alex Certify ಮಾನಸಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ, ಮಾನಸಿಕ ಒತ್ತಡಕ್ಕೆ ಉತ್ತಮ ಪರಿಹಾರ ʼಸೋಂಪುʼ

ಔಷಧೀಯ ಗುಣಗಳನ್ನು ಹೊಂದಿರುವ ಸೋಂಪನ್ನು ಬಹಳ ವರ್ಷಗಳಿಂದ ಬಳಸಲಾಗ್ತಿದೆ. ಆಹಾರದ ನಂತರ ಸೋಂಪು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಹೊರತಾಗಿ ಅನೇಕ ಪ್ರಯೋಜನಗಳಿವೆ. ಸೋಂಪು ನಮ್ಮ ಜೀರ್ಣಕ್ರಿಯೆ Read more…

ಎಚ್ಚರ……! ಇವುಗಳು ಇರಬಹುದು ಖಿನ್ನತೆಯ ʼಲಕ್ಷಣʼ

ಕಣ್ಣಿಗೆ ಕಾಣದ, ದೇಹಕ್ಕೆ ನೋವಾಗದ ಒಂದು ಖಾಯಿಲೆ ಖಿನ್ನತೆ. ಇದು ಮನಸ್ಸನ್ನು ಗೊತ್ತಿಲ್ಲದೆ ತಿಂದು ಮುಗಿಸುತ್ತದೆ. ಸದ್ದಿಲ್ಲದೆ ಸಾವಿಗೆ ಶರಣಾಗುವಂತೆ ಮಾಡುವ ಭಯಾನಕ ಖಾಯಿಲೆ ಇದು. ಖಿನ್ನತೆಗೊಳಗಾದವರಲ್ಲಿ ಕಾಣುವ Read more…

ಈ ಹಣ್ಣಿನಲ್ಲಿದೆ ಬುದ್ಧಿಶಕ್ತಿ ಹೆಚ್ಚಿಸುವ ಕೀಲಿಕೈ

ಇದೊಂದು ಬೇಲಿಯಲ್ಲಿ ಬೆಳೆಯುವ ಹಣ್ಣು. ಕನ್ನಡದಲ್ಲಿ ಬುತ್ತಲೇ/ಬೋರೆ ಹಣ್ಣು ಎಂಬ ಹೆಸರು ಇದಕ್ಕಿದೆ. ಜಾನಿ ಮರ ಎಂದೂ ಕರೆಯುತ್ತಾರೆ. ಈ ಹಣ್ಣು ವಿಟಮಿನ್ ಎ ವಿಟಮಿನ್ ಸಿ ಹಾಗೂ Read more…

ಮಾನಸಿಕ ಕಿರಿಕಿರಿ ದೂರ ಮಾಡಲು ಜಪಿಸಿ ಈ ʼಮಂತ್ರʼ……!

ಮಾನಸಿಕ ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ರೀತಿ ಕಾಡುತ್ತಿರುತ್ತದೆ. ಇದರಿಂದ ಯಾವುದೇ ಕೆಲಸ ಮಾಡುವುದಕ್ಕೂ ಮನಸ್ಸು ಬರುವುದಿಲ್ಲ. ಜತೆಗೆ ನೆಮ್ಮದಿ ಇಲ್ಲದ ಹಾಗೇ ಆಗುತ್ತದೆ. ನೀವು ಸ್ನಾನ ಮಾಡುವಾಗ Read more…

ಪದೇ ಪದೇ ಫೇಸ್ಬುಕ್ ಪ್ರೊಫೈಲ್ ನೋಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಫೇಸ್ಬುಕ್ ಪ್ರೊಫೈಲ್ ಪೇಜ್ ಆಗಾಗ ನೋಡುವ ಅಭ್ಯಾಸ ನಿಮಗೂ ಇದ್ಯಾ…? ಹಾಗಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಪದೇ ಪದೇ ಫೇಸ್ಬುಕ್ ಪ್ರೊಫೈಲ್ ಪೇಜ್ ನೋಡುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಅತೃಪ್ತಿ Read more…

ಆರೋಗ್ಯ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಅತಿ ಮುಖ್ಯ

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

ಖಿನ್ನತೆಗೂ ಕಾರಣವಾಗುತ್ತೆ ಇಂಥಾ ಆಹಾರ

  ನೀವು ತಿನ್ನುವ ಆಹಾರದ ಮೇಲೆ ಗಮನ ಇಡಿ. ಯಾಕೆಂದ್ರೆ ನೀವು ಸೇವಿಸುವ ಆಹಾರ ದೈಹಿಕವೊಂದೇ ಅಲ್ಲ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತೆ. ಆಹಾರವೇ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ. ಹೌದು, Read more…

ಮಾನಸಿಕ ‘ಖಿನ್ನತೆ’ಯಿಂದ ಹೊರ ಬರುವುದು ಹೇಗೆ….?

