alex Certify ಮಹಿಳೆ | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾರ್ಟ್​ಮೆಂಟ್​ನಲ್ಲಿ ʼಭೂತʼ ಕಂಡು ಮಹಿಳೆಗೆ ಶಾಕ್…!

ತನ್ನ ಮನೆಯಲ್ಲಿ ವಿಚಿತ್ರವಾದ ಜೀವಿಯೊಂದು ಇರೋದನ್ನ ನೋಡಿ ಶಾಕ್​ ಆಗಿದ್ದಾಳೆ ಮಹಿಳೆ. ಟಿಕ್​ಟಾಕ್​ ಬಳಕೆದಾರೆಯಾದ ಸಾರಾ ಎಂಬವರು ಈ ವಿಡಿಯೋವನ್ನ ಟಿಕ್​ಟಾಕ್​​​ನಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಫ್ಲಾಟ್​ನಲ್ಲಿ ಕಂಡಂತಹ Read more…

ಬಿಹಾರ ಪೊಲೀಸ್‌ ಡಿಎಸ್‌ಪಿಯಾಗಿ ಇತಿಹಾಸ ಬರೆದ ರಜಿಯಾ ಸುಲ್ತಾನ್

ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದ 27 ವರ್ಷ ವಯಸ್ಸಿನ ರಜಿಯಾ ಸುಲ್ತಾನ್, ಡಿಎಸ್‌ಪಿ ಆಗಿ ನೇಮಕಗೊಂಡ ಬಿಹಾರದ ಮೊದಲ ಮುಸ್ಲಿಂ ಮಹಿಳೆ ಎಂಬ ಶ್ರೇಯಕ್ಕೆ Read more…

ಗಾಬರಿಯೇ ಜೀವಕ್ಕೆ ಎರವಾಯ್ತು, ಇಲಿ ಕಚ್ಚಿದ್ದರಿಂದ ಆಘಾತಕ್ಕೊಳಗಾದ ಮಹಿಳೆ ಹೃದಯಾಘಾತದಿಂದ ಸಾವು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ಇಲಿ ಕಚ್ಚಿದ ಪರಿಣಾಮಕಾರಿ ಗಾಬರಿಯಾದ ಮಹಿಳೆಯ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿ ಬೊಮ್ಮರಸಯ್ಯನ ಅಗ್ರಹಾರ ಆಶ್ರಯ ಬಡಾವಣೆಯ 25 ವರ್ಷದ ಮಹಿಳೆ Read more…

ಸೀರೆಯುಟ್ಟು ಕುದುರೆ ಸವಾರಿ ಮಾಡಿದ ಯುವತಿ: ವಿಡಿಯೋ ವೈರಲ್

ಒಡಿಶಾದ ಜಹಾಲ್ ಗ್ರಾಮದ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದಾರೆ. ರಾಜ್ಯದ ಜಾಜ್ಪುರ ಜಿಲ್ಲೆಯ ಮೊನಾಲಿಸಾ ಭದ್ರಾ ಹೆಸರಿನ ಈ ಯುವತಿ ಸೀರೆಯುಟ್ಟುಕೊಂಡು ಕುದುರೆ ಸವಾರಿ ಮಾಡುವುದರೊಂದಿಗೆ ಬುಲೆಟ್ Read more…

ದಾರಿ ತಪ್ಪಿದ ಆಂಟಿ, ತನಗಿಂತ ಕಿರಿಯನೊಂದಿಗೆ ದೈಹಿಕ ಸಂಬಂಧ, ಆಘಾತಕಾರಿ ಮಾಹಿತಿ ನೀಡಿದ ಬಾಲಕ

ಕೊರ್ಬಾ/ನೀಲಂ ಪಡ್ವಾರ್: ಛತ್ತಿಸ್ ಗಢದ ಕೊರ್ಬಾ ಜಿಲ್ಲೆಯ ದಾದರ್ಖುರ್ಡ್ ಗ್ರಾಮದ ಮಹಿಳೆಯೊಬ್ಬಳು ತನಗಿಂತ ಅರ್ಧದಷ್ಟು ಸಣ್ಣ ವಯಸ್ಸಿನ ಬಾಲಕನೊಂದಿಗೆ ಪರಾರಿಯಾಗಿದ್ದಾಳೆ. ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ರಾತ್ರೋರಾತ್ರಿ ಹುಡುಗನೊಂದಿಗೆ Read more…

