alex Certify ಮಗು | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಶೀತ-ಕೆಮ್ಮಿಗೆ ಇಲ್ಲಿದೆ ಸಿಂಪಲ್ ಮನೆ ಮದ್ದು

ಚಳಿಗಾಲದಲ್ಲಿ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಶೀತ-ಕೆಮ್ಮು ಚಳಿಗಾಲದಲ್ಲಿ ಬರುವ ಸಾಮಾನ್ಯ ಸಮಸ್ಯೆ. ಹಾಗಂತ ನಿರ್ಲಕ್ಷ್ಯ ಸರಿಯಲ್ಲ. ಪದೇ ಪದೇ ವೈದ್ಯರು ನೀಡುವ ಔಷಧಿ ಸೇವನೆ ಮಾಡಿದ್ರೆ ಮಕ್ಕಳ Read more…

ಮರಿಯ ಗಾಯದ ಮೇಲೆ ಕೀಟವನ್ನು ಬಿಟ್ಟ ಚಿಂಪಾಂಜಿ

ಸಾಮಾನ್ಯವಾಗಿ ನಮಗೆ ಗಾಯವಾದರೆ ಬ್ಯಾಂಡೇಜ್, ಹತ್ತಿ ಅಥವಾ ಆಂಟಿಸೆಪ್ಟಿಕ್ ದ್ರವಗಳನ್ನು ಹುಡುಕುತ್ತೇವೆ. ಆದರೆ ಚಿಂಪಾಂಜಿಗಳು ತಮ್ಮ ಗಾಯಗಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತವೆ. ಗಾಯಗಳನ್ನು ವಾಸಿ ಮಾಡಿಕೊಳ್ಳಲು ಕೆಲ ಬಗೆಯ Read more…

SHOCKING: ಹಾಲಿಗಾಗಿ ಅಳುತ್ತಿದ್ದ ಗೆಳತಿಯ ಮಗುವನ್ನೇ ಕೊಂದ ಪ್ರಿಯಕರ

ಮುಂಬೈ: ಆಘಾತಕಾರಿ ಘಟನೆಯಲ್ಲಿ ತನ್ನ ಗೆಳತಿಯ ಎರಡು ವರ್ಷದ ಮಗಳು ಹಾಲಿಗಾಗಿ ಅಳಲು ಪ್ರಾರಂಭಿಸಿದ್ದರಿಂದ 21 ವರ್ಷದ ಯುವಕ ಕೊಂದಿದ್ದಾನೆ. ಆತನನ್ನು ಭಾಯಂದರ್ ಪೊಲೀಸರು ಬಂಧಿಸಿದ್ದಾರೆ. ಮೃತ ಶಿಶುವನ್ನು Read more…

‘ಸಮಾನತೆಯ ಪ್ರತಿಮೆ’ ಉದ್ಘಾಟನಾ ವೇಳೆ ಪ್ರಧಾನಿ ಮೋದಿ ಪಾದ ಮುಟ್ಟಿದ ಮಗು

ಹೈದರಾಬಾದ್: ಹೈದರಾಬಾದ್‌ನಲ್ಲಿ 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರನ್ನು ಸ್ಮರಿಸುವ ‘ಸಮಾನತೆಯ ಪ್ರತಿಮೆ’ಯ ಉದ್ಘಾಟನಾ ಸಮಾರಂಭದಲ್ಲಿ ಮಗುವೊಂದು ಪ್ರಧಾನಿ ಪಾದ ಮುಟ್ಟಿದೆ. ‘ದಂಡವತ್ ಪ್ರಣಾಮ್’ ಮಾಡುವಾಗ ಪ್ರಧಾನಿ Read more…

ಎಂಟು ತಿಂಗಳ ಮಗುವಿನ ಮೇಲೆ ಹಲ್ಲೆ ನಡೆಸಿದ ದಾದಿ; ಸಾವು ಬದುಕಿನ ಹೋರಾಟ ನಡೆಸುತ್ತಿರುವ ಕಂದಮ್ಮ..!

