alex Certify ಮಹಿಳೆ | Kannada Dunia | Kannada News | Karnataka News | India News - Part 48
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳನಿಗೂ ಇದೆ ಕಾಳಜಿ….! ಪರ್ಸ್ ಎಗರಿಸಿ ವ್ಯಾಕ್ಸಿನೇಷನ್ ಕಾರ್ಡ್ ವಾಪಸ್ ಎಸೆದ ಭೂಪ

ಅಮೆರಿಕದಲ್ಲಿ ಕಳ್ಳನೊಬ್ಬ ತನ್ನ ಕೆಲಸದಲ್ಲಿ ವ್ಯಾಕ್ಸಿನೇಷನ್ ಮಹತ್ವ ಅರಿತು ಗಮನ ಸೆಳೆದು ವಿಶ್ವದಲ್ಲೇ ಸುದ್ದಿಯಾಗಿದ್ದಾನೆ. ಕೇಟಿ ರೇಗನ್ ಎಂಬ ಮಹಿಳೆಯ ಕಾರಿಗೆ ಕಳ್ಳನೊಬ್ಬ ನುಗ್ಗಿ ಆಕೆಯ ವ್ಯಾಲೆಟ್ ಕದ್ದಿದ್ದಾನೆ. Read more…

ಒಲಂಪಿಕ್ ಜ್ಯೋತಿ ಆರಿಸಲು ವಾಟರ್ ಪಿಸ್ತೂಲು ಬಳಕೆ; ಮಹಿಳೆ ಅರೆಸ್ಟ್

ಒಲಂಪಿಕ್ಸ್‌ಗೆ ಜಪಾನ್ ಭರ್ಜರಿ ಸಿದ್ಧತೆ ನಡೆಸುತ್ತಿದೆ, ಇದೇ ವೇಳೆ ಸ್ಥಳೀಯ ಕೆಲವು ಜನರು ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಕ್ರೀಡಾಕೂಟ ನಡೆಸದಂತೆ ಆಕ್ಷೇಪಿಸಿದ್ದಾರೆ. ಮತ್ತೆ ಕೆಲವರು ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ಒಲಂಪಿಕ್ Read more…

ಮನೆಯಲ್ಲೇ ಕುಳಿತು ಮಹಿಳೆಯರು ಹೀಗೆ ಗಳಿಸಬಹುದು ಕೈತುಂಬ ʼಹಣʼ….!

ಮನೆ, ಮಕ್ಕಳ ಕೆಲಸದ ಜೊತೆ ಮನೆಯಿಂದ ಹೊರಗೆ ಹೋಗಿ ಉದ್ಯೋಗ ಮಾಡುವುದು ಅನೇಕ ಮಹಿಳೆಯರಿಗೆ ಸಾಧ್ಯವಿಲ್ಲ. ಉದ್ಯೋಗ ಮಾಡಲು ಆಸೆಯಿರುವ ಮಹಿಳೆಯರು ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ದೊಡ್ಡ Read more…

ಪಾರ್ಕಿಂಗ್ ಮಾಡಿದ್ದ ಬಸ್ ನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ನಲ್ಲಿ ನಿಲ್ಲಿಸಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆಯ ನಂತರ ಮನೆಗೆ ಹಿಂತಿರುಗಿದ ಮಹಿಳೆ ಪೋಷಕರಿಗೆ ಮಾಹಿತಿ ನೀಡಿದ Read more…

ಆಗತಾನೆ ಜನಿಸಿದ್ದ ನವಜಾತ ಶಿಶು ಕೊಂದ ಮಹಿಳೆ ಅರೆಸ್ಟ್

ಕೋಲಾರ: ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಶಿಶು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು Read more…

