alex Certify ಮನೆ | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಇನ್ನೂ ಇದೆ ಎಂಬುದನ್ನು ನಿರೂಪಿಸುತ್ತೆ ಈ ವಿಡಿಯೋ

ಸುರಿಯುವ ಮಳೆಯಲ್ಲಿ ಸಿಲುಕಿಕೊಂಡ ಗಾಲಿ ಕುರ್ಚಿಯಲ್ಲಿದ್ದ ವ್ಯಕ್ತಿಗೆ ಕೆಫೆಯೊಂದರ ಕಾರ್ಮಿಕ ನೆರವಾದ ವಿಡಿಯೋ ತುಣುಕೊಂದು ಈಗ ವೈರಲ್ ಆಗಿದೆ. ಐರ್ಲೆಂಡ್‌ನಲ್ಲಿ ನಡೆದ ಘಟನೆ ಇದು. ಸಪ್ಲೇಯರ್ ಆಗಿರುವ ಫ್ರಾಂಕಿ Read more…

ಪಾಳು ಬಿದ್ದ ರೈಲ್ವೆ ನಿಲ್ದಾಣದಲ್ಲಿ ಸುಂದರ ಮನೆ ನಿರ್ಮಾಣ

ನೀವು ರೈಲು ಹಾಗೂ ರೈಲು ನಿಲ್ದಾಣಗಳನ್ನ ಪ್ರೀತಿಸುವವರಾಗಿದ್ದರೆ ಈ ಮನೆಗಳು ನಿಜಕ್ಕೂ ನಿಮಗೆ ಇಷ್ಟ ಎನಿಸಬಹುದು. ಬ್ರಿಟನ್​​ನ ಹಳೆಯ ರೈಲ್ವೆ ನಿಲ್ದಾಣವೊಂದನ್ನ ಸುಸಜ್ಜಿತವಾದ ಮನೆಯನ್ನಾಗಿ ನಿರ್ಮಾಣ ಮಾಡಲಾಗಿದೆ.ರೈಲಿನ ಬಿಡಿ Read more…

ಸುಲಭವಾಗಿ ಮನೆಯಲ್ಲಿಯೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ‘ಮಟರ್ ಪನ್ನೀರ್’

ರೆಸ್ಟೋರೆಂಟ್ ರೀತಿ ಮಟರ್ ಪನ್ನೀರ್ ತಿನ್ನಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಮಾಡುವುದೇ ಕಷ್ಟ ಎಂದು ಸುಮ್ಮನಾಗುತ್ತೇವೆ. ಸುಲಭವಾಗಿ ರೆಸ್ಟೋರೆಂಟ್ ರೀತಿ ರುಚಿಕರವಾದ ಮಟರ್ ಪನ್ನೀರ್ Read more…

OMG: ಒಂದು ಬಲ್ಬ್‌, ಫ್ಯಾನ್‌ ಇರುವ ಮನೆಗೆ ಬರೋಬ್ಬರಿ 2.5 ಲಕ್ಷ ರೂ. ಕರೆಂಟ್‌ ಬಿಲ್

ಮಧ್ಯ ಪ್ರದೇಶದ ಕುಟುಂಬವೊಂದು ಬರೋಬ್ಬರಿ 2.5 ಲಕ್ಷ ರೂಪಾಯಿಯ ಎಲೆಕ್ಟ್ರಿಸಿಟಿ ಬಿಲ್​ ಪಡೆದಿದ್ದು ಇದನ್ನ ನೋಡಿದ ಮನೆಯವರು ಶಾಕ್​ ಆಗಿದ್ದಾರೆ. ಗುನಾ ಜಿಲ್ಲೆಯ ಶಾಂತಿ ಎಂಬಲ್ಲಿ 65 ವರ್ಷದ Read more…