ಪೋಷಕರು ಮನೆಯಲ್ಲಿ ಇಲ್ಲದಿದ್ದಾಗ 8 ತಿಂಗಳ ಗಂಡು ಮಗುವಿನ ಮೇಲೆ ಅದರ ಆರೈಕೆ ಮಾಡುವ ದಾದಿಯೇ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಘಟನೆ ಗುಜರಾತ್ ರಾಜ್ಯದ ಸೂರತ್ ನ Read more…

ಪುಟ್ಟ ಕಂದನನ್ನು ತೋಳಿನಲ್ಲಿ ಹಿಡಿದುಕೊಂಡು ಹವಾಮಾನ ವರದಿ ಓದಿದ ಸುದ್ದಿ ನಿರೂಪಕಿ…! ವಿಡಿಯೋ ವೈರಲ್

ವರ್ಕ್ ಫ್ರಮ್ ಹೋಮ್ ಎಂಬ ಪರಿಕಲ್ಪನೆ ಕಾಲಿಟ್ಟ ನಂತರ ಬಹುತೇಕ ಮಂದಿ ಇಂದಿಗೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳು ವಿಡಿಯೋ ಕಾನ್ಫರೆನ್ಸ್ ಮಾಡುತ್ತಿರಬೇಕಾದ್ರೆ ಮನೆಯಲ್ಲಿ ನಡೆಯುವ ಕೆಲವು ವಿಲಕ್ಷಣ, Read more…

SHOCKING NEWS: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ; ಪುಟ್ಟ ಕಂದನೂ ಸಜೀವ ದಹನ

ರಾಯಚೂರು: ಮಹಿಳೆಯೊಬ್ಬರು ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಶಿರೀಷ (35) ಹಾಗೂ 2 ವರ್ಷದ ಮಗು Read more…

ಆಸ್ಪತ್ರೆಗೆ ಬಂದ ಮಹಿಳೆಗೆ ಶೌಚಾಲಯದಲ್ಲೇ ಹೆರಿಗೆ

ಯಾದಗಿರಿ: ಆರೋಗ್ಯ ತಪಾಸಣೆಗೆಂದು ಸ್ಕ್ಯಾನಿಂಗ್ ಸೆಂಟರ್ ಗೆ ಬಂದಿದ್ದ ಗರ್ಭಿಣಿಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ನಡೆದಿದೆ. ಶಹಾಪುರ ತಾಲೂಕಿನ ಯಕ್ಷಿಂತಿ ಗ್ರಾಮದ Read more…

ಮಗುವಿಗೆ ಮಾಡಿ ಕೊಡಿ ಈ ಸೂಪ್

ಮಗುವಿಗೆ ಆರು ತಿಂಗಳು ಆದ ಬಳಿಕ ಎದೆಹಾಲಿನ ಜತೆಜತೆಗೆ ಬೇರೆ ಆಹಾರವನ್ನು ಪರಿಚಯಿಸಬೇಕಾಗುತ್ತದೆ. ಇದರಿಂದ ಮಗುವಿನ ತೂಕ ಹಾಗೂ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹಾಗಂತ ದೊಡ್ಡವರು ತಿನ್ನುವ ಆಹಾರವನ್ನು ಅವರಿಗೆ Read more…

ಮೂರನೇ ಮಗುವೂ ಹೆಣ್ಣಾಗಿದ್ದಕ್ಕೆ ಪತಿಗೆ ಹೆದರಿದ ಪತ್ನಿ ಮಾಡಿದ್ದೇನು ಗೊತ್ತಾ….?

ಸಮಾಜದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಇಂದಿಗೂ ಹೆಣ್ಣು – ಗಂಡಿನ ನಡುವಿನ ತಾರತಮ್ಯ ಹೋಗಲಾಡಿಸಲು ಆಗುತ್ತಿಲ್ಲ. ಈ ಘಟನೆಗೆ ಸಾಕ್ಷಿ ಎಂಬಂತೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು Read more…

ಪುಟ್ಟ ಕಂದಮ್ಮನ ಮೇಲೆಯೇ ಕಣ್ಣು ಹಾಕಿದ ಕಾಮುಕ; ಪಕ್ಕದ ಮನೆಯಲ್ಲಿ ಬಾಡಿಗೆ ಇದ್ದ ಪಾಪಿಯಿಂದ ನೀಚ ಕೃತ್ಯ

ಪುರಿ: ಅಂಕಲ್…ಅಂಕಲ್ ಎಂದು ಬಾಯಿ ತುಂಬಾ ಕರೆಯುತ್ತಿದ್ದ ಮುಗ್ದೆ, ಕೇವಲ 5 ವರ್ಷದ ಮಗುವಿನ ಮೇಲೆ ಪಾಪಿಯೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಈ ಘಟನೆ ಒಡಿಶಾದ Read more…

ರೈಲು ಪ್ರಯಾಣದ ಮಧ್ಯೆ ಹಸಿವಿನಿಂದ ಅಳುತ್ತಿದ್ದ ಮಗು, ರೈಲ್ವೇ ಸಚಿವರಿಗೆ ಟ್ವೀಟ್ ಮಾಡಿದ 23 ನಿಮಿಷದೊಳಗೆ ಬಂತು ಬಿಸಿ ಹಾಲು

