alex Certify ಮಾರಾಟ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾರಾಟವಾದ ಕಂಪೆನಿ ಎಂದ ಚಾಟ್​ಜಿಪಿಟಿ…..!

ಈ ಡಿಜಿಟಲ್​ ಯುಗದಲ್ಲಿ ಚಾಟ್​ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್​ ನಾವು ಏನು ಹೇಳಿದರೂ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ತಿಳಿಸುತ್ತದೆ. ಕಳೆದ ನವೆಂಬರ್​ ತಿಂಗಳಿನಲ್ಲಿ Read more…

SHOCKING: ಅಮೆಜಾನ್‌, ಆಪಲ್‌ನಂತಹ ಪ್ರತಿಷ್ಠಿತ ಕಂಪನಿಗಳಿಗೆ ಹ್ಯಾಕರ್‌ಗಳ ಕಾಟ; ಡೇಟಾ ಸೆಂಟರ್‌ಗಳ ಲಾಗಿನ್ ಐಡಿ ವಿವರ ಕದ್ದು ಮಾರಾಟ….!

ಹ್ಯಾಕರ್‌ಗಳು ವಿಶ್ವದ ಪ್ರಮುಖ ಕಂಪನಿಗಳ ಡೇಟಾ ಸೆಂಟರ್‌ಗಳ ಲಾಗಿನ್ ಪಾಸ್‌ವರ್ಡ್‌ಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಹ್ಯಾಕರ್‌ಗಳು ಅಲಿಬಾಬಾ, ಅಮೆಜಾನ್, ಆಪಲ್, ಬಿಎಂಡಬ್ಲ್ಯು ಎಜಿ, Read more…

Twitter Layoffs: ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ನಿಂದ ಹೆಚ್ಚಿನ ಉದ್ಯೋಗಿಗಳ ವಜಾ

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಮಾರಾಟ ಮತ್ತು ಮಾರ್ಕೆಟಿಂಗ್ ತಂಡದಿಂದ ಹೆಚ್ಚಿನ ಉದ್ಯೋಗಿಗಳನ್ನು ವಜಾ ಮಾಡಿದೆ. ಟೆಕ್ ವಲಯದಲ್ಲಿ ಉದ್ಯೋಗ ಕಡಿತವು ಪ್ರತಿ ದಿನವೂ ಕೇಳಿ ಬರುತ್ತಿದೆ. ಹೊಸ Read more…

ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ನಕಲಿ ನಾಣ್ಯಗಳ ವಶ

ಮುಂಬೈ: ಇಲ್ಲಿಯ ದಿಂಡೋಶಿ ಪೊಲೀಸರು ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 42 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುಂಬೈನ ಮಲಾಡ್ ಪ್ರದೇಶದಲ್ಲಿ ಆತನ ಕಾರಿನಿಂದ 10 ಲಕ್ಷ Read more…

ಬೈಕ್‌ ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿರೋ ಹೀರೋಗೆ ಟಕ್ಕರ್‌ ಕೊಡ್ತಿದೆ ರಾಯಲ್‌ ಎನ್‌ಫೀಲ್ಡ್‌; ಜನವರಿ ತಿಂಗಳಿನಲ್ಲಿ ಮಾಡಿದೆ ಈ ಸಾಧನೆ….!

ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನವರಿ ತಿಂಗಳಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಮಾರಾಟ ಜೋರಾಗಿತ್ತು. ಒಟ್ಟಾರೆ 6 ಬೈಕ್ ಕಂಪನಿಗಳು 11,17,990 ಯುನಿಟ್‌ಗಳನ್ನು Read more…

BIG NEWS: ಬೀಟೆ ಮರ ಕಡಿದು ಮಾರಾಟ ಪ್ರಕರಣ; ಉಪ ಅರಣ್ಯಾಧಿಕಾರಿ ಸಸ್ಪೆಂಡ್

ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಬೀಟೆ ಮರ ಕಡಿದು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಅರಣ್ಯಾಧಿಕಾರಿಯನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಉಪ ವಲಯ ಅರಣ್ಯಾಧಿಕಾರಿ Read more…