ಆಪರೇಷನ್ ಥಿಯೇಟರ್ ನಲ್ಲೇ ನಕಲಿ ವೈದ್ಯನಿಂದ ಅತ್ಯಾಚಾರಕ್ಕೆ ಯತ್ನ

ಇಸ್ಲಾಮಾಬಾದ್: ಪಾಕಿಸ್ತಾನದ ಡೇರಾ ಘಾಜಿ ಖಾನ್‌ನಲ್ಲಿರುವ ಖಾಸಗಿ ಚಿಕಿತ್ಸಾಲಯವೊಂದರಲ್ಲಿ ನಕಲಿ ವೈದ್ಯನೊಬ್ಬ ಮಹಿಳಾ ರೋಗಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ಸಿವಿಲ್ ಲೈನ್ ಪೊಲೀಸ್ ಠಾಣೆ Read more…

ಮಹಿಳೆ ಕಿವಿಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು

ಸೋಶಿಯಲ್​ ಮೀಡಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಕಿವಿ ಗುಗ್ಗೆ ಕತೆಯನ್ನ ಹೇಳಿಕೊಂಡಿದ್ದು ಇದನ್ನ ಕೇಳಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಜೋರ್ಡನ್​ ಎಂಬ ಹೆಸರಿನ ಮಹಿಳೆಗೆ ಶೀತ ಶುರುವಾದ ಬಳಿಕ ವೈದ್ಯರು Read more…

ಗಂಡನ ಬಗ್ಗೆ ಅತೃಪ್ತಿ ಹೊಂದಿ ಮನೆ ಬಿಟ್ಟ ಮಹಿಳೆಗೆ ತಂದೆ, ಸಹೋದರರಿಂದ ಚಿತ್ರಹಿಂಸೆ

ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ತಂದೆ ಮತ್ತು ಸಹೋದರರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ಮರಕ್ಕೆ ನೇತು ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಹಿಳೆ ಗಂಡನ ಮನೆಯಿಂದ Read more…

ವಿವಾಹೇತರ ಸಂಬಂಧ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ, ಪತಿ ಸಂಗಾತಿ ಪ್ರತಿವಾದಿಯಲ್ಲ

ಬೆಂಗಳೂರು: ಗಂಡನ ವಿವಾಹೇತರ ಸಂಗಾತಿ ಪ್ರತಿವಾದಿಯಲ್ಲವೆಂದು ಹೈಕೋರ್ಟ್ ಹೇಳಿದ್ದು, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ. ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ದಾಖಲಾದ ಪ್ರಕರಣದಲ್ಲಿ ಕುಟುಂಬ ಸದಸ್ಯರಲ್ಲದವರನ್ನು ಪ್ರತಿವಾದಿಯಾಗಿಸಲು ಅವಕಾಶವಿಲ್ಲವೆಂದು Read more…

ನೋಡನೋಡುತ್ತಿದ್ದಂತೆ ಲಾಂಚ್ ನಿಂದ ನದಿಗೆ ಹಾರಿದ ಮಹಿಳೆ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಲಾಂಚ್ ನಿಂದ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಮೂಲದ 45 ವರ್ಷದ Read more…

ಸೈನಸ್ ಶುದ್ಧಗೊಳಿಸಲು ಬೆಳ್ಳುಳ್ಳಿ ಪ್ರಯೋಗ: ಯುವತಿ ವಿಡಿಯೋ ವೈರಲ್

ಸೈನಸ್‌ಗಳನ್ನು ಕ್ಲಿಯರ್‌ ಮಾಡಲು ಬೆಳ್ಳುಳ್ಳಿಯನ್ನು ಮೂಗಿಗೆ ಹಾಕುವ ಪ್ರಯೋಗದ ವಿಡಿಯೋವೊಂದನ್ನು ಯುವತಿಯೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ. ಮೂಗಿನ ಹೊಳ್ಳೆಗಳಿಗೆ ಬೆಳ್ಳುಳ್ಳಿ ತುಂಡುಗಳನ್ನು ಹಾಕಿಕೊಂಡ ಈಕೆ, ಈ ವಿಶಿಷ್ಟ ಹ್ಯಾಕ್‌ನ ಅಷ್ಟೂ Read more…

ಗರ್ಭಿಣಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 5 ಕೆಜಿ ತೂಕದ ಗಡ್ಡೆ…!

