alex Certify ಮದ್ಯ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿ ಮುಂದೆ ನಿಲ್ಲಬೇಕಾಗಿಲ್ಲ ಕ್ಯೂ….! ಮನೆಗೆ ಬರಲಿದೆ ಆಲ್ಕೋಹಾಲ್

ದೇಶದ ಅನೇಕ ಭಾಗಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಘೋಷಣೆ ಮಾಡ್ತಿದ್ದಂತೆ ಜನರು ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು. ಮದ್ಯದಂಗಡಿ ಮುಂದೆ ದೊಡ್ಡ ಸಾಲಿತ್ತು. ಇದನ್ನು ಗಮನಿಸಿದ ಛತ್ತೀಸ್ಗಢ Read more…

ಶಾಕಿಂಗ್ ನ್ಯೂಸ್: ಸಿಗದ ಮದ್ಯ, ಸ್ಯಾನಿಟೈಸರ್ ಸೇವಿಸಿದ ಐದು ಮಂದಿ ದುರ್ಮರಣ

ಮಹಾರಾಷ್ಟ್ರದ ಯಾತ್ಮಲ್ ಜಿಲ್ಲೆಯ ವಾಣಿ ಗ್ರಾಮದಲ್ಲಿ ಸ್ಯಾನಿಟೈಸರ್ ಸೇವಿಸಿದ ಸಾವನ್ನಪ್ಪಿದ್ದಾರೆ. ಕೊರೋನಾ ಕಾರಣದಿಂದ ಮದ್ಯದಂಗಡಿಗಳನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಮದ್ಯ ಸಿಗದ ನೂತನ್ಮ ಗಣೇಶ್, ಸಂತೋಷ್, ಮತ್ತು ಸುನೀಲ್ Read more…

ಮದ್ಯಪ್ರಿಯರಿಗೆ ಸಿಹಿ ಸುದ್ದಿ: ಮನೆ ಬಾಗಿಲಿಗೆ ‘ಎಣ್ಣೆ’ ಪೂರೈಕೆ

ಮುಂಬೈನಲ್ಲಿ ಕೊರೊನಾ ಸೋಂಕು ತಡೆಗೆ ಕಟ್ರಿನ ನಿರ್ಬಂಧ ಜಾರಿಗೊಳಿಸಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಮದ್ಯವನ್ನು ಮನೆ ಬಾಗಿಲಿಗೆ ಪೂರೈಕೆ ಮಾಡಲು ಅವಕಾಶ ನೀಡಲಾಗಿದೆ. ಅನಾರೋಗ್ಯ ಪೀಡಿತರು, ಹಿರಿಯ ನಾಗರಿಕರಿಗೆ ಮನೆಯಲ್ಲಿ Read more…

ಮದ್ಯದ ಅಮಲಲ್ಲಿ ವಿಮಾನದಲ್ಲೇ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಏಷ್ಯಾ ಇಂಡಿಯಾ ವಿಮಾನದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯವರ್ತನೆ ತೋರಿದ ಘಟನೆ ಇತ್ತೀಚೆಗೆ ನಡೆದಿದೆ. ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ Read more…

ಮದ್ಯಪ್ರಿಯರಿಗೆ ಸಿಹಿ ಕಹಿ ಸುದ್ದಿ: ಲಿಕ್ಕರ್ ದರ ಶೇ. 20 ರಷ್ಟು ಹೆಚ್ಚಳ, ಬಿಯರ್ 20 ರೂಪಾಯಿ ಇಳಿಕೆ ಮಾಡಿದ ಉತ್ತರ ಪ್ರದೇಶ ಸರ್ಕಾರ

ಲಖ್ನೋ: ಬಿಯರ್ ಬೆಲೆ ಇಂದಿನಿಂದ ಉತ್ತರಪ್ರದೇಶದಲ್ಲಿ 20 ರೂಪಾಯಿ ಕಡಿಮೆಯಾಗಿದೆ. ಅಂದ ಹಾಗೆ, ಉತ್ತರ ಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿ ಇಂದಿನಿಂದ ಜಾರಿಗೆ ಬಂದಿದ್ದು, ಬಿಯರ್ ಬೆಲೆ Read more…

ಮದ್ಯಪಾನದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ: ಜಾಲತಾಣಗಳಲ್ಲಿ ತಮಾಷೆಯ ಮೆಮೆ

