alex Certify ಮದುವೆ ಮಂಟಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮಂಟಪದಲ್ಲಿ 1.5 ಕೋಟಿ ಮೌಲ್ಯದ ಚಿನ್ನಾಭರಣ ಹೊಂದಿದ್ದ ಬ್ಯಾಗ್ ಕದ್ದು 14 ವರ್ಷದ ಬಾಲಕ ಪರಾರಿ; ಬೆಚ್ಚಿ ಬೀಳಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ವಿವಾಹ ಸಮಾರಂಭದ ವೇಳೆ 14 ವರ್ಷದ ಬಾಲಕನೊಬ್ಬ 1.50 ಕೋಟಿ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕದ್ದುಕೊಂಡು ಹೋಗಿರುವಂತಹ ಘಟನೆ ರಾಜಸ್ಥಾನದ ಜೈಪುರದಲ್ಲಿ ಜನರನ್ನು ಬೆಚ್ಚಿಬೀಳಿಸಿದೆ. ಹಯಾತ್ ಹೋಟೆಲ್ ನಲ್ಲಿ Read more…

ಮದುವೆ ಮಂಟಪಕ್ಕೆ ಇ-ಸ್ಕೂಟರ್‌ನಲ್ಲಿ ಬಂದ ವರ

ಬೆಂಗಳೂರು: ಮದುವೆ ಮಂಟಪಕ್ಕೆ ವಧು, ವರರು ಕಾರ್, ಕುದುರೆ ಅಬ್ಬರದ ಸಂಗೀತ ಮೆರವಣಿಗೆಯೊಂದಿಗೆ ಆಗಮಿಸುವುದನ್ನು ನೋಡಿರುತ್ತೀರಿ. ಆದರೆ ಬೆಂಗಳೂರಿನಲ್ಲಿ ವರನೊಬ್ಬ ಸಾಂಪ್ರದಾಯಿಕ ಕುದುರೆ ಮತ್ತು ಐಷಾರಾಮಿ ಕಾರನ್ನು ಬಿಟ್ಟು Read more…

BREAKING : ಇರಾಕ್ ನಲ್ಲಿ ಭೀಕರ ಅಗ್ನಿ ದುರಂತ : ಮದುವೆ ಮಂಟಪದಲ್ಲಿ ಬೆಂಕಿ ಬಿದ್ದು 100 ಮಂದಿ ಸಾವು

ಇರಾಕ್: ಉತ್ತರ ಇರಾಕ್ ನ ಮದುವೆ ಮಂಟಪದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. Read more…

ಮದುವೆ ಮಂಟಪಕ್ಕೆ ಕುದುರೆ ಏರಿ ಕುಣಿಯುತ್ತಾ ವಧುವಿನ ಗ್ರ್ಯಾಂಡ್ ಎಂಟ್ರಿ

ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಮೇಲೆ ಬರುವುದು ಸಾಮಾನ್ಯ. ಆದರೆ ಕಾಲ ಬದಲಾದಂತೆ ಹೊಸ ಟ್ರೆಂಡ್ ಗಳು ಮದುವೆ ಮನೆ ಅಂಗಳಕ್ಕೂ ಕಾಲಿಟ್ಟಿದ್ದು ಹೆಣ್ಮಕ್ಕಳು ನಾವೇನ್ ಕಮ್ಮಿಯಿಲ್ಲ ಅಂತ Read more…

ಮದುವೆ ಮಂಟಪದಲ್ಲಿ ಪೇಚಿಗೆ ಸಿಕ್ಕ ವರ: ಪಂಡಿತರ ಮಾತು ಕೇಳಿ ವಧುವಿಗೆ ಆದ ಖುಷಿ ಅಷ್ಟಿಷ್ಟಲ್ಲ

ಮದುವೆ ಅಂದರೆ ಅಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತೆ. ವಧು-ವರರಂತೂ ಮದುವೆ ದಿನದ ಒಂದೊಂದು ಘಳಿಗೆಯನ್ನೂ ನೆನಪಿನ ಬುತ್ತಿಯಲ್ಲಿ ಕಟ್ಟಿಡ್ತಿರ್ತಾರೆ. ಅಂತಹದ್ದೇ ಒಂದು ಸಂತಸದ ಘಳಿಗೆಯ ವಿಡಿಯೋ ಒಂದು Read more…

SHOCKING: ದಲಿತರೆಂಬ ಕಾರಣಕ್ಕೆ ಮದುವೆ ನಿಗದಿಯಾಗಿದ್ದ ಕಲ್ಯಾಣಮಂಟಪ ಬುಕಿಂಗ್ ಕ್ಯಾನ್ಸಲ್ ಮಾಡಿದ ಮಾಲೀಕ

ಮೀರತ್: ವರ ದಲಿತ ಎಂದು ಮದುವೆ ನಿಗದಿಯಾಗಿದ್ದ ಕಲ್ಯಾಣ ಮಂಟಪದ ಬುಕಿಂಗ್ ಅನ್ನೇ ಮಾಲೀಕ ಕ್ಯಾನ್ಸಲ್ ಮಾಡಿದ್ದಾನೆ. ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದೆ. ವರ ದಲಿತ ಎಂದು ತಿಳಿದು Read more…

