alex Certify ಮಹಾರಾಷ್ಟ್ರ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಶಿರಡಿ ಭಕ್ತಾದಿಗಳಿಗೆ ಗುಡ್​ ನ್ಯೂಸ್​: ಆಫ್​ಲೈನ್​ ವ್ಯವಸ್ಥೆ ಮೂಲಕವೂ ಸಾಯಿಬಾಬನ ದರ್ಶನಕ್ಕೆ ಗ್ರೀನ್​ ಸಿಗ್ನಲ್​…..!

ಕೋವಿಡ್​ 19 ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡು ಬರ್ತಿರೋದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ಆಡಳಿತ ಮಂಡಳಿ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಪ್ರತಿ Read more…

ಸಂಬಂಧಿ ಮದುವೆಗೆ ಬರಲೊಪ್ಪದ ಪತಿ ಮೇಲೆ ಪತ್ನಿಯಿಂದ ಹಲ್ಲೆ

ಸಂಬಂಧಿಕರ ಮದುವೆಗೆ ತನ್ನೊಂದಿಗೆ ಬರಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಪತ್ನಿಯು ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆಯು ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದಿದೆ. ಪತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ Read more…

26 ಮಾವೋವಾದಿಗಳ ಹತ್ಯೆ ಪ್ರಕರಣದ ಬಗ್ಗೆ SP ಹೇಳಿದ್ದೇನು ಗೊತ್ತಾ…?

ಗಡ್ ಚಿರೋಲಿ: ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಪೋಲಿಸರಿಂದ 26 ಮಾವೋವಾದಿ ನಕ್ಸಲರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಪಿ. ಅಂಕಿತ್ ಗೋಯೆಲ್ ಮುಖ್ಯ ಮಾಹಿತಿ ನೀಡಿದ್ದಾರೆ. ನಮಗೆ 100 Read more…

BIG BREAKING NEWS: ಗಡ್ ಚಿರೋಲಿ ಎನ್ ಕೌಂಟರ್ ನಲ್ಲಿ 26 ನಕ್ಸಲರ ಹತ್ಯೆ

ಮುಂಬೈ: ಭಾರತೀಯ ಸೇನೆಯಿಂದ 26 ಮಾವೋವಾದಿ ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಲಾಗಿದ್ದು, 26 ಮಾವೋವಾದಿ ನಕ್ಸಲರು ಹತ್ಯೆಗೀಡಾಗಿದ್ದಾರೆ. ಗಡ್ಚಿರೋಲಿ ಎನ್‌ಕೌಂಟರ್ ನಲ್ಲಿ Read more…

ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲವೇ…? ಇನ್ಯಾಕೆ ತಡ ಇಲ್ಲಿದೆ ಬಂಪರ್

ಚಂದ್ರಾಪುರ: ಕೋವಿಡ್-19 ಲಸಿಕೆ ಅಭಿಯಾನವು ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದ್ದರೂ, ಹಲವಾರು ನಾಗರಿಕರು ಇನ್ನೂ ಕೂಡ ಲಸಿಕೆ ಹಾಕಿಸಿಕೊಂಡಿಲ್ಲ. ರಾಜ್ಯ ಸರ್ಕಾರಗಳು ಮತ್ತು ಸಂಸ್ಥೆಗಳು ಜನರನ್ನು ಲಸಿಕೆ ಹಾಕಲು Read more…

ಲಸಿಕೆ ಪಡೆಯದವರಿಗೆ ಪಡಿತರ, ಪೆಟ್ರೋಲ್, ಗ್ಯಾಸ್ ಸ್ಥಗಿತಕ್ಕೆ ಆದೇಶ

ಔರಂಗಾಬಾದ್: ಕೊರೋನಾ ಲಸಿಕೆ ಪಡೆಯದವರಿಗೆ ಪಡಿತರ, ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ನೀಡದಿರಲು ಔರಂಗಾಬಾದ್ ಜಿಲ್ಲಾಡಳಿತ ನಿರ್ಧರಿಸಿದೆ. ಅಡುಗೆ ಅನಿಲ ಸಿಲಿಂಡರ್, ಪಡಿತರ ಹಾಗೂ ಪೆಟ್ರೋಲ್ ಪಡೆಯಲು ಕನಿಷ್ಠ Read more…

ಬೆಚ್ಚಿ ಬೀಳಿಸುತ್ತೆ ಈ ಸುದ್ದಿ: ಕಡುಬಡತನದಿಂದ ಪಾರಾಗಲು ಮೂರು ದಿನದ ಹಸುಗೂಸನ್ನು ಮಾರಾಟ ಮಾಡಿದ ತಾಯಿ..!

