂಕ್ತ ಗ್ರಾಹಕರು ಸಿಗ್ತಿಲ್ಲ ಎಂಬ ಚಿಂತೆ ಕಾಡ್ತಿದೆಯಾ…? ಚಿಂತಿಸಬೇಕಾದ ಅಗತ್ಯವಿಲ್ಲ. ನಿಮ್ಮ ಹಳೆ ಕಾರನ್ನು ಮನೆಯಲ್ಲಿಯೇ ಕುಳಿತು ನೀವು ಮಾರಾಟ ಮಾಡಬಹುದು. Read more…

ನಿಮ್ಮ ಬಳಿಯೂ ಇದೆಯಾ ಈ ವಿಶೇಷ ನಾಣ್ಯ…? ಹಾಗಾದ್ರೆ ಇಲ್ಲಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ಜಗತ್ತಿನಲ್ಲಿ ಹಳೆಯ ವಿಷಯಗಳ ಬಗ್ಗೆ ಒಲವು ಹೊಂದಿರುವ ಅನೇಕ ಜನರಿದ್ದಾರೆ. ಅವರು ಪುರಾತನ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಅನೇಕ ಬಾರಿ ಈ ಪುರಾತನ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ. ನಮ್ಮಲ್ಲಿರುವ ಹಳೆ Read more…

ರೀಸೇಲ್ ಮೌಲ್ಯ ಹೆಚ್ಚಿಸಲು ಕಾರಿಗೆ 40000 ನಾಣ್ಯಗಳನ್ನು ಅಂಟಿಸಿದ ಸ್ನೇಹಿತರು

ನಿಮ್ಮ ಹಳೆಯ ಕಾರಿಗೆ ಒಳ್ಳೆ ರೀಸೇಲ್ ಬೆಲೆ ಸಿಗಬೇಕೆಂದರೆ ಏನು ಮಾಡುವಿರಿ? ಹೊಸ ಪಾರ್ಟ್‌ಗಳು, ರಿಪೇರಿ, ಬಣ್ಣ ಸೇರಿದಂತೆ ಅದರ ಒಟ್ಟಾರೆ ಔಟ್‌ಲುಕ್‌ ಚೆನ್ನಾಗಿ ಕಾಣಲು ಏನೆಲ್ಲಾ ಮಾಡುತ್ತೀರಿ Read more…

ಕೆಲಸ ಕಳೆದುಕೊಂಡ ಬಳಿಕ ಚಹಾ ಮಾರ್ತಿದ್ದಾನೆ ಎಂಬಿಎ ಪದವೀಧರ

ಪ್ರಯಾಗರಾಜ್: 29 ವರ್ಷದ ಎಂಬಿಎ ಪದವೀಧರ ಪ್ರಯಾಗರಾಜ್ ನಲ್ಲಿ ಚಹಾ ಮಾರುತ್ತಿದ್ದಾನೆ. ಕಮಲೇಶ್ ಹೆಸರಿನ ಆತನ ಜೀವನಕ್ಕೆ ಇದೇ ಆಧಾರವಾಗಿದೆ. ಕಮಲೇಶ ಜೀವನ ಏರು ಇಳಿತದಿಂದ ಕೂಡಿದೆ. ಲಖನೌ Read more…

BIG NEWS: ದಾಖಲೆಯ 10 ಲಕ್ಷ ರೂ.ಗೆ ಮಾರಾಟವಾದ ಜೋಡೆತ್ತು

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತೊರ್ನಹಳ್ಳಿ ಗ್ರಾಮದಲ್ಲಿ ದಾಖಲೆಯ 10 ಲಕ್ಷ ರೂಪಾಯಿಗೆ ಹಳ್ಳಿಕಾರ್ ತಳಿಯ ಜೋಡೆತ್ತುಗಳು ಮಾರಾಟವಾಗಿವೆ. ತೊರ್ನಹಳ್ಳಿ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ Read more…

SHOCKING NEWS: ಮಿನಿ ವಿಧಾನಸೌಧವನ್ನೇ ಮಾರಾಟಕ್ಕಿಟ್ಟ ರೈತ

ಬಳ್ಳಾರಿ: ತನ್ನಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದೇ ಸತಾಯಿಸುತ್ತಿದ್ದ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಬೇಸತ್ತ ರೈತ ಮಿನಿ ವಿಧಾನಸೌಧವನ್ನೇ ಮಾರಾಟಕ್ಕೆ ಇಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆ Read more…

ಎಂಎಸ್ಎಂಇಗಳಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಮುಂಬೈ: ಎಂಎಸ್ಎಂಇ ಉತ್ಪನ್ನಗಳಿಗೆ ಇ ಪೋರ್ಟಲ್ ಮಳಿಗೆ ಕಲ್ಪಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ(ಎಂಎಸ್ಎಂಇ) ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ Read more…