ಮಾಂಸ ಪ್ರಿಯರಿಗೆ ಬಿಗ್ ಶಾಕ್: ನಾಯಿ ಮಾಂಸ ಮಾರಾಟ ಮಾಡಿದ ಯುವಕರು, ಸಾರ್ವಜನಿಕರಿಂದ ಗೂಸಾ

ಕಾರವಾರ: ಕಾಡು ಹಂದಿ ಮಾಂಸ ಎಂದು ನಂಬಿಸಿ ನಾಯಿ ಮಾಂಸ ಮಾರಾಟ ಮಾಡಲಾಗಿದ್ದು, ಮೊಗಟಾ ಮತ್ತು ಸುತ್ತಲಿನ ಭಾಗದಲ್ಲಿ ಸಾರ್ವಜನಿಕರಿಂದ ಗೂಸಾ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ Read more…

ಕಾಂಡೋಮ್, ಗರ್ಭನಿರೋಧಕ ಮಾತ್ರೆ ಮಾರಾಟ ಭಾರಿ ಹೆಚ್ಚಾಗಿದ್ದು ಈ ಅವಧಿಯಲ್ಲೇ

ನವದೆಹಲಿ: 2020-2021ರ ಅವಧಿಯಲ್ಲಿ ಭಾರತದಲ್ಲಿ ಕೋವಿಡ್-19 ಲಾಕ್‌ ಡೌನ್‌ ಗಳು ಮತ್ತು ನಿರ್ಬಂಧಗಳ ಸಮಯದಲ್ಲಿ ಕಾಂಡೋಮ್‌ ಗಳು ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟವು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು Read more…

ಯಂತ್ರಗಳ ಮೂಲಕ ತಿಮಿಂಗಿಲ ಮಾಂಸ ಮಾರಾಟ

ಟೋಕಿಯೊ: ಜಪಾನ್ ನಲ್ಲಿ ತಿಮಿಂಗಿಲ ಮಾಂಸ ಮಾರಾಟಕ್ಕಾಗಿ ಯಂತ್ರಗಳನ್ನು ಬಳಸುತ್ತಿರುವ ಆತಂಕದ ಘಟನೆ ನಡೆದಿದೆ. ಇದರ ಮಾಂಸದ ಮಾರಾಟದ ಕುರಿತು ವಿವಾದ ಎದ್ದಿದ್ದ ಹಿನ್ನೆಲೆಯಲ್ಲಿ ಈಗ ಗ್ರಾಹಕರನ್ನು ಸೆಳೆಯಲು Read more…

ಕಲಬೆರಕೆ ಹಾಲು ಮಾರಾಟ ಮಾಡಿದ ವ್ಯಕ್ತಿಗೆ 32 ವರ್ಷದ ಬಳಿಕ ಶಿಕ್ಷೆ

ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಉತ್ತರಪ್ರದೇಶದ ಮುಜಾಫರ್ ನಗರ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಗಮನಾರ್ಹ ಅಂಶವೆಂದರೆ ಈ ಪ್ರಕರಣದಲ್ಲಿ ದೂರು Read more…

ಮಾರಿದ ಕಾರನ್ನೇ ಮತ್ತೆ ಕಳವು ಮಾಡುತ್ತಿದ್ದ ಖದೀಮರು; ಹೈಟೆಕ್ ತಂತ್ರಜ್ಞಾನ ಬಳಸಿ ಕೃತ್ಯ

ಕಾರು ಖರೀದಿಸಿ ಅದನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡವೊಂದು ಬಳಿಕ ಅದೇ ಕಾರನ್ನು ಮತ್ತೆ ಕಳವು ಮಾಡಿ ಮರು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಮಹಾರಾಷ್ಟ್ರ Read more…