ಕಡು ಬಡತನದಿಂದ ಕಂಗೆಟ್ಟಿದ್ದ 32 ವರ್ಷದ ಮಹಿಳೆ ತನ್ನ ಮೂರು ದಿನಗಳ ಹಸುಗೂಸನ್ನು 1.78 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಹಮದ್​ ನಗರ ಜಿಲ್ಲೆಯ Read more…

BIG NEWS: ರಾಜ್ಯಾದ್ಯಂತ ಮತ್ತೆ ಭಾರಿ ಮಳೆ ಎಚ್ಚರಿಕೆ; ಹೈ ಅಲರ್ಟ್ ಘೋಷಣೆ

ಬೆಂಗಳೂರು: ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಇಂದಿನಿಂದ 5 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, Read more…

ಮಹಾರಾಷ್ಟ್ರ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಬೆಂಕಿ: 10 ರೋಗಿಗಳ ಸಾವು

ಅಹ್ಮದ್‌ನಗರ: ಸಿವಿಲ್ ಆಸ್ಪತ್ರೆಯ ಕೋವಿಡ್-19 ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 10 ಮಂದಿ ರೋಗಿಗಳು ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ, ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಸಂಭವಿಸಿದೆ. ಆಸ್ಪತ್ರೆಯಲ್ಲಿ Read more…

ಲಾಟರಿ ಹೊಡೆದಿದೆ ಎಂದು ನಂಬಿಸಿ ಮಹಿಳೆಗೆ 3 ಲಕ್ಷ ರೂಪಾಯಿ ಪಂಗನಾಮ….!

ಸೈಬರ್​ ಕಳ್ಳರ ಮೋಸದ ಜಾಲಕ್ಕೆ ಬಲಿಯಾದ ಪರಿಣಾಮ 43 ವರ್ಷದ ಮಹಿಳೆಯು ಬರೋಬ್ಬರಿ 3.86 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಎಸ್​ಬಿಐ ಗ್ರಾಹಕ ಸೇವಾ ಸಿಬ್ಬಂದಿ ಎಂದು ಹೇಳಿಕೊಂಡ ಸೈಬರ್​ Read more…

ಶಾಕಿಂಗ್​: ಊದುತ್ತಿದ್ದ ಬಲೂನು ಗಂಟಲಿಗೆ ಸಿಕ್ಕಿ ಬಾಲಕ ಸಾವು….!

ಬಲೂನಿನ ಜೊತೆ ಆಟವಾಡೋದನ್ನು ಮಕ್ಕಳು ತುಂಬಾನೇ ಇಷ್ಟಪಡ್ತಾರೆ. ಬಲೂನು ಊದೋದು, ಅದರ ಜೊತೆ ಆಟವಾಡೋದು ಇವೆಲ್ಲ ಪ್ರತಿಯೊಬ್ಬರೂ ಮಾಡಿದ ಕೆಲಸವೇ. ಆದರೆ ಬಲೂನು ಊದುತ್ತಿದ್ದ ವೇಳೆ ಗಂಟಲಿಗೆ ಸಿಲುಕಿದ Read more…

ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​​ ನವೆಂಬರ್​ 6 ರ ವರೆಗೆ ಇಡಿ ವಶಕ್ಕೆ

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಹಾಗೂ ಎನ್​ಸಿಪಿ ಹಿರಿಯ ನಾಯಕ ಅನಿಲ್​ ದೇಶ್​ಮುಖ್​​ರನ್ನು ನವೆಂಬರ್​ 6ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ. ಎನ್​ಸಿಪಿ ಸ್ಥಾಪಕ ಹಾಗೂ ಅಧ್ಯಕ್ಷ ಶರದ್​ಪವಾರ್​ ಆಪ್ತರಾಗಿರುವ Read more…

‘ನವಾಬ್​​ ಮಲ್ಲಿಕ್​ಗೆ ಭೂಗತ ಪಾತಕಿಗಳ ಜೊತೆ ಸಂಪರ್ಕವಿದೆ’ :ದೇವೇಂದ್ರ ಫಡ್ನವಿಸ್​ ಹೊಸ ಬಾಂಬ್​

ಡ್ರಗ್ಸ್​​ ಪ್ರಕರಣದ ಬಳಿಕ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ದಿನಕ್ಕೊಂದು ಆರೋಪಗಳನ್ನು ಹೊರಿಸುತ್ತಾ ಸುದ್ದಿಯಲ್ಲಿರುವ ಎನ್​ಸಿಪಿ ನಾಯಕ್ ನವಾಬ್​ ಮಲ್ಲಿಕ್​ ವಿರುದ್ಧ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ Read more…

