alex Certify ಮಾರಾಟ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

2021ರಲ್ಲಿ ನಿರೀಕ್ಷೆಗೂ ಮೀರಿ ದ್ವಿಚಕ್ರ ಇವಿಗಳ ಮಾರಾಟ

ಕೊರೊನಾ ಕಾಟದ ನಡುವೆಯೂ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು 2020 ಕ್ಕೆ ಹೋಲಿಸಿದರೆ 2021ರಲ್ಲಿ ದ್ವಿಗುಣಕ್ಕಿಂತ ಹೆಚ್ಚಾಗಿದೆ ಎಂದು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಸಂಘ (ಎಸ್‌ಎಂಇವಿ) ನೀಡಿದ Read more…

ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!

ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, Read more…

ಅಕ್ರಮ ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದ ತಾಲಿಬಾನ್

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಮುಸ್ಲಿಂರು ಮದ್ಯ ಮಾರುವುದು ಹಾಗೂ ತಯಾರಿಸುವುದು ನಿಷೇಧ ಎಂದು ತಾಲಿಬಾನ್ ಕಟ್ಟುನಿಟ್ಟಾಗಿ ಹೇಳಿ, ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದಿದೆ. ಸದ್ಯ ಈ ಕುರಿತು ಅಲ್ಲಿನ Read more…

ಫ್ಲಿಪ್ಕಾರ್ಟ್ ಇಂದು ನೀಡ್ತಿದೆ ಬಂಪರ್ ಆಫರ್..! ಒಂದು ರೂಪಾಯಿಗೆ ಸಿಗ್ತಿದೆ ಈ ಎಲ್ಲ ವಸ್ತು

ಇ-ಕಾಮರ್ಸ್ ಕಂಪನಿಗಳು ದಿನಕ್ಕೊಂದು ಆಫರ್ ನೀಡ್ತಿರುತ್ತವೆ. ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಫ್ಲಿಪ್ಕಾರ್ಟ್ ಕೂಡ ಹಿಂದೆ ಬಿದ್ದಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಪ್ರತಿದಿನ ಹೊಸ ಆಫರ್ ನೀಡುತ್ತದೆ. ಪ್ರತಿದಿನ Read more…

ಇಲ್ಲಿದೆ ʼಕೊರೊನಾʼ ಸಮಯದಲ್ಲಿ ಹೆಚ್ಚು ಮಾರಾಟವಾದ ಉತ್ಪನ್ನಗಳ ಲಿಸ್ಟ್

2020 ರಂತೆ 2021 ರಲ್ಲಿಯೂ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಅದರ ಹಲವಾರು ರೂಪಾಂತರಗಳಿಂದ ಜನರು ಕಂಗಾಲಾಗಿದ್ದಾರೆ. ಕೊರೊನಾದಿಂದ ಬಚಾವಾಗಲು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ಹೊಸ ಹೊಸ ಹೆಲ್ತ್ Read more…

ರಾಯಲ್ ಎನ್‌ಫೀಲ್ಡ್‌ 650 ಟ್ವಿನ್ಸ್‌ ವಾರ್ಷಿಕ ಎಡಿಷನ್: 2 ನಿಮಿಷದೊಳಗೆ ಎಲ್ಲಾ ಬೈಕ್‌ ಸೋಲ್ಡ್ ಔಟ್

120ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ರಾಯಲ್ ಎನ್‌ಫೀಲ್ಡ್‌, ಇದೇ ಸಿರಿಯಲ್ಲಿ ಬಿಡುಗಡೆ ಮಾಡಿದ ವಿಶೇಷ ಎಡಿಷನ್‌ನ 650 ಟ್ವಿನ್ಸ್‌ನ 120 ಘಟಕಗಳು ಬರೀ ಎರಡು ನಿಮಿಷಗಳಲ್ಲಿ ಸೋಲ್ಡ್‌ ಔಟ್ ಎಂದು Read more…