ಹುಬ್ಬೇರಿಸುತ್ತೆ ಸ್ವಂತ ಮನೆಯನ್ನೇ ಈತ ಸುಟ್ಟು ಹಾಕಿರುವುದರ ಹಿಂದಿನ ಕಾರಣ

ಬ್ರಿಟನ್‌ನ ಪಿಂಚಣಿದಾರನೊಬ್ಬ ತನ್ನ ಮನೆಯನ್ನು ಬೇಕಂತಲೇ ಸುಟ್ಟು ಹಾಕಿದ್ದಾನೆ. 550,000 ಪೌಂಡ್ ಮೌಲ್ಯದ ಈ ಮನೆಯನ್ನು ಈತ ಸುಟ್ಟು ಹಾಕಿರುವ ಕಾರಣ ಕೇಳಿದರೆ ನಿಮ್ಮ ಹುಬ್ಬೇರಬಹುದು. ಜಾನ್ ಮ್ಯಾಕ್‌ಕೊರ‍್ರಿ Read more…

ʼಮಳೆಗಾಲʼದಲ್ಲಿ ಕಾಡುವ ಸೊಳ್ಳೆಗೆ ಇಲ್ಲಿದೆ ಮನೆ ಮದ್ದು

ಮಳೆಗಾಲ ಶುರುವಾಗ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಹಗಲಿನಲ್ಲಿ ಕಚ್ಚುವ ಸೊಳ್ಳೆಗಳು ಅಪಾಯಕ್ಕೆ ಕಾರಣವಾಗುತ್ತವೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದ್ರೆ ಇದು ಮಕ್ಕಳ ಆರೋಗ್ಯದ ಮೇಲೆ ಅಡ್ಡ Read more…

ಮರೆತೂ ‘ಶನಿವಾರ’ ಈ ವಸ್ತುಗಳನ್ನು ಮನೆಗೆ ತರಬೇಡಿ

ಮಾರುಕಟ್ಟೆ, ಮಾಲ್ ಸುತ್ತೋದು, ಪ್ರೀತಿಯ ವಸ್ತುವನ್ನು ಖರೀದಿಸೋದು ಈಗ ಎಲ್ಲರಿಗೂ ಇಷ್ಟ. ಸಾಮಾನ್ಯವಾಗಿ ಶನಿವಾರ ಹಾಗೂ ಭಾನುವಾರ ರಜಾ ಇರೋದ್ರಿಂದ ಮಾರುಕಟ್ಟೆ ತುಂಬಿ ತುಳುಕುತ್ತಿರುತ್ತೆ. ಜನರು ತಮಗೆ ಬೇಕೆನಿಸಿದ Read more…

ಹೊಸ ಮನೆಗೆ ಶಿಫ್ಟ್‌ ಆದ ಟಿಕ್‌ ಟಾಕರ್‌ ಗೆ ಕಾದಿತ್ತು ’ಡೆಡ್ಲಿ’ ಶಾಕ್

ಹೊಸ ಮನೆಗೆ ಶಿಫ್ಟ್‌ ಆದ ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಜೀವನ್ಮಾನದ ಶಾಕ್ ಒಂದು ಕಾದಿತ್ತು. ಫೈನಲ್ ನಲ್ಲಿ ಮುಗ್ಗರಿಸಿದ ಕೊಹ್ಲಿ ಪಡೆ: ಭಾರತಕ್ಕೆ ಭಾರೀ ನಿರಾಸೆ, ನ್ಯೂಜಿಲೆಂಡ್ ವಿಶ್ವ ಟೆಸ್ಟ್ Read more…

ಸ್ಥಗಿತಗೊಂಡಿದ್ದ ಸ್ಟೋರ್ ಈಗ 5 ಕೋಟಿ ರೂ. ಮೌಲ್ಯದ ಮನೆ…!

ವೇಲ್ಸ್‌ನ ಮಹಿಳೆಯೊಬ್ಬರು ತಮ್ಮ ಪುಟ್ಟ ರೀಟೇಲ್ ಸ್ಟೋರ್‌ ಅನ್ನು 5,00,000 ಪೌಂಡ್‌ ಮೌಲ್ಯದ (5.16 ಕೋಟಿ ರೂಪಾಯಿ) ದೊಡ್ಡ ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಹಳೆಯ ಕಟ್ಟಡಗಳ ಮೇಲೆ ಬಲು ಪ್ರೀತಿ Read more…