ಅಧಿಕೃತವಾಗಿ ಮದ್ಯಪಾನ ಮಾಡಲು ಇದ್ದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ, ಈ ವಿಚಾರದಲ್ಲಿ ಪಕ್ಕದ ನೋಯಿಡಾ ಹಾಗೂ ಗುರುಗ್ರಾಮ ಆಡಳಿತಗಳು ಇಟ್ಟ ಹೆಜ್ಜೆಯನ್ನೇ ಇಟ್ಟಿದೆ. Read more…

ಮದ್ಯ ಖರೀದಿಗೆ ವಯಸ್ಸಿನ ಮಿತಿ ಬಗ್ಗೆ ಡಿಸಿಎಂ ಮನೀಶ್ ಸಿಸೋಡಿಯಾ ಮಾಹಿತಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮುಂದೆ ಮದ್ಯ ಖರೀದಿಸಲು 25 ವರ್ಷದ ಬದಲಿಗೆ 21 ವರ್ಷ ವಯಸ್ಸಾಗಿದ್ದರೆ ಸಾಕು. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು Read more…

ಪುಕ್ಸಟ್ಟೆ ಮದ್ಯಕ್ಕೆ ಮುಗಿಬಿದ್ದ ಜನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಗೌರಿಬಿದನೂರು ರಸ್ತೆ ಮಂಚನಹಳ್ಳಿ ಸಮೀಪ ಮದ್ಯ ಸರಬರಾಜು ಮಾಡುವ ಟೆಂಪೋ ಪಲ್ಟಿಯಾಗಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಮದ್ಯ ರಸ್ತೆ ಪಾಲಾಗಿದೆ. ಬಾರ್ ಗಳಿಗೆ Read more…

ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ 5 ರೂ. ಇಳಿಕೆ – ಮದ್ಯದ ದರ ಕೂಡ ಭಾರೀ ಕಡಿತ ಮಾಡಿದ ಅಸ್ಸಾಂ ಸರ್ಕಾರ

ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ಅಸ್ಸಾಂ ಜನತೆಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಸ್ಸಾಂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಸೆಸ್ ಹಿಂಪಡೆದಿದ್ದು, ಪ್ರತಿ ಲೀಟರ್ Read more…

ಬ್ರಿಟನ್​ನಲ್ಲಿ ಪಬ್ ಓಪನ್​ ಆದರೂ ಸಿಗೋದಿಲ್ಲ ಆಲ್ಕೋಹಾಲ್…!

ಬ್ರಿಟನ್​ನಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಬಂದ್​ ಮಾಡಲಾಗಿರುವ ಪಬ್​ ಹಾಗೂ ರೆಸ್ಟೊರೆಂಟ್​ಗಳು ಏಪ್ರಿಲ್​​ನಲ್ಲಿ ಪುನಾರಂಭಗೊಳ್ಳಲಿದೆ. ಆದರೆ ಇಲ್ಲಿ ಆಲ್ಕೋಹಾಲ್​ಗಳನ್ನ ಸರ್ವ್​ ಮಾಡೋಕೆ ಅವಕಾಶ ಇರೋದಿಲ್ಲ ಎಂದು ವರದಿಗಳು ಹೇಳಿವೆ. Read more…

ಮನೆಯಲ್ಲಿ 85 ಲೀಟರ್‌ ಮದ್ಯ ಇಟ್ಟುಕೊಂಡಿದ್ದ ವ್ಯಕ್ತಿ ಅರೆಸ್ಟ್

ಹೊಸ ವರ್ಷಾಚರಣೆಯ ಭರದಲ್ಲಿ 85 ಲೀಟರ್‌ ಮದ್ಯ, ಅನುಮತಿಗಿಂತ 20 ಪಟ್ಟು ಹೆಚ್ಚು ಸಂಗ್ರಹಿಸಿಟ್ಟುಕೊಂಡಿದ್ದ ರಿಯಲ್ ಎಸ್ಟೇಟ್ ಏಜೆಂಟ್‌ ಒಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಣಿ ಹೆಸರಿನ ಈ Read more…