ಮಾನಸಿಕ ಖಿನ್ನತೆ ಕೂಡ ಒಂದು ರೋಗವಿದ್ದಂತೆ. ಇದು ಮನುಷ್ಯನನ್ನು ಅಪಾಯಕ್ಕೆ ದೂಡಬಹುದು. ಬೇರೆಯವರಿಗೆ ಇದೊಂದು ಸಮಸ್ಯೆನೇ ಅಲ್ಲ ಅನಿಸಬಹುದು. ಆದರೆ ಯಾರು ಈ ರೀತಿಯ ಖಿನ್ನತೆ ಅನುಭವಿಸುತ್ತಿದ್ದಾರೋ ಅವರಿಗೆ Read more…

ಕೋಪವನ್ನು ಅದುಮಿಟ್ಟುಕೊಳ್ತೀರಾ…? ಮೊದಲು ಇದನ್ನೋದಿ

ಕ್ರೋಧ, ಸಿಟ್ಟು ಮನುಷ್ಯನ ಸಹಜ ಭಾವನೆಗಳಲ್ಲಿ ಒಂದು. ಕೆಲವರು ಅದನ್ನು ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಈ ಸಿಟ್ಟನ್ನು ಒಳಗೆ ನುಂಗಿಬಿಡ್ತಾರೆ. ಆದ್ರೆ ಇತ್ತೀಚಿನ ಅಧ್ಯಯನದ ಪ್ರಕಾರ ಸಿಟ್ಟನ್ನು ಅದುಮಿಟ್ಟರೆ Read more…

ಮಹಿಳೆಯರು ಒತ್ತಡ ನಿಭಾಯಿಸಿಕೊಳ್ಳಲು ಈ ವಿಧಾನ ಅನುಸರಿಸಿ

ಮನೆ, ಅಫೀಸ್, ಮಕ್ಕಳು ಹೀಗೆ ಎಲ್ಲಾ ಕಡೆ ಕೆಲಸ ನಿಭಾಯಿಸುವುದರಿಂದ ಸಹಜವಾಗಿಯೇ ಮಹಿಳೆಯರು ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ಅವರ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಜತೆಗೆ ಕಿರಿಕಿರಿ, ಸಿಟ್ಟು, ದೈಹಿಕ Read more…

ಮಕ್ಕಳನ್ನು ಮಾನಸಿಕವಾಗಿ ಸದೃಢವಾಗಿರುವಂತೆ ಬೆಳೆಸುವುದು ಹೇಗೆ….?

ಮಕ್ಕಳ ದೈಹಿಕ ಆರೋಗ್ಯದ ಜತೆಗೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಮಾನಸಿಕವಾಗಿ ಹೇಗೆ ಅವರನ್ನು ಸದೃಢವಾಗಿರಿಸಬಹುದು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್. ಮಕ್ಕಳು Read more…

ಮೆದುಳಿನ ಚಟುವಟಿಕೆಯನ್ನು ಸಕ್ರಿಯಗೊಳಿಸುತ್ತೆ ʼಚಹಾʼ ಕುಡಿಯುವ ಅಭ್ಯಾಸ

ಚಹಾ ಕುಡಿಯುವ ಗೀಳು ನಿಮಗೂ ಅಂಟಿಕೊಂಡಿದೆಯೇ ? ಕುಡಿಯದಿದ್ದರೆ ಏನನ್ನೋ ಕಳೆದುಕೊಂಡ ಅನುಭವ ಅಗುತ್ತದೆಯೇ….? ಹಾಗಿದ್ದರೆ ಇಲ್ಲಿ ಕೇಳಿ. ಸಂಶೋಧನೆಯೊಂದು ಚಹಾ ಕುಡಿದರೆ ವಯಸ್ಸಾದವರಲ್ಲಿ ಕಾಣಬರುವ ಖಿನ್ನತೆ ಸಮಸ್ಯೆ Read more…

ಮಾನಸಿಕ ಕಿರಿಕಿರಿ ಹೆಚ್ಚಿಸುತ್ತೆ ಟೈಮ್ ಪಾಸ್ ಗಾಗಿ ಬಳಕೆ ಮಾಡುವ ʼಮೊಬೈಲ್ʼ

ಕೆಲಸ ಕಾರಣಕ್ಕೆ ಮೊಬೈಲ್ ನೋಡುತ್ತಿದ್ದರೆ ಸರಿ, ಅದರ ಬದಲು ಟೈಮ್ ಪಾಸ್ ಮಾಡಲು ಅಥವಾ ರೆಸ್ಟ್ ಸಿಗಲೆಂದು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಮೊದಲು ಅದನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ Read more…