ಜೀವವಿಮೆ ಪಡೆಯಲು ನಡೆದಿತ್ತು ಬಹುದೊಡ್ಡ ಸಂಚು….! ಅಮಾಯಕನನ್ನು ಕೊಂದು ವಿಮೆ ಪಡೆಯಲು ಮುಂದಾದವರ ಹೆಡೆಮುರಿ ಕಟ್ಟಿದ ಖಾಕಿ

ನಾಗರಹಾವಿನಿಂದ ಕಚ್ಚಿಸಿಕೊಂಡು ವ್ಯಕ್ತಿಯೊಬ್ಬ ಸಾವಿನ ನಾಟಕವಾಡಲು ಯತ್ನಿಸಿದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಅಹಮದ್​ ನಗರದಲ್ಲಿ ನಡೆದಿದೆ. 54 ವರ್ಷದ ವ್ಯಕ್ತಿಯು 37.5 ಕೋಟಿ ರೂಪಾಯಿ ಮೌಲ್ಯದ ಜೀವವಿಮೆಯನ್ನು ಪಡೆಯುವ Read more…

ವರುಣನ ಅವಾಂತರಕ್ಕೆ ತತ್ತರಿಸಿದ ಅನ್ನದಾತ…..! ಮಕ್ಕಳ ಮದುವೆಗೂ ಹಣವಿಲ್ಲದೆ ಪರದಾಟ

ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಪಾಲಿಗೆ ಮನೆಯ ಮಗಳನ್ನು ಮದುವೆ ಮಾಡೋದು ಅಂದರೆ ಸಾಮಾನ್ಯವಾದ ಮಾತಲ್ಲ. ಅದರಲ್ಲೂ ಬೆಳೆಯನ್ನೇ ನಂಬಿ ಬದುಕುವ ರೈತಾಪಿ ಕುಟುಂಬಗಳ ಪಾಡಂತೂ ಹೇಳ Read more…

ಶಾಕಿಂಗ್​: ಬುಕ್ಕಿಂಗ್​ ಕ್ಯಾನ್ಸಲ್​ ಮಾಡಿದ್ದ ಮಹಿಳೆಗೆ ಅಶ್ಲೀಲ ವಿಡಿಯೋ ಕಳಿಸಿದ ಕ್ಯಾಬ್​ ಚಾಲಕ….!

ರೈಡ್​ ಕ್ಯಾನ್ಸಲ್​ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೋಪಗೊಂಡ ಕ್ಯಾಬ್​​ ಚಾಲಕ ಮಹಿಳೆಗೆ ಅಶ್ಲೀಲ ವಿಡಿಯೋವನ್ನು ಕಳುಹಿಸಿದ ಆಘಾತಕಾರಿ ಘಟನೆಯು ಮುಂಬೈನಲ್ಲಿ ನಡೆದಿದೆ. ಅಶ್ಲೀಲ ವಿಡಿಯೋ ಕಳುಹಿಸಿದ್ದು ಮಾತ್ರವಲ್ಲದೇ Read more…

ಎಂದೂ ನೆಲದ ಮೇಲೆ ಕಾಲಿಡಲ್ಲ ಈ ಹಕ್ಕಿ..!

ವಿಶ್ವದಾದ್ಯಂತ ಅನೇಕ ಜೀವಿಗಳಿವೆ. ಅವುಗಳಲ್ಲಿ ಕೆಲವು ತಮ್ಮ ವಿಶೇಷತೆಯಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿವೆ.ಅನೇಕ ಬಗೆಯ ಹಕ್ಕಿಗಳನ್ನು ನಾವು ನೋಡಿರ್ತೇವೆ. ಆದ್ರೆ ಎಲ್ಲ ಹಕ್ಕಿಗಳನ್ನು ಸೂಕ್ಷ್ಮವಾಗಿ ಗಮನಿಸಲು ಹೋಗುವುದಿಲ್ಲ.ಒಂದು ಹಕ್ಕಿ,ಇಡೀ ಜೀವಮಾನದಲ್ಲಿ Read more…

ಇವರೇ ನೋಡಿ ಜಗತ್ತಿನ ಅತಿ ಗಿಡ್ಡ ಬಾಡಿ ಬಿಲ್ಡರ್‌…!

