alex Certify ಮಗು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಹೊಟ್ಟೆಯ ಮೇಲೆ ಕೈಯಾಡಿಸಿದರೆ ಅದರ ಅನುಭವ ಮಗುವಿಗೆ ಆಗುತ್ತದೆಯೇ….?

ಕೆಲವು ಗರ್ಭಿಣಿಯರು ಆಗಾಗ ತಮ್ಮ ಹೊಟ್ಟೆಯನ್ನು ನಿರಂತರವಾಗಿ ಸ್ಪರ್ಶಿಸುವುದು, ತಟ್ಟುವುದು, ಕೈಯಾಡಿಸುವಂತಹ ಕೆಲಸಗಳನ್ನು ಮಾಡುತ್ತಾರೆ. ಇದು ಅವರಿಗೆ ಹಿತವೆನಿಸುತ್ತದೆ. ಆದರೆ ಅವರು ತಮ್ಮ ಹೊಟ್ಟೆಯ ಮೇಲಿಂದ ಕೈಯಾಡಿಸಿದರೆ ಅದರ Read more…

ಗರ್ಭಿಣಿಯರು ತಪ್ಪದೇ ಸೇವಿಸಿ ಈ ಜೀವಸತ್ವ ಹೊಂದಿರುವ ಆಹಾರ

ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಗಳು ಹೆಚ್ಚು ಅವಶ್ಯಕವಾಗಿವೆ. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಮಗುವಿನ ಸೂಕ್ತ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಗರ್ಭಿಣಿಯರು ಉತ್ತಮ Read more…

ಇಲ್ಲಿದೆ ಎಲ್ಲರೂ ಇಷ್ಟಪಟ್ಟು ಧರಿಸುವ ʼಕಾಟನ್ʼ ಬಟ್ಟೆಯ ವಿಶೇಷತೆ….!

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಮುನ್ನ ತಿಳಿದುಕೊಳ್ಳಿ ಈ ವಿಷಯ

  ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ Read more…

ಮಗುವಿಗೆ ಇದ್ದಕ್ಕಿದ್ದಂತೆ ಬೇಧಿ ಪ್ರಾರಂಭವಾದರೆ ಗಾಬರಿಯಾಗಬೇಡಿ; ಈ ಕೆಲಸಗಳನ್ನು ತಕ್ಷಣ ಮಾಡಿ

ಹೆಚ್ಚಿನ ಮಕ್ಕಳು ಬಾಲ್ಯದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಸೋಂಕಿನ ಅಪಾಯ ಹೆಚ್ಚು. ಸಾಮಾನ್ಯವಾಗಿ 6 ತಿಂಗಳವರೆಗೆ ಮಗುವಿಗೆ ಕೇವಲ ತಾಯಿಯ ಎದೆಹಾಲನ್ನು ಮಾತ್ರ ಕುಡಿಸುವಂತೆ Read more…

ಚಿಕ್ಕಮಗುವಿಗೆ ಈ ʼಆಹಾರʼಗಳನ್ನು ಕೊಡಲೇಬೇಡಿ

ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಕೆಲವೊಮ್ಮೆ ಅವುಗಳಿಗೆ ಯಾವ ಆಹಾರ ಕೊಡಬೇಕು ಎನ್ನುವುದೇ ಗೊಂದಲವಾಗುತ್ತದೆ. ಇನ್ನು ಕೆಲವರು ಇದು ಕೊಟ್ಟರೆ ಶೀತ ಕಡಿಮೆಯಾಗುತ್ತದೆ. ಅದು ಕೊಡು ಮಗು ದಪ್ಪಗಾಗುತ್ತದೆ ಎನ್ನುತ್ತಾರೆ. ಯಾರದ್ದೋ Read more…

SHOCKING NEWS: ಹಾಡಹಗಲೇ ತಾಯಿಯಿಂದಲೇ ಮಗು ಕಿಡ್ನ್ಯಾಪ್

ಬೆಂಗಳೂರು: ತಾಯಿಯೊಬ್ಬಳು ತನ್ನದೇ ಮಗುವನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ನಡೆದಿದೆ. ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಲು ಬಸ್ ಗಾಗಿ ಮನೆ ಮುಂದೆ ತಾತನ ಜೊತೆ Read more…

ಗೇಟ್ ಮೈಮೇಲೆ ಬಿದ್ದು ಮಗು ಸಾವು: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ಘಟನೆ