ಗರ್ಭಿಣಿ ಹೊಟ್ಟೆಯಲ್ಲಿ ಬರೋಬ್ಬರಿ ಐದು ಕೆಜಿ ತೂಕದ ಗಡ್ಡೆ ಕಂಡುಬಂದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಅದನ್ನು ಹೊರತೆಗೆದಿದ್ದಾರೆ. ಬೀದರ್ ನ ವಿಜಯ ಆಸ್ಪತ್ರೆ ವೈದ್ಯರು ಈ ಯಶಸ್ವಿ Read more…

ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….?

ತನ್ನ ಒಡಹುಟ್ಟಿದವಳನ್ನು ಚುಡಾಯಿಸಿದ ವ್ಯಕ್ತಿಗೆ ಪಾಠ ಕಲಿಸಲು ಮುಂದಾದ ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು ಖುದ್ದು ತಾವೇ ಸೀರೆಯುಟ್ಟುಕೊಂಡು ಹೋಗಿದ್ದು, ಬಳಿಕ ಆತನೊಂದಿಗೆ ಸ್ನೇಹ ಬೆಳೆಸಿ ಕಂಠಪೂರ್ತಿ ಕುಡಿದಿದ್ದಾನೆ. ಇಲ್ಲಿನ Read more…

’ಕನಸಿನಲ್ಲಿ ಬಂದು ಅತ್ಯಾಚಾರ ಮಾಡಿದ್ದಾನೆ’ ಎಂದು ಮಹಿಳೆಯಿಂದ ದೂರು

ಮಾಟಗಾರನೊಬ್ಬ ಕನಸಿನಲ್ಲಿ ಬಂದು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಿಹಾರ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬರು ದೂರು ಕೊಟ್ಟಿದ್ದಾರೆ. ಇಲ್ಲಿನ ಕುದ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ಮೈದಾನದ Read more…

ʼಏಲಿಯನ್ಸ್ʼ ಪ್ರೀತಿಗೆ ಬಿದ್ದ ಮಹಿಳೆ ಹೇಳಿದ್ದಾಳೆ ಅಚ್ಚರಿ ವಿಷಯ..!

ಬ್ರಿಟನ್ ಮಹಿಳೆಯೊಬ್ಬಳು ಏಲಿಯನ್ಸ್ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ್ದಾಳೆ. ಏಲಿಯನ್ಸ್ ನನ್ನನ್ನು ಅನೇಕ ಬಾರಿ ಅಪಹರಿಸಿದೆ ಎಂದು ಮಹಿಳೆ ಹೇಳಿದ್ದಾಳೆ. ಯುಎಫ್‌ಒನಲ್ಲಿ ಕುಳಿತು ಬಂದ ಏಲಿಯನ್ಸ್ ಅನೇಕ ಬಾರಿ Read more…

ಮಹಿಳೆಯರಿಗೆ ತಪ್ಪದೆ ತಿಳಿದಿರಲಿ ಈ ʼಕಾನೂನುʼ

ಅಶಿಕ್ಷಿತರಿರಲಿ ಇಲ್ಲ ಶಿಕ್ಷಿತರಿರಲಿ ಬಹುತೇಕ ಮಹಿಳೆಯರಿಗೆ ಕಾನೂನಿನ ಬಗ್ಗೆ ಜ್ಞಾನವಿಲ್ಲ. ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬ ಮಹಿಳೆಯೂ ತಮ್ಮ ಅನುಕೂಲಕ್ಕಿರುವ ಕಾನೂನನ್ನು ತಿಳಿದಿರಬೇಕಾಗುತ್ತದೆ. ಗೌಪ್ಯತೆ ಹಕ್ಕು : Read more…

