alex Certify ಮದುವೆ | Kannada Dunia | Kannada News | Karnataka News | India News - Part 39
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯ ರಾತ್ರಿಗಳನ್ನು ಹಂಚಿಕೊಂಡ ಇಬ್ಬರು ಪತ್ನಿಯರು

ಮುರಾದಾಬಾದ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಇಬ್ಬರು ಪತ್ನಿಯರಿಗೆ ಆರ್ಥಿಕ ನೆರವಿನ ಜೊತೆಗೆ ಸಮಯವನ್ನೂ ಪತಿ ಹಂಚಿಕೊಳ್ಳಬೇಕಿದೆ. ಏಳು ಮಕ್ಕಳ ತಂದೆ ಇನ್ನೊಂದು ಮದುವೆಯಾದ್ಮೇಲೆ ಶುರುವಾದ ವಿವಾದವನ್ನು ಅಧಿಕಾರಿಗಳು Read more…

ವೈರಲ್ ಆಯ್ತು ಹಿರಿಯ ದಂಪತಿ ಫೋಟೋ ಶೂಟ್

ಮದುವೆಗಿಂತ ಮದುವೆ ಫೋಟೋಗ್ರಾಫಿ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುವ ವಿಚಾರವಾಗಿಬಿಟ್ಟಿದೆ. ಕೆಲವೊಮ್ಮೆ ಹೆತ್ತವರು ಹಾಗು ಅಜ್ಜ-ಅಜ್ಜಿಯರ ಮದುವೆಯ ವೆಡ್ಡಿಂಗ್ ಫೋಟೋಗಳನ್ನು ನೋಡಿದಾಗ ಅವರ ಕಾಲಕ್ಕೆ ಹೋದಂತೆ ಭಾಸವಾಗುತ್ತದೆ. Read more…

ಮೊದಲ ಗಂಡನನ್ನು ತ್ಯಜಿಸಿ ಪ್ರಿಯಕರನನ್ನು ಮದುವೆಯಾದ ಯುವತಿ…!

ಯುವತಿಯೊಬ್ಬಳು ಮೊದಲನೇ ಗಂಡನನ್ನು ತ್ಯಜಿಸಿ, ಆತನಿಗೆ ವಿಚ್ಛೇದನವನ್ನೂ ನೀಡದೆ ಪ್ರಿಯಕರನನ್ನು ಮದುವೆಯಾದ ವಿಚಿತ್ರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಹೌದು, 21 ವರ್ಷದ ಐಶ್ವರ್ಯ ಬಾಗಲಕೋಟೆಯ ನವನಗರದ ಆಕಾಶ್ ಸೊನ್ನ Read more…

ದಲಿತ ಶಾಸಕನ ಜೊತೆ ಪುತ್ರಿ ಮದುವೆ: ಆತ್ಮಹತ್ಯೆಗೆತ್ನಿಸಿದ ಅರ್ಚಕ

ತಮಿಳುನಾಡಿನ ಕಲಕುರಿಚಿ ಕ್ಷೇತ್ರದ ಶಾಸಕ ಪ್ರಭು ಮದುವೆ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಭು ಪತ್ನಿ ಸೌಂದರ್ಯ ತಂದೆ, ಅರ್ಚಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಸಕರ ಮನೆ ಮುಂದೆ ಪೆಟ್ರೋಲ್ Read more…

ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ಯುವತಿಗೆ ಮದುವೆ ಮಾಡಿದ ಪೊಲೀಸ್

ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಯುವತಿ ಪ್ರಾಣ ಉಳಿಸಿ ಆಕೆಗೆ ಮದುವೆ ಮಾಡಿಸಿದ್ದಾರೆ. ಘಟನೆ ಗೋವಿಂದಪುರದಲ್ಲಿ ನಡೆದಿದೆ. ಯುವತಿ ಪ್ರೇಮಿ ಜೊತೆ ಜಗಳ ಮಾಡಿಕೊಂಡಿದ್ದಳಂತೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ Read more…