ಗಮನಿಸಿ: ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರಿಗೆ ಪ್ರಮಾಣ ಪತ್ರ ಕಡ್ಡಾಯ

ಬಳ್ಳಾರಿ: ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರು, ಆಹಾರ ಸಂಸ್ಕರಣ ಉದ್ಯಮಿದಾರರು ಹೀಗೆ ವಿವಿಧ ಎಲ್ಲಾ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಉದ್ದೇಶಗಳನ್ನು ಬಲಪಡಿಸಲು ಈಗಾಗಲೇ ಆಹಾರ ಸುರಕ್ಷತಾ Read more…

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: SAIL ಪಾಲು ಮಾರಾಟ

ನವದೆಹಲಿ: ಉಕ್ಕು ಸಚಿವಾಲಯ ಅಧೀನದಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಶೇಕಡ 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲು ಕೇಂದ್ರ Read more…

BIG NEWS: ಧೂಮಪಾನ ವಯಸ್ಸಿನ ಮಿತಿ 21 ವರ್ಷಕ್ಕೆ ಏರಿಕೆ –ಲೂಸ್ ಸಿಗರೇಟ್ ಮಾರಾಟ ನಿಷೇಧ

ನವದೆಹಲಿ: ಶೀಘ್ರದಲ್ಲಿಯೇ ಲೂಸ್ ಸಿಗರೇಟ್ ಮಾರಾಟ ನಿಷೇಧಿಸಲಾಗುವುದು. ಧೂಮಪಾನ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಏರಿಕೆ ಮಾಡಲಾಗುವುದು. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬಳಕೆಯ ವಯಸ್ಸಿನ ಮಿತಿಯನ್ನು 21 Read more…

ಬೇಡ ಎಂದು ಎಸೆದ ಹಳೆಯ ಫೋನ್ ಕವರ್ ಗೆ 1.19 ಕೋಟಿ ರೂ. ಬಿಡ್

ಬರ್ಲಿನ್: ಬೇಡ ಎಂದ ಎಸೆದ ಹಳೆಯ ವಸ್ತುಗಳಿಗೆ ಕೆಲವು ಬಾರಿ ಎಲ್ಲಿಲ್ಲದ ಬೆಲೆ ಬಂದು ಬಿಡುತ್ತದೆ. ಕಳೆದ ಸೆಪ್ಟೆಂಬರ್ ನಲ್ಲಿ ಮನೆಯಲ್ಲಿದ್ದ ಸಣ್ಣ ಗಿಡವೊಂದು ನ್ಯೂಜಿಲ್ಯಾಂಡ್ ಇ ಮಾರಾಟ Read more…

ಕೋಟಿ ರೂ.ಗೆ ಮಾರಾಟಕ್ಕಿದೆ ’ಜೈಲಿನಂಥ ಮನೆ’

ಜಾಗದ ಅಭಾವ ಇರುವ ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್‌ ಬೆಲೆಗಳು ಗಗನಮುಖಿಯಾಗಿಯೇ ಇರುತ್ತವೆ. ಅದು ವಸತಿ ಉದ್ದೇಶಕ್ಕೆ ಆಗಲಿ ಅಥವಾ ವಾಣಿಜ್ಯೋದ್ದೇಶಕ್ಕೆ ಆಗಲಿ, ಜಾಗಕ್ಕಂತೂ ಬೇಡಿಕೆ ಸಿಕ್ಕಾಪಟ್ಟೆ ಇರುತ್ತದೆ. Read more…

ಪ್ರಧಾನಿ ಕಾರ್ಯಾಲಯವನ್ನೇ 7.5 ಕೋಟಿ ರೂ.ಗೆ ಮಾರಾಟಕ್ಕಿಟ್ಟವರು ಅಂದರ್

ಪ್ರಧಾನ ಮಂತ್ರಿಯವರ ಕಾರ್ಯಾಲಯವನ್ನೇ ಮಾರಾಟಕ್ಕೆ ಇಟ್ಟಿದ್ದ ಮಹಾಕಳ್ಳರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಾರ್ಯಾಲಯವನ್ನು ಈ ಕಳ್ಳರು ಆನ್ಲೈನ್‌ನಲ್ಲಿ 7.5 ಕೋಟಿ ರೂ.ಗಳಿಗೆ Read more…

ದಂಗಾಗಿಸುತ್ತೆ ಅಪರೂಪದ ʼಪಿಂಕ್ ಡೈಮಂಡ್ʼ ಗೆ ಸಿಕ್ಕ ಬೆಲೆ…!