ಮನೆಯಲ್ಲಿ ಕುಳಿತು ಬೋರ್ ಆಗಿದೆಯಾ…? ಹಾಗಾದ್ರೆ ಹೀಗೆ ಮಾಡಿ

ಹಿಂದೆಲ್ಲಾ ವಾರಕ್ಕೆ ಐದು ದಿನ ದುಡಿದರೆ ಮತ್ತೆರಡು ದಿನ ಪತಿ, ಪತ್ನಿ ಮಕ್ಕಳೊಂದಿಗೆ ಹೊರಗೆ ಸುತ್ತಾಡಿ ರಿಲ್ಯಾಕ್ಸ್ ಆಗುವುದಿತ್ತು. ಈಗ ಮನೆಯವರೆಲ್ಲ ಮನೆಯೊಳಗೆ ಬಂಧಿ. ಪರಿಣಾಮ ಬದುಕನ್ನು ಹೇಗೆ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಇಲ್ಲಿ ಕೇವಲ 12 ರೂಪಾಯಿಗೆ ಮಾರಾಟವಾಗ್ತಿದೆ ಮನೆ….!

ಕಡಿಮೆ ಜನಸಂಖ್ಯೆಯಿಂದ ಕಂಗೆಟ್ಟಿರುವ ಉತ್ತರ ಕ್ರೋಯೇಷಿಯಾದ ಪಟ್ಟಣವೊಂದು ಹೊಸ ನಿವಾಸಿಗಳನ್ನ ಆಕರ್ಷಿಸುವ ಸಲುವಾಗಿ ಇಲ್ಲಿರುವ ಖಾಲಿ ಮನೆಗಳನ್ನ ಕೇವಲ 11.84 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಈ ಕಡಿಮೆ ದರಕ್ಕೆ Read more…

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ: ಎಲ್ಲರಿಗೂ ನಿವೇಶನ, ಮನೆ ಒದಗಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ

ಶಿವಮೊಗ್ಗ: ಮುಂದಿನ ಎರಡು ವರ್ಷದಲ್ಲಿ ನಿವೇಶನ ರಹಿತರೆಲ್ಲರಿಗೂ ಮನೆ ಒದಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿಗೆ ತೆರಳುವ ಮೊದಲು ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ  ಸುದ್ದಿಗಾರರೊಂದಿಗೆ Read more…

ಗಾರ್ಡನ್ ನಲ್ಲಿ ಬೆಳೆಯಿರಿ ʼಸ್ಟ್ರಿಂಗ್‌ ಆನಿಯನ್‌ʼ

ಸ್ಟ್ರಿಂಗ್‌ ಆನಿಯನ್‌ ಗಿಡವು ಉತ್ತಮ ರುಚಿ ಹಾಗೂ ಪೌಷ್ಟಿಕಾಂಶ ಹೊಂದಿರುವ ತರಕಾರಿಯಾಗಿದ್ದು, ಕಿಚನ್‌ ಗಾರ್ಡನ್‌ನಲ್ಲಿ ಸುಲಭವಾಗಿ ಬೆಳೆಯಬಹುದು. * ಸ್ಟ್ರಿಂಗ್‌ ಆನಿಯನ್‌ ಬೆಳೆಯಲು ಹೆಚ್ಚು ಆರೈಕೆ ಬೇಕಿಲ್ಲ. ಆದರೆ Read more…

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಗುಡ್ ನ್ಯೂಸ್: ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಸರ್ಕಾರಿ ಜಾಗದಲ್ಲಿನ ಮನೆ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು 2022 ರ ಮಾರ್ಚ್ 31 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. Read more…

ಕೊರೊನಾ ಸಂದರ್ಭದಲ್ಲಿ ಮಕ್ಕಳ ಕಡೆ ಗಮನ ಕೊಡುವುದು ಹೇಗೆ…? ಇಲ್ಲಿದೆ ಸಿಂಪಲ್‌ ಟಿಪ್ಸ್

ಕೊರೋನಾದಿಂದ ಅತಿ ಹೆಚ್ಚು ಸಮಸ್ಯೆ ಅನುಭವಿಸಿದವರಲ್ಲಿ ಮಕ್ಕಳು ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ವಯೋ ಸಹಜವಾಗಿ ಸಿಗಬೇಕಾದ ಶೈಕ್ಷಣಿಕ ಕಲಿಕೆಗೆ ಅವಕಾಶ ಸಿಗುತ್ತಿಲ್ಲ. ಬಯಲಲ್ಲಿ ಆಟವಾಡಲು ಅವಕಾಶವಿಲ್ಲ. ಸ್ನೇಹಿತರೊಂದಿಗೆ ಮಾತನಾಡಲು, Read more…

