alex Certify ಮನರಂಜನೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ನಟ ದುಲ್ಕರ್ ಸಲ್ಮಾನ್

ನಟ ದುಲ್ಕರ್‌ ಸಲ್ಮಾನ್ ಮರ್ಸಿಡಿಸ್ ಎಎಂಜಿ ಜಿ63 ಎಸ್‌ಯುವಿ ಕಾರನ್ನು ಖರೀದಿ ಮಾಡಿದ್ದಾರೆ. 2.45 ಕೋಟಿ ಶೋರೂಂ ಬೆಲೆ ಇರುವ ಈ ಕಾರು ಜರ್ಮನ್ ಉತ್ಪಾದಕನ ಜಿ-ಸರಣಿಯ ಟಾಪ್ Read more…

ಕೃತಿ ಸನೋನ್‌ರ ಪರಮ ಸುಂದರಿ ಹಾಡಿಗೆ ಸ್ಟೆಪ್ ಹಾಕಿದ ಬಾಲಕಿ ವಿಡಿಯೋ ವೈರಲ್….!

ಸೋನಿ ಹೆಸರಿನ ಈ ಪುಟ್ಟ ಬಾಲಕಿ ಕೃತಿ ಸನೋನ್‌ರ ’ಪರಮ್ ಸುಂದರಿ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಮಿಮಿ ಚಿತ್ರದ ಈ ಫೇಮಸ್ ಹಾಡಿಗೆ Read more…

ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಹಲ್ಲೆ ಆಪಾದನೆ ಮಾಡಿದ ನಟಿ

ನೀಲಿ ಚಿತ್ರಗಳ ನಿರ್ಮಾಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾಗೆ ಕೆಳ ಹಂತದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಇದೇ ವೇಳೆ ಕುಂದ್ರಾ ವಿರುದ್ಧ ದನಿಯೆತ್ತಿರುವ ಕೆಲವೊಂದು ನಟಿಯರು, Read more…

ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ

’ಬಾದ್‌ಶಾಹೋ’, ’ರುಸ್ತೊಂ’, ಕಮಾಂಡೋ 2’ ಚಿತ್ರಗಳಲ್ಲಿ ನಟಿಸಿರುವ ಇಶಾ ಗುಪ್ತಾ ಇತ್ತೀಚೆಗೆ ಸ್ಪೇನ್‌ ಪ್ರವಾಸಕ್ಕೆ ತೆರಳಿದ ನೆನಪುಗಳನ್ನು ಚಿತ್ರಗಳ ರೂಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. SHOCKING VIDEO: ಖ್ಯಾತ Read more…

ರಾಜ್‌ಗೂ ನನಗೂ ಯಾವುದೇ ಲಿಂಕ್ ಇಲ್ಲ, ಗಂಧೀ ಬಾತ್‌ ನಟಿ ಫ್ಲೋರಾ ಸ್ಪಷ್ಟನೆ

ನೀಲಿ ಚಿತ್ರಗಳ ನಿರ್ಮಾಣದ ಗುಮಾನಿಯಲ್ಲಿ ಭಾರೀ ಸುದ್ದಿಯಲ್ಲಿರುವ ರಾಜ್ ಕುಂದ್ರ ವಿರುದ್ಧ ನಟಿ ಫ್ಲೋರಾ ಸೈನಿ ಹೆಸರು ಕೇಳಿ ಬಂದಿತ್ತು. ತಮ್ಮ ಮೊಬೈಲ್ ಅಪ್ಲಿಕೇಶನ್ ಬಾಲಿಫೇಮ್‌‌ನಲ್ಲಿ ಚಿತ್ರವೊಂದನ್ನು ಬಿಡುಗಡೆ Read more…