ಪುಸಲಾಯಿಸಿ ಪಿಯುಸಿ ವಿದ್ಯಾರ್ಥಿನಿ ಮದುವೆಯಾದ ಶಾಸಕ: ಯುವತಿ ತಂದೆ ಆಕ್ರೋಶ

ಚೆನ್ನೈ: ತಮಿಳುನಾಡಿನ ಕಲಕುರಿಚಿ ಕ್ಷೇತ್ರದ ಎಐಎಡಿಎಂಕೆ ಶಾಸಕ ಪ್ರಭು(35), 19 ವರ್ಷದ  ಯುವತಿಯನ್ನು ಮದುವೆಯಾಗಿದ್ದು ವಿವಾದಕ್ಕೆ ಕಾರಣವಾಗಿದೆ. 35 ವರ್ಷದ ಪ್ರಭು ಬಿಟೆಕ್ ಪದವೀಧರರಾಗಿದ್ದಾರೆ. ಅವರು 19 ವರ್ಷದ Read more…

ಮೂರು ಮದುವೆಯಾದ ಮಹಿಳೆ ಮಾಡಿದ್ದಾಳೆ ಈ ಕೆಲಸ…!

ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಮುಂದಾದ ಯುವಕನಿಗೆ ಇದೇ ತಲೆ ನೋವಾಗಿದೆ. ಮೋಸಗಾರ್ತಿ ಮಹಿಳೆ ಕೈಗೆ ಸಿಕ್ಕ ಯುವಕ ಮದುವೆಯಾಗಿ ಪಶ್ಚಾತಾಪ ಪಡುವಂತಾಗಿದೆ. ಮೂರು ಮದುವೆಯಾಗಿದ್ದ Read more…

ಮದುವೆ ಊಟದಲ್ಲಿನ ಐಟಮ್‌ ನೋಡಿ ಬೆಚ್ಚಿಬಿದ್ದ ಅತಿಥಿಗಳು…!

ಮದುವೆ ಸಮಾರಂಭಗಳಲ್ಲಿ ಊಟವನ್ನು ಎಂಜಾಯ್‌ ಮಾಡದೇ ಇರೋರು ಯಾರಾದ್ರೂ ಇದ್ದಾರಾ? “ಯಾವಾಗ ಗುರೂ ಮದುವೆ ಊಟ ಹಾಕ್ಸೋದು?” ಅಂತ ನಮ್ಮ ಸ್ನೇಹಿತರನ್ನೆಲ್ಲಾ ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಆದರೆ, Read more…

ಲಾಡೆನ್ ಪುತ್ರಿಗೂ ಭೋಜಪುರಿ ಗಾಯಕನಿಗೂ ಮದ್ವೆಯಂತೆ…! ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಸತ್ಯ

ಒಸಾಮಾ ಬಿನ್ ಲಾಡೆನ್ ಮಗಳು ಜೋಯಾ – ಭೋಜಪುರಿ ಗಾಯಕ ಪ್ರದೀಪ್ ಮೌರ್ಯ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇಬ್ಬರೂ ಒಟ್ಟಿಗೆ ಇರುವ ಫೋಟೋವೊಂದು ವೈರಲ್ ಆಗಿದೆ. Read more…

ಮದುವೆ ಬಗ್ಗೆ ಪ್ರಶ್ನೆಗೆ ಅನುಷ್ಕಾ ನೀಡಿದ ಉತ್ತರ ಏನು ಗೊತ್ತಾ…?

ಹಲವಾರು ಯಶಸ್ವಿ ಸಿನಿಮಾಗಳ ಮೂಲಕ ಅನುಷ್ಕಾ ಶೆಟ್ಟಿ ಮನೆ ಮಾತಾದ ನಟಿ. ತನ್ನ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ಈ ನಟಿಯ ಅಭಿನಯಕ್ಕೆ ಮನಸೋಲದೇ ಇರೋವ್ರಿಲ್ಲ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಮಹಿಳೆಯ ಕಣ್ಣೀರ ಕಥೆ

ಇದು ಅಹಮದಾಬಾದ್ ಮಹಿಳೆಯ ದುರಂತ ಕಥೆ. ಅಂದುಕೊಂಡಂತೆಲ್ಲ ಜೀವನ ನಡೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ 45 ವರ್ಷದ ಮಹಿಳೆಗೆ ಮಕ್ಕಳಿರಲಿಲ್ಲ. ಗಂಡನ ಬಲವಂತಕ್ಕೆ Read more…

ಹದಿಹರೆಯದ ಮದುವೆಯಿಂದ ಹಲವು ತೊಂದರೆ….!

ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ತಾಯಿಯ ವಯಸ್ಸನ್ನೂ ಆಧರಿಸಿರುತ್ತದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕರಿಗೆ ಹುಟ್ಟುವ ಮಕ್ಕಳಿಗಿಂತ ಹೆಚ್ಚು ಅಪೌಷ್ಟಿಕತೆ Read more…

ಮಕ್ಕಳಾದ್ಮೇಲೆ ಮದುವೆಯಾಗ್ತಾರೆ ಇಲ್ಲಿನವರು….!

ಇಬ್ಬರಲ್ಲ ಎರಡು ಕುಟುಂಬಗಳನ್ನು ಬೆಸೆಯುವುದು ಮದುವೆ. ಭಾರತದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಮದುವೆ ನಂತ್ರ ವಂಶವೃದ್ಧಿ ಎಂಬ ನಂಬಿಕೆಯಲ್ಲಿ ಇಲ್ಲಿನವರು ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ಜೀವನಕ್ಕೆ Read more…

ನವವಿವಾಹಿತರಿಗೆ ಜಪಾನ್‌ ಸರ್ಕಾರದಿಂದ ಬಂಪರ್‌ ಆಫರ್‌‌

ತೀರಾ ಕಡಿಮೆಯಾಗಿಬಿಟ್ಟಿರುವ ಜನನ ಪ್ರಮಾಣವನ್ನು ವೃದ್ಧಿಸಲು ಮುಂದಾಗಿರುವ ಜಪಾನ್‌, ಹೊಸದಾಗಿ ಮದುವೆ ಆಗುತ್ತಿರುವವರಿಗೆಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ‘Newlyweds and New Life Support Project’ ಹೆಸರಿನ Read more…

ಅಮೆರಿಕಾದಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ದಂಪತಿ…!

ರಾಲ್ಫ್ ಹಾಗೂ ಡೊರೋತಿ ಕೊಹ್ಲರ್‌ಗೆ ಕ್ರಮವಾಗಿ 102 ಮತ್ತು 100 ವರ್ಷ ವಯಸ್ಸಾಗಿದೆ. 1935ರಲ್ಲಿ ತಮ್ಮ ಹದಿಹರೆಯದಲ್ಲೇ ಮದುವೆಯಾದ ಈ ಇಬ್ಬರು ಈಗ ತಮ್ಮ 85ನೇ ವರ್ಷದ ವಿವಾಹ Read more…

ಸಂಜನಾ ಗಲ್ರಾನಿಯ ಮತ್ತೊಂದು ʼರಹಸ್ಯʼ ಬಹಿರಂಗಪಡಿಸಿದ ಸಂಬರಗಿ…!

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿರುವ ಸಂಜನಾ ಗಲ್ರಾನಿಯ ಖಾಸಗಿ ವಿಡಿಯೋ ಒಂದನ್ನು ಬಹಿರಂಗಪಡಿಸಿದ್ದ ಪ್ರಶಾಂತ್ ಸಂಬರಗಿ, ಇದೀಗ ಅವರ ಮದುವೆ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ Read more…

ವಿವಾಹ ಮುನ್ನಾ ದಿನ‌ ರಕ್ತದಾನ‌ ಶಿಬಿರ ನಡೆಸಿ‌ ಮಾದರಿಯಾದ ಶಿಕ್ಷಕಿ

ಪಶ್ಚಿಮ ಬಂಗಾಳದ ನೊಡಿಯಾ ಶಾಲಾ ಶಿಕ್ಷಕಿಯಾಗಿರುವ ನೂರ್ಜಾಹನ್ ಖಾತುನ್ ಎನ್ನುವವರು ಮದುವೆಗೆ ಮುನ್ನಾ ದಿನ ರಕ್ತದಾನ ಶಿಬಿರ ಆಯೋಜಿಸಿ ಮಾದರಿಯಾಗಿದ್ದಾರೆ. ಒಬಿದುರ್ ರೆಹಮಾನ್ ಎನ್ನುವವರನ್ನು ವರಿಸಲಿದ್ದ ನೂರ್ಜಾನ್, ಕೊರೊನಾ Read more…

ತಂದೆ – ಸಹೋದರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಯುವತಿ ಬಣ್ಣ ಬಯಲು

ಹಿಂದಿನ ವರ್ಷ ಉನ್ನಾವೋದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ದಾಖಲಾಗಿತ್ತು. ಮದುವೆಯಾದ 19 ದಿನಕ್ಕೆ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ನಂತ್ರ ತಂದೆ-ಸಹೋದರ ಸೇರಿ 10 ಮಂದಿ ಮೇಲೆ ಸಾಮೂಹಿಕ Read more…

ಅಕ್ಷಯ್ ಈ ತಪ್ಪಿನಿಂದ ತಪ್ಪಿಹೋಯ್ತು ರವೀನಾ ಮದುವೆ…!

ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಹಾಗೂ ನಟ ಅಕ್ಷಯ್ ಕುಮಾರ್ ಮದುವೆಯಾಗಬೇಕಿತ್ತು. ಮೂರು ವರ್ಷಗಳಿಂದ ಅಕ್ಷಯ್ ಮಾಡ್ತಿದ್ದ ಮೋಸವನ್ನು ನೋಡಿಯೂ ರವೀನಾ ಅಕ್ಷಯ್ ಜೊತೆ ಮದುವೆಯಾಗಲು ಮುಂದಾಗಿದ್ದರಂತೆ. Read more…

ಬಿಗ್ ನ್ಯೂಸ್: ಡಿಕೆಶಿ ಪುತ್ರಿ ಐಶ್ವರ್ಯಾ, ಎಸ್ಎಂ ಕೃಷ್ಣ ಮೊಮ್ಮಗ ಅಮಾರ್ತ್ಯ ಹೆಗಡೆ ಮದುವೆಗೆ ದಿನಾಂಕ ನಿಗದಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ದಿ. ಸಿದ್ದಾರ್ಥ್ ಹೆಗಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ Read more…

ಮರದೊಂದಿಗೆ ‘ಮದುವೆ’ ಮಾಡಿಕೊಂಡ ಎರಡು ಮಕ್ಕಳ ತಾಯಿ…!

ಮರವೊಂದರ ಜೊತೆಗೆ ವಿವಾಹವಾಗಿರುವ ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಮಹಿಳೆಯೊಬ್ಬರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಕೇಟ್ ಕನ್ನಿಂಗ್‌ಹ್ಯಾಮ್ ಹೆಸರಿನ ಈ ಮಹಿಳೆ ಕಳೆದ ವರ್ಷ ಹರಿಯ ಮರವೊಂದರ Read more…

ʼಕೊರೊನಾʼ ಕಾಲದಲ್ಲೂ ಮದುವೆ ಸಮಾರಂಭವನ್ನು ಸ್ಮರಣೀಯವನ್ನಾಗಿಸಿಕೊಂಡ ಜೋಡಿ

ಕೊರೊನಾ ವೈರಸ್ ಕಾಟದಿಂದಾಗಿ 2020 ರಲ್ಲಿ ಮದುವೆ ಆಗಬೇಕಿದ್ದವು, ಶುಭ ಸಮಾರಂಭಗಳನ್ನು ಇಟ್ಟುಕೊಂಡವರೆಲ್ಲಾ ಹತ್ತಿರದ ಸಂಬಂಧಿಕರನ್ನೂ ಆಹ್ವಾನಿಸಲು ಸಾಧ್ಯವಾಗದೇ ನಿರಾಸೆ ಅನುಭವಿಸುವಂತಾಗಿದೆ. ಆದರೆ ಕೆಲ ಜನರು ಈ ಸಂದರ್ಭದಲ್ಲೂ Read more…

ಮದುವೆಯಾಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಪೂನಂ ಪಾಂಡೆ

ನಟಿ ಪೂನಂ ಪಾಂಡೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾಳೆ. ನಟಿ ಸ್ಯಾಮ್ ಬಾಂಬೆ ಜೊತೆ ಮುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾಳೆ. ಕೆಲ ಫೋಟೋಗಳು ಮೆಹಂದಿ Read more…

ಬಯಲಾಯ್ತು ನಟಿ ಸಂಜನಾ ಮ್ಯಾರೇಜ್ ಸಿಕ್ರೇಟ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗಲ್ರಾಣಿ ಅವರ ಮದುವೆ ರಹಸ್ಯ ಬಯಲಾಗಿದೆ. ಸಂಜನಾ ಮದುವೆ ಫೋಟೋಗಳು ಸಾಮಾಜಿಕ Read more…