ಬೆವರಿನ ವಾಸನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಬೆವರಿನ ವಾಸನೆ ಎಂದಾಕ್ಷಣ ಮೂಗು ಮುಚ್ಚಿಕೊಳ್ಳುವವರೇ ಎಲ್ಲ. ಆದರೆ ಬೆವರಿನಿಂದಲೇ ಸುಗಂಧ ದ್ರವ್ಯಗಳನ್ನು ತಯಾರಿಸುತ್ತಾರೆ ಎನ್ನುವುದು ನಿಮಗೆ ಗೊತ್ತೆ? ಆದರೆ ಇಲ್ಲಿ ಹೇಳುತ್ತಿರುವುದು ಸುಗಂಧ ದ್ರವ್ಯದ ವಿಷಯವಲ್ಲ, ಬದಲಿಗೆ Read more…

ನಿಮ್ಮ ಮನಸ್ಸಿನ ಜೊತೆ ನೀವು ಮಾತನಾಡಿಕೊಂಡಿದ್ದೀರಾ…?

ಇದೆಂಥಾ ಪ್ರಶ್ನೆ ನಮ್ಮ ಜತೆ ಎಂಥ ಮಾತನಾಡುವುದು ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದಕ್ಕೆ ಕೆಲವೊಮ್ಮೆ ನಮ್ಮ ಜತೆ ನಾವು ಮಾತನಾಡಿಕೊಳ್ಳಬೇಕಾಗುತ್ತದೆ. ಇಡೀ ದಿನ Read more…

ಸಂಗೀತಕ್ಕಿದೆ ʼಮನಸ್ಸುʼ ಉಲ್ಲಾಸಗೊಳಿಸುವ ಶಕ್ತಿ

ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಮಿದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಇದ್ರಿಂದ ಏಕಾಂಗಿತನ ಕಾಡಲು ಶುರುವಾಗಿದೆ. ಮಾನಸಿಕ ರೋಗಗಳು ಕಾಣಿಸಿಕೊಳ್ತಿವೆ. ಮನಸ್ಸು ಒತ್ತಡದಿಂದ ಹೊರ ಬರಲು ನಿಶ್ಚಿತ Read more…

ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಚೆಕ್ ಬೌನ್ಸ್; ಬ್ಯಾಂಕ್ ಗೆ ಗ್ರಾಹಕ ನ್ಯಾಯಾಲಯದಿಂದ ದಂಡ

ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಸಹ ಆತ ನೀಡಿದ ಚೆಕ್ ಬೌನ್ಸ್ ಮಾಡಿದ್ದಲ್ಲದೆ, ಹಣವಿಲ್ಲದೆ ಚೆಕ್ ನೀಡಿದ್ದಾರೆಂದು ದಂಡವನ್ನೂ ವಿಧಿಸಿದ್ದ ಬ್ಯಾಂಕಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. Read more…

ಪತ್ನಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮಾನಸಿಕ ಕ್ರೌರ್ಯ; ಕೇರಳ ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ಹೆಂಡತಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ತನ್ನ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಕೇರಳ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಕೌಟುಂಬಿಕ ನ್ಯಾಯಾಲಯದ ಆದೇಶದ Read more…

ಬೋರೆ ಹಣ್ಣಿನಲ್ಲಿದೆ ಬುದ್ಧಿಶಕ್ತಿ ಕೀಲಿಕೈ

ಇದೊಂದು ಬೇಲಿಯಲ್ಲಿ ಬೆಳೆಯುವ ಹಣ್ಣು. ಕನ್ನಡದಲ್ಲಿ ಬುತ್ತಲೇ/ಬೋರೆ ಹಣ್ಣು ಎಂಬ ಹೆಸರು ಇದಕ್ಕಿದೆ. ಜಾನಿ ಮರ ಎಂದೂ ಕರೆಯುತ್ತಾರೆ. ಈ ಹಣ್ಣು ವಿಟಮಿನ್ ಎ ವಿಟಮಿನ್ ಸಿ ಹಾಗೂ Read more…

ಎಚ್ಚರ….! ಸದಾ ವಾಟ್ಸಾಪ್ ಬಳಸುವವರಲ್ಲಿ ಹೆಚ್ಚಾಗ್ತಿದೆ ಈ ಸಮಸ್ಯೆ

ವಾಟ್ಸಾಪ್, ಇನ್ಸ್ಟಾಗ್ರಾಮ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಫೋನ್ ನಲ್ಲಿ ಮಾತನಾಡುವುದಕ್ಕಿಂತ ಅದ್ರಲ್ಲಿ ಚಾಟ್ ಮಾಡುವುದು ಹೆಚ್ಚು. ಬಹುತೇಕರು ಕೆಲಸಕ್ಕಾಗಿ ಆನ್ಲೈನ್ ಬಳಕೆ ಮಾಡುವುದ್ರಿಂದ ಸಾಮಾಜಿಕ ಜಾಲತಾಣಗಳಲ್ಲೂ Read more…