ಅಕ್ರಮ ಮದ್ಯ ಘಟಕ ಬಯಲಿಗೆಳೆದ ಪೊಲೀಸರು

ಅಮೆರಿಕದ ಅಲಬಾಮಾದ ಪಟ್ಟಣವೊಂದರಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದ್ಯ ಉತ್ಪಾದನಾ ಘಟಕವೊಂದನ್ನು ಪೊಲೀಸರು ರೇಡ್ ಮಾಡಿದ್ದಾರೆ. ಇಲ್ಲಿನ ರೇನ್ಸ್‌ವಿಲ್ಲೆ ನಗರದಲ್ಲಿ ಇರುವ ಪುರಸಭೆಯ ತ್ಯಾಜ್ಯ ನೀರು ನಿರ್ವಹಣಾ ಘಟಕವೊಂದರ ಬಳಿ Read more…

ಮದ್ಯದ ಬಾಟಲಿಗೆ ಪಾಕಿಸ್ತಾನ ನಿರ್ಮಾತೃ ಮೊಹಮದ್ ಅಲಿ ಜಿನ್ನಾ ಹೆಸರು…!

ಮದ್ಯದ ಬಾಟಲಿಯೊಂದಕ್ಕೆ ಪಾಕಿಸ್ತಾನದ ನಿರ್ಮಾತೃ ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾ ಎಂದು ಹೆಸರಿಟ್ಟಿರುವ ಫೋಟೋವೊಂದು ಟ್ವಿಟರ್ ನಲ್ಲಿ ವೈರಲ್ ಆಗಿದೆ. ಇದು ನಿಜವೇ ಎಂಬುದು ಇನ್ನೂ ಖಚಿತವಾಗಿಲ್ಲ. ಜಿನ್ನಾ Read more…

ಮದ್ಯದ ಅಮಲಿನಲ್ಲಿ ಕಾರನ್ನು ಮನೆಯೊಳಗೆ ನುಗ್ಗಿಸಿದ ಚಾಲಕ

ಮಾದಕ ದ್ರವ್ಯ ಹಾಗೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಆಡಿ ಲಕ್ಸುರಿ ಕಾರನ್ನು ಮನೆಯೊಂದರೊಳಗೆ ನುಗ್ಗಿಸಿದ್ದಾನೆ. ಈ ಅವಘಡದಲ್ಲಿ ಮನೆಯ ಮುಂಬಾಗಿಲು ಆತನ ಕಾರಿನ ವಿಂಡ್‌ಶೀಲ್ಡ್‌ಗೆ ತಗುಲಿ ಹಾಕಿಕೊಂಡಿದೆ. Read more…

ಮದ್ಯದ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ…! ಏಳು ಮಂದಿ ಸಾವು

ಪಾರ್ಟಿಯೊಂದರಲ್ಲಿ ಮದ್ಯದ ಬದಲಾಗಿ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ ಮಾಡಿದ 7 ಮಂದಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಇಬ್ಬರು ಕೋಮಾಗೆ ಜಾರಿದ ದಾರುಣ ಘಟನೆ ರಷ್ಯಾದ ಯಾಕುಟಿ ಎಂಬಲ್ಲಿ ನಡೆದಿದೆ. ಒಂಬತ್ತು Read more…

ಮದ್ಯಪಾನದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಾಗುತ್ತಿದ್ದ ಅಪಘಾತ ಪ್ರಮಾಣದಲ್ಲಿ ಇಳಿಕೆ..!

ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂಬ ವಾಕ್ಯ ಎಲ್ಲಾ ಸಿಗ್ನಲ್, ಹೆದ್ದಾರಿಗಳಲ್ಲಿ ನೋಡಬಹುದು. ಎಷ್ಟೇ ಮನವರಿಕೆ ಮಾಡಿಕೊಟ್ಟರು ಎಷ್ಟೋ ವಾಹನ ಸವಾರರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಲೇ ಇದ್ದಾರೆ. Read more…

ವೃತ್ತಿ ಜೀವನದ ಕರಾಳ ದಿನಗಳನ್ನು ಬಿಚ್ಚಿಟ್ಟ ಖ್ಯಾತ ನಟ

ಬಾಲಿವುಡ್ ನಲ್ಲಿ ಹೆಸರು ಮಾಡಿದ ನಟರಲ್ಲಿ ಬಾಬಿ ಡಿಯೋಲ್ ಕೂಡ ಒಬ್ಬರು. ಒಂದು ಸಂದರ್ಭದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಬಾಬಿ ಡಿಯೋಲ್ ಆ ದಿನಗಳು ಹಾಗೂ ಮದ್ಯ ವ್ಯಸನಿಯಾದ Read more…

5 ತಿಂಗಳ ಬಳಿಕ ಕೊನೆಗೂ ಮದ್ಯ ಮಾರಾಟ ಆರಂಭ…!