ಈ ಕಾರಣಕ್ಕೆ ’ಮೈ ಹೂಂ ನಾ’ ಚಿತ್ರದ ಎಂಡ್ ಕ್ರೆಡಿಟ್‌‌ ಸೀನ್ ವೈರಲ್

ಶಾರುಖ್ ಖಾನ್, ಸುಶ್ಮಿತಾ ಸೇನ್, ಸುನೀಲ್‌ ಶೆಟ್ಟಿ, ಜ಼ಾಯೆದ್ ಖಾನ್ ಮತ್ತು ಅಮೃತಾ ರಾವ್‌ ಅಭಿನಯದ ’ಮೈ ಹೂ ನಾ’ ಚಿತ್ರ 2004ರಲ್ಲಿ ಬಿಡುಗಡೆಯಾದರೂ ಇಂದಿಗೂ ಸಹ ಅಭಿಮಾನಿಗಳು Read more…

ರಾಹುಲ್ ಜೊತೆಗಿನ ಪುತ್ರಿ ಅಫೇರ್‌ ಕುರಿತು ಸುನೀಲ್ ಶೆಟ್ಟಿ ಹೇಳಿದ್ದೇನು…?

ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ನಡುವೆ ಅಫೇರ್‌ ಇದೆ ಎಂಬ ಗುಮಾನಿಗಳು ಮಾಧ್ಯಮಗಳಲ್ಲಿ ಬಲವಾಗಿವೆ. ಆತಿಯಾ ಹಾಗೂ ರಾಹುಲ್ Read more…

ಮಡದಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ನಿಕ್ ಜೋನಾಸ್

ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿ ಮಾಡುವ ಪ್ರಿಯಾಂಕಾ ಚೋಪ್ರಾ-ಜೋನಾಸ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಸೆಲೆಬ್ರಿಟಿ ದಂಪತಿಗಳಾಗಿದ್ದಾರೆ. ಸದ್ಯ ತಮ್ಮ ಮುಂಬರುವ ಸ್ಪೈ ಸೀರೀಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ Read more…

’ಸೂಪರ್‌ 30’ ಬಿಡುಗಡೆಯಾಗಿ 2 ವರ್ಷ: ಹಳೆ ವಿಡಿಯೋ ಹಂಚಿಕೊಂಡ ಹೃತಿಕ್‌ ರೋಷನ್

ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಅಭಿನಯದ ’ಸೂಪರ್‌ 30’ ಚಿತ್ರದ ಬಿಡುಗಡೆಯಾಗಿ ಎರಡು ವರ್ಷ ಕಳೆದ ಸಂದರ್ಭದಲ್ಲಿ ಈ ವಿಶೇಷ ಘಳಿಗೆಯನ್ನು ಆಚರಿಸಲು ಮುಂದಾದ ಹೃತಿಕ್, ಚಿತ್ರದ Read more…

ತಲಾ ಹೊಸ ಲುಕ್‌‌ಗೆ ಅಭಿಮಾನಿಗಳು ಫಿದಾ

ಕಳೆದ ಎರಡು ವರ್ಷಗಳಿಂದ ಕಾತರಗೊಂಡು ಕಾಯುತ್ತಿರುವ ತಮ್ಮ ಅಭಿಮಾನಿಗಳಿಗೆ ಕೊನೆಗೂ ತಮ್ಮ ಹೊಸ ಲುಕ್‌ನೊಂದಿಗೆ ಥ್ರಿಲ್ ಕೊಟ್ಟಿದ್ದಾರೆ ತಲಾ ಅಜಿತ್‌ ಕುಮಾರ್‌. ’ವಾಲಿಮಾಯ್’ ಚಿತ್ರದ ಮೊದಲ ಮೋಷನ್ ಪೋಸ್ಟರ್‌ Read more…

ಮಾಸೂಮ್ ಸೆಟ್‌ನಿಂದ ’ಥ್ರೋಬ್ಯಾಕ್’ ಚಿತ್ರ ಶೇರ್‌ ಮಾಡಿಕೊಂಡ ರಾಮ್ ಗೋಪಾಲ್ ವರ್ಮಾ

ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ’ಮಸೂಮ್’ ಚಿತ್ರದ ಸೆಟ್ ಒಂದರ ಚಿತ್ರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಟ್ವಿಟರ್‌ನಲ್ಲಿರುವ ತಮ್ಮ ಖಾತೆಯಲ್ಲಿ ಈ ಚಿತ್ರ ಶೇರ್‌ ಮಾಡಿಕೊಂಡ ವರ್ಮಾ, “ನೋಡಿ Read more…

ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲಿದ್ದಾರಾ ರಮ್ಯಾ….? ವದಂತಿಗೆ ಪ್ರತಿಕ್ರಿಯಿಸಿದ ಮೋಹಕ ತಾರೆ

ಬಹಳ ದಿನಗಳ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿರುವ ಮಂಡ್ಯದ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ, ಚಿತ್ರರಂಗಕ್ಕೆ ಮತ್ತೆ ಕಾಲಿಡುವ ಕುರಿತ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ Read more…

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸರಳತೆಗೆ ಇಲ್ಲಿದೆ ಮತ್ತೊಂದು ಉದಾಹರಣೆ

ಬಹಳ ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ಸ್ಯಾಂಡಲ್‌ವುಡ್‌‌ನ ಅಗ್ರ ತಾರೆ ದರ್ಶನ್ ತೂಗುದೀಪ ಕನ್ನಡ ಚಿತ್ರೋದ್ಯಮದಲ್ಲಿ ಬಾಕ್ಸ್‌ ಆಫೀಸ್ ಧೂಳೆಬ್ಬಿಸುತ್ತಲೇ ಬಂದಿದ್ದಾರೆ. ದರ್ಶನ್‌ಗೆ ಲಾಯಲ್ ಅಭಿಮಾನಿಗಳ ಕ್ಲಬ್‌ಗಳು ಬಹಳಷ್ಟಿದ್ದು, Read more…

ಈಗ ಪ್ರಿಯಾಂಕಾ ಚೋಪ್ರಾ ವಿರುದ್ದ ಮುಗಿಬಿದ್ದ ಕಂಗನಾ ರಣಾವತ್

ರಾಜಕೀಯ ಸಿದ್ಧಾಂತವಾದದ ಸಮರಕ್ಕೆ ಸಿನೆಮಾ ಸೆಲೆಬ್ರಿಟಿಗಳು ಇಳಿಯುವುದು ಹೊಸ ವಿಚಾರವೇನಲ್ಲ. ಬಾಲಿವುಡ್‌ನ ಕಂಗನಾ ರಣಾವತ್‌ ದೇಶದ ರಾಜನೀತಿಯ ಬಗ್ಗೆ ಯಾವಾಗಲೂ ಮಾತನಾಡುತ್ತಾ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಕಂಗನಾ ಇದೀಗ Read more…

’ಹಂಗಾಮಾ 2’ ಟ್ರೇಲರ್‌ ರಿಲೀಸ್:‌ ಮತ್ತೊಮ್ಮೆ ನಗೆಗಡಲಿನಲ್ಲಿ ತೇಲಲಿದ್ದಾರೆ ಪ್ರೇಕ್ಷಕರು

ಬಹುನಿರೀಕ್ಷಿತ ’ಹಂಗಾಮಾ 2’ನ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಪರೇಶ್ ರಾವಲ್, ಶಿಲ್ಪಾ ಶೆಟ್ಟಿ, ಮೀಜ಼ಾನ್ ಜಾಫ್ರಿ, ಜಾನಿ ಲಿವರ್‌, ರಾಜ್ಪಾಲ್ ಯಾದವ್‌, ಆಶುತೋಶ್ ರಾಣಾ ಹಾಗೂ ಪ್ರಣಿತಾ ಸುಭಾಷ್‌ Read more…

ಹಾಟ್‌ ಫೋಟೋ ಮೂಲಕ ಮತ್ತೆ ಸುದ್ದಿಯಾದ ಕಣ್ಸನ್ನೆ ಬೆಡಗಿ

ಕೇವಲ ಕಣ್ಣು ಹೊಡೆಯುವ 10 ಸೆಕೆಂಡ್ ಸೀನ್‌ನಿಂದ ಇಡೀ ದೇಶದ ಪಡ್ಡೆಹೈಕಳ ಎದೆಗೆ ಕಿಚ್ಚು ಇಟ್ಟು ರಾತ್ರೋರಾತ್ರಿ ಸೆನ್ಸೇಶನ್ ಆಗಿದ್ದ ಮಲೆಯಾಳಂ ಚಿತ್ರರಂಗದ ಪ್ರಿಯಾ ಪ್ರಕಾಶ್ ವಾರಿಯರ್‌ ತಮ್ಮ Read more…