ಮದುವೆ ಮಂಟಪಕ್ಕೆ ರಾಯಲ್​ ಎನ್​ಫೀಲ್ಡ್​ನಲ್ಲಿ ಎಂಟ್ರಿಕೊಟ್ಟ ವಧು

ಪ್ರೀ ವೆಡ್ಡಿಂಗ್​, ವೆಡ್ಡಿಂಗ್​, ಪೋಸ್ಟ್​ ವೆಡ್ಡಿಂಗ್​ ಫೋಟೋ ಶೂಟ್​ನಲ್ಲಿ ಕ್ರಿಯಾಶೀಲತೆ ತರುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಅನೇಕ ಸಾಹಸಗಳು ಕೂಡ ಮಾಡಲಾಗುತ್ತಿದೆ. ಇಲ್ಲೊಬ್ಬಳು ಮಧುಮಗಳು ಮದುವೆ ಮಂಟಪಕ್ಕೆ ರಾಯಲ್​ Read more…

Shocking: ಮದುವೆ ಮಂಟಪದಲ್ಲಿಯೇ ಕುಸಿದು ಬಿದ್ದು ವಧು ಸಾವು

  ವಿಶಾಖಪಟ್ಟಣಂ: ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ವೇಳೆ ಪ್ರಜ್ಞೆ ಕಳೆದುಕೊಂಡ ವಧು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತ ವಧುವನ್ನು ಸೃಜನ Read more…

ಮದುವೆ ಮಂಟಪದಲ್ಲಿ ನಡೆಯಿತು ಸಿನಿಮೀಯ ಘಟನೆ; ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ ಮಾಜಿ ಪ್ರೇಮಿ..!

ಭಾರತೀಯ ವಿವಾಹ ಸಮಾರಂಭಗಳು ಯಾವುದೇ ಸಿನಿಮಾಗೂ ಕಮ್ಮಿಯಿಲ್ಲ. ಸಿನಿಮಾದಂತೆಯೇ ಹಲವು ಟ್ವಿಸ್ಟ್, ರೋಚಕ ಘಟನಾವಳಿಗಳಿಗೆ ದೇಸಿ ಮದುವೆಗಳು ಸಾಕ್ಷಿಯಾಗಿವೆ. ಇದೀಗ ವಿಲಕ್ಷಣ ಘಟನೆಯಲ್ಲಿ, ಮದುವೆ ಮಂಟಪಕ್ಕೆ ಆಗಮಿಸಿದ ಮಾಜಿ Read more…

ಮದುವೆ ಮಂಟಪ ಹೊತ್ತಿ ಉರಿಯುತ್ತಿದ್ದರೂ ಆರಾಮಾಗಿ ಕುಳಿತು ಭೋಜನ ಸವಿದ ಅತಿಥಿಗಳು..!

ಥಾಣೆ: ಒಂದು ವೇಳೆ ನೀವೆಲ್ಲಾದ್ರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ಪಕ್ಕದಲ್ಲೇಲ್ಲಾದ್ರೂ ಬೆಂಕಿ ಕಾಣಿಸಿಕೊಂಡರೆ ಏನ್ಮಾಡ್ತೀರಾ..? ಜೀವ ಉಳಿಸಿಕೊಂಡರೆ ಸಾಕು ಅಂತಾ ಭಯಪಟ್ಟು ಓಡಿ ಹೋಗಬಹುದು ಅಲ್ವಾ..? ಆದ್ರೆ, ಇಲ್ಲೊಂದೆಡೆ ಬೆಂಕಿ Read more…

ಮದುವೆ ಮಂಟಪದಿಂದಲೇ ವರನನ್ನು ಹೊತ್ತೊಯ್ದ ಪೊಲೀಸರು, ಕಾರಿನ ಹಿಂದೆ ಓಡಿದ ನವವಧು…!

ಗಂಡ -ಹೆಂಡತಿಯ ಸಂಬಂಧ ಜನ್ಮಜನ್ಮದ ಅನುಬಂಧ ಎಂಬ ಮಾತು ಗೊತ್ತೇ ಇದೆ. ಪತಿಗೆ ಏನಾದರೂ ತೊಂದರೆ ಆದಾಗ ತನ್ನ ಸರ್ವಸ್ವವನ್ನು ಕೂಡ ಧಾರೆ ಎರೆಯುವ ಪತ್ನಿಯ ಬಗ್ಗೆ ಅನೇಕ Read more…

ಮದುವೆ ಮಂಟಪದಲ್ಲಿ ವಧುವನ್ನು ನೋಡಿ ವರನ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂದರ್ಭ. ಪರಸ್ಪರ ಪ್ರೀತಿಸುವ ಎರಡು ಹೃದಯಗಳ ಶಾಶ್ವತ ಬಂಧನವಿದು. ವಧು-ವರರು ಬಹಳಷ್ಟು ಸಂತೋಷದಲ್ಲಿರುವ ದಿನವೇ ವಿವಾಹದ ಕ್ಷಣಗಳು. ಅಂದಹಾಗೆ, ವಿವಾಹೋತ್ಸವದ Read more…

ವಧು ಮಂಟಪಕ್ಕೆ ಯಾವ ರೀತಿ ಎಂಟ್ರಿ ಕೊಟ್ರೆ ಬೆಸ್ಟ್‌ ಗೊತ್ತಾ……?

ವಿವಾಹ ಅನ್ನೋದು ಪ್ರತಿಯೊಬ್ಬರ ಬಾಳಿನಲ್ಲಿ ಸುಂದರ ಕ್ಷಣ. ಈಗಂತೂ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಅಂತೆಲ್ಲಾ ಫೋಟೋಗ್ರಫಿಯದ್ದೇ ಕಾರುಬಾರು. ಇನ್ನು ಮದುವೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು..? ಯಾವ ರೀತಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...