ಸ್ವಿಗ್ಗಿ ಬ್ಯಾಗ್ ನಲ್ಲಿ ದಿನಬಳಕೆ ವಸ್ತುಗಳ ಮಾರಾಟ; ಬುರ್ಕಾಧಾರಿ ಮಹಿಳೆಯ ಸ್ಟೋರಿ ವೈರಲ್

ದಿನಬಳಕೆಯ ಅಗತ್ಯ ವಸ್ತುಗಳನ್ನು ಸ್ವಿಗ್ಗಿ ಬ್ಯಾಗ್ ನಲ್ಲಿಟ್ಟುಕೊಂಡು ಬುರ್ಕಾ ಧರಿಸಿರುವ ಬಡ ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲಿ ಮಾರಾಟ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ರಿಜ್ವಾನಾ ಎಂಬ ಹೆಸರಿನ ಮಹಿಳೆ ಬುರ್ಖಾ Read more…

ಡಿಸೆಂಬರ್​ನಲ್ಲಿ ಅತ್ಯಧಿಕ ಮಾರಾಟ ಕಂಡ SUV: ಇದರ ಕ್ರೇಜ್​ ಹೇಗಿದೆ ನೋಡಿ

ಜಗತ್ತು ಎಲೆಕ್ಟ್ರಿಕ್ ಕಾರುಗಳತ್ತ ಸಾಗುತ್ತಿದೆ, ಆದರೆ ಪ್ರಪಂಚದಾದ್ಯಂತ ಎಸ್‌ಯುವಿಗಳ ಕ್ರೇಜ್ ಹೆಚ್ಚುತ್ತಿದೆ. ಅದೇನೇ ಇದ್ದರೂ, ಭಾರತೀಯ ಮಾರುಕಟ್ಟೆಯು SUV ಗಳಿಗೆ ಹೆಚ್ಚಿನ ಸಂಬಂಧವನ್ನು ಹೊಂದಿದೆ ಮತ್ತು ಇದು ಮಾರಾಟದ Read more…

ವಿಶಿಷ್ಟ ಉಡುಗೆ ತೊಟ್ಟು ಜಲ್ಮುರಿ ಮಾರಾಟ: ವಿಡಿಯೋ ವೈರಲ್‌

ಬೀದಿ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಉಡುಪಿನೊಂದಿಗೆ ಜಲ್ಮುರಿ (ಮಸಾಲೆಯುಕ್ತ ಅಕ್ಕಿ) ಬಡಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನವನ್ನು ಸೆಳೆದಿದೆ. ಈ ವಿಡಿಯೋದಲ್ಲಿ ಪುರುಷನು ಔಪಚಾರಿಕ ಉಡುಪುಗಳನ್ನು ಧರಿಸಿದ್ದಾನೆ ಮತ್ತು Read more…

ವಾಹನೋದ್ಯಮದಲ್ಲಿ ಜಪಾನ್ ಹಿಂದಿಕ್ಕಿದ ಭಾರತ; ಮಾರಾಟದಲ್ಲಿ ಹೊಸ ದಾಖಲೆ

ವಾಹನ ಮಾರಾಟದಲ್ಲಿ ಭಾರತ ಇದೇ ಮೊದಲ ಬಾರಿಗೆ ಹೊಸ ದಾಖಲೆ ಒಂದನ್ನು ಬರೆದಿದೆ. 2022ರ ಜನವರಿ ಮತ್ತು ನವೆಂಬರ್ ನಡುವೆ ಅತಿ ಹೆಚ್ಚು ವಾಹನಗಳನ್ನು ಡೆಲಿವರಿ ಮಾಡುವ ಮೂಲಕ Read more…

ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಕಾರುಗಳ್ಯಾವುವು ಗೊತ್ತಾ…..? ಲಿಸ್ಟ್​ ಇಲ್ಲಿದೆ ನೋಡಿ

ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಮಾರುತಿಯೇ ಪ್ರಾಬಲ್ಯ ಹೊಂದಿದೆ. ಕಳೆದ ಡಿಸೆಂಬರ್ ಕೂಡ ಭಿನ್ನವಾಗಿರಲಿಲ್ಲ. ನವೆಂಬರ್ 2022 ಕ್ಕೆ ಹೋಲಿಸಿದರೆ ಟಾಟಾ ನೆಕ್ಸಾನ್ Read more…