ಹಬ್ಬದ ಋತುವಿನಲ್ಲೂ ಕಾರು ಮಾರಾಟದಲ್ಲಿ ಕುಸಿತ

ಸಾಮಾನ್ಯವಾಗಿ ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟ ಹೆಚ್ಚಿರುತ್ತದೆ. ಆದ್ರೆ ಈ ಬಾರಿ ಹಬ್ಬದ ಋತುವಿನಲ್ಲೂ ಆಟೋಮೊಬೈಲ್ ಕಂಪನಿಗಳು ಲಾಭ ಕಂಡಿಲ್ಲ. ಚಿಪ್ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ವಾಹನಗಳಿಗೆ Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತಾ….?

ಪ್ರಪಂಚದಾದ್ಯಂತ ವಾಹನಗಳ ಮಾರುಕಟ್ಟೆ ದೊಡ್ಡದಾಗಿದೆ. ಕಾರು ಪ್ರೇಮಿಗಳ ಬಳಿ ಒಂದಕ್ಕಿಂತ ಹೆಚ್ಚು ಕಾರುಗಳಿವೆ. ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಿದ್ದರೂ, ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಕೆಲ ಕಾರುಗಳು ವಿದೇಶದಿಂದ ಭಾರತಕ್ಕೆ Read more…

ದಶಕದಲ್ಲೇ ಅತ್ಯಂತ ಕಡಿಮೆ ಮಾರಾಟ ಕಂಡ ಆಟೋಮೊಬೈಲ್ ಮಾರುಕಟ್ಟೆ; ಇದರ ಹಿಂದಿದೆ ಈ ಎಲ್ಲ ಕಾರಣ

ಪಾರ್ಶ್ವವಾಹಕಗಳ (ಸೆಮಿಕಂಡಕ್ಟರ್‌) ಕೊರತೆಯಿಂದಾಗಿ, ಅಕ್ಟೋಬರ್‌ 2021ರಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟದ ಅಂಕಿಅಂಶಗಳು ಮಂಕಾಗಿವೆ ಎಂದು ಆಟೋಮೊಬೈಲ್ ಡೀಲರ್‌ಗಳ ಸಂಘಟನೆಗಳ ಪ್ರತಿಷ್ಠಾನ (ಫಾಡಾ) ತಿಳಿಸಿದೆ. ಕಳೆದ ತಿಂಗಳು ದೇಶಾದ್ಯಂತ ಮಾರಾಟವಾದ Read more…

ಬೈಕ್‌ ಪ್ರಿಯರಿಗೆ ಖುಷಿ ಸುದ್ದಿ..! ಶುರುವಾಗಿದೆ ಬಜಾಜ್ ಪಲ್ಸರ್ 250 ಮಾರಾಟ

ಬಜಾಜ್ ಪಲ್ಸರ್ 250 ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದಿದೆ. ಬಜಾಜ್ ಆಟೋ ಕಳೆದ ತಿಂಗಳು ಭಾರತದಲ್ಲಿ ತನ್ನ ಬಜಾಜ್ ಪಲ್ಸರ್ 250 ಸರಣಿಯನ್ನು ಬಿಡುಗಡೆ ಮಾಡಿತ್ತು. ಈಗ ಬಜಾಜ್ ಪಲ್ಸರ್ Read more…

ಮನೆಯಲ್ಲೇ ಕುಳಿತು ವ್ಯವಹಾರ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ಈಗಿನ ಪರಿಸ್ಥಿತಿಯಲ್ಲಿ ಆರ್ಥಿಕ ವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಒಂದು ಕೆಲಸ ನೆಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬಿಡುವಿನ ಸಮಯದಲ್ಲಿ ಮತ್ತೊಂದು ಗಳಿಕೆ ದಾರಿ ಹುಡುಕಬೇಕು. ಕಚೇರಿ ಕೆಲಸದ ಜೊತೆಯೇ Read more…

ಮಾರಾಟವಾಗ್ತಿದೆ ವಿಶ್ವದ ಅತ್ಯಂತ ಕೊಳಕು ಮನೆ..!