ʼಕೊರೊನಾ ಪಾಸಿಟಿವ್ʼ ಬಂದ ವೇಳೆ ಹೀಗೆ ಮಾಡಿ

ಕೊರೋನಾ ಪಾಸಿಟಿವ್ ಬಂದಿದೆ ಎಂದಾಕ್ಷಣ ಕಂಗಾಲಾಗಬೇಕಿಲ್ಲ. ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ ನೀವು ಒತ್ತಡ ರಹಿತರಾಗಬಹುದು. ಕೊರೋನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗದೆಯೇ ಗುಣಮುಖರಾಗುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರಲಿ. Read more…

ಮದುವೆಯಾಗುವ ತಯಾರಿಯಲ್ಲಿರುವ ಹುಡುಗರೇ ಗಮನಿಸಿ ಈ ವಿಷಯ

ಮನೆಯ  ಸುಖ-ಶಾಂತಿಗೆ ಪತ್ನಿಯಾದವಳ ಪಾತ್ರ ಮಹತ್ವದ್ದು. ಪ್ರವೀಣೆಯಾಗಿರುವ ಪತ್ನಿ ಮನೆಯಲ್ಲಿದ್ದರೆ ಮನೆ ಸ್ವರ್ಗಕ್ಕೆ ಸಮ. ಹಾಗಾಗಿ ಮದುವೆಯಾಗುವ ಮೊದಲು ಹುಡುಗನಾದವನು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಎಂತ Read more…

ಮಾರಾಟಕ್ಕಿದೆ 6 ವಾರಗಳಲ್ಲಿ ನಿರ್ಮಾಣಗೊಂಡ ಸುಂದರ ಮನೆ…!

ಇಂಗ್ಲೆಂಡ್‌ನ ಚೆಶೈರ್‌ನ ದಂಪತಿಗಳಿಬ್ಬರು ಸಕಲ ಸೌಲಭ್ಯವಿರುವ ಪರಿಸರ-ಸ್ನೇಹಿ ಮನೆಯೊಂದನ್ನು ಕೇವಲ ಆರೇ ವಾರಗಳಲ್ಲಿ ಕಟ್ಟಿದ್ದಾರೆ. ಈ ಮನೆಯಲ್ಲಿ ಜಿಮ್ನಾಶಿಯಮ್, ಕಚೇರಿ ಸೇರಿದಂತೆ ಸುವ್ಯವಸ್ಥಿತ ಇಂಟೀರಿಯರ್‌ ಇದೆ. ತಾವಿರುವ ಡೆಲಾಮಾರೆ Read more…

ಕೊರೊನಾ ಕಾಲದಲ್ಲಿ ಕಾಡ್ತಿರುವ ಆತಂಕಕ್ಕೆ ನಿಮ್ಮಲ್ಲೇ ಇದೆ ಮದ್ದು

ಒಂದು ವರ್ಷದಿಂದಲೂ ಜನರು ಮನೆಯಲ್ಲಿಯೇ ಕೆಲಸ ಮಾಡ್ತಿದ್ದಾರೆ. ಇದು ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಒಂದು ಕಡೆ ಕೊರೊನಾ ಹೆಚ್ಚಾಗ್ತಿರುವ ಆತಂಕವಾದ್ರೆ ಇನ್ನೊಂದು ಕಡೆ ಮನೆಯಲ್ಲಿ Read more…

ಮನೆಯನ್ನು ಅಕ್ವೇರಿಯಂ ಮಾಡಿದ ವ್ಯಕ್ತಿ ಮಾಡಿದ ಖರ್ಚೆಷ್ಟು ಗೊತ್ತಾ……?