ಮಹಾರಾಷ್ಟ್ರದಲ್ಲಿ ಲಿಫ್ಟ್‌ನಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಪುಣೆಯಿಂದ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಮಗುವಿನ ಮೇಲೆ ಕಬ್ಬಿಣದ ಗೇಟ್‌ ಬಿದ್ದು ಮಗು ಸಾವನ್ನಪ್ಪಿದೆ. ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ Read more…

ಮೊಬೈಲ್‌ ಚಟದಿಂದಾಗಿ ಮಕ್ಕಳನ್ನು ಕಾಡುತ್ತಿದೆ ಇಂಥಾ ಗಂಭೀರ ಸಮಸ್ಯೆ

ಹೆಚ್ಚುತ್ತಿರುವ ಮೊಬೈಲ್ ಫೋನ್ ಬಳಕೆ ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊಬೈಲ್ ಚಟದಿಂದಾಗಿ ಅನೇಕ ಮಕ್ಕಳು ಮಾತು ಕಲಿಯಲು ವಿಳಂಬ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸ್ಪೀಚ್‌ ಡಿಲೇ ಸಮಸ್ಯೆ Read more…

ಮಗುವಿಗೆ ಎದೆಹಾಲು ನೀಡದ ಮಹಿಳೆಯರಲ್ಲಿ ಹೆಚ್ಚಾಗಬಹುದು ಸ್ತನ ಕ್ಯಾನ್ಸರ್‌ ಅಪಾಯ.…!

ಮಗುವಿಗೆ ತಾಯಿಯ ಎದೆಹಾಲು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಮಗುವಿಗೆ ಸ್ತನ್ಯಪಾನ ಮಾಡಿಸುವುದು ತಾಯಿಗೂ ಪ್ರಯೋಜನಕಾರಿ. ತಾಯಿ ತನ್ನ ಮಗುವಿಗೆ ಹಾಲುಣಿಸದಿದ್ದರೆ ಸ್ತನ Read more…

ಎದೆಹಾಲಿನಿಂದ ಮಗುವಿಗಾಗುತ್ತೆ ಅತ್ಯಂತ ಪ್ರಯೋಜನ

ತಾಯಿಯ ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು, ಬೆಳವಣಿಗೆಗೆ ಅನುಕೂಲವಾಗುವ ಅನೇಕ ಅಂಶಗಳಿರುತ್ತವೆ. ಭೌತಿಕವಾಗಿ ಬೆಳೆಯುವುದರೊಂದಿಗೆ ಮಾನಸಿಕ ವಿಕಾಸ ಪಡೆಯಲು ಸಾಧ್ಯವಾಗುತ್ತದೆ. ತಾಯಿಯ ಹಾಲಿಗೆ ಪರ್ಯಾಯವಾಗಿ ಮಾರ್ಕೆಟ್ ನಲ್ಲಿ ಅನೇಕ Read more…

ಮಕ್ಕಳೊಂದಿಗೆ ಅಡುಗೆ ಮಾಡುವುದು ಅಪಾಯಕಾರಿ; ಕಿಚನ್‌ ನಲ್ಲಿ ಅಪ್ಪಿ ತಪ್ಪಿಯೂ ಮಾಡಬೇಡಿ ಈ ತಪ್ಪು…..!

ಸಾಮಾನ್ಯವಾಗಿ ಅಡುಗೆ ಮನೆಯ ಕೆಲಸ ತಾಯಂದಿರ ಜವಾಬ್ಧಾರಿ. ಮಗು ಚಿಕ್ಕದಿರುವಾಗ ಅನೇಕರು ಮಗುವನ್ನು ಎತ್ತಿಕೊಂಡೇ ಅಡುಗೆ ಮಾಡುತ್ತಾರೆ. ಮಗು ಕೂಡ ಹಠ ಮಾಡುವುದರಿಂದ ಪಕ್ಕದಲ್ಲೇ ಮಗುವನ್ನು ಕೂರಿಸಿಕೊಂಡು ಅಡುಗೆ Read more…

Shocking Video | ಆಟವಾಡುತ್ತಿದ್ದ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಮಂಗ; ಬೆಚ್ಚಿಬಿದ್ದ ಜನ

ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋ ಒಂದು ಹರಿದಾಡುತ್ತಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಮೇ ತಿಂಗಳಿನಲ್ಲಿ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಪುಟ್ಟ ಮಕ್ಕಳ ಸುರಕ್ಷತೆಗೆ ಪಾಲಕರು Read more…

ಗರ್ಭಿಣಿಯರು ಬಿಸಿ ನೀರು ಸ್ನಾನ ಮಾಡುವುದು ಮಗುವಿಗೆ ಅಪಾಯಕಾರಿಯೇ…..?