’ಪುರುಷ ಮಾಸ್ಕ್‌’ನಿಂದ ಸುತ್ತಲಿನವರ ಹುಬ್ಬೇರಿಸಿದ ಮಹಿಳೆ

ಕೋವಿಡ್‌ನಿಂದ ರಕ್ಷಣೆಗಾಗಿ ಧರಿಸಲೇಬೇಕಾದ ಮುಖದ ಮಾಸ್ಕ್‌ಗಳು ಕಡ್ಡಾಯವಾದರೂ ಸಹ ಬಹಳಷ್ಟು ಜನರಿಗೆ ಮಾಸ್ಕ್ ಎಂದರೆ ಅಲರ್ಜಿ. ಆದರೆ ಕೆಲವು ಮಂದಿ ಇದೇ ಮಾಸ್ಕ್‌ಗಳ ಮೂಲಕ ತಮ್ಮ ಫ್ಯಾಶನ್ ಸ್ಟೇಟ್‌ಮೆಂಟ್ Read more…

ಬರಿಗೈಯಲ್ಲಿ ಹಾವನ್ನು ಹಿಡಿದ ಯುವತಿ ವಿಡಿಯೋ ವೈರಲ್

ನೀವೇನಾದರೂ ದುರ್ಬಲ ಹೃದಯದವರಾಗಿದ್ದಲ್ಲಿ, ಹಾವುಗಳನ್ನು ಕಂಡರೆ ಹೆದರುವ ಮಂದಿಯಾಗಿದ್ದಲ್ಲಿ ಈ ವಿಡಿಯೋ ನೋಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗುತ್ತದೆ. ವಿಯೆಟ್ನಾಂನ ಹನೋಯ್‌ನಿಂದ ವಾಯುವ್ಯಕ್ಕೆ 83 ಕಿಮೀ ದೂರದಲ್ಲಿರುವ ವಿಯೆಟ್ Read more…

ಟೈಟ್‌ ಪ್ಯಾಂಟ್ ಧರಿಸಿ ಬಂದ ಸಂಸದೆಯನ್ನು ಹೊರ ಕಳುಹಿಸಿದ ಸ್ಪೀಕರ್‌…!

ತಂಝಾನಿಯಾದ ರಾಷ್ಟ್ರೀಯ ಸಭೆಗೆ ಆಗಮಿಸಿದ್ದ ಮಹಿಳಾ ಸಂಸದೆಯೊಬ್ಬರನ್ನು ಅವರು ಧರಿಸಿದ ಬಟ್ಟೆ ಸರಿಯಾಗಿಲ್ಲವೆಂದು ಸಭೆಯಿಂದ ಹೊರಗೆ ಹೋಗಲು ಆದೇಶಿಸಿದ ಘಟನೆ ಮಹಿಳಾಪರರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಡೆಸ್ಟರ್‌ Read more…

ಕಾಮದ ಮದದಲ್ಲಿ ಮಹಿಳೆಯಿಂದಲೇ ಮಾನಭಂಗ, ಮರ್ಯಾದೆಗೆ ಅಂಜಿದ ಬಾಲಕನಿಗೆ ಗಂಡನ ಕಿರುಕುಳ

ಭೋಪಾಲ್: ಮಧ್ಯಪ್ರದೇಶದ ಮಹಿಳೆಯೊಬ್ಬಳು 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. 35 ವರ್ಷದ ಮಹಿಳೆ ಇಂತಹ ಕೃತ್ಯವೆಸಗಿದ್ದು, ವಿಷಯ ತಿಳಿದುಕೊಂಡ ಆಕೆಯ ಪತಿ ಮತ್ತು ಅಳಿಯಂದಿರು Read more…

ವಿದ್ಯಾರ್ಥಿ ಬೆಂಬಲಿಸಲು ಸ್ಕರ್ಟ್ ಧರಿಸಿದ ಶಿಕ್ಷಕರು…!