ಯುನೈಟೆಡ್ ಕಿಂಗ್‌ಡಂನ ನಾಟಿಂಗ್ಹ್ಯಾಮ್‌ನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೀನುಗಳನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಅಕ್ವೇರಿಯಂ ಆಗಿ ಪರಿವರ್ತಿಸಿದ್ದಾನೆ. ವ್ಯಕ್ತಿಯು ಇದಕ್ಕಾಗಿ 20 ಸಾವಿರ ಯೂರೋ Read more…

ʼಕೊರೊನಾʼ ನಿಯಂತ್ರಣಕ್ಕೆ ಸರ್ಕಾರದಿಂದ ಮಹತ್ವದ ಸೂಚನೆ

ಕೊರೊನಾ ತಡೆಗಟ್ಟಲು ಸರ್ಕಾರ ಹೊಸ ಸಲಹೆಯನ್ನು ನೀಡಿದೆ. ಕೊರೊನಾ ರೋಗಿ ಕೆಮ್ಮಿದಾಗ ಹಾಗೂ ಸೀನಿದಾಗ ಹೊರ ಬರುವ ವೈರಸ್ ಗಾಳಿಯಲ್ಲಿ 10 ಮೀಟರ್ ವರೆಗೆ ಕ್ರಮಿಸಬಲ್ಲದು. ಇಂತಹ ಪರಿಸ್ಥಿತಿಯಲ್ಲಿ Read more…

BIG NEWS: ಕೇವಲ 250 ರೂ.ಗೆ ಮನೆಯಲ್ಲೇ ಮಾಡಿ ಕೊರೊನಾ ಪರೀಕ್ಷೆ

ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಫ್ ಇಂಡಿಯಾ, ಮನೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಗಾಗಿ ಕೋವಿಸೆಲ್ಫ್ ಎಂಬ ಕಿಟ್‌ಗೆ ಅನುಮೋದನೆ ನೀಡಿದೆ. ಈ ನಿರ್ಧಾರದ ನಂತ್ರ ಜನರು ಮನೆಯಲ್ಲಿಯೇ ರಾಪಿಡ್ Read more…

ಈ ಕಾರಣಕ್ಕೆ 6 ವರ್ಷದಿಂದ ಮನೆಯಿಂದ ಹೊರಗೆ ಬಂದಿಲ್ಲ ಮಹಿಳೆ….!

ಕೊರೊನಾ ಲಾಕ್ ಡೌನ್ ವೇಳೆ ನಾಲ್ಕು ದಿನ ಮನೆಯಲ್ಲಿರಿ ಅಂದ್ರೆ ಜನ ಮನೆಯಲ್ಲಿರಲು ಹಿಂದೇಟು ಹಾಕ್ತಾರೆ. ಆದ್ರೆ ಮಹಿಳೆಯೊಬ್ಬಳು ಕಳೆದ 6 ವರ್ಷಗಳಿಂದ ಮನೆಯಿಂದ ಹೊರಗೆ ಹೋಗಿಲ್ಲ. ಆಕೆ Read more…

ʼಕೊರೊನಾʼ ಸಾಮಾನ್ಯ ಲಕ್ಷಣವಿರುವವರು ಮನೆಯಲ್ಲಿ ಮಾಡಿ ಈ ಕೆಲಸ

ದೇಶದಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಹೆಚ್ಚಾಗ್ತಿದ್ದಂತೆ ಬೆಡ್, ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಸಾಮಾನ್ಯ ಲಕ್ಷಣವುಳ್ಳ ಕೊರೊನಾ ಸೋಂಕಿತರು ಮನೆಯಲ್ಲಿಯೇ ಕೊರೊನಾ ಗುಣಪಡಿಸಿಕೊಳ್ಳುತ್ತಿದ್ದಾರೆ. ಐದರಲ್ಲಿ Read more…

ಅದೃಷ್ಟದ ಸಂಖ್ಯೆಗಾಗಿ 5 ಕೋಟಿ ರೂ. ಹೆಚ್ಚುವರಿಯಾಗಿ ತೆತ್ತ ಭೂಪ…!