ಗರ್ಭಾವಸ್ಥೆ ಮಹಿಳೆಯರ ಪಾಲಿಗೆ ಅತ್ಯಂತ ಸೂಕ್ಷ್ಮವಾದ ಸಮಯ. ಗರ್ಭಿಣಿಯರು ತಮ್ಮ ದಿನಚರಿ, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸ್ನೇಹಿತರು, ಸಂಬಂಧಿಕರು ಮತ್ತು ಹಿರಿಯರು ಗರ್ಭಿಣಿಯರಿಗೆ ಹಲವು ಸಲಹೆ Read more…

ಮಕ್ಕಳು ಬೇಗ ನಿದ್ರೆಗೆ ಜಾರುವಂತೆ ಮಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಪುಟಾಣಿ ಮಕ್ಕಳು ನಿದ್ದೆ ಮಾಡಿದಷ್ಟು ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಮಕ್ಕಳಂತೂ ನಿದ್ದೆ ಮಾಡಲು ಒಲ್ಲೆ ಎನ್ನುತ್ತವೆ. ದಿನವಿಡೀ ಹಠ ಮಾಡಿ ರಂಪ ಎಬ್ಬಿಸುತ್ತವೆ. ಅಂಥ ಮಕ್ಕಳಿಗೆ Read more…

ಮಕ್ಕಳಿಗೆ ಊಟ ಮಾಡಿಸಲು ಇಲ್ಲಿದೆ ಸುಲಭದ ಟಿಪ್ಸ್‌

ಹೆತ್ತವರಿಗೆ ಮಕ್ಕಳ ಬಗ್ಗೆ ಅತೀವ ಕಾಳಜಿ ಇರುವುದು ಸಹಜ. ಮಗು ಚೆನ್ನಾಗಿ ತಿಂದು ಆರೋಗ್ಯವಾಗಿರಬೇಕು ಎಂದು ಪೋಷಕರು ಬಯಸ್ತಾರೆ. ಸಮಯಕ್ಕೆ ಸರಿಯಾಗಿ ಸೂಕ್ತವಾದ ಆಹಾರವನ್ನು ಸೇವಿಸಿದ್ರೆ ಮಗುವಿಗೆ ಸರಿಯಾದ Read more…

World Population Day: 43 ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿದ ಮಧ್ಯಪ್ರದೇಶ ಮಹಿಳೆ…!

ಇಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದಕ್ಕೂ ಎರಡು ದಿನ ಮುನ್ನ ಅಂದರೆ ಮಂಗಳವಾರದಂದು ಮಧ್ಯಪ್ರದೇಶದ ಬೈಗಾ ಬುಡಕಟ್ಟಿಗೆ ಸೇರಿದ ಮಹಿಳೆಯೊಬ್ಬರು ತಮ್ಮ 43ನೇ ವಯಸ್ಸಿನಲ್ಲಿ 10ನೇ ಮಗುವಿಗೆ Read more…

ಆಸ್ಪತ್ರೆಯಲ್ಲಿಯೇ ಮಗುವನ್ನು ಬಿಟ್ಟು ಹೋದ ತಾಯಿ

ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಗೆ ಬಂದ ತಾಯಿಯೊಬ್ಬಳು ಹೆತ್ತ ಮಗುವನ್ನು ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ. ಸರ್ಕಾರಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಒಂದುವರೆ ವರ್ಷದ ಮಗುವನ್ನು ಮಗು Read more…

ಮಗುವಿಗೆ ಖೈದಿಯಂತೆ ಬಟ್ಟೆ ತೊಡಿಸಿ, ಫೋಟೋಶೂಟ್ ಮಾಡಿಸಿದ್ದ ಪೋಷಕರಿಗೆ ಸಂಕಷ್ಟ

ಬೆಂಗಳೂರು: ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಮೇಲಿನ ಹುಚ್ಚು ಅಭಿಮಾನದಿಂದ ವ್ಯಕ್ತಿಯೊಬ್ಬ ತನ್ನ ಮಗುವಿಗೆ ಖೈದಿಯಂತೆ ಬಟ್ಟೆ ತೊಡಿಸಿ, ಖೈದಿ ನಂಬರ್ ಕೊಟ್ಟು ಫೋಟೋಶೂಟ್ Read more…