ಅಪರೂಪದ ನೇರಳೆ-ಗುಲಾಬಿ ಬಣ್ಣದ ವಜ್ರವು ಇತ್ತೀಚೆಗೆ ಜಿನಿವಾದಲ್ಲಿ ಹರಾಜಾಗಿದ್ದು, ಬರೋಬ್ಬರಿ 26.6 ಮಿಲಿಯನ್ ಡಾಲರ್ ಗೆ ಅಂದರೆ 198 ಕೋಟಿ ರೂಪಾಯಿಗೆ (1,98,27,08,140) ಮಾರಾಟವಾಗಿದೆ. ಇದನ್ನು ರಷ್ಯಾದ ಗಣಿಗಾರಿಕೆಯಲ್ಲಿ Read more…

ಹಲವೆಡೆ ನಿಷೇಧಿತ ಪಟಾಕಿ ಮಾರಾಟ, ಅಧಿಕಾರಿಗಳ ದಾಳಿ

ಬೆಂಗಳೂರು: ರಾಜ್ಯದ ವಿವಿಧೆಡೆ ಪಟಾಕಿ ಮಳಿಗೆಗಳ ಮೇಲೆ ಅಧಿಕಾರಿಗಳು, ಪೊಲೀಸರು ದಾಳಿ ನಡೆಸಿದ್ದಾರೆ. ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದರೂ ಕೂಡ ನಿಷೇಧಿತ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆದಿದೆ. Read more…

ಹಣದ ಸಮಸ್ಯೆಯಿಂದಾಗಿ ರಾಗಿಣಿ ಕಾರು ಮಾರಾಟ…!

ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅತ್ತ ಮಗಳು ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಇವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ರಾಗಿಣಿ ದ್ವಿವೇದಿ Read more…

ಬಳಸಿದ ವಸ್ತುಗಳನ್ನು ಆನ್ ‌ಲೈನ್‌ನಲ್ಲಿ ಮಾರಾಟ ಮಾಡುವಾಗ ಇರಲಿ ಎಚ್ಚರ…!

  ಬಳಸಿದ ನಿಮ್ಮ ಮನೆಯ ವಸ್ತುವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಉತ್ಸುಕರಾಗಿದ್ದೀರಾ? ಹಾಗಿದ್ದರೆ ಒಮ್ಮೆ ಈ ಸುದ್ದಿ ಗಮನವಿಟ್ಟು ಓದಿ. ಆನ್‌ಲೈನ್ ವಂಚಕರ ಹಾವಳಿ ವಿಪರೀತವಾಗಿದ್ದು, ಇವರ ದಾಳಿಗೆ Read more…

ಬೆಚ್ಚಿಬೀಳಿಸುತ್ತೆ ಬಟ್ಟೆ ಮಾರಾಟಕ್ಕೆಈಕೆ ಮಾಡಿಕೊಂಡಿರುವ ಅವತಾರ

ಮೃತ ಜನರ ಬಟ್ಟೆಗಳನ್ನು ಮಾರಾಟ ಮಾಡಲೆಂದು ಖುದ್ದು ಝೊಂಬಿ ವೇಷಧಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಥಾಯ್ಲೆಂಡ್‌ನ ಆನ್ಲೈನ್ ರೀಟೇಲರ್‌ ಕನಿಇಟ್ಟಾ ಥೊಂಗ್ನಾಕ್ ತಮ್ಮ ಈ ನಡೆಯಿಂದ ಲಕ್ಷಾಂತರ ಜನರ Read more…

ಅಗ್ಗದ ಬೆಲೆಗೆ ಸಿಗ್ತಿಗೆ ನೋಕಿಯಾದ ಎರಡು ಫೀಚರ್ ಫೋನ್

ಹಬ್ಬದ ಸಂದರ್ಭದಲ್ಲಿ ಎಲ್ಲ ಕಂಪನಿಗಳು ಅಗ್ಗದ ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆ ಮಾಡ್ತಿವೆ. ಇದ್ರಲ್ಲಿ ನೋಕಿಯಾ ಕೂಡ ಹೊರತಾಗಿಲ್ಲ. ನೋಕಿಯಾ ಎರಡು ಅಗ್ಗದ ಫೀಚರ್ ಫೋನ್ ಬಿಡುಗಡೆ ಮಾಡಿದೆ. ಭಾರತೀಯ Read more…

ಹಬ್ಬದ ಶಾಪಿಂಗ್ ಗೆ ಸಿದ್ಧರಾಗಿದ್ದಾರೆ ಭಾರತದ ಶೇ.80ರಷ್ಟು ಮಂದಿ

ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದೆ. ಕೊರೊನಾದಿಂದಾಗಿ ಕಳೆದ 6 ತಿಂಗಳಿಂದ ಚಿಲ್ಲರೆ ವ್ಯಾಪಾರಿಗಳ ಬದುಕು ಕಷ್ಟವಾಗಿದೆ. ಹಬ್ಬದ ಋತುವಿನ ಮೇಲೆ ಅವರ ನಿರೀಕ್ಷೆಯಿದೆ. ಹಬ್ಬ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...