ಉತ್ತರ ಪ್ರದೇಶದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಎಂಟು ತಿಂಗಳ ಮಗು ಹಸಿವಿನಿಂದ ಅಳಲು ಪ್ರಾರಂಭಿಸಿದಾಗ, ಮಗುವಿನ ತಾಯಿ ಅಂಜಲಿ ತಿವಾರಿ ಈ ಬಗ್ಗೆ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ Read more…

ಚೀನಾ ಜನಸಂಖ್ಯೆಯಲ್ಲಿ ವಿಪರೀತ ಕುಸಿತ

ಬೀಜಿಂಗ್: ಚೀನಾದಲ್ಲಿ ಜನಸಂಖ್ಯೆ ಮತ್ತೆ ಕುಸಿತ ಕಂಡಿದ್ದು, ಸತತವಾಗಿ 5ನೇ ವರ್ಷವೂ ಕುಂಠಿತವಾಗಿದೆ. 2021ರಲ್ಲಿ ಚೀನಾದಲ್ಲಿ ಡಿಸೆಂಬರ್ ಕೊನೆಗೆ 141.26 ಕೋಟಿ ಜನಸಂಖ್ಯೆ ಇದೆ. ಅಲ್ಲದೇ, ಅಲ್ಲಿ 2020ರಲ್ಲಿ Read more…

ತಾಯಿಯನ್ನು ಬಿಗಿದಪ್ಪಿ ಮುದ್ದಾಡಿದ ಹುಲಿಮರಿ: ವಿಡಿಯೋ ನೋಡಿ ನೆಟ್ಟಿಗರು ಬೆರಗು..!

ಪ್ರಾಣಿಗಳ ತುಂಟತನದ, ಮೋಜಿನ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಹೆಚ್ಚಾಗಿ ಬೆಕ್ಕು, ನಾಯಿ, ಆನೆಗಳ ವಿಡಿಯೋಗಳೇ ವೈರಲ್ ಆಗುತ್ತಿರುತ್ತವೆ. ಆದರೀಗ ವೈರಲ್ ಆಗಿರುವ ವಿಡಿಯೋ ನಿಮ್ಮ Read more…

ಪ್ರೀತಿಸಿ ಮದುವೆಯಾದ ದಂಪತಿಯಿಂದ ದುಡುಕಿನ ನಿರ್ಧಾರ

ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಒಂದೂವರೆ ವರ್ಷದ ಮಗುವನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ. ರಘು(28), ತನುಶ್ರೀ(24) Read more…

ಅಫ್ಘಾನಿಸ್ತಾನದ ಏರ್ ಲಿಫ್ಟ್ ವೇಳೆ ನಾಪತ್ತೆಯಾಗಿದ್ದ ಎರಡು ತಿಂಗಳ ಮಗು ಮರಳಿ ಮನೆಗೆ…!

ಕಳೆದ ವರ್ಷ ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಸಂದರ್ಭದಲ್ಲಿ ನಡೆಯಬಾರದ ಸಾಕಷ್ಟು ಘಟನೆಗಳು ನಡೆದಿವೆ. ಸಾವಿರಾರು ಮಂದಿ  ತಾಲಿಬಾನ್ ನಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಓಡಿಹೋಗುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ Read more…

ಭೀಕರ ಅಪಘಾತ; ಐದು ವರ್ಷದ ಮಗು ಬಲಿ…..!

ಗದಗ : ಕರ್ಫ್ಯೂ ಸಂದರ್ಭದಲ್ಲಿಯೇ ಅಪಘಾತವೊಂದು ಸಂಭವಿಸಿದ್ದು, ಐದು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿ ನಡೆದಿದ್ದು, ಶಿವಾನಿ Read more…

ಶಿಕ್ಷಕಿಗೆ ಮುದ್ದಾದ ಭಾಷೆಯಲ್ಲಿ ಧಮ್ಕಿ ಹಾಕಿದ್ಲು ಪುಟ್ಟ ಪೋರಿ..! ವಿಡಿಯೋ ವೈರಲ್

ಮಕ್ಕಳು ಏನು ಮಾಡಿದ್ರೂ ಚಂದ….. ಮಕ್ಕಳ ಮಾತು, ನಗು, ಡ್ಯಾನ್ಸ್ ಹೀಗೆ ಅವರೇನೇ ಮಾಡಿದ್ರೂ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಇತ್ತೀಚೆಗಿನ ಮಕ್ಕಳಂತೂ ತುಂಬಾನೇ ಫಾಸ್ಟ್. ಬಹಳ ಚುರುಕಾಗಿರುತ್ತಾರೆ. ಯಾರಾದ್ರೂ Read more…