ಯುಕೆಯ ಡೆವೊನ್‌ನ ಪ್ಲೈಮೊತ್‌ನಲ್ಲಿ ಮನೆ ಮಾರಾಟಕ್ಕಿದೆ. ಮನೆ ಮಾರಾಟಕ್ಕಿದೆ ಎಂಬ ಬೋರ್ಡ್ ಎಲ್ಲ ಕಡೆ ಇರುತ್ತದೆ. ಅದರಲ್ಲಿ ಏನು ವಿಶೇಷ ಎನ್ನಬೇಡಿ. ಇದ್ರಲ್ಲಿ ವಿಶೇಷತೆಯಿದೆ. ಈ ಮನೆ ಚರ್ಚೆಯಾಗಲು Read more…

ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ನಲ್ಲಿ ಸಿಗ್ತಿದೆ ಭರ್ಜರಿ ರಿಯಾಯಿತಿ

ದೀಪಾವಳಿ ಹತ್ತಿರ ಬರ್ತಿದೆ. ಜನರು ಖರೀದಿ ಶುರು ಮಾಡಿದ್ದಾರೆ. ಕೊರೊನಾ ಗಮನದಲ್ಲಿಟ್ಟುಕೊಂಡು ಆನ್ಲೈನ್ ಶಾಪಿಂಗ್ ಮಾಡುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಮಧ್ಯೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ Read more…

ಸೆಕೆಂಡ್ ಹ್ಯಾಂಡ್ ಹೋಂಡಾ ಆಕ್ಟಿವಾ ಖರೀದಿ ಮೊದಲು ಇದು ತಿಳಿದಿರಿ

ಭಾರತದ ಮಾರುಕಟ್ಟೆಗೆ ಅನೇಕ ಕಂಪನಿಗಳ ದ್ವಿಚಕ್ರ ವಾಹನಗಳು ಬಂದಿದೆ. 2001 ರಿಂದ ಇಲ್ಲಿಯವರೆಗೆ ಹೋಂಡಾ ಆಕ್ಟಿವಾ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ. ಆಕ್ಟಿವಾ ಒಂದು Read more…

ಕೈಯಲ್ಲಿ ದುಡ್ಡಿಲ್ಲವೆಂದು ಮದ್ವೆಯಾದ ಮೂರು ತಿಂಗಳಲ್ಲಿ ಪತ್ನಿಯನ್ನೇ ಮಾರಾಟ ಮಾಡಿದ ಭೂಪ

ರಾಜಸ್ಥಾನದ ಬೆಲ್ ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಲೇಕೆಲಾ ಎಂಬಲ್ಲಿ ದುಡ್ಡಿಲ್ಲದ ಕಾರಣಕ್ಕೆ ಪತ್ನಿಯನ್ನೇ ವ್ಯಕ್ತಿಯೊಬ್ಬ ಮಾರಾಟ ಮಾಡಿದ್ದಾನೆ. ಮದುವೆಯಾದ ಮೂರು ತಿಂಗಳಲ್ಲೇ ಆರೋಪಿ ಇಂತಹ ಕೃತ್ಯವೆಸಗಿದ್ದು, ಪತ್ನಿಯೇ Read more…

ಹೊಟೇಲ್ ಗೆ ಹೋದವರು ಬರಿಗೈನಲ್ಲಿ ಬರಬೇಡಿ, ಅಲ್ಲಿ ಸಿಗಲಿದೆ ಉಚಿತ ವಸ್ತು

ಬೇರೆ ಊರಿಗೆ ಹೋದಾಗ ಸಾಮಾನ್ಯವಾಗಿ ಹೊಟೇಲ್ ನಲ್ಲಿ ಉಳಿದುಕೊಳ್ಳುತ್ತೇವೆ. ಪಂಚತಾರಾ ಹೊಟೇಲ್ ಅಲ್ಲದೆ ಸಾಮಾನ್ಯವಾಗಿ ಎಲ್ಲಾ ಹೊಟೇಲ್ ಗಳಲ್ಲೂ ಈಗ ಉತ್ತಮ ಸೌಲಭ್ಯ ನೀಡಲಾಗ್ತಿದೆ. ಹೊಟೇಲ್ ಗೆ ಹೋಗುವ Read more…

3ನೇ ಸ್ಥಾನದಲ್ಲಿ ಶಿಯೋಮಿ, ಎರಡನೇ ಸ್ಥಾನದಲ್ಲಿ ಆಪಲ್….! ಮೊದಲ ಸ್ಥಾನ ಯಾರಿಗೆ ಗೊತ್ತಾ….?