ಪೋಷಕರು ನೋಡಿದ ಹುಡುಗಿ ಮದುವೆಯಾದ ಯುವಕನಿಂದ ನಡುರಸ್ತೆಯಲ್ಲೇ ಪ್ರಿಯತಮೆಗೆ ತಾಳಿ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಯುವಕನೊಬ್ಬ ಪ್ರೀತಿಸಿದ ಹುಡುಗಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ. ಯುವಕ ಮತ್ತು ಯುವತಿ ಬೇರೆ ಜಾತಿಯವರಾಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. Read more…

10 ವರ್ಷದಲ್ಲಿ 8 ಮುದುಕರಿಗೆ ಕೈ ಕೊಟ್ಟ ಚಾಲಾಕಿ ಯುವತಿ

ಉತ್ತರ ಪ್ರದೇಶ ಪೊಲೀಸರು 10 ವರ್ಷದಲ್ಲಿ 8 ಮುದುಕರನ್ನು ಮದುವೆಯಾಗಿ ಕೈಕೊಟ್ಟ ಮಹಿಳೆಯ ಹುಡುಕಾಟ ಶುರು ಮಾಡಿದ್ದಾರೆ. ಮದುವೆಯಾಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗ್ತಿದ್ದಳು. ಗಾಜಿಯಾಬಾದ್ ಪೊಲೀಸರು Read more…

ಅಲ್ಪ ಸಮಯದಲ್ಲೇ ಮುರಿದು ಬಿದ್ದಿತ್ತು ಈ ನಟ – ನಟಿಯರ ಮದುವೆ…!

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಆದ್ರೆ ಎಲ್ಲಾ ಮದುವೆಗಳೂ ಸ್ವರ್ಗಸದೃಶವಾಗಿರೋದಿಲ್ಲ. ಅತ್ಯಲ್ಪ ಸಮಯದಲ್ಲೇ ಮದುವೆ ಮುರಿದು ಬಿದ್ದಿರೋ ಎಷ್ಟೋ ಉದಾಹರಣೆಗಳಿವೆ. ಸೆಲೆಬ್ರಿಟಿಗಳಲ್ಲಂತೂ ಇದು ಸರ್ವೇ ಸಾಮಾನ್ಯ. Read more…

ಕಡೆ ಗಳಿಗೆಯಲ್ಲಿ ವರ ಹೇಳಿದ ಉತ್ತರ ಕೇಳಿ ಬೆಚ್ಚಿಬಿದ್ದ ವಧು

ಕ್ರಿಶ್ಚಿಯನ್ ಮದುವೆಗಳಲ್ಲಿ ಈಕೆಯನ್ನು ಮದುವೆಯಾಗಲು ಇಷ್ಟಪಡುತ್ತೀಯಾ ಎಂದು ಪಾದ್ರಿಗಳು ವರನನ್ನು ಪ್ರಶ್ನಿಸಿದಾಗ “ಯಸ್ ಐ ಡು” ಎಂದು ಒಪ್ಪಿಗೆ ಸೂಚಿಸುವುದು ವಾಡಿಕೆ. ಆದರೆ, ವರನೊಬ್ಬ ಹಾಗೆ ಮಾಡುವ ಬದಲು Read more…

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಪೊಲೀಸ್ ವಿರುದ್ಧ ದೂರು

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ Read more…

ಮಾಲ್ ನಲ್ಲಿ ಪ್ರೇಮಾಂಕುರ: ದೇವಸ್ಥಾನದಲ್ಲಿ ಸಲಿಂಗಕಾಮಿಗಳ ಮದುವೆ

ಉತ್ತರ ಪ್ರದೇಶದ ಫತೇಪುರ್ ನಲ್ಲಿ ಸಲಿಂಗಕಾಮಿಗಳ ಮದುವೆ ನಡೆದಿದೆ. ಸ್ನೇಹಿತೆಯರಿಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ಪೊಲೀಸ್ ಠಾಣೆಗೆ ಬಂದ ಜೋಡಿ ರಕ್ಷಣೆ ಕೇಳಿದ್ದಾರೆ. ಕೋತ್ವಾಲಿಯ ಹುಡುಗಿ ಎರಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...