ಲಿಂಗಸಮಾನತೆ ಎಂಬ ವಿಚಾರವು ಒಮ್ಮೊಮ್ಮೆ ಅತಿರೇಕಕ್ಕೆ ತಲುಪಿ ಚಿತ್ರವಿಚಿತ್ರವಾದ ಅಭಿಯಾನಗಳೆಲ್ಲಾ ನಡೆಯುವುದನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಸಾಕಷ್ಟು ನೋಡಿದ್ದೇವೆ. ಸ್ಪೇನ್‌ನಾದ್ಯಂತ ಪುರುಷ ಶಿಕ್ಷಕರೆಲ್ಲಾ ಸೇರಿಕೊಂಡು ’ವಸ್ತ್ರಸಮಾನತೆ’ ಅಭಿಯಾನ ಹಮ್ಮಿಕೊಳ್ಳುವ Read more…

ಈಕೆ ಬಳಿ ಇತ್ತು ಒಂದು ದಶಲಕ್ಷ ಜನರನ್ನು ಕೊಲ್ಲಬಲ್ಲಷ್ಟು ʼಫೆಂಟನಿಲ್ʼ

ಒಂದು ದಶಲಕ್ಷ ಜನರನ್ನು ಕೊಲ್ಲಲು ಸಾಕಾಗುವಷ್ಟಾದ ಎರಡು ಕಿಲೋ ಫೆಂಟಾನಿಲ್‌‌ ಅನ್ನು ಇಟ್ಟುಕೊಂಡಿದ್ದ ಉತ್ತರ ಕರೋಲಿನಾದ ಮಹಿಳೆಯೊಬ್ಬರನ್ನು ಮೇ 25ರಂದು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಡರ್ಹಾಮ್‌ನ ವಾಟ್ಸ್‌‌ ಸ್ಟ್ರೀಟ್‌‌ Read more…

ಮದುವೆಯಾಗುವ ತಯಾರಿಯಲ್ಲಿರುವ ಹುಡುಗರೇ ಗಮನಿಸಿ ಈ ವಿಷಯ

ಮನೆಯ  ಸುಖ-ಶಾಂತಿಗೆ ಪತ್ನಿಯಾದವಳ ಪಾತ್ರ ಮಹತ್ವದ್ದು. ಪ್ರವೀಣೆಯಾಗಿರುವ ಪತ್ನಿ ಮನೆಯಲ್ಲಿದ್ದರೆ ಮನೆ ಸ್ವರ್ಗಕ್ಕೆ ಸಮ. ಹಾಗಾಗಿ ಮದುವೆಯಾಗುವ ಮೊದಲು ಹುಡುಗನಾದವನು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಎಂತ Read more…

ವಿಭಿನ್ನ ದಶಕಗಳಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ವಿನೂತನ ದಾಖಲೆಯೊಂದನ್ನು ನಿರ್ಮಾಣ ಮಾಡಿರುವ ಅಮೆರಿಕದ ಮಹಿಳೆಯೊಬ್ಬರು ಐದು ದಿನಗಳ ಅಂತರದಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮವಿತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ ಈ ತ್ರಿವಳಿ ಮಕ್ಕಳು ವಿಭಿನ್ನ ದಶಕಗಳಲ್ಲಿ ಜನಿಸಿವೆ. ಡಿಸೆಂಬರ್‌ Read more…

ಶಾರೀರಿಕ ಸಂಬಂಧದ ವೇಳೆ ಪುರುಷರು ಮಾಡಬೇಡಿ ಈ ತಪ್ಪು

ಸೆಕ್ಸ್ ವೇಳೆ ದಂಪತಿ ಮಧ್ಯೆ ಇರುವ ಕೆಮೆಸ್ಟ್ರಿ ಲೈಂಗಿಕ ಜೀವನವನ್ನು ಸುಖಕರಗೊಳಿಸುತ್ತದೆ. ಆದ್ರೆ ಸೆಕ್ಸ್ ವೇಳೆ ಪುರುಷರು ಮಾಡುವ ಕೆಲ ತಪ್ಪು ದಂಪತಿ ಮಧ್ಯೆ ಕೆಮೆಸ್ಟ್ರಿ ಹಾಳಾಗಲು ಕಾರಣವಾಗುವ Read more…

ಕೋತಿಗಳಿಗೆ ಚಿಪ್ಸ್​ ನೀಡಲು ಹೋಗಿ ಕೆಲಸ ಕಳೆದುಕೊಂಡ ಮಹಿಳೆ….!