ಕಾಮುಕನಿಂದ ಯುವತಿಯನ್ನು ರಕ್ಷಿಸಿದ ‌ʼಬಾರ್‌ ಟೆಂಡರ್ʼ

ಕಾಮುಕ ಗ್ರಾಹಕನೊಬ್ಬ ಬಾರಿನಲ್ಲಿ ಕುಳಿತಿದ್ದ ಮಹಿಳೆಯರಿಗೆ ಕಿರುಕುಳ ಕೊಡಲು ಮುಂದಾದ ವೇಳೆ ಸಮಯಪ್ರಜ್ಞೆ ಮೆರೆದ ಬಾರ್‌ಟೆಂಡರ್‌‌ ಮಹಿಳೆಯರ ರಕ್ಷಣೆಗೆ ನಿಂತ ಘಟನೆ ಸುದ್ದಿಯಾಗಿದೆ. ರೆಡ್ಡಿಟ್‌‌ನಲ್ಲಿ ಶೇರ್‌ ಮಾಡಿದ ಕಥೆಯಲ್ಲಿ: Read more…

ಫನ್ನಿಯಾಗಿದೆ ಒಡಹುಟ್ಟಿದವರ ಸ್ಟಿಕ್ಕಿ ನೋಟ್ ಸಂವಹನ

ದೇಶೀ ಸಹೋದರಿಯೊಬ್ಬರು ತಮ್ಮ ಒಡಹುಟ್ಟಿದಾಕೆಯ ಪ್ರಶ್ನೆಗೆ ಕೊಟ್ಟ ಖಡಕ್ ಪ್ರತಿಕ್ರಿಯೆಯೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಸಖತ್‌ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರನ್ನು Read more…

ಆಸ್ಪತ್ರೆಯಲ್ಲೇ ಆಂಬುಲೆನ್ಸ್ ಚಾಲಕನಿಂದ ಅತ್ಯಾಚಾರ ಯತ್ನಕ್ಕೆ ಒಳಗಾದ ಮಹಿಳೆ ಸಾವು

ಕಲಬುರಗಿ: ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 25 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಮಹಿಳೆಯ ಮೇಲೆ ಜೂನ್ 8 ರಂದು ರಾತ್ರಿ ಆಂಬುಲೆನ್ಸ್ ಚಾಲಕನೊಬ್ಬ Read more…

SPECIAL: ಇವರೇ ನೋಡಿ ಇಂಧನ ಟ್ಯಾಂಕರ್‌‌ ನ ಮೊದಲ ಮಹಿಳಾ ಚಾಲಕಿ

ಕೇರಳದ ತ್ರಿಶ್ಶೂರ್‌ ಜಿಲ್ಲೆಯ ಡೆಲಿಶಾ ಡೇವಿಸ್ ಎಂಬ 23 ವರ್ಷದ ಯುವತಿ ಮಹಿಳಾ ಸಬಲೀಕರಣವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಎರ್ನಾಕುಲಂನ ಇರುಂಪಾನಂ ಎಂಬಲ್ಲಿರುವ ಹಿಂದೂಸ್ತಾನ ಪೆಟ್ರೋಲಿಯಂನ ಎಲ್‌ಪಿಜಿ ಘಟಕದಿಂದ Read more…

ಅಪಾರ್ಟ್​ಮೆಂಟ್​ನಲ್ಲಿ ʼಭೂತʼ ಕಂಡು ಮಹಿಳೆಗೆ ಶಾಕ್…!

ತನ್ನ ಮನೆಯಲ್ಲಿ ವಿಚಿತ್ರವಾದ ಜೀವಿಯೊಂದು ಇರೋದನ್ನ ನೋಡಿ ಶಾಕ್​ ಆಗಿದ್ದಾಳೆ ಮಹಿಳೆ. ಟಿಕ್​ಟಾಕ್​ ಬಳಕೆದಾರೆಯಾದ ಸಾರಾ ಎಂಬವರು ಈ ವಿಡಿಯೋವನ್ನ ಟಿಕ್​ಟಾಕ್​​​ನಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಫ್ಲಾಟ್​ನಲ್ಲಿ ಕಂಡಂತಹ Read more…