ವರ್ಷಾಂತ್ಯದಲ್ಲಿ ಭಾರಿ ಕುಸಿತ ಕಂಡ ಜೀಪ್ ಇಂಡಿಯಾ ಮಾರಾಟ: ಹೀಗೊಂದು ಅಂಕಿ ಅಂಶ

ಜೀಪ್ ಇಂಡಿಯಾ 2022 ರಲ್ಲಿ ಮಾರಾಟವನ್ನು ಹೆಚ್ಚಿಸಲು ಸಮರ್ಥವಾಗಿದೆ. 2021 ರಲ್ಲಿ 11,652 ಯುನಿಟ್‌ಗಳಿಗೆ ಹೋಲಿಸಿದರೆ 2022 ರಲ್ಲಿ ಒಟ್ಟು 13,263 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಜೀಪ್ 2022ರ Read more…

ದಾಖಲೆ ಬರೆದ ಓಲಾ ಎಲೆಕ್ಟ್ರಿಕಲ್​ ಸ್ಕೂಟರ್​: ಒಂದೇ ತಿಂಗಳಿನಲ್ಲಿ 25 ಸಾವಿರ ಯೂನಿಟ್ ಮಾರಾಟ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕರಾದ ಓಲಾ ಎಲೆಕ್ಟ್ರಿಕ್, ಡಿಸೆಂಬರ್ 2022 ರಲ್ಲಿ 25 ಸಾವಿರ ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ ಎಂದು ವರದಿ ಮಾಡಿದೆ. ಇದರೊಂದಿಗೆ ಕಂಪೆನಿಯು ಭಾರತದಲ್ಲಿ ತನ್ನ Read more…

ಕೋಟಿ ಕೋಟಿ ಬೆಲೆಬಾಳೋ ಮನೆಯನ್ನು ಹೆಚ್ಚು ಲಾಭವಿಲ್ಲದೇ ಮಾರಿದ್ದಾಳೆ ಈ ನಟಿ, ಕಾರಣ ಗೊತ್ತಾ….?

ಸಾಮಾನ್ಯವಾಗಿ ಸಿನೆಮಾ ಮಂದಿಯೆಲ್ಲ ಐಷಾರಾಮಿ ಮನೆಗಳಲ್ಲಿ ವಾಸಿಸ್ತಾರೆ. ಮುಂಬೈನಲ್ಲಂತೂ ಅಂತಹ ಫ್ಲಾಟ್‌ಗಳಿಗೇನೂ ಕೊರತೆಯಿಲ್ಲ. ಬಾಲಿವುಡ್‌ ನಟಿ ಸೋನಂ ಕಪೂರ್‌ ಕೂಡ ಅಂಥದ್ದೇ ಐಷಾರಾಮಿ ಫ್ಲಾಟ್‌ಗೆ ಒಡತಿಯಾಗಿದ್ದರು. ಆದರೆ ಕೋಟಿ Read more…

ವಿವಾದದಿಂದ್ಲೇ ಸುದ್ದಿ ಮಾಡಿರೋ ʼಪಠಾಣ್‌ʼ ಚಿತ್ರದ OTT ಹಕ್ಕು ಮಾರಾಟ, ಕೋಟಿ ಕೋಟಿ ಮೊತ್ತಕ್ಕೆ ಬಿಕರಿಯಾಗಿದೆ ಶಾರುಖ್‌ ಸಿನೆಮಾ…!

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರವು ನಟ ಶಾರುಖ್ ಖಾನ್‌ರ ಕಮ್ ಬ್ಯಾಕ್ ಸಿನೆಮಾ ಎಂದೇ ಬಿಂಬಿಸಲಾಗಿತ್ತು. ಆದ್ರೆ ರಿಲೀಸ್‌ಗೂ ಮುನ್ನವೇ ಈ ಚಿತ್ರ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ. Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗ್ತಿರೋ SUV ಇದು; ಬೆಲೆ ಕೇವಲ 7.7 ಲಕ್ಷದಿಂದ ಶುರು..!