ಜಗತ್ತಿನ ಅತ್ಯಂತ ಪುಟಾಣಿ ಬಾಡಿಬಿಲ್ಡರ್‌ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರದ ಪ್ರತೀಕ್ ವಿಠ್ಠಲ್ ಮೋಹಿತೆ ಪಾತ್ರರಾಗಿದ್ದಾರೆ. ಪ್ರತೀಕ್ 102 ಸೆಂಮೀ (3ಅಡಿ 4 ಇಂಚು) ಉದ್ದವಿದ್ದಾರೆ. 2012ರಲ್ಲಿ ಬಾಡಿಬಿಲ್ಡಿಂಗ್‌ ವೃತ್ತಿ Read more…

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭಾರೀ ಮಳೆಗೆ ನರೆಂಗಾವ್​ ಸಂಪೂರ್ಣ ಜಲಾವೃತ

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಜೋರಾಗಿದೆ. ಔರಂಗಾಬಾದ್​ ಜಿಲ್ಲೆಯ ನರೇಗಾಂವ್​ ಎಂಬಲ್ಲಿ ಭಾರೀ ಮಳೆಯಾಗಿದ್ದು ಸಂಪೂರ್ಣ ನರೇಂಗಾವ್​​ ಜಲಾವೃತಗೊಂಡಿದೆ. ಭಾರೀ ಮಳೆಯಲ್ಲಿ ಕನಿಷ್ಟ 91 ಮಂದಿ ಸಾವನ್ನಪ್ಪಿದ್ದು, 25 ಲಕ್ಷ Read more…

ಶಿವಸೇನೆ ನಾಯಕನ ನಿವಾಸದ ಮೇಲೆ ಇಡಿ ದಾಳಿ: ವಿಚಲಿತಗೊಂಡ ಮಾಜಿ ಸಂಸದನ ಆರೋಗ್ಯದಲ್ಲಿ ಏರುಪೇರು

ಕೋ ಆಪರೇಟಿವ್​ ಬ್ಯಾಂಕ್​ ಭ್ರಷ್ಟಾಚಾರ ಸಂಬಂಧ ಜಾರಿ ನಿರ್ದೇಶನಾಲಯ ಶಿವಸೇನೆಯ ನಾಯಕ ಹಾಗೂ ಮಾಜಿ ಸಂಸದ ಆನಂದರಾವ್​​ ಅಡ್ಸುಲ್​​ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆನಂದ್​ರಾವ್​ ಆರೋಗ್ಯದಲ್ಲಿ Read more…

BREAKING: ಹಳಿ ತಪ್ಪಿದ ಇಂದೋರ್​ – ದೌಂಡ್​ ವಿಶೇಷ ರೈಲು

ಇಂದೋರ್​ – ದೌಂಡ್​ ವಿಶೇಷ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಹಿಲ್​​ ಟೌನ್​​ನ ಫ್ಲಾಟ್​ಫಾರಂ ಬಳಿ ಸಂಭವಿಸಿದೆ. ಘಟನೆ ಸಂಬಂಧ Read more…

ಬೆಚ್ಚಿ ಬೀಳಿಸುತ್ತೆ ಕಳೆದ ಮೂರು ವರ್ಷಗಳಲ್ಲಿ ಸಾವನ್ನಪ್ಪಿದ ಹುಲಿಗಳ ಸಂಖ್ಯೆ

ನಾಗ್ಪುರವನ್ನು ಭಾರತದ ಹುಲಿಗಳ ರಾಜಧಾನಿ ಎಂದೇ ಕರೆಯಲಾಗುತ್ತದೆ. ಆದರೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಐದು ಹುಲಿ ಯೋಜನೆಗಳಲ್ಲಿ ಇಲ್ಲಿ ರಾಷ್ಟ್ರೀಯ ಪ್ರಾಣಿ ಸುರಕ್ಷಿತವಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. Read more…

ಮಹಾರಾಷ್ಟ್ರದಲ್ಲಿ ಅ.7 ರಿಂದ ತೆರೆಯಲಿದೆ ಎಲ್ಲ ಧಾರ್ಮಿಕ ಕೇಂದ್ರ

ಕೊರೊನಾ ಎರಡನೇ ಅಲೆ ನಂತ್ರ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ದೀರ್ಘ ಕಾಲದಿಂದ ಮುಚ್ಚಲ್ಪಟ್ಟಿದ ಧಾರ್ಮಿಕ ಸ್ಥಳಗಳನ್ನು ಅಕ್ಟೋಬರ್ 7 ರಿಂದ ತೆರೆಯಲು ಒಪ್ಪಿಗೆ ನೀಡಿದೆ. ಹಬ್ಬಗಳು Read more…

ಕೋವಿಡ್​ನಿಂದ ಮೃತಪಟ್ಟ ತಂದೆಯ ನೆನಪಿಗೆ ಮೇಣದ ಪ್ರತಿಮೆ ನಿರ್ಮಿಸಿದ ಪುತ್ರ..!