ಬಿಹಾರ ಪೊಲೀಸ್‌ ಡಿಎಸ್‌ಪಿಯಾಗಿ ಇತಿಹಾಸ ಬರೆದ ರಜಿಯಾ ಸುಲ್ತಾನ್

ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದ 27 ವರ್ಷ ವಯಸ್ಸಿನ ರಜಿಯಾ ಸುಲ್ತಾನ್, ಡಿಎಸ್‌ಪಿ ಆಗಿ ನೇಮಕಗೊಂಡ ಬಿಹಾರದ ಮೊದಲ ಮುಸ್ಲಿಂ ಮಹಿಳೆ ಎಂಬ ಶ್ರೇಯಕ್ಕೆ Read more…

ಗಾಬರಿಯೇ ಜೀವಕ್ಕೆ ಎರವಾಯ್ತು, ಇಲಿ ಕಚ್ಚಿದ್ದರಿಂದ ಆಘಾತಕ್ಕೊಳಗಾದ ಮಹಿಳೆ ಹೃದಯಾಘಾತದಿಂದ ಸಾವು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ಇಲಿ ಕಚ್ಚಿದ ಪರಿಣಾಮಕಾರಿ ಗಾಬರಿಯಾದ ಮಹಿಳೆಯ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿ ಬೊಮ್ಮರಸಯ್ಯನ ಅಗ್ರಹಾರ ಆಶ್ರಯ ಬಡಾವಣೆಯ 25 ವರ್ಷದ ಮಹಿಳೆ Read more…

ಸೀರೆಯುಟ್ಟು ಕುದುರೆ ಸವಾರಿ ಮಾಡಿದ ಯುವತಿ: ವಿಡಿಯೋ ವೈರಲ್

ಒಡಿಶಾದ ಜಹಾಲ್ ಗ್ರಾಮದ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದಾರೆ. ರಾಜ್ಯದ ಜಾಜ್ಪುರ ಜಿಲ್ಲೆಯ ಮೊನಾಲಿಸಾ ಭದ್ರಾ ಹೆಸರಿನ ಈ ಯುವತಿ ಸೀರೆಯುಟ್ಟುಕೊಂಡು ಕುದುರೆ ಸವಾರಿ ಮಾಡುವುದರೊಂದಿಗೆ ಬುಲೆಟ್ Read more…

ದಾರಿ ತಪ್ಪಿದ ಆಂಟಿ, ತನಗಿಂತ ಕಿರಿಯನೊಂದಿಗೆ ದೈಹಿಕ ಸಂಬಂಧ, ಆಘಾತಕಾರಿ ಮಾಹಿತಿ ನೀಡಿದ ಬಾಲಕ

ಕೊರ್ಬಾ/ನೀಲಂ ಪಡ್ವಾರ್: ಛತ್ತಿಸ್ ಗಢದ ಕೊರ್ಬಾ ಜಿಲ್ಲೆಯ ದಾದರ್ಖುರ್ಡ್ ಗ್ರಾಮದ ಮಹಿಳೆಯೊಬ್ಬಳು ತನಗಿಂತ ಅರ್ಧದಷ್ಟು ಸಣ್ಣ ವಯಸ್ಸಿನ ಬಾಲಕನೊಂದಿಗೆ ಪರಾರಿಯಾಗಿದ್ದಾಳೆ. ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ರಾತ್ರೋರಾತ್ರಿ ಹುಡುಗನೊಂದಿಗೆ Read more…

’ಪುರುಷ ಮಾಸ್ಕ್‌’ನಿಂದ ಸುತ್ತಲಿನವರ ಹುಬ್ಬೇರಿಸಿದ ಮಹಿಳೆ

ಕೋವಿಡ್‌ನಿಂದ ರಕ್ಷಣೆಗಾಗಿ ಧರಿಸಲೇಬೇಕಾದ ಮುಖದ ಮಾಸ್ಕ್‌ಗಳು ಕಡ್ಡಾಯವಾದರೂ ಸಹ ಬಹಳಷ್ಟು ಜನರಿಗೆ ಮಾಸ್ಕ್ ಎಂದರೆ ಅಲರ್ಜಿ. ಆದರೆ ಕೆಲವು ಮಂದಿ ಇದೇ ಮಾಸ್ಕ್‌ಗಳ ಮೂಲಕ ತಮ್ಮ ಫ್ಯಾಶನ್ ಸ್ಟೇಟ್‌ಮೆಂಟ್ Read more…