ದರ್ಶನ್ ಮೇಲಿನ ಅಭಿಮಾನದ ಹುಚ್ಚು: ಒಂದು ವರ್ಷದ ಮಗುವಿಗೆ ಖೈದಿಯಂತೆ ಬಟ್ಟೆ ತೊಡಿಸಿ, ಖೈದಿ ನಂಬರ್ ಹಾಕಿ ಫೋಟೋಶೂಟ್

ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ. ಆದರೂ ದರ್ಶನ್ ಮೇಲಿನ ಹುಚ್ಚು ಅಭಿಮಾನ ಮಾತ್ರ ಕೆಲವರಿಗೆ ಕಡಿಮೆಯಾಗಿಲ್ಲ. ಇಲ್ಲೋರ್ವ Read more…

ಮಗುವಿನ ಆರೋಗ್ಯಕ್ಕಾಗಿ ಗರ್ಭಿಣಿಯರು ಮಲಗುವ ಮುನ್ನ ಮಾಡಬೇಕು ಈ ಕೆಲಸ…!

ತಾಯ್ತನ ಪ್ರತಿ ಮಹಿಳೆಯ ಜೀವನದಲ್ಲಿ ಮರೆಯಲಾಗದ ಕ್ಷಣ. ಗರ್ಭಾವಸ್ಥೆಯ ಅವಧಿಯು ಬಹಳ ಅಮೂಲ್ಯವಾಗಿರುತ್ತದೆ. ಆದರೆ ಈ ಪ್ರಯಾಣದಲ್ಲಿ ಗರ್ಭಿಣಿಯರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅನೇಕ ರೀತಿಯ ದೈಹಿಕ ಮತ್ತು Read more…

ಅಮ್ಮನಿಂದಲೇ ಅಮಾನವೀಯ ಕೃತ್ಯ: ಕಂದನಿಗೆ ಸಿಗರೇಟ್ ಸೇದಿಸಿ ಮದ್ಯ ಕುಡಿಸಿದ ಮಹಿಳೆ

ಅಸ್ಸಾಂನ ಸಿಲ್ಚಾರ್‌ನ ಮಹಿಳೆಯೊಬ್ಬರು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಮತ್ತು ಮದ್ಯಪಾನ ಮಾಡಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬುಧವಾರ ರಾತ್ರಿ ಸಿಲ್ಚಾರ್‌ನ ಚೆಂಗ್‌ಕುರಿಯಲ್ಲಿ ಆಘಾತಕಾರಿ ಘಟನೆ Read more…

ನಿಮ್ಮ ಮಗು ಮಣ್ಣು ತಿನ್ನುತ್ತಾ…..? ಇಲ್ಲಿದೆ ಈ ಅಭ್ಯಾಸ ಬಿಡಿಸಲು ಮನೆ ಮದ್ದು

ಚಿಕ್ಕ ಮಕ್ಕಳಿಗೆ ಮಣ್ಣು ಸಿಕ್ಕಿದ್ರೆ ಮುಗೀತು. ಮಣ್ಣಿನಲ್ಲಿ ಆಡುವ ಬದಲು ಬಾಯಿಗೆ ಕೆಲಸ ಕೊಡ್ತಾರೆ. ಮಕ್ಕಳು ಮಣ್ಣು ತಿನ್ನಲು ಕಾರಣವೇನು ಎಂಬುದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಬ್ಬಿಣಾಂಶದ ಕೊರತೆ Read more…

ನಿಮ್ಮ ಮಗುವಿಗೆ ಕನ್ನಡಕ ಅಗತ್ಯ ಎಂಬುದನ್ನು ಈ ಮೂಲಕ ತಿಳಿಯಿರಿ

ಕೆಲವು ಮಕ್ಕಳು ಹುಟ್ಟಿನಿಂದಲ್ಲೇ ಕಣ್ಣಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಕೆಲವು ಮಕ್ಕಳು ಮೊಬೈಲ್, ಟಿವಿ ನೋಡಿ ಕಣ್ಣಿನ ಸಮಸ್ಯೆಗೆ ಒಳಗಾಗಿರುತ್ತಾರೆ. ಕಾಲಾಂತರದಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತದೆ. ನಿಮ್ಮ ಮಕ್ಕಳಲ್ಲಿಯೂ ಈ Read more…