ಸ್ಮಾರ್ಟ್ಫೋನ್ ಇಲ್ದೆ ಜೀವನ ಇಲ್ಲ ಎನ್ನುವಂತಾಗಿದೆ. ಪ್ರತಿಯೊಬ್ಬರ ಕೈನಲ್ಲೂ ಈಗ ಸ್ಮಾರ್ಟ್ಫೋನ್ ಓಡಾಡುತ್ತೆ. ಈ ಮಧ್ಯೆ, ಜಾಗತಿಕ ಸ್ಮಾರ್ಟ್ ಫೋನ್ ಸಾಗಣೆ ಕುರಿತು ಕ್ಯಾನಾಲೀಸ್ ಸಂಸ್ಥೆಯ ವರದಿ ಬಿಡುಗಡೆಯಾಗಿದೆ. Read more…

ಕೈ ಕೊಟ್ಟ ಜಾಹೀರಾತು…! ಫೋಟೋದಲ್ಲಿ ಕಂಡ ಡ್ರಗ್ಸ್‌ ಪೊಟ್ಟಣ, ಪೊಲೀಸ್ ಆತಿಥ್ಯದಲ್ಲಿ ಆರೋಪಿ

ಕಾರಿನ ಉಪಕರಣವೊಂದನ್ನು ಮಾರಾಟ ಮಾಡಲು ಫೇಸ್ಬುಕ್‌ನಲ್ಲಿ ಮುಂದಾದ ವ್ಯಕ್ತಿಯೊಬ್ಬ ತಾನು ಶೇರ್‌ ಮಾಡಿದ ಚಿತ್ರವೊಂದರಲ್ಲಿ ಡ್ರಗ್ಸ್‌ ಇದ್ದ ಕಾರಣ ಪೊಲೀಸರ ಅತಿಥಿಯಾಗಿದ್ದಾನೆ. ಕೆಟಲಿಟಿಕ್ ಕನ್ವರ್ಟರ್‌‌ನ ಚಿತ್ರವೊಂದನ್ನು ಹಂಚಿಕೊಂಡ ಜೇಮ್ಸ್‌ Read more…

500 ರೂ.ಗೆ ಪತ್ನಿಯನ್ನೇ ಮಾರಾಟ ಮಾಡಿದ ಭೂಪ, ಏಕಾಂತ ಸ್ಥಳಕ್ಕೆ ಕರೆದೊಯ್ದು ಖರೀದಿಸಿದವನಿಂದ ಅತ್ಯಾಚಾರ

ಅಹಮದಾಬಾದ್: ಗುಜರಾತ್ ನಲ್ಲಿ ತನ್ನ ಪತ್ನಿಯನ್ನು 500 ರೂ.ಗೆ ಮಾರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಖರೀದಿಗೆ ಹಣ ನೀಡಿದ ಪುರುಷ ಏಕಾಂತ ಸ್ಥಳದಲ್ಲಿ ಆಕೆಯ ಮೇಲೆ ಅತ್ಯಾಚಾರ Read more…

ಮತ್ತೊಂದು ಮದುವೆಯಾಗಲು 9 ತಿಂಗಳ ಮಗುವನ್ನೇ ಮಾರಲು ಮುಂದಾದ ಮಹಿಳೆ…!