ಮೃಗಾಲಯವೊಂದರಲ್ಲಿ ಕೋತಿಗಳಿಗೆ ಮೀಸಲಿಟ್ಟ ಸ್ಥಳದ ಒಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆಯೊಬ್ಬರು ಅವುಗಳಿಗೆ ತಿನ್ನಲು ಚಿಪ್ಸ್​ ನೀಡುತ್ತಿರುವ ಶಾಕಿಂಗ್​ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಟೆಕ್ಸಾಸ್​ನ ಎಲ್​ Read more…

ಶಾರೀರಿಕ ಸಂಬಂಧದ ವೇಳೆ ಹೀಗೆ ಮಾಡಿದ್ರೆ ಸುಲಭವಾಗುತ್ತೆ ಗರ್ಭಧಾರಣೆ

ಸಂಭೋಗದ ನಂತ್ರವೂ ಗರ್ಭಧಾರಣೆಯಾಗ್ತಿಲ್ಲವೆಂದ್ರೆ ಇದ್ರ ಹಿಂದೆ ಅನೇಕ ಕಾರಣಗಳಿರುತ್ತವೆ. ಗರ್ಭಕೋಶದ ಸಮಸ್ಯೆಯೊಂದೇ ಇದಕ್ಕೆ ಕಾರಣವಲ್ಲ. ಕೆಲವೊಮ್ಮೆ ಶಾರೀರಿಕ ಸಂಬಂಧ ಬೆಳೆಸುವ ವಿಧಾನ ಕೂಡ ಗರ್ಭಧಾರಣೆ ಮೇಲೆ ಪ್ರಭಾವ ಬೀರುತ್ತದೆ. Read more…

ಕರೆ ಮಾಡಿ ಸಹಾಯ ಕೇಳಿದ ಮಹಿಳೆ, ಮಂಚಕ್ಕೆ ಕರೆದ ಭೂಪ

ಗದಗ: ಗಂಡನಿಗೆ ಕೆಲಸ ಕೊಡಿಸುವಂತೆ ಸಹಾಯ ಕೇಳಿದ ಮಹಿಳೆಯನ್ನು ಮುಖಂಡನೊಬ್ಬ ಮಂಚಕ್ಕೆ ಆಹ್ವಾನಿಸಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಗದಗ ತಾಲೂಕಿನ ಹುಯಿಲಗೋಳ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ವಿರುದ್ಧ Read more…

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 3 ಮಹಿಳೆಯರು, ಮೂವರು ಗ್ರಾಹಕರು ಅರೆಸ್ಟ್

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಂತ 3 ಪೊಲೀಸ್ ಠಾಣೆ ಪ್ರದೇಶದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ Read more…

ʼವಿವಾಹʼದ ನಂತ್ರ ಯಾಕೆ ದೊಡ್ಡದಾಗುತ್ತೆ ಮಹಿಳೆ ಹಿಂಭಾಗ…?

ಮದುವೆಯಾದ್ಮೇಲೆ ಸಾಮಾನ್ಯವಾಗಿ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮದುವೆಯಾದ್ಮೇಲೆ ಮಹಿಳೆಯರ ಸೊಂಟ ಹಾಗೂ ಹಿಂಭಾಗ ದೊಡ್ಡದಾಗುತ್ತದೆ. ಇದಕ್ಕೆ ಕಾರಣವೇನು ಎನ್ನುವ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಸಂಶೋಧನೆಯೊಂದು ಆಶ್ಚರ್ಯಕಾರಿ ಸಂಗತಿಯನ್ನು Read more…

SHOCKING: ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲೇ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಬಿಹಾರ ರಾಜಧಾನಿ ಪಾಟ್ನಾ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆ ನಡೆದಿದೆ. ಐಸಿಯು ವಾರ್ಡ್ ನಲ್ಲೇ ಕೊರೋನಾ ಸೋಂಕಿತ 45 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಮಹಿಳೆಯ ಪುತ್ರಿಈ Read more…

ಯುವತಿಯ ʼಪಾಸ್ತಾʼ ತಯಾರಿ ನೋಡಿ ಬೆಚ್ಚಿಬಿದ್ದ ಜನ…!