ಹುಡುಕಿಕೊಂಡು ಮನೆಗೆ ಬಂದ ಅಭಿಮಾನಿಗೆ ನಟಿ ರಶ್ಮಿಕಾ ಹೇಳಿದ್ದೇನು….?

ತಮ್ಮನ್ನು ಮನೆಯಲ್ಲಿ ಕಾಣಲು 900 ಕಿಮೀ ಪ್ರಯಾಣಿಸಿ ಕೊಡಗಿಗೆ ಬಂದಿದ್ದ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂಥ Read more…

ದಂಗಾಗಿಸುತ್ತೆ ಹೊಸ ಚಿತ್ರಕ್ಕೆ ನಟ ಧನುಷ್ ಪಡೆಯುತ್ತಿರುವ ʼಸಂಭಾವನೆʼ

ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್ ಹಾಗೂ ಹಾಲಿವುಡ್ ಮಟ್ಟದಲ್ಲೂ ಮಿಂಚುತ್ತಿರುವ ನಟ ಧನುಷ್ ಮೇಲಿಂದ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಲೇ ಸಾಗಿದ್ದಾರೆ. ಪೇಪರ್‌ ಓದಲು ವಿಫಲನಾದ ವರನನ್ನು Read more…

ಪ್ರಿಯಾಮಣಿಗೆ ಶಾರುಕ್ ಕೊಟ್ಟಿದ್ರು 300 ರೂಪಾಯಿ….!

ಮನೋಜ್ ಬಾಜ್ಪೇಯಿ ಜೊತೆಗೆ ’ದಿ ಫ್ಯಾಮಿಲಿ ಮ್ಯಾನ್’ ಶೋ ಸೀರೀಸ್‌ನಲ್ಲಿ ತಮ್ಮ ನಟನೆ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿರುವ ಪ್ರಿಯಾಮಣಿ, ಶಾರುಕ್ ಖಾನ್ ಜೊತೆಗೆ ’ಚೆನ್ನೈ ಎಕ್ಸ್‌ಪ್ರೆಸ್‌’ ಚಿತ್ರದ Read more…

ಅಂಡರ್‌ಟೇಕರ್‌ ಜೊತೆ ಕುಸ್ತಿ ಮಾಡಿದ್ರಾ ಅಕ್ಷಯ್ ಕುಮಾರ್‌…? 25 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ʼಕಿಲಾಡಿʼ

1990ರ ದಶಕದ ಬಾಲಿವುಡ್ ಫ್ಯಾನ್‌ಗಳಲ್ಲಿರುವ ಸಾಮಾನ್ಯವಾದ ಮಿಥ್ಯೆಯೊಂದಕ್ಕೆ ಸ್ಪಷ್ಟನೆ ಕೊಟ್ಟ ನಟ ಅಕ್ಷಯ್ ಕುಮಾರ್‌, ತಾವು ಎಂದಿಗೂ ಕುಸ್ತಿ ಪಟು ದಿ ಅಂಡರ್‌ಟೇಕರ್‌ ಜೊತೆಗೆ ಸೆಣಸಾಡಿರಲಿಲ್ಲ ಎಂದಿದ್ದಾರೆ. ಶ್ವಾನದ Read more…

ಸಂಸದೆ ನುಸ್ರತ್‌ – ನಿಖಿಲ್ ವಿಚ್ಛೇದನಕ್ಕೆ ಕಾರಣರಾದ್ರಾ ಯಶ್‌ ದಾಸ್‌ಗುಪ್ತಾ…?

ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್‌ ಜಹಾನ್ ಯಾವಾಗಲೂ ಸುದ್ದಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ತಮ್ಮ ಪತಿ ನಿಖಿಲ್‌ ಜೈನ್‌‌ ಜೊತೆಗೆ ವಿವಾಹ ಬಂಧವನ್ನು ಮುರಿದುಕೊಂಡು Read more…

ಸಂದರ್ಶನದಲ್ಲಿ ಸುಶಾಂತ್‌ ಕುರಿತು ರಿಯಾ ಹೇಳಿದ್ದೇನು ಗೊತ್ತಾ…?

ಕಳೆದ ವರ್ಷ ಜೂನ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವನ್ನಪ್ಪಿದ್ದು ಕಂಡು ಬಂದ ಮೇಲೆ ನಟಿ ರಿಯಾ ಚಕ್ರಬೊರ್ತಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ Read more…

ದರ್ಶನ್ – ಪ್ರೇಮ್‌ ಕಾಂಬಿನೇಷನ್ ನಲ್ಲಿ ಮೂಡಿಬರಲಿದೆಯಾ ಸಿನಿಮಾ…? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ಕೆಲವೊಮ್ಮೆ ಕೆಲವರು ಊಹಾಪೋಹದ ಸುದ್ದಿಗಳನ್ನು ಹರಿಬಿಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವೂ ವೈರಲ್‌ ಸಹ ಆಗುತ್ತವೆ. ಇಂತಹ ಸುದ್ದಿ ಹರಿಬಿಡಲೆಂದೇ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿರುತ್ತೆ. ಇಂಥದ್ದೇ ಒಂದು ಘಟನೆಯಲ್ಲಿ, ಟ್ವಿಟರ್‌ನಲ್ಲಿ Read more…

ಕೋವಿಡ್‌ ಸೋಂಕಿತರ ಮೊಗದಲ್ಲಿ ನಗು ಅರಳಿಸಲು ವೈದ್ಯರ ಡಾನ್ಸ್

ಕೋವಿಡ್ ಸೋಂಕಿಗೆ ತುತ್ತಾಗಿ ಭಾರೀ ಡಲ್ ಆಗಿರುವ ಮಂದಿಯ ಮೂಡ್‌‌ ಸರಿಮಾಡಲು ಖುದ್ದು ವೈದ್ಯರೇ ಜಾಲಿಯಾಗಿ ಹಿಂದಿ ಹಾಗೂ ಬಾಂಗ್ಲಾದ ಚಿತ್ರಗೀತೆಗಳಿಗೆ ಹಜ್ಜೆ ಹಾಕುತ್ತಿರುವ ವಿಡಿಯೋವೊಂದು ಅಸ್ಸಾಂನ ಸಿಚರ್‌ನಲ್ಲಿ Read more…

ಕನಸಿನ ಕಾರು ಖರೀದಿಸಿ ಖುಷಿ ಹಂಚಿಕೊಂಡ ಅನಾರಾ

ಕನಸಿನ ಕಾರು ಖರೀದಿ ಮಾಡಿರುವ ಅನಾರಾ ಗುಪ್ತಾ, ವಾಹನದೊಂದಿಗೆ ನಿಂತು ತೆಗೆದುಕೊಂಡ ತಮ್ಮ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಬಿಳಿ ಟೀ-ಶರ್ಟ್ ಹಾಗೂ ಜೀನ್ಸ್‌ ಪ್ಯಾಂಟ್‌ ಧರಿಸಿರುವ ಗುಪ್ತಾ, Read more…

ವೈವಾಹಿಕ ಬದುಕಿಗೆ ಕಾಲಿಟ್ಟ ಮತ್ತೊಬ್ಬ ನಟಿ: ಆದಿತ್ಯ ಜೊತೆ ಬಾಳ ಪಯಣ ಆರಂಭಿಸಿದ ಯಾಮಿ

ನಟಿ ಯಾಮಿ ಗೌತಮ್ ಹಾಗೂ ನಿರ್ದೇಶಕ ಆದಿತ್ಯಾ ಧಾರ್‌ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಕಾರ್ಯಕ್ರಮದ ಚಿತ್ರವೊಂದನ್ನು ಯಾಮಿ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ಕುಟುಂಬಸ್ಥರ ಹಾರೈಕೆಯಿಂದ ನಾವಿಂದು ಸುಂದರ Read more…