ಗಂಡನಿಂದ ಬೇರಾದ ಬಳಿಕ ಮತ್ತೊಂದು ಮದುವೆಯಾಗಲು ಒಂಬತ್ತು ತಿಂಗಳ ಮಗುವನ್ನು ಮಹಿಳೆಯೊಬ್ಬರು ಮಾರಾಟ ಮಾಡಲು ಮುಂದಾದ ಶಾಕಿಂಗ್ ಘಟನೆಯೊಂದು ತಮಿಳುನಾಡಿನ ಟ್ಯುಟಿಕಾರಿನ್‌ನಲ್ಲಿ ನಡೆದಿದೆ. ಜೆಬಾಮಲರ್‌ (28) ಎಂಬ ಈಕೆ Read more…

ಅಮೆಜಾನ್ ಈ ವೆಬ್ಸೈಟ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ವಸ್ತು

ಆನ್ಲೈನ್ ಶಾಪಿಂಗ್ ಮಾಡುವವರ ಅಚ್ಚುಮೆಚ್ಚಿನ ವೆಬ್ಸೈಟ್ ಗಳಲ್ಲಿ ಅಮೆಜಾನ್ ಕೂಡ ಒಂದು. ಅಮೆಜಾನ್ ನಲ್ಲಿ ಅನೇಕ ವಸ್ತುಗಳು, ರಿಯಾಯಿತಿ ದರದಲ್ಲಿ ಸಿಗುತ್ತೆ. ಆದ್ರೆ ಅಮೆಜಾನ್ ವೆಬ್ಸೈಟ್ ಗಿಂತ ಕಡಿಮೆ Read more…

ಬಿಯರ್‌ ಕಂಪನಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದ ಸಿಸಿಐ

ಬಿಯರ್‌ನ ಮಾರಾಟ ಹಾಗೂ ಪೂರೈಕೆ ವಿಚಾರದಲ್ಲಿ ಅಕ್ರಮ ಹೊಂದಾಣಿಕೆ ಮಾಡಿಕೊಂಡಿದ್ದ ಕಾರಣಕ್ಕೆ ಯುನೈಟೆಡ್ ಬ್ರೀವರಿಸ್‌, ಕಾರ್ಲ್ಸ್‌ಬರ್ಗ್ ಇಂಡಿಯಾ ಮತ್ತು ಅಖಿಲ ಭಾರತ ಬ್ರೀವರ್ಸ್ಸ್ ಸಂಘಟನೆ (ಎಐಬಿಎ) ಹಾಗೂ 11 Read more…

ಶಾಪಿಂಗ್ ಗೆ ರೆಡಿಯಾಗಿ….! ಈ ದಿನ ಶುರುವಾಗಲಿದೆ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’

ಅಮೆಜಾನ್ ಇಂಡಿಯಾ, ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಇಂಡಿಯಾ, ಗ್ರೇಟ್ ಇಂಡಿಯನ್ ಸೇಲ್ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 4ರಿಂದ ಗ್ರೇಟ್ ಇಂಡಿಯಾ ಸೇಲ್ ಶುರುವಾಗಲಿದೆ. Read more…

ಕದ್ದ ಕಾರಿನ ಮಾಲೀಕನಿಗೇ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದ ಚೋರ…!

ಎಲ್ಲರೂ ಬೆಚ್ಚಿ ಬೀಳುವಂಥ ಕೃತ್ಯಗಳಿಂದ ನೆಟ್‌ನಲ್ಲಿ ಫೇಮಸ್ ಆಗಿರುವ ’ಫ್ಲಾರಿಡಾ ಮ್ಯಾನ್’ನ ಮೀಮ್‌ಗಳು ಕಥೆಗಳು ಭಾರೀ ಫೇಮಸ್ ಎನ್ನಬಹುದು. ಇಂಥದ್ದೇ ಕೆಟಗರಿಗೆ ಸೇರುವ ಕೃತ್ಯವೊಂದರಲ್ಲಿ ಫ್ಲಾರಿಡಾದ ವ್ಯಕ್ತಿಯೊಬ್ಬ ಇಲ್ಲಿನ Read more…