ಕೋವಿಡ್​ನಿಂದ ತಂದೆಯನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ತಂದೆಯ ಮೇಣದ ಪ್ರತಿಮೆ ನಿರ್ಮಿಸಿದ ಘಟನೆಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ಉದ್ಯಮಿ ಅರುಣ್​ ಕೋರೆ ಎಂಬವರು ಕಳೆದ Read more…

BIG NEWS: ಮಹಿಳಾ ಪೇದೆಗಳ ಕರ್ತವ್ಯದ ಅವಧಿ ಕಡಿತ

ಮಹಾರಾಷ್ಟ್ರ ಪೊಲೀಸರು ತಮ್ಮ ಮಹಿಳಾ ಪೇದೆಗಳ ಕೆಲಸದ ಅವಧಿಯನ್ನು 12 ಗಂಟೆಗಳಿಂದ 8 ಗಂಟೆಗೆ ಇಳಿಸಿದ್ದಾರೆ. ಮಹಿಳಾ ಸಿಬ್ಬಂದಿಯ ವೃತ್ತಿಪರ ಹಾಗೂ ವೈಯಕ್ತಿಕ ಜೀವನ ಸಮತೋಲನದಲ್ಲಿರಲಿ ಎಂಬ ಕಾರಣಕ್ಕೆ Read more…

BIG NEWS: ಹಳಿತಪ್ಪಿದ ಪಾರಂಪರಿಕ ರೈಲು – ಮೂವರ ದಾರುಣ ಸಾವು

ಗಾಳಿ ಸಹಿತ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಮಾಥೆರಾನ್​ನ ಜನಪ್ರಿಯ ಗಿರಿಧಾಮದಲ್ಲಿ ಪಾರಂಪರಿಕ ಆಟಿಕೆ ರೈಲು ಹಳಿ ತಪ್ಪಿದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು ಮಾತ್ರವಲ್ಲದೇ 20 ಮಂದಿ ಗಾಯಗೊಂಡಿದ್ದಾರೆ. Read more…

ದಂಗಾಗಿಸುತ್ತೆ ಚಿನ್ನ ಲೇಪಿತ ಮೋದಕದ ಬೆಲೆ….!

ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆಯ ಸಂಭ್ರಮ ಮುಗಿದಿದ್ದರೂ ಮಹಾರಾಷ್ಟ್ರದಲ್ಲಿ ಮಾತ್ರ ಎರಡು ವಾರಗಳ ಮಟ್ಟಿಗೆ ಫುಲ್ ಹಬ್ಬ. ಗಣೇಶೋತ್ಸವದ ಅಂತಿಮ ದಿನ ಗಣೇಶ ಮೂರ್ತಿಯ ಉತ್ಸವ ಅದೆಷ್ಟು ವಿಜೃಂಭಣೆಯಿಂದ Read more…

ಮತ್ತೆ ಶಿವಸೇನೆ-ಬಿಜೆಪಿ ಮೈತ್ರಿ…..? ಕುತೂಹಲ ಹುಟ್ಟಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಹೇಳಿಕೆ

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕವೇ ಬಿಜೆಪಿ ಹಾಗೂ ಶಿವಸೇನೆ ನಡುವಿನ ಮೈತ್ರಿ ಮುರಿದು ಬಿದ್ದಿತ್ತು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಶುಕ್ರವಾರ ಮಹಾರಾಷ್ಟ್ರ ಸಿಎಂ ಉದ್ಧವ್​ Read more…

ದೇಶದ ಅತಿ ಅಗಲದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪೂರ್ಣ

150ಕ್ಕೂ ಅಧಿಕ ಇಂಜಿನಿಯರ್​ಗಳ ನೇತೃತ್ವದಲ್ಲಿ 1500ಕ್ಕೂ ಅಧಿಕ ಕಾರ್ಮಿಕರು ದೇಶದಲ್ಲೇ ಅತ್ಯಂತ ಅಗಲವಾದ ಹಾಗೂ ನಾಲ್ಕನೇ ಅತೀ ಉದ್ದದ ಸುರಂಗ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಮಹಾರಾಷ್ಟ್ರದ ಮುಡಿಗೆ Read more…

ಅಮರಾವತಿಯ ವರದಾ ನದಿಯಲ್ಲಿ ದೋಣಿ ಮುಳುಗಡೆ: ಮೂವರ ಶವ ಪತ್ತೆ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರದಾ ನದಿಯಲ್ಲಿ ದೋಣಿ ಮುಳುಗಡೆಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು ಕನಿಷ್ಟ 11 ಮಂದಿ ನೀರಿನಲ್ಲಿ ಮುಳುಗಡೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...