ಭಾರತದಲ್ಲಿ SUVಗಳಿಗೆ ಸಾಕಷ್ಟು ಬೇಡಿಕೆಯಿದೆ. ಅಕ್ಟೋಬರ್‌ನಲ್ಲಿ ಟಾಟಾ ನೆಕ್ಸಾನ್‌ SUV ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗಿತ್ತು. ಮತ್ತೊಮ್ಮೆ SUV ವಿಭಾಗದಲ್ಲಿ ಟಾಟಾ ನೆಕ್ಸಾನ್‌ ಮುಂಚೂಣಿಯಲ್ಲಿದೆ. ಟಾಟಾ ಮೋಟಾರ್ಸ್ ಕಳೆದ Read more…

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಶ್ರೀಗಂಧ ಬೆಳೆಯಲು, ಮಾರಲು ‘ಮುಕ್ತ’ ಅವಕಾಶ

ಬೆಂಗಳೂರು: ಶ್ರೀಗಂಧ ನೀತಿ -2022 ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದಾಗಿದೆ ಎಂದು ಸಂಪುಟ ಸಭೆಯ ನಂತರ ಸಚಿವ ಡಾ.ಕೆ. ಸುಧಾಕರ್ Read more…

ಎರಡು ಕೋಟಿ ರೂ. ಇದ್ಯಾ ? ಹಾಗಾದ್ರೆ ಇಡೀ ಗ್ರಾಮವನ್ನೇ ನಿಮ್ಮದಾಗಿಸಿಕೊಳ್ಳಬಹುದು…!

ಸ್ಪೇನ್​: ಒಂದು ಸೈಟ್​ನ ಬೆಲೆಯೇ ಕೋಟಿ ಕೋಟಿ ರೂಪಾಯಿಗೆ ಬೆಲೆ ಬಾಳುವ ಈ ದಿನದಲ್ಲಿ ಎರಡು ಕೋಟಿ ರೂಪಾಯಿಗೆ ಒಂದು ಇಡೀ ಗ್ರಾಮವೇ ನಿಮ್ಮ ಕೈಗೆ ಸಿಗುತ್ತದೆ ಎಂದರೆ Read more…

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಮತ್ತೊಂದು ದಾಖಲೆ ಬರೆದ ‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಕ ‘ಕಾಂತಾರ’ ಹಲವು ದಾಖಲೆ ಬರೆದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಕಾಂತಾರ’ ಚಿತ್ರದ ಒಂದು ಕೋಟಿ ಟಿಕೆಟ್ Read more…

ಮದ್ಯ ಕಳ್ಳ ಸಾಗಾಣಿಕೆ: 9 ತಿಂಗಳ ಬಳಿಕ ಎತ್ತುಗಳ ಬಿಡುಗಡೆ – ಮಾಲೀಕನಿಗೇ ಅವುಗಳನ್ನು ಮಾರಿದ ಪೊಲೀಸರು

ಬಿಹಾರ: ಮದ್ಯ ನಿಷೇಧದ ನಿಯಮಗಳು ಮತ್ತು ನಿಬಂಧನೆಗಳ ವಿಷಯದಲ್ಲಿ ಬಿಹಾರ ಪೊಲೀಸರು ಯಾವಾಗಲೂ ಕಟ್ಟುನಿಟ್ಟು. ಎಷ್ಟು ಕಟ್ಟುನಿಟ್ಟಾಗಿವೆಯೆಂದರೆ, ತಪ್ಪಿತಸ್ಥರ ಜತೆ ಅವರ ಪ್ರಾಣಿಗಳನ್ನೂ ಬಂಧಿಸಲಾಗುತ್ತದೆ. ಅಂಥದ್ದೇ ಒಂದು ವಿಲಕ್ಷಣ Read more…

ಕಾರುಗಳ ಮಾರಾಟದಲ್ಲಿ ಹುಂಡೈಗೂ ಟಕ್ಕರ್‌, ಮತ್ತೆ ನಂಬರ್‌ ವನ್‌ ಸ್ಥಾನದಲ್ಲಿದೆ ಈ ಕಂಪನಿ…!

ಅಕ್ಟೋಬರ್ ತಿಂಗಳು ದೇಶೀಯ ಪ್ರಯಾಣಿಕ ವಾಹನ ಉದ್ಯಮಕ್ಕೆ ಉತ್ತಮವಾಗಿದೆ. ವಾಹನ ಮಾರಾಟದಲ್ಲಿ ಜಿಗಿತ ಕಂಡುಬಂದಿದೆ. ಮಧ್ಯಮ ಗಾತ್ರದ ಕಾರುಗಳು ಮತ್ತು ಎಸ್‌ಯುವಿಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಮಾರುತಿ ಸುಜುಕಿ, ಮಹೀಂದ್ರಾ, Read more…

ಇಲ್ಲಿದೆ ಸೆಪ್ಟೆಂಬರ್‌ ನಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಟಾಪ್‌ 10 ಸ್ಕೂಟರ್‌ ಗಳ ಪಟ್ಟಿ…!

ಕೋವಿಡ್‌ ಬಳಿಕ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆ ಚೇತರಿಸಿಕೊಳ್ತಾ ಇದೆ. ಸ್ಕೂಟರ್ ವಿಭಾಗದಲ್ಲಂತೂ MoM ಮತ್ತು YoY ಮಾರಾಟ ಸ್ಥಿರವಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಕೂಡ ಸ್ಕೂಟರ್‌ಗಳಿಗೆ ಸಾಕಷ್ಟು ಬೇಡಿಕೆಯಿತ್ತು. Read more…

ಗಮನಿಸಿ: ಹಳೆ ಆಭರಣ ಮಾರಾಟ ಮಾಡಲು ಮುಂದಾಗುವವರಿಗೆ ಅನ್ವಯವಾಗುತ್ತೆ ಈ ನಿಯಮ

ಹಳೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಮುಂದಾಗುವರಿಗೆ ಹಾಗೂ ಖರೀದಿಸುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಹಳೆ ಆಭರಣ ಮಾರಾಟ ಮಾಡಿದವರಿಗೆ ನಗದು ರೂಪದಲ್ಲಿ ಹಣ ನೀಡುವಂತಿಲ್ಲ ಎಂದು ತಿಳಿಸಲಾಗಿದೆ. ಈ Read more…

2 ಸಾವಿರ ರೂ. ಲಾಟರಿಯಿಂದ ಭಾರತೀಯನಿಗೆ ಸಿಕ್ಕಿತು 27 ಕೋಟಿ ರೂ. ಬಂಗಲೆ…! ಈಗ ಮಾರಾಟಕ್ಕೆ ಸಿದ್ಧತೆ

ಲಂಡನ್​: ಕೆಲ ದಿನಗಳ ಹಿಂದೆ ಮೂರು ಡಾಲರ್​ಗೆ (ಸುಮಾರು 2,301 ರೂಪಾಯಿ) ಖರೀದಿಸಿದ್ದ ಲಾಟರಿಗೆ ಲಂಡನ್​ನ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಮೂರು ಮಿಲಿಯನ್​ ಡಾಲರ್​ (ಸುಮಾರು 27.62 ಕೋಟಿ Read more…

SHOCKING: ಪೊಲೀಸ್ ಸಿಬ್ಬಂದಿ ಸೇರಿ ಹಲವರಿಂದ ನಿರಂತರ ಅತ್ಯಾಚಾರವೆಸಗಿ 50 ಸಾವಿರ ರೂ.ಗೆ ಹುಡುಗಿ ಮಾರಾಟ: ಪಿಂಪ್ ಸೇರಿ ಮೂವರು ಅರೆಸ್ಟ್

ಪಾಟ್ನಾ: ಉತ್ತರ ಪ್ರದೇಶದ ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು 50,000 ರೂ.ಗೆ ಮಹಿಳಾ ಪಿಂಪ್‌ ಗೆ ಮಾರಾಟ ಮಾಡಿರುವ ಘಟನೆ ಬಿಹಾರದ ಮಧುಬನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...