ಲಸಿಕೆ ಪಡೆದವರಿಗೆ ಮಾಸ್ಕ್ ನಿಂದ ವಿನಾಯಿತಿ: ಅಮೆರಿಕ ಥಿಯೇಟರ್‌ಗಳಿಂದ ಮಹತ್ವದ ನಿರ್ಧಾರ

ಕೊರೊನಾ ವೈರಸ್ ನಿರೋಧಕ ಲಸಿಕೆಗಳನ್ನು ತೆಗೆದುಕೊಂಡ ಮಂದಿ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಅಮೆರಿಕದ ಥಿಯೇಟರ್‌‌ ಸಮೂಹಗಳು ತಿಳಿಸಿವೆ. ಎಎಂಸಿ ಎಂಟರ್ಟೇನ್‌ಮೆಂಟ್, ಸಿನೆಮಾರ್ಕ್ ಮತ್ತು ರೀಗಲ್ ಸಿನೆಮಾಸ್‌ ಈ ಬಗ್ಗೆ Read more…

ಹಾಲಿವುಡ್‌ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಪ್ರಭಾಸ್…?

ಬಾಹುಬಲಿ ಮೂಲಕ ಅಖಿಲ ಭಾರತ ಮಟ್ಟದ ಸ್ಟಾರ್‌ ಆಗಿರುವ ಪ್ರಭಾಸ್ ಈಗ ಹಾಲಿವುಡ್‌ಗೆ ಎಂಟ್ರಿ ಕೊಡುವ ಮಾತುಗಳು ಕೇಳಿ ಬರುತ್ತಿವೆ. ಟಾಮ್ ಕ್ರೂಸ್‌ರ ’ಮಿಶನ್ ಇಂಪಾಸಿಬಲ್ 7’ ಎಂಬ Read more…

ಜಪಾನ್‌ನಲ್ಲಿ ಕೋವಿಡ್‌-ಪ್ರೂಫ್ ʼಥಿಯೇಟರ್ʼ ಆರಂಭ…!‌

ಕೋವಿಡ್-19 ಲಾಕ್‌ಡೌನ್ ಬಳಿಕ ಅನೇಕ ದೇಶಗಳಲ್ಲಿ ಸಿನಿಮಾ ಮಂದಿರಗಳು ಮತ್ತೆ ಆರಂಭಗೊಂಡಿವೆ. ಆದರೂ ಸಹ ಸೋಂಕಿನ ಕಾರಣದಿಂದ ಥಿಯೇಟರ್‌ಗಳಿಗೆ ಜನರು ಬರುವುದು ಬಹಳ ಕಡಿಮೆಯಾಗಿದೆ. ಬಹುತೇಕ ದೇಶಗಳಲ್ಲಿ ಸಿನಿಮಾ Read more…

ಫೇಷಿಯಲ್ ಕಲೆಯಲ್ಲಿ ಶಾರುಖ್ ‌- ಕಾಜೋಲ್ ಹಾಡು: ಬೆಕ್ಕಸಬೆರಗಾದ ನೆಟ್ಟಿಗರು‌

ಬಾಲಿವುಡ್‌ನ ಎವರ್‌ಗ್ರೀನ್ ಚಿತ್ರಗಳು ಹಾಗೂ ಹಾಡುಗಳು ಜನರ ಮನದಲ್ಲಿ ಯಾವ ಮಟ್ಟಿಗೆ ಉಳಿದುಬಿಡುತ್ತವೆ ಎಂದರೆ; ರಿಲೀಸ್ ಆಗಿ ದಶಕಗಳೇ ಕಳೆದರೂ ಜನರು ಅವುಗಳನ್ನು ಇನ್ನೂ ಗುನುಗುವ ಮಟ್ಟದಲ್ಲಿ. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...