ಬರಿಗೈಯಲ್ಲಿ ಹಾವನ್ನು ಹಿಡಿದ ಯುವತಿ ವಿಡಿಯೋ ವೈರಲ್

ನೀವೇನಾದರೂ ದುರ್ಬಲ ಹೃದಯದವರಾಗಿದ್ದಲ್ಲಿ, ಹಾವುಗಳನ್ನು ಕಂಡರೆ ಹೆದರುವ ಮಂದಿಯಾಗಿದ್ದಲ್ಲಿ ಈ ವಿಡಿಯೋ ನೋಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗುತ್ತದೆ. ವಿಯೆಟ್ನಾಂನ ಹನೋಯ್‌ನಿಂದ ವಾಯುವ್ಯಕ್ಕೆ 83 ಕಿಮೀ ದೂರದಲ್ಲಿರುವ ವಿಯೆಟ್ Read more…

ಟೈಟ್‌ ಪ್ಯಾಂಟ್ ಧರಿಸಿ ಬಂದ ಸಂಸದೆಯನ್ನು ಹೊರ ಕಳುಹಿಸಿದ ಸ್ಪೀಕರ್‌…!

ತಂಝಾನಿಯಾದ ರಾಷ್ಟ್ರೀಯ ಸಭೆಗೆ ಆಗಮಿಸಿದ್ದ ಮಹಿಳಾ ಸಂಸದೆಯೊಬ್ಬರನ್ನು ಅವರು ಧರಿಸಿದ ಬಟ್ಟೆ ಸರಿಯಾಗಿಲ್ಲವೆಂದು ಸಭೆಯಿಂದ ಹೊರಗೆ ಹೋಗಲು ಆದೇಶಿಸಿದ ಘಟನೆ ಮಹಿಳಾಪರರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಡೆಸ್ಟರ್‌ Read more…

ಕಾಮದ ಮದದಲ್ಲಿ ಮಹಿಳೆಯಿಂದಲೇ ಮಾನಭಂಗ, ಮರ್ಯಾದೆಗೆ ಅಂಜಿದ ಬಾಲಕನಿಗೆ ಗಂಡನ ಕಿರುಕುಳ

ಭೋಪಾಲ್: ಮಧ್ಯಪ್ರದೇಶದ ಮಹಿಳೆಯೊಬ್ಬಳು 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. 35 ವರ್ಷದ ಮಹಿಳೆ ಇಂತಹ ಕೃತ್ಯವೆಸಗಿದ್ದು, ವಿಷಯ ತಿಳಿದುಕೊಂಡ ಆಕೆಯ ಪತಿ ಮತ್ತು ಅಳಿಯಂದಿರು Read more…

ವಿದ್ಯಾರ್ಥಿ ಬೆಂಬಲಿಸಲು ಸ್ಕರ್ಟ್ ಧರಿಸಿದ ಶಿಕ್ಷಕರು…!

ಲಿಂಗಸಮಾನತೆ ಎಂಬ ವಿಚಾರವು ಒಮ್ಮೊಮ್ಮೆ ಅತಿರೇಕಕ್ಕೆ ತಲುಪಿ ಚಿತ್ರವಿಚಿತ್ರವಾದ ಅಭಿಯಾನಗಳೆಲ್ಲಾ ನಡೆಯುವುದನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಸಾಕಷ್ಟು ನೋಡಿದ್ದೇವೆ. ಸ್ಪೇನ್‌ನಾದ್ಯಂತ ಪುರುಷ ಶಿಕ್ಷಕರೆಲ್ಲಾ ಸೇರಿಕೊಂಡು ’ವಸ್ತ್ರಸಮಾನತೆ’ ಅಭಿಯಾನ ಹಮ್ಮಿಕೊಳ್ಳುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...