ತಮ್ಮದೇ ಆದ ರೀತಿಯಲ್ಲಿ ರೆಸಿಪಿಗಳನ್ನು ಸಿದ್ಧಪಡಿಸಿ ಅದನ್ನು ನೆಟ್ಟಿಗರಿಗೆ ಮುಂದೆ ಇಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಲ್ಲೊಬ್ಬಾಕೆ ಹಾಗೆ ತಯಾರಿಸಿದ ಪಾಸ್ತಾವನ್ನು ನೆಟ್ಟಿಗರು ನೋಡಿ ಅಸಹನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Read more…

ಗೆಳೆಯನ ನಂಬಿ ಹೋದ ಮಹಿಳೆ ಮೇಲೆ ಗ್ಯಾಂಗ್ ರೇಪ್: ಕಾಡಿನಲ್ಲಿ 25 ಮಂದಿಯಿಂದ ಲೈಂಗಿಕ ದೌರ್ಜನ್ಯ

ನವದೆಹಲಿ: ಫೇಸ್ಬುಕ್ ನಲ್ಲಿ ಪರಿಚಿತವಾಗಿದ್ದ ಯುವಕನನ್ನು ನಂಬಿ ಆತನೊಂದಿಗೆ ಹೋಗಿದ್ದ ಮಹಿಳೆಯ 25 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದಾಗಿ ದೂರು Read more…

26 ವರ್ಷದ ಬಳಿಕ ಮಹಿಳೆಗೆ ಎದುರಾಗಿತ್ತು ಬಿಗ್​ ಶಾಕ್​..! ಹೆತ್ತ ತಾಯಿಯಿಂದಲೇ ನಡೆದಿತ್ತು ಮಹಾಮೋಸ

ನಿಮ್ಮ ಸಂಪೂರ್ಣ ಜೀವನವೇ ಒಂದು ಸುಳ್ಳಿನ ಮೇಲೆ ನಿಂತಿದೆ. ನೀವು ಹುಟ್ಟಿದಾಗಿನಿಂದ ನಿಮ್ಮದು ಎಂದುಕೊಂಡಿದ್ದ ಕುಟುಂಬ ನಿಮ್ಮದಲ್ಲ ಎಂಬ ಸತ್ಯ ಕಣ್ಮುಂದೆ ಬಂದರೆ ನೀವು ಯಾವ ರೀತಿಯಲ್ಲಿ ಶಾಕ್​ಗೆ Read more…

ಬಟ್ಟೆ ಒಗೆವಾಗ ಕೊಚ್ಚಿಹೋಯ್ತು 190 ಕೋಟಿ….! ಮನೆ ಕದತಟ್ಟಿ ಕೈಕೊಟ್ಟ ʼಅದೃಷ್ಟ ಲಕ್ಷ್ಮಿʼ

ಅದೃಷ್ಟ ಒಮ್ಮೊಮ್ಮೆ ಅಚಾನಕ್ ಆಗಿ ಎದುರುಬಂದು ಕೈಹಿಡಿದರೆ, ಇನ್ನೊಮ್ಮೆ ಕಣ್ಣಮುಂದೆ ಕೊಚ್ಚಿ ಹೋಗಿ ಬಿಡುತ್ತದೆ. ಇಂಥದ್ದೇ ಒಂದು ಘಟನೆ ಕ್ಯಾಲಿ ಫೋರ್ನಿಯಾದಲ್ಲಿ ನಡೆದಿದೆ. ಮಹಿಳೆಯೊಬ್ಬರು ಕಳೆದ ವರ್ಷ ನವೆಂಬರ್‌ನಲ್ಲಿ Read more…

ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಕೊರೊನಾ ಎರಡನೇ ಅಲೆ

ಕೊರೊನಾ ವೈರಸ್ ನ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚು ಸೋಂಕಿಗೊಳಗಾಗ್ತಿದ್ದರು. ಎರಡನೇ ಅಲೆಯಲ್ಲಿ ಕಿರಿಯರು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ. ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ ಎಂದು Read more…

ಮನೆ ಹೊತ್ತಿ ಉರಿಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಕೂಲಾಗಿ ಕುಳಿತ ಮಹಿಳೆ…!