ಮಗುವಿನ ಆರೈಕೆಗೆ ಆಲಿವ್ ಆಯಿಲ್ ಅನ್ನು ಹೀಗೆ ಬಳಸಿ

ಮಗುವಿಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆ ಮಸಾಜ್ ಮಾಡುತ್ತಾರೆ. ಇದು ಅವರ ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಮಗುವಿನ ಮಸಾಜ್ ಗೆ ಜನರು ತೆಂಗಿನೆಣ್ಣೆ, ಬಾದಾಮಿ ಎಣ್ಣೆ, Read more…

ಮಗುವಿಗೆ ಹಲ್ಲು ಬರುವ ಸಮಯದ ಕಿರಿಕಿರಿ ತಪ್ಪಿಸಲು ಇಲ್ಲಿವೆ ಕೆಲ ಉಪಾಯ

ಮಗುವಿಗೆ ಹಲ್ಲು ಬರುವಾಗ ಹಲವು ರೀತಿಯ ಕಿರಿಕಿರಿಗಳು ಕಾಣಿಸಿಕೊಳ್ಳುತ್ತವೆ. ಮಗು ತನ್ನ ಬೆರಳನ್ನು ಬಾಯಿಯಲ್ಲೇ ಇಟ್ಟುಕೊಳ್ಳುತ್ತದೆ. ಕೆಲವೊಮ್ಮೆ ಒಸಡಿನಲ್ಲಿ ಬಾವು ಕೂಡಾ ಕಂಡು ಬರಬಹುದು. ಇದನ್ನು ಹೀಗೆ ಪರಿಹರಿಸಬಹುದು. Read more…

ಮಗುವಿಗೆ ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ ಏನು ಲಾಭ ತಿಳಿಯಿರಿ

ನವಜಾತ ಶಿಶುಗಳ ಚರ್ಮ ಸೂಕ್ಷ್ಮವಾಗಿರುವ ಕಾರಣ ಅವರ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅವರು ಚರ್ಮದ ಸೋಂಕಿಗೆ ಒಳಗಾಗುತ್ತಾರೆ. ಹಾಗಾಗಿ ಬಹಳ ಹಿಂದಿನ ಕಾಲದಿಂದಲೂ ಮಗುವಿಗೆ ಸ್ನಾನ Read more…

ಗರ್ಭಾವಸ್ಥೆಯಲ್ಲಿ ತೆಂಗಿನ ಕಾಯಿ ಸೇವಿಸುವುದು ಸುರಕ್ಷಿತವೇ…..? ಇಲ್ಲಿದೆ ಉತ್ತರ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವುದೇ ಆಹಾರ ಪದಾರ್ಥ ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಇದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಮಯದಲ್ಲಿ ಕೆಲವು ಆರೋಗ್ಯಕರ ಆಹಾರ Read more…

Video | ಯಾರಿಗೂ ಗೊತ್ತಾಗದಂತೆ ಫ್ರಿಡ್ಜ್ ನಲ್ಲಿದ್ದ ತಿಂಡಿ ತಿಂದ ಪುಟ್ಟ ಮಗು; ಸಿಕ್ಕಿಬಿದ್ದಾಗ ಪ್ರತಿಕ್ರಿಯೆ ಸಖತ್ ಕ್ಯೂಟ್

ಮಕ್ಕಳಿಗೆ ಹಾಲು, ಅನ್ನ, ಸಾರಿಗಿಂತ ರುಚಿಕರವಾದ ತಿಂಡಿ ತಿನ್ನುವುದೇ ಇಷ್ಟ. ಮಕ್ಕಳ ಆಹಾರ ಬಿಟ್ಟು ಅವುಗಳು ಸಿಹಿಯಾದ, ಮಸಾಲೆಯುಕ್ತ ತಿಂಡಿ ತಿನ್ನಲು ಬಯಸುತ್ತವೆ. ಇದಕ್ಕಾಗಿ ಬೇರೆಯವರ ತಟ್ಟೆಗೆ ಕೈ Read more…

ಮಗುವಿಗೆ ಗಟ್ಟಿಯಾದ ಆಹಾರ ನೀಡುವಾಗ ಪಾಲಿಸಿ ಈ ಸಲಹೆ

ಮಗುವಿಗೆ 6 ತಿಂಗಳಾಗುವ ತನಕ ತಾಯಿಯ ಎದೆಹಾಲನ್ನು ಮಾತ್ರ ನೀಡಲಾಗುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಆದರೆ 6 ತಿಂಗಳ ನಂತರ ಘನ ಆಹಾರವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...