ಸ್ವಂತ ಮನೆ ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿರುತ್ತದೆ. ಇಷ್ಟದ ಮನೆಯನ್ನು ತಮ್ಮದಾಗಿಸಲು ಬಹಷ್ಟು ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ ಮಹಾಶಯ ತನಗಿಷ್ಟವಾದ ನಂಬರ್ ಹೊಂದಿರುವ ಮನೆ ಖರೀದಿಸಲು ದುಬಾರಿ ಹಣ ಪಾವತಿಸಿದ್ದಾನೆ. Read more…

ಜಿರಳೆ ಕಿರಿಕಿರಿ: 3 ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿ

ಜಿರಳೆ ಭಯದ ಕಾರಣಕ್ಕೆ ಮೂರು ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿಯ ವಿಶೇಷ ಪ್ರಸಂಗ ಮಧ್ಯಪ್ರದೇಶದ ಭೋಪಾಲ್ ನಿಂದ ವರದಿಯಾಗಿದೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ Read more…

ತಾಯಿ, ಪತ್ನಿ ಅಥವಾ ಮಗಳ ಹೆಸರಿನಲ್ಲಿ ಮನೆ ಖರೀದಿಸಿದ್ರೆ ಇದೆ ಇಷ್ಟೆಲ್ಲ ಲಾಭ…!

ಪ್ರತಿಯೊಬ್ಬರೂ ಮನೆ ಖರೀದಿಸುವ ಕನಸು ಕಾಣ್ತಾರೆ. ಮನೆ ಖರೀದಿ ಹೂಡಿಕೆಯ ಒಂದು ಆಯ್ಕೆಯೂ ಹೌದು. ಹಿಂದಿನ ದಿನಗಳಲ್ಲಿ ಮನೆ ಯಜಮಾನನ ಹೆಸರಿನಲ್ಲಿ ಮನೆಗಳಿರುತ್ತಿತ್ತು. ಆದ್ರೀಗ ಇತ್ತೀಚಿನ ದಿನಗಳಲ್ಲಿ ಜನರ Read more…

ನಂಬಿದರೆ ನಂಬಿ ಬಿಟ್ಟರೆ ಬಿಡಿ: ನೆಲದೊಳಗಿದೆ ಈ ʼಗ್ರಾಮʼ

ಬೇಸ್ಮೆಂಟ್ ಅಥವಾ ಅಂಡರ್ ಗ್ರೌಂಡ್ ಮನೆಗಳ ಬಗ್ಗೆ ಕೇಳಿರ್ತಿರಾ. ಆದ್ರೆ ಅಂಡರ್ ಗ್ರೌಂಡ್ ಗ್ರಾಮದ ಬಗ್ಗೆ ಕೇಳಿದ್ದೀರಾ..? ಆಶ್ಚರ್ಯ ಪಡಬೇಡಿ. ವಿಶ್ವದಲ್ಲಿ ಇಂತಹದ್ದೂ ಒಂದು ಗ್ರಾಮವಿದೆ. ಆ ಊರಿನ Read more…

ಕೊರೊನಾ ಹೆಚ್ಚಾಗ್ತಿದ್ದಂತೆ ಮತ್ತೆ ವರ್ಕ್ ಫ್ರಂ ಹೋಮ್ ಮೊರೆ ಹೋದ ಕಂಪನಿಗಳು

ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇದು ವರ್ಕ್ ಫ್ರಂ ಹೋಮ್ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿದೆ. ಕೊರೊನಾ ಸೋಂಕು ಕಡಿಮೆಯಾಗ್ತಿದ್ದಂತೆ ಅನೇಕ ಕಚೇರಿಗಳಲ್ಲಿ ಕೆಲಸ ಪುನರಾರಂಭವಾಗಿತ್ತು. Read more…

ಮೆಟ್ಟಿಲಿನ ವಿನ್ಯಾಸದಿಂದಾಗಿಯೇ ಫೇಮಸ್​ ಆಗಿದೆ ಈ ಭವ್ಯ ಬಂಗಲೆ..!

ಸುಸಜ್ಜಿತ ಮನೆಯನ್ನ ಹುಡುಕೋದು ಅಂದರೆ ಸುಲಭದ ಕೆಲಸವಲ್ಲ. ಅದೇ ರೀತಿ ಅಮೆರಿಕದ ದಂಪತಿ ಕೂಡ ಬಹಳಷ್ಟು ಹುಡುಕಾಟದ ಬಳಿಕ ಕೊನೆಗೂ ಒಂದು ಮನೆಯನ್ನ ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...