ಮೊಬೈಲ್‌ ಮಾರಾಟ ಮಾಡ್ತಿದ್ದೀರಾ…? ಹಾಗಾದ್ರೆ ಅದಕ್ಕೂ ಮುನ್ನ ತಪ್ಪದೆ ಮಾಡಿ ಈ ಕೆಲಸ

ಭಾರತೀಯರು ಮೊಬೈಲ್ ಪ್ರಿಯರು. ಕೆಲವು ದಿನ ಮೊಬೈಲ್ ಬಳಸಿದ ನಂತ್ರ ಅದನ್ನು ಮಾರಾಟ ಮಾಡಿ, ಹೊಸ ಮೊಬೈಲ್ ಖರೀದಿ ಮಾಡ್ತಾರೆ. ಹಬ್ಬದ ಋತುವಿನಲ್ಲಿ ಇದು ಹೆಚ್ಚಾಗಿ ಕಾಣಸಿಗುತ್ತದೆ. ಹಬ್ಬದ Read more…

ಹಬ್ಬಕ್ಕೂ ಮುನ್ನ ಮಾರಾಟಗಾರರಿಗೆ ಉಡುಗೊರೆ ನೀಡಿದ ಅಮೆಜಾನ್

ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಕಂಪನಿ ಅಮೆಜಾನ್, ಮಾರಾಟಗಾರರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಡಾಟ್ ಇನ್ ನ ಮಾರಾಟಗಾರರು, ಆನ್‌ಲೈನ್ ವ್ಯವಹಾರವನ್ನು ಮಲಯಾಳಂ, ತೆಲುಗು ಮತ್ತು ಬಂಗಾಳಿ ಭಾಷೆಯಲ್ಲೂ Read more…

ಹಬ್ಬದ ಸಂದರ್ಭದಲ್ಲಿ ‘ಚಿನ್ನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ವಿವಾಹ ಸೇರಿದಂತೆ ಶುಭ ಕಾರ್ಯಗಳನ್ನು ಮಾಡಲು ಜನತೆ ಸಿದ್ಧರಾಗುತ್ತಿದ್ದಾರೆ. ಇದರ ಮಧ್ಯೆ ಕಳೆದ ಒಂದು ವರ್ಷದಿಂದ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದಾಗಿ Read more…

BIG NEWS: ಪಟಾಕಿಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಸರ್ಕಾರ, ದೀಪಾವಳಿ ದೂರವಿರುವಾಗಲೇ ಮಹತ್ವದ ನಿರ್ಧಾರ

ನವದೆಹಲಿ: ಈ ಸಲವೂ ದೆಹಲಿಯಲ್ಲಿ ದೀಪಾವಳಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಳೆದ ಮೂರು ವರ್ಷಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚಲು ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ Read more…

ಬಂಪರ್…! ಫ್ಲಿಪ್ಕಾಟ್ ಶುರು ಮಾಡ್ತಿದೆ ಬಿಗ್ ಬಿಲಿಯನ್ ಡೇಸ್ ಸೇಲ್

ಆನ್ಲೈನ್ ಖರೀದಿದಾರರಿಗೊಂದು ಖುಷಿ ಸುದ್ದಿ ಸಿಗ್ತಿದೆ. ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2021 ಅನ್ನು ಘೋಷಿಸಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು, Read more…

ದಂಗಾಗಿಸುತ್ತೆ ʼಸಿಂಗಲ್ ಪಾರ್ಕಿಂಗ್‌ʼ ಜಾಗ‌ ಮಾರಾಟವಾದ ಬೆಲೆ…!

ಇಂಗ್ಲೆಂಡ್ ನ ಬಾತ್ ಸಿಟಿ ಸೆಂಟರ್ ನಲ್ಲಿ ಪಾರ್ಕಿಂಗ್ ಜಾಗವನ್ನು ಬರೋಬ್ಬರಿ 1,15,000 ಪೌಂಡ್ ಅಂದ್ರೆ ಸುಮಾರು 1.16 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಇದರ ವಿಶೇಷತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...