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬಂದ್ ಆಗಿದ್ದ ಮದ್ಯ ಮಾರಾಟ ಪುನಃ ಮಂಗಳವಾರದಿಂದ ಆರಂಭವಾಗಲಿದ್ದು, ಮದ್ಯಪ್ರಿಯರು ತಮ್ಮ ನೆಚ್ಚಿನ ಬ್ರಾಂಡ್ ಪಡೆಯಲು Read more…

ಕೊರೊನಾ ಭಯಕ್ಕೆ ಮಕ್ಕಳಿಗೆ ಮದ್ಯ ಕುಡಿಸಿದ ಪೋಷಕರು…!

ಕೊರೊನಾದಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಕಾಳಜಿ ವಹಿಸ್ತಿದ್ದಾರೆ. ಬಿಸಿ ನೀರು, ಕಷಾಯ, ಆಯುರ್ವೇದ ಔಷಧಿ ಸೇವನೆ ಮಾಡ್ತಿದ್ದಾರೆ. ಮಕ್ಕಳಿಗೆ ಕೊರೊನಾ ಬರದಂತೆ ನೋಡಿಕೊಳ್ಳಲು ಪಾಲಕರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. Read more…

ಹೆದ್ದಾರಿಗೆ ಬಂದು ಕುಳಿತ ಹುಲಿ ನೋಡಿ ಕಂಗಾಲಾದ ವಾಹನ ಸವಾರರು

ಹುಲಿಯೊಂದು ಹೆದ್ದಾರಿಗೆ ಬಂದು ಸಂಚಾರ ತಡೆದ ಘಟನೆ ಮಧ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ. ಸಿವನಿ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿ ಪಿಂಚ್ Read more…

ಮಿತವಾಗಿ ʼಮದ್ಯʼ ಸೇವನೆ ಮಾಡುವವರಿಗೆ ಖುಷಿ ನೀಡುತ್ತೆ ಈ ಸುದ್ದಿ

ಮದ್ಯಪಾನ ಆರೋಗ್ಯ ಪೂರಕ- ಮಾರಕ ಎನ್ನುವ ಬಗ್ಗೆ ಶತಮಾನದಿಂದ‌ ಚರ್ಚೆಗಳು ನಡೆಯುತ್ತಲೇ ಇವೆ.‌ ಇದೀಗ ಈ ಚರ್ಚೆಗೆ ಇನ್ನಷ್ಟು ಪೂರಕ ಅಂಶವನ್ನು ನೂತನ ಸಂಶೋಧನೆ ಬಹಿರಂಗಗೊಳಿಸಿದೆ. ಹೌದು, ಅಮೆರಿಕನ್ Read more…

ಕೊಳವೆ ಮೂಲಕ ಬರುತ್ತೆ ಮದ್ಯದ ಬಾಟಲ್…!

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ತುರ್ತಿನ ಈ ಸಂದರ್ಭದಲ್ಲಿ ಬ್ಯುಸಿನೆಸ್ ನಡೆಸುವವರು ತಂತಮ್ಮ ಗ್ರಾಹಕರಿಗೆ ಸೇವೆ ಹಾಗೂ ಸರಕುಗಳನ್ನು ಪೂರೈಸುವ ವೇಳೆ ಸಾಧ್ಯವಾದಷ್ಟು ಹೊಸ ರೀತಿಯ ಆವಿಷ್ಕಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. Read more…

ಶಾಕಿಂಗ್ ನ್ಯೂಸ್: ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿದ ಗಂಡ, ಸ್ನೇಹಿತರಿಂದ ಮಗನ ಎದುರಲ್ಲೇ ಸಾಮೂಹಿಕ ಅತ್ಯಾಚಾರ

ಕೇರಳದ ತಿರುವನಂತಪುರಂ ಸಮೀಪದ ಕದಿಲಾಂಕ್ಕುಲಂ ಬಳಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಗಂಡ ಮತ್ತು ಆತನ ನಾಲ್ವರು ಸ್ನೇಹಿತರು ಅತ್ಯಾಚಾರ ಎಸಗಿದ್ದಾರೆ. ಮಹಿಳೆಯ 5 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...