ಮಕ್ಕಳ ಕೈಗೆ ಕಾಯಿನ್ ಕೊಡಬೇಡಿ: ಗಂಟಲಲ್ಲಿ ನಾಣ್ಯ ಸಿಲುಕಿದ್ದ ಮಗು ಅಪಾಯದಿಂದ ಪಾರು

ಯಾದಗಿರಿ: ಯಾದಗಿರಿಯ ಕೋಲಿವಾಡ ಬಡಾವಣೆಯ ಮೂರು ವರ್ಷದ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ನಾಣ್ಯವನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಐದು ರೂಪಾಯಿ ಕಾಯಿನ್ ಕೈಯಲ್ಲಿ ಹಿಡಿದುಕೊಂಡು ಆಟವಾಡುತ್ತಿದ್ದ 3 ವರ್ಷದ Read more…

ಆಡಿ ಬೆಳೆದ ರಕ್ಷಣಾ ಕೇಂದ್ರಕ್ಕೆ ಮಕ್ಕಳನ್ನು ಕರೆತಂದ ಗಜರಾಣಿ

ಬಾಲ್ಯದಲ್ಲಿ ತನಗೆ ಆಶ್ರಯ ನೀಡಿದ್ದ ರಕ್ಷಣಾ ಕೇಂದ್ರಕ್ಕೆ ಹೆಣ್ಣು ಆನೆಯೊಂದು ತನ್ನ ಮರಿಯನ್ನು ಕರೆದುಕೊಂಡು ಬಂದ ಘಟನೆಯ ವಿಡಿಯೋ ನೆಟ್ಟಿಗರ ಹೃದಯ ಮುಟ್ಟಿದೆ. ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್ ಹೆಸರಿನ Read more…

16 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ

ಪುಣೆ: 16 ತಿಂಗಳ ಹಸುಗೂಸಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಲ್ಲದೇ, ಹತ್ಯೆ ಮಾಡಿ ಮೃತದೇಹದೊಂದಿಗೆ ಹೋಗುತ್ತಿದ್ದ ಪಾಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿತರು ರೈಲಿನ ಮೂಲಕ ತೆಲಂಗಾಣದ ಸಿಕಂದರಾಬಾದ್ Read more…

ಒಪ್ಪಿಗೆಯಿಲ್ಲದೆ ಹಾಲುಣಿಸುವ ಮಹಿಳೆಯರ ಫೋಟೋ ತೆಗೆದರೆ ಜೈಲು ಗ್ಯಾರಂಟಿ

ವೇಲ್ಸ್: ತಮ್ಮ ಒಪ್ಪಿಗೆಯಿಲ್ಲದೆ ಸಾರ್ವಜನಿಕವಾಗಿ ಹಾಲುಣಿಸುತ್ತಿರುವ ಮಹಿಳೆಯರ ಫೋಟೋ ತೆಗೆಯುವುದನ್ನು ಬ್ರಿಟಿಷ್ ಸಂಸತ್ತು ಮಂಗಳವಾರ ಕಾನೂನುಬಾಹಿರಗೊಳಿಸಿದೆ. ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾದ ನಿರ್ಣಯದ ಪ್ರಕಾರ, ಈ ನಿಯಮ ಉಲ್ಲಂಘಿಸುವವರಿಗೆ ಎರಡು Read more…

ಆಟೋ – ಕಾರ್‌ ನಡುವಿನ ಅಪಘಾತದಲ್ಲಿ ಮಹಿಳೆ, ಮಗು ಸಾವು

ಚಿತ್ರದುರ್ಗ: ಆಟೋ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಮಗು ಹಾಗೂ ಮಹಿಳೆ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ. ಈ ಘಟನೆ Read more…

ರೈಲಿನಲ್ಲಿ ಶೌಚಾಲಯಕ್ಕೆ ತೆರಳಿದ್ದ ತಾಯಿ, ಮಗು ಮರಳಿ ಬರಲೇ ಇಲ್ಲ; ನದಿಯಲ್ಲಿ ಸಿಕ್ತು ಇಬ್ಬರ ಮೃತ ದೇಹ

ಮಗುವಿನೊಂದಿಗೆ ರೈಲಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾಯಿ ಹಾಗೂ ಮಗು ಶೌಚಾಲಯಕ್ಕೆ ಹೋಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮಹಾರಾಷ್ಟ್ರದ ತುಮ್ಸಾನ್ ರೈಲು Read more…

ಕಾರಿನಲ್ಲಿದ್ದ ಮಗುವನ್ನ ರಕ್ಷಿಸಲು ಹೋಗಿ ಬೇಸ್ತುಬಿದ್ದ ಪೊಲೀಸ್…!

