alex Certify ಮದುವೆ | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಪ್ರೀತಿ, ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವರಸೆ ಬದಲಿಸಿದ ಪ್ರಿಯಕರ

ಬೆಂಗಳೂರು: ಪ್ರೀತಿಸುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಿಯಕರ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾರತಹಳ್ಳಿ ನಿವಾಸಿ 29 ವರ್ಷದ ಯುವತಿ ಸಂಜಯ್ ನಗರ ನಿವಾಸಿ Read more…

ಸಂಜೆಯಾಗುತ್ತಲೇ ಹುಡುಗಿ ಮನೆಗೆ ಬಂದ ಯುವಕನಿಂದ ಘೋರ ಕೃತ್ಯ

ಥಾಣೆ: ಮದುವೆಯಾಗಲು ನಿರಾಕರಿಸಿದ ಅಪ್ರಾಪ್ತೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಭಿವಾಂಡಿ ಪಟ್ಟಣದಲ್ಲಿ ನಡೆದಿದೆ. ಕಾಮತ್ ಗಹರ್ ಪ್ರದೇಶದ ನಿವಾಸಿಯಾಗಿರುವ ಆರೋಪಿ ಅದೇ ಏರಿಯಾದ ಹುಡುಗಿಗೆ Read more…

ಮದುವೆಗಾಗಿ ಸಾಕಿದ್ದ 500 ಕೋಳಿಗಳನ್ನು ಅಕ್ಕಪಕ್ಕದವರಿಗೆ ನೀಡ್ತಿದ್ದಾನೆ ವರ…!

ಲಾಕ್ ಡೌನ್ ಅನೇಕರ ಮದುವೆ ರದ್ದು ಮಾಡಿದೆ. ಮತ್ತೆ ಕೆಲವರು ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಡೆಹ್ರಾಡೂನ್ ನ ಪನಿಯಾಲಿ ರಾಣಾ ಕುಟುಂಬಸ್ಥರಿಗೆ ಒಂದು ಸಮಸ್ಯೆ ಕಾಡಿದೆ. ರಾಣಾನ ಮದುವೆ Read more…

ಭಾವಿ ಪತ್ನಿ ಭೇಟಿಯಾಗಲು ಹೋಗಿದ್ದ ವೈದ್ಯ ಮದುವೆಯಾಗ್ಬೇಕಾಯ್ತು..!

ಲಾಕ್ ಡೌನ್ ಏನೇನೆಲ್ಲ ಮಾಡಿಸ್ತಿದೆ. ಭಾವಿ ಪತ್ನಿ ಭೇಟಿಗೆ ಹೋಗಿದ್ದ ವೈದ್ಯ ಅಲ್ಲಿಯೇ ಮದುವೆಯಾಗುವ ಸ್ಥಿತಿ ನಿರ್ಮಾಣವಾಗಿದೆ. ಜೋಧ್ಪುರದ ವೈದ್ಯ ಬಿಕನೇರ್ ಗೆ ಹೋಗಿದ್ದ. ಲಾಕ್ ಡೌನ್ ಕಾರಣ Read more…

ಸಿನಿಮಾದಂತಿದೆ ಲವ್ ಸ್ಟೋರಿ, ವಿರೋಧದ ನಡುವೆಯೂ ವಿಧವೆ ಕೈಹಿಡಿದ ಪ್ರಿಯಕರ

ಅವರಿಬ್ಬರೂ ಮೊದಲೇ ಪ್ರೀತಿಸಿದ್ದರು. ಆದರೆ, ಜಾತಿ ಬೇರೆಯಾಗಿದ್ದ ಕಾರಣ ಮದುವೆಗೆ ಎರಡು ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಕಳೆದ ವರ್ಷ ಮನೆಯವರ ಬಲವಂತಕ್ಕೆ ಯುವತಿ ಬೇರೆ ಮದುವೆಯಾಗಿದ್ದಾಳೆ. ಆದರೆ ದುರಾದೃಷ್ಟವೆನ್ನುವಂತೆ Read more…