ಮುಗ್ದ ಮಕ್ಕಳಲ್ಲಿ ಒತ್ತಡ ಹೆಚ್ಚು ಮಾಡ್ತಿದೆ ಕೊರೊನಾ

ಕೊರೊನಾ ವೈರಸ್ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರ್ತಿದೆ. ಕೋವಿಡ್ -19 ಸೋಂಕು ಹರಡುವ ಭೀತಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ವಯಸ್ಕರೊಂದೇ ಅಲ್ಲ Read more…

ಎಚ್ಚರ….! ಕೆನಡಾದಲ್ಲಿ ಹರಡ್ತಿದೆ ನಿಗೂಢ ಕಾಯಿಲೆ

ಕೊರೊನಾ ಭೀಕರತೆ ಮಧ್ಯೆಯೇ ಕೆನಡಾದಲ್ಲಿ ನಿಗೂಢ ಮೆದುಳಿನ ಕಾಯಿಲೆ ಎಲ್ಲರನ್ನು ಭಯಗೊಳಿಸಿದೆ. ಇಲ್ಲಿಯವರೆಗೆ 48ಕ್ಕೂ ಹೆಚ್ಚು ಮಂದಿ ಈ ಕಾಯಿಲೆಗೆ ತುತ್ತಾಗಿದ್ದಾರೆ. ನಿದ್ರಾಹೀನತೆ, ಅಂಗಗಳ ಅಸ್ಥಿರತೆ, ಭಮ್ರೆ ಕಾಡುತ್ತದೆ. Read more…

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ ಕೊರೊನಾ

ಕೊರೊನಾ ವೈರಸ್ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ಹೋಗದೆ ಮಕ್ಕಳು ಮನೆಯಲ್ಲಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಆಗ್ತಿಲ್ಲ. ಸ್ನೇಹಿತರ ಜೊತೆ Read more…

ಕೊರೊನಾದಿಂದ ಆಗ್ತಿದೆ ಈ ಭಯಾನಕ ಸಮಸ್ಯೆ

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾ ರೋಗ ಲಕ್ಷಣಗಳಲ್ಲಿ ಬದಲಾವಣೆ ಕಂಡು ಬರ್ತಿದೆ. ಅಧಿಕ ಜ್ವರ, ಒಣ ಕೆಮ್ಮು, ಗಂಟಲಿನಲ್ಲಿ ಉರಿ, ದಣಿವು ಮತ್ತು Read more…

ಉತ್ತಮ ನಿದ್ರೆಗಾಗಿ ಹೀಗೆ ಮಾಡಿ…!

ತಕ್ಷಣ ನಿದ್ರೆ ಬರುವುದಿಲ್ಲ ಎಂದ ಮಾತ್ರಕ್ಕೆ ನಿದ್ರೆ ಬರುವ ಔಷಧದ ಮೊರೆ ಹೋಗಬೇಕಿಲ್ಲ. ನಿದ್ರೆ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾ ಹೀನತೆಯಿಂದ Read more…

‘ಲೈಂಗಿಕ’ ವ್ಯಸನಕ್ಕೊಳಗಾದವ್ರು ಹೀಗೆಲ್ಲ ಆಡ್ತಾರೆ…!

ಯಾವುದೇ ವಸ್ತುವಿನ ಮೇಲೆ ಅತಿಯಾದ ಮೋಹ, ವ್ಯಸನವನ್ನು ಮಾನಸಿಕ ಅಸ್ವಸ್ಥತೆ ಎಂದೇ ಪರಿಗಣಿಸಲಾಗುತ್ತದೆ. ಲೈಂಗಿಕ ವ್ಯಸನ ಕೂಡ ಇದ್ರಲ್ಲಿ ಒಂದು. ಪದೇ ಪದೇ ಸೆಕ್ಸ್ ಬಗ್ಗೆ ವಿಚಾರ, ಮಹಿಳೆ Read more…

ಅಮೆರಿಕನ್ ಯುವಕರಲ್ಲಿ ಕುಸಿಯುತ್ತಿದೆ ಲೈಂಗಿಕಾಸಕ್ತಿ…!

ಕಳೆದ 20 ವರ್ಷಗಳಿಂದಲೂ ಅಮೆರಿಕನ್ ಪುರುಷರ ಲೈಂಗಿಕ ಆಸಕ್ತಿಯಲ್ಲಿ ಸಾಕಷ್ಟು ಇಳಿಕೆ ಕಂಡುಬರುತ್ತಿದ್ದು, ಕಳೆದ ವರ್ಷದ ಅವಧಿಯಲ್ಲಿ ಅಲ್ಲಿನ ಮೂರನೇ ಒಂದರಷ್ಟು ಪುರುಷರು ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...