ಯುಕೆಯ ಕ್ಲೀವ್‌ಲ್ಯಾಂಡ್ ಪೊಲೀಸ್ ಅಧಿಕಾರಿಗಳು ಕಾರಿನೊಳಗಿದ್ದ ಮಗುವನ್ನು ರಕ್ಷಿಸಲು ಹೋಗಿ ಮುಜುಗರಕ್ಕೊಳಗಾಗಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಲಾಕ್ ಆಗಿದೆ ಎಂದು ಕರೆ ಬಂದಮೇಲೆ ಪೊಲೀಸ್ ಅಧಿಕಾರಿಗಳು ಕಾರ್ ನಿಂತಿದ್ದ Read more…

ಅಪರೂಪದ ನಗುವಿನ ಕಾಯಿಲೆಯಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಹೈದರಾಬಾದ್: ಜೆಲಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಹೈದರಾಬಾದ್ ಖಾಸಗಿ ಆಸ್ಪತ್ರೆಯೊಂದು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದೆ. ಜೆಲಾಸ್ಟಿಕ್ ಸಮಸ್ಯೆಯಲ್ಲಿ ಯಾವುದೇ ಸ್ಪಷ್ಟ ಕಾರಣ, ಪರಿಸ್ಥಿತಿ ಅಥವಾ ಕಾರಣವಿಲ್ಲದೆ Read more…

9 ಜನರ ಬದುಕಿಗೆ ಬೆಳಕಾದ 2 ವರ್ಷದ ಬಾಲಕಿ..!

ಚಂಡೀಗಢ : 9 ಜನರ ಬದುಕಿಗೆ ಎರಡು ವರ್ಷದ ಬಾಲಕಿಯೊಬ್ಬಳು ಬೆಳಕಾಗಿರುವ ಘಟನೆಯೊಂದು ನಡೆದಿದೆ. ಅಪಘಾತದಲ್ಲಿ 2 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದರೂ ತಂದೆಯೊಬ್ಬರು ಅವಳ Read more…

ʼವರ್ಕಿಂಗ್ ವುಮನ್ʼ ಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಉದ್ಯೋಗ ಮಾಡುವ ತಾಯಿಯ ಜವಾಬ್ದಾರಿ ಹೆಚ್ಚಿರುತ್ತದೆ. ಮನೆ, ಮಕ್ಕಳು ಹಾಗೆ ಕೆಲಸ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಕಚೇರಿಗೆ ಹೋದ್ರೂ ಮನೆ ಚಿಂತೆ ಕಾಡುತ್ತದೆ. ಆಗ ಕಚೇರಿ ಕೆಲಸವನ್ನು ಸರಿಯಾಗಿ ಮಾಡಲು Read more…

ಮೊದಲ ಬಾರಿಗೆ ಕೋಕಾಕೋಲಾ ಕುಡಿದ ಪುಟ್ಟ ಬಾಲೆಯ ರಿಯಾಕ್ಷನ್ ಹೇಗಿತ್ತು ಗೊತ್ತಾ..? ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಮೊದಲ ಬಾರಿಗೆ ತಂಪು ಪಾನೀಯವನ್ನು ಸೇವಿಸಿದ್ದು, ಆಕೆ ನೀಡಿರುವ ಪ್ರತಿಕ್ರಿಯೆಯ ವಿಡಿಯೋ ಭಾರಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿ Read more…

ಪುಟ್ಟ ಕಂದನ ಮೊದಲ ತೊದಲು ನುಡಿ ಕೇಳಿ ಅಚ್ಚರಿಗೊಳಗಾದ ತಾಯಿ..! ಮಗು ಹೇಳಿದ ಮಾತು ಕೇಳಿದ್ರೆ ನೀವು ಶಾಕ್ ಆಗ್ತೀರಾ..!

ಹೆಚ್ಚಾಗಿ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಗುವಾಡುವ ಮೊದಲ ಪದಗಳನ್ನು ಕೇಳಲು ಬಹಳ ಉತ್ಸುಕರಾಗಿರುತ್ತಾರೆ. ತಮ್ಮ ಕಂದ ಯಾವಾಗ ಮಾತನಾಡಲು ಪ್ರಾರಂಭಿಸುತ್ತೆ ಅಂತಾ ಅವರು ಕುತೂಹಲದಿಂದ ಕಾಯುತ್ತಾರೆ. ಮಗುವಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...