ಲಾಕ್ಡೌನ್ ನಡುವೆ ನಿಖಿಲ್ ಕುಮಾರಸ್ವಾಮಿ ಮದುವೆ: ಸರ್ಕಾರದ ನಿಲುವೇನು…? ‘ಹೈಕೋರ್ಟ್’ ಪ್ರಶ್ನೆ

ಬೆಂಗಳೂರು: ಲಾಕ್ಡೌನ್ ನಡುವೆ ನಿಖಿಲ್ ಕುಮಾರಸ್ವಾಮಿ ಮದುವೆಗೆ ಅನುಮತಿ ಕಾನೂನು ಬದ್ಧವೇ..? ಎಂದು ಹೈಕೋರ್ಟ್ ಪ್ರಶ್ನಿಸಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ Read more…

ಮಕ್ಕಳಾದ ಬಳಿಕವೇ ಸಿಗುತ್ತೆ ಮದುವೆ ಭಾಗ್ಯ..!

ಮದುವೆಗಿಂತ ಮೊದಲು ತಾಯಿಯಾದ್ರೆ ಅದನ್ನು ನಮ್ಮ ಸಮಾಜ ಒಪ್ಪೋದಿಲ್ಲ. ಅಂತವರನ್ನು ನಮ್ಮ ಸಮಾಜ ನೋಡುವ ದೃಷ್ಟಿಯೇ ಬೇರೆ. ಆಶ್ಚರ್ಯದ ವಿಚಾರವೆಂದ್ರೆ ಭಾರತದಲ್ಲಿಯೂ ವಿಭಿನ್ನ ಸಂಪ್ರದಾಯ, ಪದ್ಧತಿಗಳಿವೆ. ಒಂದು ಬುಡಕಟ್ಟು Read more…

ಲಾಕ್ಡೌನ್ ನಿಂದಾಗಿ ತವರಲ್ಲೇ ಲಾಕ್ ಆದ ಪತ್ನಿ, ಇದೇ ಗ್ಯಾಪ್ ನಲ್ಲಿ ಮದುವೆಯಾಗಿ ಪತಿಯ ಹಳೆ ಲವ್ವರ್ ಮನೆಗೆ ಎಂಟ್ರಿ

ಲಾಕ್ ಡೌನ್ ಜಾರಿಯಾಗಿದ್ದರಿಂದ ತವರಿಗೆ ಹೋದ ಪತ್ನಿ ಅಲ್ಲೇ ಉಳಿದುಕೊಂಡಿದ್ದಾಳೆ. ಇದೇ ಗ್ಯಾಪ್ ನಲ್ಲಿ ಪತಿರಾಯ ತನ್ನ ಮಾಜಿ ಪ್ರೇಯಸಿಯನ್ನು ಮದುವೆಯಾಗಿದ್ದಾನೆ. ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. Read more…

ವಿಚ್ಛೇದಿತ ಹಿರಿಯ ನಟಿಯೊಂದಿಗೆ ಮದುವೆ ಗ್ಯಾರಂಟಿ, ಸುಳಿವು ನೀಡಿದ ಖ್ಯಾತ ನಟ

ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಇಬ್ಬರ ಮದುವೆ ಯಾವಾಗ ಎನ್ನುವ ಕುರಿತು ಅರ್ಜುನ್ ಕಪೂರ್ ಸುಳಿವು Read more…

ಮದುವೆಗೆ ಒಂದು ತಿಂಗಳ ಮೊದಲೇ ಮಗುವಿಗೆ ಜನ್ಮ ನೀಡಿದ ವಧು..!

ಉತ್ತರ ಪ್ರದೇಶದ ಸಂತಕ್ಬೀರ್ ನಗರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮೇ 17ರಂದು ಯುವತಿಯ ಮದುವೆ ನಿಶ್ಚಯವಾಗಿತ್ತು. ಆದ್ರೆ ಹಿಂದಿನ ವಾರ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಮೂಲಗಳ ಪ್ರಕಾರ Read more…

ಮದುವೆ ಮುಂದೂಡಿ ಕರ್ತವ್ಯ ಪ್ರಜ್ಞೆ ಮೆರೆದ DYSP

ಕೊರೋನಾ ಸೇವೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ವಿಭಾಗದ ಡಿವೈಎಸ್ಪಿ ಎಂ.ಜೆ. ಪೃಥ್ವಿ ಮತ್ತು ಧಾರವಾಡ ಮೂಲದ ಐ.ಆರ್.ಎಸ್. ಅಧಿಕಾರಿ ದ್ಯಾಮಪ್ಪ ಅವರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...