ಖುದ್ದು ತನ್ನದೇ ಮನೆಗೆ ಬೆಂಕಿ ಹಾಕಿದ ಮಹಿಳೆಯೊಬ್ಬರು ಅಲ್ಲಿಯೇ ಇದ್ದ ಲಾನ್‌ ಮೇಲೆ ಕುಳಿತು ರಿಲ್ಯಾಕ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಣ್ಣೆದುರೇ ಮನೆ ಹೊತ್ತಿ ಉರಿಯುತ್ತಿದ್ದರೂ Read more…

6 ತಿಂಗಳ ಹಿಂದೆ ಕಣ್ಮರೆಯಾಗಿದ್ದ ಮಹಿಳೆ ದಟ್ಟ ಅರಣ್ಯದಲ್ಲಿ ಪ್ರತ್ಯಕ್ಷ…!

ಬರೋಬ್ಬರಿ 6 ತಿಂಗಳಿನಿಂದ ಕಣ್ಮರೆಯಾಗಿದ್ದ ಅಮೆರಿಕದ ಉತಾಹ್​​ದಲ್ಲಿನ 47 ವರ್ಷದ ಮಹಿಳೆ ಕೊನೆಗೂ ಜೀವಂತವಾಗಿ ಪತ್ತೆಯಾಗಿದ್ದಾರೆ. ಈಕೆ ಟೆಂಟ್​ ಒಂದರಲ್ಲಿ ವಾಸವಾಗಿದ್ದು, ಗೆಡ್ಡೆ ಗೆಣೆಸುಗಳನ್ನು ತಿಂದು ಜೀವನ ಸಾಗಿಸುತ್ತಿದ್ದರು. Read more…

ʼಗರ್ಭಿಣಿʼ ಎಂದೇ ಗೊತ್ತಿರದ ಮಹಿಳೆಗೆ ವಿಮಾನದಲ್ಲಿ ಮಗು ಜನನ

ತಾನು ಗರ್ಭಿಣಿ ಎಂದು ಅರಿವೇ ಇಲ್ಲದ ಮಹಿಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಕಸ್ಮಾತ್​ ಆಗಿ ಮಗುವಿಗೆ ಜನ್ಮ ನೀಡಿದ ಆಶ್ಚರ್ಯಕರ ಘಟನೆ ವರದಿಯಾಗಿದೆ. ಉಠಾಹ್​ದಲ್ಲಿ ವಿಮಾನ ಏರಿದ್ದ ಮಹಿಳೆ Read more…

ಮಾಸ್ಕ್ ಬದಲು ಪೇಂಟ್; ಸಿಕ್ಕಿಬಿದ್ದ ಬಳಿಕ‌ ಪಾಸ್‌ಪೋರ್ಟ್ ಸೀಜ್….!

ಕೊರೋನಾ ಸಾಂಕ್ರಾಮಿಕ ಹೆಚ್ಚೆಚ್ಚು ಹರಡುತ್ತಿರುವಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಇದೆ. ಅಂಥದ್ದರಲ್ಲಿ ಇಲ್ಲೊಂದು ಜೋಡಿ ಮಾಸ್ಕ್ ಧರಿಸುವ ಬದಲು ಮಾಸ್ಕ್ ಧರಿಸಿದಂತೆಯೇ ಕಾಣುವ ಪೇಂಟ್ Read more…

ನೋಡುಗರನ್ನು ಬೆಚ್ಚಿಬೀಳಿಸಿದೆ ಈ ಟಿಕ್ ಟಾಕ್ ವಿಡಿಯೋ

ಟಿಕ್‌ ಟಾಕ್ ವಿಡಿಯೋ ಮಾಡಿಕೊಂಡ ಮಹಿಳೆ ತನ್ನ ಹಿಂದೆ ಕಾಣಿಸಿದ ಆಕೃತಿ ಕಂಡು ಜೀವ ಭಯದಿಂದ ಬೆಚ್ಚಿ ಬಿದ್ದಿದ್ದಾಳೆ. ಎರಡು ಮಕ್ಕಳ ತಾಯಿಯಾಗಿರುವ ಮರ್ಸಿಸೈಡ್‌ನ ಕಾರ್ಬಿ ಎಂಬವರು ಮಾಡಿಕೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší